ಸರ್ ಸೋಮಶೇಖರ್ ಸರ್ ಅವರು ಹೇಳಿದ್ದು ನಿಜ ಅನ್ಸುತ್ತೆ. ಆದರೆ ಸಿನಿಮಾಗಳನ್ನು ನೋಡಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿ ಅನ್ಸುತ್ತೆ ಏಕೆಂದರೆ ಸಿನಿಮಾದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೋರಿಸಿರುತ್ತಾರೆ ಇತಿಹಾಸಕಾರರು ಅನೇಕ ಅನ್ವೇಷಣೆಯನ್ನು ಮಾಡಿದ ನಂತರವೇ ಅನ್ವೇಷಣೆ ಕಾರರ ಪ್ರಕಾರ ತಿಳಿದುಕೊಳ್ಳುವುದು ಸತ್ಯದ ರೀತಿ ಸಿನಿಮಾವನ್ನು ನೋಡಿ ತಿಳಿಯುವುದು ಸುಳ್ಳಿನ ರೀತಿ. ಮನುಷ್ಯ ಅವನವನ ದೃಷ್ಟಿಕೋನದ ರೀತಿಯಲ್ಲಿ ಹೇಳಿದರೆ ಮಾತ್ರ ನಂಬುತ್ತಾರೆ. ಏಕೆಂದರೆ ಸುಳ್ಳಿಗೆ ಇರುವ ಮಹತ್ವ ಸತ್ಯಕ್ಕಿಲ್ಲ.
Shame on kalamadyama for doing propaganda and cooking up stories and interview of this worthless man May be ur intentions is to gain our support and then brain washing us against our history
ಅವರು ಹೀಗೆ ಹೇಳಲು ಕಾರಣವೆಂದರೆ,ಐತಿಹಾಸಿಕ ಪುರಾವೆ ದಾಖಲೆಗಳ ಕೊರತೆ. ಇಂದಿಗೂ ಹಕ್ಕ ಬುಕ್ಕರ ಮೂಲವಾಗಲಿ,ತುಳವ ವಂಶಜರ ಮೂಲವನ್ನಾಗಲಿ ಖಚಿತವಾಗಿ ತಿಳಿಯಲು ಸಾದ್ಯವಾಗಿಲ್ಲ.ಕೃಷ್ಣ ದೇವರಾಯ ಯಾವ ಊರಿನವನು,ಯಾವ ಜಾತಿಯವನು,ಅವನು ಸತ್ತ ನಂತರ ಸುಡಲ್ಪಟ್ಟನೊ ಹೂಳಲ್ಪಟ್ಟನೊ ಯಾವುದೂ ಗೊತ್ತಿಲ್ಲ.ತುಳುವ ವಂಶದವರಿಗೆ ತುಳುವ ಹೆಸರು ಹೇಗೆ ಬಂತು ಗೊತ್ತಿಲ್ಲ.ವಿದ್ಯಾರಣ್ಯ ಎಂಬ ವ್ಯಕ್ತಿ ಇದ್ದನೊ ಅಥವ ಬ್ರಾಹ್ಮಣರು ಸೃಷ್ಟಿಸಿದ ಕಾಲ್ಪನಿಕ ವ್ಯಕ್ತಿಯೊ ಗೊತ್ತಿಲ್ಲ. ನಮ್ಮ ಇತಿಹಾಸದಲ್ಲಿ ಗೊತ್ತಿಲ್ಲದಿರುವುದೇ ಬಹಳ.ಊಹಾಪೋಹಗಳೇ ಬಹಳ.
ಪರಮ ಅವರೇ ನೀವು ತುಂಬಾ ಚೆನ್ನಾಗಿದೆ ಇತಿಹಾಸ ತೋರಿಸುತ್ತಿದೀರಿ. ಇಂತಹ ಬೇಕಂತ ಇತಿಹಾಸ ತಿರುಚುವ ಜನರ ಜೊತೆ ಸಂದರ್ಶನ ಮಾಡಬೇಡಿ. ಅವನಿಗೆ ಸ್ವಲ್ಪವೂ ಹೆಮ್ಮೆ ಇಲ್ಲಾ ವಿಜಯನಗರ ಸಾಮ್ರಾಜ್ಯದ ಬಗ್ಗೆ.
ನಾನು ಇಲ್ಲಿನ ಸ್ಥಳೀಯನೇ ಇವರು ಹೇಳುತ್ತಿರುವ ಇತಿಹಾಸ ಸತ್ಯ ಬ್ರದರ್. ನೀವು ಇತಿಹಾಸದ ಪಾಠ ಕೇಳ್ತಾ ಇಲ್ಲ ಹಿಂದೂ ಮುಸ್ಲಿಂ ಎಂಬ ಭಾವನೆಯ ಧಾರ್ಮಿಕ ಪಾಠ ಕೇಳ್ತಾ ಇದಿರಿ ಅನ್ಸುತ್ತೆ ಅದಕ್ಕೆ ನಿಮ್ಮ ಕಣ್ಣಿಗೆ ಅವ್ರು ಹಾಗೆ ಕಾಣುತ್ತಾ ಇದಾರೆ. ಕೇವಲ ಅವರು ಹೇಳುವ ಇತಿಹಾಸ ಕೇಳಿ. ಪ್ರಾಚೀನ ಹಾಗೂ ಮಧ್ಯಯುಗದ ಇತಿಹಾಸದಲ್ಲಿ ಯಾವ ರಾಜರೂ ಮೇಲಲ್ಲ ಯಾವ ರಾಜರೂ ಕೀಳಲ್ಲ. ಎಲ್ಲರೂ ಅವರ ಅವರ ಸಂಸ್ಥಾನ ಹಾಗೂ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಯುದ್ಧಗಳು ಆಗಿವೆ ಅಷ್ಟೇ.
