7000 ಕೋಟಿ ಗಾನ್? | E Khata Row | Property Registration | Karnataka | Masth Magaa | Amar Prasad

Поделиться
HTML-код
  • Опубликовано: 23 дек 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #EKhata #Bengaluru #EKhataIssue #BBMP #PropertyRegistration #Karnataka #eKhataMandatory #eKhataSystem #MasthMagaa #AmarPrasad #PropertyServices #PhysicalKhatas #RuralAreas #UrbanAreas #KarnatakaGovernment

Комментарии • 621

  • @MasthMagaa
    @MasthMagaa  День назад +11

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @govindaswamycm2056
    @govindaswamycm2056 15 часов назад +58

    ಓ ಲಂಚಕ್ಕೆ ಒಳ್ಳೆ ದಾರಿ😢😢😢

  • @venkatalakshammadevarajaia611
    @venkatalakshammadevarajaia611 14 часов назад +72

    ಹೇಳೋಕೆ ಆಗದಿರುವಷ್ಟು ಭ್ರಷ್ಟಾಚಾರ..... ಜೀವನದಲ್ಲಿ ಪ್ರಾಪರ್ಟಿ ಸಹವಾಸವೇ ಬೇಡಾ ಅನ್ನಿಸೋದು ಗ್ಯಾರಂಟಿ...... ಆದ್ರ್ರೆ ಬಾಡಿಗೆಗೆ ಹೋಗೋದಕ್ಕೂ 108 ಕಷ್ಟ ಜನರಿಗೆ..... ಈ ರೀತಿಯಲ್ಲಿ ಹಣದ ಭ್ರಷ್ಟಾಚಾರ.... ಇದ್ರ ಹಿಂದೆ ಸರ್ಕಾರದ ಪಾತ್ರ ಇದೆಅನ್ನಿಸುತ್ತಿದೆ ಜನರಿಗೆ.... ಓಟು ಹಾಕಿಸಿಕೊಳ್ಳೋವಾಗ ನೀಡಿದ 2000ರೂ ಗಳನ್ನು ಯಾವ ಯಾವ ರೀತಿಯಲ್ಲಿ ಜನರನ್ನು ಹಿಂಡಿ ಹಿಪ್ಪೆ ಮಾಡ್ತಿದ್ದಾರೆ... ಜನರು ಅರ್ಥ ಮಾಡಿಕೊಳ್ಳಬೇಕು.

  • @PrabhuSwamy-ox5kl
    @PrabhuSwamy-ox5kl 15 часов назад +97

    ಸಬ್ ರಿಜಿಸ್ಟರ್ ಆಫೀಸಿನಲ್ಲಿ ಲಿಂಚಕೊಡದೆ ಇದ್ದರೆ ನಮ್ಮ ಕೆಲಸಾನೆ ಆಗೋದಿಲ್ಲ

    • @Basava395
      @Basava395 10 часов назад +1

      Video saaksi edre kodi nimge nyaya kodistini

    • @vinay6213
      @vinay6213 8 часов назад +1

      Go to lokayukta and tell them they are asking bribe and take them spot ,they will come why I am telling this ,because in my taluk for site registration one person went to register but the GRADE-1 Tahsildar asked bribe in lakhs ,then he went to lokayukta gave complaint and they came and caught him RED HAND and he was dismissed from the TAHSILDAR POST NO JOB ,NO SALARY REMOVED FROM GOVERNAMENT POST ITSELF
      So the people of Karnataka should ask officers boldly, till that no one will do work without bribe

    • @brandom98
      @brandom98 6 часов назад

      Officergalu staliya mla galige tingala tingalu nimagalinda lancha tegedu avarige kodalilla Andre avaru kelasanu eralla.pramanikavagi eddare avaru jivanta eralla

  • @basavarajkanakatri.raj.4041
    @basavarajkanakatri.raj.4041 14 часов назад +84

    Sub register office ❌
    Sub curruption office ✅

    • @kumudavallikc6952
      @kumudavallikc6952 14 часов назад +4

      Jothege rajakeeya office galu correction place gale

    • @basavarajkanakatri.raj.4041
      @basavarajkanakatri.raj.4041 12 часов назад

      Yes. ...ಬ್ರದರ್ ಎಲ್ಲಾ ಕಡೇ ಲಂಚ್ ನಡೀತಾ ಇದೇ. ...ದುಡ್ಡು ಕೊಟ್ರೆ ಮಾತ್ರ ಕೆಲಸ ಆಗುತ್ತೆ ಇಲ್ಲಾ ಅಂದ್ರೆ ನಾಳೆ ಬಾ ಸಾಯಂಕಾಲ ಬಾ ಮದ್ಯಾಹ್ನ ಬಾ ಬರೇ ಇದೇ ಗೋಳು. ....ಪ್ರತಿಯೊಂದು ಇಲಾಖೆಯಲ್ಲಿ. ..!

    • @ramachandrabala2430
      @ramachandrabala2430 11 часов назад

      Subject to M I P and personal capacity works done in almost all offices nowadays is very common experience of public.

    • @prakashrbhat007
      @prakashrbhat007 3 часа назад

      💯

  • @lakshminarayananija8683
    @lakshminarayananija8683 12 часов назад +27

    ಈ ಖಾತೆ ಜನಗಳಿಗೆ ಅನುಕೂಲ ಆಗುತ್ತೆ ಅಂತ ಹೇಳುತ್ತಾರೆ ಅಷ್ಟೇ. ಇದು ನಿಜವಾಗಲೂ ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ ಆಗುತ್ತೆ.

    • @Nanw23
      @Nanw23 8 часов назад

      Yava janakke aagodakke anta politicians kelasa maadiddare... avaru mado kelasa bare tamma hitakke illa party high command hitakkage .

