ಭಾರತಕ್ಕೆ ಅಮೆರಿಕ ಶತ್ರುನಾ, ಮಿತ್ರನಾ? | India-US Relation History | Modi,Biden,Trump | Masth Magaa Amar

Поделиться
HTML-код
  • Опубликовано: 20 июн 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    ..............
    .
    .
    .
    .
    .
    #IndiaUSRelationHistory #PMNarendraModi #JoeBiden #DonaldTrump #IndiraGandhi #JavaharlalNehru #MorarjiDesai #AtalBihariVajpayee #NDAGovernment #UPA #BarackObama #FranklinRoosevelt #HarryTruman #DwightEisenhower #JohnFKennedy #MasthMagaa #AmarPrasad

Комментарии • 104

  • @ajaykumartalavarajaykumart5922
    @ajaykumartalavarajaykumart5922 Год назад +27

    ಅದಕ್ಕೆ ಹೇಳೋದು ಭಾರತ ಈಗ ಬದಲಾಗಿದೆ 🇮🇳🔥🔥

  • @ajaykumartalavarajaykumart5922
    @ajaykumartalavarajaykumart5922 Год назад +47

    ಆದಷ್ಟು ಬೇಗ ಭಾರತ ವಿಶ್ವಸಂಸ್ಥೆಯ ಕಾಯಂ ರಾಷ್ಟ್ರವಾಗಬೇಕು 🇮🇳🔥🔥🔥

    • @SB-rq7if
      @SB-rq7if Год назад

      ಚೀನಾ ಎಂಬ ದರಿದ್ರ ನರಿ ಬುಧ್ಧಿ ದೇಶ ಇರೋವರೆಗೂ ಅದು ಸಾಧ್ಯವಿಲ್ಲ ..😢😢

    • @kbabu2694
      @kbabu2694 Год назад

      Technically China iruvavarege adhu saadhyave illa bro
      Ondhu unsc nindha china orage barabeku illadhidhare
      Unsc dissolve agi new unsc barabeku is it possible no
      Way

    • @ajaykumartalavarajaykumart5922
      @ajaykumartalavarajaykumart5922 Год назад

      @@kbabu2694 ನೋಡೋಣ ಮುಂದೆ ಚೀನಾ ಕೂಡ ಒಂದಲ್ಲಾ ಒಂದು ದಿನ ತಲೆಬಾಗುತ್ತೆ

    • @yourself770
      @yourself770 Год назад

      y

    • @kbabu2694
      @kbabu2694 Год назад

      @@yourself770 because five permanent members countries oppikolabeku 4 countries OK yendharu China is not agreed to grant permanent member status to india
      Because this 5 countries have full veto power and this 5 positive vetoes are important for india

  • @shivushivasss1917
    @shivushivasss1917 Год назад +6

    ಭಾರತ-ರಷ್ಯಾ ಸಂಬಂಧ ಬಗ್ಗೆ ಈ ತರ ಒಂದು ವಿಡಿಯೋ ಮಾಡಿ ಸರ್

  • @forabetterlife4287
    @forabetterlife4287 Год назад +23

    ಅಮೆರಿಕ ದೊಡ್ಡ ಅವಕಾಶವಾದಿ ದೇಶ.ನಾವು ಯಾವುದೇ ದೇಶವನ್ನು ಅವಲಂಬಿಸಬಾರದು ಆ ದಿನವನ್ನು ನಾವು ಶೀಘ್ರದಲ್ಲೇ ನೋಡುತ್ತೇವೆ ಎಂದು ಭಾವಿಸುತ್ತೇವೆ

  • @vinayakpujeri4604
    @vinayakpujeri4604 Год назад +8

    Big fan of Vladimir Putin (HERO).❤🇷🇺🇷🇺🇮🇳🇮🇳❤

  • @Rohith481
    @Rohith481 Год назад +4

    ಭಾರತಕ್ಕೆ ಎಲ್ಲಾ ಯುದ್ಧದಲ್ಲಿ ಸಹಕಾರ ನೀಡಿದ್ದು ರಷ್ಯಾ ಅವರನ್ನೂ ಮರೆಯಬಾರದು.

