"ಹೇಗಿದೆ ನೋಡಿ ಹಂಪಿ ಅರಮನೆಯ ಸೀಕ್ರೆಟ್ ಸುರಂಗ! ದೊರೆ ಎಸ್ಕೇಪ್ ಆಗಲು ದಾರಿ?-E23-Hampi Tour-Harihara Palace

Поделиться
HTML-код
  • Опубликовано: 31 дек 2024

Комментарии • 139

  • @KalamadhyamaYouTube
    @KalamadhyamaYouTube  Год назад +10

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

  • @anandamurthyt9145
    @anandamurthyt9145 Год назад +67

    ಪರಮೇಶ್ವರ್ ತಮಗೆ ಕೋಟಿ ಕೋಟಿ ನಮನಗಳು. ನಾವೆಲ್ಲ ಹಂಪೆಯನ್ನು ನೋಡಿದ್ದೆವು. ಆದರೆ ತಾವು ತೋರಿಸಿದ ಹಂಪೆ ಅಭಿನಂದನಾರ್ಹ ❤

    • @ethicalmonk
      @ethicalmonk Год назад

      Whatever guide explained we never read in our text books of govt. Really are we reading right history! Why govt is misguiding the students with the history that they want us to learn. Even Param skipped a few explanations the guide made. Fake journalism again!

    • @dilipkumar.sdilipgaja7775
      @dilipkumar.sdilipgaja7775 3 месяца назад

      S

  • @baskarbaskar69
    @baskarbaskar69 Год назад +28

    ವಿಜಯನಗರ ಸಾಮ್ರಾಜ್ಯ ಆ ಭಾಗದಲ್ಲಿ ಜನಿಸಿದ ನಾವುಗಳೇ ಧನ್ಯ

  • @yogishyogish8652
    @yogishyogish8652 Год назад +5

    🙏🙏🙏ಅಬ್ಬಾ 👏👏👏ನಮ್ಮ ಜನ್ಮ ಪಾವನವಾಯಿತು 🙏🙏🙏🙏ವೈಭವದಿಂದ ಮೆರೆದ ವಿಜಯನಗರ ರಾಜರು ನಡೆದಾಡಿದ ಪುಣ್ಯಭೂಮಿ 👏👏ಕನ್ನಡ ಮಣ್ಣಿನ ಕೀರ್ತಿ ಪತಾಕೆ ಯನ್ನು ಜಗದಗಲ ಹಬ್ಬಿಸಿದ ವೀರಭೂಮಿ 👏👏👏ವಿರೂಪಾಕ್ಷ ದೇವರ ಕೃಪೆಯ ನೆರಳಲ್ಲಿ ಮೆರೆದ ದೇವಭೂಮಿ.. 🙏ಇದನ್ನೆಲ್ಲಾ ವೀಕ್ಷಿಸಿ ವಿಡಿಯೋ ಮಾಡಿ.. ವಿವರಣೆಯನ್ನೂ ನೀಡಿ ನಮಗೆಲ್ಲ ಕುಳಿತಲ್ಲಿಗೆ ಎಲ್ಲವನ್ನು ನೋಡುವಂತೆ ಮಾಡಿದ ತಮಗೆಲ್ಲ ಕೋಟಿನಮನಗಳು ಸರ್ 🙏🙏🙏🙏ಒಂದು ಕ್ಷಣ ಕಣ್ಣು ತುಂಬಿ ಬಂದುದಂತೂ ಸತ್ಯ 👏👏👏👏

  • @v.kalpana437
    @v.kalpana437 Год назад +7

    Wa wa entha samrajya namma vijaya nagara samrajya

  • @AparnaM-v5r
    @AparnaM-v5r Год назад +7

    ನಾವು ಗಂಗಾವತಿಯವರು ಸಾರ್, ಹಂಪಿ ಬಗೆಗಿನ ಮಾಹಿತಿಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಾರ್,ನಾವು ಎಷ್ಟೇ ಸಲ ನೋಡಿದರೂ ನೀವು ತಿಳಿಸುತ್ತಿರುವ ಮಾಹಿತಿ ನಮಗೆ ಗೊತ್ತೇ ಇಲ್ಲ,ದಿನಾಲೂ ನಿಮ್ಮ ವಿಡಿಯೋ ಗಳಿಗೆ ಕಾಯುತ್ತೇನೆ.ನಮ್ಮ ಕನ್ನಡ ಇತಿಹಾಸ ಪರಂಪರೆಗಳಲ್ಲಿ ಆಸಕ್ತಿ ಹೊಂದಿರುವ ನಿಮ್ಮ ಕಟ್ಟಾ ಅಭಿಮಾನಿ ಸಾರ್,ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್

  • @Unfollowthem
    @Unfollowthem Год назад +11

    ಜನರಿಗೆ ಒಳ್ಳೆ ಒಳ್ಳೆ ಇತಿಹಾಸ ಉಳ್ಳ ಪುಸ್ತಕದ ಬಗ್ಗೆ ಮಾಹಿತಿ ಕೊಟ್ರೆ ಇನ್ನೂ ಒಳ್ಳೇದು...

