ಭಾರತ ಎಡವಿದ್ದು ಎಲ್ಲಿ ಗೊತ್ತಾ? | India China | Development | Masth Magaa Amar Prasad

Поделиться
HTML-код
  • Опубликовано: 28 дек 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ChinaVsIndia #IndiaEconomy #China #EconomyCrisis #India #Pakistan #Modi #Covid #XiJinPing #USA #GDP #CPI #Diflation #BRI #CEPEC #Trade #Consumer #MasthMagaa #AmarPrasad

Комментарии • 284

  • @MasthMagaa

    ಗಮನಿಸಿ ಸ್ನೇಹಿತರೆ! 🔴

  • @bharathibs1593

    ನಮ್ಮ ನಾಲ್ವಡಿ ಅವರು 5ವರ್ಷ ಪ್ರಧಾನಿ ಆಗಿದಿದ್ರೆ ನಾವು ಎಲ್ಲರನ್ನು ಹಿಂದೆ ಇಟ್ಟು ಎಲ್ಲರಿಗಿಂತ ಮುಂದೆ ಇರ್ತಿದ್ವಿ..... ಈಗ ಅಭಿವೃದ್ಧಿ ಮಾಡ್ತಿರೋದು ನಮ್ಮ ಮೋದಿ ಜೀ 💐❤

  • @user-ct1zk3bo1k

    China 2000 ಇಸವಿ ಇಂದ per year 1 trillion dollars ಸಾಧಿಸಿತು , ನಾವೂ ಈಗಲೂ ವರ್ಷಕ್ಕೆ 300 billion ಅಷ್ಟೇ ಸಂಪಾದಿಸುತ್ತಿದ್ದೇವೆ 😢😢

  • @Kumaran-pt5jp

    ಭಾರತ ಕಂಡ ಅತೀ ಎಡವಟ್ ಪ್ರಧಾನಿ. ನೆಹರು...

  • @kumarnanda9002

    ಮೋದಿ ಅವರು 25 ವರ್ಷ ಹಿಂದೆ ಬಂದಿದ್ದರೆ ಎಲ್ಲವೂ ಹಾಗುತ್ತಿತ್ತು

  • @marutimaru4748

    ನಮ್ಮ ದೇಶದಲ್ಲಿ ಅತಿಯಾದ ಸಮಾಜವಾದ ಕಮ್ಮಿ ಆಗೋವರೆಗೂ ದೇಶ ಉದಾರ ಆಗಲ್ಲ..

  • @user-ct1zk3bo1k

    ಬಿಟ್ಟಿ ಭಾಗ್ಯ ನಿಲ್ಲಿಸೋಕೆ ಹೇಳಿ sir, ಅದರ ಬದಲು ಉದ್ಯೋಗ ಕೊಡಲಿ,,

  • @nagendratgb1524

    ನಿಮ್ಮ ನಿರೂಪಣೆ ಮಸ್ತ್ ಆಗಿ ಅಚ್ಚುಕಟ್ಟಾಗಿ ಮೂಡಿಬರುತ್ತವೆ, ಧನ್ಯವಾದಗಳು ಸಾರ್ 🙏

  • @Rambo-kannadiga

    ಅದಕ್ಕೆ ಹೇಳೋದು ದೇಶವನ್ನಾಳೋ ನಾಯಕ ಬುದ್ಧಿವಂತನಾಗಿರಬೇಕು ಜವಾಬ್ದಾರಿಯುತನಾಗಿರಬೇಕು ಆಗಲೇ ದೇಶ ಉದ್ದಾರವಾಗುತ್ತೆ 🇮🇳🔥🔥

  • @bigcat-pepper

    Main reason is our ALTERED DEMOCRACY ( ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ, ರಾಜಕಾರಣಿಗಳೆ ಮಾಡಿಕೊಂಡಿರುವ ಒಂದು ವ್ಯವಸ್ಥೆ) which is in favour of VIP's, celebrties, government officials( every one except common man)

  • @hunk9730
    @hunk9730  +11

    ಈ ವೀಡಿಯೊವನ್ನು 😂😂😂 ನೋಡಿದ ನಂತರ ಕಾಂಗ್ರೆಸ್ ಮಲ ಭಕ್ಷಕರು ಓಡಿಹೋಗುತ್ತಾರೆ

  • @ganashyam256

    According to Congress only supporting minorities is the biggest achievement of India 😂😂😂

  • @lakshmegowda7064

    ಏಕೆ ಅಂದ್ರೆ ಜಾತಿ ವ್ಯವಸ್ಥೆ ಮುಂದುವರಿಸಿಕೊಂಡು ಬಂದಿರುವುದರಿಂದ

  • @BABUGOWDA16

    ಲಾಲ್ ಬಹದ್ದೂರ್ ಶಾಸ್ತ್ರಿ ಪಿ ವಿ ನರಸಿಂಹರಾವ್ ವಾಜಪೇಯಿ ಮನಮೋಹನ್ ಸಿಂಗ್ best 🇮🇳🇮🇳🇮🇳🇮🇳

  • @shivaputrappagarwad3890

    ಭಾರತ ಎಡವಿದ್ದು ಜನಸಂಖ್ಯಾ ನಿಯಂತ್ರಣ ನೀತಿಯಲ್ಲಿ ಮತ್ತು ಅದರ ಅನುಷ್ಠಾನದಲ್ಲಿ.

  • @sbanu3664

    ತುಂಬ ಉಪಯುಕ್ತವಾದ ಮಾಹಿತಿ ಸರ್ ಧನ್ಯವಾದಗಳು

  • @sharath_sl

    1. Political instability

  • @standardkannada

    ಜೈ ಮೋದಿ 🎉❤

  • @adarsh.c.r9099

    Since Nehru was selected, he don't know the value of his position