ಬೆಂಗಳೂರಲ್ಲಿ ಪಾಕಿಸ್ತಾನಿಯರು! | CM Siddaramaiah | ED, MUDA Scam | Israel | Masth Magaa Full News

Поделиться
HTML-код
  • Опубликовано: 29 сен 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #September30 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Israel #Lebanon #CMSiddaramaiah #TirupatiLaddu #PakMan #BallariJanardanReddy #NirmalaSitaraman #HDKADGPChandrashekhar #Bengalauru-MysuruRoad #Darshan #CongressYatnaal #AssamSupremeCourt #RajyamataMaharastra #MithunChakravarti #KanpurTest Remove

Комментарии • 144

  • @MasthMagaa
    @MasthMagaa  2 часа назад +7

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @RD_M18
    @RD_M18 2 часа назад +23

    6:13 ಇನ್ನು ಎಷ್ಟು ಇಂತಾ ಹುಳುಗಳು ಇದರೆ ಏನೋ....!!? ಎಲ್ಲಾ ಖಾನ್_ಗ್ರಸ್ ಪ್ರಭಾವ

  • @vijaykumarr8768
    @vijaykumarr8768 2 часа назад +43

    Supreme Court will not support Hindus Sentiments 😢😢. Minorities are pleased by all and majorities are ignored 😂😂

    • @raghavendrarangdal7790
      @raghavendrarangdal7790 2 часа назад +5

      Yes

    • @kty3986
      @kty3986 Час назад +8

      Supreme court is waste of India adu bari terrorists ,akrama valasigaru,hindu darma me Matra soft corner shame of india

  • @Sunil-ws5xv
    @Sunil-ws5xv 2 часа назад +12

    10 ವರ್ಷದ ಹಿಂದೆ ಇವನದೆ ಸರ್ಕಾರ ಇತ್ತು ಅಲ್ವಾ.😅

  • @mr1manarmy320
    @mr1manarmy320 2 часа назад +20

    ಮೇಡಂ ನ್ಯೂಸ್ ತುಂಬಾ ಚೆನ್ನಾಗಿ ಹೇಳ್ತಿರೀ.,..ನಿಮ್ಮ ವಾಯ್ಸ್ ಮಾತ್ರ ಬರುತ್ತೆ ಫೇಸ್ ಯಾಕೆ ತೋರಿಸಲ್ಲ

    • @Greenberry846
      @Greenberry846 2 часа назад +2

      ನಾನು ಅದನ್ನ ಕೇಳು ತ್ತೇನೆ ಬ್ರೋ ಯಾಕೆ ಮುಖ ತೋರ್ಸಲ್ಲ ಅಂತ

    • @interior.designing.
      @interior.designing. 2 часа назад +1

      ಅವರು ಮೇಕ್ಅಪ್ ಮಾಡಿ ಸ್ಕ್ರೀನ್ ಮೇಲೆ ಅಂತೇ, ಸೊ ಅಮರ್ ಸರ್ ಬೇಡ ಬರೋದು ಹೇಳಿದ್ದಾರೆ 😁

    • @mr1manarmy320
      @mr1manarmy320 Час назад

      @@Greenberry846 😂😂

  • @raghavendram-yp9cu
    @raghavendram-yp9cu 2 часа назад +21

    jai isreal ❤

  • @BRIshwar
    @BRIshwar 2 часа назад +8

    ಮೇಡಂ ತುಂಬಾ ಚೆನ್ನಾಗಿ ವಾರ್ತೆಯನ್ನು ಓದುತ್ತಾರೆ.