  • @vinaychandran6581
    @vinaychandran6581 Год назад +11

    Big fan of HAMPI.. don't know how many times I have visited. But the thrill never ends. ❤

  • @naveengowda1728
    @naveengowda1728 Год назад +12

    ಅದ್ಭುತವಾದ ಅರಮನೆ. ಕಟ್ಟಡ ಇದ್ದಿದ್ರೆ next level
    ಎರಡನೇ ಹರಿಹರ ❤

  • @Traveler47
    @Traveler47 Год назад +21

    ನಮಸ್ಕಾರ ಪರಂ ಸರ್ 🙏🏻....
    ಅಬ್ದುಲ್ ರಜಾಕ್ ನ ದಿನಚರಿ :-
    ನಾನು ಈ ದಿನಚರಿಯಲ್ಲಿ ಓದಿದ ಕೆಲ ಅಂಶಗಳಷ್ಟೇ, ಈ 2ನೇ ದೇವರಾಯರ ಆಳ್ವಿಕೆಯಲ್ಲಿ ಅಬ್ದುಲ್ ರಜಾಕ್ ಎಂದ ಪ್ರವಾಸಿ ಸಮುದ್ರಮಾರ್ಗದ ಮೂಲಕ ಮಂಗಳೂರಿಗೆ ಬಂದಿಳಿದು ಅಲ್ಲಿಂದ ಬೆಟ್ಟ ಕಾಡುಗಳನ್ನು ಇಳಿದು (ಭವಿಷ್ಯ ಇವು ಪಶ್ಚಿಮ ಘಟ್ಟಗಳಿರಬೇಕು) ಬೇಲೂರಿಗೆ ಭೇಟಿನಿಧಿ ಇಲ್ಲಿನ ಮನೆಗಳು 'ಅರಮನೆಗಳಂತಿವೆ' ಎಂದು ವರ್ಣಿಸಿ, ಬೀಜನಗರ ಎಂದು ಕರೆದ ವಿಜಯನಗರಕ್ಕೆ ಭೇಟಿ ನೀಡಿದ. ಇಲ್ಲಿ ಅನನ್ನು ರಾಜನ ಪರಿವಾರದವರು ಸ್ವಾಗತಿಸಿದರು ಎಂದು ಅವನೇ ದಿನಚರಿಯಲ್ಲಿ ದಾಖಲಿಸಿದ್ದಾನೆ. ವಿಜಯನಗರಕ್ಕೆ ಏಳು ಸುತ್ತಿನ ಕೋಟೆ ಇದ್ದು ಮೊದಲನೆಯ ಸುತ್ತಿನ ಕೋಟೆ ಹೊಸಪೇಟೆಯ ನೈರುತ್ಯ ಭಾಗದಲ್ಲಿ ಪ್ರವೇಶ ಮಾಡಿದೆವು. ಅಬ್ದುಲ್ ರಜಾಕ್ ಹೇಳುವಂತೆ ವಿಜಯನಗರದ ಕೋಟೆಗಳ ಒಳ ಪ್ರವೇಶಿಸಿದಾಗ ನನಗೆ ಆ ಕೋಟೆಗಳ ದಾರಿ ಅವನಿಗೆ ಇನ್ನೂ ಒಗಟಾಗೆ ಉಳಿದಿದೆ ಎಂದಿದ್ದಾನೆ. ಕೋಟೆಗಳ ದ್ವಾರಕ್ಕೆ ಇನ್ನೊಂದು ಒಂದು ಕೋಟೆಯ ದ್ವಾರ ವಿರುದ್ಧ ದಿಕ್ಕಿಗಿದೆ. ವಿಜಯನಗರದ ಮಹಾನವಮಿ ಉತ್ಸವ ಹೋಳಿ ಹಬ್ಬವನ್ನು ನೋಡಿದನು. ಹಂಪಿ ರಥೋತ್ಸವದ ಬಗ್ಗೆ ಮಾಹಿತಿ ನೀಡುವ ಇವನು 'ರಥದ ಮೇಲೆ ಮೂರ್ತಿಗಳನ್ನು ಇಟ್ಟು