ನಾವು ಇರಲಿ ಅಥವಾ ಬಿಡಲಿ ಒಂದಾನೊಂದು ದಿನ ಭಾರತ ವಿಶ್ವದಲ್ಲಿ no 1 ದೇಶ ಆಗಬೇಕು ಅನ್ನೋದು ನನ್ನ ಅಭಿಪ್ರಾಯ 🙏🙏🙏🙏 ಭಾರತ ಮಾತಾಕಿ ಜೈ ಹೆತ್ತ ತಾಯಿ ಜನ್ಮ ಭೂಮಿ ಸ್ವರ್ಗಕ್ಕೆ ಸಮ ❤️👍🙏🙏🙏🙏
ನನ್ನ ಜನ್ಮಭೂಮಿ ಎಂದೆಂದೂ ನಂಬರ್ ಒಂದೇ ಇದು ಋಷಿಮುನಿಗಳ ಕಾಲ ದಿಂದಲೂ ಮುಂಚೊಣಿ ಯಲ್ಲಿದ್ದ ದೇಶ ಆದ್ರೆ ನಾವು ನಮ್ಮ ಸಂಸ್ಕೃತ ಭಾಶೆ ಹಾಗೂ ಸಂಸ್ಕೃತಿಗಳಲ್ಲಿ ಮಾಡಿಕೊಂಡ ವೆತ್ಯಾಸ ನಮ್ಮನ್ನು ಹಿ0ದಿಕ್ಕಿದೆ ಅಷ್ಟೆ ವಂದೇಮಾತರಂ, ಜೈ ಭಾರತಿ 🙏🏻
He's sharing this information for 2020 new born kids so once they become 80 yrs old this video maybe use full for them . His news channel is useful for future kids also. whah!! What an idea amar👏👌
Why ,tis is definitely useful 2 us becz at the present we must have to realize the responsibility of our growing country and work hard for country to became no 1 atleast efforts is enough from our side then the rest is history 🔥🔥
ನೂರು ಜ್ಯೋತಿರ್ವರ್ಷ ದೂರದಲ್ಲಿ ಮಾನವ ವಾಸಯೋಗ್ಯ ಗ್ರಹವಿದೆ ಅಂತ ಯಾರಾದರು ವಿಡಿಯೊ ಮಾಡಿ ಅಪ್ಲೋಡ್ ಮಾಡಿದರೆ ಅದನ್ನು ಕಿವಿ ತುಂಬಿಕೊಂಡು ಕುಣಿದಾಡುವ ನಮಗೆ ಕೇವಲ ಎಂಭತ್ತು ವರ್ಷಗಳ ನಂತರ ನಡೆಯಲಿದೆ ಎನ್ನುವಾಗ ಬೇಜಾರಾಗುವುದು ಯಾಕೆ
ಸೂಪರ್ ಅಣ್ಣ ಏನ್ ವಿಮರ್ಶೆ ಮಾಡುತ್ತೀರಾ ಯಾವುದಾದರೂ ಸ್ಕೂಲು ಟೀಚರ್ ಆಗಬೇಕಿತ್ತು ಸರ್ ನೀವು ನಿಮ್ಮ ಕೈಯಲ್ಲಿದ್ದ ವಿದ್ಯಾರ್ಥಿಗಳು ಅಷ್ಟು ಉದ್ದಾರ ಆಗ್ತಾ ಇದ್ದರು 🔥🙏 ನನ್ನ ಭಾರತ ನನ್ನ ಹೆಮ್ಮೆ 🔥🙏🚩👑😍❤️👆🦁😘
Dear Amar prasad, now your are the most impressive personality in our home, my wife cant sleep without seeing your news sessions, it connects to our Homeland. May be the way you present the news session is very impressive.. you make us feel proud to be kannadigas though we are not in India.. but our heart responds to your news and knowledge editions, Thank you very much for your efforts............Kudos to you........
