Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive

Поделиться
HTML-код
  • Опубликовано: 23 ноя 2024

Комментарии • 520

  • @kashinathdangeofficial736
    @kashinathdangeofficial736 3 года назад +39

    ನಮ್ಮ ವಿಜಯನಗರ ಸಾಮ್ರಾಜ್ಯ
    ನಮ್ಮ ಹಂಪಿ
    ನಮ್ಮ ಕರ್ನಾಟಕ ನಮ್ಮ ಕನ್ನಡ ಭಾಷೆ ನಮ್ಮ ಹೆಮ್ಮೆ . ಜೈ ಕರ್ನಾಟಕ ಮಾತೆ ❤️💛🙏💪

  • @kanchanabs1248
    @kanchanabs1248 2 года назад +3

    ಚಂದನ ವಾಹಿನಿಗೆ ಪೂರ್ವಕ ನಮನಗಳು ಎಷ್ಟು ಚೆನ್ನಾಗಿ ನಿರೂಪಣೆ ಛಾಯಾಗ್ರಹಣ ತುಂಬಾ ಚೆನ್ನಾಗಿ ಮೂಡಿಬಂದಿದೆ ತುಂಬಾ ಧನ್ಯವಾದಗಳು

  • @prashantht2422
    @prashantht2422 2 года назад +44

    ಭವ್ಯ ಪರಂಪರೆಯ, ಸಂಪದ್ಭರಿತ ಸಾಮ್ರಾಜ್ಯದ ಗತವೈಭದ ಇತಿಹಾಸದ ವಿನಾಶ ಅತ್ಯಂತ ಘೋರ, ರಕ್ತ ಕುದಿಯುತ್ತದೆ...😠😡☹️😔😪

    • @GaneshHB-r4y
      @GaneshHB-r4y 2 дня назад

      Yes brother oggatinali balavide Vijayanagaram Empire na muslimaru destroy madabaradittu

  • @PrakashPrakash-qd4tp
    @PrakashPrakash-qd4tp 2 года назад +13

    🙏🙏🙏🙏🙏🙏 ಅತ್ಯದ್ಭುತ ಅದ್ಭುತ ಇಂಥ ಅನೇಕ ವಿಚಾರಗಳು ನಮ್ಮ ಕರ್ನಾಟಕದ ಜನತೆ ಇತಿಹಾಸ ವನ್ನು ತಿಳಿಸಿ

  • @HistoriaIndica
    @HistoriaIndica 2 года назад +3

    ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಬಗ್ಗೆ ಉತ್ತಮ ಮಾಹಿತಿಯ ವಿಡಿಯೋ. ಧನ್ಯವಾದಗಳು

  • @karnatakahistory164
    @karnatakahistory164 3 года назад +8

    ಅದ್ಬುತ ಸಾಂಸ್ಕೃತಿಕ ನಗರಕ್ಕೆ ಸಾಕ್ಷಿಯಾಗಿ, ಇವತ್ತು ಹಾಳು ಹಂಪಿಯಾಗಿ ನಿಂತಿದೆ, ನಮ್ಮ ದುರಾದಷ್ಟ.

  • @aruvaruchannel.1078
    @aruvaruchannel.1078 2 года назад +3

    ಅತ್ಯದ್ಭುತ ಸಾಕ್ಷ್ಯಚಿತ್ರ. ಧನ್ಯವಾದಗಳು ಚಂದನ ವಾಹಿನಿ.

  • @BasavaRaja1990
    @BasavaRaja1990 4 года назад +25

    ಚಂದನದ ಈ ಅದ್ಬುತ ಪ್ರಯತ್ನಕ್ಕೆ ನನ್ನ ಹೃದಯ ಪೂರಕ ಅಭಿನಂದನೆಗಳು. 🙏

  • @rajukle7741
    @rajukle7741 3 года назад +14

    ಹಂಪಿ ಸಾಕ್ಷಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ.ಅದಕ್ಕಾಗಿ ನನ್ನ ಅಭಿನಂದನೆಗಳು.

  • @k.srinivasb.pattar1545
    @k.srinivasb.pattar1545 2 года назад +1

    ಚಂದನದ ಚಂದನವನದ ವಿಶ್ವ ವಿಖ್ಯಾತ ಹಂಪಿಯ ಇತಿಹಾಸದ ಸಾಕ್ಷ ಚಿತ್ರ ಅದ್ಭುತ ತಮಗೆ ಹೃತ್ಪೂರ್ವಕ ವಂದನೆಗಳು ಧನ್ಯವಾದಗಳು. ಕೆ. ಶ್ರೀನಿವಾಸ್. ಅಂಕೋಶಿ ಬೈಲ್ ಪತ್ತಾರ. ಕಾರಟಿಗಿ. (ಮರ್ಲಾನಹಳ್ಳಿ)

  • @vishwanathhanchanal2753
    @vishwanathhanchanal2753 3 года назад +4

    ಹಂಪಿ 💪💪💪👉🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🎪🎪🎪👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏👏🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👍👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🤚👌🤚👌👌👌👌🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🤝🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻✍9113665875🤔🤔 ಹಂಪಿ ಸೂಪರ್ ಅಣ್ಣ ಹಂಪಿಗೆ ನಾನೊಮ್ಮೆ ಬರಬೇಕು ಹಂಪಿಗೆ ನಾವು ಬರಬಹುದಾ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @deekshithshorts1920
    @deekshithshorts1920 2 года назад +3

