Это видео недоступно.
Сожалеем об этом.

ಮೈಸೂರು ಒಡೆಯರಿಗೆ ಮಕ್ಕಳಾಗದಿರಲಿ ಶಾಪ ಕೊಟ್ಟ ಅಲಮೇಲಮ್ಮನ ಸಮಾಧಿ! ಯಾರವಳು?ಶಾಪ ಸತ್ಯ! Nandini Talakadu Gangaru 26

Поделиться
HTML-код
  • Опубликовано: 5 сен 2023
  • #NandiniKl #digitalmaadhyama #talakaduhistory #historyoftalakadu #talakadutourisim #karnatakahistory #karnatakatourisim #kstdc #nandinikl #vijayaskandavara #cholas #gangadynasty #kaveri #kaveririver #TalakaduTour #gangadynasty #DrChikkarangegowda
    ಗಂಗರು ಕರ್ನಾಟಕ ಆಳಿದ ರಾಜಮನೆತನ :-
    ಗಂಗರು ಸುಮಾರು ಕರ್ನಾಟಕವನ್ನು “ 600 ವರ್ಷ” ಗಳ ಕಾಲ ಆಳಿದರು
    ಗಂಗ ನಾಡಿನ ತಿರುಳು ಭಾಗವನ್ನು “ಗಂಗವಾಡಿ ” ಎಂದು ಕರೆಯಲಾಗುತ್ತಿತ್ತು .
    ಗಂಗ ಮನೆತನವು ಕ್ರಿ.ಶ.೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
    ರಾಜಧಾನಿಗಳು :-
    1 .ಕೋಲಾರ ( ಕುವಲಾಲಾ ) - ಮೊದಲ ರಾಜಧಾನಿ
    2. ತಲಕಾಡು ( ತರ್ತಿಪುರ ) ವಿವರ್ಮನ ಕಾಲದಲ್ಲಿ
    3. ಮಾಕುಂದ ( ಚನ್ನಪಟ್ಟಣ ) ಭೂವಿಕ್ರಮ ಕಾಲದಲ್ಲಿ
    4 , ಮನ್ನೆ / ಮಾನ್ಯಪುರ ( ನೆಲಮಂಗಲ ) ( ಶ್ರೀಪುರುಷನ ಕಾಲದಲ್ಲಿ )
    ಲಾಂಭನ : ಮದಗಜ
    ಆಳ್ವಿಕೆ - ಸ್ವತಂತ್ರರಾಗಿ ಕ್ರಿ.ಶ. 350 ರಿಂದ 600 ರವರೆಗೆ
    ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 600-757
    ರಾಷ್ಟ್ರಕೂಟ ಸಾಮಂತರಾಗಿ ಕ್ರಿ.ಶ. 757-973
    ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.ಶ. 973-999ರವರೆಗೆ
    ಇವರು ಆಳಿದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗವಾಡಿ 96 ಸಾವಿರ ಎಂದು ಕರೆಯುವರು
    ಗಂಗ ಮನೆತನ ಸ್ಥಾಪಕರು - ದಡಿಗ ಮತ್ತು ಮಾಧವರು
    ದಡಿಗನ ಮತ್ತೊಂದು ಹೆಸರು ಕೊಂಗಣಿವರ್ಮ
    ದಡಿಗ ಮತ್ತು ಮಾಧವರಿಗೆ ಗಂಗರ ರಾಜ್ಯ ಕಟ್ಟಲು ಪ್ರೇರೇಪಿಸಿದ ಜೈನ ಗುರುಗಳು - ಸಿಂಹನಂದಿ .
    ಗಂಗ ಮನೆತನದ ರಾಜರುಗಳು:-
    ಕೊಂಗುಣೀವರ್ಮ, (ಕ್ರಿ.ಶ. 325-350) | ಮಾಧವ, (ಕ್ರಿ.ಶ. 350-375) | ಆರ್ಯವರ್ಮ, (ಕ್ರಿ.ಶ. 375-400) | ಮಾಧವ-3, (ಕ್ರಿ.ಶ. 440-469)
    ಅವಿನೀತ, (ಕ್ರಿ.ಶ. 469-529) | ದುರ್ವಿನೀತ, (ಕ್ರಿ.ಶ. 529-579)
    ಶ್ರೀವಿಕ್ರಮ, (ಕ್ರಿ.ಶ. 629-654) | ಭೂವಿಕ್ರಮ, (ಕ್ರಿ.ಶ. 654-679)
    ಶಿವಮಾರ-1, (ಕ್ರಿ.ಶ. 679-725) | ಶ್ರೀಪುರುಷ, (ಕ್ರಿ.ಶ. 725-788)
    ಸೈಗೊಟ್ಟ ಶಿವಮಾರ, (ಕ್ರಿ.ಶ. 788-816) | ರಾಚಮಲ್ಲ, (ಕ್ರಿ.ಶ. 816-843)
    ನೀತಿಮಾರ್ಗ ಎರೆಗಂಗ (ಕ್ರಿ.ಶ. 843-870) | ರಾಚಮಲ್ಲ-2 (ಕ್ರಿ.ಶ. 870-919)
    ಎರೆಗಂಗ | ಬೂತುಗ-2 (ಕ್ರಿ.ಶ. 936-961) | ಮಾರಸಿಂಹ-2 (ಕ್ರಿ.ಶ. 963-974)
    ರಾಚಮಲ್ಲ-3 (ಕ್ರಿ.ಶ. 974-999) |
    ದುರ್ವಿನೀತ ( ಕ್ರಿ.ಶ. 555-605 ):- ಮೊದಲ ಪ್ರಸಿದ್ಧ ಗಂಗದೊರೆ .
    ಶ್ರೀಪುರುಷ ( ಕ್ರಿ.ಶ. 726-788 ):- ಗಂಗದೊರೆಗಳಲ್ಲಿನ ಮತ್ತೊಬ್ಬ ಪ್ರಸಿದ್ಧ ಅರಸ
    ಈತ ಪಲ್ಲವರು ಮತ್ತು ಚಾಲುಕ್ಯರ ನಡುವಿನ ಹೋರಾಟದಲ್ಲಿ ಚಾಲುಕ್ಯರ ಪಕ್ಷ ಸೇರಿ , ಪಲ್ಲವ ದೊರೆ ನಂದಿವರ್ಮನನ್ನು ಸೋಲಿಸಿ , ಪೆರ್ಮನದಿ ಎಂಬ ಬಿರುದು ಪಡೆದನು
    ಇವನ ಕಾಲದಲ್ಲಿ ಪಲ್ಲವರಾಜ ನಂದಿವರ್ಮನು ಗಂಗರಾಡಿದ ಮೇಲೆ ಆಕ್ರಮಣ ಮಾಡಿ ‘ ಉದ್ರೋದಯ ‘ ಎಂಬ ಅನರ್ಘರತ್ನವನ್ನು ಕೊಂಡೊಯ್ದನು
    ಸ್ವತಃ ವಿದ್ವಾಂಸನಾದ ಈತ ಸಂಸ್ಕೃತದಲ್ಲಿ ” ಗಜಶಾಸ್ತ್ರ ‘ ಎಂಬ ಗ್ರಂಥ ರಚಿಸಿದ್ದಾನೆ .
    ಮಾಕುಂದದಿಂದ ಮಾನ್ಯಪುರಕ್ಕೆ ರಾಜಧಾನಿ ವರ್ಗಾವಣೆ ಮಾಡಿದ ಕಾರಣ ರಾಷ್ಟ್ರಕೂಟದ ಭೀತಿ .
    ಕರ್ನಾಟಕ ಏಕೀಕರಣ ಇತಿಹಾಸ , ಆಧುನಿಕ ಕರ್ನಾಟಕ ಇತಿಹಾಸ , ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ, ಮಧ್ಯ ಶಿಲಾಯುಗ 8,000-4000 BC
    ಶಿಲಾಯುಗ ಇತಿಹಾಸ, ಪ್ರಾಚೀನ ಭಾರತದ ಇತಿಹಾಸ, ಶಾತವಾಹನರು
