ಕೊನೇ ದಿನಗಳಲ್ಲಿ ಏನಾಯ್ತು? | Conflicts between Nehru & Ambedkar | Ambedkar History | Masth Magaa Amar

Поделиться
HTML-код
  • Опубликовано: 19 дек 2024

Комментарии • 425

  • @MasthMagaa
    @MasthMagaa  16 часов назад +15

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Ernst_Eru_
    @Ernst_Eru_ 6 часов назад +147

    ಹಳ್ಳಿ ಹಳ್ಳಿ ಗೂ ಮೂಲೆ ಮೂಲೆ ಗೂ ಇಂಥಾ ಮಾಹಿತಿ ತಲುಪಬೇಕು. ಹಾಗಾದ್ರೆ ಮಾತ್ರ ನಿಜವಾದ ಇತಿಹಾಸ ಗೊತ್ತಾಗೋದು....

    • @nalinirao329
      @nalinirao329 5 часов назад +3

      👍👍👍👍

    • @mohankumarnb2143
      @mohankumarnb2143 3 часа назад

      Super bro 🤝👍👌👌👌

    • @mohankumarnb2143
      @mohankumarnb2143 3 часа назад

      Karnataka b.j.p no youseles

    • @Rohith481
      @Rohith481 2 часа назад +1

      😂😂😂

    • @RaviPrakash-br1bj
      @RaviPrakash-br1bj Час назад

      ಹೌದು... ಎಲ್ಲರಿಗೂ ತಿಳಿಸಿ.... ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ.

  • @arivu2533
    @arivu2533 5 часов назад +81

    ಅಮರ್ ಪ್ರಸಾದ್ ನಿಮ್ಮ ಈ ಸಂಚಿಕೆ ಬಹಳ ಚನ್ನಾಗಿ ಮೂಡಿಬಂದಿದೆ.
    ಧನ್ಯವಾದಗಳು.
    ಜೈ ಭೀಮ್....
    ಜೈ ಶ್ರೀರಾಮ್

  • @nrayanakampli1046
    @nrayanakampli1046 2 часа назад +21

    ನೆಹರು ಕುಟುಂಬ Dr ambedkar ಅವರನ್ನು ಎಷ್ಟು ವಿರೋಧಿಸ್ತಿತ್ತದರು ಎಂಬ ವಿಷಯವನ್ನು ಕೂಲಂಕಷವಾಗಿ ತಿಳಿದ್ದೀರಿ ಧನ್ಯದಗಳು .ಬಿಜೆಪಿ ಯವರೆ ನಿಜವಾದ ಅಭಿಮಾನಿಗಳು🎉

  • @Dearappu18
    @Dearappu18 6 часов назад +281

    ಜೈ ಭೀಮ್.... ಕಾಂಗ್ರೆಸ್ ಗೆ ದಿಕ್ಕಾರ ✅

    • @Amaresh7795
      @Amaresh7795 6 часов назад +7

      ಲೌಡೆ ಭೀಮ್ 😂😂

    • @sagar3816
      @sagar3816 6 часов назад +25

      ​​@@Amaresh7795ಲೌಡೆ ಮುಲ್ಲಾ 😂😂

    • @seenusrinivas1380
      @seenusrinivas1380 6 часов назад

      ಯಾಕ ಮಗನೆ ಹೆಂಗೈತೆ ​@@Amaresh7795

    • @ParasusGoudra
      @ParasusGoudra 5 часов назад +1

      ​@@Amaresh7795 ಮೇಲೂ ಕೀಳು ಅನ್ನುವನು ಮಾನಸಿಕ ರೋಗಿ ಆಗಿರುತ್ತಾನೆ

    • @ganitheking1140
      @ganitheking1140 4 часа назад +4

      ಅಣ್ಣ ಅವಾಗ ಕಾಂಗ್ರೆಸ್ ನಲ್ಲಿ ಯಾವ್ ವರ್ಗದವರು ಇದ್ದರು ಎಂದು ಯೋಚನೆ ಮಾಡಿ ಆವಾಗಿನ ಪರಿಸ್ಥಿತಿ ಜಾತಿ ಬಗ್ಗೆ ಅದರ ಬಗ್ಗೆ ತಿಳಿದುಕೊಳ್ಳಿ

  • @bheemashen4732
    @bheemashen4732 7 часов назад +105

    ಇತಿಹಾಸ ಎಲ್ಲರಿಗೂ ಗೊತ್ತು ಸರ್ ಆದರೆ ಇವರ ನಾಟಕ ನೋಡಬೇಕು ಒಂದೊಂದಲ್ಲ ಸರ್ ಇವರು ಮಾಡೋದು😅

    • @ADileepkumar18
      @ADileepkumar18 3 часа назад +3

      Nija ivara naataka, Navarangi aata elrigu gotagbeku...

  • @Samsak870
    @Samsak870 5 часов назад +25

    ಸತ್ಯವನ್ನ ತುಂಬಾ ಚೆನ್ನಾಗಿ ತಿಳಿಸಿದಿರಿ ಅಮರ್ ಪ್ರಸಾದ್..❤

  • @ravic7224
    @ravic7224 5 часов назад +33

    ಜೈ ಭೀಮ್ ಜೈ ಭಾರತ್ ಮಾತಾ
    ಜೈ ಬಿಜೆಪಿ.....
    ವೇಸ್ಟ್ ಫೆಲೋ ಕಾಂಗ್ರೆಸ್....

