ಗಮನಿಸಿ ಸ್ನೇಹಿತರೆ! ಭಾರತದ ಸರ್ವಶ್ರೇಷ್ಠ ರಾಜರುಗಳಲ್ಲಿ ಒಬ್ಬರಾದ ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಈ ವಿಡಿಯೋದಲ್ಲಿ ಸೇರಿಸಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಇನ್ನೊಂದು ಪ್ರತ್ಯೇಕ ವಿಡಿಯೋ ಮಾಡುವಷ್ಟು ಇತಿಹಾಸವಿದೆ. ರೋಚಕ ಸಾಹಸ ಕಥೆ ಇದೆ. ಹೀಗಾಗಿ ಅದನ್ನು ಮತ್ತೊಂದು ವಿಡಿಯೋದಲ್ಲಿ ವಿವರಿಸಲಿದ್ದೇವೆ. 😊🙏
Dont glorify Shivaji. Belavadi Mallamma fought against Shivaji & his army expansionist. Rani Chennamma fought against Aurangazeeb army & they never returned back! So Muguls never ruled South. Read Karnataka & South history during 18th century. Only in Karnataka so much is said about othr people history but our own is condemned. ನೀವು ದಕ್ಷಿಣ ಭಾರತದ ಬಗ್ಗೆ ಹೇಳಿಲ್ಲ. ಉತ್ತರಭಾರತ ಇತಿಹಾಸನ ಭಾರತ ಇತಿಹಾಸ ಅಂತ ಹೇಳೋದು ತಪ್ಪು. ೧೮೨೦ರಲ್ಲೇ ಕೊಡಗು ಹಾಗು ದಕ್ಷಿಣ ಕನ್ನಡ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಜಯಸಾಧಿಸಿ ೩೦ ದಿನಕ್ಕೂ ಹೆಚ್ಚು ಆಳಿದರು. ಅದರ ರೂವಾರಿ ಅಪ್ಪಯ್ಯ ಗೌಡ ನಂತರ ಸೋತರು. ಅಪ್ಪಯ್ಯ ಗೌಡ ಹಾಗು ೨೦ ಜನರನ್ನು ಈಗಿರುವ ಕೊಡಗು ಕೋಟೆ ಮುಂದೆ ಸಾರ್ವಜನಿಗವಾಗಿ ಗಲ್ಲಿಗೇರಿಸಿದರು(Today none respect our great heroic sacrifices but only Bhagath Signh, etc) ನಂತರ ಕಿತ್ತೂರು ಚನ್ನಮ್ಮ, ವೆಂಕಪಪ್ಪ ನಾಯಕ, ಇತ್ಯಾದಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕರ್ನಾಟಕ ಹಾಗು ದಕ್ಷಿಣದ ಇತಿಹಾಸ ಮುಚ್ಚುವುದು ತಪ್ಪು.
Sir farmers & soldiers bagye beautiful video madi edana nodi youth g motivation agbeku avru maduva hard work helrgu inspired agbeku bari e tiktok madtha ergye swlpa artha agli nam desha kagi prana koduvarana nodilii
ಧನ್ಯವಾದಗಳು ಸಾರ್, ನಿಮ್ಮ ವಿಡಿಯೋಗಳು ಇನ್ನು ಪ್ರಾಚೀನ ಇತಿಹಾಸದ ಬಗ್ಗೆ ನಮಗೋಸ್ಕರ, ರಚಿಸಿ, ಯಾಕೆಂದ್ರೆ ನಿಮ್ಮ ಮೂಲಕ ಸ್ವಲ್ಪ ಸಮಯದಲ್ಲಿ ಜಾಸ್ತಿ ಪುರಾತನ ಇತಿಹಾಸವನ್ನ ತಿಳಿದುಕೊಳ್ಳುವ ಅದೃಷ್ಟ ನಾಮದಾಗುತ್ತೆ.
