The Great Ashoka ❤️🔥 After I'm watching complete Chakravarty Ashoka serial. Always I'm love to Read and here Ashoka story ❤️🔥 From your voice this story got more power thanks for informative videos ❤️❤️❤️this my favourite you tube channel❤️
Ashoka the Great, last week I finished watching the whole series of Chakravarthy Ashoka on JioCinema apps in Kannada, beautiful production of the series, hats off to the production team.
Its universally accepted that Ashoka is one among the 50 most influential personalities in human history. 1st king to ever have veterinary clinics for animals, introducing human rights for prisoners & many such radical ideas introduced more than 2000 years ago.
ಇತಿಹಾಸದ ಕಥೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಬಾ ಖುಷಿಯಾಯಿತು ಆದರೆ ಇತಿಹಾಸ ಮತ್ತು ಪೌರಾಣಿಕ ಕಥೆಗಳಿಗೆ ಆದಷ್ಟು ಕನ್ನಡ ಭಾಷೆಯನ್ನು ಸೇರಿಸಿದರೆ ಕೇಳಲು ಚೆನ್ನಾಗಿರುತ್ತದೆ ನಿಮಗೆ ಧನ್ಯವಾದಗಳು
Ashoka the great, I wonder how he united whole indian sub continent started from north west pakistan to south India...also its great humanity he showed later Kalinga war, usually kings showed their greatness by wars, but king Ashoka showed courage by peace loving, creating universal dhamma, learning and spreading buddhism prinicples...most inspiring king of India..Ashoka Chakravarthy jayavagali
Seems to be more complete than what is taught in schools. If only we had the present political leaders in India are for the well being of public as they promised, India would have been a big developed country now.
The visionary The man who knows the far future Land is not permanent Gold is not permanent Life is not permanent But where as works and ethics is far ever
Heart touching video sir naavu manushyare alva naavyake avratara hochne madalla sir ivre alva sir namgella adarsha astondu kruri manushya Hegella soft attard alva istella nijvaglu nange gottirlilla sir tumba chanagide sir ashok na history thank you sir we video gaati❤️♥️🌷🌷🌹🌹🌸🌸💐💐💐💐
ನಮೋ ಬುದ್ಧಾಯ ಜೈ ಭೀಮ್ 🙏💙 ಜೈ ಅಶೋಕ ಚಕ್ರವರ್ತಿ ✨✨✨✨
ಸತ್ಯಮೇವ ಜಯತೆ 👏👏👏
ಸಾಮ್ರಾಟ ಅಶೋಕ ನಿಮಗೆ ಅನಂತಾನಂತ ನಮಸ್ಕಾರಗಳು 👏🙏🙏🙏
"ದೇವನಾಂ ಪ್ರಿಯಾ ಅಶೋಕ"♥️👑
ಅಶೋಕ ದಿ ಗ್ರೇಟ್ 💖💖💖💖💖💖💖
👍👍
😅😅😮bhul😊s bbye😅😮aa book😮 yaar❤hv/@@shanmukhashankukha9837
ಸರ್, ಅದ್ಬುತ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು
ಸರ್ ಆಚಾರ್ಯ ಚಾಣಕ್ಯರ ಬಗ್ಗೆ ಒಂದು video ಮಾಡಿ . 🙏🙏🙏
ಅಶೋಕ ಚಕ್ರ ಹಾಗೂ ಅಶೋಕ ಸ್ಥಂಭದ ಬಗ್ಗೆ ಇನ್ನೂ ಆಳವಾದ ಮಾಹಿತಿ ನೀಡಿ… good work@MasthMagaa👏
ಅಶೋಕ ದಿ ಗ್ರೇಟ್ ❤❤❤
ನಮೋ ಬುದ್ಧ ಜೈ ಸಾಮ್ರಾಟ್ ಅಶೋಕ ✊️💙
ದೇವನಾಮ್ ಪ್ರಿಯ ಆಶೋಕ🙏🙏
❤🌹🙏🚩
ನಮ್ಮ ಮುಂದಿನ ಪೀಳಿಗೆ ಇನ್ನೂ ಹೆಚ್ಚು ಹೆಚ್ಚು ದೇವನಾಂಪ್ರಿಯರ ಬಗ್ಗೆ ತಿಳಿದುಕೊಳ್ಳಲಿ. ಕ್ರೂರಿ ಮೊಘಲರ ಪಾಠ ಕಿತ್ತು ಹಾಕಿ.