ಜನರು ಹೆಳೆಯುತ್ತಿದ್ದರೂ, ಅಲ್ಲಿ ಕಾಲ್ ತುಣಿತಗಳಿಂದ ಜನರು ಸಾವನ್ನಪ್ಪುತ್ತಿದ್ದರು. ಕೆಲಸ ಜನರು ಪಕ್ಕೆಯ ಬಳಿ ರಂಧ್ರವನ್ನು ಮಾಡಿಕೊಂಡು ಹಗ್ಗದಿಂದ ನೇತಾಡುತ್ತಿದ್ದರು. (ಇದು ಸಿಡಿ ಇರಬಹುದು) ನಂತರ ದೇವರ ಜೊತೆ ಉತ್ಸವ ಹೋಗುತ್ತಿದ್ದರು, ಇಷ್ಟೇ ಅಲ್ಲದೆ ಇವನು ವಿಜಯನಗರದ ಸಿಂಹಾಸನದ ಬಗ್ಗೆ, ಕೋಟೆಗಳ ಬಗ್ಗೆ, 11 ಲಕ್ಷ ಸೈನ್ಯವಿರುವ ಬಗ್ಗೆ, ಕಲ್ಲಿನ ಕಾಲುವೆಗಳ ಬಗ್ಗೆ, ಅರಮನೆಗಳ ಬಗ್ಗೆ ಮಹಾನವಮಿ ದಿಬ್ಬದ ಮುಂದೆ 9 ಭವ್ಯ ಅರಮನೆಗಳಿರುವ ಬಗ್ಗೆ ಅದರಲ್ಲಿ 7ನೇ ಅರಮನೆಯಲ್ಲಿ ಅವನು ಸಾಮ್ರಾಜ್ಯದಲ್ಲಿ ಇರುವವರೆಗೆ ವಾಸಿಸಿರುವ ಬಗ್ಗೆ, ಮಹಾನವಮಿ ಉತ್ಸವದ ಬಗ್ಗೆ, ಹೋಳಿ ಹಬ್ಬದ ಬಗ್ಗೆ ಬಹಳ ವೈಭವಿ ಕೃತ ವಿವರಣೆಯನ್ನು ನೀಡಿದ್ದಾನೆ. ಕೋಟೆಗಳಲ್ಲಿ 1ನೇ ಸುತ್ತಿನಿಂದ 5ನೇ ಸುತ್ತಿನವರೆಗೆ ಕೃಷಿ ಭೂಮಿ, ನಂತರದ 5 ರಿಂದ 7ನೇ ಕೋಟೆಯವರಿಗೆ ಜನರ ವಾಸ ಸ್ಥಳವಿತ್ತು.
    ದೇವರಾಯನ ಬೇಟಿ :-
    ಇಬ್ಬರ ಭಟರು ಇವನನ್ನು ಕರೆದುಕೊಂಡು ಹೋಗಲು ಮನೆಯ ಬಳಿ ಬಂದರು, ನಂತರ ಸಪ್ತ ದ್ವಾರಗಳನ್ನು ದಾಟಿಕೊಂಡು ಅಲ್ಲಿ ಅಬ್ದುಲ್ ರಜಾಕ್ ಹೇಳಿರುವಂತೆ " ದರ್ಬಾರ್ ನ ಒಳ ಪ್ರವೇಶಿಸಿದಾಗ ರಾಜನು ಹಸಿರು ಸ್ಯಾಟಿನ್ ಬಟ್ಟೆಯನ್ನು ಧರಿಸಿದ್ದನು. ಕೊರಳಿನಲ್ಲಿ ಸುಂದರ ಮುತ್ತುಗಳನ್ನು ಧರಿಸಿದ್ದಾನು. ಇವನು ಭವ್ಯ ಮಾಣಿಕ್ಯಗಳಿಂದ ಕೂಡಿದ್ದ ಕೊರಳು ಪಟ್ಟಿ ಧರಿಸಿದ್ದನು. ಅವನ ಮೈಬಣ್ಣ ಹಳದಿ ಕಂದು. ಅವನ ಮೈಕಟ್ಟು ಸ್ವಲ್ಪ ತೆಳ್ಳಗೆ ಹಾಗೆ ನೋಡಿದರೆ ಸಾಧಾರಣ ಎತ್ತರ. ಅವನ ಗಲ್ಲಗಳ ಮೇಲೆ ತೆಳುವಾದ ಎಳೆಕೂದಲುಗಳಿದ್ದವು. ಆದರೆ ಅವನ ಗದ್ದದ ಮೇಲೆ ಗಡ್ಡವಿರಲಿಲ್ಲ. ಅವನ ಮುಖ ಚರ್ರಿ ಅತ್ಯಂತ ಪ್ರಸನ್ನವಾಗಿತ್ತು