ಸೋದರ ಸೋದರಿಯರಿಗೆ ನಮಸ್ಕಾರಗಳು. ದಯವಿಟ್ಟು ಕನ್ನಡ ಭಾಷೆಯನ್ನ ನಮ್ಮದೇ ಆದ ಲಿಪಿಯಲ್ಲಿ ಬರೆಯಿರಿ,ಬರೆಯಲು ಪ್ರಯತ್ನಿಸಿ ಬಹಳ ಸುಲಭ. ಅಮರ್ ಪ್ರಸಾದ್ ರವರು ಲ್ಯಾನ್ಸೆಟ್ ವರದಿಯನ್ನ ಸುಲಲಿತವಾಗಿ ವಿವರಿಸಿದ್ದಾರೆ.ಚರಿತ್ರೆ ಅಧ್ಯಯನ ಎಷ್ಟು ಮುಖ್ಯವೋ, ಮುಂದಾಲೋಚನೆಗೂ ಅಷ್ಟೇ ಪ್ರಾಮುಖ್ಯತೆಯಿದೆ.ಅನುಸರಿಸಿದರೆ ಭವಿಷ್ಯ ರೂಪಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದುತ್ತೇವೆ. ಭಾರತ ಉತ್ತಮ ಚಿಂತಕರನ್ನು ,ಮೇಧಾವಿಗಳನ್ನು ,ವಿಜ್ಞಾನಿಗಳನ್ನೂ ಒಳಗೊಂಡಿದೆ. ಜನಸಂಖ್ಯೆ ವಿಚಾರ ಒಂದು ಕಡೆ ಇಟ್ಟರೆ (ಸ್ವಲ್ಪ ಆಚೀಚೆ ಆಗಬಹುದು). ಅಭಿವೃದ್ಧಿ ಕಡೆ ಗಮನವಿಟ್ಟರೆ ವಿಶ್ವಗುರು ಯಾಕಾಗೊಲ್ಲ ಸ್ವಲ್ಪ ಯೋಚಿಸಿ ನೋಡಿ. ನಕಾರಾತ್ಮಕತೆ ಬಿಟ್ಟು ,ಸಕಾರಾತ್ಮಕ ಕಡೆ ನೋಡಿ ಖಂಡಿತವಾಗಿ ಉಜ್ವಲ ಭವಿಷ್ಯವನ್ನ ೨೧೦೦ಕ್ಕಿಂತ ಮುಂಚಿತವಾಗಿ ನಾವು ಸಾಧಿಸಬಹುದು. ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು. ವಂದೇ ಮಾತರಂ
Sir you told that there will be massive decrease in youths in india until 2100 but how india will be top in economic status if there is not enough working hands?
I watch each and every second like something important..... Really great job, nice concepts and perfect voice from Amar prasad....I never watched any RUclips channel this consistently...... all the best for your team and wish to watch more interesting videos from your channel 💖💖💖
ಭಾರತ ಯಾವಾಗಲೂ ವಿಶ್ವ ಗುರು ನೇ ಈ ಪ್ರಪಂಚಕ್ಕೆ ಸಂಬಂಧ ಗಳ ಬೆಲೆ ಕಲಿಸಿದ್ದು ಭಾರತ, ಪ್ರೀತಿ, ಸ್ನೇಹ ಸೌಹಾರ್ದತೆಯ ಪಾಠ ಕಲಿಸಿದ್ದು ಭಾರತ, ವಿಶ್ವ ದಲ್ಲಿ ಭಾರತಕ್ಕೆ ತನ್ನದೇ ಆದ ಗೌರವ ಯಾವಾಗಲೂ ಇದೆ ಇಂದು ಮೋದಿಜಿ ಅವರಿಂದ ಅದು ನೂರು ಪಟ್ಟು ಹೆಚ್ಚಾಗಿದೆ,ಇಡೀ ವಿಶ್ವವೇ ಭಾರತದ ಅಪಾರ ಸಂಪತ್ತು ಲೂಟಿ ಮಾಡಿದೆ , ಭಾರತೀಯ ದೇಗುಲಗಳ ನಾಶ , ಜ್ಞಾನ ದೀವಿಗೆ ವಿದ್ಯಾಲಯ ನಾಶ ಮಾಡಿದ್ದಾರೆ....ಆದರು ಭಾರತ ಎಂದಿಗೂ ಕೊಡುವ ದೇಶವೇ ಜನರಲ್ಲಿ ದೇಶಭಕ್ತಿ ಇದ್ದರೆ 2030 ಕ್ಕೆ ಅಭಿವೃದ್ಧಿ ಆಗುತ್ತದೆ.... ಭಾರತ ಅಂದರೆ ಶಾಂತಿ ನೆಮ್ಮದಿ, ಸಂಬಂಧ , ಪ್ರೀತಿ ,ಕರುಣೆ ಹೃದಯದಲ್ಲಿ ಸ್ಥಾನ ಇರುವ ಪುಣ್ಯಕ್ಷೇತ್ರ 🇮🇳🚩♥️
Sir do one more vedio on what will the condition of Environment on 2100 which should not be neglected ,and Our States picture in terms of population , development, technology ,GDP etc and status of Agriculture in India ... And one more thing due to this heavy civilization ,when our lives end on earth ????