ಸರ್, ಕೇವಲ ಕೆಲವೇ ನಿಮಿಷಗಳಲ್ಲಿ 5000 ವರ್ಷಗಳ ಇತಿಹಾಸ ತಿಳಿಸಿದ್ದು ತುಂಬಾನೆ great. ಆದರೆ!!! ನೀವು ಸಧ್ಯ ನಡೆಸಿಕೊಡುತ್ತಿರುವ ಭಾರತ ದರ್ಶನ (episode) ಭಾಗಗಳ ಹಾಗೇ ಈ 5000 ವರ್ಷಗಳ ಇತಿಹಾಸವನ್ನು ವಿವಿಧ ಭಾಗಗಳನ್ನಾಗಿಸಿ ವಿವರಿಸಿ plz ಏಕೆಂದರೆ ಪ್ರಾಚೀನ ಭಾರತ, ಮಧ್ಯಯುಗೀನ ಭಾರತ, ಆಧುನಿಕ ಭಾರತ ಜೊತೆಗೆ ಹಲವಾರು ಮಹಾನ್ ರಾಜರುಗಳು, ಸಂಶೋದಕರು, ಮಹಾನ್ ವ್ಯಕ್ತಿತ್ವ ಉಳ್ಳ ಸ್ವಾಮಿ ವಿವೇಕಾನಂದ , ಇನ್ನೂ ಅನೇಕ ವಿಷಯಗಳಿರುವುದರಿಂದ ಈ ವಿಡಿಯೋವನ್ನು ವಿವಿಧ ಭಾಗಗಳಲ್ಲಿ ವಿವರವಾಗಿ ಮಾಡಿದರೆ ಚೆನ್ನಾಗಿರುತ್ತದೆ ಅಂತಾ ನನ್ನ ಅಭಿಪ್ರಾಯ.
Sir, Your work is highly applaudable. You maintained oration in 98% pure Kannada. Avoided usage of English words as much as possible. Great work sir. Thank you.
Sir everything in detail you elaborated, but you forgot to mention or highlight the greatest ever contribution made by the their highness of MARATHAS Empires to retain the values of our nation and it's actual peoples nativity. MARATHAS history be revealed in protecting our nation from many enemies of our country once initiated & Successfully bringing up the real natives of the country till today & inspired the same values for the next generation and on and on. Never forget the sacrifice & contribution of the Marathas for the country what is today. 🙏
Your explanation about history is really great. I'm very curious about BC history of India and indus valley civilization. Hope your future video will explain in detail. Good work and namaste.
Yella gottirode ..he was against Indian freedom.. he was against Hindu .. by his reservation rule .India is now suffering with inbalance.. ashte !! Bitter truth but it's fact
@@harshrk4468 basavannana policy na neevella palistidira first adanna yochisi ,eeglu jati bheda madkond idira ? And ambedkar yavaglu hindu virodhi alla avru hindu dharmadallidda tappugalannu heliddare aste ,avru jatigintha hindulida yella janagala paravagidru artha madkoloke agalla andre sumne irbeku gotthilde yeneno matadbardu ,elladakintha avrantha talented bagge tilkoli first constitution bareyodu andre astu sulabha alla and reservation tarlilla andidre sc/ St avra life eeglu heenaya aagirtitthu ,and avru swalpa varshane reservation ittiddu adanna continue maadirorge ugiri first bjp barli congress barli yelru kalre ,even modi can't change it because of vote banking ,tegibeku eegladru aadre jati bheda mansinda tegibeku naavu aste
Please add something about Rashtrakoota emperor Amoghavarsha Nrupatunga, who is considered as one of the four greatest rulers of the world. Some mention of two Kannada emperors who conquered north India is desirable. One more important inclusion is to be made of the Shatavahanas and Kanishka.
Dear Team, I really appreciate your effort very nicely presented and covered . Excellently explained. small spelling correction in video correction requires word called Independence. 🙏❤️ chandrashekar
@@pradeepkumar9454 ನಿಜವಾಗಿಯೂ ಅಲೆಕ್ಸಾಂಡರ್ ಭಾರತದ ಬಲಿಷ್ಠವಾದ ಗಜಪಡೆ ಮುಂದೆ ಅಲೆಕ್ಸಾಂಡರ್ ಸೊತು ಶರಣಾಗತಿಯಾದ. ಅಲೆಕ್ಸಾಂಡರ್ ನ ಗುರಿ ಇಡಿ ವಿಶ್ವವನ್ನು ಗೆಲ್ಲುವುದಾಗಿತ್ತು, ಆದರೆ ಭಾರತದಲ್ಲಿ ಅವನ ಕನಸು ನುಚ್ವುನೊರಾಗಿತ್ತು.