  • @santhukrishnabhyrava5971
    @santhukrishnabhyrava5971 5 часов назад +24

    ಓಟಿಗೋಸ್ಕರ ಯಾರನ್ನ ಗೌರವಿಸಬೇಕು, ಯಾರನ್ನ ಬೈಬೇಕು, ಯಾರನ್ನ ಓಲೈಸಬೇಕು, ಅಂತ ಕಾಂಗ್ರೆಸ್ನ ಟೂಲ್ಕಿಟ್ ಯಾವಾಗ್ಲೂ ರೆಡಿ ಇರುತ್ತೆ😂

  • @NaveenKumar-rv4vx
    @NaveenKumar-rv4vx 6 часов назад +99

    ಜೈ ಭೀಮ್ ಜೈ ಭಾರತ್ ಜೈ ಬಿಜೆಪಿ❤

    • @gururajchitradurga605
      @gururajchitradurga605 4 часа назад

      ❤❤

    • @bossss.9
      @bossss.9 4 часа назад

      ❤. Jai bhim hind

    • @IbrahimU-g2c
      @IbrahimU-g2c 4 часа назад

      Jai godse

    • @rupeshgull3929
      @rupeshgull3929 3 часа назад

      ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ಮೋದಿ ............... ಜೈ ನತ್ತು ರಾಮ್....................

  • @rakimn
    @rakimn 6 часов назад +32

    ಜೈ ಭೀಮ್, ಜೈ ಬೀಜೆಪಿ ❤

  • @YogendraBE9
    @YogendraBE9 7 часов назад +70

    ಪ್ರಜಾಪ್ರಭುತ್ವದ ಕೇಂದ್ರ ಬಿಂದು ನಮ್ಮ ಸಂಸತ್ ಭವನದಲ್ಲಿ 1989 ರವರೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ಹಾಕಲು ಕಾಂಗ್ರೆಸಿನವರು ಬಿಟ್ಟಿರಲಿಲ್ಲ ಎನ್ನುವುದು ವಾಸ್ತವವಾದ ಕಟು ಸತ್ಯ. *ಕಾಂಗ್ರೆಸಿಗರಿಗೆ ಇಂದು ಸೋನಿಯಾ ಗಾಂಧಿನೇ ದೇವರು* (ಗುಲಾಮಗಿರಿ ಮಾನಸಿಕತೆ) ಹಾಗಾಗಿ ಕಾಂಗ್ರೆಸ್ಸಿಗರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ನೆಹರು ಇಂದಿರಾ ಹೋಗಲಿ ಸೋನಿಯಾ ಗಾಂಧಿ ಗಿಂತ ಮೇಲಿಡಲು ಸಾಧ್ಯವಿಲ್ಲ ಹಾಗೇನಾದರೂ ಪಬ್ಲಿಕ್ ಆಗಿ ಹೇಳಿದರೆ ಅವರು ಕಾಂಗ್ರೆಸ್ ಪಕ್ಷದಲ್ಲಿರಲು ಸಾಧ್ಯವಿಲ್ಲ.
    ಜೈ ಭೀಮ್

  • @ayyappagouds3362
    @ayyappagouds3362 16 часов назад +125

    ಜೈ ಬುದ್ಧ ಬಸವ ಅಂಬೇಡ್ಕರ್ ❤🇮🇳

    • @srinivasyadav4728
      @srinivasyadav4728 4 часа назад

      ಯಕಪ್ಪಾ ಬುದ್ದ ನೀನು ಮೀಸರಾತಿ ಅನುಭವಿಸುತ್ತಿರುವು ಹಿಂದು ದರ್ಮದಲ್ಲಿ ನೀಜವಾದ ದ್ರೊಹಿ ನೀನು ತೂ ನಿನ್ನ

