@@Kumar-fx8glಪ್ರಶ್ನೆ ಅದಲ್ಲ ಅಣ್ಣಯ್ಯ ಮೊದಲಿನಿಂದಲೂ ರಿಸರ್ವೇಶನ್ ಪಡೆದು ಕ್ರಿಶ್ಚಿಯನ್ ಆಗಲು ಹೊರಟಿರುವ ಮುಸ್ಲಿಮರಿಗೆ ತಮ್ಮ ಎಲ್ಲ ಬೆಂಬಲ ಕೊಡುವ ಹಿಂದೂಗಳನ್ನು ವಿರೋಧಿಸುವ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ರುವ ನಮ್ಮ ಸಹೋದರರು ಮತ್ತು ಮುಸ್ಲಿಂ ಕ್ರಿಶ್ಚಿಯನ್ನರು ಕುಂತಿದ್ದಾರೆ ಆಯಕಟ್ಟಿನ ಪ್ರದೇಶಗಳಲ್ಲಿ ಅಲ್ಲಿ ನಮ್ಮ ಸನಾತನ ನಡೆಯುವುದಿಲ್ಲ ಅಲ್ಲೇನಿದ್ದರೂ ಕ್ರಾಸ್ ಬ್ರೀಡ್ ಗಳ ಸಂಪತ್ತಿನ ಮೇಲುಗೈ
ಗುರುಗಳೇ ನಿಮ್ಮ ಮಾತಿನಲ್ಲಿ ನಮ್ಮ ದೇಶದ, ನಮ್ಮ ಸನಾತನ ಧರ್ಮದ ಬಗ್ಗೆ ಕೆಳುವದು ಬೇರೆ ರೀತಿಯ ಅನುಭವ ಆಗುತ್ತದೆ. ಅಂದ್ರೆ ನೀವು ವಿವರಿಸುವ ರೀತಿ ಬಹು ಬೇಗ ತಿಳಿಯುತ್ತದೆ ಇದಕ್ಕೆ ನಿಮಗೆ ತುಂಬು ಹ್ರದಯದ ದನ್ಯವಾದಗಳು 🙏💐
SIR, your media knowledge is amazing for the public.Hats off to your media awarness not only in HISTORY , but also in BHARATHA MATHAY'S present ongoing political matter. Thank you SIR❤
ಸರ್ ನಮ್ಮ ದೇಶದ ನೆಪೋಲಿಯನ್ ಬಗ್ಗೆ ಅಪಾರ ಸಲಹೆ ನೀಡಿದೆ ನಿಮಗೆ🙏🏼🙏🏼🙏🏼 ಹಾಗೆ ನೆಪೋಲಿಯನ್ ಬೋನಾಪಾರ್ಟೆ ಬಗ್ಗೆ ತಿಳಿಸಿದ್ದೀರಿ ಬಿಡಿ ಸರ್ ನಿಮ್ಮ ದೊಡ್ಡ ಅಭಿಮಾನಿ ನಾನು sir ತುಂಬಾ ಸುಮಧುರ ಕಂಠದಿಂದ ನಿಮ್ಮ vivaren ಇರತ್ತೆ ಗುರುಗಳೇ ❤❤❤🎉🎉🎉
ಗುರುಗಳೇ ದಯವಿಟ್ಟು ಪ್ರತಿ ದಿನ ಈಗೆ ನಮ್ಮ ಭರತ ಖಂಡದ ಇತಿಹಾಸದ ಒಂದು ಸಂಚಿಕೆ ಕೊಡಿ.