ಧನ್ಯವಾದಗಳು ಸರ್ ಇದೆ ರೀತಿ ಇತಿಹಾಸದ. ವಿಡಿಯೋಗಳನ್ನ ಮಾಡಿ. ತುಂಬಾ ಚೆನ್ನಾಗಿದೆ ನಾವು ಓದಿದ್ದು ಮರೆತರು ನಿಮ್ಮ ದ್ವನಿಯಿಂದ ಕೇಳಿರ್ತೀವಲ್ಲ ಅದು ನೆನಪು ಮಾಡುತ್ತೆ ಅಷ್ಟೊಂದು ಸ್ಪಷ್ಟತೆ ಇರುತ್ತೆ ನಿಮ್ಮ ದ್ವನಿಯಲ್ಲಿ 🙏ಸರ್.
Great presentation and hats off to your sincere efforts. Pls include Kittur Rani channamma in the freedom fights section. She was the first to fight against British for freedom in 1823 before Jhansi rani.
ಗಮನಿಸಿ ಸ್ನೇಹಿತರೆ! ಭಾರತದ ಸರ್ವಶ್ರೇಷ್ಠ ರಾಜರುಗಳಲ್ಲಿ ಒಬ್ಬರಾದ ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಈ ವಿಡಿಯೋದಲ್ಲಿ ಸೇರಿಸಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಇನ್ನೊಂದು ಪ್ರತ್ಯೇಕ ವಿಡಿಯೋ ಮಾಡುವಷ್ಟು ಇತಿಹಾಸವಿದೆ. ರೋಚಕ ಸಾಹಸ ಕಥೆ ಇದೆ. ಹೀಗಾಗಿ ಅದನ್ನು ಮತ್ತೊಂದು ವಿಡಿಯೋದಲ್ಲಿ ವಿವರಿಸಲಿದ್ದೇವೆ. 😊🙏
MES pundarinda shivaji namavanu alumadothidare
Dont glorify Shivaji. Belavadi Mallamma fought against Shivaji & his army expansionist. Rani Chennamma fought against Aurangazeeb army & they never returned back! So Muguls never ruled South. Read Karnataka & South history during 18th century. Only in Karnataka so much is said about othr people history but our own is condemned.
ನೀವು ದಕ್ಷಿಣ ಭಾರತದ ಬಗ್ಗೆ ಹೇಳಿಲ್ಲ. ಉತ್ತರಭಾರತ ಇತಿಹಾಸನ ಭಾರತ ಇತಿಹಾಸ ಅಂತ ಹೇಳೋದು ತಪ್ಪು. ೧೮೨೦ರಲ್ಲೇ ಕೊಡಗು ಹಾಗು ದಕ್ಷಿಣ ಕನ್ನಡ ಜನರು ಬ್ರಿಟಿಷರ ವಿರುದ್ಧ ಹೋರಾಡಿ ಜಯಸಾಧಿಸಿ ೩೦ ದಿನಕ್ಕೂ ಹೆಚ್ಚು ಆಳಿದರು. ಅದರ ರೂವಾರಿ ಅಪ್ಪಯ್ಯ ಗೌಡ ನಂತರ ಸೋತರು. ಅಪ್ಪಯ್ಯ ಗೌಡ ಹಾಗು ೨೦ ಜನರನ್ನು ಈಗಿರುವ ಕೊಡಗು ಕೋಟೆ ಮುಂದೆ ಸಾರ್ವಜನಿಗವಾಗಿ ಗಲ್ಲಿಗೇರಿಸಿದರು(Today none respect our great heroic sacrifices but only Bhagath Signh, etc) ನಂತರ ಕಿತ್ತೂರು ಚನ್ನಮ್ಮ, ವೆಂಕಪಪ್ಪ ನಾಯಕ, ಇತ್ಯಾದಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕರ್ನಾಟಕ ಹಾಗು ದಕ್ಷಿಣದ ಇತಿಹಾಸ ಮುಚ್ಚುವುದು ತಪ್ಪು.