@@ningarajningaraj8598 ಹಿಂದು ದೇವಾಲಯಗಳನ್ನುಹಾಳು ಮಾಡಿದ್ದು ಯಾವ ರಾಜ್ಯ ಉಳಿಸಲು .ಅದೆ ಕಾಲದಲ್ಲಿ ನಿರ್ಮಾಣವಾದ ಅದೆಸ್ಟೋ ದೇವಾಲಯ ಗಳು ಅಂದರೆ ಮುಸ್ಲಿಮರ ದಾಳಿಗೆ ಒಳಗಾಗದೆ ಇರುವ ದೇವಾಲಯಗಳು ಹಾಗೆಯೆ ಸುಸ್ತಿತಿಯಲ್ಲಿ ಇವೆ
ನೀವು ಇತಿಹಾಸದ ಅಭ್ಯಾಸದಲ್ಲಿ ಎಳಸು ಅಂತ ಕಾಣತ್ತೆ.ಐತಿಹಾಸಿಕ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನ ಏಕವಚನದಲ್ಲೇ ಕರೆಯೋದು ಎಲ್ಲಾ ಇತಿಹಾಸದ ಪುಸ್ತಕದಲ್ಲಿ ಕಾಣುವ ವಿಷಯ. ಇಂಗ್ಲೀಷಿನಲ್ಲಂತೂ ಬಹುವಚನದ ಸಂಬೋಧನೆಯೇ ಇಲ್ಲ.ಎಲ್ಲ ರಾಜರನ್ನು He ಅಂತಲೆ ಕರೆಯೋದು. ಕನ್ನಡ ತೆಲುಗಿನ ಜನಸಾಮಾನ್ಯರು ಕೂಡಾ ರಾಜನನ್ನು ಏಕವಚನದಲ್ಲೇ ಗೌರವ ಪೂರ್ವಕವಾಗಿಯೇ ಕರೆಯುತ್ತಿದ್ದರು. "ದೊರೆಯೇ ನೀನು ನಮ್ಮ ಕೋರಿಕೆಯನ್ನು ಆಲಿಸು","ದೊರಾ ನುವ್ವು ನಾ ಮಾಟ ವಿನು.." ಅಂತ ಹೇಳುವುದರಲ್ಲಿ ಏಕವಚನವೇ ಇಲ್ಲವೆ?
ಇಲ್ಲಿನ ಸ್ಥಳೀಯ ಜನರು ಮುತ್ತು ರತ್ನ ದ ವ್ಯಾಪಾರ ಮಾಡದೆ ಬೇರೆ ಕಡೆಯವರು ಬಂದು ವ್ಯಾಪಾರ ಮಾಡುತ್ತಿದ್ದರು ಎನ್ನುವುದು ಸರಿಯಲ್ಲ...ಸುಭದ್ರವಾದ ಆಡಳಿತ ನೀಡಿದಾಗ ಜನರ ಜೀವನ ಮಟ್ಟ ಉತ್ತಮವಾಗಿರುತ್ತದೆ...
Venkatadri also died in the battle along with Rama Raya and Tirumala Raya lost his one eye. Rama Raya was captured due to betrayal by gilani brothers, Muslim army general's of vijayanagara empire and Rama Raya was beheaded by Hussein Nizam shah Ahmednagar sultanate. When Ramarayas severed head showed to vijayanagara army. Vijayanagara army routed, sultanate army chased and killed them all.,then how is possible to gather the army and fight back in this situation for tirumala Raya after he lost his two brothers and army was scattered and killed.
29:15 venkatadri was escaped to chandragiri, vijaynagar city was supposedly impregnble..so why they simply did not lock and defended it & sue for peace is intriguing 29:15
b’cos amongst other things, Vijayanagar was a decade behind in Tech. They didn’t have big canons, which the Muslims had by then. That said it is undeniable that the Muslims desecrated our temples, which this man doesn’t want to say and instead blames our own people!
ಇವನು ಷೋ ಆಫ್ ಮಾಡಲು ಬಂದವ್ನೆ. ಯಾವನೋ ಮುಸ್ಲಿಮರ ಬಂಧುವಿರಬೇಕು. ವಿದ್ಯಾರಣ್ಯರನ್ನು ಅಲ್ಲಗಳೆಯುತ್ತಾನೆ. ಕೃಷ್ಣದೇವರಾಯನನ್ನೂ ಅಲ್ಲಗಳೆಯುತ್ತಾನೆ. ಅಲ್ಲೇ ಇರುವ ಕಲ್ಲಿನಿಂದ ಹಿಡಿದು ಜಜ್ಜಬೇಕಿತ್ತು. ಮುಠ್ಠಾಳನನ್ನು. ಅದೇನೋ ರಿಸರ್ಚ್ ರಿಸರ್ಚ್ ಎಂದು ಬುರುಡೆ ಬಿಡುತ್ತಿದ್ದಾನೆ. ದಾರಿತಪ್ಪಿಸುವ ಇಂತಹ ಲುಚ್ಚರನ್ನು ಬಡಿದೋಡಿಸಬೇಕು.
ಸತ್ಯವನ್ನು ನಮ್ಮ ಹಿಂದುಗಳು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ ಪೂರ್ವಾಗ್ರಹ ಪೀಡಿತರು ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಇದು ಭಾರತದ ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದ ರೀತಿ
He is saying Tirumala Raya took the wealth, but he took only main portion of the wealth and Royal family with him. Remaining people at vijayanagara were looted, killed in the hands of sultans. Who broke the limb and destroyed ugra narasimha statue was it sultans or people of vijayanagara?.
Ha ha howdu. Leftist historians change the context slowly distorting history. Clearly Bijapur Muslim forces destroyed hampi. They also misbehaved with local women population and looted everything
I am surprised he did not mention muslim ruler destroying the temples. He never mention the loot they made. He says locals destroyed and gold and valuables were transfered to vijaynagar relatives only. He also says its not golden era. Something wrong with him.