ದಕ್ಷಿಣ ಭಾರತವನ್ನು ಹೊಗಳಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತೆ ನಿಮಗೆ ಹೇಗೆ ಗೊತ್ತಾಯ್ತು ದಕ್ಷಿಣಭಾರತ ಮುಂದುವರಿದಿದೆ ಅಂತ ದಯವಿಟ್ಟು ಆ ವಿಷಯವನ್ನು ತಿಳಿಸಿ . ಹಾಗೆ ಕೋರೋಣ ಅಬ್ಬರ ಹೀಗೆ ಮುಂದುವರೆದರೆ ಇನ್ನೂ ಒಂದು ವರ್ಷದಲ್ಲಿ 10 ಕೋಟಿ ಜನಸಂಖ್ಯೆ ಭಾರತದಲ್ಲಿ ಕಮ್ಮಿಯಾಗುತ್ತೆ. ಸರ್ ನೀವು ಹೇಳುವ ಎಲ್ಲ ವಿಷಯಗಳು ಸ್ಪಷ್ಟವಾಗಿ ತಿಳಿಯುತ್ತದೆ ಥ್ಯಾಂಕ್ಯು ಸರ್
Lancet report ಪ್ರಕಾರ ಏನು ಆಗಲ್ಲ ಬಿಡಿ ಸರ್.... We really don't know what tomorrow will happens.... Bcz this nature have that power we people are nothing in front of this creature
ನಾವು ಇರಲಿ ಅಥವಾ ಬಿಡಲಿ ಒಂದಾನೊಂದು ದಿನ ಭಾರತ ವಿಶ್ವದಲ್ಲಿ no 1 ದೇಶ ಆಗಬೇಕು ಅನ್ನೋದು ನನ್ನ ಅಭಿಪ್ರಾಯ 🙏🙏🙏🙏 ಭಾರತ ಮಾತಾಕಿ ಜೈ ಹೆತ್ತ ತಾಯಿ ಜನ್ಮ ಭೂಮಿ ಸ್ವರ್ಗಕ್ಕೆ ಸಮ ❤️👍🙏🙏🙏🙏
🌸🌸🌸🇮🇳🇮🇳🇮🇳ನೂರು ವರ್ಷಗಳ ನಂತರ ನಾನು ಇಲ್ಲದಿದ್ದರೂ,,,,ನನಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ನನ್ನ ಭಾರತ ವಿಶ್ವಗುರು ವಾಗಲಿ🌸🌸🌸🇮🇳🇮🇳🇮🇳🇮🇳
🚩👌
❤
@@shashikalasnaik7019 🙏❤❤
ಭಾರತ ವಿಶ್ವಗುರು ಆಗುವುದನ್ನು ನಾನು ನೋಡಲು ಬಯಸುತ್ತೇನೆ ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವೆ🙏 🇮🇳🚩🇮🇳🙏
@ahmed ex muslim 👍🙏👍
@@pundalikasbiradar1506 en idu
ಕೊರೊನವನ್ನು ನಿರ್ವಹಿಸಿದ ರೀತಿ ನೋಡಿದರೆ ಭಾರತ ಬೇಗನೆ ವಿಶ್ವಗುರು ಆಗುತದೆ.
ನಾವೆಲ್ಲ ವಿಶ್ವ ಗುಗ್ಗು ಆಗ್ದೇ ಇದ್ರೆ ಸಾಕು 😄😄
ಈ ಮಣ್ಣಿನ ಧರ್ಮ ಇದ್ದರೆ ಮಾತ್ರ ಸಾಧ್ಯ
2100 ರಲ್ಲಿ ಭಾರತ ನಂಬರ್ ಒನ್ ಸ್ಥಾನದಲ್ಲಿದ್ದರೆ ತುಂಬಾ ಖುಷಿ ಆಗುತ್ತದೆ, ಆದರೆ ನೋಡಲು ನಾವೆ ಇರೋದಿಲ್ಲ.
Nivu irtira. Yenu agalla
So funny
2100 nanu erodilla nanna makkalu ertharo ellavo.endina padu endike saku.nalea chinthe nalege erali
Nanu irtni am 1year baby
Bt v r the steps & foundation to the growing country Namma bharatha "1"...!!!! Proud to say ❤️ iam an Indian 🔥..!!!
ನನ್ನ ಜನ್ಮಭೂಮಿ ಎಂದೆಂದೂ ನಂಬರ್ ಒಂದೇ ಇದು ಋಷಿಮುನಿಗಳ ಕಾಲ ದಿಂದಲೂ ಮುಂಚೊಣಿ ಯಲ್ಲಿದ್ದ ದೇಶ ಆದ್ರೆ ನಾವು ನಮ್ಮ ಸಂಸ್ಕೃತ ಭಾಶೆ ಹಾಗೂ ಸಂಸ್ಕೃತಿಗಳಲ್ಲಿ ಮಾಡಿಕೊಂಡ ವೆತ್ಯಾಸ ನಮ್ಮನ್ನು ಹಿ0ದಿಕ್ಕಿದೆ ಅಷ್ಟೆ ವಂದೇಮಾತರಂ, ಜೈ ಭಾರತಿ 🙏🏻
I want to see the India is no1, country,in the world,🇮🇳🇮🇳🇮🇳🇮🇳🇮🇳Jai hind
Yes I want to see 🇮🇳🇮🇳 Love you India 🇮🇳 Jai Hind
For that you need good Prime Minister .