  • @pradeep4645
    @pradeep4645 14 часов назад +20

    This video is not intended for the public; it is meant for government staff. It should go viral across India. Thank you for the information.

  • @ranajeetkumarboyite2678
    @ranajeetkumarboyite2678 14 часов назад +58

    ಭೂಮಿಯ ಮೌಲ್ಯ ಹೆಚ್ಚಾಗಿರುವ ಕಾರಣಗಳಿಂದ ಬ್ರಷ್ಟಾಚಾರದ ಮೌಲ್ಯಗಳು ಹೆಚ್ಚಾಗಿವೆ😂

    • @SSStroke
      @SSStroke 14 часов назад +2

      Population control hilladirodu 1 kaarana

    • @Nanw23
      @Nanw23 7 часов назад

      No Sir... Brastachara hecchagirondrundle bhoo hagarana aagodu... for laundering that bribr money and to make it white money..

  • @nhsubhash
    @nhsubhash 13 часов назад +21

    ನಾನು E ಖಾತೆಗಾಗಿ 7000ರೂ ಕೊಡಬೇಕಾಯಿತು, ಅದೂ ಗ್ರಾಮ ಪಂಚಾಯಿತಿ ಮಿತಿಯಲ್ಲಿ ಇರುವ ನಿವೇಶನಕ್ಕೆ

    • @Basava395
      @Basava395 10 часов назад +1

      Video saaksi edre kodi nimge nyaya kodistini

    • @cccll7838
      @cccll7838 6 часов назад

      ​@@Basava395 ದೊಡ್ಡಪ್ಪನ ಹೆಸರಿನಲ್ಲಿ ಮನೆ ಇದೆ NA ಆಗಿಲ್ಲ , ನಮ್ಮ ಹೆಸರಿಗೆ ಮಾಡಿಕೂಳ್ಳೂಕ್ಕೆ ಯಾವ ದಾಖಲೆ ಬೇಕು ? (ಗ್ರಾಮ ಪಂಚಾಯತಿಯಲ್ಲಿ ಮನೆ ಇದೆ) (ಸಕಾಲದಲ್ಲಿ ಮಾಡಿಲ್ಲ ಅಂದ್ರೆ ಮಾಡ್ಬೇಕು ಹೇಳಿ)

    • @bhaskarbasi5377
      @bhaskarbasi5377 3 часа назад

      ಅಣ್ಣ ನಮಸ್ಕಾರ ಸದ್ಯ ನೀವ್ ಅದೃಷ್ಟ ವಂತರು😂

  • @Sri365s
    @Sri365s 16 часов назад +39

    ನಮ್ಮ ಕಡೆ 10000 ಕೊಡಬೇಕು

  • @naveenkumarph535
    @naveenkumarph535 3 часа назад +1

    ಇದು ನನ್ನ ಮೊದಲ ಕಾಮೆಂಟ್ ಅಮರ್.. ನನ್ನ ಒಂದು 30*40 ಜಾಗಕ್ಕೆ ಜಾಗ ರಿಜಿಸ್ಟ್ರೇಷನ್ ಇಂದ ಇಡಿದು ಮನೆ ಕಟ್ಟಲು ಲೈಸೆನ್ ಪಡೆಯುವ ವರೆಗೂ ಸುಮಾರು 80 ಸಾವಿರದಿಂದ ಹಿಡಿದು 1ಲಕ್ಷದಷ್ಟು ಲಂಚ ಕೊಟ್ಟಂತಾಗಿದೆ...

  • @Rpdream
    @Rpdream 16 часов назад +126

    ನಾನು 15 ದಿನದ ಇಂದೆ 10000 ಕಟ್ಟಿ ಮಹಾನಗರ ಪಾಲಿಕೆಯಲ್ಲಿ ನೋಂದಣಿ ಮಾಡಿಸಿ ಬಂದಿದ್ದೇನೆ.. ಇಗ ಅಮರ್ ಸಾರ್ ಹೇಳ್ತಾ ಇರೋದು ನೋಡಿದ್ರೆ ಏನೋ ಅಗಿದೆ ಮಹಾ ಹಂಗಾಮ. ಕಾಂಗ್ರೆಸ್ ನಾವಾರು ಜನರ ಹಣವನ್ನ ಹೇಗೆ ಲೂಟಿ ಮಾಡುತ್ತಾರೆ ಅನ್ನೋದಕ್ಕೆ ಇದು ಒಂದು ನಿರ್ದೇಶನ

    • @manojmk7860
      @manojmk7860 15 часов назад +9

      Vote haktralla nodi kalibek

    • @abdulrahaman3532
      @abdulrahaman3532 15 часов назад

      BJP awaru pukkate madi manege bandu kodutare

    • @maheshts9166
      @maheshts9166 15 часов назад +18

      Not only Khangress.. BJP awru kooda aste...

    • @CentralGenerali
      @CentralGenerali 14 часов назад

      ಬಿಜೆಪಿ ಕಾಂಗ್ರೆಸ್ ಎರಡೂ ಸೇರಿ ಲೂಟಿ ಮಾಡ್ತಾ ಇದೆ. ಜನರು ಮಾತ್ರ ಮಂಗಗಳಂತೆ ಬಿಜೆಪಿಯವರು ಒಳ್ಳೆಯವರು ಕಾಂಗ್ರೆಸ್ ನವರು ಒಳ್ಳೆಯ ವರು ಅಂತ ಕಚ್ಚಾಡ್ತಾರೆ.

    • @Yeshvanth-649rvp
      @Yeshvanth-649rvp 14 часов назад +7

      Swamy adu vyavaste failure. Paksha ku iduku enri sambandha 😂 sadashivnge ade dhyana ante. Hindu muslim. Bjp congress tu nimma.