@@vyshak12 he speaks nothing about muslim invaders who destroyed hampi and created rampage after killing krishnadevaraya son in law. We can see in our eyes there. Remaining nature took over and some looted to gold. This fellow is not mentioning that at all.
In sringeri temple, inscription is there about foundation of vijayanagara , and vidyaranya inscription stone ( given by haka bukka,)plz go and read it...here he say false abt it..
Scholar is trying to portray nothing is destroyed by marauding sultanate forces.All were dismantled by local people.Very hard to agree him on this view.Trying to downplay events of Violence by enemy forces after war.when we see the pathetic state of Urga Narasimha, we can imagine the magnitude of violence unleashed by enemies on this city for six months after Talikota Battle.
All temples were looted and destroyed by Muslims, same happened to Halebedu,...many temples. This need to be told boldly and correctly, mostly he is communist fellow
All India textbooks have neglected Karnataka history and impact of Karnataka Kannada people in overall Indian history The great accomplishments of Chalukyas Rastrakootas Hoysalas and Vijaynagar is intentionally kept hidden by north lobby
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
🙏🙏🙏🙏🙏🙏🙏
ಸರ್ ಸೋಮಶೇಖರ್ ಸರ್ ಅವರು ಹೇಳಿದ್ದು ನಿಜ ಅನ್ಸುತ್ತೆ. ಆದರೆ ಸಿನಿಮಾಗಳನ್ನು ನೋಡಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿ ಅನ್ಸುತ್ತೆ ಏಕೆಂದರೆ ಸಿನಿಮಾದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ತೋರಿಸಿರುತ್ತಾರೆ ಇತಿಹಾಸಕಾರರು ಅನೇಕ ಅನ್ವೇಷಣೆಯನ್ನು ಮಾಡಿದ ನಂತರವೇ ಅನ್ವೇಷಣೆ ಕಾರರ ಪ್ರಕಾರ ತಿಳಿದುಕೊಳ್ಳುವುದು ಸತ್ಯದ ರೀತಿ ಸಿನಿಮಾವನ್ನು ನೋಡಿ ತಿಳಿಯುವುದು ಸುಳ್ಳಿನ ರೀತಿ. ಮನುಷ್ಯ ಅವನವನ ದೃಷ್ಟಿಕೋನದ ರೀತಿಯಲ್ಲಿ ಹೇಳಿದರೆ ಮಾತ್ರ ನಂಬುತ್ತಾರೆ. ಏಕೆಂದರೆ ಸುಳ್ಳಿಗೆ ಇರುವ ಮಹತ್ವ ಸತ್ಯಕ್ಕಿಲ್ಲ.
@@francisfransis2416 , r,, x,,, d, r,, dr,, r, r,,,,,,, x,,,,,,,,,,,,,,,,,,, re, e, rxe,, xD,, x,,,,,, x,,,, rd,,,, xxxe,, drdx,, r,, r, x,,, ree,,,,,, x, xx, xx cz ee, e, x, e, xx,, r,,,, r,, r,,,, e, re, r,,,,, r,, x,, x, rxex,,, x, r, e,,, e, ex, ex,,, e,, r,, r,,,,, ee,, e, x, e, e xD e,,, x,,, r,, ex, xx,, x,,,,,, x x,, x,,,,, x, ee, ere,, r,, r, r,, r,, r,, xD,,, r, x,, r,,, x,,,,,, Eder, dd, exexxxxxr,, r,, re,,, x,,,, ddx,,,,,,,,, x,,,, x,, e,, r, Rex,, xD x,, x,,, re,, re,,, e,,,, eee,,,,, r, x
Éeeeeéeeeeeeeeeeeeeeeeéeeeeeeeeeéeeeeeeeeeeeeeeeeeeeeeeeeeeee💚💚💚 1:04 💚èe🇻🇺೨22222222222222222😮
Shame on kalamadyama for doing propaganda and cooking up stories and interview of this worthless man
May be ur intentions is to gain our support and then brain washing us against our history
ಈ ವಿದ್ವಾಂಸರು ಬಹಳ ಚೆನ್ನಾಗಿ ವೈಜ್ಞಾನಿಕವಾಗಿ ವಿಶ್ಲೇಷಿದ್ದಾರೆ. ಧನ್ಯವಾದಗಳು
Practical history.... 👌🏻 ಅದ್ಭುತ ಅಮೋಘ ಇತಿಹಾಸವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು ಒಳ್ಳೇಯ ಸಂದೇಶಗಳು
ವಸ್ತುನಿಷ್ಠವಾಗಿ ನಡೆದಿರುವ ಇತಿಹಾಸದ ಮಾಹಿತಿಯನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್
ಇತಿಹಾಸ ಅನ್ನೊದಕ್ಕಿಂತ ಹೆಚ್ಚಾಗಿ ಅವರ ಅನಿಸಿಕೆಗಳೇ ಬಹಳ ಇದಾವೇ.......
ಬರೀ ಓಳು
Appaji he is professor... History na history tara helidaare... Yaavude dollu vaibhavikarana maadilla
@@ashoksarjapura
Avnige eno avru antya
Avne Krishan Devaraya ge avnu evnu antane
Neeen en evnge maryade kodtya
Gandu Sule Maga
ನಿಜವಾದ ಇತಿಹಾಸ ವಿದೇಶಿಯರಿಗೆ ಹಿಡಿಸಲ್ಲ & ಕಟು ಸತ್ಯ ಸತ್ಯವಂತರಿಗೆ ಮಾತ್ರ ಇಷ್ಟವಾಗುತ್ತೆ @@ashoksarjapura
He spoke logically! no exaggeration..only practical things. Thanks for the content!❤
ಅದ್ಬುತ ವಿಷಯ....ಪ್ರಸ್ತುತ ಸ್ಥಿತಿಗೆ ಹೋಲಿಕೆಯಾಗುವ ಮಾಹಿತಿ ಸರ್...ಧನ್ಯವಾದಗಳು..