  • @kartikitagi8324
    @kartikitagi8324 2 часа назад +59

    ಈ ಮಾಹಿತಿಯನ್ನೆಲ್ಲ ಅಮರ್ sir ಅವರ ಧ್ವನಿಯಲ್ಲಿ ಕೇಳಲು ಇಚ್ಚಿಸುವವರು ✅✅✅✅

    • @mahabalterdal7506
      @mahabalterdal7506 Час назад +1

      It's just sound focus on information

    • @amigoboyz13
      @amigoboyz13 56 минут назад

      ​@@mahabalterdal7506 Well said 😅

  • @pulakesi002
    @pulakesi002 2 часа назад +6

    ಯುದ್ಧದ news ಹೇಳುವಾಗ amar ಸರ voice ಬೇಕು,

  • @rajeshsm1616
    @rajeshsm1616 2 часа назад +5

    Gulamgalige....Simha Swapna.. Nidde Maadalu Bidada..Daredevil...🦁 FireBall..💥 Kummy 😊

  • @bedakihalirappa
    @bedakihalirappa 2 часа назад +5

    ಅಮರ ಸರ್ ನೀವು ಕಾಣೆಯಾಗ್ಗಿದ್ದೀರಿ ಸರ್ ಎಲ್ಲಿ ಇದ್ದೀರಾ ನೀವು ರೀತಿಯೇ ಬೇರೆ ಪ್ಲೀಸ್ ಬನ್ನಿ ಸರ್ ನ್ಯೂಸಗೆ ನೀವು ಹೇಳುವ ರೀತಿನೇ ಬೇರೆ ಅದಕ್ಕೆ ನೀವು ತುಂಬಾ ಇಷ್ಟ

  • @pavankumarpavan-jv4do
    @pavankumarpavan-jv4do Час назад +4

    Amar sir plz ನ್ಯೂಸ್ ನಾ ನಿಮ್ ವಾಯ್ಸ್ ನಲೇ ಕೇಳಬೇಕು ದೈವಿಟ್ಟು ನೀವೇ ಮಾಡಿ

  • @gajab9679
    @gajab9679 2 часа назад +9

    Jia hindustan jai Israel ❤

  • @SriRama7832
    @SriRama7832 2 часа назад +5

    Excellent Israel
    Thanks for Sending Them to Allah..

  • @veerannalekkimarad1303
    @veerannalekkimarad1303 Час назад +5

    Bharat dalli innu sakastu hulugalive siktare😢

  • @Dhrjiffshg
    @Dhrjiffshg Час назад +8

    Arrest madi siddan

  • @PundaleekmKoujalagi
    @PundaleekmKoujalagi 2 часа назад +7

    Avanu Pakistan isi agent

  • @mujahidkhan724
    @mujahidkhan724 2 часа назад +6

    Vikshane No 912*
    Prashamse No 137*
    Sandesha No 11*
    Jai Hind 🇮🇳 Jai Karnatakamaate 💛❤️

  • @rajeshsm1616
    @rajeshsm1616 2 часа назад +7

    ED ..Entry..🦁.. Siddique Exit...🐷

  • @rameshsj7609
    @rameshsj7609 2 часа назад +14

    ದರ್ಶನ್ ಅಭಿಮಾನಿಗಳು ಶೆಡ್ ನಲ್ಲೆ ವಾಸಿಸುತ್ತಾರೆ 😂

  • @LokeshLoki-is8dx
    @LokeshLoki-is8dx 2 часа назад +6

    ಅಮರ್ ಪ್ರಸಾದ್ ಕಾಣೆಯಾಗಿದ್ದಾರೆ

    • @Sharat_Hegade
      @Sharat_Hegade Час назад

      Maybe husharila ansute bidi bro..😂😂

  • @shankarahm7652
    @shankarahm7652 35 минут назад +1

    361 ಸಂಮಿಧಾನ ವಿಧಿ ಪ್ರಕಾರ 😅 ಅರೆಸ್ಟ್ ಮಾಡಿದಬಹುದು

  • @renunag8282
    @renunag8282 2 часа назад +3

    Hi
    ED Entrying in Muda is welcome and it is small issue with CM
    Mainly ED should enter our BDA in Bangalore because big big sharks eat away cores of property in Bangalore

    • @gayathrishekar4250
      @gayathrishekar4250 Час назад +1

      Kannada doddadu yavude adaru thappa thappe ,, adu cm adavaru putta thappu madidaru thappu ,thavu ella record nu court kodi B B M P bagge

  • @parameshmj8294
    @parameshmj8294 Час назад +1

    There are thousands of Bangladeshi and Rohingyas people are working in Karnataka, the concerned ministry has to keep records of all those intruders and be vigilant about the culprits!.😮😮

  • @nevergiveup8427
    @nevergiveup8427 2 часа назад +1

    Bjp avru mannu tinta iddara .??.pratibatisalu istu olle avakasha siguvaga ivrenu madta iddare ??