@@ramithgowda153 support RSS And BJP In central government
Raj shekhar bro what are you speaking about??😅🤣😂
Then just wait for 80years
ನೀವು ಹೇಳಿರೋ ವಿಷಯ ನಿಜ ಆಗಲಿ ಎಂದು ಬಯಸುತ್ತೇನೆ ಭಾರತ್ ಮಾತ ಕಿ ಜೈ🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ನೀವು ಭಾರತ NO 1 ಅಂಥ ಹೇಳೋದು ಕೇಳಿದ್ರೆ ತುಂಬಾ ಸಂತೋಷವಾಗತೆ
ತುಂಬಾ ಒಳ್ಳೆಯ ಸಂದೇಶ. ಹೀಂಗೆ ನಿಮ್ಮಿಂದ ವರದಿಗಳು ಬರಲಿ. ದನ್ಯವಾದಗಳು.
ನೀವು ಹೇಳೋದನ್ನ ಕೇಳಿದ್ರೆ ಇವಾಗ್ಲೇ ಸತ್ತು ಬಿಡೋದೇ ವಾಸಿ ಅನ್ನುಸ್ತಾ ಇದೆ bro. 🙆♂️🙆♂️
ನಿಜ ಹೇಳ್ತಾಯಿದಿನಿ ಅಣ್ಣ ಈ ವಿಷ್ಯ ನಾ teachera ಹೇಳಿದ್ರೆ ಏನು ಅರ್ಥ ಆಗ್ತಿರ್ಲಿಲ್ಲಾ ಆದ್ರೆ ನೀವು ಹೇಳಿದು ಎಷ್ಟು ಚನಾಗಿ ಅರ್ಥ aguthegotha😘😘😘❤️tq anna
2100 ರಲ್ಲಿ ನಿವು ಇರಲ್ಲ ನಾವು ಇರಲ್ಲ...ಮತ್ತೆ ಯಾಕೆ ಅದರ ಬಗ್ಗೆ...ತೆಲೆ ಕೆಡಸ್ಗೊಬೆಕು
🇮🇳ನೀವು ಹೇಳೋದು ಒಂದು ಸಲ ನಿಜ ಆಗಿಬಿಡಲಿ ಅನಿಸುತ್ತದೆ..❤ ಆದರೆ ನಾವು ಇರಲ್ಲ ಆದರು ಪರವಾಗಿಲ್ಲ. ❣
Beautiful my india... ಭೂಲೋಕದ ಸ್ವರ್ಗ ನಮ್ಮ desha🌹😘🙏😘🌹💪
I think india do not go with past population
ಮಾಹಿತಿ ತುಂಬಾ ಚೆನ್ನಾಗಿದೆ ಅಣ್ಣಾ ಧನ್ಯವಾದಗಳು
ಈ ವಿಚಾರ ಈಗಿನ ಪೀಳಿಗೆಗೆ ಅಗತ್ಯವಿದೆ. ತುಂಬಾ ಉಪಯುಕ್ತವಾಗಿದೆ.ಸರ್
ಒಳ್ಳೆಯ ಮಾಹಿತಿ ಸರ್ ಥ್ಯಾಂಕ್ಸ್ 💐
2100 ರಲ್ಲಿ 1 ಕೇ ಜಿ ಅಕ್ಕಿ ಗೇ 1000 ರೂಪಾಯಿ 1 ಗ್ರಾಂ ಚಿನ್ನಕ್ಕೆ 1 ಲಕ್ಷ
@@appajis2673 petrol cars iralla avaga 🤣🤣
WoW wow wow wow wow wow wow wow wow wow wow wow wow wow wow wow wow wow wow wow wow
He's sharing this information for 2020 new born kids so once they become 80 yrs old this video maybe use full for them . His news channel is useful for future kids also. whah!! What an idea amar👏👌
Why ,tis is definitely useful 2 us becz at the present we must have to realize the responsibility of our growing country and work hard for country to became no 1 atleast efforts is enough from our side then the rest is history 🔥🔥
ನೂರು ಜ್ಯೋತಿರ್ವರ್ಷ ದೂರದಲ್ಲಿ ಮಾನವ ವಾಸಯೋಗ್ಯ ಗ್ರಹವಿದೆ ಅಂತ ಯಾರಾದರು ವಿಡಿಯೊ ಮಾಡಿ ಅಪ್ಲೋಡ್ ಮಾಡಿದರೆ ಅದನ್ನು ಕಿವಿ ತುಂಬಿಕೊಂಡು ಕುಣಿದಾಡುವ ನಮಗೆ ಕೇವಲ ಎಂಭತ್ತು ವರ್ಷಗಳ ನಂತರ ನಡೆಯಲಿದೆ ಎನ್ನುವಾಗ ಬೇಜಾರಾಗುವುದು ಯಾಕೆ
ಸೂಪರ್ ಅಣ್ಣ ಏನ್ ವಿಮರ್ಶೆ ಮಾಡುತ್ತೀರಾ ಯಾವುದಾದರೂ ಸ್ಕೂಲು ಟೀಚರ್ ಆಗಬೇಕಿತ್ತು ಸರ್ ನೀವು ನಿಮ್ಮ ಕೈಯಲ್ಲಿದ್ದ ವಿದ್ಯಾರ್ಥಿಗಳು ಅಷ್ಟು ಉದ್ದಾರ ಆಗ್ತಾ ಇದ್ದರು 🔥🙏 ನನ್ನ ಭಾರತ ನನ್ನ ಹೆಮ್ಮೆ 🔥🙏🚩👑😍❤️👆🦁😘
Dear Amar prasad, now your are the most impressive personality in our home, my wife cant sleep without seeing your news sessions, it connects to our Homeland. May be the way you present the news session is very impressive.. you make us feel proud to be kannadigas though we are not in India.. but our heart responds to your news and knowledge editions, Thank you very much for your efforts............Kudos to you........