ಹಂಪಿಯ ಬಗ್ಗೆ ಒಳ್ಳೆಯ ತಿಳಿಸಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏
ಇತಿಹಾಸದಲ್ಲಿ ಇರುವ ವಿಷಯಕ್ಕಿಂತ ನನ್ನ ಅನಿಸಿಕೆಯ ಪ್ರಕಾರ ಎಂದು ಹೇಳಿದ್ದೆ ಜಾಸ್ತಿ ಆಯ್ತು,
ಅವರು ಹೀಗೆ ಹೇಳಲು ಕಾರಣವೆಂದರೆ,ಐತಿಹಾಸಿಕ ಪುರಾವೆ ದಾಖಲೆಗಳ ಕೊರತೆ.
ಇಂದಿಗೂ ಹಕ್ಕ ಬುಕ್ಕರ ಮೂಲವಾಗಲಿ,ತುಳವ ವಂಶಜರ ಮೂಲವನ್ನಾಗಲಿ ಖಚಿತವಾಗಿ ತಿಳಿಯಲು ಸಾದ್ಯವಾಗಿಲ್ಲ.ಕೃಷ್ಣ ದೇವರಾಯ ಯಾವ ಊರಿನವನು,ಯಾವ ಜಾತಿಯವನು,ಅವನು ಸತ್ತ ನಂತರ ಸುಡಲ್ಪಟ್ಟನೊ ಹೂಳಲ್ಪಟ್ಟನೊ ಯಾವುದೂ ಗೊತ್ತಿಲ್ಲ.ತುಳುವ ವಂಶದವರಿಗೆ ತುಳುವ ಹೆಸರು ಹೇಗೆ ಬಂತು ಗೊತ್ತಿಲ್ಲ.ವಿದ್ಯಾರಣ್ಯ ಎಂಬ ವ್ಯಕ್ತಿ ಇದ್ದನೊ ಅಥವ ಬ್ರಾಹ್ಮಣರು ಸೃಷ್ಟಿಸಿದ ಕಾಲ್ಪನಿಕ ವ್ಯಕ್ತಿಯೊ ಗೊತ್ತಿಲ್ಲ.
ನಮ್ಮ ಇತಿಹಾಸದಲ್ಲಿ ಗೊತ್ತಿಲ್ಲದಿರುವುದೇ ಬಹಳ.ಊಹಾಪೋಹಗಳೇ ಬಹಳ.
ಅಧ್ಯಯನ ಮಾಡಿ ದಾಖಲೆ ಆಧಾರ ಅವರ ಅನಿಸಿಕೆ ಹೇಳಿದ್ದಾರೆ. ಇತಿಹಾಸ ಕಟ್ಟೋದೇ ಹಾಗೆ. ಎಲುಬಿಲ್ಲದ ಖಾಲಿ ತಲೆಯ ರಾಜಕಾರಣಿಗಳ ತರಹ ಅಲ್ಲ
ಅತ್ಯುತ್ತಮವಾದ ಜ್ಞಾನ 🙏🏻... ತುಂಬಾ ಚನ್ನಾಗಿ ಹೇಳಿದಿರಿ ಸರ್ 😊
very good explanation, based on facts and historical documents.
He is telling something true... Good critic person it seems.. Wonderful
Nicely Explained... Thanks 🙏
ಹಂಪಿಯನ್ನು ನೋಡವ ರೀತಿ ಬದಲಿಸಿದ ನಿಮಗೆ ಧನ್ಯವಾದಗಳು
ವಸ್ತುನಿಷ್ಠ ವಿಶ್ಲೇಷಣೆ ನೀಡಿದ ನಿಮಗೆ ಧನ್ಯವಾದಗಳು.
ತುಂಬಾ ಚೆನ್ನಾಗಿ ವಿವರಿಸಿದ್ದಾರೆ
Really it's very good explaining, the way of practical thinking is I really appreciate
Air its so informative, its good knowledge sharing
Much much parcel, need more videos from this professor
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ
ಪರಮ ಅವರೇ ನೀವು ತುಂಬಾ ಚೆನ್ನಾಗಿದೆ ಇತಿಹಾಸ ತೋರಿಸುತ್ತಿದೀರಿ. ಇಂತಹ ಬೇಕಂತ ಇತಿಹಾಸ ತಿರುಚುವ ಜನರ ಜೊತೆ ಸಂದರ್ಶನ ಮಾಡಬೇಡಿ. ಅವನಿಗೆ ಸ್ವಲ್ಪವೂ ಹೆಮ್ಮೆ ಇಲ್ಲಾ ವಿಜಯನಗರ ಸಾಮ್ರಾಜ್ಯದ ಬಗ್ಗೆ.
ಇತಿಹಾಸ ಜ್ಞಾನ ಇರುವವರೊಂದಿಗೆ ಸಂಧರ್ಶನ ತುಂಬಾ ಉತ್ತಮ
ಅವರ ಅವರ ಅನಿಸಿಕೆಗೆ ತಕ್ಕಂತೆ ಇತಿಹಾಸದ
ವಿಶ್ಲೇಷಣೆ ಬೇಡ ಗುರುಗಳೇ 🙏🙏
ಬಹಳಷ್ಟು ಜನ ವಿಜಯನಗರದ ಇತಿಹಾಸಕ್ಕೆ ಮಸಿ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ
" ಬದುಕಿನ ಪ್ರತಿ ಹೆಜ್ಜೆಯಲ್ಲೂ ಹೊಸ ಪಾಠಗಳು ಇರುತ್ತವೆ, ಕಲಿಯುವ ಆಸಕ್ತಿ ಬೇಕು."