Sir farmers & soldiers bagye beautiful video madi edana nodi youth g motivation agbeku avru maduva hard work helrgu inspired agbeku bari e tiktok madtha ergye swlpa artha agli nam desha kagi prana koduvarana nodilii
Make video on Karnataka please
OK sir innondu video madi
ನಮ್ಮೆಲ್ಲರ ಹೆಮ್ಮೆಯ ಭಾರತದ ಇತಿಹಾಸವನ್ನು ವಿವರವಾಗಿ ನಿರೂಪಿಸಿದ ನಿಮ್ಮ ತಂಡದ ಪ್ರಯತ್ನಕ್ಕೆ ಧನ್ಯವಾದಗಳು 🙏
26.40 ನಿಮಿಷದಲ್ಲಿ 5000 ವರ್ಷದ ಇತಿಹಾಸ ಹೇಳಲು ಸಾಧ್ಯವಿಲ್ಲ ಆದರೆ ನೀವು ಪ್ರಯತ್ನ ಮಾಡಿದ್ದೀರಿ great
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
Amar modalu savarkar Muslim rannu bere kaluhisabeku antha heliddu savarkar
ಬಹಳ ಅಧ್ಬುತವಾದ ನಿರೂಪಣೆ
ನನ್ನದೊಂದು ವಿನಂತಿ ಇದಾರ ಹಾಗೆ ಭಾರತ ಸಂವಿಧಾನದ ವಿಡಿಯೋ ಮಾಡಿ. ಸಂವಿಧಾನದ ಜನಸಾಮಾನ್ಯರಿಗೂ ತಿಳಯಲಿ ಸರ್
super sir❤
ನಿಮ್ಮ ತಂಡಕ್ಕೆ ನನ್ನದೊಂದು ಸಲಾಂ👏...ನಿಮ್ಮ ಈ ಕಾರ್ಯವನ್ನು ಮುಂದುವರಿಸಿ... ಸದಾ ನಮ್ಮ ಸಹಕಾರ ನಿಮ್ಮೊಂದಿಗೆ
ತುಂಬಾ ಚೆನ್ನಾಗಿ ಭಾರತ ದೇಶದ ಬಗ್ಗೆ ಮಾಹಿತಿ ನೀಡಿದ್ದೀರಾ ಧನ್ಯವಾದಗಳು ಅಮರ್ ಪ್ರಸಾದ್🙏
ತುಂಬಾ ಚೆನ್ನಾಗಿತ್ತು..... ಕೇಳ್ತಾ ಕೇಳ್ತಾ ಮೈ ಮರೆತು ಹೋಯಿತು.
Good ಇನ್ಫಾರ್ಮಶನ್ sir
ತುಂಬ ಚೆನ್ನಾಗಿ ಮಾತನಾಡಿದಿರಿ, ಆದಷ್ಟು ಬೇಗ 1947ರಿಂದ ಆದ ವಿದ್ಯಮಾನಗಳನ್ನು ಹೇಳಿ ಎಂದು ನಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಧನ್ಯವಾದಗಳು ಸಾರ್, ನಿಮ್ಮ ವಿಡಿಯೋಗಳು ಇನ್ನು ಪ್ರಾಚೀನ ಇತಿಹಾಸದ ಬಗ್ಗೆ ನಮಗೋಸ್ಕರ, ರಚಿಸಿ, ಯಾಕೆಂದ್ರೆ ನಿಮ್ಮ ಮೂಲಕ ಸ್ವಲ್ಪ ಸಮಯದಲ್ಲಿ ಜಾಸ್ತಿ ಪುರಾತನ ಇತಿಹಾಸವನ್ನ ತಿಳಿದುಕೊಳ್ಳುವ ಅದೃಷ್ಟ ನಾಮದಾಗುತ್ತೆ.