Stay home stay safe.. both of you
ಬ್ರೋ
ನಿಮ್ ವಾಯ್ಸ್ 👌👌👌
ಕೋರೋನ 80ನೇ ಅಲೆ ಜೋರಾಗಿರುತ್ತೆ.....2100ಲ್ಲಿ.....😂😂😄
Yes 😂😂
Delta++++++++++++Lambda
Wonderful collection of data 😍 Amar sir 👌 we getting very very interesting news daily amazing
I am proud to be an Indian India is always first
ನೀವು ತುಂಬಾ ಚೆನ್ನಾಗಿ ವಿವರಿಸುತ್ತೀರಿ. ನಿಮ್ಮ ಧ್ವನಿ ಸಹ ತುಂಬಾ ಚೆನ್ನಾಗಿದೆ. ನೀವು lectures aagiddira
Interesting and informative,
Thank you Amar Prasad Sir.
ಧನ್ಯವಾದಗಳು ನಿಮ್ಮ ತಂಡಕ್ಕೆ
2100 ರಲ್ಲಿ ಏನಾಗುತ್ತೆ ಗೊತ್ತಾ ?
ನಾವ್ ಎಲ್ರೂ ಸಾಯ್ತಿವಿ. 🤣🤣🤣🤣
Wow ಸೂಪರ್ 😂😂
Adakkintha modlu saaibahudu😂
@@techinkannada540 😂
Wow wow wow wow WoW wow wow wow wow wow wow wow wow wow wow wow wow wow wow wow wow that's true!!!!
Amar avre ontara chenagide news .... thank you... olledagli ....❤👏😍👌🙏🙏🙏🙏🙏
ಸೂಪರ್ ಟ್ಯಾಲೆಂಟೆಡ್ ಚಾನಲ್ ಹ್ಯಾಟ್ಸಾಫ್ ಸರ್ ವಿವಿಧ ನ್ಯೂಸ್ಗಳು ನಿಮ್ಮ ಚಾನಲ್ನಲ್ಲಿ ಸುದ್ದಿ ಸಿಗುತ್ತೆ ಧನ್ಯವಾದಗಳು ಅಮರ್ ಅಂಡ್ ಟೀಮ್
Thank you amar Prasad for information.
ಸೋದರ ಸೋದರಿಯರಿಗೆ ನಮಸ್ಕಾರಗಳು.
ದಯವಿಟ್ಟು ಕನ್ನಡ ಭಾಷೆಯನ್ನ ನಮ್ಮದೇ ಆದ ಲಿಪಿಯಲ್ಲಿ ಬರೆಯಿರಿ,ಬರೆಯಲು ಪ್ರಯತ್ನಿಸಿ ಬಹಳ ಸುಲಭ.
ಅಮರ್ ಪ್ರಸಾದ್ ರವರು ಲ್ಯಾನ್ಸೆಟ್ ವರದಿಯನ್ನ ಸುಲಲಿತವಾಗಿ ವಿವರಿಸಿದ್ದಾರೆ.ಚರಿತ್ರೆ ಅಧ್ಯಯನ ಎಷ್ಟು ಮುಖ್ಯವೋ, ಮುಂದಾಲೋಚನೆಗೂ ಅಷ್ಟೇ ಪ್ರಾಮುಖ್ಯತೆಯಿದೆ.ಅನುಸರಿಸಿದರೆ
ಭವಿಷ್ಯ ರೂಪಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದುತ್ತೇವೆ.
ಭಾರತ ಉತ್ತಮ ಚಿಂತಕರನ್ನು ,ಮೇಧಾವಿಗಳನ್ನು ,ವಿಜ್ಞಾನಿಗಳನ್ನೂ ಒಳಗೊಂಡಿದೆ.
ಜನಸಂಖ್ಯೆ ವಿಚಾರ ಒಂದು ಕಡೆ ಇಟ್ಟರೆ (ಸ್ವಲ್ಪ ಆಚೀಚೆ ಆಗಬಹುದು).
ಅಭಿವೃದ್ಧಿ ಕಡೆ ಗಮನವಿಟ್ಟರೆ ವಿಶ್ವಗುರು ಯಾಕಾಗೊಲ್ಲ ಸ್ವಲ್ಪ ಯೋಚಿಸಿ ನೋಡಿ.
ನಕಾರಾತ್ಮಕತೆ ಬಿಟ್ಟು ,ಸಕಾರಾತ್ಮಕ ಕಡೆ ನೋಡಿ ಖಂಡಿತವಾಗಿ ಉಜ್ವಲ ಭವಿಷ್ಯವನ್ನ ೨೧೦೦ಕ್ಕಿಂತ ಮುಂಚಿತವಾಗಿ ನಾವು ಸಾಧಿಸಬಹುದು.