    * ನ್ಯಾಯಾಲಯದ ಅಧಿಕಾರಿಯಾಗಿ ದಂಡಾಯಿಕ ನನ್ನು ಆರಿಸಲಾಗಿತ್ತು. ಇವರು ನಪುಂಸಕರಾಗಿದ್ದರು ಎಂದು ಹೇಳುತ್ತಾನೆ.
    * ಈ ಸಾಮ್ರಾಜ್ಯದ ಜನರ ವ್ಯಾಪಾರ ವ್ಯವಹಾರವನ್ನು ಲೆಕ್ಕ ಹಾಕಲು ಅಸಾಧ್ಯವಾಗಿದೆ. ರಾಜನ ಅರಮನೆಯಲ್ಲಿ ಹೊಂಡಗಳನ್ನು ಹೋಲುವ ಹಲವು ಗುಂಡಿಗಳಿವೆ ಅವುಗಳಲ್ಲಿ ಬಂಗಾರದ ಗಟ್ಟಿಗಳನ್ನು ತುಂಬಲಾಗುತ್ತಿತ್ತು.
    * ಮುತ್ತು ರತ್ನಗಳು ಉತ್ಕೃಷ್ಟ ಬಟ್ಟೆಯನ್ನು ಧರಿಸಿ ಅಲಂಕೃತಗೊಂಡ ವಾರಂಗನೆಯರು ಜಗಲಿಗಳ ಮೇಲೆ ಸಿಂಹಾಸನಗಳನ್ನುಲುವ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದರು
    ಇಷ್ಟೇ ಅಲ್ಲದೆ ಇವನು ಕಂಡ ವಿಜಯನಗರದ ವೈಭವವನ್ನು ಪುಸ್ತಕದಲ್ಲಿ ಬರೆದಿಟ್ಟಿರುವುದರಿಂದ ನಮಗೆ ಇಂದು ಸ್ವಲ್ಪಮಟ್ಟಿಗಾದರೂ ವಿಜಯನಗರದ ವೈಭವವನ್ನು ಕಣ್ಣಾರೆ ಕಾಣುವಷ್ಟು ಕಲ್ಪನೆ ಮಾಡಿಕೊಳ್ಳಬಹುದು. ಇವನು ಹೇಳುವಂತೆ ವಿಜಯನಗರದ ಜನರಿಗೆ ಗುಲಾಬಿ ಹೂವುಗಳು ಊಟದಷ್ಟೇ ಮುಖ್ಯವಾಗಿದವು, ಸ್ತ್ರೀಯರು ಗುಲಾಬಿಯನ್ನು ಯಾವಾಗಲೂ ಧರಿಸಿಕೊಂಡಿರುತ್ತಿದ್ದರು. ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿಯೇ ಗುಲಾಬಿ ಹೂಗಳ ಮಾರುಕಟ್ಟೆಯು ಇತ್ತು ಇಂದಲ್ಲಾ ಹಂಪಿಯನ್ನು ವರ್ಣಿಸಿದ್ದಾನೆ. ವಿಜಯನಗರದ ಬಗ್ಗೆ ಮಾತಾಡುತ್ತಾ ಹೋದರೆ ಅದು ಮುಗಿಯದ ಕಥೆಯಾಗುತ್ತದೆ. ಅದನ್ನು ನಿಮ್ಮ ಕಲ್ಪನಿಗೆ ಬಿಡುತ್ತೇನೆ. ಅದೊಂದು ಇಂದ್ರ ನಗರಿಯಾಗಿತ್ತು ಎನ್ನಬಹುದಷ್ಟೇ. ಇವನೇ ಹೇಳುವಂತೆ ದಸರಾ ಸಂದರ್ಭದಲ್ಲಿ ರಾಣಿಯರ ಅರಮನೆಯ ಗೋಡೆಗಳ ಮೇಲೆ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ ಅಲ್ಲಿಲ್ಲ ದೀಪಗಳನ್ನು ಹಚ್ಚಲಾಗುತ್ತಿತ್ತು. ಆ ಸೌಂದರ್ಯವನ್ನು ಕಂಡ ಅವನೇ ಧನ್ಯ ಎಂದು ಅನಿಸುತ್ತದೆ. ಸದ್ಯಕ್ಕೆ ಇಷ್ಟು ಸಾಕು.........
    🙏🏻🙏🏻🙏🏻🙏🏻🙏🏻🙏🏻.....