😊
Correct information...ನಿಜವಾದ ಸತ್ಯಾ
ತುಂಬಾ ನೈಜವಾಗಿ ಹೇಳಿದ್ದಾರೆ
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
Very nice lecture.
ಪರಮೇಶ್ವರ್ ಸರ್ ನಮಸ್ಕಾರ ದಯವಿಟ್ಟು ಮಹಾಮಂತ್ರಿ ತಿಮ್ಮರಸರ ಬಗ್ಗೆ ವಿಡಿಯೋಮಾಡಿ ದಯವಿಟ್ಟು 🙏🙏
ಇವರ ಮಾತು ಸತ್ಯಕ್ಕೆ ಹತ್ತಿರವಾಗಿದೆ.
Nice interview and explanation by a learned person..
Great Guide...
Super sir
ಉತ್ತಮ ಮಾಹಿತಿಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
ನಮಸ್ತೆ ಪರಮ , ಇವರು ವಿವರಿಸುತ್ತಿರುವ ಇತಿಹಾಸ ನಂಬಲು ಕಷ್ಟವಾಗುತ್ತಿದೆ. 😢
ಶಾಹಿ ಮನೆತನಗಳು ವಿಜಯನಗರವನ್ನು ಲೂಟಿ ಮಾಡಿಲ್ಲ ಅಂತೆ ಈ ಮಹಾನ್ ಭಾವ ಹೇಳ್ತಾನೆ 😂
Leftist
Totally biased bidi ivru
Love for Muslims and hate for Hindus even while being a hindu
ವಾಸ್ತವ ಸಂಗತಿ ಯನ್ನೇ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ವಾಗಿ ವಿವರಿಸಿದ್ದಾರೆ. ಒಮ್ಮೆಲೆ ಮುಸ್ಲೀಂ ಪರವಾಗಿದ್ದಾರೆಂದು ಅಭಿಪ್ರಾಯ ಪಡುವುದು ಸರಿಯಲ್ಲ.
WhatsApp university inda bandiro vyaktigalige nijavada itihasa kashta aguthe
ಮೊದಲು ಈ ವ್ಯಕ್ತಿ ಯಾವ ಜನಾಂಗಕ್ಕೆ ಸೇರಿದವನು ಎಂಬುದರಮೇಲೆ ಸತ್ಯ ಅಸತ್ಯ ತಿಳಿಯುತ್ತದೆ.
ಹೌದು ಬ್ರದರ್ ಬರಿ ಓಳು ಹೇಳ್ತಾ ಇದ್ದಾನೆ 😂
Hindu hesarina turuka ivanu
Half breed
ಯಾವ ಹಿಂದು ನು ದೇವಸ್ಥಾನ ನಾ ಹಾಳು ಮಾಡಲ್ಲ
ನಾನು ಇಲ್ಲಿನ ಸ್ಥಳೀಯನೇ ಇವರು ಹೇಳುತ್ತಿರುವ ಇತಿಹಾಸ ಸತ್ಯ ಬ್ರದರ್. ನೀವು ಇತಿಹಾಸದ ಪಾಠ ಕೇಳ್ತಾ ಇಲ್ಲ ಹಿಂದೂ ಮುಸ್ಲಿಂ ಎಂಬ ಭಾವನೆಯ ಧಾರ್ಮಿಕ ಪಾಠ ಕೇಳ್ತಾ ಇದಿರಿ ಅನ್ಸುತ್ತೆ ಅದಕ್ಕೆ ನಿಮ್ಮ ಕಣ್ಣಿಗೆ ಅವ್ರು ಹಾಗೆ ಕಾಣುತ್ತಾ ಇದಾರೆ. ಕೇವಲ ಅವರು ಹೇಳುವ ಇತಿಹಾಸ ಕೇಳಿ. ಪ್ರಾಚೀನ ಹಾಗೂ ಮಧ್ಯಯುಗದ ಇತಿಹಾಸದಲ್ಲಿ ಯಾವ ರಾಜರೂ ಮೇಲಲ್ಲ ಯಾವ ರಾಜರೂ ಕೀಳಲ್ಲ. ಎಲ್ಲರೂ ಅವರ ಅವರ ಸಂಸ್ಥಾನ ಹಾಗೂ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಯುದ್ಧಗಳು ಆಗಿವೆ ಅಷ್ಟೇ.
@@ningarajningaraj8598 ಹಿಂದು ದೇವಾಲಯಗಳನ್ನುಹಾಳು ಮಾಡಿದ್ದು ಯಾವ ರಾಜ್ಯ ಉಳಿಸಲು .ಅದೆ ಕಾಲದಲ್ಲಿ ನಿರ್ಮಾಣವಾದ ಅದೆಸ್ಟೋ ದೇವಾಲಯ ಗಳು ಅಂದರೆ ಮುಸ್ಲಿಮರ ದಾಳಿಗೆ ಒಳಗಾಗದೆ ಇರುವ ದೇವಾಲಯಗಳು ಹಾಗೆಯೆ ಸುಸ್ತಿತಿಯಲ್ಲಿ ಇವೆ
Thanks for information........ ❤
Better to interview raja ramarayaru who was stayed in aanegundi he knows everything about vijayanagara samrajya ❤
E information chennagide, research madiroru thamma anubavada mathugalanna hanchikollutiddare dhanyavadagalu.
Good impramation thank U sir ✴️
Nimma gnana adbhuta 🙏
Great episode about vijayanagara empire. Good fact given by the professor sir please explore him more
ಇತಿಹಾಸ ತಿರುಚಿ ಹೇಳುವುದು ಅಂದರೆ ಇದನ್ನೆ ಅಲ್ಲವೇ?
