Advanced Features in Cars | Road Safety | ADAS Features | Masth Auto | Masth Magaa Amar Prasad

Поделиться
HTML-код
  • Опубликовано: 23 дек 2024

Комментарии • 116

  • @MasthMagaa
    @MasthMagaa  11 месяцев назад

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ananthprasad4915
    @ananthprasad4915 11 месяцев назад +7

    ಈ ಮಾಹಿತಿಗಾಗಿ ನಾನು ತುಂಬಾ ದಿನದಿಂದ ದಾರಿ ನೋಡ್ತಿದ್ದೆ. ಧನ್ಯವಾದಗಳು Mr. ಪ್ರಸಾದ್ 🙏🙏

  • @ranjanchoonthar7828
    @ranjanchoonthar7828 11 месяцев назад +6

    As a employee in automobile field, clear explanation 🎉. Abs is very useful in rainy weather..

  • @sureshkr6144
    @sureshkr6144 11 месяцев назад +2

    11:58
    ಬಹಳ ಜನರಿಗೆ ವಾಹನಗಳಲ್ಲಿ ಹೈಬೀಮ್ ಮತ್ತು ಲೋಬೀಮ್ ಅಂದರೆ ಏನು ಅಂತಾನೇ ಗೊತ್ತಿಲ್ಲ
    😂😂😂😂😂😂
    ತುಂಬಾ ಜನ ಬೆಂಗಳೂರಿನಲ್ಲಿ ಹೈ ಬೀಮ್ ಲೈಟ್ ಹಾಕಿಕೊಂಡೇ ವಾಹನಗಳನ್ನು ಓಡಿಸುತ್ತಾರೆ.

  • @Vinuta-ue3sd
    @Vinuta-ue3sd 11 месяцев назад +13

    Maruti Swift ನಲ್ಲಿ ಏನೂ ಇಲ್ಲ ಆದರೂ ಜನಪ್ರಿಯತೆ❤👍👌😂

  • @shivajirao671
    @shivajirao671 11 месяцев назад +7

    ಇದು ತುಂಬಾ ಉಪಯುಕ್ತ ಮಾಹಿತಿ ಮಸ್ತ್ ಮಗಾಗೆ ಧನ್ಯವಾದಗಳು

  • @ranjanchoonthar7828
    @ranjanchoonthar7828 11 месяцев назад +71

    India 🇮🇳 dalli ಪ್ರಾಣ kkintha mileage important 😅😅😅😂😂😂

    • @Vinuta-ue3sd
      @Vinuta-ue3sd 11 месяцев назад +4

      ಏಕೆಂದರೆ ಇಲ್ಲಿ ಮನುಷ್ಯನಿಗಿಂತ ದುಡ್ಡು ಮುಖ್ಯ.😂

    • @paul_reddy
      @paul_reddy 11 месяцев назад +6

      Marauti Suzuki fans 😂😂😂😂

    • @ranjanchoonthar7828
      @ranjanchoonthar7828 11 месяцев назад

      @@paul_reddy am Hyundai fan 💖

    • @Vinuta-ue3sd
      @Vinuta-ue3sd 11 месяцев назад +1

      @@ranjanchoonthar7828 I was a Maruti suzuki fan in past 2011 - 2016
      Bought Hyundai & became fan in 2016 - 2022 for build quality & smoothness. Tired of Hyundai's poor service, product & poor milage turned back to Maruti fan again now since 2023.

    • @ranjanchoonthar7828
      @ranjanchoonthar7828 11 месяцев назад

      @@Vinuta-ue3sd Hyundai engine running smoothly up to 1 lakh km. Repair cost, parts cost is high. But previous working 8 years in Hyundai technical field. So I know how I cheaply maintain cars 😊😁

  • @sukeshsuvarna888
    @sukeshsuvarna888 11 месяцев назад +2

    Crash testge 3.5 rating mele bandre matra market baroke avakasha kodbeku... Haage madidare yella companygalu swalpa badalavane tarabahudu

  • @manoham7620
    @manoham7620 11 месяцев назад +10

    Hi Sir, please make a video for all the budget cars where these figures and safety things are present. It will be very helpful to us to decide which one is good according to our budget. Thank you sir this video was very helpful and useful