    ತುಂಬಾ ಧನ್ಯವಾದಗಳು ಹಂಪಿಯ ಸಂಪೂರ್ಣ ಮಾಹಿತಿಯನ್ನು ನೀಡಿದ ಚಂದನಾ vaahiniyavarige ನನ್ನ ಹೃದಯ ಪೂರ್ವಕ ವಂದನೆ

  • @imkannadiga2416
    @imkannadiga2416 4 года назад +13

    ನಮ್ಮ ರಾಜ್ಯದ ಇತಿಹಾಸವನ್ನು ತೋರಿಸುವ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ. ನಿಮ್ಮ ಈ ಕಾರ್ಯಕ್ಕೆ ನಾಡಿನ ಎಲ್ಲ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏 ಡಿಡಿ ಚಂದನ ತಂಡ

  • @sunilkumarhs6481
    @sunilkumarhs6481 3 года назад +4

    ನಿಮ್ಮ ಈ ಮಾಹಿತಿಗೆ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್.

  • @SuperVinod7
    @SuperVinod7 3 года назад +9

    ವಿಜಯನಗರ ಸಾಮ್ರಾಜ್ಯ ದೇಶಕ್ಕೆ ಸ್ಪೂರ್ತಿ ಮತ್ತು ಪರಂಪರೆ... 👍

  • @KN-do7gw
    @KN-do7gw 3 года назад +7

    ಅಪರೂಪದ ಮಾಹಿತಿ ,
    ಚಂದನ ವಾಹಿನಿಗೆ ಧನ್ಯವಾದಗಳು.

  • @Koolhais
    @Koolhais 3 года назад +18

    ಧನ್ಯವಾದಗಳು ಚಂದನ ವಾಹಿನಿಗೆ ಇಂತಹ ಅದ್ಬುತ ಡಾಕ್ಯುಮೆಂಟರಿ ಯಾನ್ನು ಮಾಡಿದಕ್ಕೆ..ಹಾಗೂ RUclips ge upload ಮಾಡಿದಾಕ್ಕು thanks!

  • @ajithkumarkr1139
    @ajithkumarkr1139 3 года назад +4

    ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️

  • @Venkateshbpatil
    @Venkateshbpatil 4 года назад +16

    ತುಂಬಾ ಅದ್ಭುತವಾಗಿ ಮೂಡಿಬಂದಿದೆ .ಚಂದನ ವಾಹಿನಿ ಪ್ರಸಾರ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಕರುನಾಡಿನ ಐತಿಹಾಸಿಕ ಪರಂಪರೆಯನ್ನು ನಮ್ಮ ಯುವ ಸಮುದಾಯಕ್ಕೆ ತಿಳಿಸುವ ನಿಮ್ಮ ಪ್ರಯತ್ನ ಮುಂದುವರೆಯಲಿ.

    • @venkateshbabureddy40
      @venkateshbabureddy40 4 года назад +2

      Very Nicely said

    • @venkateshbabureddy40
      @venkateshbabureddy40 4 года назад +1

      Please share with all your groups

    • @Venkateshbpatil
      @Venkateshbpatil 4 года назад +1

      @@venkateshbabureddy40 ya definitely

    • @manjula04n76
      @manjula04n76 3 года назад +1

      krishnadevaraya didnt encouraged telugu literature ... telugu ashtadigajjas were in court of venkatapati raya 2 in pennukonda 1603 ad . kannada scholars were givent land and grants in hampi kamalapura by krishnadevaraya in 1520ad inscriptions are available... but telugu ashtadigajjas got land grants and gifts in tippaluru village cudappah district of andrapradesh in 1607 ad by venkatapati raya who ruled from pennukonda .. tenali rama has no connection with krishnadevaraya , tenali rama in his literary work mentions about rajaguru " lakshmi kumara thatacharya " as contemproray but this lakshmi kumara thatacharya was in venkatapati raya court , lakshmikumara thatacharya built lakes ponds temp0les in 1605ad onwards he was rajaguru of venkatapati raya ... tenali rama was 5 year baby when krishnadevaraya died in 1529ad .. amukta malyada is not written by krishnadevaraya .. why telugu historians are cooking fake stories .. aravidu dynasty first king aliya ramaraya united with bijapur sultans and kills kannada king achyutadevaraya , bijapur sultans make aravidu ramaraya as king , then 400year old hindu kannada empire was broken into pieces , aravidu dynasty was weak so bijapur sultans snatched hampi from them easily . so this shamefull aravidu history telugu historians are trying to cut edit 1545ad to 1614ad shamefull history , venkatapati raya was a real telugu hero telugu poets were in his court ,, but venkatapati raaya credits are given to krishnadevaraya to hide 80 year shamefull history of aravidu dynasty ... when aliya ramaraya became king mysore wodeyars and kannada palegars declared independence in 1545 ad , they started minitning there own currency coins , there are war between mysore wodeyars and aliya ramaraya. small kannada palegars like kempegowda and hagalvaadi palegars were captured and sento pennukonda jail by aliya raamaraya .. in rakkasa tangadi war kannada provinces didnt participate ,, aravidu telugu army lost war against bijapur sultan easily and fled to pennukonda ..

  • @nandkumarlaadanthi2497
    @nandkumarlaadanthi2497 3 года назад +5

    ತುಂಬಾ ಅದ್ಭುತವಾಗಿ ಮೂಡಿಬಂದಿದೆ ಚಂದನ ವಾಹಿನಿಯಿಗೆ ನನ್ನ ನಮನಗಳು...