ಸ್ಪಷ್ಟ ವಿವರೆಗಳ ನಿರರ್ಗಳ ನಿರೂಪಣೆ.. ಧನ್ಯವಾದಗಳು. ಅಭಿನಂದನೆಗಳು.
ನಮ್ಮಇತಿಹಾಸ ಪುಸ್ತಕಗಳನ್ನು ಓದಿದಾಗ ನಮ್ಮರಾಜರನ್ನ ತುಂಬಾ ಕೀಳಾಗಿ ವಿವರಿಸಲಾಗಿದೆ...ಆದರೆ ನೀವು ಅದರ ಸತ್ಯಾ ಅಸತ್ಯತೆಯನ್ನು ಈಗಿನ ಯುವಕರಿಗೆ ತಿಳಿಸ ಬೇಕಾಗಿ ವಿನಂತಿ
ತುಂಬಾ ಚೆನ್ನಾಗಿ ಭಾರತ ಇತಿಹಾಸವನ್ನು ತಿಳಿಸಿದ್ದೀರಿ ಧನ್ಯವಾದಗಳು 🙏
ಸರ್, ಕೇವಲ ಕೆಲವೇ ನಿಮಿಷಗಳಲ್ಲಿ 5000 ವರ್ಷಗಳ ಇತಿಹಾಸ ತಿಳಿಸಿದ್ದು ತುಂಬಾನೆ great.
ಆದರೆ!!!
ನೀವು ಸಧ್ಯ ನಡೆಸಿಕೊಡುತ್ತಿರುವ ಭಾರತ ದರ್ಶನ (episode) ಭಾಗಗಳ ಹಾಗೇ ಈ 5000 ವರ್ಷಗಳ ಇತಿಹಾಸವನ್ನು ವಿವಿಧ ಭಾಗಗಳನ್ನಾಗಿಸಿ ವಿವರಿಸಿ plz ಏಕೆಂದರೆ ಪ್ರಾಚೀನ ಭಾರತ, ಮಧ್ಯಯುಗೀನ ಭಾರತ, ಆಧುನಿಕ ಭಾರತ ಜೊತೆಗೆ ಹಲವಾರು ಮಹಾನ್ ರಾಜರುಗಳು, ಸಂಶೋದಕರು, ಮಹಾನ್ ವ್ಯಕ್ತಿತ್ವ ಉಳ್ಳ ಸ್ವಾಮಿ ವಿವೇಕಾನಂದ , ಇನ್ನೂ ಅನೇಕ ವಿಷಯಗಳಿರುವುದರಿಂದ ಈ ವಿಡಿಯೋವನ್ನು ವಿವಿಧ ಭಾಗಗಳಲ್ಲಿ ವಿವರವಾಗಿ ಮಾಡಿದರೆ ಚೆನ್ನಾಗಿರುತ್ತದೆ ಅಂತಾ ನನ್ನ ಅಭಿಪ್ರಾಯ.
Super
ಹೌದೂ ಬ್ರದರ್
Good informative 👌👌🙏🙏🙏
Sir, Your work is highly applaudable. You maintained oration in 98% pure Kannada. Avoided usage of English words as much as possible. Great work sir. Thank you.
Fantastic job sir super speech god bless you all the best.
Wow wow.... Superrrrrrrrr😍😍😍😍😍
Wowwwwwwww really really gooooodd information sir
Nice information
Exllent historical information.further information is well come !
Hats off for ur efforts, feeling proud to be Indian.
ಖಂಡಿತವಾಗಿ
Kannadigas -
Feeling proud to be bharathiya
Very good account of Indian history. Thank you very much. 👍🙏👍🙏.
Very good presentation about our history .everybody including students should read this. Keepup the good work .Bharat Mata ki jai.!
Supper information 🙏🎉
Sir everything in detail you elaborated, but you forgot to mention or highlight the greatest ever contribution made by the their highness of MARATHAS Empires to retain the values of our nation and it's actual peoples nativity.