ಅಮರ ಪ್ರಸಾದರವರೇ ನಿಮ್ಮ ನಿರೂಪಣೆ ಅತ್ಯಂತ ಸ್ಫೂಟವಾಗಿ ಶಬ್ದ ಭಂಡಾರ ಶ್ರೀಮಂತವಾಗಿ ಕೇಳಬೇಕು ಕೇಳ್ತಾ ಇರಬೇಕು ಕೇಳ್ತಾನೇ ಇರಬೇಕು ಅನ್ಸುತ್ತೆ ನಿಮ್ಮಿಂದ ಹೊರಡುವ ಪುಂಕಾನುಪುಂಕ ಶಬ್ದಗಳಿಗೆ ಮನಸೋತಿದ್ದೇವೆ 👌🙏
ತುಂಬಾನೇ ಮಹತ್ವಪೂರ್ಣವಾದ Leader story. ಸೊಗಸಾಗಿ ವಿವರಿಸಿದ್ದೀರಿ ಅ.ಪ್ರ. ಅವರೇ. ತುಂಬಾ ತುಂಬಾನೇ ಇಷ್ಟ ಆಯಿತು ಇವತ್ತಿನ episode. Thank you so very much Team 🙏
ಅಶೋಕ್... ಬುದ್ಧ... ಅಂಬೇಡ್ಕರ್ ಹಿಂತಾ ಮಹಾನ್ ವ್ಯಕ್ತಿ ಗಳು...... ನಮ್ಮೋರು ಅಂತಾ ಹೇಳ್ಕೊರೋಕೆ ನಂಗೆ ಹೆಮ್ಮೆ ಆಗುತ್ತೆ............. ನಮೋ ಬುದ್ಧಯ......ಅಶೋಕ್ ಸಾಮ್ರಾಟ್.... ಜೈ ಜೈಭೀಮ್....... ಜೈ ಸಂವಿಧಾನ.... 💙🙏💙💙💙💙💙💙
The Great Ashoka ❤️🔥 After I'm watching complete Chakravarty Ashoka serial. Always I'm love to Read and here Ashoka story ❤️🔥 From your voice this story got more power thanks for informative videos ❤️❤️❤️this my favourite you tube channel❤️
ತುಂಬಾ ಸ್ಪಷ್ಟವಾಗಿ ವಿವರಣೆ ನೀಡುತ್ತಿರಾ ಸರ್ ,ಧನ್ಯವಾದಗಳು ಸರ್ ನಿಮ್ಮಗೂ ನಿಮ್ಮ ತಂಡದವರಿಗೂ.
ಇದೇ ರೀತಿ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಮಾಹಿತಿ ನೀಡಿ ಸರ್ 👍👍👌👌
ತುಂಬಾ ಧನ್ಯವಾದಗಳು ಅಮರ್ ಪ್ರಸಾದ್ ಸರ್ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಸಾಮ್ರಾಟ್ ಅಶೋಕನ ಬಗ್ಗೆ
ನಾನು ಈ video nodoku ಮುನ್ನ, ಜೈ ಅಶೋಕ ಚಕ್ರವರ್ತಿ ಅಂತ ಹೇಳೋಕೆ ಇಷ್ಟ ಪಡ್ತೀನಿ 🙏🏻💪🏻⚔️💥💙
✨ ದಿ ಗ್ರೇಟ್ ಇಂಡಿಯನ್ ಲೆಜೆಂಡ್ ಅಶೋಕ ಸಾಮ್ರಾಟ್ ದೇವನಾಂಪ್ರಿಯ ಅಶೋಕ ✨👌🏻✨❤️
ಅದ್ಭುತವಾಗಿ ವಿವರಣೆ ಮಾಡುತ್ತೀರಾ ಅಮರ್ ಪ್ರಸಾದ್ ಸರ್
ಬುದ್ಧರ ಭೋಮಿಯ ವಿಜ್ಞಾದ ಧರ್ಮ ಕಟ್ಟಿದರು the grate samrat ಅಶೋಕ್ ಮಹಾರಾಜ 🇮🇳🇮🇳🇮🇳🌷🌷🌷🌷🌷🌷🌷
ಅಶೋಕ ದಿ ಗ್ರೇಟ್ ✌️✌️.
ಸ್ವಲ್ಪ ಎಮೋಶನಲ್ ಆದ್ರಿ ನೀವು.