  • @PRANAVSAVI
    @PRANAVSAVI 4 года назад +61

    Happy to share my son Pranav Satish has done the Music for this Beautiful Telefilm...
    Thanks to Sri Venkatesh Babu Reddy for the wonderful opportunity...🙏🙏

    • @abhishekpkumar9951
      @abhishekpkumar9951 4 года назад +2

      Sri skrishnaraya bhoopa song edre link kodi

    • @pradhyumna1159
      @pradhyumna1159 4 года назад +4

      Sir what is the music played at 11:21 and 12:03

    • @PRANAVSAVI
      @PRANAVSAVI 4 года назад +4

      @@pradhyumna1159 It's flute played by Pranav and it's his own composition...

    • @pradhyumna1159
      @pradhyumna1159 4 года назад +2

      @@PRANAVSAVIsir, thank-you for replying. The music is really soothing to hear.

    • @venkateshbabureddy40
      @venkateshbabureddy40 4 года назад +2

      @@abhishekpkumar9951 It's a special song composed by RK Srikantan For DD Chandana exclusively 25 Years ago

  • @balarajabalaraja7557
    @balarajabalaraja7557 4 года назад +11

    ಇಂತಹ video ಗಳನ್ನು ನೊಡಲು ತುಂಬ ಸಂತೋಷ ವಾಗುತ್ತಿದೆ ಏಕೆಂದರೆ ನಾವು ನೋಡುವುದಕ್ಕಿಂತ ಹೆಚ್ಚಿನವು ಮಾಹಿತಿಯನ್ನು ಚಂದನ ವಾಹಿನಿಯಲ್ಲಿ ಪ್ರಸಾರ ಮಾಡುತ್ತಿದೆ ಶಾಲೆಗಳು ತೆರೆಯದೆ ಇರುವ ಈಸಮಯದಲ್ಲಿ ಇಂತಹ video ಗಳನ್ನು ನೊಡಲು ಸಂತೋಷ ವಾಗುತ್ತದೆ ಇನ್ನೂ ಇತಿಹಾಸ ಪ್ರಸಿದ್ಧ ಹೊಂದಿರುವ ಸ್ಥಳಗಳ ಕುರಿತು video ಮಾಡಿ ತುಂಬಾ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ

  • @vanishreemanikshetti7576
    @vanishreemanikshetti7576 2 года назад +3

    This is not a forgotten empire this the unforgettable empire......
    ಈ ಸಾಕ್ಯ್ಮ ಚಿತ್ರವನ್ನು ನೋಡಿ ಸತತ 42 ನಿಮಿಷ ನಮ್ಮ ನಾಡಿನ ಗತವೈಭವವನ್ನು ಆನಂದಿಸಿದೆ. ಅನಂತರ ಕಣ್ಣಂಚುಗಳು ತುಂಬಿದವು.🙏🙏

    • @venkateshbabureddy40
      @venkateshbabureddy40 2 года назад +1

      Thank you so much for your kind views.
      Pl share this link with your friends

  • @venkateshprasad7494
    @venkateshprasad7494 Год назад +4

    Very well Narrated. In the name of modernization, we are really forgetting our roots. We need to preserve and showcase our values, culture, heritage to next generation.
    A wonderful effort by Chandana Vahini. Thank you.

  • @kanakarayaray6211
    @kanakarayaray6211 4 года назад +10

    ಚಂದನ ವಾಹಿನಿಗೆ ಹೃತ್ಪೂರ್ವಕ ಧನ್ಯವಾದಗಳು.. ದಯವಿಟ್ಟು ಕರ್ನಾಟಕದ ಈ ರೀತಿಯ ಎಲ್ಲಾ ಇತಿಹಾಸ ಪ್ರಸಿದ್ಧ ಸ್ಥಳಗಳ ಬಗ್ಗೆ ಪ್ರಸಾರ ಮಾಡಿದರೆ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಆಗುತ್ತದೆ ಹಾಗೂ ಕನ್ನಡ ನಾಡಿನ ಭವ್ಯ ಪರಂಪರೆ ಜಗತ್ತಿಗೆ ತಿಳಿಯುತ್ತದೆ..

  • @pujarshridhar4051
    @pujarshridhar4051 2 года назад +7

    ನಮ್ಮ ಕನ್ನಡ ನಾಡಿನ ಹೆಮ್ಮೆ ನಮ್ಮ ಹಂಪಿ 👌👌

  • @SanthoshKumar-ui7rl
    @SanthoshKumar-ui7rl 4 года назад +9

    ಅದ್ಭುತವಾದ ಹಂಪಿಯ ಸಾಕ್ಷ ಚಿತ್ರ

  • @mastanalimadagiri2111
    @mastanalimadagiri2111 2 года назад +4

    ಕಣ್ಣಿದ್ದರೆ ಕನಕಗಿರಿ ನೋಡಬೇಕು ಕಾಲಿದ್ದರೆ ಹಂಪಿ ನೋಡಬೇಕು ಎನ್ನುವ ಮಾತು ಸುಳ್ಳಲ್ಲ ಎಂದು ನನಗನಿಸಿತು.ಒಳ್ಳೆ ಕೆಲಸ ಇದೆ ತರ ಕನಕಗಿರಿಯ ಬಗ್ಗೆ ಮಾಹಿತಿ ನೀಡುವ ವೀಡಿಯೋ ಮಾಡಿ ಎಲ್ಲರಿಗೂ ಉಪಯೋಗವಾಗುತ್ತದೆ......