  • @shilpaparigna9095
    @shilpaparigna9095 14 часов назад +17

    We paid 10k at Graamapanchayati

  • @MotivationalWolfz
    @MotivationalWolfz 12 часов назад +13

    I paid 7000 for plot and its during previous government. Thought BJP is corrupt. Now feel Upendra is correct. All politicians are same

    • @ganprasad1666
      @ganprasad1666 10 часов назад +3

      Not Upendra. Prajakeeya system

    • @radhadevaiah9814
      @radhadevaiah9814 8 часов назад

      If you feel Upendra is correct, vote for his party

    • @MotivationalWolfz
      @MotivationalWolfz 7 часов назад +1

      @@radhadevaiah9814 Vote anyone you want, but no will stop this corruption. Only people are fighting for political parties. I mentioned Upendra from the movie UI. All these politicians keep people occupied and do whatever they want...

  • @nagarajd449
    @nagarajd449 13 часов назад +38

    ಈ ಸಿದ್ರಾಮುಲ್ಲಾ ಖಾನ್ ಗೆ ಯಾರಾದ್ರು UI ಮೂವಿ ತೋರಿಸಬೇಕು.. ಸ್ವಲ್ಪ ಆದರು ಬದಲಾಗಬಹುದು 😂

    • @udaykumarnc7669
      @udaykumarnc7669 12 часов назад +1

      Tika muchhu,yediyurappanige film torisu

    • @Suchi8082
      @Suchi8082 12 часов назад +6

      ಒಬ್ಬ yeddiyurapp ಚೇಲಾ ಇನ್ನೊಬ್ಬ ಸಿದ್ರಮನ ಚೇಲಾ.

    • @Tit_for_Tat512
      @Tit_for_Tat512 11 часов назад

      @@Suchi8082Ninu kaali chila 😂😂😂

    • @ramachandrabala2430
      @ramachandrabala2430 11 часов назад +1

      Chances of getting Ban for U I fil
      m .

    • @BOSSDI
      @BOSSDI 10 часов назад +2

      70 ವರ್ಷದ ಮುದುಕರಿಗೆ ಅದೆಲ್ಲಾ ಹೇಗೆ ಅರ್ಥ ಆಗುತ್ತೆ😅

  • @siddappaky7012
    @siddappaky7012 13 часов назад +27

    revenue department is one of the Most corrupt department in India and 2nd PWD department 😢

    • @suryaprakash5992
      @suryaprakash5992 10 часов назад

      Sir You are wrong. Most corrupt department across India is Police department. Next comes Education ( from primary school admission racket), 3rd Revenue Department followed by PWD then Railways & hospitals both private & public / Govt. Hope this helps........

  • @chandrashekardeshpande7492
    @chandrashekardeshpande7492 13 часов назад +4

    ಅಮರಪ್ರಸಾದ್ ಸರ್ ನಿಮ್ಮ ಕೆಲಸ ಜನ ಸ್ನೇಹಿ ಕೆಲಸ........ ಒಳ್ಳೇಯದು ಆಗಲಿ ತಮಗೆ.......

  • @babudm5320
    @babudm5320 7 часов назад +2

    E-khatha charge 125+50rs. ಅಲ್ಲಾ, 16000 ಕೊಟ್ಟು ಮಾಡಿಸ ಬೇಕಾಯಿತು 😐

  • @n.raajmusic491
    @n.raajmusic491 5 часов назад +3

    ಸ್ಪಷ್ಟವಾಗಿ ಹೇಳಿದ್ದೀರಿ..
    ಇವರೆಲ್ಲಾ ಯಾವಾಗ ಬದಲಾವಣೆ ಆಗೋದು...

    • @5557-v8wAAK
      @5557-v8wAAK Час назад

      ಸತ್ತಪ್ರಜಾಪ್ರಭುತ್ವದಲ್ಲಿ ಬದಲಾವಣೆ ಸಾಧ್ಯವಿಲ್ಲ 😭😭😭

  • @raghuchandru7016
    @raghuchandru7016 15 часов назад +23

    ಅಮರ್ uncel 13000 ಕೊಟ್ಟಿದ್ದೀನಿ 😅

  • @prasannackprasu2192
    @prasannackprasu2192 15 часов назад +18

    RTO,SUB REGISTER,PANCHAYAT,POICE STATION,-(GOVT RULES-IVARIGE BENIFIT)

  • @drake66668
    @drake66668 16 часов назад +58

    When so called CM is corrupt,but we want govt employee to be non corrupt??

    • @winappssoftware3433
      @winappssoftware3433 15 часов назад +4

      Sir... Government employees are curropt since they they Become a government officer or to become curropt, they become government officer. Tht is ther... But cherry on the top, our CM is him self is corrupt 😂

    • @AZ-pg8vd
      @AZ-pg8vd 15 часов назад +3

      So, we should let govt employees to eat? Are you or your family members a government worker?

    • @geethagangadhar8733
      @geethagangadhar8733 14 часов назад

      What about your PM nakhavunga khane 0:23 doonga

    • @geethagangadhar8733
      @geethagangadhar8733 14 часов назад

      ​@@winappssoftware3433BJP said so you are believing what a shame by this time Ed CBI incometax raid would have happened simply don't follow stupid BJP WhatsApp university

    • @bhagyaashok8053
      @bhagyaashok8053 12 часов назад

      ​@@AZ-pg8vd👏👏

  • @prathapks-i2d
    @prathapks-i2d 8 часов назад +2

    Karnataka is better than other states…. Done lot of digitization…

  • @GajananaGanjigatti
    @GajananaGanjigatti 12 часов назад +4

    Due to personal reasons, I couldn't complete my flat registration in June and had to postpone it. Back in June, I was asked to pay a bribe of ₹30,000, but now it has increased to ₹50,000. On top of that, they are demanding an additional ₹30,000 for the e-Khata, making it a total of ₹80,000 if it's urgent. It's frustrating how the system burdens tax-paying middle-class individuals while focusing on schemes that primarily benefit BPL holders.

