Ajit Hanamakkanavar Part - 1 | ಅಜಿತ್ ಹನಮಕ್ಕನವರ್ ಅವ್ರ Love 💕 & Family Story |

Поделиться
HTML-код
  • Опубликовано: 19 май 2024
  • ಅಜಿತ್ ಹನಮಕ್ಕನವರ್ ಅವ್ರ Love 💕 & Family Story
    Welcome to a rare and exclusive interview with Ajit Hanumakkanavar, where we delve into his love and family story. Here, we'll uncover the humorous and heartfelt moments that have defined his personal life, providing an intimate glimpse into the experiences that have shaped him. Prepare for a delightful journey filled with laughter, love, and candid anecdotes that showcase Ajit's unique perspective on life."
    #keerthientclinic #AjitHanumakkanavar #gowrishakki #publictvranganna #journalist #newsanchor #nithyananda #exclusiveinterview #suvarnanews #AsianetSuvarnaNews #breakingnews #kannadanews #newschannel #keerthinarayana #kannadainterviews #suvarnanewslive
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • РазвлеченияРазвлечения

Комментарии • 865

  • @user-lp1se2dt3p
    @user-lp1se2dt3p 17 дней назад +60

    ಯಾರ್ ಎಲ್ಲ ಟ್ರೊಲ್ ವೀಡಿಯೋ ನೋಡಿದ ಮೇಲೆ ಇಲ್ಲಿಗೆ ಬಂದಿದಿರಾ,,,😂😅

  • @girishm2848
    @girishm2848 Месяц назад +46

    ಅಜಿತ್ ಅವರನ್ನ ಬಿಜೆಪಿಯವರ ಪರವಾಗಿ ಕೆಲಸ ಮಾಡುತ್ತಾನೆ ಅಂದುಕೊಂಡಿದ್ದೆ ಈ ಪ್ರೋಗ್ರಾಮ್ ನೋಡಿದ ಮೇಲೆ ವೈಯಕ್ತಿಕವಾಗಿ ನಮಗೂ ಅನ್ನಿಸಿದ್ದು ಇವರು ನಮ್ಮ ಕನ್ನಡದವರು ನಮ್ಮವರೇ❤

    • @kavithap3392
      @kavithap3392 4 дня назад

      Sir loveu❤my Hart dravd hiro

  • @shreya0558
    @shreya0558 Месяц назад +341

    Lets vote for ranganna sir's interview

  • @srinivasa.nnagaraju-dq1nd
    @srinivasa.nnagaraju-dq1nd Месяц назад +49

    ನಾವು ತುಂಬಾ ಇಷ್ಟಪಡುವ ಅಪ್ಪಟ ದೇಶಭಕ್ತ ಧರ್ಮನಿಷ್ಠ ಒಬ್ಬ ನಿಷ್ಪಕ್ಷಪಾತ ವ್ಯಕ್ತಿ ಅಜಿತ್ ಹನುಮಕ್ಕನವರ್❤️❤️❤️💐💐💐

  • @raghukarnam8850
    @raghukarnam8850 Месяц назад +19

    ಇವತ್ತು ಫಸ್ಟ್ ಟೈಮ್ ನಾನು ನೋಡಿದ್ದು ಕೀರ್ತಿ ENT 👌🏻👌🏻👌🏻

  • @thippeswamyu1681
    @thippeswamyu1681 Месяц назад +323

    ನಾನು ತುಂಬಾ ಇಷ್ಟ್ರಪಡುವ ಮಾದ್ಯಮ ಪ್ರತಿನಿಧೀ ಅಜಿತ್ ಹನಮಕ್ಕನವರ್❤❤❤💐💐💐💐💐

  • @dogood3093
    @dogood3093 Месяц назад +36

    ಇವ್ನು ಪ್ರಶ್ನೆಗಳನ್ನು ಆರ್ಯವರ್ದನ್ ಗುರೂಜಿಗೆ ಕೇಳಿದ ಹಾಗೆ ತುಂಬಾ ಬಯಪಡದೆ ಅಜಿತ್ ಅವರಿಗೆ ಅಷ್ಟು open ಆಗಿ ಕೇಳಿಲ್ಲ ಅನ್ಸುತ್ತೆ ಇನ್ನು ತುಂಬಾ ಪ್ರಶ್ನೆಗಳನ್ನು ಕೇಳ್ಬಹುದಾಗಿತ್ತು ಇವ್ರಿಗೆ ಸಂತೋಷ್ ಲಾಡ್ ಕರೆಕ್ಟ್ 😁😁