  • @naveenholla
    @naveenholla 2 часа назад +1

    Surprising to see that SC candidates family not in a position to pay Rs. 17,000 deposit to IIT but fighting super expensive case in high court and Supreme Court 🤔

  • @Sharat_Hegade
    @Sharat_Hegade Час назад +3

    RIP stock market 😂😂😂

  • @vikasmachiah831
    @vikasmachiah831 2 часа назад +1

    Worst court of the world. The Indian Supreme court..total waste body..

  • @naveenholla
    @naveenholla 2 часа назад +1

    Supreme Court will never find any proof at first related to Hindu faiths but very proactive in cases of other religious beliefs.

  • @commonkannadiga369
    @commonkannadiga369 2 часа назад +8

    ATM ನಲ್ಲಿ ದುಡ್ಡು ಡ್ರಾ ಮಾಡ್ಕೊಂಡ ನಂತರ Cancel ಬಟನ್ ಅನ್ನ ನಾಲ್ಕೈದು ಸಲ ಒತ್ತುತಿರಲ್ಲ ಯಾಕೆ?
    ತಜ್ಞರು ಉತ್ತರ ಕೊಡ್ರಪ್ಪ😂 only funny answers

  • @ajaydodamani6500
    @ajaydodamani6500 2 часа назад +4

    Karanataka no 1 news channel

  • @hindu263
    @hindu263 15 минут назад

    ಭಾರತ ದೇಶದ ಪ್ರತಿಯೊಬ್ಬ ಭ್ರಷ್ಟ ರಾಜಕಾರಣಿಯನ್ನು ಒಳಗೆ ಹಾಕುವ ಕಾಲ ಬಂದಿದೆ ಎನಿಸುತ್ತಿದೆ😂😂😂

  • @ARCreationsKannada
    @ARCreationsKannada 2 часа назад +3

    Thanks for news

  • @samuelsam3504
    @samuelsam3504 2 часа назад +2

    What about Nirmalsita raman electral bond scam...?

  • @sharanappatippanna9358
    @sharanappatippanna9358 Час назад

    ಅಮರ ಸರ್.. ನೀವೆ.. News ಹೇಳಿದರೆ. ಮಾತ್ರ.. ನಮೆಗೆ.. ಅರ್ಥ ಆಗುತ್ತೆ.. ಸರ್

  • @Yeshvanth-649rvp
    @Yeshvanth-649rvp 2 часа назад

    No proof of ghee being contaminated- supreme court raps Andhra govt. Chandra babu, pawan kalyan bogale braamutva vadis elli. Hyderabad nalli illdiro lab gujrat nalli idiya?? 😂

  • @vinayakprabhu7311
    @vinayakprabhu7311 40 минут назад

    ಸಿದ್ದು ಖುರ್ಚಿ ಬಿಡುವ ಕಾಲ ಅಂತೂ ಹತ್ತಿರ ಬಂದಂತಾಯಿತು 😘😘😘😘😘

  • @ChandraKanth-c3m
    @ChandraKanth-c3m 2 часа назад +2

    Amarsar😢

  • @5557-v8w
    @5557-v8w 55 минут назад +1

    ಮುಡಾಕಳ್ಳರಾಮಯ್ಯ 😄😄

  • @nss46
    @nss46 2 часа назад +1

    We want amar we want amar we want amar.....

  • @thenameisbheemu
    @thenameisbheemu 2 часа назад +2

    Hello

  • @DontActBePrompt
    @DontActBePrompt 2 часа назад +1

    Amar Ilva amma, Yelli Amar.