ಎಡಪಂಥೀಯ ಚಿಂತನೆಗಳನ್ನು ನೀಡುವ ಇಂತಹ ವ್ಯಕ್ತಿಗಳ ಸಂದರ್ಶನ ಅನಗತ್ಯ ಎನಿಸುತ್ತೆ.
God analysis thanks
ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಆದರೆ ವಿದ್ಯಾರಣ್ಯರ ಶ್ರಮ ಅಳೆಯುವುದು ತಪ್ಪು
Kempegowda by seeing hampi formed similar city Bangalore, give street name Bale Pete,akkipete,etc etc we can today also see those name in Bangalore.
Very intresting history
Nagaraj sir super
ಇಂಥವರ ಸಂದರ್ಶನ ಮಾಡಿದರೆ ನಿಮ್ಮ ಚಾನಲ್ ಗೆ ಕೆಟ್ಟ ಹೆಸರು.
Most rational explanation 🫡
Nice inform sir
ಸರ್ ನೀವು ಒಬ್ಬ ಪ್ರೊಫೆಸರ್ ಆಗಿ ಅಂತಹ ರಾಜರನ್ನು ಏಕ ವಚನದಲ್ಲಿ ಕರೆಯುವುದು ಸರಿಯಲ್ಲ
ನೀವು ಇತಿಹಾಸದ ಅಭ್ಯಾಸದಲ್ಲಿ ಎಳಸು ಅಂತ ಕಾಣತ್ತೆ.ಐತಿಹಾಸಿಕ ವ್ಯಕ್ತಿಗಳು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನ ಏಕವಚನದಲ್ಲೇ ಕರೆಯೋದು ಎಲ್ಲಾ ಇತಿಹಾಸದ ಪುಸ್ತಕದಲ್ಲಿ ಕಾಣುವ ವಿಷಯ.
ಇಂಗ್ಲೀಷಿನಲ್ಲಂತೂ ಬಹುವಚನದ ಸಂಬೋಧನೆಯೇ ಇಲ್ಲ.ಎಲ್ಲ ರಾಜರನ್ನು He ಅಂತಲೆ ಕರೆಯೋದು.
ಕನ್ನಡ ತೆಲುಗಿನ ಜನಸಾಮಾನ್ಯರು ಕೂಡಾ ರಾಜನನ್ನು ಏಕವಚನದಲ್ಲೇ ಗೌರವ ಪೂರ್ವಕವಾಗಿಯೇ ಕರೆಯುತ್ತಿದ್ದರು.
"ದೊರೆಯೇ ನೀನು ನಮ್ಮ ಕೋರಿಕೆಯನ್ನು ಆಲಿಸು","ದೊರಾ ನುವ್ವು ನಾ ಮಾಟ ವಿನು.." ಅಂತ ಹೇಳುವುದರಲ್ಲಿ ಏಕವಚನವೇ ಇಲ್ಲವೆ?
Guruve uttar karnataka dalli matadod agene . Avrige apamaana maduvantad alla.
ರಾಜರು ಹಳಬರಾಗುತ್ತ ಹೋದಂತೆ ಇತಿಹಾಸದ ಬರಹಗಳಲ್ಲಿ ರಾಜರನ್ನು ಏಕವಚನದಲ್ಲೇ ಸಂಬೋಧಿಸುವುದು ಸಾಮಾನ್ಯ ಸಂಗತಿ.
ಸಾಮ್ರಾಟ ಅಶೋಕನನ್ನು ಅಷ್ಟೇ ಏಕೆ ಪುರಾಣಗಳ ರಾಜರಾದ ರಾಮನನ್ನು,ಧರ್ಮರಾಯನನ್ನು ಕೃಷ್ಣನನ್ನು ನಾವೆಲ್ಲಾ ಏಕವಚನದಲ್ಲಿಯೇ ಸಂಬೋಧಿಸುವುದಿಲ್ಲವೆ?ರಾಮನು ಕಾಡಿಗೆ ಹೋದ ಅಂತ ಹೇಳಿದರೆ ರಾಮನನ್ನು ಅಪಮಾನಿಸಿದಂತಲ್ಲ.
ಶಿವಾಜಿಯು ಮೊಘಲರಿಗೆ ಸಿಂಹಸ್ವಪ್ನವಾಗಿದ್ದ ಅಂತ ಹೇಳುವುದು ಶಿವಾಜಿಯನ್ನು ಸರಿಯಾದ ರೀತಿಯಲ್ಲಿ ಹೊಗಳುವ ಪರಿ.ಇತಿಹಾಸದ ಪುಸ್ತಕಗಳಲ್ಲಿ "ಶಿವಾಜಿ ಮಹಾರಾಜರು" ಅಂತ ಬರೆಯೋದು ಅಪರೂಪ.
ಇಂಗ್ಲೀಷಿನಲ್ಲಂತೂ ಗೌರವಯುತ ಬಹುವಚನದ ಬಳಕೆಯೇ ಇಲ್ಲ.ಎಲ್ಲರನ್ನೂ "He" ಅಂತಾನೇ ಕರೆಯೋದು.
@@Ullaskapanurರಾಜರನ್ನು ಏಕವಚನದಲ್ಲೇ ಕರೆಯೋದು. ಪುಸ್ತಕ ಓದುವ ಹವ್ಯಾಸ ಮಾಡಿಕೋ.
@@hidayathulla-en5tn ondu sala north Karnataka da kade ba illi hege matadtare, illina Jana enu anta gottagutte
ಇಲ್ಲಿನ ಸ್ಥಳೀಯ ಜನರು ಮುತ್ತು ರತ್ನ ದ ವ್ಯಾಪಾರ ಮಾಡದೆ ಬೇರೆ ಕಡೆಯವರು ಬಂದು ವ್ಯಾಪಾರ ಮಾಡುತ್ತಿದ್ದರು ಎನ್ನುವುದು ಸರಿಯಲ್ಲ...ಸುಭದ್ರವಾದ ಆಡಳಿತ ನೀಡಿದಾಗ ಜನರ ಜೀವನ ಮಟ್ಟ ಉತ್ತಮವಾಗಿರುತ್ತದೆ...