    • @renukaprasadn2286
      @renukaprasadn2286 Месяц назад +5

      AA ಲೌಡ ಏನು ಏನು ಅಂತಾ ಎಲ್ಲರಿಗೂ ಗೊತ್ತೂ,,, ಟೀಕಾ ಮುಚ್ಕೊಂಡ್ ಓಗೋ ಮುಠ್ಠಾಳ

    • @rajeshanjanadri6762
      @rajeshanjanadri6762 13 дней назад

      ಸಂತೋಷ್ ಲೌಡ 😂

  • @sudhakambali664
    @sudhakambali664 Месяц назад +69

    ಉತ್ತರ ಕರ್ನಾಟಕದ ಹೆಮ್ಮೆಯ ಪತ್ರಕರ್ತ ನಮ್ಮ ಅಜಿತ್ ಸರ್ 🎉ತುಂಬಾ ಖುಷಿ ಆಯಿತು Thank u kirti 🎉sir

  • @Mayur.17771
    @Mayur.17771 Месяц назад +26

    One of the finest anchor.
    The way explains regarding the topic is superb.if he was a teacher he would be the favourite to each and everyone..

  • @smita397
    @smita397 Месяц назад +75

    ನಾನು ತುಂಬಾ ಇಷ್ಟ ಪಡುವ ಪತ್ರಕರ್ತರು ಅಜೀತ್ ಸರ್,, ನಮ್ಮ ಉತ್ತರ ಕರ್ನಾಟಕದವರು 🫶🏻ನಿಮ್ಮ ಹರಟೆಯುತ ಸಂಭಾಷಣೆ ತುಂಬಾ ಚನ್ನಾಗಿತ್ತು,,,,ನಿಮ್ಮಿಬ್ಬರ ಬುದ್ದಿಮತ್ತೆ ಮುಂದಿನ ಭಾಗದಲ್ಲಿ ಇನ್ನೂ ಪ್ರಕಾಶಿಸಲಿ ಎಂಬ ಹಾರೈಕೆ ನಮ್ಮದು 👍🏻

    • @user-yd6zv4bc8g
      @user-yd6zv4bc8g Месяц назад +9

      Sowjanya case investigator 😂😂😂 nalayak

    • @Happyman_1
      @Happyman_1 Месяц назад +5

      ಸೌಜನ್ಯ ಪ್ರಕರಣಗಳ ಬಗ್ಗೆ ಮಾತನಾಡಿ ಸ್ವಾಮಿ ಹನುಮಕ್ಕನವರೆ ನಿಮನ್ನ ಆ ಪ್ರಕರಣದಲ್ಲಿ ನಂಬಿದ್ದು ನಮ್ಮ ತಪ್ಪೆ ಹೇಳಿ ಸ್ವಾಮಿ

    • @mohankumar-yc4jz
      @mohankumar-yc4jz Месяц назад +2

      ​@@Happyman_1ಸೌಜನ್ಯ ಕೇಸ್ ಬಗ್ಗೆ ಮಾತಾಡಲ್ಲ ಅಂತ ಪ್ರಮಾಣ ಮಾಡಿದ್ದಾರೆ ಅನ್ಸುತ್ತೆ ಹನುಮಕ್ಕನಿಗೆ

    • @user-ze1ng6vt2g
      @user-ze1ng6vt2g 26 дней назад +1

      Uttara Karnataka yel irodu Maharashtra na?