    ಗಾಂಧಿ ಯುಗ, ಬಾದಾಮಿ ಚಾಲುಕ್ಯರು, ಗಂಗರು ಕರ್ನಾಟಕ ಆಳಿದ ರಾಜಮನೆತನ, ಕದಂಬರು ಕ್ರಿ.ಶ. 325 - 540, ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800,
    talakadu gangaru , history of gangas , history of western gangas , history of eastern gangas, history of karnataka , history of talakadu in kannada , original history of talakadu , kannada top youtube channel, kannada top channel , history of talakadu gangaru , talakadu gangaru wikepedia , talakadu temples , talakadu beach, talakadu to mtysore , talakadu 5 temples , talakadu 5 temples history , talakadu places to visit, talakadu, talakadu vaibhava, talakadu temple, talakadu story in kannada, talakadu tourist places, jaladhama resort talakadu, talakadu beach, talakadu vaibhava prashn uttar, talakadu vaibhava notes, talakadu vaibhava question answer, arkeshwara song, arkeshwara temple k r nagar, arkeshwara movie trailer, arkeshwara, arkeshwara temple, arkeshwara temple mandya, arkeshwara movie, guttalu arkeshwara song, ಗಂಗ (ರಾಜಮನೆತನ), ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು, ತಲಕಾಡಿನ ಗಂಗರ ಇತಿಹಾಸ | Gangaru History in Kannada , Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , talakadina gangaru in kannada , gangaru in kannada , talakadina gangaru history in kannada , ಚಾಲುಕ್ಯ, ರಾಷ್ಟ್ರಕೂಟ, Mahadwara (great entrance) of Kirtinarayana temple, recovered from the sand dunes at Talakadu, The Kaveri flows in Talakadu, Dwarapalaka (door keeper) and a profile of the mantapa at Vaidyeshvara temple, A profile of the outer wall of the mantapa in Vaidyeshvara temple, Ornate doorjamb and Dwarapalakas in relief in Vaidyeshvara temple, Stone vessel at Vaidyeshwara temple, Talakadu, Roman coin mold found in Talkad, South entrance porch to Vaidyeshwara Temple, A view of Vaidyeshwara temple, Talakadu, Five headed snake and stone chain, gangas of talakad, Arkeshwara, Vasukishwara or Pataleshwara, Saikateshwara or Maraleshwara and Mallikarjuna constitute the Panchalingams, Gokarneswara and Chandikadevi, and then worship Vaidyeshwara,
    .
    .
    .
    .
    .
    .
    ಪ್ರೀಯ ವೀಕ್ಷಕರೇ...
    ನಮ್ಮ ಚಾನಲ್ ನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಇರುವ ಸಾಧಕರನ್ನು ಗುರುತಿಸಿ ಅವರ ಜೀವನವನ್ನು ಪರಿಚಯಿಸುವ ಉದ್ದೇಶದಿಂದ ಸಣ್ಣ ಪ್ರಯತ್ನ ಅಷ್ಟೇ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಇರಲಿ.. Subscribe ಮಾಡಿ Support ಮಾಡಿ..
    ಧನ್ಯವಾದಗಳು
    Nandini Akarsh
    ವಿಶ್ವಾಸವಿರಲಿ Like ಮಾಡಿ Follow ಮಾಡಿ | ಸೋಷಿಯಲ್ ಮೀಡಿಯಾ ವಿವರಗಳು
    Website : www.digitalmaadhyama.com
    FB : / digitalmaadhyamaofficial
    Insta : / digitalmaadhyama
    Twitter : / digitalmaadhyam
    koo : www.kooapp.com/profile/digitalmaadhyama
    Sharechat : sharechat.com/...
    Telegram Link : t.me/+YXB1F8ye...
    chat.whatsapp....