  • @shreyasrs6444
    @shreyasrs6444 10 часов назад +7

    Sir ಆಸ್ತಿಯನ್ನು ಮಾರುವಾಗ ಮತ್ತು ಕೊಳ್ಳುವಾಗ ಏನು process complete ಆಗಿ ಮಾಹಿತಿ ಕೊಡಿ

    • @havishjb1992
      @havishjb1992 2 часа назад

      Simple. E swathu idre register agutte

  • @AnandKumar-mo9um
    @AnandKumar-mo9um 15 часов назад +22

    ಈ ಖಾತೆಯ ಕಡ್ಡಾಯ ಮಾಡಿರುವುದು ಸಾರ್ವಜನಿಕರಿಗೆ ತುಂಬಾ ಒಳ್ಳೆಯದು ಯಾವುದೇ ರೀತಿಯ ಫ್ರಾಡ್ ಇದರಲ್ಲಿ ಆಗುವುದಿಲ್ಲ ಈಗ ಮಾತ್ರ ತೊಂದರೆ ಆಗುತ್ತಿದೆ ಮುಂದೆ ಇದರಿಂದ ತುಂಬಾ ಅನುಕೂಲ ಆಗುತ್ತದೆ

    • @akshay3143
      @akshay3143 14 часов назад +2

      Fraud agalla adre government alli irro corrupt ministers bidtaara ? Property nungi swaha madbidtare

    • @spg6651
      @spg6651 10 часов назад

      Sorry -- Next government can cancel E KHATA -- They can start F - KHATA or G_KHATA -- Anything possible -- Corruption is institutionalized as per constitution

  • @indiravenkat3539
    @indiravenkat3539 10 часов назад +3

    ಈಗ ಹಳೇ ಗಾಡಿಯನ್ನು ಮಾಡಬೇಕೆಂದರೆ 18% ಜಿಎಸ್ಟಿ ಕಟ್ಟಬೇಕು ಅದರದು ಒಂದು ವಿಡಿಯೋ ಮಾಡಿ

  • @shakeershakeerbasha5877
    @shakeershakeerbasha5877 10 часов назад +2

    ಈ ಕಾತ ಆಗಲೇಬೇಕು ಯಾವಾಗಾದ್ರೂ ಸ್ವಲ್ಪ ಲೇಟ್ ಆದ್ರೇನು ಈ ಕಾತ ಎಲ್ಲಾತರದ ಪ್ರಾಪರ್ಟಿ ಇದ್ದರೆ ಮುಂದಿನ ದಿನಗಳಲ್ಲೂ ಪ್ರಾಪರ್ಟಿ ಸೇಲ್ ಅಂಡ್ ಪರ್ಚೇಸ್ ಅನುಕೂಲ ಆಗುತ್ತೆ ಕೃಷ್ಣ ಬೈರೇಗೌಡ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ

    • @spg6651
      @spg6651 9 часов назад

      ಏನು ಇಲ್ಲ -- ಸೇಲ್ ಮಾಡೋವಾಗ ಬೇರೇನೇ ಕಥೆ ಹೇಳಿ ಲಂಚ ಕೊಡ್ಬೇಕಾಗುತ್ತೆ .. ಏನು ಖಾತಾ ಇಲ್ಲದಿದ್ದರನು ಸೇಲ್ ಮಾಡಿ ಬಿಡತಾರೆ -- ಪ್ರಾಪರ್ಟಿ ಸೇಲ್ ದೊಡ್ಡ ದಂದೆ

  • @Masterinstocks
    @Masterinstocks 15 часов назад +17

    ರಾವಣ ನ ಕ್ಷೇತ್ರ ಹೊಳೆನರಸೀಪುರ ದಲ್ಲಿ ಸದ್ಯ ಈ ಕಥಾ ದ ಲಂಚ ದ ಕನಿಷ್ಠ ಬೆಲೆ 15000/- ಮತ್ತು ಅವಧಿ unlimited ಆಗಿದೆ……..

    • @channappaum790
      @channappaum790 13 часов назад

      ವಿದ್ಯುತ್ ನಗರ ಮತ್ತೆ ಸುರನಹಳ್ಳಿ ಸೈಟ್ ಗಳೆಲ್ಲ ಏನಾದೋ sir.

  • @rameshkamplapuraa4146
    @rameshkamplapuraa4146 14 часов назад +13

    There is one more type of khata besides A khata and B khata, that's C khata(cheating khata).
    It will be created and used for registration purpose and will disappear from the system after registration process.

  • @BOSSDI
    @BOSSDI 10 часов назад +1

    ನಾನು 50000 ಖರ್ಚು ಮಾಡಿದೆ. ಕೊನೆಗೂ ಆಗಲಿಲ್ಲ ಕೆಲಸ😊.

  • @vijayanarasimhaas5802
    @vijayanarasimhaas5802 13 часов назад +14

    ಯಾವ ಸರ್ಕಾರ ಬಂದರೂ ಜನಸಾಮಾನ್ಯರ ಬವಣೆ ಮಾತ್ರ ತಪ್ಪುತ್ತಿಲ್ಲ.
    ಹೊಸದೊಂದು ವ್ಯವಸ್ಥೆಯನ್ನು ಪರಿಚಯಿಸುವ ಮುಂಚೆ ಸಾಧಕ ಬಾಧಕಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ದುರ್ದೈವ.

    • @spg6651
      @spg6651 9 часов назад +1

      Yes --- Just give E KHATA service to TCS/ INFOSYS -- that is it -- Just like PASSPORT SEVA KENDRA -- The Higher officer IAS level from Revenue should look into -- no ARO / RO / KAS or any state government appointees -- Only then possible

  • @shylajamahendra
    @shylajamahendra 11 часов назад +4

    Really appreciate your efforts...this is true journalism.... bringing awareness to the society....this is the fact and nobody wants to talk....keep up your good work...we have stopped watching other news channels...we only watch your videos...