    • @gayathrishekar4250
      @gayathrishekar4250 Час назад

      Evara anu nayigalu nammadu bere darma anokodu ee vyekthogalige avamana modoru

  • @nandinireddy5661
    @nandinireddy5661 4 часа назад +16

    ಕಾಂಗ್ರೆಸ್ ಗೆ ಧಿಕ್ಕಾರವಾಗಲಿ.... ಜೈ ಭೀಮ್

  • @hanamantbandakeri826
    @hanamantbandakeri826 6 часов назад +35

    ಒಳ್ಳೆ ಸಂದೇಶ ಅಮರ ಪ್ರಶಾದ್ ಸರ್ 🎉🎉

  • @sujithkumar3397
    @sujithkumar3397 4 часа назад +11

    ಕಣ್ಣು ತೆರೆಸುವ ಸಂಚಿಕೆ 😮
    ಧನ್ಯವಾದಗಳು ಅಣ್ಣ 🙏

  • @maruthimaruthi8100
    @maruthimaruthi8100 6 часов назад +88

    ಸ್ವಲ್ಪ ಜೈ ಭೀಮ್ ಕಾಮ್ರೇಡ್ ಗಳು ನೋಡಬೇಕು

    • @aj_ks7
      @aj_ks7 6 часов назад +22

      ಅವರುಗಳು ಬರೀ ನೀಲೀಶಾಲು ಹೊದ್ದು ಬರುತ್ತಾರೆ ಅಷ್ಟೇ, ಇವೆಲ್ಲ ಗೊತ್ತಿಲ್ಲ ಅವರಿಗೆ 😂😂

    • @rameshbk1287
      @rameshbk1287 5 часов назад +12

      ​@@aj_ks7ಅವರನ್ನು ಟೋಕನ್ ಭೀಮ್ ಅನ್ನಬಹುದು 😂

    • @PradeepKumar-lz3lb
      @PradeepKumar-lz3lb 4 часа назад

      bhim word use madbedi ok..​@@rameshbk1287

    • @mohanmuruli2192
      @mohanmuruli2192 3 часа назад +1

      ​@@rameshbk1287100 percent they are token jai bheem and chota bhims

    • @SHANSHOW-
      @SHANSHOW- 3 часа назад +1

      We know this . We know sanghis too . Don't worry . Sanghis also in congress .

  • @pradeeph6658
    @pradeeph6658 4 часа назад +17

    ಅಂಬೇಡ್ಕರ್ ಅಭಿಮಾನಿಗಳು ನೋಡಬೇಕು

  • @VKEntertainment15
    @VKEntertainment15 5 часов назад +37

    Im Always Support Ambedkar❤
    Also hate some congress people 😐
    I love Modi❤
    Jai Bhim ❤❤❤

  • @NewswithK
    @NewswithK 5 часов назад +15

    ಭಾರತ ರತ್ನ ಅನ್ನುವ ಭಾರತದ ಅತ್ಯುನ್ನತ ಪ್ರಶಸ್ತಿ ಲಿಸ್ಟ್ ನೋಡಿದಾಗ ಯಾವಾಗಲೂ ನಗು ಬರುತ್ತೆ.
    ತಾವು ಅಧಿಕಾರದಲ್ಲಿದ್ದಾಗ ತಮಗೆ ತಾವೇ ಪ್ರಶಸ್ತಿ ಕೊಟ್ಟಿದ್ದಾರೆ ಬರೀ ರಾಜಕೀಯ ಉದ್ದೇಶಗಳಿಂದ ಅನೇಕರಿಗೆ ಪ್ರಶಸ್ತಿ ನೀಡಿದ್ದಾರೆ 😂

  • @kvijayshetty4916
    @kvijayshetty4916 5 часов назад +14

    ಜೈ ಅಂಬೇಡ್ಕರ್ ಜೈ B J P

  • @kingpradyumna8202
    @kingpradyumna8202 4 часа назад +8

    Jai Bheem -Jai Meeyav ❌
    Jai Bheem - Jai Sriram ✅
    ಜೈ ಭೀಮ್ - ಜೈ ಮೀಯಾಂವ್ ❌
    ಜೈ ಭೀಮ್ - ಜೈ ಶ್ರೀರಾಮ್✅

  • @shridharashettyk9279
    @shridharashettyk9279 5 часов назад +18

    ಅವರ ಪ್ರತಿಭೆ ಮತ್ತು ಆಡಳಿತ ನೈಪುಣ್ಯ ಇವರಿಗೆ ಚಳಿ ಹುಟ್ಟಿಸುತ್ತಿತ್ತು!😂

  • @Sharath1bc02cs023
    @Sharath1bc02cs023 5 часов назад +10

    ಜೈ ಅಂಬೇಡ್ಕರ್.. ಭಾರತ್ ಮಾತಾ ಕೀ ಜೈ... ಕಾಂಗ್ರೆಸ್ಗೆ ಧಿಕ್ಕಾರ

  • @nandini9979
    @nandini9979 6 часов назад +31

    ವೋಟ್ ಗೆ ಇಂದು ಕಾಂಗ್ರೆಸ್ ಗೆ ದಲಿತ ಸಮುದಾಯ ಬೇಕಾಗಿದೆ...ಅಷ್ಟೇ ಇದ್ರಲಿ...

    • @SHANSHOW-
      @SHANSHOW- 3 часа назад

      Bjp ge bedwa ? 😂

    • @nandini9979
      @nandini9979 2 часа назад

      @SHANSHOW- ಅದನು ಜನರು ನಿರ್ಧಾರ ಮಾಡೋದು...ದಲಿತ ಒಕ್ಕಲಿಗ ಕುರುಬ ಅಂಥ ವೋಟ್ ಕೇಳುವು ಪಕ್ಷ ಅಂದ್ರೆ ಕಾಂಗ್ರೆಸ್.... ಅಷ್ಟು ಅವಮಾನ ಮಾಡಿದ್ರೂ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ...ಇದೆ ದಲಿತ ಸಮುದಾಯ ಇಂದು ಕಾಂಗ್ರೆಸ್ ಪರ ಇದಾರೆ...

