Singers Special Part - 3 | Music & Fun Games | Kannada Singers | Kannada Songs |

Поделиться
HTML-код
  • Опубликовано: 27 июн 2024
  • Singers Special Part - 3 | Music & Fun Games | Kannada Singers | Kannada Songs
    We are thrilled to present an unforgettable musical experience featuring the incredible voices of Aishwarya Rangarajan, Prithvi Bhat, Sunidhi Ganesh, Sri Harsha, Ganesh Karanth, and Darshan Narayan. Prepare to be mesmerized by their talent and the magical melodies they bring to life. Let's dive into an evening of soulful music and joyous entertainment!
    Location Partner : Paakashala Restaurant
    #keerthientclinic #Keerthinarayana #AishwaryaRangarajan #DarshanNarayan #Prithvibhat #appu #puneethrajkumar #coversongs #SunidhiGanesh #kannadasongs #Ganeshkaranth #SriHarsha #goldenstarganesh #kannadasingers #vravichandran #shreeharshasinger #fungames #entertainment #kannadakogile #colorskannada #saregamapa #zeekannada
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_KeerthiNarayana
    Instagram - bit.ly/Insta_KeerthiNarayana
    Instagram - bit.ly/Insta_KeerthiENTClinic
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • РазвлеченияРазвлечения

Комментарии • 232

  • @GaneshKaranth
    @GaneshKaranth 2 дня назад +30

    Thank you so much Keerthi ENT Clinic for having us on your channel. ಬಹಳ ವಿಭಿನ್ನವಾದ ಹಾಗೆಯೇ ಬಹಳ ಖುಷಿ ಕೊಟ್ಟ interview ಇದು. ಮತ್ತೊಮ್ಮೆ ಧನ್ಯವಾದಗಳು ❤🙏

    • @poornimakrishna8568
      @poornimakrishna8568 День назад

      It was wonderful feeling to see you again on keerti ent clinic.

  • @cvsarvamangala4644
    @cvsarvamangala4644 2 дня назад +48

    ಕನ್ನಡದಲ್ಲಿ ಇಷ್ಟೊಂದು talented ಜನ ಇದ್ಧಾರೆ. !!! ಕನ್ನಡ ತಾಯಿ ಧನ್ಯಳಾದಳು. ನಿಮಗೊಂದು ದೊಡ್ಡ thanks🎉

  • @BasavavarajDeyannavar-nf3kc
    @BasavavarajDeyannavar-nf3kc 2 дня назад +12

    ಸ್ವಲ್ಪ ಹಾಡು ಜೊತೇಲಿ ಹಾಡಬೇಕು ಅನ್ಸತ್ತೆ ಆದರೆ ಒಂದೊಂದು ಹಾಡು ಬರುತ್ತೆ ಕಣ್ಣು ಮುಚ್ಚಿ ಕೇಳ್ಬೇಕು ಅನ್ಸತ್ತೆ ಜೈ ಕರ್ನಾಟಕ ಮಾತೆ ನಾವೆ ಧನ್ಯರು

  • @DiaKarthik-nd3dw
    @DiaKarthik-nd3dw 2 дня назад +15

    ನಮ್ Build up (ಮನ್ಸಿಂದ): ಬಹುಶಃ fwd ಮಾಡದೆ ನೋಡಬೇಕೆನ್ನಿಸೋ ಚಾನಲ್ ಅಂದ್ರೆ ತಮ್ಮದೇ!!! ಮನಸಿಗೆ ತುಂಬಾ ಒಳ್ಳೆದ್ ಆಗ್ತಿದೆ❤❤❤

  • @arunkumarp8619
    @arunkumarp8619 День назад +3

    ಕನ್ನಡದ ನಿರ್ಮಾಪಕರು ಬೇರೆ ಭಾಷೆ ಸಿಂಗರ್ಸ್ ನೋಡೋಕಿಂತ ಮುಂಚೆ ನಮ್ಮ ಕನ್ನಡದ ಪ್ರತೀಬೆಗಳಿಗೆ ಅವಕಾಶ ಮಾಡಿ ಕೊಡಿ

  • @supreetds9371
    @supreetds9371 3 дня назад +46

    15:17 Miss You Appu sir... Thanks Darshan avre for that song and Keerthi sir ..From Appu sir fan..
    Yellaru namma kannadadha bhavishyadha prathibhaanvitha haadugaara haadugaarthiyaru...yellarigu Valledhaagli ..