ನಮಗೂ ಹಾಗೆ ಅನಿಸ್ತು.
ಸಾಮ್ರಾಟ್ ಅಶೋಕ ಮಹಾಶಯ.....the great....
ಅಶೋಕ್ ಸಾಮ್ರಾಟ್ 🔥🔥🔥🚩🚩🚩
Flag adalla 😂😂😂 ,☸️
@@hemanthrajhs1369🚩to ☸️
@@hemanthrajhs1369hindu 🕉️ dharmadinda baudda dharmakke converr agirodu
Indian constitution ಬಗ್ಗೆ video ಮಾಡಿ sir
Sir ದಯವಿಟ್ಟು
ಆಚಾರ್ಯ ಚಾಣಕ್ಯ ಮತ್ತು ಚಂದ್ರಗುಪ್ತಅವರ
ಇತಿಹಾಸ ತಿಳಿಸಿಕೊಡಿ.
ಸು ರುದ್ರಮೂರ್ತಿ ಶಾಸ್ತ್ರಿಗಳ ಚಾಣಕ್ಯ ಕಾದಂಬರಿ ಓದಿ
Pocket fm allide
Ashoka the Great, last week I finished watching the whole series of Chakravarthy Ashoka on JioCinema apps in Kannada, beautiful production of the series, hats off to the production team.
So nice sir, ನಮ್ಮ ಹಿಂದೂ ಧರ್ಮ, ಹಾಗೂ ಮೂಲ ಭಾರತದ ಮಾಹಿತಿ ಕೊಡಿ .
ನಮ್ಮ ದೇಶದ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳು ಮತ್ತೆ ತೀರ್ಪುಗಳ ಬಗ್ಗೆ video ಮಾಡಿ sir...
Yes
Yes
Howdu thumba important idu
Yes we need that sir
Yes
ಅಶೋಕ ಇಸ್ ಕಿಂಗ್🔥🔥🔥🔥🙏🙏🙏
ಸರ್ ನೀವು ಹೇಳಿದ್ದ information 2puc history. Lesson 4-ಪ್ರಾಚೀನ ಯುಗ 4.3 ಮೌರ್ಯರು ಚಂದ್ರಗುಪ್ತ ಮೌರ್ಯ ಕೌಟಿಲ್ಯ
ಪಾಠದಿಂದ ಆರಿಸಿದ್ದೀರಿ
Bro Ella kade history onde irodu
ನೈಜ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು
ಒಳ್ಳೆ ಮಾಹಿತಿ ಕೊಡ್ತೀರಾ sir
ತುಂಬು ಹೃದಯದ ಅಭಿನಂದನೆಗಳು
Its universally accepted that Ashoka is one among the 50 most influential personalities in human history. 1st king to ever have veterinary clinics for animals, introducing human rights for prisoners & many such radical ideas introduced more than 2000 years ago.
ಸರ್ ನಾನು ಕೂಡ ಇತಿಹಾಸ ಉಪನ್ಯಾಸಕ ಆದ್ರೆ ನಿಮ್ಮ ಉಪನ್ಯಾಸಕ ನಾನು ಕೇಳ್ತಾ ಇದ್ರೆ ರೋಮಾಂಚನ ಆಗತ್ತೆ
Thanks
ವಿಜಯನಗರ ಸಾಮ್ರಾಜ್ಯ ಬಗ್ಯೆ ವಿಡಿಯೋ ಮಾಡಿ ಸರ್ 🙏🙏
ಇತಿಹಾಸದ ಕಥೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಬಾ ಖುಷಿಯಾಯಿತು ಆದರೆ ಇತಿಹಾಸ ಮತ್ತು ಪೌರಾಣಿಕ ಕಥೆಗಳಿಗೆ ಆದಷ್ಟು ಕನ್ನಡ ಭಾಷೆಯನ್ನು ಸೇರಿಸಿದರೆ ಕೇಳಲು ಚೆನ್ನಾಗಿರುತ್ತದೆ ನಿಮಗೆ ಧನ್ಯವಾದಗಳು
ಜೈ ಭೀಮ್ ಜೈ ಅಶೋಕ್
Bsdk
Addicted for true news loves a lot ❤️
Supper sir 👍, "ಆಚಾರ್ಯ ವಿಷ್ಣುಗುಪ್ತ ಚಾಣಕ್ಯರ " motivational video ಮಾಡಿ
ಚಾಣಕ್ಯರವರ 'ಚಾಣಕ್ಯನೀತಿ"ಗಳನ್ನು ತಿಳಿಸಿಕೊಡಿ ಸರ್
ಸರ್ ದಯವಿಟ್ಟು ಚಾಣಕ್ಯ ರ ಬಗ್ಗೆ ಒಂದು ವಿಡಿಯೋ ಮಾಡಿ
ಸೂಪರ್ ಟಾಪಿಕ್ 🥰🥰🥰ನಮೋ ಬುದ್ಧಯಃ
ಸತ್ಯಮೇವ ಜಯತೆ.. ❤️❤️🙏🏻🙏🏻
ಅಶೋಕ ಚಕ್ರವರ್ತಿ 🙏🙏🙏