Super bro❤
Super information
ಚೆನ್ನಾಗಿ ವಿವರಿಸಿದ್ದಾರೆ.
Very good explanation.tnk u sir
Best episode param sir🙏🙏🙏
Venkatadri also died in the battle along with Rama Raya and Tirumala Raya lost his one eye. Rama Raya was captured due to betrayal by gilani brothers, Muslim army general's of vijayanagara empire and Rama Raya was beheaded by Hussein Nizam shah Ahmednagar sultanate. When Ramarayas severed head showed to vijayanagara army. Vijayanagara army routed, sultanate army chased and killed them all.,then how is possible to gather the army and fight back in this situation for tirumala Raya after he lost his two brothers and army was scattered and killed.
He maybe leftist historian
ಇತಿಹಾಸ ತಿರುಚುವ ಇತಿಹಾಸಕಾರ
29:15 venkatadri was escaped to chandragiri, vijaynagar city was supposedly impregnble..so why they simply did not lock and defended it & sue for peace is intriguing 29:15
b’cos amongst other things, Vijayanagar was a decade behind in Tech. They didn’t have big canons, which the Muslims had by then. That said it is undeniable that the Muslims desecrated our temples, which this man doesn’t want to say and instead blames our own people!
Supernatural Lesson
ಇವರಿಗೆ ಅಷ್ಟ ತಿಳುವಳಿಕೆ ಇಲ್ಲ ಅಂತ ಅನ್ನಿಸುತ್ತೆ.
place torsu sir exited agivi
Thuluva❤️
Sir thank you 🙏 for information keep going like this ❤❤
ಡಾ!! ಎಸ್ ವೈ ಸೋಮಶೇಖರ್ ರವರ ಕೆಲವು ಅನಿಸಿಕೆಗಳು ವಿಚಾರ ದಿಂದ ಕೂಡಿಲ್ಲ ,ಕೆಲವು ಕಡೆ ತಮ್ಮ ಅನಿಸಿಕೆ ಅಷ್ಟೇ, ಉಳಿದಂತೆ ಅಚ್ಚುಕಟ್ಟಾದ ನಿರೂಪಣೆ
ಇವನು ಷೋ ಆಫ್ ಮಾಡಲು ಬಂದವ್ನೆ. ಯಾವನೋ ಮುಸ್ಲಿಮರ ಬಂಧುವಿರಬೇಕು. ವಿದ್ಯಾರಣ್ಯರನ್ನು ಅಲ್ಲಗಳೆಯುತ್ತಾನೆ. ಕೃಷ್ಣದೇವರಾಯನನ್ನೂ ಅಲ್ಲಗಳೆಯುತ್ತಾನೆ. ಅಲ್ಲೇ ಇರುವ ಕಲ್ಲಿನಿಂದ ಹಿಡಿದು ಜಜ್ಜಬೇಕಿತ್ತು. ಮುಠ್ಠಾಳನನ್ನು.
ಅದೇನೋ ರಿಸರ್ಚ್ ರಿಸರ್ಚ್ ಎಂದು ಬುರುಡೆ ಬಿಡುತ್ತಿದ್ದಾನೆ. ದಾರಿತಪ್ಪಿಸುವ ಇಂತಹ ಲುಚ್ಚರನ್ನು ಬಡಿದೋಡಿಸಬೇಕು.
ಹರ್ಡೆಕರ ಮಂಜಪ್ಪನವರು ಬರೆದ ರಾಷ್ರ್ಟಸಾಹಿತ್ಯದಲ್ಲಿ ವಿಜಯನಗರ ಹೇಗೆ ಪತನವಾಯಿತು ಎಂಬ ಸಂಗತಿಯನ್ನು ಉಲ್ಲೇಖಿಸಿದ್ದಾರೆ
Original dakhale helakkay sir avru devralla .namma hagay manushyru .ishtu heliday kay thumba thanks sir
True things he is talking❤
Voice bartirvaga kote scene torsbahudalla
Yes correct
ಸತ್ಯವನ್ನು ನಮ್ಮ ಹಿಂದುಗಳು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ ಪೂರ್ವಾಗ್ರಹ ಪೀಡಿತರು ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಇದು ಭಾರತದ ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದ ರೀತಿ
ಸರ್ ತಮ್ಮ ವಿವರಣೆ ಅರ್ಥಪೂರ್ಣ ಮತ್ತು
ಹಿಂದೆ ಒಳ್ಳೆ ಒಳ್ಳೆ ಹಕ್ಕಿಗಳು ಹೋಗ್ತಾ ಇದ್ದಾವೆ
@@adarshk3300p😊
He is saying Tirumala Raya took the wealth, but he took only main portion of the wealth and Royal family with him. Remaining people at vijayanagara were looted, killed in the hands of sultans. Who broke the limb and destroyed ugra narasimha statue was it sultans or people of vijayanagara?.
23:00 ಈ ಮಹಾಶಯನ ಪ್ರಕಾರ ವಿಜಯನಗರ ನಾಶ ಮಾಡಿದ್ದು ನಮ್ಮವರೇ ಅಂತೆ😅😅😅😅
ವಸ್ತು ನಿಷ್ಠ ವಿವರಣೆ 🎉🎉
good
ಇವ್ರ ಪ್ರಕಾರ ಅದರಾಗೆ ಅದೇ ಎಲ್ಲ ನಾಶ ಆಯಿತಾ....den who destroyed the beautiful monuments??
Intaavarindale annisutte
Aaga turuka aagidda annisutte
Yes. Evaradu ati budhivatike ansatte...