  • @nandinig.n1791
    @nandinig.n1791 2 дня назад +3

    ಚೆಂದದ ಕಾರ್ಯಕ್ರಮ..ಸಂಗೀತದ ರಸದೌತಣ ಚೆಂದದ ಗಾಯಕ..ಗಾಯಕಿಯರಿಂದ ಕೀರ್ತಿಯವರ ಸಾರಥ್ಯದಲ್ಲಿ...ಸೂಪರ್....

  • @laxmigundewadi2301
    @laxmigundewadi2301 2 дня назад +6

    ಈ ಭಾಗದ ಬಗ್ಗೆ ಹೇಗೆ ವರ್ಣನೆ ಮಾಡಬೇಕು ಅಂತ ಗೊತ್ತಾಗ್ತಿಲ್ಲ Just like wow, ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂಥ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನ ಕೊಡಿ.

  • @vasundharak6591
    @vasundharak6591 2 дня назад +3

    ತುಂಬಾ ಚೆನ್ನಾಗಿದೆ ಹಾಗೆ ಬೇರೆ ಬೇರೆ ಕಲಾವಿದರನ್ನು ಕೂಡ ಕರೆಸಿ ಮಾಡಿ ತುಂಬಾ ಚೆನ್ನಾಗಿರತ್ತೆ

  • @sushmaprasad3865
    @sushmaprasad3865 День назад +2

    ತುಂಬಾನೇ ಮನಸ್ಸಿಗೆ ಖುಷಿ ಕೊಟ್ಟಿದೆ. ಧನ್ಯವಾದಗಳು Keerthi ENT Clinic❤ನಿಮ್ಮ ಅದ್ಭುತ ಪ್ರಯತ್ನಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಅಂತ ಮನಸಾರೆ ಹಾರೈಸುವೆ🙏💝

  • @pranushetty-jz8jl
    @pranushetty-jz8jl 21 час назад +1

    No one can sing Maleye maleye better than Aishwarya ❤️
    Soothing voice. She is magical!

  • @bindudvg5848
    @bindudvg5848 День назад +1

    ಸಂಗೀತ ಹಬ್ಬದ ಮೂರು ಭಾಗಗಳನ್ನು ಮೂರು ಬಾರಿ ನೋಡಿದ್ದೇನೆ...ತುಂಬಾ ಚೆನ್ನಾಗಿದೆ....ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು....ನೋಡಬೇಕು...ಎನಿಸುತ್ತದೆ...❤ಪ್ರತಿಯೊಬ್ಬರೂ ಅದ್ಭುತ

  • @kankalakshmin814
    @kankalakshmin814 2 дня назад +2

    ತುಂಬಾ ಚೆನ್ನಾಗಿ ಮೂಡಿಬಂದಿದೆ, ನಂಗಂತು ತುಂಬಾ ತುಂಬಾ ಇಷ್ಟ ಆಯ್ತು, ಅದರಲ್ಲೂ ಹಾಡಿನ ಅಂತ್ಯಕ್ಷರಿ ಅಂತೂ ಸೂಪರ್

  • @sowbhagyacm7919
    @sowbhagyacm7919 21 час назад +2

    All singers are ultimate talents. Yaru yarigoo kammi illa.naave dhanya aa voice galige.