  • @imkannadiga2416
    @imkannadiga2416 4 года назад +13

    ನಮ್ಮ ರಾಜ್ಯದ ಇತಿಹಾಸದ ಪ್ರತಿಯೊಂದು ಸಾಲು ಕೂಡ ಬಲು ರೋಚಕವಾಗಿದೆ ಹಾಗೂ ಮನಮೋಹಕವಾಗಿದೆ🙏😍💛❤️

    • @manjula04n76
      @manjula04n76 3 года назад +1

      . krishnadevaraya didnt encouraged telugu literature ... telugu ashtadigajjas were in court of venkatapati raya 2 in pennukonda 1603 ad . kannada scholars were givent land and grants in hampi kamalapura by krishnadevaraya in 1520ad inscriptions are available... but telugu ashtadigajjas got land grants and gifts in tippaluru village cudappah district of andrapradesh in 1607 ad by venkatapati raya who ruled from pennukonda .. tenali rama has no connection with krishnadevaraya , tenali rama in his literary work mentions about rajaguru " lakshmi kumara thatacharya " as contemproray but this lakshmi kumara thatacharya was in venkatapati raya court , lakshmikumara thatacharya built lakes ponds temp0les in 1605ad onwards he was rajaguru of venkatapati raya ... tenali rama was 5 year baby when krishnadevaraya died in 1529ad .. amukta malyada is not written by krishnadevaraya .. why telugu historians are cooking fake stories .. aravidu dynasty first king aliya ramaraya united with bijapur sultans and kills kannada king achyutadevaraya , bijapur sultans make aravidu ramaraya as king , then 400year old hindu kannada empire was broken into pieces , aravidu dynasty was weak so bijapur sultans snatched hampi from them easily . so this shamefull aravidu history telugu historians are trying to cut edit 1545ad to 1614ad shamefull history , venkatapati raya was a real telugu hero telugu poets were in his court ,, but venkatapati raaya credits are given to krishnadevaraya to hide 80 year shamefull history of aravidu dynasty ... when aliya ramaraya became king mysore wodeyars and kannada palegars declared independence in 1545 ad , they started minitning there own currency coins , there are war between mysore wodeyars and aliya ramaraya. small kannada palegars like kempegowda and hagalvaadi palegars were captured and sento pennukonda jail by aliya raamaraya .. in rakkasa tangadi war kannada provinces didnt participate ,, aravidu telugu army lost war against bijapur sultan easily and fled to pennukonda ..

  • @PrakashPrakash-qd4tp
    @PrakashPrakash-qd4tp 2 года назад +2

    ಹೃದಯಪೂರ್ವಕ ಧನ್ಯವಾದಗಳು 🙏🙏🙏🙏❤️❤️❤️

  • @anithareddy2609
    @anithareddy2609 3 года назад +41

    This type of Documentary can only be produced by only a few dedicated and talented person ,Hats off to the person who has produced this

  • @sudhindrabukkebag7502
    @sudhindrabukkebag7502 2 года назад +1

    ಧನ್ಯವಾದಗಳು "ಚಂದನ".
    🙏🏻
    ಪ್ರಯತ್ನ ಅಲ್ಪವಾದರೂ ಶ್ಲಾಘನೀಯ.
    🙏

  • @divyahegde7296
    @divyahegde7296 3 года назад +31

    This is superb production by DD Chandana using all modern camera equipments like drone and capturing the magnificence of Hampi like never before. A much needed documentary to capture one of the greatest historical sites of Karnataka which had never been shown like this before. Other channels like discovery or other travel shows just used to show a 5 minute segment on Hampi. Chandana has given the much needed deserving attention in modern time through this excellent documentary.
    Thank you DD Chandana 😄😍👌

    • @venkateshbabureddy40
      @venkateshbabureddy40 3 года назад +3

      Thank you so much for your wonderful review. It gives us more encouragement to come out more with such sort of production.
      Pl share with your friends

    • @divyahegde7296
      @divyahegde7296 3 года назад +3

      @@venkateshbabureddy40 Most certainly sir. Would request you to create more documentaries like this on other historical spots of Karnataka like Badami, Belur, Banavasi etc so that the splendor of Karnataka can be seen across the entire World. Thanks for this again.

    • @venkateshbabureddy40
      @venkateshbabureddy40 3 года назад

      @@divyahegde7296 Sure will try

    • @shivannashivanna6838
      @shivannashivanna6838 2 года назад

      U

  • @rohankumarkumar5507
    @rohankumarkumar5507 4 года назад +3

    Danyawadagalu dd chandana vahiniyawarige nammge hampi Hagu vijayanagara samrajada bagee sa vistrutawagi gyanwanu niddidakoskara

  • @sudeshajogi9970
    @sudeshajogi9970 3 года назад +4

    ನೋಡಿ ತುಂಬಾ ಖುಷಿಯಾಯಿತು ಆದರೆ ರಾಜರಿಗೆ ವಿದ್ವಾಂಸರಿಗೆ ಬಹುವಚನದಿಂದಾ ವರ್ಣಿಸಿ

  • @tejasreetejastee1771
    @tejasreetejastee1771 3 года назад +5

    Very good information vijaynagara empire most beautiful place in Karnataka Hampi is a world heritage place & wonderful nature

  • @umamallick1248
    @umamallick1248 2 года назад +4

    I am a student of histori. I l know some histori of South India and I highly respect Sout Indian historo , culture and south Indians. .... A Hindu , Bengaly of Kolkata .