Комментарии • 149

  • @madhavinm8900
    @madhavinm8900 2 месяца назад +7

    ಸರ್,ಅಲಮೇಲಮ್ಮನ ಕುರಿತಾದ ಮಾಹಿತಿ
    ಮತ್ತು ಮೈಸೂರು ಅರಸರ ಇತಿಹಾಸವನ್ನು
    ತುಂಬಾ ವಿಸ್ತಾರವಾಗಿ ವಿರಿಸಿದ್ದೀರ
    ನಮ್ಮ ಊರಾದ ಮಾಂಬಳ್ಳಿ ಯು ಪಕ್ಕ ದ
    ಊರೇ ಮಾಲಂಗಿ,
    ಧನ್ಯವದಗಳೊಂದಿಗೆ
    ಎನ್.ಎಂ.ಮಾಧಾವಿನಾಗಬಸವಯ್ಯ
    ಮಾಂಬ ಳ್ಳಿ ಚಾಮರಾಜನಗರ ಜಿಲ್ಲೆ

  • @p.sujatha6517
    @p.sujatha6517 3 месяца назад +5

    ಕಡಿಮೆ ಸಮಯದಲ್ಲಿ, ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೀರಿ,
    ನಿಮಗೆ ಧನ್ಯವಾದಗಳು ಸಾರ್. 🎉🎉

  • @murthydns936
    @murthydns936 3 месяца назад +7

    ಅದ್ಭುತ ಮಾಹಿತಿ ಮತು ನಿರೂಪಣೆ ನಮಸ್ಕಾರ

  • @nageshanu7289
    @nageshanu7289 4 месяца назад +5

    ತುಂಬಾ ಚೆನ್ನಾಗಿ ಹೇಳಿದ್ದೀರಾ ಸರ್. ನಮಸ್ಕಾರ

  • @siddarajus7382
    @siddarajus7382 2 месяца назад +2

    Good information gowdre

  • @bhumikaactressblog2836
    @bhumikaactressblog2836 10 месяцев назад +15

    @ತಲಕಾಡು ಚಿಕ್ಕರಂಗೇ ಗೌಡ ಸರ್ ನಿಮ್ಮ ನಿರೂಪಣೆ 👌👌👌👌😊

    • @Nmn933
      @Nmn933 29 дней назад

      🎉❤ ಸುಪರ್

  • @vkm-smg
    @vkm-smg 9 месяцев назад +10

    ಹೀಗೇ ಇತಿಹಾಸದ ಅನೇಕ ಸತ್ಯಗಳು ಕಾಲಾಂತರದಲ್ಲಿ ರೂಪಾಂತರ ಗೊಳ್ಳುತ್ತಾ, ಇತಿಹಾಸ ಬಲ್ಲವರನ್ನೂ ಬಾಯಿಕಟ್ಟಿಸಿ, ಸತ್ಯವೂ ಸಮಾಧಿಯಾಗುವ ಪರಿ ವಿಪರ್ಯಾಸವೇ, ಆದರೂ ಹೇಳಬೇಕಾದುದನ್ನು ನಾಜೂಕಾಗಿ ಹೇಳಿದ ನಿಮಗೆ ಧನ್ಯವಾದಗಳು.....