  • @suchithkandakanda632
    @suchithkandakanda632 Месяц назад +28

    Treasure of knowledge❤ ajit sir

  • @cnjaya
    @cnjaya Месяц назад +179

    ಅಜಿತ್ ಅವರು ತುಂಬಾ ಬುದ್ಧಿವಂತ. ಅವರ ಜ್ಞಾನ ಭಂಡಾರ ತುಂಬಾ ಚೆನ್ನಾಗಿದೆ.

    • @user-yd6zv4bc8g
      @user-yd6zv4bc8g Месяц назад +13

      Sowjanya case 2012 ralli halla hidisida boopa

    • @thanu.954
      @thanu.954 Месяц назад +3

      😁🤣

    • @natarajgowdamandya9177
      @natarajgowdamandya9177 Месяц назад +14

      ಬಕೆಟ್ ಅಜಿತ್

    • @maltheshmalto1034
      @maltheshmalto1034 Месяц назад

      ondu pakshakke bucket hidiyodakkintha ella pakshadavaranna oppose madi suddi prachara madore best

    • @rakeshm4060
      @rakeshm4060 Месяц назад +3

      😂😂😂😂😂

  • @manjeshblessings
    @manjeshblessings Месяц назад +10

    "The Best" news presenter of e-media, we are luckiest to have Agith. Love you Prashanth l Bhavana l Prathima.

  • @raghuam8587
    @raghuam8587 Месяц назад +9

    DD ಚಂದನ ದಲ್ಲಿ ಬರುವ ಹಾಗು ಉಳಿದ ನ್ಯೂಸ್ ವಾಹಿನಿಗೂ ಇರುವ ವ್ಯತ್ಯಾಸ ಎಂದು ಕೇಳಬೇಕಿತ್ತು

  • @deepasramesh2678
    @deepasramesh2678 Месяц назад +42

    ನಮ್ಮ ದೇಶ ಸಂಸ್ಕೃತಿ ಆಚರಣೆ ಬಗ್ಗೆ ಅಪಾರ ಹೆಮ್ಮೆ ಹಾಗೂ ಪ್ರೀತಿ ಹೊಂದಿರುವ ... ನೇರ ನುಡಿಯ ಜ್ಞಾನ ಭಂಡಾರ ಅಜಿತ್ ಸರ್ ..🙏💐🚩

  • @sushumasuresh4562
    @sushumasuresh4562 Месяц назад +160

    News time ನಲ್ಲಿ... ಅಬ್ಬರಿಸಿ ಬೊಬ್ಬಿರಿಯೋ ಸಾಹೇಬ್ರು... ನಾಚಿಕೊಳ್ಳೋದ್ ನೋಡೋಕೆ ಮಜ.... ತುಂಬಾ ಖುಷಿಯಾಯ್ತು...😂😂