  • @sureshasuresha7422
    @sureshasuresha7422 5 месяцев назад +1

    Wonderful document Ary..dd is really great

  • @santhusanthosh2340
    @santhusanthosh2340 3 года назад +11

    Blessed to be born in Karnataka 🥰 I

  • @ravikumarm1400
    @ravikumarm1400 4 года назад +3

    ಅದ್ಬುತವಾಗಿದೆ, ಧನ್ಯವಾದಗಳು 🙏🙏🙏

  • @sachinhosaangadi5186
    @sachinhosaangadi5186 4 года назад +7

    ಸೂಪರ್ information . Tq ಚಂದನ.our Hampi is always top in allover india

  • @dominicchristopher410
    @dominicchristopher410 4 года назад +12

    Excellent Documentary on Hampi that literally takes our thoughts back to 15th century

  • @rameshpoorvi8690
    @rameshpoorvi8690 2 года назад +1

    ನನ್ನ ನೆಚ್ಚಿನ ಸಾಮ್ರಾಜ್ಯ ಇದು ❤️🌍

  • @ಮಾನವತಾವಾದಿ
    @ಮಾನವತಾವಾದಿ 3 года назад +3

    ಅತ್ಯದ್ಭುತ ಮಾಹಿತಿ❤️🙏

  • @swamilokeswarashivacharya5098
    @swamilokeswarashivacharya5098 2 года назад +2

    Real History , so many thanks 🙏

  • @vsbenchalli8056
    @vsbenchalli8056 4 года назад +15

    Excellent documentary on Hampi Excellent photography male and female voice very good historical information Thanks to DD Chandana for providing an opportunity to watch on RUclips Bring some more historical programs once again thanks to CHANDANA DD

  • @Moka138
    @Moka138 4 года назад +7

    ಸೂಪರ್ ನಮ್ಮ ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವ

    • @venkateshbabureddy40
      @venkateshbabureddy40 4 года назад

      Please share with all your groups

    • @manjula04n76
      @manjula04n76 3 года назад

      krishnadevaraya didnt encouraged telugu literature ... telugu ashtadigajjas were in court of venkatapati raya 2 in pennukonda 1603 ad . kannada scholars were givent land and grants in hampi kamalapura by krishnadevaraya in 1520ad inscriptions are available... but telugu ashtadigajjas got land grants and gifts in tippaluru village cudappah district of andrapradesh in 1607 ad by venkatapati raya who ruled from pennukonda .. tenali rama has no connection with krishnadevaraya , tenali rama in his literary work mentions about rajaguru " lakshmi kumara thatacharya " as contemproray but this lakshmi kumara thatacharya was in venkatapati raya court , lakshmikumara thatacharya built lakes ponds temp0les in 1605ad onwards he was rajaguru of venkatapati raya ... tenali rama was 5 year baby when krishnadevaraya died in 1529ad .. amukta malyada is not written by krishnadevaraya .. why telugu historians are cooking fake stories .. aravidu dynasty first king aliya ramaraya united with bijapur sultans and kills kannada king achyutadevaraya , bijapur sultans make aravidu ramaraya as king , then 400year old hindu kannada empire was broken into pieces , aravidu dynasty was weak so bijapur sultans snatched hampi from them easily . so this shamefull aravidu history telugu historians are trying to cut edit 1545ad to 1614ad shamefull history , venkatapati raya was a real telugu hero telugu poets were in his court ,, but venkatapati raaya credits are given to krishnadevaraya to hide 80 year shamefull history of aravidu dynasty ... when aliya ramaraya became king mysore wodeyars and kannada palegars declared independence in 1545 ad , they started minitning there own currency coins , there are war between mysore wodeyars and aliya ramaraya. small kannada palegars like kempegowda and hagalvaadi palegars were captured and sento pennukonda jail by aliya raamaraya .. in rakkasa tangadi war kannada provinces didnt participate ,, aravidu telugu army lost war against bijapur sultan easily and fled to pennukonda ..

    • @sudhindrabhatta6638
      @sudhindrabhatta6638 3 года назад +1

      @@manjula04n76 bitter turth madam , correct

    • @youngindia7185
      @youngindia7185 2 года назад +2

      ಈಗ ವಿಜಯನಗರ ಜಿಲ್ಲೆ

  • @adarshgs7095
    @adarshgs7095 3 года назад +6

    Thanks to DD CHANDANA for making this video documentary about Our HAMPI VIJAYANAGARA...🥰🙏🏻🙏🏻

  • @madhavanandmali1150
    @madhavanandmali1150 3 года назад +7

    🏵️🏵️ಕನ್ನಡಿಗರ ಹೆಮ್ಮೆ ವಿಜಯನಗರ ಹಂಪಿ 🌹🌹

  • @hariharanvs2934
    @hariharanvs2934 2 года назад +2

    Thank you D D for giving a very good information on Hampi

  • @vasudevasb4272
    @vasudevasb4272 4 года назад +7

    Feeling very proud to watch the DD vieo of our Hampi a beautiful , informative video 🙏

  • @lakshmipriyasworld14
    @lakshmipriyasworld14 Год назад +1

    ನಾನು ಹುಟ್ಟಿದ್ದು ಬೆಳೆದಿದ್ದು ಹೊಸಪೇಟೆಯ ಹತ್ರ ಮುನಿರಾಬಾದ್ ಡ್ಯಾಂ ನಲ್ಲಿ, ಶಾಲೆಯಿಂದ picnic ಹೋಗೋದಾದ್ರೆ ಹಂಪಿ ಗೆ ಹೋಗುತ್ತಿದ್ದೆವು. ಇಷ್ಟು ವರ್ಷಗಳ ನಂತರ ಹಂಪಿಯ ಸಾಕ್ಷ್ಯ ಚಿತ್ರ ನೋಡಿ ತುಂಬಾ ಸಂತೋಷ ಆಗ್ತಿದೆ.