  • @hallilifu
    @hallilifu Год назад +4

    ಮೋದಿಯವರಂತ ಅದ್ಭುತ ನಾಯಕ ನಮಗೆ ಸಿಕ್ಕಿದ್ದು

  • @ps-kd6zz
    @ps-kd6zz Год назад +4

    Trump angry photo ಚೆನ್ನಾಗಿದೆ 😂

  • @PrakashSpb
    @PrakashSpb Год назад +5

    ದಯವಿಟ್ಟು ಕನ್ನಡದಲ್ಲಿ ಟೈಪಿಂಗ್ ಮಾಡಿ 🙏

  • @parashurammuranal4568
    @parashurammuranal4568 Год назад +4

    Jai Bharat ❤❤

  • @muralidharl2525
    @muralidharl2525 Год назад +2

    The real man behind Civil nuclear deal was Dr. Jaishankar. He was IFS officer during that time. A man of diplomatic nuclear kowledge treasure.

  • @ravindrab.s.2782
    @ravindrab.s.2782 Год назад +2

    Modiji is very claver, he knows who is friend and who is enamy and how to tackle them, donot worry.

  • @balchandar100
    @balchandar100 Год назад +3

    So Manmohan Singh made everything

  • @swathisuchitra
    @swathisuchitra Год назад +9

    Amar Prasad - quality of videos in journalism course is 👍. I work for one of the top IT firm with global presence and your video quality is at par with our global training videos. Really very proud of a Kannadiga who is setting high standards. Keep up the good work.🙏

    • @PrakashSpb
      @PrakashSpb Год назад +2

      ದಯವಿಟ್ಟು ಕನ್ನಡ ಟೈಪಿಂಗ್ ಬಳಸಿ

    • @swathisuchitra
      @swathisuchitra Год назад

      @@PrakashSpb ಅಷ್ಟು ಫ್ಯಾಸ್ಟು ಆಗಿ ಕನ್ನಡ ಟೈಪ್ ಮಾಡ್ಲಿಕ್ಕೆ ಕಷ್ಟ. ಇಂಗ್ಲಿಷ್ ನಲ್ಲಿ ತಪ್ಪಾದ್ರೂ ಪರ್ವಾಗಿಲ್ಲ ಕನ್ನಡದಲ್ಲಿ ತಪ್ಪದ್ರೆ ಕಷ್ಟ.

  • @raghupathy.b.r.9957
    @raghupathy.b.r.9957 Год назад +1

    Very good explanation about Indo American relationship. Hatsoff to u Mr. Amar.

  • @snsastryji
    @snsastryji Год назад

    Wonderful Indian history & indo American relationship
    Same way after Indian history after independence is most important for the new generations. If you make it in some episodes really appreciate.
    Amar prasad avre you are great. I love you and your words

  • @KEDAR_DP
    @KEDAR_DP Год назад

    Nimma explanation outstanding sir 😮😊

  • @freefirecreation8562
    @freefirecreation8562 Год назад +5

    Jaihind jaimodiji 🌹🙏🌹👌👌👌👌👌🌹🌹🌹🌹🌹👍👍👍👍👍💕💕💕💕💕✔️✔️✔️✔️✔️good massge sir🙏

  • @mallikarjungadigeppagoud6749
    @mallikarjungadigeppagoud6749 Год назад +3

    ಈಗ ಭಾರತ ಸ್ವಾವಲಂಬಿ ರಾಷ್ಟ್ರ

  • @rameshskrameshsk678
    @rameshskrameshsk678 Год назад

    Very good information

  • @mallikarjunkc2966
    @mallikarjunkc2966 Год назад

    Great job, hats off to ur hard work

  • @mantheshc5653
    @mantheshc5653 Год назад +1

    India matte Russia frendship bagge madi sir

  • @jayaramujayaramu8488
    @jayaramujayaramu8488 Год назад

    Good information about America 4letive

  • @madhukeshb485
    @madhukeshb485 Год назад +1

    Singh tumba olle kelsa madidare India economically munde baroke

  • @Karthy_04
    @Karthy_04 Год назад

    Ist knowledge beku andre minimum 2 books odhbeku or 5 10 videos nodbeku ....but u nailed it in a single video🎉

