Sir neevu next time yelligadaru hogabekaadre...aa place bagge swalpa tilidukodu amele vlogs madi..avagadaru inthaha guide galu irodarinda ne avru yenu helidru kelabekagutte
Amrish sir gives all genuine history details.. and he seems like very proud and concerned about Namma Nadina itihasa.. not like other leftist historians
@@lokeshnaik6667 ನಾನು ಯಾವುದೇ ಗೈಡ್ಗಳಿಗೆ ಈ ಮಾತನ್ನು ಹೇಳಿಲ್ಲ ಗೈಡ್ಗಳ ಕೆಲಸಕ್ಕೆ ನನ್ನ ಅಭಿನಂದನೆಗಳು ಆದರೆ ಕೆಲವರು ದುಡ್ಡಿನ ಆಸೆಗೆ ಯುಟುಬರ್ಗಳು ಬಂದಾಗ ಅವರನ್ನು ಹಿಡಿದು ಅವರಿಗೆ ಊಟ ವಸತಿ ಕೊಟ್ಟು ತಾವು ತಿಳಿದಿರುವ ಅರೆ ಬರೆ ಇತಿಹಾಸವನ್ನು ಹೇಳುತ್ತಾರೆ
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Sir neevu next time yelligadaru hogabekaadre...aa place bagge swalpa tilidukodu amele vlogs madi..avagadaru inthaha guide galu irodarinda ne avru yenu helidru kelabekagutte
ಆನೆಗುಂದಿ ನಮ್ ಮನೆ ದೇವ್ರು ಸನ್ನಿಧಿ ವೀರಭದ್ರಸ್ವಾಮಿ ದೇವಸ್ಥಾನ ಮತ್ತೆ ಅಂಜನಾದ್ರಿ ಬೆಟ್ಟ ತುಂಬಾ ಚನ್ನಾಗಿದೆ
ಪರ ನಾರಿ ಸಹೋದರ ಗಂಡುಗಲಿ ಕುಮಾರರಾಮ
ಕುಮಾರ ರಾಮನನ್ನು ಕುರಿತ " ಕುಮಾರ ರಾಮನ ಸಾಂಗತ್ಯ " ಎನ್ನುವ ಪುಸ್ತಕ ಇದೆ. ಆಸಕ್ತಿ ಇದ್ದವರು ಓದಿ
ಒಂದು ರಾಜ್ಯ ಹಲವು ಜಗತ್ತು ಎನ್ನುವ ವಾಕ್ಯದ ಅಥ೯ವನ್ನು ಎಳೆ ಎಳೆ ದಶ೯ನ ಮಾಡಸ್ತಿದಿರಾ ಸರ್, ನಿಮಗೆ ದನ್ಯವಾದ ಮತ್ತು ನಿಮ್ಮ ಮುoದಿನ ಪಯಣಕ್ಕೆ ಶುಬ ಆರೈಕೆಗಳು ಸರ್ 🙏
ಸರ್ ಈ ಭಾಗಗಳಲ್ಲಿ ಇತಿಹಾಸವನ್ನು ತಿರುಚಿ ಹೇಳುವ ಜನಗಳ ಸಂಖ್ಯೆ ಜಾಸ್ತಿಯಾಗಿದೆ ಸ್ವಲ್ಪ ಎಚ್ಚರಿಕೆ
🚩ಕುಮಾರ ರಾಮಸ್ವಾಮಿ 🚩
Amrish sir gives all genuine history details.. and he seems like very proud and concerned about Namma Nadina itihasa.. not like other leftist historians
ಪರಮಂ ಸಾರ್ ನಿಮಗೆ 🙏🙏🙏🙏🙏🙏🙏🙏👍👍👍👍👍💐💐💐💐
param you are doing wanderful work.kumara rama namma mane devaru.dobbespet nelamangalatq bengaloor rural dist ge serida AGALAKUPPE gramadalli kumararamana mandira viddu prati bhanuvara pooje madalaguttade.nayaka samajakke seridavare archakaru.avarugalu sasyaharigalu.sarva janagadaa varu kumararamana bhaktaru
8:02 ಅಜ್ಜ ರಾಕ್ ಪರಮಣ್ಣ ಶಾಕ್😂😂😂
Hotte 😂torstidda
Namma Karnataka ❤ Namma Hemme❤🎉
Namma nageshanahallige bandiddakke tq
ಅದ್ಬುತ...ಹಂಪಿ
🙏🙏🙏🙏🙏🙏🙏
ವಿಜಯ ನಗರ ಜಿಲಾ
ಹಗಲಿ ಬೊಮ್ಮನ ಹಳಿ ತಾ
ನವರು ಲೈಕ್ ಕೊಡಿ
Best of luck your work sir....