  • @geethamanjunatha7878
    @geethamanjunatha7878 День назад +2

    ಈ ಕಾರ್ಯಕ್ರಮ ತುಂಬಾ ಚೆನ್ನಾಗಿದೆ, ಮುಂದೆ ಹೀಗೆ ಮುಂದುವರಿಯಲಿ 💐💐

  • @avinashsbelavadi9710
    @avinashsbelavadi9710 2 дня назад +13

    Sriharsha - great control on lyrics and modulation… amazing

  • @avinashsbelavadi9710
    @avinashsbelavadi9710 2 дня назад +8

    Sunidhi - will make it big in future in Kannada industry… right blend of talent and humility

  • @ramlaxman-lyricits_official
    @ramlaxman-lyricits_official 2 дня назад +12

    ಪ್ರೀಥ್ವಿ ಅವರೇ ತುಂಬಾ ಚೆನ್ನಾಗಿ ಹಾಡಿದಿರಾ ಸುಪರ್ ☺❤ ಕೋಪಗೊಂಡಾಗ ಮುದ್ದಾಗಿ ಕಾಣಿಸುತ್ತಿರಾ ..... Cuuuute and Sweeet prithwiiiii 🥰🤏 ರಾಮ 😏😏😏😄😍

  • @user-cn7ll1bl7i
    @user-cn7ll1bl7i 2 дня назад +20

    "Darshan" has great future in kannada industry..

    • @vidyashree115
      @vidyashree115 2 дня назад

      if he is given chance...darshan😍😍😍

    • @user-cn7ll1bl7i
      @user-cn7ll1bl7i 2 дня назад

      @@vidyashree115 yes really he is talented guy ..i hv seen him from long ago ..we people have to support this kind of talent 😍

  • @saveen333
    @saveen333 2 дня назад +9

    ಗಣೇಶ್ ಕಾರಂತ್❤️❤️

  • @sumananayak9009
    @sumananayak9009 2 дня назад +6

    ಸಂಗೀತದ ಈ ಮೂರು ಸಂಚಿಕೆಗಳು ನಿಮ್ಮ ಚಾನಲ್ನ ಅತ್ಯುತ್ತಮ ಸಂಚಿಕೆಗಳು.

  • @abhilashm995
    @abhilashm995 2 дня назад +4

    ಅದ್ಭುತವಾದ ಕಾರ್ಯಕ್ರಮ 👌👏, ಮನಸ್ಸಿಗೆ ಮುದ ನೀಡಿತು. ಈ ಸಂಚಿಕೆಗಳು ನಮ್ಮ ಮನದಲ್ಲಿ ವಿಶೇಷವಾಗಿ ಹಚ್ಚೊತ್ತಿದೆ , ಕೀರ್ತಿ ಇ ಎನ್ ಟಿ ಯೂಟ್ಯೂಬ್ ವಾಹಿನಿಯಲ್ಲಿ ಈ ಮೂರು ಸಂಚಿಕೆಗಳು ಅಗ್ರಶ್ರೇಯಾಂಕದಲ್ಲಿ ಉಳಿಯಲಿದೆ ❤

  • @ceopeesolar
    @ceopeesolar 22 часа назад +2

    EXCELLENT. ಕೀರ್ತಿ.
    ನಿಮ್ಮ ಪರಿಚಯ ಇಲ್ಲ
    ಆದರೂ..ನಿಮ್ಮ ALMOST MAX.. VIDEOS.. ನೋಡಿ
    ನಂಗೆ ನೀವು ತುಂಬಾ ಹತ್ತಿರ ಆಗಿದ್ದರೂ
    ನಿಮ್ಮ ಒಡನಾಟ ಇಲ್ಲ.ಆದರೂ ನೀವು ಇಸ್ಟ.
    ಅವಕಾಶ ಸಿಕ್ಕರೆ.
    ಒಂದು ಸಲ
    ನಿಮ್ಮ ಜೊತೆ ಮಾತಾಡುವ ಆಸೆ