Super stores
ಹೌದು ಸರ್ ❤
Sir ಈಗೆ ಅಲ್ಲ ಹೀಗೇ ಸರಿಯಾದ ಪದ
Nice information sir samudra guptan bage sakstu sari odidene
Vedantha share@@Santhosh-pr1gl😮😮😮😮
ಸಾವಿರ ಕದನಗಳ ಸರದಾರ ಸಮುದ್ರಗುಪ್ತ❤
ಇಂತಹ ವಿಷಯ ನಮ್ಮ ಪಠ್ಯಪುಸ್ತಕ ಪ್ರಕಟಿಸುವವರಿಗೆ ಗೊತ್ತಿರಬೇಕು ನಮ್ಮ ದುರ್ದೈವ
Most corrupted government Karnataka
ಅವರಿಗೆ ಮೊಘಲ್ ದೊರೆ ಗಳ ಬಗ್ಗೆ ಅಷ್ಟೇ ತಿಳಿದಿರುವುದು
@@Kumar-fx8glಪ್ರಶ್ನೆ ಅದಲ್ಲ ಅಣ್ಣಯ್ಯ ಮೊದಲಿನಿಂದಲೂ ರಿಸರ್ವೇಶನ್ ಪಡೆದು ಕ್ರಿಶ್ಚಿಯನ್ ಆಗಲು ಹೊರಟಿರುವ ಮುಸ್ಲಿಮರಿಗೆ ತಮ್ಮ ಎಲ್ಲ ಬೆಂಬಲ ಕೊಡುವ ಹಿಂದೂಗಳನ್ನು ವಿರೋಧಿಸುವ ವಿದೇಶಿ ಶಕ್ತಿಗಳ ಕೈಗೊಂಬೆಯಾಗಿ ರುವ ನಮ್ಮ ಸಹೋದರರು ಮತ್ತು ಮುಸ್ಲಿಂ ಕ್ರಿಶ್ಚಿಯನ್ನರು ಕುಂತಿದ್ದಾರೆ ಆಯಕಟ್ಟಿನ ಪ್ರದೇಶಗಳಲ್ಲಿ ಅಲ್ಲಿ ನಮ್ಮ ಸನಾತನ ನಡೆಯುವುದಿಲ್ಲ ಅಲ್ಲೇನಿದ್ದರೂ ಕ್ರಾಸ್ ಬ್ರೀಡ್ ಗಳ ಸಂಪತ್ತಿನ ಮೇಲುಗೈ
ರಾಜ್ಯ ಸರಕಾರ ನಡೆಸುವ ಎಲ್ಲ ತರಹದ ಪರೀಕ್ಷೆಗಳಿಗೆ ತುಂಬಾನೆ ಉಪಯುಕ್ತ ಮಾಹಿತಿ ನೀಡಿದ ನಿಮಗೆ ಹೃದಯ ಪೂರ್ವಕ ಧನ್ಯವಾದಗಳು ಸರ್...... ❤❤
ಹೀಗೆ ಮುಂದುವರಿಯಲಿ............ 🥰
ಹೀಗೆ ಮುಂದುವರಿಯಲಿ ನೈಜ ಇತಿಹಾಸ ತಿಳಿಸಿ ❤👌
ಜೈ ಸಮುದ್ರ ಗುಪ್ತ ❤️🥰😍💥💥😊
old ಮೀಡಿಯಾ ಮಾಸ್ಟರ್ is back 🤩🤩🤩🤩
ನಮಸ್ತೆ ಗುರುಗಳೇ 🙏
ಜೈ ಭುವನೇಶ್ವರಿ
ಓಂ ನಮಃ ಶಿವಾಯ 🙏🕉️🚩
ಗುರುಗಳೇ ನಮ್ಮ ದೇಶದ ಇತಿಹಾಸ ನ ನಿಮ್ಮ ಮಾತಿನಲ್ಲಿ ಕೇಳ್ತಿದ್ರೆ, ನಮ್ಮಲ್ಲಿ ರೋಮಾಂಚನ ಆಗುತ್ತೆ, ನಾವು ಭಾರತೀಯರು ಅಂತ ಹೆಮ್ಮೆ ಆಗುತ್ತೆ. ಜೈ ಭಾರತ ಮಾತೇ 🇮🇳🇮🇳
ಹೊಲಸು ರಾಜಕೀಯ ಬಿಟ್ಟು ಭಾರತ ಇತಿಹಾಸ ತಿಳಿಸಿ ಕೊಡಿ sir ತುಂಬಾ ದಿನವಾಗಿತ್ತು ನೋಡೀ
ಗುರುಗಳೇ ನಿಮ್ಮ ಮಾತಿನಲ್ಲಿ ನಮ್ಮ ದೇಶದ, ನಮ್ಮ ಸನಾತನ ಧರ್ಮದ ಬಗ್ಗೆ ಕೆಳುವದು ಬೇರೆ ರೀತಿಯ ಅನುಭವ ಆಗುತ್ತದೆ. ಅಂದ್ರೆ ನೀವು ವಿವರಿಸುವ ರೀತಿ ಬಹು ಬೇಗ ತಿಳಿಯುತ್ತದೆ