  • @mahanteshmantu.
    @mahanteshmantu. 12 часов назад +9

    ನಮ್ಮ ಊರಲ್ಲಿ ಒಂದು form 9 and 11A download ಆಗ್ಬೇಕು ಅಂದ್ರೆ PDOಗೆ 2000 ಕೊಡ್ಬೇಕು ಇಲ್ಲಾ ಅಂದ್ರೆ ಎಷ್ಟೇ ದಿನಾ ಆದ್ರು server ಬರಲ್ಲಾ 2000 ಕೊಟ್ರೆ ಒಂದೇ ದಿನದಲ್ಲಿ ಸರ್ವರ್ ಬರುತ್ತೆ

  • @KumarKumar-dp7zj
    @KumarKumar-dp7zj 12 часов назад +4

    ಸರ್ ನಕ್ಷೆ ಬದಲಾಯಿಸುವ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ

  • @nagarajaraokl7970
    @nagarajaraokl7970 3 часа назад +1

    Collection Congi and team !!!!!!!!

  • @prempriyan2454
    @prempriyan2454 12 часов назад +4

    ಸೌದಿ ಅರೇಬಿಯಾಗೆ ಯಾಕ್ ಹೋದ್ರಿ. ಆಸ್ಟ್ರೇಲಿಯಾದಲ್ಲಿ ಕೂಡ ನೀವು ಮನೇಲಿ ಕೂತ್ಕೋಂಡು ಸೈಟೂ ಮನೆ ಮಾರಾಟ ಮಾಡಬಹುದು on-line ನಲ್ಲಿ. Passport apply ಮಾಡಿದ್ರೆ ಮನೇಗೆ ಬಂದು ತಲುಪುತ್ತದೆ FEE ಪೇ ಮಾಡ್ಬೇಕು ಅಷ್ಟೇ 😂 Simple no hassles 👏👏😅

    • @LakshmiLakshmi-ru2gk
      @LakshmiLakshmi-ru2gk 10 часов назад +2

      But India’s government policy is how can I trouble you! Western countries offices ask how can I help you!

  • @urbangreenkk
    @urbangreenkk 13 часов назад +9

    BBMP/ BDA Office munde janara experience keli, Ondu 10 janara experience keli, yava yava opinion barbahudu nodona, video viral agabahudu

  • @slumraju7541
    @slumraju7541 11 часов назад +5

    ಅಣ್ಣ ನಮಗೆ ಹಕ್ಕು ಪತ್ರ ಕೊಟ್ಟಿದ್ದಾರೆ ನಾವು ನಗರಸಭೆ ಗೆ ಹೋಗಿ ಈ ಕಥಾ ಕೊಡಿ ಅಂತ ಕೇಳಿದ್ರೆ ಕೊಡ್ತಾಇಲ್ಲ ಏನು ಮಾಡಬೇಕು

  • @prathimaramprasad5590
    @prathimaramprasad5590 13 часов назад +4

    ಉಪಯುಕ್ತ ಮಾಹಿತಿ thank you sir

  • @Srikanthhebbar27
    @Srikanthhebbar27 16 часов назад +25

    I have faced this issue. I was waiting since 3 months to get e-khata from ARO and RO office. Without bribe they will not do.
    Bbmp intentionally make mistakes in e-khata even though all details are correct in manual khatha & Sale deed, so so for bribe we have to visite ARO office and once ARO submit correction, RO office will reject with reason data mismatch without any actual details what exactly mismatch. So they make us to visit RO office for bribe.

    • @bhagyaashok8053
      @bhagyaashok8053 12 часов назад

      Same experience.. I'm feeling helpless 😢

  • @nachikethsachu4548
    @nachikethsachu4548 12 часов назад +4

    Appreciated amar Prasad sir

  • @adityahk86
    @adityahk86 6 часов назад +2

    ನಾವು ಯಾರಿಗೇ ಕಂಪ್ಲೇಂಟ್ ಮಾಡಿದರು ಲಂಚ ಕೊಟ್ಟರೇನೆ ಕೆಲಸ ಆಗೋದು

  • @csshankar8046
    @csshankar8046 15 часов назад +7

    Sir, paid 12,000/- for E Khata
    Most corrupt government

  • @shivuyadavsukalpet1933
    @shivuyadavsukalpet1933 14 часов назад +10

    ನಮ್ ಕಡೆ 30000ರೂ ಕೊಡ್ಬೇಕು 😂

  • @vijaykumaram8764
    @vijaykumaram8764 11 часов назад +3

    Nivu helidhu 💯 % nija

  • @movie_shortstube
    @movie_shortstube 10 часов назад +2

    Good research sir 💯 % true,,should reach to all people who are in process of e katha.. recently I also suffered from this. If we not give money they won’t process.. I think this happens everywhere in Karnataka.