ತಾಳ್ಮೆಯಿಂದ ಓದಿದ್ದಕ್ಕೆ ಧನ್ಯವಾದಗಳು.
ವಂದೇ ಮಾತರಂ
When British was not come to India
I think today India will place number one position in economic growth....
S bro
Lol
ಹಾಗಾದರೆ ನನ್ನ್ ಮರಿ ಮೊಮ್ಮಕಳು channage ಇದ್ದರೆ saaku 😍😜
2100 ರಲ್ಲಿ ಜಾತಿ ಭೇದ ಭಾವ ಇರುತ್ತಾ ಇಲ್ವಾ ಹೇಳಿ🤔🤔👍♥️♥️
HINDHU RELIGION ALLI CASTE SYSTEM IRABHARADHU ELLARU HINDHU CASTE AGBEKU Proud Agi Nanu Hindhu antha Elru Elbeku
Jana ilde idru jaati anno bhoota na ille ulisi hogatare..... 🙁🙁🙁😥😥😥
@@HarishHari-yw6wq Hindu dharmane illa. Adu sanathana dharma. Hindu anta janre madkondaddu
@@HarishHari-yw6wq idu yalliyavarege nimma manasinalli irrutte alliyavarege ee dharama da galabe tappodilla brother
ನೀನು ಮುಸ್ಲಿಂ, ನಾನು ಹಿಂದು ಅಂತ ನಮ್ಮ ಮನಸ್ಸಿನಲ್ಲಿ ತೆಗೆದರೆ,ಇವತ್ತೇ ಜಾತಿ ಭೇದ ಭಾವ ಇರೋದಿಲ್ಲ.......
ನಾನು ಭೂಮಿ ತಾಯಿಯ ಮಣ್ಣಿನ ಮಗ, ಜೈ ಶ್ರೀ ರಾಮ್, ಜೈ ಶ್ರೀ ಮೋದಿಜಿ🙏🙏🙏🙏 ಜೈ ಹಿಂದ್🇮🇳🇮🇳🇮🇳🇮🇳
ನನಗೆ ಅನ್ನಿಸುತ್ತದೆ ಕೋವಿಡ್-೧೯ ನ ನಂತರ ಜಗತ್ತು ಬದಲಾಗುತ್ತದೆ.
ಖಂಡಿತಾ ಅನುಮಾನ ಇಲ್ಲ
Wow thanks sir namge istu information tilisi kottidakke
Thank you. Keep up your good work
👏👏👏👏👏supper news channel
Wonderful presentation and I love to see The news reader who is really good .
Chamarajanahar news cover madi sir
ತುಂಬಾ ಒಳ್ಳೆ ವಿಚಾರ ಇದನ್ನು ಕೇಳಿ ಆಶ್ಚರ್ಯವಾಯಿತು
We'll good news thank you Amar sir,,,
100 💯 true ... Namaste
Namaskara sir 🙏🙏🙏🙏
2100rally indiada janashanke 26 koitiyagiruthade
Way low price gold and i phone in Dubai explain your videos natural and all people understanding your voice and speech thanks sir 🙏
Proud to be Indian 💪😍
S
Bro ನಾನು ನಮ್ಮ ದೇಶವನ್ನು ಆ ವೇಳೆದಲ್ಲಿ ಮುಂದಿರುವಾಗ ನಾನು ಇರ್ತಿನೋ ಬಿಡ್ತೀನಿ o. . ನನಗ ಗೊತ್ತಿಲ್ಲ ಆದರೆ ನಮ್ಮ ದೇಶ ಯಾವಾಗ್ಲೂ top 1ನಲ್ಲಿ ಇರಬೇಕು ಅದೇ ನನ್ನ ಆಸೆ 😊🙏❤️⚡
but sir idanna nodokke naave iralla : )
ಒಳ್ಳೆಯ ಕಾರ್ಯಕ್ರಮವಾಗಿದೆ
Sir you told that there will be massive decrease in youths in india until 2100 but how india will be top in economic status if there is not enough working hands?
Mera Bharath Mahaan 👌🙏
Boss Niv mado program super Nim ond video nu miss madilla
ಸೂಪರ್ ಸರ್
2100 ನೇ ಇಸವಿ ಗೆ ಈ ವೀಡಿಯೋದ ಸೀಕ್ವೆಲ್ ಬರಬೇಕು ಆವಾಗ ನನ್ನ ಮಗ ಕಾಮೆಂಟ್ ಮಾಡ್ತಾನೆ
Mommaga
ಪ್ರತಿಯೊಬ್ಬ ಪ್ರಜೆ ಗೂ ರಾಜಕಾರಣಿ ಗೂ ದೇಶ ಭಕ್ತಿ ದೇಶದಲ್ಲಿ ಶಾಂತಿ ಇರುತ್ತದೆ
Olle vicharagalu sir thanks
I watch each and every second like something important..... Really great job, nice concepts and perfect voice from Amar prasad....I never watched any RUclips channel this consistently...... all the best for your team and wish to watch more interesting videos from your channel 💖💖💖
❤️
Kannada use maadi
2100 isvi verge yi prapanchave iruvudilla. duniya hee nahi rahegi
I wish Indian peoples moral Leval has to go high. If not people may be forced to be cannibals good data. Thanks
Superb
Sir prophetic vision and dreams may or may not be true. Thanks for the predictions.