    • @gayathrishekar4250
      @gayathrishekar4250 59 минут назад

      Pramanikavagi ambedkar ge kodabekada gaurava koduthiddare ,gulamara thara badukiddaga kala kelage haki sathha mele ede badkondu althave😂😂

  • @sachinbssachinbs1556
    @sachinbssachinbs1556 3 часа назад +7

    ಎಲ್ಲಿದಿರಪ್ಪ ಜೈ ಬೀಮ್ ಜೈ ಕಾಂಗ್ರೆಸ್ ಅನ್ನೋವ್ರು 😂😂😂😂😂... ದರಿದ್ರದೋರೆ

  • @manjunathiuppaladavar1840
    @manjunathiuppaladavar1840 6 часов назад +18

    ಜೈ ಭೀಮ್ 😍

  • @Prabhuambika-w2y
    @Prabhuambika-w2y 6 часов назад +21

    Ambedkerge congress mahaamosa maadidhe😢😢😢😢😮😮😮

  • @gangarajukuruboss8653
    @gangarajukuruboss8653 7 часов назад +43

    ಅಂಬೇಡ್ಕರ್ ಹೆಸರು ಹೇಳ್ಕೊಂಡು ಬದುಕ್ತಿರೋ ಜನಾಂಗಕ್ಕೆ ನಾನ್ ಹೇಳೋದ್ ಒಂದೆ ಪಕ್ಷ ನೋಡಿ ಮತ ಹಾಕೋ ಬದ್ಲು ವ್ಯಕ್ತಿ ನೋಡಿ ಮತ ಹಾಕಿ

    • @amara.n3702
      @amara.n3702 6 часов назад +12

      ತಾವು ಯಾರನ್ನು ನೋಡಿಕೊಂಡು ವೋಟ್ ಹಾಕುತ್ತಿರುವ ಜನಾಂಗದ ಕುಡಿ ಅಂತ ತಿಳಿಯಬಹುದಾ

    • @girishgiri1118
      @girishgiri1118 6 часов назад

      ​@@amara.n3702 ಲಾರೆನ್ಸ್ ಬಿಷ್ಣೋಯ್

    • @abhishekan2301
      @abhishekan2301 6 часов назад

      ​​@amara.n3702 ಇಲ್ಲಿನಾ ಮಿಂಡ್ರಿಗಳು ತನ್ನ ದೇಶದ ಜನರನ್ನೇ ಮನುಷ್ಯರಾಗಿ ನೋಡದ್ದ ಜನರಿಂದ ನ್ಯಾಯ ಕೊಡಿಸಿದು ನಮ್ಮ ಅಂಬೇಡ್ಕರ್ ನಮ್ಮಗೂ ಕೂಡ ಭೂಮಿ ಹಕ್ಕು ಅಧಿಕಾರ ನಮ್ಮ ಪೂರ್ವಿಕರಿಗೆ ಸಿಕ್ಕಿದ್ರೆ ಈ ಅಸಮಾನತೆ ಇರ್ತಿರ್ಲಿಲ್ಲ ನಿನ್ನಂತವರು ಇಲ್ಲಿ ಕಾಮೆಂಟ್ ಮಾಡೋಕು ಆಗತಿರ್ಲಿಲ್ಲ ಮೋಸ ಮಾಡಿದ ಮಿಂಡ್ರಿಗಳ ಮಕ್ಕಳು ಈಗ ಏನೋ ಭಿಕ್ಷೆ ಕೊಟ್ಟೋರ ತರ ಬಿಲ್ಡ್ ಅಪ್ ಕೊಡೋದು ಬಿಟ್ರೆ ಒಳ್ಳೇದು ಪಾಪ ಅಂಬೇಡ್ಕರ್ ಇಲ್ಲ ಅಂದ್ರೆ ನೀನು ಕುರಿ ಮೇಯಿಸೋಕೆ ಹೋಗ್ಬೇಕಿತ್ತು ಆಮೇಲೆ ಇಲ್ಲಿ ಕಮೆಂಟ್ ಮಾಡೋಕೆ ವಿದ್ಯೆ ನಿನ್ಗೆ ಸಿಗತಿರ್ಲಿಲ ಅನೋದು ನೀನು ಅರ್ಥ ಮಾಡ್ಕೋಬೇಕು

    • @aj_ks7
      @aj_ks7 6 часов назад

      ​@@amara.n3702ನೀನು ಅಂಬೇಡ್ಕರ್ ಹೆಸರಲ್ಲಿ ಬದುಕುತ್ತಿರೋನಾ??

    • @ashokaachari5924
      @ashokaachari5924 4 часа назад

      Hheheeheh gangi galige yen helbardhu, person nodre congress baruthe, athava bjp baruthe. Party police nodi. Hindhu safe Ero party ge haki, nammalli yenadru problem edre sari madko bahudhu. A. El Jai beem andru naleege cut anthare heheh salp alla jyasti yochane madi