  • @madhavanandmali1150
    @madhavanandmali1150 3 года назад +5

    🏵️🚩 ಜೈ ಅಂಜನಾದ್ರಿ ಜೈ ಹನುಮಾನ್🚩🌺

  • @radhaj1462
    @radhaj1462 4 года назад +30

    Thanks DD Chandana for making such a nice documentary,which is a visual treat plus Very Nice Music

  • @the-name-is-rafiq-3705
    @the-name-is-rafiq-3705 2 года назад +1

    ವಿಜಯನಗರ ಸಾಮ್ರಾಜ್ಯದ ಮಾಹಿತಿಗೆ ಧನ್ಯವಾದಗಳು 🙏

  • @jyothisharada8553
    @jyothisharada8553 3 года назад +2

    ಸರ್ ನನಗೆ ನಾನು ಚಿಕ್ಕವಳಿದ್ದಾಗ ಅಂದರೆ ಒಂದ್ ಐದರ್ ನೇ ಕ್ಲಾಸ್ ಇರಬೇಕಾದ್ರೆ ಈ ಹಂಪಿ ತುಂಬಾ ಹಳೆ ಕಾಲದ ಹಂಪಿ ನೋಡಲಿಕ್ಕೆ ಹೇಗಿರುತ್ತೋ ಅದೆ ತರ ನನ್ನ ಕನಸಿನಲ್ಲಿ ಬಂದಿತ್ತು ಆದರೆ ಆ ಕನಸು ಬಂದ ಸುಮಾರ್ ತಿಂಗಳುಗಳ ಕಾಲ ನನಗೆ ಹಂಪಿ ಈಗೆ ಇತ್ತೆಂದು ಈಗೆ ಇರುತ್ತದೆ ಎಂದು ಹೇಳಿದ್ದು ಉಂಟು ಆದರೆ ಇದುವರೆಗೂ ಹಂಪಿಗೆ ಹೋಗಿಲ್ಲ ನಾನು ಚಿಕ್ಕವಳಿದ್ದಾಗ ಕನಸಲ್ಲಿ ಬಂದಿದ್ದ ಈ ಹಂಪಿ ಸುಮಾರು ತಿಂಗಳುಗಳ ಕಾಲ ನೆನಪಿನಲ್ಲಿತ್ತು ಹಂಪಿ ಈಗೆ ಇದೆ ಎಂದು ಹೇಳುತ್ತಿದ್ದೆ ಆದರೆ ಈಗ ಸ್ವಲ್ಪ ಮರೆತು ಹೋಗಿದೆ

  • @parvathamma1
    @parvathamma1 2 года назад +1

    Super documentary. Thanks DD Chandana!

  • @nalinatc9027
    @nalinatc9027 3 года назад +6

    Only Chandana channel can do this .Great work 👏

  • @veenaaravind5694
    @veenaaravind5694 4 года назад +15

    ಇನ್ನಷ್ಟು ಕರ್ನಾಟಕದ ಪ್ರಮುಖ ಸ್ಥಳಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿ ಜೈ ಕನ್ನಡಾಂಬೆ

  • @puneethadapad4292
    @puneethadapad4292 4 года назад +6

    ಚಂದನ ವಾಹಿನಿಗೆ ಚಂದನ ವಾಹಿನಿಯೇ ಸಾಟಿ...

  • @manjunath.1879
    @manjunath.1879 2 года назад +1

    ಮರೆತು ಹೋದ ಮಹಾ ಸಾಮ್ರಾಜ್ಯ.ಅದ್ಭುತವಾದ ಮಾಹಿತಿ

  • @vijayakumarnayakar2465
    @vijayakumarnayakar2465 4 года назад +6

    Babureddi sir your voice Exlenta(ಅದ್ಭುತ).... Sir💐💐💐💐💐

    • @venkateshbabureddy40
      @venkateshbabureddy40 4 года назад +3

      It is KS Ravindranath's voice and female voice is Sumathi Madam's

  • @bhoviveeresha3217
    @bhoviveeresha3217 3 года назад +12

    really a good historical indian culture and story.
    and a good infomation , and a nice video gragh ,
    thank you for who and all made this video
    I am proud to be from vijaya nagara district