  • @poornimakrishna8568
    @poornimakrishna8568 День назад +2

    All the singers are gems of Karnataka ❤❤❤❤❤❤

  • @malinimysore6978
    @malinimysore6978 2 дня назад +2

    ಕೀರ್ತಿ....,. ಮೂರೂ ಎಪಿಸೋಡ್ಸ್ ತುಂಬಾ ಚೆನ್ನಾಗಿತ್ತು...... Singers ಒಬ್ಬರಿ ಗಿಂತ ಒಬ್ಬರು well sung... But ನೀವು ಒಂದು ಹಾಡು ಹೇಳುವದಕ್ಕಿಂತ ಹಾಡಿದ್ರೆ ಚೆನ್ನಾಗಿರ್ತಿತ್ತು ಒಳ್ಳೆ iceing on ಕೇಕ್ ಅಂತಾರಲ್ಲ ಹಾಗೆ.... 👌🏻👌🏻🌹🌹

    • @KeerthiENTClinic
      @KeerthiENTClinic  18 часов назад

      Hahaha... Risky move antha sumnaadhe.. still thank youu 🙏🏻

  • @sangeetacbettadur2177
    @sangeetacbettadur2177 День назад +2

    Super duper programme.... I enjoyed a lot of after long days.... Keep going on Keerthi avare...pls give us this like of different types of programs....🎉😊

  • @nayanad2312
    @nayanad2312 23 часа назад +2

    I think these 3 episodes made for us... 😍😍😍 Really ತುಂಬಾ ಇಷ್ಟ ಆಯ್ತು ..💖 thank you so much,.. 🎵🎼🎶🎶🎶 #Music is peaceful ✨🎶😇

  • @shwethahd8196
    @shwethahd8196 2 дня назад +2

    I love appu sir thank you darshan sir both are fantastic talented

  • @sowbhagyacm7919
    @sowbhagyacm7919 21 час назад +1

    Darshan Narayan neenu super maga .god bless u thamma

  • @gayathrigv8003
    @gayathrigv8003 2 дня назад +2

    This was a very great show.... Ee thara thumba episodes madta iri and all the best Keerthi ENT

  • @knpmurthi231
    @knpmurthi231 21 час назад +2

    Ganesh karnataka sir voice super

  • @rukminicr8248
    @rukminicr8248 2 дня назад +2

    ಪದನಿಸ ತುಂಬಾ ತುಂಬಾ ಚೆನ್ನಾಗಿತ್ತು,ಮುಗಿತಲ್ಲಾ ಅಂತ ಬೇಜಾರಾಯ್ತು,ಅಪ್ಪು ಅಂತೂ ಅಳು ಬಂತು ,ಎಲ್ಲರೂ ತುಂಬಾ ಚೆನ್ನಾಗಿ ಹಾಡಿದ್ರು, ಧನ್ಯವಾದಗಳು ಕೀರ್ತಿ ಅವರೆ ತುಂಬಾ ಒಳ್ಳೆಯ ಕಾಯ೯ಕ್ರಮ

  • @anitadesai6752
    @anitadesai6752 2 дня назад +2

    ಅಪ್ಪು ಹಾಡು ತುಂಬಾ ಎಮೊಷನಲ್ ❤❤

  • @user-rr7ew5zf2u
    @user-rr7ew5zf2u День назад +1

    ಪೃಥ್ವಿ - ನಾನು ಭೂಮಿ (ಪೃಥ್ವಿ) ಆವರಿಸು ಸುರಿವ ಮಳೆಯಂತೆ ನನ್ನ❤.....