  • @Mr.-360
    @Mr.-360 Год назад

    🙏 sir

  • @alagondpakirappagol4404
    @alagondpakirappagol4404 Год назад

    Super sir ❤️

  • @raghuuppar5281
    @raghuuppar5281 Год назад +1

    Amar anna Russia and india friendship bagge heli please

  • @RanjithKumar-ul4in
    @RanjithKumar-ul4in Год назад +4

    🇮🇳🇮🇳🇮🇳🇮🇳❤❤❤

  • @dearchildren2951
    @dearchildren2951 Год назад

    Amar sir please make vedeo on uniform civil code law commission new public notice
    @ Ravi Bellanki

  • @sridharsanjeev3050
    @sridharsanjeev3050 Год назад +8

    ಸಮಯಸಾಧಕ USA ಅಷ್ಟೇ😂

  • @SkandanAM-bm8nq
    @SkandanAM-bm8nq Год назад

    What's the difference of NDA and UPA give me information

  • @ananddevkar7543
    @ananddevkar7543 Год назад

  • @veerunew1185
    @veerunew1185 Год назад +15

    Jai modiji and bjp

  • @shavyatalkies1708
    @shavyatalkies1708 Год назад

    Sir volume is missed in between see once sir...

  • @madhumadhu1061
    @madhumadhu1061 Год назад +1

    Sir PURI JAGANNATH DEVASTANADA BAGGE VIDEO MADI

  • @jivanrayapor2237
    @jivanrayapor2237 Год назад

    Amar anna nimma voice alli variation anista ide... Yake aram illa?

  • @satalingayyapujeri1355
    @satalingayyapujeri1355 Год назад

    ನೆಹರೂ ಈ ತೆಗೆದುಕೊಂಡ ಪ್ರತಿಯೊಂದು ನಿರ್ಧಾರ ಭಾರತಕ್ಕೆ ಅನಾನುಕೂಲವಾಗಲು ಎನು ಕಾರಣ ?

  • @vasanthavasu8886
    @vasanthavasu8886 Год назад

    1961 nehar

  • @nikhilnnikhiln7024
    @nikhilnnikhiln7024 Год назад

    U,s,a,army money educaation super power please jhaan ef canady bhagghe vedeo maadi sir 😘😘😍😍🇮🇳🤝🔥🔥🔥🔥🔥

  • @deepakshettyshetty1157
    @deepakshettyshetty1157 3 месяца назад

    Jai hind jai bharatvarsh vandemataram

  • @Lyricalsongkannada
    @Lyricalsongkannada Год назад

    🙏🙏🙏🙏🙏

  • @yuvrajb4161
    @yuvrajb4161 Год назад +2

    I am don't support America sede America i support only Russia

  • @PrakashSpb
    @PrakashSpb Год назад +1

    ನಮ್ಮ ಹೆಮ್ಮೆ ಕನ್ನಡ ಯೂಟ್ಯೂಬ್ ಚಾನೆಲ್ ದಯವಿಟ್ಟು ಕನ್ನಡದಲ್ಲಿ ಕಾಮೆಂಟ್ ಮಾಡಿ, ಜೈ ಕನ್ನಡಾಂಬೆ 💛❤️🙏

  • @6santosh6
    @6santosh6 Год назад

    22:14 apanambike gottilla...
    But in very confident that US and those traitors who remember India during Christmas vacations will hardly do anything to help India

  • @dhanushal3582
    @dhanushal3582 Год назад +1

    America and India relationship is friends with benefits.

  • @6santosh6
    @6santosh6 Год назад

    21:43 US na nambokndu Russia eduruhaakikonda Germany ne help maadlilla, forget about India being helped in troubled times by US...
    Germany avru paapa sayithaaiddare... Same with other European countries expected soon

  • @sandeepak987
    @sandeepak987 Год назад

    Ee.. tara information ℹ️ russia baggenu beku

  • @khudirambose9910
    @khudirambose9910 Год назад

    That's why we❤ Modiji

  • @shashankbv3366
    @shashankbv3366 Год назад

    Voice low😢

  • @toxic_pavan_19_
    @toxic_pavan_19_ Год назад +2

    First comment ❤️

  • @user-wt9gk6bl9u
    @user-wt9gk6bl9u Год назад

    America is not a nation in an ordinary term it is a giant powerhouse including western Europe Canada Australia and other wealthy countries so dealing with America is very tricky and dangerous business to many Asian African and Latin American countries America is like lion king in African savanna with large pride anybody comming closer will be at his own risk

  • @shivaputrappagarwad3890
    @shivaputrappagarwad3890 Год назад

    America is cautious lover of India.