  • @ManjulaManju-t2z
    @ManjulaManju-t2z 6 месяцев назад +1

    ಪರಂಸರ್ ಇನ್ನೊಮ್ಮೆ ವಿಜಯನಗರ ಸಾಮ್ರಾಜ್ಯ ನೋಡಲು ಹೋದರೆ ನನ್ನನ್ನು ಕರೆದುಕೊಂಡು ಹೋಗಿ ಇದನ್ನೆಲ್ಲ ಕೇಳ್ತಾನೋಡ್ತಾ ತುಂಬಾ ಭಾವುಕಳಾಗಿಬಿಟ್ಟಿದ್ದೇನೆ.ಆ ಮಣ್ಣಲ್ಲಿ ನಿಂತು ನಾನು ಆಮಣ್ಣನ್ನು ನಮಸ್ಕರಿಸಬೇಕು. ಆಮೂಕ ಸಾಕ್ಷಿ ನಾ ನೋಡಬೇಕು. ನಿಮ್ಮ ಜೊತೆ ಬಂದರೆ ಕೂಲಂಕುಶವಾಗಿ ತಿಳಿದುಕೊಳ್ಳ ಬಹುದು.ಎಂತಹ ಕನ್ನಡ ನಾಡು ನಮ್ಮದು ಜೈ ಶ್ರೀಕೃಷ್ಣ ದೇವ ರಾಯ . ಜೈಕಲಾಮಾದ್ಯಮ ನಿಮ್ಮ ನಿಮ್ಮ ಕುಟುಂಬಕ್ಕೆ ತುಂಬಾ ಒಳ್ಳೆಯದಾಗಲಿ. ಮಂಜುಳಾ ಶಿವಮೊಗ್ಗ

  • @sharanabasavakambali6322
    @sharanabasavakambali6322 Год назад +14

    ಕಾಲಿದ್ದರೆ ಹಂಪಿ ಸುತ್ತು
    ಕಣ್ಣಿದ್ದರೆ ಕನಕಗಿರಿ ನೋಡು
    ಕಲ್ಯಾಣ ಕರ್ನಾಟಕದ ಗಾದೆ ಮಾತು

  • @mythilimythilimanasa3380
    @mythilimythilimanasa3380 Год назад +7

    ಎಂಥಹ ಭವ್ಯವಾದ ಅದ್ಭುತವಾದ ದೊಡ್ಡದಾದ ಸುಂದರವಾದ ಅರಮನೆ ದುರುಳರು ಎಲ್ಲಾ ಹಾಳು ಮಾಡಿದರು

  • @LakshmiNarayana-k3u
    @LakshmiNarayana-k3u Год назад +2

    ಅದ್ಬುತವಾದ ಕಾರ್ಯ ಮಾಡುತ್ತಿದ್ದೀರ. ಧನ್ಯವಾದಗಳು. ಇಂತಹ ಕಾರ್ಯವನ್ನು ದಯಮಾಡಿ ಮುಂದುವರಿಸಿ. ಸ್ಥಳಕ್ಕೆ ಬೇಟಿ ನೀಡಲು ಸಾದ್ಯವಾಗದವರಿಗೆ ಇದು ಒಳ್ಳೆಯ ಮಾಹಿತಿ.

  • @Inspiringworksvidya
    @Inspiringworksvidya Год назад +6

    ಉದ್ಯಾನವನದಲ್ಲಿ ಗುಲಾಬಿತೋಟ ಹಾಳಾಗಿದೆಯಲ್ಲ ,ಮತ್ತೆ ಗುಲಾಬಿ ತೋಟ ಬೆಳೆಸಬಹುದಲ್ಲ. ನೀವು ಹೇಳಿ ಪರಮ್ ಸರ್ ಆಗುತ್ತೆ .ಅವಾಗ ಇನ್ನು ಚೆನ್ನಾಗಿ ಕಾಣುತ್ತೆ

  • @hanamanthashettar5309
    @hanamanthashettar5309 Год назад +20

    ಇಲ್ಲಿಯ ಗುಲಾಬಿ ಹೂಗಳ ಬಗ್ಗೆ ಶಾಲೆಯಲ್ಲಿ ಪಾಠವೇ ಇತ್ತು ಸರ್

    • @lakshmantambe8599
      @lakshmantambe8599 Год назад

      ತುಂಬಾ ಚನ್ನಾಗಿ ಇತ್ತು, ಅಪ್ಪಾಜಿ ತಿಮ್ಮರಸ್ ಮಂತ್ರಿ ಅಲ್ವಾ

  • @shivalingshivalinga101
    @shivalingshivalinga101 Год назад +5

    Nayaka always Nayaka ♥️♥️🔥🔥 ರಾಯರರಾಯ

  • @vijayaac238
    @vijayaac238 Год назад

    ನೀವು ಕೊಟ್ಟಿರುವ ಅಮೂಲ್ಯವಾದ ಮಾಹಿತಿಗೆ ಧನ್ಯವಾದ ಸಾರ್

  • @akshaydushyanth9720
    @akshaydushyanth9720 Год назад +7

    Had been to Hampi but was not able to know these many things will go again

  • @CSAnjamurthy
    @CSAnjamurthy 7 месяцев назад +5

    ಸರ್ ನಮಸ್ಕಾರ 50 ರೂಪಾಯಿ ಖರ್ಚಿನಲ್ಲಿ ಹಂಪೆ ನೋಡಿದ್ದೇನೆ ನಾನು 50,000 ಖರ್ಚು ಮಾಡಿದರು ಕಷ್ಟವಾಗಿತ್ತು 10 ದಿನದಲ್ಲಿ ಹಂಪೆ ಹಂಪಿಯನ್ನು ಕಣ್ತುಂಬ ನೋಡಿದ್ದೇನೆ ನಿಮಗೆ ಧನ್ಯವಾದಗಳು