    • @Mj-1982
      @Mj-1982 11 месяцев назад

      Nexon ತಗೊಳಿ,

  • @7uptrolls
    @7uptrolls 10 месяцев назад +1

    ಟಾಟಾ is ಹೀರೋ 😍💖 17:06

  • @Vinuta-ue3sd
    @Vinuta-ue3sd 11 месяцев назад +3

    Alto K10 ಕಾರ್ ನಲ್ಲಿ ಏನೂ ಇಲ್ಲ😂 ಆದರೂ ಬಹಳ ಜನಪ್ರಿಯ❤👍

  • @oneoftherock5124
    @oneoftherock5124 11 месяцев назад

    Nanu jlr technician , nivu clean explain madidraa good sir 🙏🏻🙏🏻

  • @sankukatti
    @sankukatti 11 месяцев назад +2

    Another important thing to consider while buying a new car is "why am I buying the car". Be specific on whether buying for city ride or long drive. All these features are of no use id you are driving in city at low speeds

  • @SidduLoose
    @SidduLoose 11 месяцев назад

    Nanu lory driveryee low bheem high bheem na sariyaagi use madoru nave.....bike navre valle kapi ge yenda kudisdange adodu

  • @vijaykumark9320
    @vijaykumark9320 10 месяцев назад +1

    Good information amar sir

  • @sureshkr6144
    @sureshkr6144 11 месяцев назад +2

    ಅವಸರವೇ ಅಪಘಾತಕ್ಕೆ ಪ್ರಮುಖ ಕಾರಣ.
    ಜೊತೆಗೆ ಚಾಲಕನ ಡ್ರೈವಿಂಗ್ ಸ್ಕಿಲ್ ತುಂಬಾ ಮುಖ್ಯ

  • @mahadevswami2616
    @mahadevswami2616 10 месяцев назад

    Thank you so much good Information sir ❤❤❤

  • @ShivaKumar-st4qo
    @ShivaKumar-st4qo 11 месяцев назад

    Thank you sir super information that one should know.

  • @Indian_rider01
    @Indian_rider01 11 месяцев назад +6

    XUV 700 😘😘😘😘

  • @preethivishwanath4592
    @preethivishwanath4592 11 месяцев назад

    ತುಂಬಾ ಧನ್ಯವಾದಗಳು

  • @prithvi-1996prithvip
    @prithvi-1996prithvip 11 месяцев назад

    Hill descent control bere....hill hold assist bere. Feature sir

  • @notebook7513
    @notebook7513 11 месяцев назад +1

    @MasthMagaa it would be great, if your team start the biweekly or monthly automotive news, proper review, and all about... Keep up the good work team. 💐

  • @prasannaramu4496
    @prasannaramu4496 10 месяцев назад

    Super imfarmation tanks sir

  • @sajanmanjunath9473
    @sajanmanjunath9473 11 месяцев назад +4

    Yava technology edru YAMARAJA karivaga hogalebeku

  • @YashRaj-kg3sw
    @YashRaj-kg3sw 11 месяцев назад

    Kaddaya rulles barbeku...all cars need safety feucher

  • @punssgr
    @punssgr 11 месяцев назад

    Amar ..ford bagge ondu vedio Maadi

  • @mounesh3199
    @mounesh3199 11 месяцев назад

    Super information sir thank you so much

  • @lakshmipathybangalore4693
    @lakshmipathybangalore4693 11 месяцев назад

    Very relevant topic

  • @Mj-1982
    @Mj-1982 11 месяцев назад +1

    ESP ಮತ್ತು Rollover mitigation miss ಆಗಿವೆ.

  • @jyogo1
    @jyogo1 11 месяцев назад

    Most relevent info.
    Can you discuss about ambulance movement and how we should behave or drive to support ambulance movement in traffic, qs most of us will be confused, and no co ordination between all vehicles,how can we drive to make easy route to ambulance ,is there any rules by department for this, please ಬೆಳಕು ಚೆಲ್ಲಿ