MARATHAS history be revealed in protecting our nation from many enemies of our country once initiated & Successfully bringing up the real natives of the country till today & inspired the same values for the next generation and on and on.
Never forget the sacrifice & contribution of the Marathas for the country what is today. 🙏
No 1 chenel sir 🙏🙏🙏🙏🙏🙏
🇮🇳👍🕉☪️✝️😭 jai hind janumada snehitharu 💔
Thumba chennaghi varadhi madiruvir dhayavaddhagalu🎉🎉🎉🎉🎉🎉🎉🎉🎉🎉
Bro.. nim video's & you're
Voice style all fantastic bro...
ಈ ಎಲ್ಲ ಭಾರತದ ಇತಿಹಾಸ ಸವಿರ್ಥಾರವಾಗಿ ನಮ್ಮೆಲ್ಲರನ್ನು ರಂಜಿಸಿದಕ್ಕೆ ತುಂಬಾ ಧನ್ಯವಾದಗಳು😮😮😮G,J,D, Devdas
Your explanation about history is really great. I'm very curious about BC history of India and indus valley civilization. Hope your future video will explain in detail. Good work and namaste.
Superrr mast magaa❤❤
Fabulous effort , BRAVO
Supper 👍🙏🙏🙏🙏
ನಿಮ್ಮ ಬಗ್ಗೆ ಒಂದು video ಮಾಡಿ....
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
Jay Batata maybe enu echinadan tilisee Jay ind
@@ravanapriyamurthy6843 ಅಣ್ಣಾ ಬಯ್ಯೋದು ಬಿಡಣ್ಣ ನಾವು ಆ ತರಹದ ಜನ ಅಲ್ಲ.
ತುಂಬಾ ಉತ್ತಮ ಮಾಹಿತಿ ಧನ್ಯವಾದಗಳು 🙏
Sir, Ambedkar ಬಗ್ಗೆ ವಿಡಿಯೋ ಮಾಡಿ
ನಿಮ್ಮ ಪ್ರಯತ್ನಕ್ಕೆ ನಮ್ಮ ನಮನಗಳು.
ನಮ್ಮ ಕೊರತೆಗಳನ್ನು ಎತ್ತಿ ತೋರಿಸಬೇಕಾಗಿದೆ
Hi bro, 01/02/2022 , Ambedkar full life story start aguthy nodi, already Tralier upload agidhay nodi
Yella gottirode ..he was against Indian freedom.. he was against Hindu .. by his reservation rule .India is now suffering with inbalance.. ashte !! Bitter truth but it's fact
Avrig ashte hindulidavar bagge chinte idre .. Lingayath Dharma tokobekittu ..Basavanna horadiddu jaati padhati viruddha ..but nope he created hatred
@@harshrk4468 basavannana policy na neevella palistidira first adanna yochisi ,eeglu jati bheda madkond idira ? And ambedkar yavaglu hindu virodhi alla avru hindu dharmadallidda tappugalannu heliddare aste ,avru jatigintha hindulida yella janagala paravagidru artha madkoloke agalla andre sumne irbeku gotthilde yeneno matadbardu ,elladakintha avrantha talented bagge tilkoli first constitution bareyodu andre astu sulabha alla and reservation tarlilla andidre sc/ St avra life eeglu heenaya aagirtitthu ,and avru swalpa varshane reservation ittiddu adanna continue maadirorge ugiri first bjp barli congress barli yelru kalre ,even modi can't change it because of vote banking ,tegibeku eegladru aadre jati bheda mansinda tegibeku naavu aste
Amar.prasad.good.step.&.step.teaching.yes.i.study.History.exit.correct.thank.u.&.super.❤❤❤❤❤
ಸರ್
ಭಗತ್ ಸಿಂಗ್
ಬಗ್ಗೆ ಒಂದು ವೀಡಿಯೋ ಮಾಡಿ plz
ಸೂಪರ್ ಸರ್ ಭಾರತ ಇತಿಹಾಸ ಹೇಳಿದ್ದಕ್ಕೆ💐💐💐💐💐🙏🙏🙏🙏🙏
Super Anna , Heege shudda kannada dalli olle information kodtaeri 😍❤❤😍
Shudda kannada dalli information he Maahiti anta heltare
@@sourabhh8303 Ohhhh Howdaaa !!! Gotte erlilla sirrr !!! ......Dhanyavaadagalu helidakke !!!