  • @lingarajraaj1374
    @lingarajraaj1374 4 года назад +7

    I'm proud to be a ballarian😎 (vijayanagara)
    TnX a lot DD Chandana 😍

    • @venkateshbabureddy40
      @venkateshbabureddy40 4 года назад +1

      Please share with your friends

    • @manjula04n76
      @manjula04n76 3 года назад

      krishnadevaraya didnt encouraged telugu literature ... telugu ashtadigajjas were in court of venkatapati raya 2 in pennukonda 1603 ad . kannada scholars were givent land and grants in hampi kamalapura by krishnadevaraya in 1520ad inscriptions are available... but telugu ashtadigajjas got land grants and gifts in tippaluru village cudappah district of andrapradesh in 1607 ad by venkatapati raya who ruled from pennukonda .. tenali rama has no connection with krishnadevaraya , tenali rama in his literary work mentions about rajaguru " lakshmi kumara thatacharya " as contemproray but this lakshmi kumara thatacharya was in venkatapati raya court , lakshmikumara thatacharya built lakes ponds temp0les in 1605ad onwards he was rajaguru of venkatapati raya ... tenali rama was 5 year baby when krishnadevaraya died in 1529ad .. amukta malyada is not written by krishnadevaraya .. why telugu historians are cooking fake stories .. aravidu dynasty first king aliya ramaraya united with bijapur sultans and kills kannada king achyutadevaraya , bijapur sultans make aravidu ramaraya as king , then 400year old hindu kannada empire was broken into pieces , aravidu dynasty was weak so bijapur sultans snatched hampi from them easily . so this shamefull aravidu history telugu historians are trying to cut edit 1545ad to 1614ad shamefull history , venkatapati raya was a real telugu hero telugu poets were in his court ,, but venkatapati raaya credits are given to krishnadevaraya to hide 80 year shamefull history of aravidu dynasty ... when aliya ramaraya became king mysore wodeyars and kannada palegars declared independence in 1545 ad , they started minitning there own currency coins , there are war between mysore wodeyars and aliya ramaraya. small kannada palegars like kempegowda and hagalvaadi palegars were captured and sento pennukonda jail by aliya raamaraya .. in rakkasa tangadi war kannada provinces didnt participate ,, aravidu telugu army lost war against bijapur sultan easily and fled to pennukonda ..

  • @rajendraprasadcs9178
    @rajendraprasadcs9178 3 года назад +2

    ಧನ್ಯವಾದಗಳು dd ಚಂದನ ❤️

  • @swatimugalkhod9555
    @swatimugalkhod9555 Год назад

    ಎಂದೂ ಮರೆಯಲಾಗದ ಭವ್ಯ ಪರಂಪರೆಯ ಬಗ್ಗೆ ತಿಳಿಸಿದ ಚಂದನ ವಾಹಿನಿಗೆ ಧನ್ಯವಾದಗಳು 🙏🏻

  • @krishnadeshmukh7064
    @krishnadeshmukh7064 Год назад

    Thanks for Door Darshan Dept.for broadcasting our ancestral history and such things to be continue to broadcast all over India.

  • @growgreen1038
    @growgreen1038 3 года назад +3

    Thanks a lot for this work

  • @mnarasimharao7140
    @mnarasimharao7140 3 года назад +6

    ನಮ್ಮ ಜಿಲ್ಲೆಯ ಹಂಪೀ ನಮ್ಮ ಊ ಕಂಪ್ಲಿ ಹಂಪಿಇಂದ 20ಕಿಮಿ ದೂರ.

  • @nirmalajoshi1350
    @nirmalajoshi1350 4 месяца назад

    Dhanyavada galu chandana. T v team vijayanagaram samrajya namma hemme jai hind jai vidyarannya swamiji jai all kings bhaya bharatha. Divya bharatha

  • @eshwarcikkandoddi9896
    @eshwarcikkandoddi9896 3 года назад +4

    Super beautiful place ,&Temple is very richness..but I request karnataka govt pls highly develp this Ancient of Royel Temples,take care intrested by Darmica dathi dept,it is Responsibility of concered Minister, also Cleanness. With all karnataka famous Temples,beause these all are our valuable Temples.

  • @2hamsamaruthi864
    @2hamsamaruthi864 4 года назад +12

    An amazing documentation on "A forgotten EMPIRE VIJAYANAGARA "
    tq chandana channel, you always come up with beautiful stories. Current generation needs true and valuable informations which it's done here . Tooo good

  • @manjulareddy7367
    @manjulareddy7367 4 года назад +8

    Hats off to Program Head Mr.Venkatesh Babu Reddy...Very good documentary and a must watch..👏👏

  • @lavacharam1346
    @lavacharam1346 4 года назад +8

    What a documentary! It's just phenomenal!

  • @hanamantappabchaligeri5509
    @hanamantappabchaligeri5509 4 года назад +11

    ಜೈ ಕರ್ನಾಟಕ ಜೈ ಚಂದನ ವಾಹಿನಿಗೆ 🙏🙏🙏🙏🙏

  • @palakshappakavista6943
    @palakshappakavista6943 3 года назад +4

    Wonderfull work of Chandana

  • @madhavanandmali1150
    @madhavanandmali1150 2 года назад +5

    ಕನ್ನಡಿಗರ ಹೆಮ್ಮೆ ನಮ್ಮ ಹಂಪಿ 💛❤️🚩🚩

  • @bagappagoudra3827
    @bagappagoudra3827 4 года назад +8

    It's really a great documentary. Please continue this for somemore places.🙏

  • @shanmukhadr7750
    @shanmukhadr7750 3 года назад +1

    ಥ್ಯಾಂಕ್ಸ್ ಚಂದದ ಚಂದನ ವಾಹಿನಿಗೆ

  • @ದರ್ಶನ್ಕನ್ನಡಿಗ

    ಅದ್ಭುತ ಅಮೋಘ

  • @dhawandr2013
    @dhawandr2013 3 года назад +3

    Very nice DD Chandana .