  • @sharathkumar8018
    @sharathkumar8018 11 месяцев назад

    Very good information sir 🙏❤❤

  • @santh317
    @santh317 11 месяцев назад

    Amar sir new lanched car bagge explen madbahudalva

  • @sudeepum2449
    @sudeepum2449 11 месяцев назад

    Good information

  • @davalukasaba3516
    @davalukasaba3516 11 месяцев назад

    ಸೂಪರ್ ಸರ್ 👍

  • @ccgamingff3555
    @ccgamingff3555 11 месяцев назад +2

    Tata is all rounder

  • @user-jn4pc2eh8f
    @user-jn4pc2eh8f 11 месяцев назад +1

    Tata compny 💪💪🔥

  • @HEMANTHKUMAR-gu7fi
    @HEMANTHKUMAR-gu7fi 11 месяцев назад

    16.45 correct 💯

  • @imvivek06
    @imvivek06 10 месяцев назад

    Informative video❤

  • @travelimpression6802
    @travelimpression6802 11 месяцев назад +4

    Safety=Tata, Volkswagen, land rover

    • @Vinuta-ue3sd
      @Vinuta-ue3sd 11 месяцев назад

      Land Rover ಕಾರು ಬಿಜೆಪಿ ರಾಜಕಾರಣಿಗಳು ಮಾತ್ರ ಇಟ್ಟುಕೊಳ್ಳಬಹುದು!

  • @alfrazalfra
    @alfrazalfra 10 месяцев назад

    Super 👌🏻 ❤

  • @rrshorts9797
    @rrshorts9797 11 месяцев назад

    ಸ್ಕೂಟಿ ಸುರಕ್ಷತೆ ವೈಶಿಷ್ಟ್ಯಗಳು bagenu ondhu video madi

  • @murthyreddyk5358
    @murthyreddyk5358 11 месяцев назад

    👏👏👏👏👏

  • @shyam.ppawar7381
    @shyam.ppawar7381 11 месяцев назад

    Powerful meaning in car driver

  • @sagarpoojary7411
    @sagarpoojary7411 11 месяцев назад

    Cruise control nalli speed same reethi hogutta irutte safety ella

  • @sgouda6704
    @sgouda6704 11 месяцев назад +2

    ಆ ಮಗಾ ಈ ಮಗಾ ಅನ್ನಿಸ್ಕೊಳೋಬದಲು
    ಮಸ್ತ ಮಗಾ ನೋಡ ತಿಳ್ಕೋ

  • @tla4807
    @tla4807 11 месяцев назад

    Good informative video 🎉

  • @sanjeevradder2644
    @sanjeevradder2644 10 месяцев назад

    ಇದೆ....

  • @YashRaj-kg3sw
    @YashRaj-kg3sw 11 месяцев назад

    Super sir...me join soon

  • @allinone-ty3hw
    @allinone-ty3hw 11 месяцев назад

    ಅಣ್ಣ ಈ ತರ ಫ್ಯೂಚರ್ ಇರೋ ಕಾರ್ ಗಳು ಯಾವ್ಯಾವು ಅಂತ ಒಂದು ವಿಡಿಯೋ ಮಾಡಿ ಅಣ್ಣ

  • @Namo_fan
    @Namo_fan 11 месяцев назад +2

    Tata best car

  • @SanjaySanju-ug5ov
    @SanjaySanju-ug5ov 11 месяцев назад

    👌👍

  • @Kannadigane_sarvabouma
    @Kannadigane_sarvabouma 11 месяцев назад +1

    L board be like😅:i use full features
    because i don't know driving.
    Lagends:😅not need any features 😅we are pakka driver 😅

  • @Madreels.
    @Madreels. 8 месяцев назад

    ABS HAS SAVED MY LIFE, THANKS TO ABS ❤

  • @HemanthKumar-uc2tz
    @HemanthKumar-uc2tz 11 месяцев назад +1

    👍👍👍🙏🙏🙏👍👍👍

  • @subbu920
    @subbu920 10 месяцев назад +1

    TATA❤

  • @ManjunathaManjunatha-e1u
    @ManjunathaManjunatha-e1u 11 месяцев назад

    S Nija sir

  • @nikhithbnnikhithbn611
    @nikhithbnnikhithbn611 10 месяцев назад

    Electric car and petrol car information and different better

  • @manjub375
    @manjub375 11 месяцев назад

    👌👌👌🙏

  • @KK-mc8mk
    @KK-mc8mk 10 месяцев назад

    Tata for build quality!