Super 👌👌👌
Beautifully illustrated..short and crisp but very knowledgeable congrats and all the best
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
Great excellent
Super sir, I am a big fan of you..
Hindi Tv show nudi namage helutiddare
Good wark supar video
Tq for sharing information love you ❤️
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
ನಿಮ್ಮ್ ಈ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು
Salute to you sir great representation
Nice information😊😊❤❤
Be proud to be indian🇮🇳🇮🇳
Exellent Friend 👏👌
Nice information Amar prasad sir, vedio end hagide gothagilla keep rocks❤
Woooooow super❤️
Voice is super ....good efforts god bless you
Well done💯👍
Please add something about Rashtrakoota emperor Amoghavarsha Nrupatunga, who is considered as one of the four greatest rulers of the world. Some mention of two Kannada emperors who conquered north India is desirable. One more important inclusion is to be made of the Shatavahanas and Kanishka.
Very very important news 👏🙌👌
Superb information brother👌👌👌👌👌, adara nivu tymurana dali bagge helila, tymura nama deshadinda kolle hodeda bagge helbekitu......
Good 👍 information. Thanks
Dear Team,
I really appreciate your effort very nicely presented and covered . Excellently explained.
small spelling correction in video correction requires word called Independence.
🙏❤️ chandrashekar
ತುಂಬಾ ಅದ್ಭುತ ಪ್ರಯತ್ನ❤
ಸೂಪರ್,
ಆದರೆ ಅಲೆಕ್ಸಾಂಡರ್ ಭಾರತದಲ್ಲಿ ಸೋತು ವಾಪಾಸು ಹೋದ,
ಹೌದು ಸರ್ ಖಂಡಿತ
You are telling truth
Secularism maddu thinnuvarige hange helabedi Sir.. ivanobba secular ansuthe.. nodi Akbar the great ante.. swathantra Mahathma ghandi inda mathra bandide anno reethi helthane..
@@pradeepkumar9454 ಅಷ್ಟು ಕಷ್ಟ ಪಟ್ಟು ಹೋರಾಡಿ ಗೆದ್ದ ರಾಜ್ಯವನ್ನ ಬಿಟ್ಟು ಕೊಡುವಷ್ಟು ಅಲೆಗ್ಸಾಂಡರ್ ಒಳ್ಳೆಯವನು ಆಗಿರಲಿಲ್ಲ ....
@@pradeepkumar9454 ನಿಜವಾಗಿಯೂ ಅಲೆಕ್ಸಾಂಡರ್ ಭಾರತದ ಬಲಿಷ್ಠವಾದ ಗಜಪಡೆ ಮುಂದೆ ಅಲೆಕ್ಸಾಂಡರ್ ಸೊತು ಶರಣಾಗತಿಯಾದ. ಅಲೆಕ್ಸಾಂಡರ್ ನ ಗುರಿ ಇಡಿ ವಿಶ್ವವನ್ನು ಗೆಲ್ಲುವುದಾಗಿತ್ತು, ಆದರೆ ಭಾರತದಲ್ಲಿ ಅವನ ಕನಸು ನುಚ್ವುನೊರಾಗಿತ್ತು.
ತುಂಬಾ ಸುಂದರ ವಾಗಿದೆ tq
Great sir. Proud to be an Indian 🇮🇳🇮🇳🇮🇳
Very nice video.tqu masta maaga
5:37 Ashokana maga bindusaara alla sir .. bindusarana maga Ashoka
Houdu..
Correct
Ashokhana maga Mahendra
ಸೂಪರ್ ಅಣ್ಣಾ 👌👌
Jay mulanivasi Jay bheem Jay amar prasad ❤❤
ತುಂಬಾ ಒಳ್ಳೆ ಸಂದೇಶ ಸರ್ 💐
What about Ambedkar Era..? The father of modern India.. liberty , equally and fraternity..👍
Nice👍
Sir ethihasadalli nadediruva sathyagalannu matra heli, alde patya pusthakadalli thirichiruva sullannu punha heli yenu prayojana sir🙏
Great 👍 information for every individual Indians ir thnks for your valuable information sir...!!!!!