    • @rajukrajuraju3432
      @rajukrajuraju3432 Месяц назад +2

      100% nija

    • @KeerthiENTClinic
      @KeerthiENTClinic  Месяц назад +3

      Haha

    • @ramu89
      @ramu89 Месяц назад

      ಇರುವ ಭಾಗ್ಯ ಕಿತ್ತಾಕೊಕೆ ಅದು ಗೋದಿ ಮಾಡಿಲ್ಲ ಸಿದ್ದರಾಮಯ್ಯ ನವರು ಮಾಡಿದ್ದು

  • @Smipun
    @Smipun Месяц назад +15

    No over hype no unnessasary talks no drama pure interview bro ❤

  • @ashokmahasaya...chanel9612
    @ashokmahasaya...chanel9612 Месяц назад +34

    ನಿಮ್ಮಲ್ಲಿರುವ ದೇಶಭಕ್ತಿಗೆ ನನ್ನದೊಂದು ಸಲಾಂ ಸರ್

  • @umeshtm4166
    @umeshtm4166 Месяц назад +31

    ಅಜಿತ್ ಹನುಮಕ್ಕನವರ್ ಸರ್.ಅಂದ್ರೆ ನನಗೆ ತುಂಬಾ ಇಷ್ಟ....ಮೋದಿಜಿ ಪರಿವಾರ.🚩🇮🇳🙏

  • @sahanamanjunath6095
    @sahanamanjunath6095 Месяц назад +27

    Sir ಸತ್ಯವಾಗಿ ಹೇಳ್ತಿನಿ ನಿಮ್ ಚಾನೆಲ್ ನಾನು ನೋಡೇ ಇರಲಿಲ್ಲ ಅಜಿತ್ ಇಂಟರ್ವ್ಯೂ ನೋಡಿದ ಮೇಲೆ ಎಲ್ಲಾ ರ intervew madirodu ನೋಡ್ತಾ ಇದ್ದೀನಿ. Onadanda ಮೇಲೆ ಒಂದು sir ನಿಜವಾಗಲೂ ಹೇಳ್ತಿನಿ ನೀವ್ ಮಾತಾಡೋ ಶೈಲಿ superrrrrr #All the ಬೆಸ್ಟ್ ಕೀರ್ತಿ ಕಂಟಿನ್ಯೂ

  • @shylajamanjunath7278
    @shylajamanjunath7278 Месяц назад +11

    My faverite news ancor nanu bere yava news nodalla avra badlu bere avru bandre nodalla daily sanje 7 gantege & nite 8-30 ge miss madalla nimma news 👌👌sir

  • @santoshkusti7593
    @santoshkusti7593 Месяц назад +164

    ಉತ್ತರ ಕರ್ನಾಟಕದ ಹಿಂದೂ ಧರ್ಮದ ಹುಲಿ🚩🚩🚩

    • @YENKULUBIRWERU
      @YENKULUBIRWERU Месяц назад +8

      Adke nanna dharmakke egathj bandirodu

    • @srinathgowda9759
      @srinathgowda9759 Месяц назад

      Gathi bandidu ,kelavu nalaykgalinda ,inu compitition kodtirodu intavarinda​@@YENKULUBIRWERU

    • @vijaynarayan2368
      @vijaynarayan2368 Месяц назад +3

      ​@@YENKULUBIRWERUniv jaathi madodu bidri firstu😂

    • @nishthyadavcg1312
      @nishthyadavcg1312 Месяц назад +1

      ​@@YENKULUBIRWERUನಿನ್ ಹೋಗ್ಬಿಡು ಸರಿ ಹೋಗುತ್ತೆ

    • @YENKULUBIRWERU
      @YENKULUBIRWERU Месяц назад

      @@nishthyadavcg1312 nanu hogthene neenu shata thritha eru

  • @nandininandini
    @nandininandini Месяц назад +44

    Thank you so much Keerthi sir 🎉🎉🎉 Ajit sir is a brand ambassador of news media.....💐💐💐💐💐💐💐💐💐

  • @puttaroopa8649
    @puttaroopa8649 Месяц назад +207

    ನಮ್ ಹುಲಿ interview ನೋಡೋಕೆ ಕಾಯ್ತಾ ಇದ್ದೆ 👍

    • @doctorscirclekannada
      @doctorscirclekannada Месяц назад +10

      ಯಾವ್ ಕಾಡ್ ಹುಲಿ ಇದು 😊

    • @boss008able
      @boss008able Месяц назад +12

      Santhosh lad jothe nodu interview na

    • @user-yd6zv4bc8g
      @user-yd6zv4bc8g Месяц назад +10

      ಹುಲಿ 😂 sowjanya case alli ilii

    • @user-kw1xd7xd6w
      @user-kw1xd7xd6w Месяц назад

      ಯಾವ್ ಹುಲಿ ಶಾಟದ್ ಹುಲಿ

    • @shelly3085
      @shelly3085 Месяц назад

      ​@@user-yd6zv4bc8gಎಲ್ಲದಕ್ಕೂ ಯಾಕ್ ಸೌಜನ್ಯನ್ನ ಎಳ್ಕೊಂಡ್ ಬರ್ತೀರಾ ಇಂದಿನವರೆಗೂ ಅಂತ ಕ್ರೂರ ಘಟನೆಗಳು ನಡೆಯುತ್ತಲೇ ಇವೆ.. ನೇಹಾ ಪಬ್ಲಿಕ್ ನಲ್ಲಿ ಕೊಲೆ ಆಯ್ತಲ್ಲ ಅದಕ್ಕೆ ನೀವೆಷ್ಟು ಹೋರಾಟ ಮಾಡಿದ್ರಿ?