ಇದಕ್ಕೆ ನಿಮಗೆ ತುಂಬು ಹ್ರದಯದ ದನ್ಯವಾದಗಳು 🙏💐
ನಮಸ್ತೆ ಅಣ್ಣ ಮೀಡಿಯ ಮಾಸ್ಟರ್ ಹಾಗೂ ರಾಘವೇಂದ್ರ ಅಣ್ಣ❤ 🚩ಜೈ ಹಿಂದ್ 🚩ಜೈ ಶ್ರೀ ರಾಮ್ 🇮🇳ಜೈ ಭಾರತ್ 🇮🇳
Hi bro
@@saiprasad7087 ನಮಸ್ತೆ 🙏
ಸರ್ ಈ ವಿಷಯವನ್ನು ನಮ್ಮ ಕಾಲೇಜಿನಲ್ಲಿ ನಿನ್ನೆ ಅಷ್ಟೆ ಹೇಳಿದ್ದರು. ಆದರೆ ಅಲ್ಲಿ ಏನು ಅರ್ಥ ಆಗಲಿಲ್ಲ ಈ ಸಂಚಿಕೆಯನ್ನು ಹೀಗೆ ಮುಂದುವರಿಸಿ ಗರುಗಳೇ
ಸದಾ ನಿಮ್ಮ ಅಭಿಮಾನಿಯಾಗಿ ರಘು ಅಣ್ಣ❤
ಸಮುದ್ರಗುಪ್ತನನ್ನ ಭಾರತದ ನೆಪೋಲಿಯನ್ ಅನ್ನೋದಕ್ಕಿoತ ನೆಪೋಲಿಯನ್ ನನ್ನ ಫ್ರಾನ್ಸನ ಸಮುದ್ರಗುಪ್ತ ಅoತ ಕರೀಬಹುದಿತ್ತು.ನಮಗೆ ಕ್ರಿಶ್ತ ಪೂರ್ವದಲ್ಲಿ ಸಮುದ್ರಗುಪ್ತ ಬದುಕಿದ್ನೋ ಅಥವಾ ನೆಪೋಲಿಯನ್ ಬದುಕಿದ್ನೋ ಅನ್ನೋ ಅನುಮಾನ ಬರೋದoತೂ ಸಹಜ🎉
ಸಮುದ್ರಗುಪ್ತನ ಕಾಲ ಧೂಳಿ ಗೂ ಸಮನಲ್ಲ,,, ನೆಪೋಲಿಯನ್ "ಈ ಮಾತು 🔥🔥🔥sir,,🇮🇳🚩
ಹಿಂದೂ ಸಾಮ್ರಾಟ ಸಮುದ್ರ ಗುಪ್ತ🚩
ತುಂಬಾ ಒಳ್ಳೆಯ ವಿಡಿಯೋ ಗುರುಗಳೇ, ದಿನವೂ ಈ ರೀತಿಯ ಒಂದು ವಿಡಿಯೋ ಮಾಡಿ ❤❤
Gurugale nivu vaaradalli ondondu shalegalalli upanyasa madudre makkalige thumba olledu sir
ನಿಮ್ಮ ಧ್ವನಿಯಲ್ಲಿ ಇತಿಹಾಸ ಕೇಳುವುದೇ ದೊಡ್ಡ ಸಂತೋಷ.
ಇಮ್ಮಡಿ ಪುಲಿಕೇಶಿ 💛❤️
ಒಳ್ಳೆಯ ಮಾಹಿತಿ ಗುರುಗಳೆ 🙏 ಭಾರತದ ಹಿತಿಹಾಸದ ಬಗ್ಗೆ ನಿಮ್ಮ ಮಾಹಿತಿ ಈಗೆ ಮುಂದುವರಿಯಲಿ 👍🙏
ಗುರುಗಳೇ ನಮ್ಮ ರಾಜ್ಯದ ಮಹಾರಾಜರಗಳ ಬಗ್ಗೆ ಒಂದು ವಿಡಿಯೋ ಮಾಡಿ ಮುಖ್ಯವಾಗಿ ಇಮ್ಮಡಿ ಪುಲಿಕೇಶಿ ಅವರದ್ದು.... 🚩🙏
ಇಂತಹ ಭರತಭೂಮಿಯ ಮಹಾನ್ ವೀರರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು💝, ಇನ್ನೂ ಹಲವಾರು ಭರತಭೂಮಿಯ ವೀರರ ಬಗ್ಗೆ ತಿಳಿಸಿರಿ ಎಂದು ನನ್ನದೊಂದು ಮನವಿ🙏
ಜೈ ಹಿಂದ್ ಜೈ ಅಣ್ಣ❤
ಈ ಸಂಚಿಕೆ ತುಂಬಾ ಸುಂದರವಾಗಿ ಬಂದಿದೆ
ಇಂತಹ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಉಪಯುಕ್ತ ಆಗುತ್ತೆ ಸರ್.
ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು 🙏
ಒಳ್ಳೆಯ ಮಾಹಿತಿ ನೀವು ಚರಿತ್ರೆಯ ಮೇಸ್ಟ್ರಾಗಬೇಕಿತ್ತು. 🙏🙏🚩🚩
ನಮಸ್ತೆ ಸರ್ ನಿಮಗೆ ಧನ್ಯವಾದ 💐💐🙏🙏
ಸಮುದ್ರ ಗುಪ್ತನ ಮೊದಲ ಹೆಸರು-- ಕಛ್ 🔥🔥
Dhanyavadagalu gurugale hatsup is good massage sir thanks for you
ಜೈ ಅಹಲ್ಯ ಬಾಯಿ ಹೊಲ್ಕರ್ ಹಾಲುಮತ
ಮತ್ತಷ್ಟು ಮಗದಷ್ಟು ಭಾರತದ ಐತಿಹಾಸಿಕ ಘಟನೆಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ ಗುರುಗಳೇ....✍️
ಅ ಫೋಟೋ ಅಪ್ಪು 😢 ತರ ಕಾಣುಸ್ತಿದೆ😢😢😢
Yes appu boss tharane kanthirodu
ಹೌದು 13 ನಿಮಿಷ ಆಲ್ಲಿ
😟🥺
ಮತ್ತೆ ಇತಿಹಾಸಕ್ಕೆ ಮರಳಿದ ಮೀಡಿಯಾ ಮಾಸ್ಟರ್......❤❤
ವಿಡಿಯೋ ಕಾಗಿ ನಿಮಗೆ ತುಂಬಾ ಧನ್ಯವಾದಗಳು ಗುರುಗಳೇ❤😊
You are an genuine gem sir.. Only few can understand your hard work.. I hp
Thank you very much Sir
I studied in my school days about him but got clarity now
ಧನ್ಯವಾದಗಳು ಗುರುಗಳೇ ಅದ್ಬುತ ವಿವರಣೆ..
Happy ❤
ತುಂಬಾಮಹತ್ವವಾದ ಇತಿಹಾಸದ ಪರಿಚಯ ಸೂಪರ್
ಸರ್ ದಯವಿಟ್ಟು ನಮ್ಮ ದೇಶದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ವಿಡಿಯೋ ಮಾಡಿ. ನಮ್ಮ ಪಠ್ಯ ಪುಸ್ತಕಗಳಲ್ಲಿ ಇದರ ಬಗ್ಗೆ ಹೇಳೋದೇ ಇಲ್ಲ
Thank you sir
ನಿಮ್ಮನ್ ನೋಡ kushi ayathu sir
ಶುಭಸಂಜೆ ರಾಘು ಅಣ್ಣಾ ಜೈ ಸನಾತನ ಧರ್ಮ
Very proud to listen about our ancient India.. Really appreciable.. thanks for your information s..
Great
Jay Hind Jay Karnataka
Sir exalent massage sir thanks for you
ಧನ್ಯವಾದಗಳು ಸರ್👌👍
Excellent information to public
Very good information.
Thank you very much.
Jai Bhaarath.
Samudragupta great hero of bharat
ಧನ್ಯವಾದಗಳು ಸರ್ ❤❤❤
Sir ಬಾಜಿರವ್ ಪೆಶ್ವ ಬಗ್ಗೆ ವಿಡಿಯೋ ಮಾಡಿ.
Waiting for your history sir from long days
ಗುರುಗಳೇ 🙏
Gurugale gurupurnimeya... Vandanegalu🙏🙏
Super❤❤❤❤❤
ಕೆಂಪೇಗೌಡರ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಾಳೇ
SIR, your media knowledge is amazing for the public.Hats off to your media awarness not only in HISTORY , but also in BHARATHA MATHAY'S present ongoing political matter. Thank you SIR❤
ತುಂಬಾ ಧನ್ಯವಾದಗಳು ಗುರುಗಳೆ 🙏🙏🙏
ಇಂತಹ ಇತಿಹಾಸದ ವಿಡಿಯೋ ಈಗ ಬರ್ತಾಯಿಲ್ಲ ಸರ್
ತುಂಬಾ ಉಪಯುಕ್ತ ಮಾಹಿತಿ
Sir ಭಾರತದ ವಿಭಜನೆ ಕುರಿತು ವಿಡಿಯೋ ಮಾಡಿ
Nice information sir
🙏🙏🙏🙏
ಗುರುಗಳೆ👏
Raghavendra sir I am subscriber your channel. In this video I seen your full photo. Very happy.