ಗುಡ್ ಗುರು.Good teacher.
ಹಲೋ AP ಈ DP ಬಗ್ಗೆ ( ಡ್ರೋನ್ ಪ್ರತಾಪ್) ಎನಾದ್ರು latest update ಇದ್ರೆ ತಿಳಿಸಿಕೊಡಿ. ಸ್ವಯಂ ಘೋಶಿತ ಯುವ ವಿಘ್ನಾನಿ(ಅಘ್ನಾನಿ) ಬಗ್ಗೆ ಪ್ಲೀಸ್......
ವಿಜ್ಞಾನಿ / ಅಜ್ಞಾನಿ
Bro ಆಗ್ಲೇ prove ಮಾಡಿದ್ರು ಅವನು fake ಅಂತ, ಮತ್ತೆ ಯಾಕೆ ಕೇಳ್ತಿದೀರಾ?? 😅
Ondu gaalipata monne bittidane
Thu avn baige mannu haaka avna name yake uncle
ಅವ ಉಡುಪಿ ಯಲ್ಲಿ ಗಾಳಿಪಠ ಹಾರಿಸ್ತಾ ಇದ್ದಾನೆ ಮಳೆ ಗಾಲದಲ್ಲಿ
ಭಾರತ ಯಾವಾಗಲೂ ವಿಶ್ವ ಗುರು ನೇ ಈ ಪ್ರಪಂಚಕ್ಕೆ ಸಂಬಂಧ ಗಳ ಬೆಲೆ ಕಲಿಸಿದ್ದು ಭಾರತ, ಪ್ರೀತಿ, ಸ್ನೇಹ ಸೌಹಾರ್ದತೆಯ ಪಾಠ ಕಲಿಸಿದ್ದು ಭಾರತ, ವಿಶ್ವ ದಲ್ಲಿ ಭಾರತಕ್ಕೆ ತನ್ನದೇ ಆದ ಗೌರವ ಯಾವಾಗಲೂ ಇದೆ ಇಂದು ಮೋದಿಜಿ ಅವರಿಂದ ಅದು ನೂರು ಪಟ್ಟು ಹೆಚ್ಚಾಗಿದೆ,ಇಡೀ ವಿಶ್ವವೇ ಭಾರತದ ಅಪಾರ ಸಂಪತ್ತು ಲೂಟಿ ಮಾಡಿದೆ , ಭಾರತೀಯ ದೇಗುಲಗಳ ನಾಶ , ಜ್ಞಾನ ದೀವಿಗೆ ವಿದ್ಯಾಲಯ ನಾಶ ಮಾಡಿದ್ದಾರೆ....ಆದರು ಭಾರತ ಎಂದಿಗೂ ಕೊಡುವ ದೇಶವೇ ಜನರಲ್ಲಿ ದೇಶಭಕ್ತಿ ಇದ್ದರೆ 2030 ಕ್ಕೆ ಅಭಿವೃದ್ಧಿ ಆಗುತ್ತದೆ.... ಭಾರತ ಅಂದರೆ ಶಾಂತಿ ನೆಮ್ಮದಿ, ಸಂಬಂಧ , ಪ್ರೀತಿ ,ಕರುಣೆ ಹೃದಯದಲ್ಲಿ ಸ್ಥಾನ ಇರುವ ಪುಣ್ಯಕ್ಷೇತ್ರ 🇮🇳🚩♥️
Thank you so much for this wonderful episode sir ☺️
Thank you so much #MasthMagaaTeam and #AmarPrasad sir ☺️
Super ಗುರು
Sir do one more vedio on what will the condition of Environment on 2100 which should not be neglected ,and Our States picture in terms of population , development, technology ,GDP etc and status of Agriculture in India ... And one more thing due to this heavy civilization ,when our lives end on earth ????
ನಿಷ್ಪಕ್ಷಪಾತವಾದ ವರದಿ ನೀಡುತ್ತಿರುವ ಕಾರಣ ಈ ಚಾನಲ್ ಗೆ ಅಭಿನಂದನೆಗಳು.