  • @vijayaac238
    @vijayaac238 11 месяцев назад +9

    ನಿಮ್ಮ ಅಮೂಲ್ಯ ಮಾಹಿತಿಗೆ ಅನಂತ ಧನ್ಯವಾದ ಸಾರ್

  • @jayshree5141
    @jayshree5141 3 месяца назад +4

    🎉🎉🎉🎉🎉

  • @jamespeters4303
    @jamespeters4303 3 месяца назад +2

    Super sir, style of Explanation

  • @shreemathihegde9924
    @shreemathihegde9924 9 месяцев назад +7

    ನಿಜವಾಗಲೂ ಎಲ್ಲರೂ ತಿಳಿದುಕೊಳ್ಳಬೇಕಾದ ವಿಷಯ, ಅಲ್ಲಿಗೆ ಹೋದಾಗ ಯಾರೂ ಇಷ್ಟು ವಿವರವಾಗಿ ಹೇಳುವವರಿಲ್ಲ, last week ನಾವು ಹೋದಾಗ ಒಂದು ಮಗು ತಾಯಿಗೆ ಅಲಮೇಲಮ್ಮ ಯಾಕೆ ಶಾಪ ಕೊಟ್ಟಳು ಅಂತ ಕೇಳುತ್ತಿದ್ದಳು, ಯಾರೋ ಕಿರುಕುಳ ಕೊಟ್ಪಿರುತ್ತಾರೆ ಅದಕೆ ಶಾಪ ಕೊಟ್ಟಿರುತ್ತಾಳೆ ಅಂದಳು

  • @nagamanibv5672
    @nagamanibv5672 10 месяцев назад +7

    ತುಂಬಾ ಚೆನ್ನಾಗಿ ವಿಷಯವನ್ನು ಮನವರಿಕೆ ಆಗುವಂತೆ ತಿಳಿಸಿ ಕೊಟ್ಟಿದ್ದಾರೆ. sir ಗೆತುಂಬಾ ಧನ್ಯವಾದಗಳು.

  • @shivprasadhj8396
    @shivprasadhj8396 3 месяца назад +5

    Medam dayavittu traditional dress haaki

  • @Mahesh-vn7lb
    @Mahesh-vn7lb 3 месяца назад +2

    Superb sir
    Continue nandini madam we are waiting next episode

  • @user-lo6uz6ih2k
    @user-lo6uz6ih2k 10 месяцев назад +5

    ಬಹಳ ಚೆನ್ನಾಗಿದೆ ಹೇಳಿದಿರಿ ಸಾರ್.
    ಮನೆ ಮುಟ್ಟುವಂತೆ.

  • @umeshdaivagna4515
    @umeshdaivagna4515 3 месяца назад +2

    ಧನ್ಯವಾದಗಳು

  • @raghubabu8596
    @raghubabu8596 11 месяцев назад +19

    ನಂದಿನಿ ಅಕ್ಕ ನಿಮ್ಮ ಎಲ್ಲ ಎಪಿಸೋಡ್ ಚನಾಗೆ ಬರ್ತಿದೆ ನಮಗೆ ಏಷ್ಟೋ ಗೊತ್ತಿಲ್ಲದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಹಾಗು ಆಕಾಶ್ ಅಣ್ಣಾ ಗು ತುಂಬು ಹೃದಯದ ಅಭಿನಂದನೆಗಳು ,, ನೀವು ನಮ್ ಚಿತ್ರದುರ್ಗ ಕೋಟೆ ಗೆ ಬನ್ನಿ ಎಲ್ಲಿ ವೀರ ಮದಕರಿನಾಕ ಒಣಕೇ ಒಬೋವ್ವ ದು ವೀಡಿಯೋ ಮಾಡಿ 🎉🎉

  • @venkatarajamohans.d.7525
    @venkatarajamohans.d.7525 9 месяцев назад +2

    Thanks to Dr. Chikkarange gowderige¹

  • @user-xx4pm7nb9y
    @user-xx4pm7nb9y 7 месяцев назад +2

    Good,knowledge talk sir

  • @krishnamurthykanya55
    @krishnamurthykanya55 3 месяца назад +2

    Good narration keep going

  • @girijas2626
    @girijas2626 10 месяцев назад +33

    ಅಲಮೇಲಮ್ಮನ ಸಮಾಧಿಯನ್ನು ತೋರಿಸಿ ,ಮೈಸೂರಿನ ಅರಸರಿಗೆ ಸ್ವಂತ ಮಕ್ಕಳಾಗದ ಕತೆಯನ್ನು.ತುಂಬಾ ಚೆನ್ನಾಗಿ ಹೇಳಿದಿರಿ ಸರ್.🙏

  • @brjyute8006
    @brjyute8006 10 месяцев назад +2

    Super thanku SirAndMadam

  • @raghavendrapandit4309
    @raghavendrapandit4309 9 месяцев назад +3

    ನಿಮ್ಮ ವಿವರಣೆ ಚೆನ್ನಾಗಿದೆ ಸ್ಪಷ್ಟವಾಗಿದೆ ತಿಳಿಯುತ್ತದೆ ದಯವಿಟ್ಟು ಮುಂದು ವರೆಸಿ ಧನ್ಯವಾದಗಳು.