  • @janu3587
    @janu3587 Месяц назад +29

    Big fan of Ajith sir 🙏🙏🙏🙏🙏🙏🙏

  • @yashodhaadiga7170
    @yashodhaadiga7170 Месяц назад +22

    ಅಜಿತ್ ಅವರೇ ಪ್ರತಿ ದಿನ ನಿಮ್ಮ ನ್ಯೂಸ್ ಅವರ್ ನೋಡದಿದ್ರೆ ಸಮಾಧಾನ ಆಗಲ್ಲ... 👌👌👌🙏🙏🙏

  • @user-sb7ow7pb8i
    @user-sb7ow7pb8i Месяц назад +45

    ಕೀರ್ತಿ ಅವರಿಗೆ ತುಂಬಾ ಧನ್ಯವಾದಗಳೂ ನಮ್ಮ ಅಜಿತ್ ಸರ್ ನ intrewev ಮಾಡಿದಾಕೆ ❤ ಅಜಿತ್ ಸರ್ 🎉

  • @savithakn3044
    @savithakn3044 Месяц назад +7

    Without doubt will be interested. He is my inspirational person ❤️

  • @projoker14
    @projoker14 Месяц назад +47

    Karnataka da prominent journalist ajit sir❤

  • @lohiable
    @lohiable Месяц назад +27

    I am ಅಜಿತ್ ಸರ್ big fan

  • @sharanappagowdakaramudi7046
    @sharanappagowdakaramudi7046 Месяц назад +32

    ❤ ದೇಶ ಪ್ರೇಮಿ ನನಗೆ ತುಂಬಾ ಇಷ್ಟ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪತ್ರಕರ್ತ ❤🎉

  • @sujadutta
    @sujadutta Месяц назад +1

    I really like this person Ajit Hanumakkanavar.. very frank n sincere.... Nanage avara kannu tumbaa ishta❤❤

  • @angadithirumalesh290
    @angadithirumalesh290 Месяц назад +8

    Anchor is mindblowing, superb ajith sir

    • @KeerthiENTClinic
      @KeerthiENTClinic  Месяц назад +1

      Haha thanks

    • @angadithirumalesh290
      @angadithirumalesh290 Месяц назад +1

      @@KeerthiENTClinic actually nanu nim channel nodod nimgoskara bro, nim spontanity, fun side, overall superb agiratte, god bles you brother man..

    • @KeerthiENTClinic
      @KeerthiENTClinic  Месяц назад +1

      Thank you..thanks again.. thumba khushi aaythu.. nimgu volledhagli 🎉 keep laughing.. health ge oLLedhu.

  • @djYashwanth-bj1zb
    @djYashwanth-bj1zb Месяц назад +9

    Waiting for next Episode...😮

  • @sheelaprasad150
    @sheelaprasad150 Месяц назад +2

    Tku so much keerti sir I am one of the fan of ajith sir his motivation speech woww fantastic

  • @buthesh.bukkapatana2209
    @buthesh.bukkapatana2209 Месяц назад +10

    My favorite person❤

  • @roopaadarsh6178
    @roopaadarsh6178 20 дней назад +2

    ನಾನು ent ಪ್ರೋಗ್ರಾಮ್ ಮೊದಲು ನೋಡಿದ್ದು ಸೂಪರ್ 👌👌👌
    ಅಜಿತ್ ಆಲ್ವೇಸ್ ಟಾಪ್ ವರದಿಗಾರರು

  • @satyanirwani2000
    @satyanirwani2000 Месяц назад +8

    I am just mad on your channel waiting for ajith sir part 2 interview one of my favorite Jounerlist ever❤

  • @Ranjitha_gowda_makeupartist
    @Ranjitha_gowda_makeupartist Месяц назад +4

    Waiting fr nxt episode,gud questions

  • @shreeadugemane5365
    @shreeadugemane5365 Месяц назад +5

    Really good, nice personality.