  • @anirudharachana7686
    @anirudharachana7686 4 часа назад

    Ili heliro ella good comments ge na like kotte.. So super.. Pls next heegene episode s madta iri.. 🍫🍫👌🏻

  • @ranjanakulkarni4114
    @ranjanakulkarni4114 День назад +1

    ಅದ್ಭುತ 🎉🎉 👌👌👌golden buzzer for all 🎉 from all viewers 🎉🎉🎉

  • @SumanthrajugovindaSumanthrajug
    @SumanthrajugovindaSumanthrajug 2 дня назад +6

    Super ಸಖತ್ ಆಗಿದೆ ತುಂಬಾ ಇಷ್ಟ ಆಯ್ತು ಇನ್ನು ಕೆಲವು ದಿನ ಮಾಡಿ

  • @nagarajakp5725
    @nagarajakp5725 3 дня назад +98

    ಇಷ್ಟು ಬೇಗ ಮುಗಿಸ ಬೇಡಿ ಇನ್ನೊಂದಷ್ಟು ಎಪಿಸೋಡ್ ಮಾಡಿ ಪ್ಲೀಸ್

    • @monakumari43
      @monakumari43 2 дня назад +1

      Same here❤❤
      Innunu bekagide... Namage innunu bekagide❤❤❤
      Love you Keerti for this❤❤❤❤❤❤

  • @manjunathmpbhavya1715
    @manjunathmpbhavya1715 2 дня назад +6

    ಗುರು ನಿಮಗ್ ಯಾರ್ ಹೇಳಿದ್ದು ಇಷ್ಟು ಬೇಗ ಮುಗಿಸುವುದಕ್ಕೆ ..... 😊
    ವೆಬ್ series Tara episode madu guru 🎉.........

  • @parameshasaddhu1842
    @parameshasaddhu1842 23 часа назад +2

    Appu❤

  • @chandragoudapatil2544
    @chandragoudapatil2544 День назад +2

    ದೇವರು ಕೊಟ್ಟ ಕೊಡುಗೆ ನಿವು🙏

  • @madhumalathi2594
    @madhumalathi2594 17 часов назад

    ಚಂದದ ಕಾರ್ಯಕ್ರಮ. 👌🏻👌🏻 ಮೂರು ಸಂಚಿಕೆ ನೂರು ಸಂಚಿಕೆಯಾಗಿ ಹೊರ ಹೊಮ್ಮಲಿ. 🙏🏻🙏🏻

  • @lathachandrashekar7415
    @lathachandrashekar7415 2 дня назад +4

    ಕಣ್ಣಿಗೆ ತಂಪು, ಕಿವಿಗೆ ಇಂಪಾದ ಸಂಗೀತದ ಹಬ್ಬ,,ದಯವಿಟ್ಟು ಇನ್ನೂ ಮುಂದುವರಿಸಿರಿ

  • @user-rm7vs2ee3s
    @user-rm7vs2ee3s 2 дня назад +2

    Super episode......appu sir song super

  • @prahaladkannada
    @prahaladkannada 2 дня назад +2

    Sunidhi voice❤

  • @shriranjanianju6320
    @shriranjanianju6320 День назад +1

    ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಮುಂದುವರಿಸಿ ❤❤❤

  • @Anamika5205
    @Anamika5205 2 дня назад +1

    Wowie ella nanna fav singers , it’s a great treat to ears and eyes🎉Ty

  • @rammi0205
    @rammi0205 2 дня назад +4

    Miss you Appu sir... Darshan you really have a devine voice.. but u made me cry by singing this song.. Thank you so much for such a beautifull lyrics
    Ashwarya : As always you are fabulous,
    Shri harsha : My fav all time, amazing you are
    Sunidhi : What a voice you have
    Prithwi : You taken my heart :)
    Ganesh : Tumba muddagi haadidri

  • @Sowmya_M_Rao
    @Sowmya_M_Rao 2 дня назад +1

    Entertainment, Happiness and Soothing..
    Such a beautiful talented singers in Kannada...
    Keerthi avra experiment towards planning a programme is just wow...