  • @shylajajayaram7869
    @shylajajayaram7869 3 месяца назад +1

    Very interesting,pl continue madam

  • @vasantpatil6119
    @vasantpatil6119 9 месяцев назад +11

    ಮೇಡಂ ನೀವು ನಿಮ್ಮ ರಿಯಾಕ್ಷನ್ ಸ್ವಲ್ಪ ಕಡಿಮೆ ಇರಲಿ, ಅದೊಂದು ಬಾಳ್ ಪ್ರಾಕ್ಟಿಸ್ ಮಾಡಿ ....ಆದ್ರೂ ಏನೋ ಮಾಡಿ ಒಳ್ಳೆ ಮಾಹಿತಿ ನೀಡಿದ್ದಿರಿ...

    • @vijayraj6987-vd8uw
      @vijayraj6987-vd8uw 2 месяца назад

      ನಿಜ.. ಅನವಶ್ಯಕ reaction ಬೇಕಾಗಿರಲಿಲ್ಲ

  • @mayaatre5895
    @mayaatre5895 9 месяцев назад +2

    Dhanyawadgalu sir🙏🏻

  • @geetharaghavendrarao1742
    @geetharaghavendrarao1742 9 месяцев назад +3

    Thank you very much for your kind information

  • @renukakalawad8961
    @renukakalawad8961 8 месяцев назад +2

    Nice

  • @b.mohiddeenkhan3439
    @b.mohiddeenkhan3439 9 месяцев назад +4

    ಚಿಕ್ಕೇ ಗೌಡರಿಗೆ ನಮನ 🙏

  • @padmashalipg6677
    @padmashalipg6677 3 месяца назад +1

    In the film BhaguaJyothi Kannada film we can see the historical incident
    My father tells the story in this very old film I remembered Thankyou Sir

  • @muralidharahs1169
    @muralidharahs1169 9 месяцев назад +5

    HSMuralidhara Bangalore.ಅಲಮೇಲಮ್ನ ನ ಇತಿಹಾಸ ತಿಳಿದು ಕೊಂಡೆವು. ತುಂಬಾ ಧನ್ಯವಾದಗಳು.

  • @chandrakala2358
    @chandrakala2358 9 месяцев назад +2

    Information chanag heliri sir tq u

  • @MrutunjayaTavaragi
    @MrutunjayaTavaragi 3 месяца назад +3

    Madalina bagge baralilla

  • @Prithviraj-qh1ql
    @Prithviraj-qh1ql 9 месяцев назад +2

    Super information sir

  • @nageshbabukalavalasrinivas2875
    @nageshbabukalavalasrinivas2875 11 месяцев назад +9

    Dr Chikka Rangegowdaru is very wise and thanks for sharing your wisdom.

  • @k.satyanarayanakadiyala3
    @k.satyanarayanakadiyala3 11 месяцев назад +5

    Super sir

  • @manjunathappu3355
    @manjunathappu3355 9 месяцев назад +2

    Excellent explanation

  • @sudharao1938
    @sudharao1938 9 месяцев назад +3

    Beautiful narration sir

  • @cholenahallypadmanabha4683
    @cholenahallypadmanabha4683 4 месяца назад +2

    Resining is very good Gowdare

  • @vasudhanagaraj5094
    @vasudhanagaraj5094 10 месяцев назад +6

    Very well explained.

  • @siddalingayyahiremath3334
    @siddalingayyahiremath3334 4 месяца назад +2

    Tansir

  • @user-br7wd4el5o
    @user-br7wd4el5o 8 месяцев назад +2

    Jai allamelamma namo namha

  • @manojjoshi3675
    @manojjoshi3675 11 месяцев назад +5

    Wise person

  • @shubhamallikarjun7830
    @shubhamallikarjun7830 11 месяцев назад +4

    Very nicely explained thank you

  • @vijayalaxmikulkarni3938
    @vijayalaxmikulkarni3938 9 месяцев назад +3

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು. ಆದರೇ ತಲಕಾಡು ಮರಳಾಗಲಿ ಅಂತ ಯಾಕೆ ಶಾಪ ಕೊಟ್ಟದ್ದು, ತಿಳಿಸಿ