  • @dollglam3073
    @dollglam3073 Месяц назад +3

    Good interview… looks interesting..
    Waiting for the next part..

  • @kashi474
    @kashi474 Месяц назад +7

    ಈ ಎಪಿಸೋಡ್ ಗೋಸ್ಕರ ಕಾಯ್ತಾ ಇದ್ದೆ 👑🔥😍❤️

  • @AshrayGiri
    @AshrayGiri Месяц назад +6

    Very Good Evening all of you Sir., have a nice time with great person.,

  • @harishgowda1743
    @harishgowda1743 Месяц назад +38

    ನಾನು ನಿಮ್ಮನ್ನ ತುಂಬಾ ಇಷ್ಟ ಪಡ್ತೀನಿ ಅಜಿತ್ ಸರ್ 💐

  • @saraswathivattam1158
    @saraswathivattam1158 Месяц назад +6

    Keerthi, this is Saraswathi Vattam from USA. Happened to stumble on your channel. It’s great. Love the way you conduct interviews. I love Ajit Hanumakkanavar too. Great , balanced, unbiased journalist.

    • @KeerthiENTClinic
      @KeerthiENTClinic  Месяц назад +4

      Hi this is Keerthi Narayana from India, Karnataka, Bangalore, ನಾಯಂಡಳ್ಳಿ..
      Glad you liked it.. thumba Khushi aaythu..
      Keep Supporting.. Keep visiting..
      convey my hi to "Ameri'KA'NNADIGAS"..

    • @saraswathivattam1158
      @saraswathivattam1158 Месяц назад +3

      @@KeerthiENTClinic ರೀ.. ನೀವು ಸಾಮಾನ್ಯರಲ್ಲಿ ಅಸಾಮಾನ್ಯ .. ಇಷ್ಟು ದಿನ ಎಲ್ಲಿದ್ರಿ ? ಅಥವಾ ನನ್ನ ಕಣ್ಣಿಗೆ ಬಿದ್ದಿರ್ಲಿಲ್ವಾ ?🤔🤔

    • @kanndamovies_adda
      @kanndamovies_adda 29 дней назад

      🙏🙏❤

  • @user-eq6zr2tq1h
    @user-eq6zr2tq1h Месяц назад +4

    Fantastic guest on this channel...❤❤❤

  • @sarayu6006
    @sarayu6006 Месяц назад +1

    Keerthiji nimma channel nodoke kushi aagutte. Sakat nagbahudu. Niranjan tejaswini episode super. Waiting for next episode of AJITHJI

  • @patriotic287
    @patriotic287 Месяц назад +11

    Ajith Best News Anchor Of Karnataka ❤Ranganna , Ranganath,AJITH ❤

  • @parimalakr2973
    @parimalakr2973 Месяц назад +1

    Thank you so much for this interview.Fantadtic questions and excellent answer.we are fans of Ajith ji
    A great patrakartha❤ news hour with ...my favourite program

  • @ChandanChandan-lw6sm
    @ChandanChandan-lw6sm Месяц назад +11

    ಅಜಿತ್ ಸರ್ ನಮ್ಮ ಹುಬ್ಬಳ್ಳಿಯವರು ಅವರ ಹುಬ್ಬಳಿ ಬಾಷೆ ಬಹಳ ಚಂದ

  • @ssvishwas1612
    @ssvishwas1612 Месяц назад +1

    super bro thank you for this person special episode❤️ All the best nd god bless you..

  • @madhavakaranam5554
    @madhavakaranam5554 Месяц назад +3

    Ajit Sir, I like your God Given Talent.