  • @reallywicked1
    @reallywicked1 4 года назад +5

    Fantastic ,one of the best documentaries I have seen in Kannada. Narrators chaste Kannada is a music to the ears . Please keep up the good work . God bless !

    • @venkateshbabureddy40
      @venkateshbabureddy40 4 года назад

      Thank you so much for your Wonderful Comments.
      Pl share with your friends

  • @user-manjuballari777
    @user-manjuballari777 11 месяцев назад

    Nimma cannel munde yaw tv channel illa... I love this cannel and your explanation ❤❤❤❤❤ 🙏🙏🙏🙏 and hampi is an heaven on the earth.... ❣️jai shree raam🚩🚩🚩🚩

  • @karthikchandrak5415
    @karthikchandrak5415 4 года назад +10

    Awesome place ❤️ I request everyone to visit this place atleast once.
    Thank you

  • @d.s.vijayendrareddy3002
    @d.s.vijayendrareddy3002 3 года назад +1

    Thanks DD Chandana you are giving beautiful documentory

  • @nagashreekashyap4300
    @nagashreekashyap4300 3 года назад +6

    Intaha sankshipta maahiti neediruva nimage dhanyavadagalu 🙏

  • @lavacharam1346
    @lavacharam1346 4 года назад +9

    I'm really happy when I see this video, thanks a lot for this wonderful information.

  • @lakshminarayanab.v.krishna7141
    @lakshminarayanab.v.krishna7141 2 года назад +2

    Hatsoff to you for fantastic documentary on India's famous Vijayanagara. Let's all make your dream true.

  • @poornijyo1881
    @poornijyo1881 4 года назад +18

    Wounded civilization but still alive awsome documentary...

  • @arunkumar-hx5rd
    @arunkumar-hx5rd 3 года назад +4

    Karnataka history is power full story is super

  • @ambikachandankeri1749
    @ambikachandankeri1749 4 года назад +6

    Continue this type of documentary please, nice program

  • @hanumanthaiahv6895
    @hanumanthaiahv6895 4 года назад +4

    Very Good Documentary

  • @anandaprasad4124
    @anandaprasad4124 Год назад

    Nice picturization thanks for D D CHANDANA & ARCHEOLOGY SURVEY OF INDIA JAI🙏🙏🙏🙏🙏🎏for all who encouraged dis
    Sir make documentory our TOPOLOGY SURVEY OF INDIA IT IS 1767 OLDEST DEPARTMENT

  • @nagendranagendra7986
    @nagendranagendra7986 4 года назад +5

    ಅದ್ಬುತ

  • @tnramarajutnr4014
    @tnramarajutnr4014 Год назад

    Dhanyavad agalu🙏🙏🙏👏

  • @dilandillu337
    @dilandillu337 4 года назад +3

    Great vedio

  • @madhavanandmali1150
    @madhavanandmali1150 2 года назад +4

    Namma hampi 🙏🚩

  • @sonujhm5752
    @sonujhm5752 4 года назад +8

    Namma hemmeya Vijayanagara 👏🏼🙏

    • @manjula04n76
      @manjula04n76 3 года назад

      krishnadevaraya didnt encouraged telugu literature ... telugu ashtadigajjas were in court of venkatapati raya 2 in pennukonda 1603 ad . kannada scholars were givent land and grants in hampi kamalapura by krishnadevaraya in 1520ad inscriptions are available... but telugu ashtadigajjas got land grants and gifts in tippaluru village cudappah district of andrapradesh in 1607 ad by venkatapati raya who ruled from pennukonda .. tenali rama has no connection with krishnadevaraya , tenali rama in his literary work mentions about rajaguru " lakshmi kumara thatacharya " as contemproray but this lakshmi kumara thatacharya was in venkatapati raya court , lakshmikumara thatacharya built lakes ponds temp0les in 1605ad onwards he was rajaguru of venkatapati raya ... tenali rama was 5 year baby when krishnadevaraya died in 1529ad .. amukta malyada is not written by krishnadevaraya .. why telugu historians are cooking fake stories .. aravidu dynasty first king aliya ramaraya united with bijapur sultans and kills kannada king achyutadevaraya , bijapur sultans make aravidu ramaraya as king , then 400year old hindu kannada empire was broken into pieces , aravidu dynasty was weak so bijapur sultans snatched hampi from them easily . so this shamefull aravidu history telugu historians are trying to cut edit 1545ad to 1614ad shamefull history , venkatapati raya was a real telugu hero telugu poets were in his court ,, but venkatapati raaya credits are given to krishnadevaraya to hide 80 year shamefull history of aravidu dynasty ... when aliya ramaraya became king mysore wodeyars and kannada palegars declared independence in 1545 ad , they started minitning there own currency coins , there are war between mysore wodeyars and aliya ramaraya. small kannada palegars like kempegowda and hagalvaadi palegars were captured and sento pennukonda jail by aliya raamaraya .. in rakkasa tangadi war kannada provinces didnt participate ,, aravidu telugu army lost war against bijapur sultan easily and fled to pennukonda ..

  • @murultm525
    @murultm525 4 года назад +3

    Supper explination sir

  • @dr.shivarajyatagal4152
    @dr.shivarajyatagal4152 2 года назад +1

    ಮೆಚ್ಚುವ ವಿವರಣೆ