  • @Sbಹಿಮಂತರಾಜ
    @Sbಹಿಮಂತರಾಜ 11 месяцев назад

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಮುಳ್ಳಯ್ಯನ ಜಾತ್ರೆ ಬಗ್ಗೆ ವಿಡಿಯೋ ಮಾಡಿ ಸರ್ ಆ ವಿಚಿತ್ರ ಸಂಪ್ರದಾಯ ಏಕೆ ಮಾಡುತ್ತಾರೆ ಅಂತ ಹೇಳಿ ಸರ್

  • @ravis7090
    @ravis7090 11 месяцев назад

    Oh yala lorry Drivar sariyla 😮

  • @SatishKumar-pn5vw
    @SatishKumar-pn5vw 11 месяцев назад

    ❤😊🎉

  • @prakashhollar970
    @prakashhollar970 11 месяцев назад

    Helmet hakobeku bike hodsuvaga

  • @dileepchandrashekhar
    @dileepchandrashekhar 11 месяцев назад

    No matter how many safety features are packed into a plastic box, its still a plastic box. Bharat Stage VI might be good for environment or ecosystem but what about the safety features. People are behind mileage. So companies like Maruti Suzuki keep the same engine year on year, reduce the car weight by replacing steel with plastic to be conforming to BSVI. Bharath NCAP is still in infancy. LIDAR and automatic drivablity is a joke in current setting. If possible, please make a video on BSVI and BSVII. How these rules are causing more accidents in India?

  • @jnaneshgowda6067
    @jnaneshgowda6067 10 месяцев назад

    MG car tagoli

  • @vijaykumarmalge7591
    @vijaykumarmalge7591 11 месяцев назад

    Accident agoke namma laparvah ne kaarna ri

  • @vijaykumark9320
    @vijaykumark9320 10 месяцев назад

    ಆ ಮಗ.
    ಈ ಮಗ....😂
    ನಮ್ಮ ಮಸ್ರುಮಗ

  • @manjunathapawarpawar8439
    @manjunathapawarpawar8439 11 месяцев назад

    Sir rajiv dixit avar sumpoorna ondu video madi

  • @jathinkr9772
    @jathinkr9772 11 месяцев назад

    Land cruiser

  • @Vinuta-ue3sd
    @Vinuta-ue3sd 11 месяцев назад +3

    ಇಷ್ಟೊಂದು features ಇರೋ ಕಾರುಗಳನ್ನ ಮೋದಿ, ಗಡ್ಕರಿ ಮಾತ್ರ ಕೊಳ್ಳಲು ಸಾಧ್ಯ😂

  • @ShashShash-vx3mu
    @ShashShash-vx3mu 11 месяцев назад

    Maruthi Suzuki 10 star safety 😂😂😂

  • @nizunizam9088
    @nizunizam9088 11 месяцев назад

    Hill assist holds vehicle for only 3 seconds

  • @paul_reddy
    @paul_reddy 10 месяцев назад +1

    Night time lorry should be banned by govt👍👍👍👍👍👍

  • @punssgr
    @punssgr 11 месяцев назад

    Seems ford is coming back to India again

  • @Vinuta-ue3sd
    @Vinuta-ue3sd 11 месяцев назад

    Rich : Let's check the features
    Middle class: two wheeler or car😂

    • @navijb0332
      @navijb0332 11 месяцев назад

      ನಮ್ಮತ್ರ printing mission ಇದ್ಯಾ 😅

  • @ShashShash-vx3mu
    @ShashShash-vx3mu 11 месяцев назад

    Intha lorry driver galige license cancel madi lorry seize madbeku

  • @sancharinannmaga
    @sancharinannmaga 11 месяцев назад +1

    NAMMA TATA IS BEST❤

  • @mallappamallu.h.t7219
    @mallappamallu.h.t7219 11 месяцев назад +1

    nimdu yav car ide

  • @dailyyoutubeshorts6556
    @dailyyoutubeshorts6556 11 месяцев назад

    Indians Devara mele bhara haki car odistaare😢

  • @ShashShash-vx3mu
    @ShashShash-vx3mu 11 месяцев назад

    Only buy mahindra and TATA safest cars ❤

  • @chandrakanthmoodanadambur4871
    @chandrakanthmoodanadambur4871 11 месяцев назад +1

    E technology ya hende ranganna na brain erabahude

  • @vikashegde3093
    @vikashegde3093 11 месяцев назад

    12.30😂

  • @Carinfoinkannada-GML
    @Carinfoinkannada-GML 6 месяцев назад

    Safety wise tata best but engine refinement wise tata wrost 😂😂🤣🤣🤣🤣🤣👎👎👎👎

  • @Sumanths-ly8ns
    @Sumanths-ly8ns 10 месяцев назад +1

    Trust Tata ( hit like button)