    • @bharathisangam2505
      @bharathisangam2505 9 месяцев назад +1

      ಬಹುಶಃ, ಆ ಫಲವತ್ತಾದ ಪ್ರದೇಶ ಮರಳಾಗಿ, ಆ ಪ್ರಾಂತ್ಯ ಜಲಕ್ಷಾಮದಿಂದಲಿ ಬಳಲಿ.. ಎಂಬ ಅರ್ಥ 23:47 ನೀಡುತ್ತದೆ 23:47

    • @Banashankari-xr6hr
      @Banashankari-xr6hr 9 месяцев назад

      @@bharathisangam2505 n

  • @DonadriKonda
    @DonadriKonda 10 месяцев назад +3

    Very nice explanation

  • @renukapoojari8194
    @renukapoojari8194 8 месяцев назад +2

    Baratha gellali jai allemellamma jai india

  • @manjunatharamu7527
    @manjunatharamu7527 3 месяца назад +2

    🙏🥰

  • @shahajanyerimani622
    @shahajanyerimani622 11 месяцев назад +4

    Super sr

  • @mahemahesh6735
    @mahemahesh6735 11 месяцев назад +4

    Very nice explained sir

  • @Krishnamurthyst
    @Krishnamurthyst 10 месяцев назад +4

    Sir very nice information and explanation 😮

  • @parthamttukaram5272
    @parthamttukaram5272 11 месяцев назад +6

    ಮಾಹಿತಿಗಾಗಿ ಧನ್ಯವಾದಗಳು ಮೇಡಂ 🌹🙏🙏

  • @Channakeshava-vh5fd
    @Channakeshava-vh5fd 11 месяцев назад +2

    ANAMELLAMMANA SHAPAGALANNA YESUVINA PAREESHUDDAVADA RAKTA SHASWATHAGY THOLEDUBEDALY. MYSORENNU PAPA SHAPAGSLINDA BIDUSU SWAMY. AMEN.

  • @SreedeviKr-my7dh
    @SreedeviKr-my7dh 11 месяцев назад +5

    Super medam❤❤❤

  • @pratimakamannanavar7197
    @pratimakamannanavar7197 9 месяцев назад +3

    Thouk you sir❤

  • @user-xl9lm6io1u
    @user-xl9lm6io1u 9 месяцев назад +2

    Namma ooru talakadu

  • @veenam3014
    @veenam3014 10 месяцев назад +2

    Super information❤

  • @subramani.n85
    @subramani.n85 11 месяцев назад +3

    super infirmation madam

  • @Sai_ramesh
    @Sai_ramesh 9 месяцев назад +3

    Authentic and beautiful analysis sir..Thank you for this video..jai sai Ram..❤🎉❤🎉❤

  • @rubinsanju7209
    @rubinsanju7209 9 месяцев назад +1

    Dhanyavadagalu sir, lingadevaru hale mane sir belediruva naatakadalli swalpa vyathyasa ede, noodi sir

  • @premashredhar8793
    @premashredhar8793 4 месяца назад +3

    ಆರ್ಟಿಪಿಸಿಯಲ್ ಉದ್ಗಾರ ಸಾಕು ಮಾಡಮ್ಮಾ..

  • @Santhosh-pr1gl
    @Santhosh-pr1gl 11 месяцев назад +2

    Super stores

  • @parameshbh5276
    @parameshbh5276 11 месяцев назад +3

    Olleya mahithi

  • @venugopala2259
    @venugopala2259 2 месяца назад

    Very fine

  • @arogyappamudbal993
    @arogyappamudbal993 10 месяцев назад +1

    Super

  • @UmaDevi-iu2ty
    @UmaDevi-iu2ty 10 месяцев назад +1

    Good information 👍

  • @kusshichintu2280
    @kusshichintu2280 4 месяца назад +1

    Please don't over act Madam... You can go easy

  • @skumesh8245
    @skumesh8245 10 месяцев назад +2

    Super sir🌹❤

  • @komalashankar8540
    @komalashankar8540 10 месяцев назад +3

    Madam vishaya tilisidiri. Dayavittu batte sariyagi hakkolli.🙏🙏

  • @akshathakini9944
    @akshathakini9944 10 месяцев назад +3

    👌

  • @kalpanabs8070
    @kalpanabs8070 10 месяцев назад +3

    Always respect women

  • @manjulanj7319
    @manjulanj7319 9 месяцев назад +2

    Alamelamma na appana maneyawaru kaalu ettaga kaadu amelea horu ,naadu kattorige horu kottodu kasttada kelesha wagiralillawanthea asttaralli government kaadu kadiyabaradu andu order banthu safficiant agi horu maadikollalu andre city town development maadikondu abiruddigalu maadisalu saku beku ayithu gowda samarajya ,andu , elkandre alamelamma appana maneyawaru ero athiranu ondu district maadibiduthiddareno ,adu Mysore aramane yawarige gothaguthea heriyarige , Dharmasthalada heggadeyawarigu gothaguthea , agea strong andu sita manethana dawaru , sathyawantharu agi krishna Arjuna dharamaraya totally pondawaru antha makkalu beduthiddaru ,indra chandra , Mahalaksmi Annapoorana saradevi samanvithea antha makkalu bedodu agaagi hawaru alli odru sathyawagi eroru great ,savasa dosadinda sannyashi ketta andu obbaru ketto oguthare hawarannu kapaadikollabeku ,astte andu ,😐