  • @cutepets4993
    @cutepets4993 Год назад +4

    ಐತಿಹಾಸಿಕ ಕಣ್ಣುಗಳ ಸಃಗಮದಲ್ಲಿ ಕಂಡ ಹಂಪಿ😍

  • @yogishpai1246
    @yogishpai1246 Год назад +2

    Sir very good episode koti koti namaskar parameswar sir God bless you

  • @LalithaN-rk8id
    @LalithaN-rk8id Год назад

    Fantastic job , koti namaskar nimge

  • @yashwanthkumar1945
    @yashwanthkumar1945 Год назад +3

    Sir Mysore ge aramnege beti Kodi pls

  • @malinipadmanabhan
    @malinipadmanabhan Год назад +1

    Very informative

  • @thimmappakuppagal5728
    @thimmappakuppagal5728 Год назад +1

    Super good gid

  • @KannadaKasturi-rw7en
    @KannadaKasturi-rw7en Год назад

    Wonderful explanation 👏. Hat's off to you and your yesm endurance 😊

  • @ArunKumar-v3t7g
    @ArunKumar-v3t7g Год назад +5

    Sir iam a teacher in belur sir namma belurina hoysala ithihasasa tilisi nanu nimma ella episode ge kaythaidini

    • @amt_play9578
      @amt_play9578 Год назад

      Sir naav bartevi planning wip will meet you soon

  • @vinayk488
    @vinayk488 Год назад +2

    Supre sir

  • @geethadevik1081
    @geethadevik1081 Год назад +1

    Super place TQ so much

  • @thedon207
    @thedon207 Год назад

    Superb paraM

  • @devarangappahdevaraj9603
    @devarangappahdevaraj9603 Год назад +1

    ಧನ್ಯವಾದ

  • @vanipatil2972
    @vanipatil2972 Год назад

    Super aagi e series bartaa idde🎉🎉🎉

  • @nayak180
    @nayak180 Год назад +1

    Supper gaider

  • @shrutips2993
    @shrutips2993 Год назад +3

    Super 🙏🙏

  • @praneshvk9016
    @praneshvk9016 Год назад +1

    Uge uge maddappa💛🙏🙏🙏🙏🙏🙏🙏♥️

  • @venkateshbonthu7362
    @venkateshbonthu7362 10 месяцев назад

    Please make sure to add subtitles or release this video in telugu

  • @Crazybeatz-hu9jh
    @Crazybeatz-hu9jh Год назад +3

    Sir please keladi aramane bagge video madi🙏

  • @sujathah.j5580
    @sujathah.j5580 Год назад

    Amazing garden nd canal system

  • @MAHESHNM-s4k
    @MAHESHNM-s4k Год назад

    Excellent work

  • @punithpuni9208
    @punithpuni9208 Год назад +4

    1st comment 😀

  • @devarajakbv7208
    @devarajakbv7208 Год назад

    ನಮ್ಮ ಹಂಪಿ ನಮ್ಮ ಹೆಮ್ಮೆ

  • @imgowda7038
    @imgowda7038 Год назад

    Simply osm param sir

  • @tayejkumar4648
    @tayejkumar4648 Год назад +1

    Thanks parm sir

  • @srikrishnabansi1457
    @srikrishnabansi1457 Год назад +1

    Super

  • @yallalingagonavar7643
    @yallalingagonavar7643 Год назад +1

    ❤❤❤❤❤

  • @resh460-n7b
    @resh460-n7b Год назад

    Sir...e explanation kelata iddare, 💯 namma poorvajaru vijayanagar Empire part agiranta anisutte, after talikote kadan....we came to gokak ajjanagatti village and finally settled in Balekundri kh village, Belagavi taluk, Belagavi district. Helavaru booknalli history aiti 💯

  • @maskentertainment886
    @maskentertainment886 Год назад +1

    Jai param Anna ♥️♥️♥️♥️😌😌😌😌♥️😌

  • @jaikrishna4559
    @jaikrishna4559 Год назад +1

    Super ❤

  • @spradeepkumarschandrasheka672
    @spradeepkumarschandrasheka672 Год назад +1

    Super vlog sir 😊😊😊😊😊

  • @ranjitharanjitha2636
    @ranjitharanjitha2636 Год назад +4

    Punyavantaru kaunada vikshakaru

  • @MediaPrachanda369
    @MediaPrachanda369 Год назад +2

    ಸರ್... ಕೃಷ್ಣದೇವರಾಯರ ಸಮಾಧಿ ಎಲ್ಲಿದೆ!?