  • @PoojaChandana-fi9on
    @PoojaChandana-fi9on День назад +1

    Darshan sir nivu super chanage adutira

  • @prashanthk3514
    @prashanthk3514 2 дня назад +4

    ನಿಮ್ಮ ಈ ವಿಭಿನ್ನ ನಿರೂಪಣೆ ಹಾಗೆ ಸೃಜನಶೀಲತೆ🎉❤...

  • @Vijay.Rajkumar.VRKAudio
    @Vijay.Rajkumar.VRKAudio День назад +2

    15:13 @ppu Sir ❤ 21:17 Uppi Sir 🎉

  • @sushmitadesai111
    @sushmitadesai111 3 дня назад +7

    Even i just love Avanalli ivanalli song from shh... ❤ Thank you Karant sir for the song

  • @sidramappabiradar8551
    @sidramappabiradar8551 Час назад

    its littrely awsom free music therpy we got so entertaing

  • @VishalaKaratagi-vk9jv
    @VishalaKaratagi-vk9jv День назад +1

    I like very much this program 🎉❤

  • @charvithakhushi1790
    @charvithakhushi1790 2 дня назад +1

    Lovely...Appu...❤

  • @swamyvijay5654
    @swamyvijay5654 2 дня назад +1

    ಕೀರ್ತಿ ಅವ್ರೆ ಅದ್ಬುತವಾಗಿ ಮೂಡಿಬಂದಿದೆ.💙🙌🏻

  • @raghavendraraghu1447
    @raghavendraraghu1447 День назад +1

    Superb ent clinic programme ❤

  • @user-xo8tw6rq5m
    @user-xo8tw6rq5m 21 час назад +1

    Wow superb talented

  • @Sinchu_143_
    @Sinchu_143_ День назад +1

    Very nice episodes all 3❤️❤️❤️❤️

  • @krithishanthimoole8134
    @krithishanthimoole8134 2 дня назад +1

    All the 3 parts have stolen my heart❤😢wonderful keerthi sir... 🎉❤kudos to such a beautiful experiment.... And all the singers were amazing🥰😘❤❤

  • @anitadesai6752
    @anitadesai6752 2 дня назад +1

    ತುಂಬಾ ತುಂಬಾ ಸುಂದರ❤❤💐💐💐🎉🎉🎉

  • @gadgalvlogs1441
    @gadgalvlogs1441 2 дня назад +1

    ಅದ್ಭುತ ಸೂಪರ್....

  • @shruthaaa
    @shruthaaa 2 дня назад +1

    The best episodes so far

  • @pavithramallandur3292
    @pavithramallandur3292 18 часов назад +1

    Enjoyed lot and lot........

  • @bhabyabhavya8812
    @bhabyabhavya8812 2 дня назад +1

    Super keerthi,, nang hege ansthu andre ast tarlegala madya nivu drusti gombe tara kansta idri,, super❤

  • @ushabhat642
    @ushabhat642 2 дня назад +1

    ತುಂಬಾ ಚೆನ್ನಾಗಿತು

  • @Sindhujanuu
    @Sindhujanuu 16 часов назад

    Wonderful music......... ಮನಸು ನಿರಾಳ

  • @charvithakhushi1790
    @charvithakhushi1790 2 дня назад +1

    Super Harsha Sir ..

  • @purnimag5090
    @purnimag5090 2 дня назад +1

    Super super super ❤😍 ಬಹಳ ಚೆನ್ನಾಗಿತ್ತು ಈ ಕಾರ್ಯಕ್ರಮ🙏🏻💐

  • @SPedits77
    @SPedits77 2 дня назад +2

    ನಿಮ್ಮ ಈ ಸಂಗೀತದ ನಂಟು ಹೀಗೆ ಮುಂದುವರೆಯಲಿ....