  • @shwethahemanth8289
    @shwethahemanth8289 Месяц назад +1

    Great news anchor I'm big fan of ajith sir God bless you sir❤❤❤

  • @sarayu6006
    @sarayu6006 Месяц назад +5

    Fan of AJITHJI

  • @lavanyajkramu.
    @lavanyajkramu. Месяц назад +27

    24:15 ಸೂಪರ್ ಅಜಿತ್ ಸರ್..... ನಿಮ್ಮ ಮೇಲೆ ಗೌರವ ಜಾಸ್ತಿ ಆಯ್ತು

  • @sandeepnaik2231
    @sandeepnaik2231 Месяц назад +2

    Full episode just smiling 😂 most loved with great sense of humour ❤and creativity

  • @ushashripathi3328
    @ushashripathi3328 Месяц назад +1

    My favorite, News hour n Ajit sir. Gud luck.

  • @parvathikumar34
    @parvathikumar34 Месяц назад +18

    My favourite waiting for u

  • @HINDUSTAN_KARANATAKA
    @HINDUSTAN_KARANATAKA Месяц назад +4

    Waiting for this episode ❤

  • @user-mq5bb9gr3t
    @user-mq5bb9gr3t Месяц назад +10

    ರಾಜಕೀಯಕ್ಕೆ ಇವರ ಅವಶ್ಯಕತೆ ಇದೆ.. ಉತ್ತಮ ವೆಕ್ತಿ ಉತ್ತಮ ವೆಕ್ತಿತ್ವ.. 🙏ಜೈ ಭಾರತ ❤️

  • @shi_kirshnadevararya
    @shi_kirshnadevararya Месяц назад +7

    ಉತ್ತರ ಕರ್ನಾಟಕದ ಹುಲಿ ❤

  • @arunabs5682
    @arunabs5682 Месяц назад +5

    Ajith sir super answers

  • @basanaGouda-yg5uw
    @basanaGouda-yg5uw Месяц назад +4

    One of the best achor of kannada

  • @karthikhsprince
    @karthikhsprince Месяц назад +4

    Unseen character of his❤

  • @Nannaputtagoodu
    @Nannaputtagoodu Месяц назад +10

    Subscribed your channel just because of this video. Tq for this video.

  • @saraswathikl4498
    @saraswathikl4498 Месяц назад +3

    👌👍intraview channagi bad idea nanu Ajith sir News follower bahala eshtavagiva man awareness analysis channagide nammamindsetgo good anasatte avatar family baggenu gothaeti thank u sir

  • @user-ip4lw5xo5k
    @user-ip4lw5xo5k Месяц назад +2

    ❤❤❤Love youu Ajith sirrr ❤❤❤

  • @ekanthir2301
    @ekanthir2301 Месяц назад +4

    Super sir...❤

  • @drgirishakg3455
    @drgirishakg3455 Месяц назад +3

    Am going to subscribe bcz of this interview

  • @Sudarshan99947
    @Sudarshan99947 6 часов назад

    My favorite ancor Ajit anumakkanavar sir 🎉🎉🎉🎉❤❤❤❤❤❤❤❤❤❤❤❤❤❤

  • @prathik38
    @prathik38 Месяц назад

    ಅಜಿತ್ ಸರ್, ಫೈರ್ ಬ್ರಾಂಡ್ ಇನ್ಸೈಡ್ ಅಂಡ್ very humerous.. you can't imagine him... Love you sir...

  • @YallojiPk
    @YallojiPk Месяц назад +5

    Subscriber because Ajith hanamakkanavar

  • @user-rd4qe4ul5p
    @user-rd4qe4ul5p Месяц назад +5

    I am big fan of ajit Ji

  • @sheshadrigr706
    @sheshadrigr706 Месяц назад +3

    AJITH wonderful personality. I highly respect because I am also gazal listener.