  • @jayannarto5703
    @jayannarto5703 3 месяца назад +1

    When u deside to go and visit places ple u will also try to study .because it easy to narate and explain beutifuly in limited time /this hardship will help to achive something in your life because /History is record of events of the past by JAYANNA Bangalore

  • @BKRupa
    @BKRupa 9 месяцев назад +3

    Brother beautiful kannada and your good way of ecplination.😊

  • @user-fq8ql4nn6t
    @user-fq8ql4nn6t 3 месяца назад +2

    Swalpa dove madod kammi madko nodokaytila

  • @sureshnaik2845
    @sureshnaik2845 2 месяца назад

    ಮೈಸೂರು ಅರಸರ ಚೆರಿತ್ರೆ ಇಸವೀಸಮೇತ ಹೇಳಿದ ಗುರುವಿಗೆ ನಮಸ್ಕಾರ

  • @mbgowda-manjulahr3877
    @mbgowda-manjulahr3877 9 месяцев назад +4

    Ri nandini yak astondu over expression Kodtira , nodorge nataka madtiddira ansutte. Please achoring tumba pleasant anta ansbeku

  • @nagendraKadrappa-ut2ok
    @nagendraKadrappa-ut2ok 8 месяцев назад +1

    This story i heard about when i am in 5th standard by my master ,as usually same as it is.

  • @manjulanj7319
    @manjulanj7319 9 месяцев назад +1

    Alamelamma sriranga Patna qween appana maneyalli krishna devaru hotti alamelammanagitha modale Karnataka kke bandu Sita agiddaga janaka Maharajaru manethana dawaru sakiddaru alwa agaagi Dravidian Gowda thamilna maneyalli hottithu , Karnatakakke bandu rajyakattikodthu hindu vakkaliga srestta wada Gowda agi sita ammana sakida runa thirisalu ,badukithu anthea ondu thale maaru makkalu mommakkalu agi 1 kempegowda Raja, 2 maga kempegowda, 3 mommaga kempegowda Raja egea samarajya katti bere kade hottuthea devaru andu kastta dalli erokade ondu dindadalli obbaradu adre pariharisabahudu ,obbaradu ondea dinadalli pari harisalu sadyavilla ,astto kastta galu obobbaru creative maadikondu eruthare ,adre ondu samarajya da janathea kasttadalli eddaga devarugalu hotte biduthave , karanataka dalli Raitha Gowda ennu kelawaragadawarige Annyaya waguthithu andu Karnataka kattithu adre adara hottuguna devaru andre allarannu kapaadodu , agaagi hottide ,aga alamelamma shapa bidda melea bidilla adre biddide andu alisodu sastradawara athira ,anchisikollalu dustta prajegalu , olleya waru kelodilla adu devara maneyalli tragedy inda thiri ogirora Athira yanu kelodilla , athamagalu thondre maaduthare andu ,
    Qweens byyodu alamelamma na shapadinda namage rajyawalikondu ogalu gandu makkalu ellada agea maadidalu alodu , asttella sita manethana dawaru annodu alamelamma hottithu ega bari sakida mane anno avashyakthea ella direct agi sita manethana dawaru annodu anthea mathea krishna devaru alamelamma appana maneyalli hotti continue raja agi rajyawalikondu ogodu adre Mysore aramane yawaru niho krishna devaru hottali andu bedabaradu naho anu thappu maadolla adru ranige makkalu aguthilla hottidaru rajyawalikondu ogo capacity ellada makkalu ,agaagi namma maneyalli hottali andu nimma mane hotto agea bedikondre sayishi biduthivi andu 🤭 krishna devaru atha ammana andre alla krishna devara ,vidhnu mane nammadu agaagi namma maneyalli hottabeku ,
    Krishna devaru yake hottabeku andre allarigu makkalu koduthea alwa , rowtha maadidawarige , amelea krishna devaru magu photo nodidre krishna devara antha magu hottuthea andu noduthare ade krishna devaru arAmaneyalli hottidare allarigu makkalu karuniso krishna devarige makkalu agade erutha ,kanditha afuthea andu vidhnu manethana andu kadimea maadabaradu kapadora andu alamelammana appana maneyawaru cooda Mysore aramane yalli hottali ,andu prathane maadalu suru maadaru aga hottithu srikantta Dutta wodeyar krishna devaru andu , asttella rajyawalikondu ogalu help maadi aramane yawaru channagi agabeku deshabiruddigalu agabeku administration nawaru ettukondu krishna devaru maadisali andu astta aishwarya bittu kaadinalli badukidaru andu krishna devaru adbhutha maadali hottade ero krishna devaru hottide andu especially maharajaru cooda bedikondu krishna devara sarthyadalli deshabiruddigalu maadidare akshaya waguthea andu ,bittirodu , alamelamma appana maneyawara kapaadi wamsha beleshirodu maadiddare devara pooje but hawaru maharaja rige alade hawarige gothillada jagadalli badukiddare ashirwaada mandalli neneshikondu ,ayitha ega yochisi alamelamma na shapa ediya andu ,🤔🤫