  • @KCR_771
    @KCR_771 2 дня назад +1

    ಆಫೀಸ್ ನಲ್ಲಿ ಕೆಲಸ ಮಾಡಿ ಸುಸ್ತು ಆಗಿ ಬಂದಾಗ ಸಿಕ್ಕಿದ ಅದ್ಭುತ relief

  • @chandrikashivanandar8611
    @chandrikashivanandar8611 23 часа назад +1

    ENT clinic super

  • @ksbblgr7196
    @ksbblgr7196 2 дня назад +1

    Thank you for the episode ....awaiting for more

  • @PR-yg9zm
    @PR-yg9zm 2 дня назад +1

    Very entertaining and enjoyable

  • @user-do4zo6fl6e
    @user-do4zo6fl6e День назад +1

    Wow super❤❤

  • @chandrikashivanandar8611
    @chandrikashivanandar8611 23 часа назад +1

    Super Harsha sir 🙏

  • @bhavankumar461
    @bhavankumar461 2 дня назад +2

    Aishu voice ee keluttappa,, en unique voice guru❤

  • @pankajakshim9786
    @pankajakshim9786 2 дня назад +1

    It's nice please continue 🙂

  • @savithap1999
    @savithap1999 3 дня назад +7

    Darshan mesmerized

  • @lakshmitejas1685
    @lakshmitejas1685 3 дня назад +9

    Ganesh anna ❤❤❤
    aishwarya expressions while singing 👌👌👌👌

  • @chandrikashivanandar8611
    @chandrikashivanandar8611 23 часа назад +1

    Super 🙏🙏🙏🙏🙏

  • @ravidandikere5208
    @ravidandikere5208 2 дня назад +1

    ನನಗೂ ಪೃಥ್ವಿಭಟ್ ಅಂದ್ರೆ ಇಷ್ಟ

  • @sunilvernekar4002
    @sunilvernekar4002 День назад +1

    Beautiful program 💕💕

  • @prashanthk3514
    @prashanthk3514 2 дня назад +1

    Smartness and spontaneous talkative...I like it 😅

  • @keerthindinni4784
    @keerthindinni4784 2 дня назад +1

    All 3 epi super🎉

  • @ramlaxman-lyricits_official
    @ramlaxman-lyricits_official 3 дня назад +5

    All episode lovely keerthi ❤....... Beautiful singing ❤🎀🌧

  • @mahalakshmimah
    @mahalakshmimah 2 дня назад

    👌🏻👌🏻👌🏻👏🏻👏🏻👏🏻👏🏻solo singing
    Wah wah so many songssssss
    Another world😊😊😊
    Trans world of music 🎶

  • @sindhur2036
    @sindhur2036 2 дня назад +1

    All 3 parts were amazing😍 Just loved it

  • @krishnamurthyms6235
    @krishnamurthyms6235 День назад +1

    ❤❤❤ suuuper

  • @gangadharka2386
    @gangadharka2386 2 дня назад

    Beautiful and peaceful minds all singers,Keerthi sir

  • @shri9294
    @shri9294 2 дня назад +1

    Thanks for appu sir song, awesome lyrics. Whole episode is full of fun.

  • @sujatasardeshpande6647
    @sujatasardeshpande6647 3 дня назад +2

    All are talented singers. God bless you all.

  • @preranarao99
    @preranarao99 3 дня назад

    One of the best series...music clubbed with fun...really enjoyed all the 3 episodes

  • @balakannadiga4439
    @balakannadiga4439 2 дня назад +1

    Thanks darshan ❤

  • @vanijois7187
    @vanijois7187 День назад +1

    👌👌👌❤

  • @vikasne7369
    @vikasne7369 2 дня назад

    all 3 parts are amazing. thanks to all singers and keerthi

  • @rajannatk9266
    @rajannatk9266 2 дня назад

    Wonderful world Musical day celebration at KEERTHI ENT CLINIC with beautiful singers , Thanks Keerthi all the best ❤❤❤

  • @chandrikashivanandar8611
    @chandrikashivanandar8611 23 часа назад +1

    Super

  • @pavankumarkp8968
    @pavankumarkp8968 3 дня назад +2

    This is one of your best episodes... Indeed, you're thinking is out of the box.