  • @SreedeviKr-my7dh
    @SreedeviKr-my7dh Год назад

    Super param sir👌👌🙏🙏🙏🙏🙏

  • @ranjugowdaranju
    @ranjugowdaranju Год назад +4

    From Hassan

  • @chaitanyachaitanya361
    @chaitanyachaitanya361 Год назад +1

    Sir nangu bejarayatu ramaraya sotidu...

  • @anjankumar3739
    @anjankumar3739 Год назад +1

    Param, it seems some bird is fan and trying to talk to you. It's almost on 21 and 22nd episode

  • @harishreddy7986
    @harishreddy7986 Год назад +1

    Sumne poorana kuithidare sumne bekirodhu interesting agi heli

  • @basavarajpattanashetty1947
    @basavarajpattanashetty1947 Год назад +1

    ಸರ್ ಇದ್ನೇಲ್ಲ ನೋಡಿದ್ರೆ ಹೊಟ್ಟೆ ಉರಿಯುತ್ತೆ ಇಷ್ಟೆಲ್ಲ ನಷ್ಟ ಆಗಿದೆ ಕಣ್ಣಲ್ಲಿ ನೀರು ಬಂತು ತುಂಬಾ ಬೇಜಾರ್ ಆಗ್ತಿದೆ ತುಂಬಾ

  • @kannadammaweldingworkshop1922
    @kannadammaweldingworkshop1922 Год назад +2

    Super param sir

  • @vinaygamingzone5306
    @vinaygamingzone5306 Год назад

    ಮುಂದಿನ ಜನ್ಮ ಅಂತ ಇದ್ರೆ ಅದು ನನ್ನ ಭಾರತದಲ್ಲೆ ಆಗಲಿ ಅಂತ ಆ ಪರಮಾತ್ನನನ್ನು ಬೇಡುವೆ

  • @basupalled5771
    @basupalled5771 Год назад +1

    Supar

  • @noelpalimar6134
    @noelpalimar6134 Год назад

    Super 👌👌👌💐

  • @sionathestar
    @sionathestar Год назад +1

    Nice

  • @GamerMG-x4k
    @GamerMG-x4k Год назад +1

    Sir... ನಿವ್ ತೋರಿಸಿದ ಹಂಪಿಗೆ. ನಾವ್ ನೋಡಿರೋ ಹಂಪಿಗೆ. ಆಕಾಶ-ಭೂಮಿಯಷ್ಟು ಅಂತರ ಇದೇ sir.

  • @shwetha5528
    @shwetha5528 Год назад +3

    🙏

  • @umeshgowdacowlover600
    @umeshgowdacowlover600 Год назад +1

    Sir astu mannu akidavaru yaru

  • @manohardchannappa1647
    @manohardchannappa1647 Год назад +3

    In future we want see an rebuilding of vijayanagar empire model in hampi by govt

  • @kiranramdas196
    @kiranramdas196 Год назад +4

    ಈ ಸುಂದರವಾದ ನಗರವನ್ನು ಯಾರು ನಾಶ ಮಾಡಿದರು ಯಾಕೆ ಹಾಳುಮಾಡಿದರು ದಯವಿಟ್ಟು ತಿಲಿಸಿ.