Namaskar sir God bless you 🙏
Sir kshatriyaru enadru avara bagge ondu vidio madi.
Subhorathreo sir real history master andhryi nevyisir samudryo guptho soleladho saradhrao🙏
You R Really Unbelievable, You Have Superb Knowledge Sir.
Sir ಪ್ರಾಚೀನ ಭಾರತ, ಮಧ್ಯ ಭಾರತ, ನವಯುಗದ ಭಾರತದ ಇತಿಹಾಸ ಕ್ಲಾಸ್ ಮಾಡಿ
Sir modern Indian history bage series start madthini antha heli tumba Dina aythu sir please modern Indian history bage series start madi sir pls 🙏🙏🙏🙏
Gurugale namaskara 🎉🎉🎉🎉🎉
ಈಥರ ಕ್ಲಾಸ್ ಮಾಡಿ ಗುರುಗಳೇ 🙏
History bagge swalpa jasti video madi sir compititive exam preparation madorige help agbodu it's humble request 🙏
ಗುರುಗಳೇ ನೀವು ಯಾಕೆ ಬಿ ಎ ಹಿಸ್ಟರಿ ಪಾಠಗಳನ್ನು ಮಾಡಬಾರದು ತುಂಬಾ ಸ್ವಾರಸ್ಯಕರವಾಗಿ ನೀವು ಹೇಳುತ್ತೀರಿ.
ಸರ್ ನಿಮ್ಮ ವಿವರಣೆ ಅದ್ಭುತ
ನನ್ನ ಪ್ರಕಾರ "ಭಾರತದ ನೆಪೋಲಿಯನ್ ಸಮುದ್ರಗುಪ್ತ ಅಲ್ಲ ಫ್ರಾನ್ಸ್ ನ ಸಮುದ್ರಗುಪ್ತ ನೆಪೋಲಿಯನ್".
Nima prakara alla bro.. . Edi jagatige gotu.. Nam ಭಾರತೀಯರು ava yavao helid mat keleru... 😅
Sir Ur voice great ❤❤❤
Jai Hind Jai Karnataka
Wow as a arts student this is a good news
ಚಂದ್ರಗುಪ್ತನ ಬಗ್ಗೆ ತಿಳ್ಸಿ ಗುರುಗಳೇ 🙏
Jai Hind Jai Karnataka 🇮🇳
12:25 thanks. Idanna pade pade heli please, thale kettiruva kelavarigaagi.
Thank you sir
This is the EPIC 🇮🇳🚩
ಸರ್ ನಮ್ಮ ದೇಶದ ನೆಪೋಲಿಯನ್ ಬಗ್ಗೆ ಅಪಾರ ಸಲಹೆ ನೀಡಿದೆ ನಿಮಗೆ🙏🏼🙏🏼🙏🏼 ಹಾಗೆ ನೆಪೋಲಿಯನ್ ಬೋನಾಪಾರ್ಟೆ ಬಗ್ಗೆ ತಿಳಿಸಿದ್ದೀರಿ ಬಿಡಿ ಸರ್ ನಿಮ್ಮ ದೊಡ್ಡ ಅಭಿಮಾನಿ ನಾನು sir ತುಂಬಾ ಸುಮಧುರ ಕಂಠದಿಂದ ನಿಮ್ಮ vivaren ಇರತ್ತೆ ಗುರುಗಳೇ ❤❤❤🎉🎉🎉
ದಿನವೂ ಇಂತಹ ಇತಿಹಾಸದ ಮಹಾಪುರುಷರ ಬಗ್ಗೆ ದಯವಿಟ್ಟು ಹೇಳಿ ಇದು ಪಠ್ಯಪುಸ್ತಕದಲ್ಲಿ ಸಿಗೋದಿಲ್ಲ 😥🙏
Nimma. voice bahaka chennravisomilar to ravi belegere voice
Namaste gurugale
Jai bharat❤
Gurugale Koti Chennaiyara bagge explain madi and Kanta Bare and Puda bare bagge explain madi, avru powerful veeraru nammuralli
ನಮಸ್ತೆ ಗುರುಗಳೇ🙏❤️
❤🙏🚩🚩🙏❤👍👍
ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ತಿಳಿಸಿ ಕೊಡಿ ಗುರುಗಳೇ
DAYAVITU MUNDUVARISI ANA NAMMA YUVAKARIGE GELUVINA ITIHASA THILIYALI 🙏