ಫೆಂಟಾಸ್ಟಿಕ್ marvolous... ವೆಲ್ information.. u r well talkative n fluency of kannada.. spr sir.. am biggest ಫ್ಯಾನ್ of ur talkative captaincy of ಕನ್ನಡತನ
ಈ ಕಷ್ಟ ಅನ್ನೋದು ರಾಜಾದಿ ರಾಜರನ್ನು ಬಿಡಲಿಲ್ಲ 🙏🙏🙏🙏🌷🌷🌹🌹💐💐🇮🇳🇮🇳🇮🇳❤️❤️❤️
ಅಶೋಕ ಸೂಪರ್ 😍
Chaanukya my. Life best teacher 😍😍😍😍🥰🥰🥰🔥🔥🔥🚩🚩🚩🚩🙏🙏
Ashoka the great, I wonder how he united whole indian sub continent started from north west pakistan to south India...also its great humanity he showed later Kalinga war, usually kings showed their greatness by wars, but king Ashoka showed courage by peace loving, creating universal dhamma, learning and spreading buddhism prinicples...most inspiring king of India..Ashoka Chakravarthy jayavagali
ಅಶೋಕ ಮಹಾಶಯ 🔥
Seems to be more complete than what is taught in schools. If only we had the present political leaders in India are for the well being of public as they promised, India would have been a big developed country now.
Super anna👌👌👌
ಹಿಂದೂ ಇದು ಧರ್ಮ ಅಲ್ಲಾ ಇದು ಒಂದು ಜೀವನ ಪದ್ದತಿ 💙🇮🇳
❤ ಜೈ ಬುದ್ಧಾಯ ನಮಃ
Dear amar prasad your speeches n pronounciation are very excellent. N also your memory. God bless u for your truthful service. Thanks a lot.
Ultimately Ashoka had become Great king. ದೇವಾನಾಂ ಪ್ರಿಯ ❤🙏
ಶೋಕ ಇಲ್ಲದವ, ಅಶೋಕ. ಸಾದಾ ಆನಂದ ವಾಗಿರುವವನು
I am from Sri Lanka.
Can you please put English subtitles? I sense this presents lot more information than what we read in the popular narrative,
ಕನ್ನಡ ಕಲಿ ಗುರು ಬೇಗ....
@@sanjaymsanju8437 atleast he is into a kannada based RUclips vid acknowledge that
@@sanjaymsanju8437
Can you learn Sinhalese language 😅
@@sigma_the_lone_wolf___😅😅😅😅😅😅
The great Buddhism peace full religion🙏🙏
ಇತಿಹಾಸದ ವಿಷಯಗಳನ್ನು ಇದ್ದಿದ್ ಇದ್ದಂಗೆ ಹೇಳುವಂತ ಇದೇ ತರದ ವೀಡಿಯೋಸ್ಗಳನ್ನು, ಈಗಿನ ಪೀಳಿಗೆಗೆ ಇನ್ನಷ್ಟು ಹೆಚ್ಚು ನೀಡಿ ಅಮರ್ ಸರ್.🙏
Indian history in brief... "Ashoka the great and rest of the Indian kings.."
ಅದ್ಬುತವಾದ ವಿವರಣೆ sir 🙏💐💐💐💐
Wow what a leader Ashok is really great king of India
ವಿಕ್ರಮಾದಿತ್ಯ ಸಾಮ್ರಾಟನ ಬಗ್ಗೆ ತಿಳಿಸಿಕೊಡಿ
Yes bro..... Same question...... ವಿಕ್ರಮಾದಿತ್ಯ ನ ಮುಂದೆ ಯಾವ ಅಶೋಕನು ಇಲ್ಲ
Nice information about Ashoka the legend.