  • @Sunil-ws5xv
    @Sunil-ws5xv Час назад

    ಕೋರ್ಟ್ ಗೆ ಹೋಗೋಕೆ ದುಡ್ಡು ಇದೆ ಆದರೆ ಅಡ್ಮಿಷನ್ ಮಾಡೋಕೆ ದುಡ್ಡು ಇಲ್ಲಾ😅

  • @vijayamarla1209
    @vijayamarla1209 2 часа назад +1

    Jai Israel

  • @nagarajbc7540
    @nagarajbc7540 Час назад

    Vedio bedda amar sir thumba bore agguthe no Amar no full news

  • @RaghavM-wm4zk
    @RaghavM-wm4zk 2 часа назад +16

    ಅಮರ ನೀವು ನಿಮ್ಮ ಚಾನೆಲ್ ಚೆನ್ನಾಗಿ ಬೆಳೆಸಿದ್ದೀರಿ...ಆದರೆ ಇನ್ನೊಬ್ಬ ನಿಮ್ಮಂತ ನ್ಯೂಸ್ ರೀಡರ್ ಹುಡುಕುವಲ್ಲಿ,ಹುಟ್ಟು ಹಾಕುವಲ್ಲಿ ವಿಫಲರಾಗಿದ್ದೀರಿ.

    • @umeshnaik_2350
      @umeshnaik_2350 2 часа назад

      ನಿನ್ನನ್ನೇ ಹುಡುಕುತ್ತಿರೋದು ಸರ್
      ಎಲ್ಲಿದ್ದೆ ಇಲ್ಲಿ ತನಕ??

    • @nhhhvgghhhhhb
      @nhhhvgghhhhhb 2 часа назад +2

      Professional zealous 😂

    • @Greenberry846
      @Greenberry846 2 часа назад +3

      ನಮ್ಮಗೆ ಅಮರ್ ಬೇಕು ಅಷ್ಟೇ 💪♥️

    • @bhimappakarnataka6907
      @bhimappakarnataka6907 2 часа назад

      ದಾರು ಕುಡಿದರೆ ಒಳ್ಳೆಯದು ನೀನ್ ತುಳು 🍺🌶️🍻🥴🥴🍾🍾🍗🍅🍖🐖

    • @bhimappakarnataka6907
      @bhimappakarnataka6907 2 часа назад

      ​@@Greenberry846ನಿನ್ ತುಲ್ ತುಟಿಗಳನ್ನು ಅಗಲಿಸಿ ಅವನಿಗೆ ಅನುಕೂಲ ಮಾಡಿಕೊಟ್ಟಳು,🍻🥴🥴🍗🍗🍗🍖🍖🐖 ದಾರು

  • @pramodhachandrashetty7013
    @pramodhachandrashetty7013 2 часа назад

    Amar ನಿಮ್ಮ ವಾಯ್ಸ್ ನಮಗೆ ಬೇಕು.

  • @vaninagajjanavar9217
    @vaninagajjanavar9217 47 минут назад

    This style of reading doesn't suit for our masth maga channel. Read naturally.

  • @mchannel9434
    @mchannel9434 2 часа назад

    Theft can't be hide for a long time & It always burrows thief's mind until he discloses it

  • @Gambler-m1j
    @Gambler-m1j 11 минут назад

    Sidramyya venktramswamy govind govind 😂😂

  • @darshankc9692
    @darshankc9692 2 часа назад +4

    Sir seriously ladies voice is not suitable for interesting news anchoring .... actually when we first hear her voice , we will quit watching news ...so please introduce any other male voice or amar sir u do it

  • @Prakash-pq4cx
    @Prakash-pq4cx Час назад

    Amar sir, full news nadru neeve
    Heli.

  • @harishv1341
    @harishv1341 2 часа назад

    Amar sir nivu news madi ela unlikely

  • @manjunathamanjunatha8556
    @manjunathamanjunatha8556 Час назад

    ಅಮರ್ ಸರ್.....ಎಲ್ ಇದ್ದರಿ ಬನ್ನಿ ಬೇಗ...

  • @ನನ್view
    @ನನ್view 2 часа назад +1

    1st😅

  • @sagsagar8971
    @sagsagar8971 Час назад

    Mast maga newz chanel launch madi amar sir

  • @Raging-j9j
    @Raging-j9j 2 часа назад

    15 years bjp and all pakistan Bangladesh ppl are entering

  • @aishuj5202
    @aishuj5202 2 часа назад +1

    ❤😊

  • @mallikarjunapatil3035
    @mallikarjunapatil3035 32 минуты назад

    Madam also reading news ,as it is like Amar sir...