Good move - I would suggest to cover each topic in detail and in parts that will be a definitely good history material for all.
ಧನ್ಯವಾದಗಳು ಸರ್ ಇದೆ ರೀತಿ ಇತಿಹಾಸದ. ವಿಡಿಯೋಗಳನ್ನ ಮಾಡಿ. ತುಂಬಾ ಚೆನ್ನಾಗಿದೆ ನಾವು ಓದಿದ್ದು ಮರೆತರು ನಿಮ್ಮ ದ್ವನಿಯಿಂದ ಕೇಳಿರ್ತೀವಲ್ಲ ಅದು ನೆನಪು ಮಾಡುತ್ತೆ ಅಷ್ಟೊಂದು ಸ್ಪಷ್ಟತೆ ಇರುತ್ತೆ ನಿಮ್ಮ ದ್ವನಿಯಲ್ಲಿ 🙏ಸರ್.
South Indian dynasties like Rashtrakoota, Hoysala, Chola, Chera, Pandya and north dynasties like Rajpoot are missing in this video.
Good job 👌
Great presentation and hats off to your sincere efforts. Pls include Kittur Rani channamma in the freedom fights section. She was the first to fight against British for freedom in 1823 before Jhansi rani.
Many mistakes are here, apart from them, this video gives many more information. Good job is done by the team. Thank you!!
Ooooo geneos can u plzz make a currect video.., what mistakes u got to know hear
Super sirrr 💖💖💖💖
*back ground music swalp jyasti idre mai jumm antittu* i sapport you sir
ಅತ್ಯಂತ ಚಂದ ಮತ್ತು ವಿವರ❤
Sir what about pandiyan kingdom when it exists
Tq .e video galu nanna mullavanu thilisuthadhe.nanu 3years odhidha history na 20min arhamadisibittri
Everything is ok... Bt why did not added "BHAGATH SINGH"... He is one legend.. you must say his name...
We have pulikeshi 👍🏻🔥
ಧನ್ಯವಾದಗಳು ಸಲ್ ನಿಜಕ್ಕೂ ಭವ್ಯ ಭಾರತದ ಇತಿಹಾಸವನ್ನು ತುಂಬಾ ರೋಚಕವಾಗಿ ವಿವರಿಸಿದ್ದೀರಿ
Pourava sotha antha heg helthiddira justification kodi sir.. Alexander virudda sothiro rajaru galna jeevantha bitte illa..
Correct porus virudda Alexander sotha but evru tappagi helta edare
ಲೇ ಸೂಳೆ ಮಗನೇ, ನೀನೂ ಬಲಪಂಥೀಯರಾ ಇತಿಹಾಸದಂತೆಯೇ ಇದೇ. ಇದರಲ್ಲಿ ನೂರಾರು ಮಿಥ್ಯ ಬುರುಡೆ ಪೊಳ್ಳು ಸುಳ್ಳುಗಳನ್ನು ತುಂಬಿದ್ದಿರೀ.
Awesome ❤
"tell about the 2nd india Guyana story"
Super information bro
Shivaji yannu maretiruviri ,avarannu maretare Ashoka,Sri Krishna devarayananne maretante
Providing chatrapari shivaji History in next episode sir
Great work and Presentation🎉
Super Sir 🙏🙏👏👏🤝
ನಿಮ್ಮ ಧ್ವನಿ ಮತ್ತು ವಿವರಿಸುವ ರೀತಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು
Excellent ......
ಅತ್ಯುತ್ತಮವಾಗಿ ಪ್ರಸ್ತುತ ಮಾಡಿದ್ದಿರಾ. ಧನ್ಯವಾದಗಳು.
News Chanel No1💯super sir
Very good. Enpormesoun. Great thanks for all the best wishes
Very nice video t,y
Superb video..... Mast maga team..... Keep it up