Ha ha howdu. Leftist historians change the context slowly distorting history. Clearly Bijapur Muslim forces destroyed hampi. They also misbehaved with local women population and looted everything
ಗಂಡುಗಲಿ ಕುಮಾರ ರಾವಣ ಭಾವ ಸಂಗಮ
Sir, I'm from Talikote.
I am surprised he did not mention muslim ruler destroying the temples. He never mention the loot they made. He says locals destroyed and gold and valuables were transfered to vijaynagar relatives only.
He also says its not golden era.
Something wrong with him.
He may be Si....mullakhan's relative.He himself constructing his own his story
Dr. S.Y Somashekhar you know nothing.
@@kokkadavenkataramanabhat2660 he is lying
@@vyshak12 he speaks nothing about muslim invaders who destroyed hampi and created rampage after killing krishnadevaraya son in law. We can see in our eyes there. Remaining nature took over and some looted to gold.
This fellow is not mentioning that at all.
9:19 he want to be at that time to take up sword against enemies 😊 what he told that something is completely new
My boss tample ದೊಡ್ಡ ಬಸವವೇಶ್ವರು temple lli edee nodi ಹಂಪಿ ಹಾಗೂ ಕುರುಗೋಡು ರಾಜ ಮನೆತನದ ಬಗ್ಗೆ ಇದೆ ನೋಡಿ ಕುರುಗೋಡು ಗೆ ಹೋಗಿ sir
S0gasagde eevicharadhare thankyou sir
In sringeri temple, inscription is there about foundation of vijayanagara , and vidyaranya inscription stone ( given by haka bukka,)plz go and read it...here he say false abt it..
ಇವರು ಧರ್ಮ ಆಧರಿತದ ಮೇಲೆ ವಿಶ್ಲೇಷಣೆ ಮಾಡುತ್ತಿದ್ದಾರೆ ಸರ್
3Rd cls ಪರ್ಸನಾಲಿಟಿ ನಾ interview ಮಾಡ್ಬೇಡಿ
Scholar is trying to portray nothing is destroyed by marauding sultanate forces.All were dismantled by local people.Very hard to agree him on this view.Trying to downplay events of Violence by enemy forces after war.when we see the pathetic state of Urga Narasimha, we can imagine the magnitude of violence unleashed by enemies on this city for six months after Talikota Battle.
He seems to be biased and have soft corner of turukas
Namma Jana sampattu looty maadabahude vinaha devasthaana dwamsa maaduvavaralla
All temples were looted and destroyed by Muslims, same happened to Halebedu,...many temples. This need to be told boldly and correctly, mostly he is communist fellow
What's your source if you are saying he is wrong ?
ಅದ್ಭುತ ವಿಶ್ಲೇಷಣೆ
Boss suvarnaa yughaa endhare raaja prajeghalannu sukhaa santhoshadindaa ittidda thindhu thaanobbhanne theghuthiralilla 🔥🔥🔥
ಇಂತವರ ಮಾತು ನಾನು ನಂಬೋದಿಲ್ಲ
Sir hampi history series poorthi ondh folder madi sir
ಬಹುಶಃ ಈ ವ್ಯಕ್ತಿ ಸುಳ್ಳು ಇತಿಹಾಸ ಕಾರ
ಇತಿಹಾಸ ಕಾರರ ಬಗ್ಗೆ ಹೆಚ್ಹು ತಿಳಿಸಿ.
Somashekar sir ❤. I am madhu chippinakere
ಗೌರಸಮುದ್ರ ಮಾರಮ್ಮ ದೇವಸ್ತಾನದ ಬಗ್ಗೆ ಮಾಹಿತಿ ನೀಡಿ. ಪುರ ಗಳ ಬಗ್ಗೆ ಹೇಳುವಾಗ ಗೌರಸಮೂದ್ರ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ
😊
🙏👌
All India textbooks have neglected Karnataka history and impact of Karnataka Kannada people in overall Indian history
The great accomplishments of Chalukyas Rastrakootas Hoysalas and Vijaynagar is intentionally kept hidden by north lobby
Namm puradamma devastanada bagge vidio madi
ಇಂತವರನ್ನು ಇಂಟರ್ವ್ಯೂ ಮಾಡಿದ್ದಕ್ಕೆ ಕಲಾ ಮಾಧ್ಯಮವನ್ನು ನಾವು ಧಿಕ್ಕರಿಸಬೇಕು
ಈತ ಎಲ್ಲವನ್ನೂ,ನನ್ನ ಅನಿಸಿಕೆ ನನ್ನ ಅನಿಸಿಕೆ ಅಂತಾನೆ ಹೇಳುತ್ತಿದ್ದಾನೆ
ಒಬ್ಬೊಬ್ಬರು ಒಂದ್ ಒಂದ್ ತರ ಹೇಳ್ತಾರೆ...
ಯಾವುದು ಸರಿ?
ಕಲಾಮದ್ಯಮದ ಅತ್ಯಂತ ಕೆಟ್ಟ ವಿಡಿಯೋ ಇದು.
ಮತ್ತೆ ಇಂಥ ಅಪಸವ್ಯ ರಿಪೀಟ್ ಆದ್ರೆ, ನಾನು unsubscribe ಆಗುತ್ತೇನೆ.
ಜೈ ಕೃಷ್ಣದೇವರಾಯ
ಜೈ ಹಿಂದ್
Next episode wating
ಭಾರತೀಯರು ಒಮ್ಮೆಯಾದರೂ ಹಂಪಿ ಯನ್ನು ನೋಡಬೇಕು
ನಮಸ್ತೆ ಪರಂ ಸರ್...ನಮಸ್ತೆ ಗುರುಗಳೆ...
ಇವನೊಬ್ಬ ಪ್ರೊಫೆಸರ್ ಅಲ್ಲ ಇತಿಹಾಸ ತಿರುಚುವ ಜೋಕರ್