  • @nss46
    @nss46 4 часа назад +6

    ಈ ರಿಪೋರ್ಟ್ ಬೇಕಾಗಿತ್ತು ಥ್ಯಾಂಕ್ ಯು ಅಮರ್

  • @ramupatelry7074
    @ramupatelry7074 4 часа назад +5

    ಕಾಂಗ್ರೆಸ್ ಅವರ ಕುಟುಂಬದವರಿಗೆ ಮಾತ್ರ ಭಾರತರತ್ನ ಕಾಂಗ್ರೆಸ್ಗೆ ಧಿಕ್ಕಾರ

  • @aj_ks7
    @aj_ks7 5 часов назад +6

    ಅಂಬೇಡ್ಕರ್ ರವರಿಗೆ ಕಾಂಗ್ರೆಸ್ ಹುನ್ನಾರ ಆ ದಿನಗಳಲ್ಲೇ ತಿಳಿದಿತ್ತು. ಅವರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲಾಗಿತ್ತಿದೆ ಅಂತ ಕೆಲವು ಬುದ್ಧಿ ಜೀವಿಗಳಿಗೆ ಇನ್ನೂ ಅರ್ಥವಾಗಿಲ್ಲ😂😂😂

  • @ab20037
    @ab20037 6 часов назад +14

    We should read Dr BR Ambedkar views on Islam & Christianity this is hidden bcs of Psedo Secularism
    When he converted from Hinduism he went to Buddism which is also Sanathana
    Jai Bhim Jai Shree Rama

  • @murthyn1344
    @murthyn1344 5 часов назад +6

    ಕಾಂಗ್ರೆಸ್ ಗೋವಿಂದ

  • @hareeshtg2937
    @hareeshtg2937 7 часов назад +18

    Siddaramaiha always play smart move.
    Don't believe him.
    He is outside one kind of face and inside another face

  • @sandyp9046
    @sandyp9046 Час назад +2

    ಕಾಂಗ್ರೆಸ್ 60 ವರ್ಷ ಬಾಬಾಸಾಹೇಬರ ಹೆಸರು ಹೇಳಿ ಮತ ಪಡೆಯಬೇಕಿತ್ತು ಅಷ್ಟೆ..

  • @laakpc
    @laakpc 4 часа назад +3

    ಸರ್. ಅರ್ಥವಾಗುವ ಹಾಗೆ ಒಳ್ಳೆಯ ವಿಶ್ಲೇಷಣೆಯನ್ನು ಮಾಡಿದ್ದೀರಿ.🙏

  • @lalithagopal-jk6yh
    @lalithagopal-jk6yh 3 часа назад +2

    ವಿಷಯಗಳನ್ನು ಸರಿಯಾಗಿ ತಿಳಿದುಕೊಂಡು, ನಿರ್ಧಾರಗಳನ್ನು ತೆಗೆದುಕೊಳ್ಳಲಿ. ನನ್ನಮತ ಭಾ. ಜ. ಪ ಕ್ಕೆ. ಜೈ ಹಿಂದ್. ವಂದೇ ಮಾತರಂ.. 🕉️🚩🌞🇮🇳🙏

  • @ganeshnaik6864
    @ganeshnaik6864 3 часа назад +3

    ನಾವು ಭಾರತೀಯರು ನಮಗೆ ಎಲ್ಲಾ ಗೊತ್ತಿದೆ ಯಾರು ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಅಂತ ಅಣ್ಣ-ತಂಗಿ ಇಬ್ರು ಓಟ್ ಬ್ಯಾಂಕ್ ಗೋಸ್ಕರ ಏನ್ ಬೇಕಾದ್ರೂ ಮಾಡುತ್ತಿದ್ದಾರೆ ನಮ್ಮ ದೇಶದ ಜನ ಹೀಗೂ ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಮಾರಿ ಹಬ್ಬ ಕಾದಿದೆ ಅವರಿಬ್ಬರೂ ದೇಶ ಬಿಟ್ಟು ಓಡಿ ಹೋಗ್ತಾರೆ ನಾವಿಲ್ಲಿ ಸಾಯಬೇಕು

  • @umeshprabudhumi1718
    @umeshprabudhumi1718 36 минут назад +1

    ಜಿಜೆಪಿ ಕಾಂಗ್ರೆಸ್ ಎರಡು ಒಂದೇ ನಾಣ್ಯದ ಎರಡು ಮುಖಗಳು

  • @jaishriRam14D
    @jaishriRam14D 5 часов назад +10

    ಅಂಬೇಡ್ಕರ್ ಕರ್ಣನಾ ಮರುಜನ್ಮ ಇರಬಹುದಾ 🤔🤔🤔

    • @TrendyGirls.
      @TrendyGirls. 4 часа назад +1

      😂

    • @gayathrishekar4250
      @gayathrishekar4250 57 минут назад

      Haudu soniya pm post thyaga madiddare karnana Maru janma 😂😂😂😂

  • @royalonlinecenter
    @royalonlinecenter 7 часов назад +13

    Vote goskara ivella ಇತಿಹಾಸ ಎಲ್ಲರಿಗೂ ಗೊತ್ತು ಸರ್ ಆದರೆ ಇವರ ನಾಟಕ ನೋಡಬೇಕು ಒಂದೊಂದಲ್ಲ ಸರ್ ಇವರು ಮಾಡೋದು😅