  • @manjums_gis
    @manjums_gis 13 часов назад +2

    let E-Khatha stream lined soon because any case the property sale will happen later too so budget will be recovered

  • @chandanabalaji9999
    @chandanabalaji9999 2 часа назад +1

    Gud evening sir,
    We r really facing ekatha issues
    Although it’s digital but AO s delaying our work for more Dan ten days n asking us to pay 15k to 39k for ekatha work to b done n because of dis registrations r also not happening
    Pls pls pls put a full stop fr all dese
    We I’ll support u till our last breadth
    Thank u sir

  • @KIRAN-VK-3
    @KIRAN-VK-3 2 часа назад +1

    ಸರ್ ಪಂಚಾಯತ್ ಪಿಡಿಒ ಗಳು ಕೂಡ ಇ ಸ್ವತ್ತು ಮಾಡೋಕೆ 15. ರಿಂದ 20.000 ಕೊಡ್ಬೇಕು😢

  • @AdarshSGowda951990
    @AdarshSGowda951990 15 часов назад +5

    I have purchased site and registration happened on Feb 8th and received khaatha certificate in the month of June. But now when I check e khatha draft, it still shows old owner name and asking me to visit ARO for correction. When they are not upto date in the website, the punishment and headache is for us

    • @SSStroke
      @SSStroke 14 часов назад +1

      Aro extra asking

  • @vinivinay5126
    @vinivinay5126 16 часов назад +33

    Vilige side 5000 or 10000 kudubeku

    • @arivu2533
      @arivu2533 16 часов назад +6

      ಸಾರ್ ನಮ್ಮಲ್ಲಿ ಹಳ್ಳಿಕಡೆ 35000/- ಕೊಡಬೇಕು

    • @nandishnvreddy
      @nandishnvreddy 5 часов назад

      I spent 20k

  • @srinathbs9301
    @srinathbs9301 9 часов назад +1

    I visited Panchayat kacheri for taking E.khatha for site for more thsn 3 years and travelling from Bangalore to Kolar Dist. For about 50 times,ultimately I got it for a small bribe to PDO eho got fed up by seeing me in his office for long period.

  • @SriShirdiSaiConsultancy-tz4gz
    @SriShirdiSaiConsultancy-tz4gz 16 часов назад +16

    Asking 25,000 for 1200 Sq ft

    • @SSStroke
      @SSStroke 14 часов назад

      Yawa city nimmadu

  • @D.H.B-g8f
    @D.H.B-g8f 6 часов назад +1

    This will continue until people vote was quality of life.

  • @mukeshmallu2144
    @mukeshmallu2144 3 часа назад

    ಕಂದಾಯ ಇಲಾಕೆಯ ಎಲ್ಲಾ ಸೇವೆಗಳು ಸಂಪೂರ್ಣ ಆನ್ಲೈನ್ ಆಗಿದ್ದು ನಮಗೆ ತುಂಬಾ ಉಪಯುಕ್ತ ಆಗಿದೆ ಇದರಿಂದ ನಮ್ಮ ಗಳ ಸಮಸ್ಯೆ ಕಡಿಮೆ ಆಗಿದೆ

  • @sahanagowda1917
    @sahanagowda1917 15 часов назад +9

    Sir revenue ಖಾತೆಗಳ ರಿಜಿಸ್ಟ್ರೇಷನ್ ಯಾಕ್ ಸ್ಟಾಪ್ ಮಾಡಿದ್ದಾರೆ. ಓಪನ್ ಆಗತ್ತಾ ಆಗಲ್ವ ಹೇಳಿ ಆದ್ರೆ ಒಂದು ವಿಡಿಯೋ ಮಾಡಿ.

    • @arjuarju456
      @arjuarju456 14 часов назад +1

      Aguthe madam side Hali lancha thagondu madthare swalpa dina

    • @ranjithranju7348
      @ranjithranju7348 13 часов назад

      Ours also revenue site having manual katha in Bangalore rural still E katha not started why

  • @psmanu2864
    @psmanu2864 6 часов назад +1

    ಗ್ರಾಮೀಣ ಪ್ರದೇಶದಲ್ಲಿ 30ರಿಂದ 50ಸಾವಿರ ತೆಗೆದುಕೊಳ್ಳುತ್ತಾರೆ.. ಏನು ಮಾಡಬೇಕು??????

  • @drake66668
    @drake66668 16 часов назад +9

    Nice block chain tech🎉

  • @Nanavanalla324
    @Nanavanalla324 14 часов назад +6

    ಹಳ್ಳಿ ಕಡೆ ಕಮ್ಮಿ ಅಂದ್ರು 10000 ಕೊಡ್ಬೇಕು

  • @menakakishore2799
    @menakakishore2799 10 часов назад +1

    Very informative, thank you brother

  • @gktodaykannada-ms6vm
    @gktodaykannada-ms6vm Час назад

    ನನ್ನ ಪ್ರಕಾರ ಭಾರತದಲ್ಲಿ ಎಲ್ಲದಕ್ಕಿಂತ risky investment ಅಂದ್ರೆ ಅದು ರಿಯಲ್ ಎಸ್ಟೇಟ್ ಉದ್ಯಮ. ಶೇರ್ ಮಾರ್ಕೆಟ್ ಗಿಂತ risky ಇದು

  • @MrMblr
    @MrMblr 15 часов назад +4

    200% correct Amar, I have paid bribe of 60k bribe for buying my BDA 60*40 site last week

  • @somusomanatha7243
    @somusomanatha7243 13 часов назад +4

    ರೆವೆನ್ಯೂ ಸೈಟ್ ಇಖಾತಾ ಆಗಲ್ಲ ಅಂತಿದ್ದಾರೆ ಸಾರ್ ಪ್ಲೀಸ್ ಇದರ ಬಗ್ಗೆ ತಿಳಿಸಿ

  • @venkatesh51167
    @venkatesh51167 14 часов назад +2

    Good explanation 👍

  • @sudbangalre
    @sudbangalre 12 часов назад +1

    subregistrar office is bribe office, everyone is asking the bribe, i gave more that a lakh rupees to register my property, release the property etc., full of brokers...this department needs to revamped like passport office...someone please work like this....everyone is spoiled there...

  • @sandeepkumarpagakoonarayan704
    @sandeepkumarpagakoonarayan704 7 часов назад

    Amar. ….. awesome. ನಿಮ್ಮ ಮಾತು ಕೇಳೋಕೆ ಇಷ್ಟ. Marriage certificate online video madi. ಎಲ್ಲಾ ಡಾಕ್ಯುಮೆಂಟ್ಸ್ ಕರೆಕ್ಟ್ ಇದ್ರು reject ಆಗುತೆ.