Dharmendra sir Aathra Hogu
So super
Hari Om.
Sir sandur taluk nali ramdurga beta hanta ede Halli kapilarayana haramane kote hanta heltare
Wonderful 🙏🙏🙏🙏
Super vlog sir 😊😊😊😊😊
Sir Sandur ramaghada kote bagge video maadi (vijayanagara saamrjyada thalahadi prarambhada )
SriRangapattana Bagge video Maadi
Nammuru sir jabbalagudda
Sad to see kummatadurga in such a state tourism department should take care of it. Its our asset.
Param sir nivu namma Raichur ge omme beti kodi plz,,,😢😢😢
ಪರಮ್ ಸರ್ ಇವತ್ತು ನನ್ನ ಹುಟ್ಟಿದ್ದು ದಿನ ನಿಮ್ ಕಡೆ ಇಂದ ವಿಶ್ ಮಾಡಿ ಸರ್ ನಿಮ್ಮ ಅಭಿಮಾನಿ ಆಗಿ ಕೇಳ್ತಾ ಇದಿನಿ ಸರ್..
🎉🎉🎉🎉🎉
ನಗುತಾ ನಗುತಾ ಬಾಳಿ ನೀವು ನೂರು ವರುಷ.
Happy birthday
Wish you happy birthday 🎂
@@KalamadhyamaRUclips thank you so much sir❤️
ಸರ್ ನಮಸ್ತೆ, ನೀವು ಉಪಯೋಗಿಸುವ ಕ್ಯಾಮರಾ ಯಾವುದು, ದಯವಿಟ್ಟು ತಿಳಿಸಿ ಪರಮ್ ಅಣ್ಣಾ...❤
❤😊
ಸರ್ ಪ್ಲೀಸ್ ಕನಕಗಿರಿ ವಿಡಿಯೋ ಮಾಡಿ ಸರ್
ಊರು ಜಬ್ಬುಲದಗುಡ್ಡ ತಾ/ಜಿಲ್ಲೆ :ಕೊಪ್ಪಳ ಸರ್
🙏🙏🙏🌹🌹🌹🙏🙏🙏
We must have kumara raama statute in Gangavathi.
Where is kapsi sir?
8:4😂😂😂 param sir
❤
GKR is great king in Indian history we forgot him.very shame
That shirt down was super 😂😂😂
Kanakagiri ,kummatadurga,anegondi alvike nayaka samja madide
ಹೌದು
Ji uk parm ann
ನೀವು ವಿಡಿಯೋ ಮಾಡಲು ಹೋದರೆ ನಿಮ್ಮ ವಸತಿ ಊಟ ಎಲ್ಲವನ್ನು ನೋಡಿಕೊಂಡು ತಮಗೆ ಯಾವ ರೀತಿ ಬೇಕೋ ಆ ರೀತಿ ಹೇಳುತ್ತಾರೆ
ನಂಬರ್ pls
@@lokeshnaik6667 ನಾನು ಯಾವುದೇ ಗೈಡ್ಗಳಿಗೆ ಈ ಮಾತನ್ನು ಹೇಳಿಲ್ಲ ಗೈಡ್ಗಳ ಕೆಲಸಕ್ಕೆ ನನ್ನ ಅಭಿನಂದನೆಗಳು ಆದರೆ ಕೆಲವರು ದುಡ್ಡಿನ ಆಸೆಗೆ ಯುಟುಬರ್ಗಳು ಬಂದಾಗ ಅವರನ್ನು ಹಿಡಿದು ಅವರಿಗೆ ಊಟ ವಸತಿ ಕೊಟ್ಟು ತಾವು ತಿಳಿದಿರುವ ಅರೆ ಬರೆ ಇತಿಹಾಸವನ್ನು ಹೇಳುತ್ತಾರೆ
Shame on these local mla and our politicians… Our politicians thinks Bangalore mysore is Karnataka… these monuments and places completely ignored…
Welcome to our taluk sir🎉🎉
ಇನ್ನೂ 50%ಇದೆ ಪರಮ್
❤