  • @VarunKumar-rz1ey
    @VarunKumar-rz1ey 6 часов назад +11

    ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್

  • @KA_13_KANNADIGA
    @KA_13_KANNADIGA 6 часов назад +24

    Blue Boys nodrappa

    • @amara.n3702
      @amara.n3702 6 часов назад +1

      Your which clour

    • @vanishreesridhar7944
      @vanishreesridhar7944 6 часов назад +5

      Blue boys alla bro Blue shaal boys😂

    • @amara.n3702
      @amara.n3702 6 часов назад +2

      ಹಾಗಾದರೆ ನೀವು ಖಂಡಿತ ಚಡ್ಡಿ ಬ್ರದರ್ಸ್ ಇರಬೇಕು

    • @KA_13_KANNADIGA
      @KA_13_KANNADIGA 6 часов назад

      @@amara.n3702 hu guru
      ನಾನು innerwear ಹಾಕ್ತೀನಿ
      ನೀನ್ ಹಾಕಲ್ವ
      ಇಲ್ಲ ಅಂದ್ರೆ ಬಾ ನನ್ನದು 2 ಹರಿದುಹೋಗಿರೋದಿದೆ ಕೊಡ್ತೀನಿ

    • @Dalithinduvalmiki
      @Dalithinduvalmiki 6 часов назад +1

      ​@@amara.n3702 jai blue film😂

  • @shekhardankur7804
    @shekhardankur7804 Час назад +1

    Good news sir👌

  • @rajurathod742
    @rajurathod742 5 часов назад +4

    ತುಂಬಾ ಧನ್ಯವಾದಗಳು🎉

  • @VKEntertainment15
    @VKEntertainment15 5 часов назад +5

    We want many videos of Ambedkar ❤❤❤

  • @keerthancheery1904
    @keerthancheery1904 2 часа назад +1

    Jai Bheem✊💙

  • @bestfamily7868
    @bestfamily7868 6 часов назад +20

    ವಿಡಿಯೋನ ಆದಷ್ಟು ಶೇರ್ ಮಾಡಿ.....
    ಜಗತ್ತಿನ ಜನತೆಗೆ ಈ ಮಾಹಿತಿ ತಲುಪಲಿ...

    • @hkp2621
      @hkp2621 2 часа назад

      Ur spreading truths❤

    • @Rohith481
      @Rohith481 2 часа назад +1

      ​@@hkp2621ಅಂಬೇಡ್ಕರರನ್ನು ಸೋಲಿಸಿದ್ದು ಬ್ರಾಹ್ಮಣಶಾಹಿ ಮನುವಾದಿಗಳು. ಪಕ್ಷ ಯಾವುದೇ ಇರಬಹುದು ಅದರಲ್ಲಿನ ಮನುವಾದಿಗಳು.

  • @iTz-me-prasad-85
    @iTz-me-prasad-85 2 часа назад +1

    Volleya vishya sir history return best news
    Jai bhim❤❤

  • @nagarajpr5915
    @nagarajpr5915 3 часа назад

    ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು ನಿಮಗೆ ಇದು ಎಲ್ಲಾ ಜನರಿಗೆ ತಿಳಿಬೇಕು

  • @TimepazzPlatform94
    @TimepazzPlatform94 3 часа назад +2

    Jai sanathani Bheem Ambedkar

  • @hkp2621
    @hkp2621 2 часа назад +1

    A new era started which is congress VS jai bheem 🕉️

  • @puttukamble5262
    @puttukamble5262 3 часа назад +1

    Good information mast mag and amar sir 🙏👍

  • @Satishkumarhudekar-gz2gl
    @Satishkumarhudekar-gz2gl 6 часов назад +8

    Congress ondu suduva mane😊😊😊😊

  • @nageendrappahudugi3413
    @nageendrappahudugi3413 4 часа назад +5

    ಜೈ ಭೀಮ್ 🙏

  • @basannagududoor5281
    @basannagududoor5281 2 часа назад +1

    ಜೈ ಬಿಜೆಪಿ

  • @mohanshetty4474
    @mohanshetty4474 6 часов назад +2

    Very gud explanation
    This kind of information needs for youth

  • @manjumajjegowda159
    @manjumajjegowda159 5 часов назад +4

    If bharata as to be remain hindus country, we never let Congres come to power in central

  • @kalalvinayak
    @kalalvinayak 5 часов назад +3

    ಸಾರ್ ಬಾಬಾ ಸಾಹೇಬ್ ಅವರ್ ಇಲ್ದೆ ಹೋಗಿದ್ರೆ ನಮ್ಮ ದೇಶದಲ್ಲಿ ಕಾನೂನ್ ಇರ್ತೀರ್ಲಿಲ್ಲ, ದೇಶಕ್ಕೆ ಅವರ್ ಕೊಡುಗೆ ಅಪಾರ, ಕಮಂಗೀ ಕಾಂಗ್ರೆಸ್ ಅವರ್ ಪ್ರತಿ ಯಾವ್ದೇ ತರಹದ ಒಳ್ಳೆ ಮನೋಭಾವ ಇಟ್ಟಿರಲಿಲ್ಲ, ಎಲೆಕ್ಷನ್ ಅಲ್ಲಿ ಸೋಲಿಸಿದ್ದು ಕಾರಣ ಇಷ್ಟೇ ಬಾಬಾ ಸಾಹೇಬ ಅವರು ಗೆದ್ರೆ ಕಾಂಗ್ರೇಸ್ ನಿರ್ನಾಮ ಆಗ್ತಿತ್ತು ಅನ್ನೋ ಒಂದ್ ಕಾರಣಕ್ಕೆ ಅವರನ್ನ ಸೋಲಿಸೋ ಕೆಳಮಟ್ಟಕ್ಕೆ ಇಳಿದಿದ್ದು ಕಾಂಗ್ರೆಸ್, ಅವರ್ ಸಾವಿನ ನಂತರ ಅವರಿಗೇ ಅಂತ ಒಂದು ತುಂಡು ಜಾಗ ಕೂಡ ಕೊಡದೆ ಇದ್ದಿದ್ದು ಇದೆ ಕಾಂಗ್ರೇಸ್, ಅದೇ ಇಂದಿರಾ ಗಾಂಧಿ ಗಾಗಿ ನೂರಾರು ಎಕ್ರೆ ಜಾಗ ಕೊಟ್ರು ಹಾಗೆ ನೆಹರು ಅವರಿಗಾಗಿ ಜಾಗ ಕೊಟ್ರು, ಇಲ್ಲೇ ಎಲ್ಲ ಸತ್ಯ ಸಾರಾಂಶ ಇದೆ