  • @guruprasadp8365
    @guruprasadp8365 11 часов назад +1

    Single site also not required in rural area,Due to single site we have to take permission from muda office at present(in earlier every thing done only in panchayat )
    At present muda is most corrupt department 😢.

  • @nageshds3879
    @nageshds3879 16 часов назад +2

    I'm waiting in 6 month E Katha. Full Dilly

  • @RameshBabu-yt8dk
    @RameshBabu-yt8dk 15 часов назад +3

    Correct super talk sir ❤

  • @rmukundarao8047
    @rmukundarao8047 14 часов назад +4

    E khata is good.

  • @trueindian3073
    @trueindian3073 8 часов назад +1

    E kathe is beneficial, olease wait, there us a time limit and any register office cannot cross that deadline

  • @vijaykumaram8764
    @vijaykumaram8764 11 часов назад +1

    Soudhi superb

  • @rajayogi3493
    @rajayogi3493 12 часов назад +1

    ಕಿತ್ತು ಹೋಗಿರುವ ಕಿತ್ತು ತಿನ್ನುವ ವ್ಯವಸ್ಥೆ. ಬದಲಾವಣೆ ಶೀಘ್ರ ಬೇಕೇ 😂..

  • @Vivek_kundapur
    @Vivek_kundapur 14 часов назад +1

    Great episode ❤

  • @KompleteMan
    @KompleteMan 3 часа назад +1

    Sir, Digital India does not work in real life. Annually I generate Jeevan Pramaan for my Mother's pension renewal annually in Nov. With CanaraBank it often fails due to bank's various internal system integration issue. This year also it failed and today we got the canabank staff officer home & did it manually as mother cannot walk. The issue dates back to 2020. The same process adopted worked for my in-laws with SBI but fails for CanaraBank.

  • @SimplySurabhi4u
    @SimplySurabhi4u 13 часов назад +1

    I paid 10000 to Bbmp person 1 month back till no e khatha issued we are very worry about this system there are very corruption in our system.

  • @Savitri-i4n
    @Savitri-i4n 13 часов назад +3

    B katha DC conversation yaavaga open aaguthade antha thilisu Sir pl.

  • @sunandasaradhi4520
    @sunandasaradhi4520 11 часов назад +1

    Very true
    We are also victimised

  • @divakarshetty3210
    @divakarshetty3210 14 часов назад +14

    ಕೃಷ್ಣ ಬೈರೇಗೌಡ ರ ಪ್ರಕಾರ ಅವರಷ್ಟು ಕೆಲಸಗಾರ, ಸಭ್ಯ ರಾಜಕಾರಣಿ ಇನ್ನಿಲ್ಲ ಮುಂದೆ ಬರಲ್ಲ. ಇಡೀ ನೋಂದಣಿ ಇಲಾಖೇನೆ ಅತ್ಯುತ್ತಮ ಇಲಾಖೆ ಮಾಡಿದ್ದಾರೆ.😂😂

    • @manjunathavsmanjunathavs3829
      @manjunathavsmanjunathavs3829 13 часов назад

      ಸೋ ಕಾಲ್ಡ್ ಸಭ್ಯ ಸೋಕಾಲ್ಡ್ ಕೆಲಸಗಾರ

    • @puttaraju-e6e
      @puttaraju-e6e 13 часов назад

      ಆವರ ಇಲಾಖೆಗೆ ನೊಬೆಲ್ ಭಾರತ ರತ್ನ ಕರ್ನಾಟಕ ರತ್ನ ಎಲ್ಲಾ ಬಂದಿದೆ

    • @ನಾಗಯ್ಯಗೊಂಡ್
      @ನಾಗಯ್ಯಗೊಂಡ್ 8 часов назад

      ಎಲ್ಲಾ ಕಳ್ಳರು

    • @PavanDR-p8t
      @PavanDR-p8t 7 часов назад +1

      Worst department worst minister iam assure with documents

    • @maliniks8023
      @maliniks8023 6 часов назад

      ದುಡ್ಡು ಮಾಡೋಕೆ e khatha ಮಾಡುತ್ತಿದ್ದಾರೆ ಕಾಂಗ್ರೆಸ್ govt. ಬ್ರಷ್ಟ ಸರ್ಕಾರ

  • @siyakhansiya8617
    @siyakhansiya8617 10 часов назад +2

    My e khata pending in mavinakere grama panchayat bhadravati. From month, even survey not done 😢😢😢😢😢

  • @anups220
    @anups220 15 часов назад +3

    In Soudi,, its Sultans country. ..And India is Democratic country with each state having its own policies

  • @amaraj199
    @amaraj199 9 часов назад +1

    ನಮ್ಮ ಬಳಿಯಲ್ಲಿರುವ ಆಸ್ತಿ ಯಾವ ಮೂಲದಿಂದ ಬಂದಿದೆ ಎಂಬ ದಾಖಲಾತಿಯೇ "ಮದರ್ ಡಾಕ್ಯಮೆಂಟ್" ಆಗಿರುತ್ತದೆ.

  • @sometimes7673
    @sometimes7673 15 часов назад +6

    Naanu banglore rural village alli 20*30 gu kammi ero site ge 5000 gram panchayats agent ge kottidaythu

  • @BanakaBangalore
    @BanakaBangalore 14 часов назад +2

    Sanjay nagara property e khathage ಒಂದು ತಿಂಗಳಿಂದ ಅಲಿಸ್ತಾ ಇದ್ದಾರೆ. ಏನಾದ್ರೂ ಕೇಳಿದ್ರೆ 2002 ರದ್ದು ಇನ್ನ ಅಪ್ ಲೋಡ್ ಆಗಿಲ್ಲ ಅಂತಾರೆ

  • @patriotic287
    @patriotic287 15 часов назад +5

    25000 Nakali Katha ge kodbeku Municipal alli Order agilla antare😢

  • @arundutt6392
    @arundutt6392 10 часов назад +1

    Fir want of E khata, registration of my flat is not done. Even after paying for flat ,we are staying in rented house and losing from both ends.