Cricket team scene was awesome🤣🤣
😂
ಆರೋಗ್ಯವಂತರಿಗೂ ತಲೆ ನೋವು ಎದೆ ನೋವು ಬರಿಸುತ್ತಿರುವ ನಮ್ಮ ನ್ಯೂಸ್ ಚಾನೆಲ್ ಗಳ ಆರ್ಭಟ ನೋಡಿದರೆ ಅತಿ ಬೇಗನೆ ಆಗಬಹುದು ಆಶ್ಚರ್ಯವಿಲ್ಲ
Exlent it is scintfc based analyse tq
Whatever we think ,predict Nature has its own plans
Sadya nammalli 'miji mijeee'... Kadme agutte😂cricket team😄anyways future kids channagirli ashte.. Lancet prakaara doddanna chikkanna elru chnge aagle beku❤️
Hi
@@pavansuruli384 5
ವರದಿ ಬಗ್ಗೆ ಅನ್ನಿಸಿದ್ದು..... ಏನೆಂದರೆ.....
Ok ಹೌದಾ....... 😊😊😊............... ನನಗೆ ನಿಮ್ಮ hardwork ಕಾಣಿಸುತ್ತದೆ....... great passion job.........
Thanks
Omg.... musth magaa team ನಿಂದನಾ......... thank u so much...for reply........ 💚💚💚💚
2100 prime minister yaruuuuu antha nivhe albedi sir😂😂😂😂
ದಕ್ಷಿಣ ಭಾರತವನ್ನು ಹೊಗಳಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತೆ ನಿಮಗೆ ಹೇಗೆ ಗೊತ್ತಾಯ್ತು ದಕ್ಷಿಣಭಾರತ ಮುಂದುವರಿದಿದೆ ಅಂತ ದಯವಿಟ್ಟು ಆ ವಿಷಯವನ್ನು ತಿಳಿಸಿ . ಹಾಗೆ ಕೋರೋಣ ಅಬ್ಬರ ಹೀಗೆ ಮುಂದುವರೆದರೆ ಇನ್ನೂ ಒಂದು ವರ್ಷದಲ್ಲಿ 10 ಕೋಟಿ ಜನಸಂಖ್ಯೆ ಭಾರತದಲ್ಲಿ ಕಮ್ಮಿಯಾಗುತ್ತೆ. ಸರ್ ನೀವು ಹೇಳುವ ಎಲ್ಲ ವಿಷಯಗಳು ಸ್ಪಷ್ಟವಾಗಿ ತಿಳಿಯುತ್ತದೆ ಥ್ಯಾಂಕ್ಯು ಸರ್
Good amazing concept...
Fantastic report sir
3rd world war adre .calculation tappubaudhalla?
Nice sir
07:55
Thanks for this vedio I am waiting for it
After 2100 Indias economic growth will decreases as the population decreases
ನಮ್ಮ ದೇಶದ ರಾಜೀಯದಲ್ಲಿ ಬ್ರಷ್ಟಾಚಾರ ಯಲ್ಲಿವರೆಗು ಇರ್ರುತ್ತೋ..ಅಲ್ಲಿಯವರೆಗೆ ಭಾರತ no1 ಆಗೆ ಇರುತ್ತೆ..
ಯಾವುದರಲ್ಲಿ ಅಂದ್ರೆ..
ಜನಸಂಖ್ಯೆ..ಬಡತನ... ಕ್ರೈಮ್... ನಿರುದ್ಯೋಗ...ಅನಕಶರತೆ....
ಆದ್ರೂ..ಮೇರಾ ಭಾರತ್ ಮಹಾನ್..🇮🇳🇮🇳🇮🇳🙏🙏🙏
Baya enandre bharatadalli Muslim majority bandbitre munde thumba kasta agutte....
Nam deshad kathe finish that's it
olle mahithi amar sir... edhu nija adhre mundhe baruva generation avarige edhu thumbane useful news...thank u🙂🙂
Ee sabru 5-6 maklu madkolthave mundevu
Sarige education kodalla, health irala amele government virudha protest madadhu aste
Thànks for great infmn
Super power ? ಹೌದು ಹುಲಿಯ
Sorry sir it can’t be disclosed
ಲಂಚ ತಿಂದು ತಿಂದು ಯಲ್ಲ ಕಾಲಿ ಆಯ್ತೆ
Good impertion sir😍
E vishyna nenpitkondu 40 varsha bittu nenp madkobeku .
Amezing concept 👏👏👏👌👌👌🇮🇳🇮🇳🇮🇳no.1
Lancet report ಪ್ರಕಾರ ಏನು ಆಗಲ್ಲ ಬಿಡಿ ಸರ್.... We really don't know what tomorrow will happens.... Bcz this nature have that power we people are nothing in front of this creature
Super brother
Imagine watching this video in 2100 .
Upload 100 years ago**
🙄😲😲
Not 100..80 years ago 🤣😅
@@koushikkp918 vokay 😅😅
Very good information video🙏 good
Japan desha ivaagle 100 years forward ide antaare
Adu 100 years yeshtu forward agbahudu yochane maadi..!!
I am vary happybecause, our fourth coming generation going to enjoy no 1 in world, Dhanywad
Plz make a video on "mother Teresa" life story🙏🙏🙏🙏🙏🙏🙏
Why ? Don't want.
Your veioc super
First view
First prize
Ee thara first view first like madta idre 2100 alu hige iruthe india
good wrk..informative 👏