  • @Sujit_Yashwant
    @Sujit_Yashwant 3 часа назад +2

    ❤️❤️❤️

  • @KrishnaKaliyuga
    @KrishnaKaliyuga 5 часов назад +2

    Perfect Analysis

  • @lakshmi1994-d4t
    @lakshmi1994-d4t 3 часа назад +1

    ಭಾರತರತ್ನ should not be given to prime ministers

  • @raghukundapura2405
    @raghukundapura2405 5 часов назад +2

    Good information ❤❤❤

  • @sujathamanjappaiah5021
    @sujathamanjappaiah5021 5 часов назад +4

    Jai amitha Sha Jai modhijj

  • @wolf_vaishakcp12
    @wolf_vaishakcp12 5 часов назад +3

    Jai bheem ❤

  • @Shivakumar-se8nn
    @Shivakumar-se8nn Час назад +1

    ನಾನು ನನ್ನ ಕುಟುಂಬ,ಇನ್ನು ಯಾವತ್ತು ಕಾಂಗ್ರೆಸ್ ಗೆ ಓಟ್ ಹಾಕಲ್ಲ,

  • @prakashaasadiprakasha4915
    @prakashaasadiprakasha4915 5 часов назад +1

    ಅಂಬೇಡ್ಕರ್ ಬಗ್ಗೆ ನ್ಯೂಸ್ ಕೇಳೋ ಎಲ್ಲ ಕೇಳುಗರಲ್ಲಿ ನನ್ನ ವಿನಂತಿ ಏನೆಂದರೆ ದಯವಿಟ್ಟು ಅಂಬೇಡ್ಕರ್ ಬಗ್ಗೆ ಪುಸ್ತಕಗಳಿವೆ ಅವನ್ನು ಓದಿ ಯಾರ್ಯಾರೋ ಹೇಳಿದ್ದು ಕೇಳಿ ನಿರ್ಧಾರಕ್ಕೆ ಬರಬೇಡಿ, ನಿಜವಾದ ಅಂಬೇಡ್ಕರ್ ಅವರ ನಿಲುವು ಏನಾಗಿತ್ತು ಅನ್ನೋದನ್ನು ಅವರ ಪುಸ್ತಕಗಳಿಂದ ಗೊತ್ತಾಗುತ್ತೆ, ಇಲ್ಲಾಂದ್ರೆ ಈ ಮೀಡಿಯಾಗಳು ನಿಮ್ಮನ್ನು ದಾರಿ ತಪ್ಪಿಸುತ್ತವೆ, ದಯವಿಟ್ಟು ಓದಿ ತಿಳಿದುಕೊಳ್ಳಿ 🙏🙏🙏🙏🙏

  • @manjunathmantur616
    @manjunathmantur616 6 часов назад +6

    Jai bhim jai bjp

  • @King18444
    @King18444 5 часов назад +5

    Ambedkar knows congress double game attitude 😢

  • @awriter1950
    @awriter1950 4 часа назад +2

    Many kannada youtubers are Mistreating Amit shah statment , and making own nonsense out of it

  • @shakthidharanp.v8030
    @shakthidharanp.v8030 6 часов назад +3

    We should have made Dr ambedkar sit first prime minister of india 🇮🇳

  • @iTz-me-prasad-85
    @iTz-me-prasad-85 2 часа назад

    Danyavada sir❤

  • @saraswathikenchattysamhith3512
    @saraswathikenchattysamhith3512 21 минуту назад +1

    I knew this truth,thank sir for telling this truth

  • @kumarks1476
    @kumarks1476 3 часа назад +1

    ಜೈ ಭೀಮ್ ಕಾಂಗ್ರೆಸ್ ಗೆ ಧಿಕ್ಕಾರ

  • @anjinappata4444
    @anjinappata4444 5 часов назад +1

    It is 100 percent TRUE that gandhi and Nehru did a great injustice inhuman to babasab Ambekar.jai bhim.