  • @NannaAnisike
    @NannaAnisike 9 месяцев назад +2

    ಆದರೆ ಟಿಪ್ಪೂ ವಿಷಯದಲ್ಲಿ ಮಾತ್ರ ಸುಳ್ಳು ಯಾಕೆ ಹೇಳ್ತೀರಾ ಚಿಕ್ಕ ರಂಗೇಗೌಡರೆ?

    • @HarshaVardhan-yk6jv
      @HarshaVardhan-yk6jv 3 месяца назад

      ನಿಮಗೆ‌ ಇಷ್ಟವಾಗದ ಸತ್ಯಗಳು ಸುಳ್ಳುಗಳೇ....

  • @Shanthkumarhr
    @Shanthkumarhr 10 месяцев назад +2

    🎉🎉🎉

  • @NannaAnisike
    @NannaAnisike 2 месяца назад

    ಈ ಅಲಮೇಲಮ್ಮ ಹಾಗೂ ಅಯ್ಯಂಗಾರ್ ಅಲಮೇಲಮ್ಮ ಬೇರೆ ಬೇರೆ.

  • @Shanthkumarhr
    @Shanthkumarhr 10 месяцев назад +2

    🙏🙏🙏💐💐💐

  • @ramums8406
    @ramums8406 11 месяцев назад +2

    Nanu odida sthala

  • @nagarathna5571
    @nagarathna5571 10 месяцев назад +1

    🙏🙏🙏🙏🙏

  • @rameshacharya8531
    @rameshacharya8531 2 месяца назад

    🙏🙏🙏👌👌👌

  • @NannaAnisike
    @NannaAnisike 2 месяца назад

    ಸಂದರ್ಶಕಿಯ ನಾಟಕೀಯ ವರ್ತನೆ ಸ್ವಲ್ಪವೂ ಇಷ್ಟವಾಗುವುದಿಲ್ಲ.

  • @user-rf1ci7wq5o
    @user-rf1ci7wq5o 3 месяца назад

    🚩 🕉️ 🙏

  • @manjunathaay3125
    @manjunathaay3125 11 месяцев назад +1

    Nandini i love you...

  • @vilasdm8544
    @vilasdm8544 10 месяцев назад +1

    Tippu, Thippu. Thippeswamy

  • @simplelife2023
    @simplelife2023 11 месяцев назад +3

    Ma'am yalanduru visit madi

    • @simplelife2023
      @simplelife2023 11 месяцев назад

      Suvarna tirupati temple ide yalanduru nali saptha matruke temple ide it's very powerful

  • @santhoshdevang45
    @santhoshdevang45 9 месяцев назад +2

    E script dialog na use madadhubitu straight agi mathadi, yak andray nev thorsadhu nija andhmaylay dove galu mado avashyakathay ella

  • @sumanthac6701
    @sumanthac6701 9 месяцев назад +1

    Gowdrig olle mall sikkidee😂

  • @srinivasswaroop3687
    @srinivasswaroop3687 10 месяцев назад +2

    Now Mysore King has a son
    What happened to shapa

    • @kalpanabs8070
      @kalpanabs8070 10 месяцев назад +2

      He is adopted son mind it

  • @srinivasmurthymv2408
    @srinivasmurthymv2408 11 месяцев назад +4

    Over action ancher

    • @sanjaysujanendra4258
      @sanjaysujanendra4258 10 месяцев назад +1

      Was searching for this comment, information is good but overacting needs to be stopped

  • @mymusicalbum2012
    @mymusicalbum2012 10 месяцев назад +3

    Nandini be normal.over acting is not necessary.u r doin a good job,for that u dont need to b dramatic

  • @chinni9407
    @chinni9407 11 месяцев назад +2

    Shapa olledalla

  • @preethamrajpreethu7791
    @preethamrajpreethu7791 9 месяцев назад +2

    Yakamma shock Karnataka edya alamilu mangamma gothilva 😂hoo god history study madamma 1st edra?enu 😮

  • @marigoudapolicepatil3492
    @marigoudapolicepatil3492 9 месяцев назад +1

    Medum niv atara exited agabedrii 😂😂 nam kade nodak agtill samdhan enda information kodriii🙆‍♂️😂🤦‍♂️🥶🥵

  • @padmarekha4121
    @padmarekha4121 9 месяцев назад +1

    ಭಾಷೆಯನ್ನು ತಿದ್ದಿ ಕೊಳ್ಳಿ