  • @Dilsuperra
    @Dilsuperra 12 часов назад

    One day mistake of Voting, is making huge impact on us today

  • @RaviKumar-lc3br
    @RaviKumar-lc3br 16 часов назад +12

    Oralli Just two months back 5000 kottu madisde

  • @ShivrajaYN
    @ShivrajaYN 15 часов назад +6

    ಸರ್ ನಾನು ಇ ಖಾತೆಗೆ 30000 ತಗೊಂಡಿದ್ದಾರೆ

    • @nalinirao329
      @nalinirao329 15 часов назад

      ಆಗುತ್ತೆ

    • @sandeepks1417
      @sandeepks1417 14 часов назад +1

      Nanage 5500 thokondidare brashta muncipality.

    • @rathnac8815
      @rathnac8815 13 часов назад +1

      150 rs e Katha thogondidini 30 40 site ge

  • @gopalaraomadhusudan3093
    @gopalaraomadhusudan3093 7 часов назад

    ಮೊದಲು ಸರಿಯಾಗಿ ಲಂಚವಿಲ್ಲದೇ ರಿಜಿಟ್ರೇಷನ್ ಕಾನೂನು ಪ್ರಕಾರ ಒಂದೇ ಪಾರ್ಟಿಗೆ ಮಾಡೋದು ತೆರಿಗೆ ಇಲಾಖೆ ಕಲಿಯಲಿ

  • @sanjuk1359
    @sanjuk1359 10 часов назад

    Bro ನಾನು ಕೂಡ 1,50,000 ಕೊಟ್ಟು ಅಲಿನೇಷನ್ ಮಾಡ್ಸಿ ಮತ್ತೆ 40000 ಕೊಟ್ಟು ಈ ಖಾತಾ ಮಾಡಿಸಿದೆ ಬ್ರೋ.. 😢😢 ನನ್ನ ಜಿಲ್ಲೆಯ ಅಧಿಕಾರಿಗಳು ದೊಡ್ಡ ಲಂಚ ಕೋರರು.. shame to govt😢😢

  • @ishwar77757
    @ishwar77757 4 часа назад

    Very good information.

  • @unknowngba
    @unknowngba 15 часов назад +4

    ಜಿಗಣಿ ಹತ್ತಿರ ಇರೋ ಸೈಟ್ ಗೆ ೨೦,೦೦೦ ಆಗುತ್ತೆ ಅಂತ ಹೇಳ್ತಾ ಇದ್ದಾರೆ.
    ಈಗಿರೋ ಹಣದುಬ್ಬರದ ಮಧ್ಯೆ ನಮ್ಮ ಸೈಟ್ ಗೆ ನಾವೇ ಇಷ್ಟು ಕೊಡಬೇಕು ಅಂದರೆ ಇದು ಯಾವ ನ್ಯಾಯ?

    • @spg6651
      @spg6651 9 часов назад

      ಲಂಚದಲ್ಲಿ ಚೋಕಾಶಿ ಮಾಡೋ ಬಂತಲ್ಲ .. ಇದೆ ಕಲಿ ಯುಗ ಮಹಿಮೆ

  • @Saro212
    @Saro212 10 часов назад

    Namma experience horrible Amaranna… First registration office.. Duddubakaru.. navu direct kodlike illa.. slowly brokers .. then Lawyers ellaru kallare.. ellarigu minimum 5000-10000 Lancha… horrible. Site beda enu beda.. Mutual fund better😂😂😂

  • @SPARKOF3DLIFE
    @SPARKOF3DLIFE 9 часов назад

    ಕಂಪ್ಯೂಟರ್ ಉತಾರ ಇದು. ❤️

  • @anvivek
    @anvivek 12 часов назад

    I applied for E-Khata on BBMP portal . It took more than 1 month and yet no progress.
    ARO told me the below things for a month…
    1. Sir Ekhata for NRI property is not yet open
    2 sir, server is down 90% of the time.
    Went to an Agent which promised to get E-Khata with in 24 hours. Since Owner (Seller) who had already came to Bangalore ffrom USA for registration (booked the tickets 6 months back), I paid the agent 60k.. I got E-Khata within 24 hours.
    So the BBMP corrupt officials were misleading me or deliberately pushing me away.

  • @patriotic287
    @patriotic287 15 часов назад +1

    Already layout madi avaga 2005 alli 90% Plots sale agive adu kuda 50K to 90K iavaga 10 uldive adar bele 60 lakhs ivaga Town plan ante namdu NA layout hege sir already 80% mane galu ive navu road madu andre plot sale madidde 50K ge ivaga road madoke beku 1CR full area dalli Hege madodu

  • @shreyasrs6444
    @shreyasrs6444 10 часов назад +2

    Sir ಆಸ್ತಿ ಪತ್ರವು ಹಾಳಾಗಿದೆ ಅದನ್ನು original ಪತ್ರವನ್ನು ಪಡಿ ಬೇಕೆಂದರೆ ಏನು ಮಾಡಬೇಕು ತಿಳಿಸಿ ಕೊಡಿ

    • @havishjb1992
      @havishjb1992 2 часа назад

      Register number idre kaveri 2 li thagobahudu

    • @shreyasrs6444
      @shreyasrs6444 Час назад

      @@havishjb1992 kaveri 2 ಎಂದರೆ ಏನು

  • @natarajreddy5505
    @natarajreddy5505 13 часов назад +2

    Krishna byregowda is not eligible to this portfolio