  • @sreenivasas3193
    @sreenivasas3193 7 часов назад +8

    Karma andre ide,,,ambedkar avarige mosa madida congress, ,ivaga 😂😂😂
    Ee karma siddantavann bjp avaru arthmadkobeku, illandre same to same, ,,,,karma returns ashte ,,,,,,by shree Raama krishna 🚩🚩🚩

  • @PrinceSantu-j4g
    @PrinceSantu-j4g 7 часов назад +5

    Jài bhim🔥🔥🔥✍️✍️✍️

  • @venkateshkaki5351
    @venkateshkaki5351 Час назад

    Yalladakku ee jaathi vevasthe kaarana melu keelu annuva ee jaathi vevasthe ban aagabeku aaga maathra namma india vuddara aaguvudu Jai samvidhan ❤️

  • @vishalag7256
    @vishalag7256 2 часа назад

    ಅಂಬೇಡ್ಕರ್ ಅವರಿಗೆ ಹಿಂದೂ ಧರ್ಮದ ಬಗ್ಗೆ ಯಾವ ಅಭಿಪ್ರಾಯ ಇತ್ತು ? ವರ್ಣಾಶ್ರಮ ಪದ್ಧತಿ ಬಗ್ಗೆ ಒಂದು ವಿಡಿಯೋ ಮಾಡಪ್ಪ ಅಮರ್ಪ್ರಸಾದ್

  • @vinakoparde
    @vinakoparde 5 часов назад +2

    Jai beem..Jai bheem..❤

  • @kingpradyumna8202
    @kingpradyumna8202 4 часа назад

    ಜೈ ಭೀಮ್
    ಜೈ ಶ್ರೀರಾಮ್

  • @subramani.vsupermani3051
    @subramani.vsupermani3051 3 часа назад +1

    jai Bheem

  • @SabannaNayak-jy7hs
    @SabannaNayak-jy7hs 2 часа назад +1

    🙏🙏🙏👌👌👌

  • @shivashankar6356
    @shivashankar6356 6 часов назад +2

    good to know, thanks

  • @h.n.puttachari1026
    @h.n.puttachari1026 2 часа назад

    ಹೌದು ಕಾಂಗ್ರೆಸ್ ಬುದ್ಧಿನೇ ಅದು ವೋಟ್ ಬ್ಯಾಂಕ್

  • @rudregowdas3261
    @rudregowdas3261 6 часов назад +1

    Thank you Prasad for your good and importiol information 😅😅😅

  • @divakaraps93
    @divakaraps93 7 часов назад +9

    Ambedkar was great leader. Congress party is cheap party

  • @rakshithah3023
    @rakshithah3023 2 часа назад

    Jai bheem 💐

  • @karigoolithalwar5515
    @karigoolithalwar5515 7 часов назад +2

    Super sir ❤

  • @mallikarjuntimmapur07
    @mallikarjuntimmapur07 3 часа назад +1

    ಪ್ರಸ್ತುತ ಏನಾಗುತ್ತಿದೆ ಸರ್

  • @mahadevaswamybmmahadevaswa8419
    @mahadevaswamybmmahadevaswa8419 4 часа назад

    Thank you so much sir good information tumbha mahatva vada vichara

  • @shaktirajhaibatti1981
    @shaktirajhaibatti1981 3 часа назад

    siddaramaiah❤

  • @Usirukesari
    @Usirukesari 6 часов назад +2

    ಜೈ ಭೀಮ್

  • @vinaykumaras4516
    @vinaykumaras4516 5 часов назад +1

    Good morning...
    ಇತಿಹಾಸ ಇತಿಹಾಸ ಹಾಗೆ Erali.
    ಅಂದು ಇದ್ದ ಆ ಕಾಚಡಾ ಕಾಂಗ್ರೆಸ್ ನವರು ಮತ್ತು ಇಂದಿನ ಮಾನು ವಾದಿ ಗಳು ಒಂದೇ..... ಒಂದೇ 🤦🏻🤦🏻🤦🏻 ಇವರು ಎಲ್ಲ ಪಕ್ಷ ಗಳಲ್ಲಿ ಇದ್ದಾರೆ.......

  • @lokeshhc5037
    @lokeshhc5037 4 часа назад +3

    Boycott congress

  • @anilkumarn6597
    @anilkumarn6597 3 часа назад

    Thanks!

  • @VighneshwaranHupa
    @VighneshwaranHupa 5 часов назад +2

    Jai Ambedkar Jai Bjp

  • @shivaputrappagarwad3890
    @shivaputrappagarwad3890 Час назад +1

    Dr Ambedkar and Saradar Patel are adopted by present BJP. For their political agenda.

  • @radhikamkarnic19
    @radhikamkarnic19 5 часов назад +1

    ಆದ್ರೆ ನೀವು ಒಂದು ವಿಷಯ ಹೇಳಲಿಲ್ಲ, ಅವರು ಸರ್ಕಾರದಲ್ಲಿ ಇದ್ದರು, ಆದ್ರೆ ಅವರು ಕಾಂಗ್ರೆಸ್ ಪಾರ್ಟಿನಲ್ಲಿ ಇರಲ್ಲಿಲ್ಲ. ಅವರು ಲೇಬರ್ ಪಾರ್ಟಿ ಅಭ್ಯರ್ಥಿ ಆಗಿದ್ದರು

    • @surajbsgatty9547
      @surajbsgatty9547 4 часа назад

      ಅದು ಚುನಾವಣೆ ಆಗುವ ಮೊದಲು