  • @silient
    @silient Год назад

    nanna prakara isreal true friend America nu avakashavadi russia nu vyapari rasta

  • @pramodkumark2250
    @pramodkumark2250 Год назад

    Nam dhesa dha modala pradani obba ratriya vadi agidhre nam dhesa ege ertha eralilla....
    Eno gothilladha obba srimantha vyakti madi e dhesha ennu hendhe edhe...
    Ega avara mommaga eno gothilla dhesa dhinda eche ogi nam dhesane baithare...
    Avaru nam ha PM candidate

  • @yuvrajb4161
    @yuvrajb4161 Год назад +1

    Russia is a real hero of earth not America

  • @gladysmanamohini8335
    @gladysmanamohini8335 Год назад

    Anerica is christian country but they respect all the relegions but follow the protocol strictly and fair judgement to one and all
    Big lesson for Indians

    • @PrakashSpb
      @PrakashSpb Год назад

      ದಯವಿಟ್ಟು ಕನ್ನಡ ಉಳಿಸಿ ಕನ್ನಡ ಬೆಳಸಿ

  • @balakrishnam8689
    @balakrishnam8689 Год назад

    🙏🙏🙏

  • @gangushastri
    @gangushastri Год назад

    ಇಡೀ ಜಗತ್ತಿಗೆ ಯಾವಾಗಲೂ ನಾನೊಬ್ನೆ ದೊಡ್ಡಣ್ಣ ಆಗಿರಬೇಕು ಅನ್ನೋದು ಅಮೆರಿಕದ ಆಸೆ..🤣😅😂

  • @appu_msd1454
    @appu_msd1454 Год назад

    ರಷ್ಯಾ ಭಾರತಕ್ಕೆ ನಿಜವಾದ ಗೆಳೆಯ

  • @suri4109
    @suri4109 Год назад

    True friend is the one who support when no one support that is Russia🇷🇺

  • @prakashspb6866
    @prakashspb6866 Год назад +1

    2024 ರಾ ಮುಂದಿನ ಭಾರತದ ಪ್ರಧಾನಿ ಯಾರಾಗಬೇಕು?

    • @krupakard3780
      @krupakard3780 Год назад

      Jai Shankar

    • @shankarpatil2257
      @shankarpatil2257 Год назад +5

      ಇನ್ನೊಂದು ಸಾರಿ ಮೋದಿ ನೆ ಇರಲಿ ಬಿಡಿ

  • @nagarajmaratha8146
    @nagarajmaratha8146 Год назад

    ರಷ್ಯಾ ಆ ದಿನಗಳಲ್ಲಿ ತೋರಿದ ಕರುಣೆ ಮರೆಯುವಂತಿಲ್ಲ

  • @NO-ni4yk
    @NO-ni4yk Год назад

    ನಿಜವಾಗಿಯೂ ಹೇಳಿ ಈ ಸಲ ವೋಟು ಯಾರಿಗೆ

  • @siddusidduuran9331
    @siddusidduuran9331 Год назад +4

    Jai Modi👑💥

  • @EX-xxx_.
    @EX-xxx_. Год назад +3

    ಜೈ ಮೋದಿಜೀ🚩🚩✊

  • @ananddevkar7543
    @ananddevkar7543 Год назад

    😂

  • @arnoldind007rambo5
    @arnoldind007rambo5 Год назад +1

    2 mudukaru enu matadyaru ?.

  • @krishnakrish6685
    @krishnakrish6685 Год назад +4

    Who agree Manmohan Singh was a good visionary leader ? As like vajpayee .

    • @yasteruniqe
      @yasteruniqe Год назад +2

      Noo he great economist but not a leader he just like servant of gandi family

    • @krishnakrish6685
      @krishnakrish6685 Год назад +1

      Yeah, he was just in the wrong party 😔

    • @lakshmitejas1685
      @lakshmitejas1685 Год назад +1

      He was good b4 becoming pm

  • @kumarm3957
    @kumarm3957 Год назад