    • @jagadeeshag6127
      @jagadeeshag6127 Год назад

      ಸಾಬ್ರೂ ನಮ್ಮ ದೇವಾಲಯ ಗಳನ್ನು ಹಾಳು ಮಾಡಿದೃ.ಇತಿಹಾಸ ಬುಕ್ ಓದಿ ಯೆಲ್ಲ ಗೊತ್ತಾಗುತ್ತೆ

    • @SuryaSurya-xe1xo
      @SuryaSurya-xe1xo 9 месяцев назад

      Muslims

  • @ArunKumar-v3t7g
    @ArunKumar-v3t7g Год назад +1

    Sir parm sir belur halebedu helu

  • @HemanthKumar-uc2tz
    @HemanthKumar-uc2tz Год назад +4

    🙏🙏🙏🌹🌹🌹🙏🙏🙏

  • @manjula.l3578
    @manjula.l3578 Год назад +1

    🙏👌

  • @RajeshwariPatil-k3f
    @RajeshwariPatil-k3f 8 месяцев назад

    Nangu kudaa haalaada hampi nodi helalagadastu novu agatte sir

  • @raghudamamraghudamam7507
    @raghudamamraghudamam7507 Год назад +1

    Houdu sir Nanu kuda bhavukanade

  • @aravirangaswami3082
    @aravirangaswami3082 Год назад +1

    🙏

  • @Crazybeatz-hu9jh
    @Crazybeatz-hu9jh Год назад +3

    1 like 1comment

  • @drake66668
    @drake66668 Год назад +2

    9:00 halagi hogilla hal madirodu ,

  • @shivakumarpatil3712
    @shivakumarpatil3712 Год назад +2

    Sir ಬಹಳ ಜನ ಇದ್ದರು ಅಂತ ಗೊತ್ತಾಯಿತು ಆದರೆ ಪ್ರಜೆಗಳ ಮನೆ ಹೇಗೆ irtittu , ಸ್ವಲ್ಪ ತಿಳಿಸಿ

    • @applejuice2258
      @applejuice2258 Год назад

      Avru chennage idru

    • @shivakumarpatil3712
      @shivakumarpatil3712 Год назад

      @applejuice2258 u r mistaken, my question was like king had kingdom or palace same thing any trace of house. etc

    • @applejuice2258
      @applejuice2258 Год назад

      @@shivakumarpatil3712 Most of the house were destroyed.... Bigger houses of Then VIJAYANAGAR empire may looks like small today..

  • @rajam.b2212
    @rajam.b2212 Год назад +1

    🎉

  • @chandannayak54782
    @chandannayak54782 Год назад +1

    Frist coment

  • @anniemanu1105
    @anniemanu1105 Год назад +1

    Too much talking. Kindly show the place you are visiting. We are unable to see the full view of the place Hampi.

  • @muralikrishnabhat
    @muralikrishnabhat Год назад +1

    Kudiuva neerannu punniyaya yendu kariuttare
    Nandi mukha dinda pooje maadi bhalasuttare so it's naadi mukha puniyaya
    So alli neer tombhalu nandi mukha da aakhara maadira Bhahudou😊

  • @revarajumahesh4348
    @revarajumahesh4348 Год назад +1

    Adukke hampi janaranna oodisi tegilu try madtidare

  • @jeevandaudukatadalli7446
    @jeevandaudukatadalli7446 Год назад +1

    Sir niu yellaru du madidri nanjangudu palegar .sherugar ramayya avara family bagge yava videos madlilla 1st hogi nodi nagar nanjangudu gundlupete palegar avaru

  • @somannam.lingappa8859
    @somannam.lingappa8859 Год назад +1

    ಮರೆತು ಹೋದ ಸಾಮ್ರಾಜ್ಯದ ಅವಶೇಷ, ಅದ್ಭುತ 😂😂

    • @reddy3958
      @reddy3958 Год назад

      ಲೇ ಸೂಳೆಮಗನೇ ನೀನು ಸಾಬ್ಬರಿಗೆ ಹುಟ್ಟಿಯ ಹೋಲುಸು ಸೂಳೆಮಗನೇ

  • @GeethaHN-ot1se
    @GeethaHN-ot1se Год назад +1

    Ashtondu gattiyada ittige inda kattidda building galu hege eee thara halaythu palu bidre ok ondadrupoornavag illa

  • @sachin199035
    @sachin199035 Год назад +2

    History tells don't believe peaceful community but we don't learn from history.

    • @jagadeeshag6127
      @jagadeeshag6127 Год назад

      peaceful community ನಾ olysuva congrees ಪಕ್ಷಕ್ಕೆ ದಿಕ್ಕರ ಜನಕ್ಕೆ ಇತಿಹಾಸ ಗೊತ್ತಿಲ್ಲ

  • @utube2anantha
    @utube2anantha Год назад +2

    Param dont act too funny, its a serious show.

  • @rathnaraju6783
    @rathnaraju6783 Год назад +1

    ಉದ್ಯಾನ ವನ ಊಹೆಗೂ ಮೀರಿದ್ದು

  • @maheshwarshivasimpar3257
    @maheshwarshivasimpar3257 Год назад +1

    Form ಗದಗ

  • @rajul7476
    @rajul7476 Год назад +1

    Bahumani Sultana bagge cover maadi, yav riti Hampe na haal madidane anta

  • @shashankks2454
    @shashankks2454 Год назад +1

    ಏನು ಅಣ್ಣ ಹೆಸತಟಿಕ್ ಅಂದ್ರೆ

  • @nandinimk912
    @nandinimk912 Год назад +2

    Igin ittige 😂

  • @veerajsr5879
    @veerajsr5879 Год назад +1

    😂😂😂rajadi raja param avru

  • @dilipkumar.sdilipgaja7775
    @dilipkumar.sdilipgaja7775 3 месяца назад

    Good Information Sir

  • @ajeya.j8428
    @ajeya.j8428 Год назад +2

    Super 🙏🙏🙏