ದುಃಖ ಇಲ್ಲದವನು ಯವುನೋ ಅವನೇ ಅಶೋಕ❤
ಸರ್ ಸಮುದ್ರ ಗುಪ್ತ ನ ಬಗ್ಗೆ ವಿಡಿಯೋ ಮಾಡಿ
"ದೇವಾನಾಂ ಪ್ರಿಯ ಅಶೋಕ" 🔥
Sir, masth magga channel ಬೇಳದು ಬಂದ ಅಭಿವೃದ್ಧಿಯಾದ ದರಿ video madi
ಉತ್ತಮ ಉಪನ್ಯಾಸ 👏👏🥰
Fan of Ashoka the great
Very very important message
The great Ashok chakravarthy
Thanks sir
I think most of the viewers hit the like button before listening story , I love your voice sir 😍😍
Ashoka maharaja namma favorite Raja,avara history study madidini sir thumbs intresting history,great raja..olle raja..
Very nice message Amar Prasad sir thank you 🙏🏻💐
My fovret king Ashoka ❤👑
ಜೈ ಭೀಮ್ ಜೈ ಅಶೋಕ್ 🙏
ಧರ್ಮೋ ರಕ್ಷತಿ ರಕ್ಷಿತಃ 🙏🙏🙏🚩🚩🚩
ನಮ್ಮ ಮಸ್ಕಿ ಅಶೋಕ ಶಿಲಾಶಾಸನ ಅದ್ಭುತ ನಾವು ಮಸ್ಕಿಯ ದೇವನಾಂಪ್ರಿಯ ಅಶೋಕ ಚಕ್ರ ಅಶೋಕನ ಶಿಲಾಶಾಸನ ಒಂದು ಬಾರಿ ಬೇಟಿ ಮಾಡಿ
ಇಮ್ಮಡಿ ಪುಲಕೇಶಿ ಬಗ್ಗೆ ವಿಡಿಯೋ ಮಾಡಿ ಫಸ್ಟ್
ನನ್ನ ಹೆಸರು ಅಶೋಕ ಕುಶಿ ಇದೆ ನನಗೆ ನಮ್ಮ ಅಪ್ಪ ಅಮ್ಮ ಆ ಹೆಸರು ಕಟ್ಟಿದ್ದಕ್ಕೆ
👍
Pulikeshi
Vikramaditya
Amoghavaraha
Evra bagge heli
Great work sir🕉🔱❤
ರಾಜ ವಿಕ್ರಮಾದಿತ್ಯ ಅವರ ಬಗ್ಗೆ ಮಾಹಿತಿ ಕೊಡಿ ಸರ್
Sir please make video about chatarapathi shivaji and shubhash chandra bose they are also great leaders and inspiration for so many people
Kannadigas are lucky to have this channel 🙏🏻😇
The Greatest Asoka...jay Bhudiest 🙏🙏💐💐🌹💓
Namma Hindu Raja Krishnadevaraaya Emmadi Pulakeshi Harshavardhana Shivaji Prithviraj Chowan jai
Hindu Raja ashoka ji ❤
@@Indiangirl-sh6kd🤣🤣🤣🤣🤣
ದೇವ ನಾಂ ಪ್ರಿಯಾ ಪ್ರಿಯದರ್ಷಿ ಅಶೋಕ
Excellently ruled Ashoka Chakravarty
Background of Ashoka is like a Hitler Germany
Ashoka pillar of humanity 🙏
Great samrat chakravarthy ashoka❤❤❤❤❤❤❤❤❤
Literally i was waiting for this episode. Thank you Amar. Appreciates ur efforts and research on this content.
Pls Make Video On Immadi Pulikeshi 🚩
🚩🚩🚩
Indian no 1 largest mauryan empire ⚔️
The visionary
The man who knows the far future
Land is not permanent
Gold is not permanent
Life is not permanent
But where as works and ethics is far ever
ಆಚಾರ್ಯ ಚಾಣಕ್ಯರ ಬಗ್ಗೆ ಹೇಳಿ ಬ್ರೋ 👌👍
ಪುನರ್ಜನ್ಮ ದ ಬಗ್ಗೆ ಬುದ್ಧ ಎಲ್ಲೂ ಹೇಳಿಲ್ಲಾ ಸರ್........ ನಿಮ್ಮ ವಿಡಿಯೋ super
The great 👍