  • @ligoridsoza6330
    @ligoridsoza6330 Час назад

    ಪುಟಿನ್ ನೀನು ಸುಮ್ಮನಿರು.

  • @govardhangowda2425
    @govardhangowda2425 Час назад

    Home minister reaction always a mystery

  • @onkarmurthyK
    @onkarmurthyK 2 часа назад

    Jai isreal jai india

  • @SnehaSajjan-ol4fu
    @SnehaSajjan-ol4fu 2 часа назад +5

    Amar sir eli edira

    • @rajeshsm1616
      @rajeshsm1616 2 часа назад

      Wash Room...Hogakku Bidalla..😂.Paapa Amaranna..😊

  • @MrSB007
    @MrSB007 2 часа назад

    You are doing good work madam, dont worry.

  • @ShreyasSuvarna-uj2cm
    @ShreyasSuvarna-uj2cm Час назад

    Amar Prasad Elli

  • @abdulrazak-jc8pr
    @abdulrazak-jc8pr Час назад

    Nobody cannot touch tagaru ❤❤❤

  • @karunkamath3245
    @karunkamath3245 20 минут назад

    😂😂😂sidju site kalla pls put jail

  • @parthasarathyh.k7982
    @parthasarathyh.k7982 49 минут назад

    ಅಮರ್ ಸಾರ್???!

  • @channaverswami3445
    @channaverswami3445 Час назад

    Amar Prasad Sir missing....

  • @govardhangowda2425
    @govardhangowda2425 Час назад

    Good move from Maharashtra

  • @NAVEENKUMAR-jk3ou
    @NAVEENKUMAR-jk3ou Час назад

    We’re is Amar Prasad 🎉

  • @ligoridsoza6330
    @ligoridsoza6330 58 минут назад

    ಚಂದ್ರ ಬಾಬು ಗೆ ಕಪಾಳಮೋಕ್ಷ

    • @shashikumarr3220
      @shashikumarr3220 23 минуты назад

      ಕಪಾಳ ಮೋಕ್ಷ ಚಂದ್ರ ಬಾಬುಗೆ ಅಲ್ಲ ಅದು ಹಿಂದೂಧರ್ಮಕೆ ಸುಪ್ರೀಂ ಜಾತ್ಯತೀತ ಅಸ್ತ್ರ ಪ್ರಯೋಗಿಸಿದೆ ಅಷ್ಟೆ.

  • @kalleshsutar7320
    @kalleshsutar7320 Час назад

    Jai D BOSSSSSSSSS 💪

  • @sriramavelu6701
    @sriramavelu6701 Час назад

    Amar Prasad ?

  • @chikkacv8577
    @chikkacv8577 Час назад

    Amar sir 😊

  • @Ramesh_Nayak_RK
    @Ramesh_Nayak_RK Час назад

    Where is amar sir😂

  • @dayanandbiradar1694
    @dayanandbiradar1694 Час назад

    Nice information

  • @nagarajeursp7839
    @nagarajeursp7839 2 часа назад

    We want amar Prasad

  • @helencoelho5271
    @helencoelho5271 38 минут назад

    Where is amar sir

  • @praveengowda124
    @praveengowda124 Час назад

    Jai ED😂😂😂

  • @siddusid9259
    @siddusid9259 Час назад

    Wr z amar sir??

  • @INDIAN_KA07
    @INDIAN_KA07 2 часа назад

    WW-III

  • @mounesha-i4t
    @mounesha-i4t 2 часа назад

    Ih

  • @rangappapandu295
    @rangappapandu295 Час назад

    🌹👍❤️👌🙏

  • @ammaamma8786
    @ammaamma8786 2 часа назад

    👌👌🌷

  • @movieadda8409
    @movieadda8409 2 часа назад +1

    Evanu hothane agadre nale

  • @Greenberry846
    @Greenberry846 2 часа назад +2

    ನೀವು ಬೇಡ ನಮಗೆ ಅಮರ್ ಬೇಕು ಅಷ್ಟೇ

    • @sagarnaik6514
      @sagarnaik6514 7 минут назад

      ಎಂತಾ ದುರ್ವಿಧಿಯೇ.....