    • @translationinstitute8747
      @translationinstitute8747 Месяц назад

      ನನಗೆ ತುಂಬಾ ಬೇಜಾರಾಗುತ್ತೆ ನಿಜಾಮ್ ಬಹುಮನಿ ಸುಲ್ತಾನ್ ರ ಕುರುಹು ಕನ್ನಡಿಗರಲ್ಲಿ ಇನ್ನೂ ಉಳಿದುಕೊಂಡಿದಿಯಲ್ಲ ಅಂಥ

  • @lavanyajkramu.
    @lavanyajkramu. Месяц назад +11

    15:56 ತುಂಬಾ ಜನರಿಗೆ ಈ ಡೌಟ್ ಇದ್ದೇ ಇತ್ತು 🤣

  • @vijayendra143
    @vijayendra143 Месяц назад +4

    Great Ajith sir

  • @hirepadasalagi5
    @hirepadasalagi5 Месяц назад +3

    Mast superr Ajit anna❤❤

  • @Venkatesh-venki
    @Venkatesh-venki Месяц назад +11

    ಮುಂದಿನ ಎಪಿಸೋಡ್ ಹಾಗಿ ತುಂಬಾ ಕಾಯ್ತಾ ಇರ್ತೀವಿ❤

  • @lakshmikiran1824
    @lakshmikiran1824 Месяц назад

    Admiring personality... Will look forward to see best journalist in you Sir.
    Best Regards

  • @Sumanth853
    @Sumanth853 Месяц назад

    Ajith Sir is a awesome person with good knowledge of around the world

  • @ramalingegowda7432
    @ramalingegowda7432 Месяц назад +5

    👌👌👌
    ಅಜಿತ್ ಹನುಮಕ್ಕನವರ್ 💐💐💐

  • @mamatham1912
    @mamatham1912 Месяц назад +4

    Nice interview

  • @basavaraj7325
    @basavaraj7325 Месяц назад +5

    Super Ajith sir

  • @naanunannajagattu
    @naanunannajagattu Месяц назад +7

    Next episode bega haaki 🙏😊

  • @manjukudare9806
    @manjukudare9806 Месяц назад +2

    Waiting for next video.. Anticipatory bail.. Quite interesting.

  • @murthybvg1820
    @murthybvg1820 Месяц назад +2

    Thank U Sir

  • @amithtorgala6048
    @amithtorgala6048 Месяц назад +1

    Wait for continue video.....
    . Please release soon bro 😍

  • @sathyaprasad8577
    @sathyaprasad8577 Месяц назад +5

    Nice Interview in a function way. Good Luck Keerthi👍🎉💐

  • @veereshveeresh590
    @veereshveeresh590 Месяц назад +7

    16:40 ಅಯ್ಶೋ ಪಾಪಿಗಳ

  • @girishkv461
    @girishkv461 Месяц назад +2

    Keerthi Love 💕 U Sir,,,My Favourite ajith Sir

  • @sudhakr15
    @sudhakr15 Месяц назад +1

    Personally thumba ista aythu thank you Keerti sir na karsiddakke

  • @arunranebennur3309
    @arunranebennur3309 Месяц назад +3

    Waiting next episode

  • @vasudhanagaraj5094
    @vasudhanagaraj5094 Месяц назад +1

    Very good conversation 😃😃😃

  • @ashwiniv7690
    @ashwiniv7690 Месяц назад +4

    Wait for next episode

  • @ramyagowda1557
    @ramyagowda1557 Месяц назад +2

    Good heart person ❤

  • @manikaraovasantamadhav4803
    @manikaraovasantamadhav4803 Месяц назад +15

    ದೇಶ,ಸಂಸ್ಕೃತಿ,ಇಷ್ಟ ಪಡೋರೆಲ್ಲ ಅಜಿತ್ ರನ್ನು ಇಷ್ಟ ಪಡ್ತಾರೆ❤❤❤

  • @mamathas6258
    @mamathas6258 Месяц назад +2

    First and last bhagya super sir

  • @user-xs9cq5lm8k
    @user-xs9cq5lm8k Месяц назад +2

    King maker ❤❤ ajith sir

  • @MohanRaj-iv9sq
    @MohanRaj-iv9sq Месяц назад

    It’s ma 1st comment., Ajith sir ur A inspiration for all youth ❤

  • @globetrotter276
    @globetrotter276 Месяц назад +8

    thanku Keerthi foe bringing the master himself