Singers Special Part -2 | Music & Maja | Kannada Serial Songs | Kannada Singers

Поделиться
HTML-код
  • Опубликовано: 29 сен 2024
  • Singers Special Part -2 | 🎶Music & Maja | Kannada Songs | Kannada Singers
    Get ready for an extraordinary evening of 🎶 Music & Maja featuring the incredible voices of Aishwarya Rangarajan, Prithvi Bhat, Sunidhi Ganesh, Sri Harsha, Ganesh Karanth, and Darshan Narayan. Tonight, these talented Kannada singers will take you on a musical journey filled with mesmerizing melodies and captivating performances. Let the magic of music fill the air and your hearts with joy!
    Location Partner : Paakashala Uttarahalli.
    #keerthientclinic #Keerthinarayana #AishwaryaRangarajan #DarshanNarayan #Prithvibhat #SunidhiGanesh #kannadasongs #kannadaserials #Ganeshkaranth #SriHarsha #serialsongs #kannadasingers #fungame #kannadaserialsongs #shreeharshasinger #dumbsharads #entertainment #kannadakogile #colorskannada #singingshow #saregamapa #zeekannada
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official RUclips channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud

Комментарии • 258

  • @KeerthiENTClinic
    @KeerthiENTClinic  3 месяца назад +20

    Veene + violin music experiment
    Part 1
    ruclips.net/video/CYPu7ImVdfc/видео.htmlsi=DODeaHg8Yx42Kp6_
    Part 2
    ruclips.net/video/ho5JhgKKq0g/видео.htmlsi=CfrEauA3yq5CrJlt

  • @raamlaxman_lyricist_official
    @raamlaxman_lyricist_official 3 месяца назад +7

    ಪ್ರೀಥ್ವಿ ಅವರು ಹಾಡಿದ ವಾವ್ ..
    Beautiful song ,❤
    ನಿದ್ದೆ ಬರದ ಕಣ್ಣ ಮೇಲೆ .
    ಕೈಯಾ ಮುಗಿವೇ ಚುಂಬಿಸು ಒಮ್ಮೆ
    ನಾನು ನಾಚಿ ನಡುವೋ ವೇಳೆ
    ಮಲ್ಲಿಗೆ ಹೂವ ಮುಡಿಸು ಒಮ್ಮೆ.,,. Raam ❤🎧 #prithwibhat ❤🎧👌

  • @girishbk4195
    @girishbk4195 3 месяца назад +1

    Olle praythna ..ista ayithu ... daravayigala shirshike geethgalna mathomme hadidakke danyavadagalu

  • @parimalapr6854
    @parimalapr6854 Месяц назад +10

    ದಾಸಸಾಹಿತ್ಯ ಬಗ್ಗೆ ಕಾರ್ಯಕ್ರಮ ಮಾಡಿ ಈಗಿನ ಮಕ್ಕಳನ್ನು ಸಂಸ್ಕಾರವಂತ ರಾಗಿ ಸ ಲು ಸಹಾಯಕ

  • @varadarajmr1514
    @varadarajmr1514 Месяц назад

    Thanks Keerhthi, Continue with Devara namagalu

  • @shlipapandith9360
    @shlipapandith9360 3 месяца назад +2

    Fantastic singers!!!!!!❤❤❤❤❤❤

  • @marulasiddeswara6040
    @marulasiddeswara6040 3 месяца назад +2

    Beautiful ❤

  • @LeelavathiKulal-n7t
    @LeelavathiKulal-n7t 3 месяца назад +2

    Super ❤

  • @lavanyakulkarni2612
    @lavanyakulkarni2612 3 месяца назад +1

    Mayamruga, minchu , muttina torana , mangalya, guptagamini idralli yavadadru inneradu songs hadbekittu, really Nice

  • @sushmitadesai111
    @sushmitadesai111 3 месяца назад +2

    Was waiting for this... ❤

  • @bhavya_dayananda
    @bhavya_dayananda 3 месяца назад +2

    Wonderful episode 😍

  • @surabhisirsi1581
    @surabhisirsi1581 3 месяца назад +1

    Awesome concept by " Keerthi ENT Clinic"🎉❤

  • @KarthikHollaSringeri
    @KarthikHollaSringeri 3 месяца назад +2

    Enjoyed lot again!!! Part-3 haaki :)

  • @PadmarajH.TSannatimmappa
    @PadmarajH.TSannatimmappa 3 месяца назад +1

    🎉❤

  • @Sanaatananbhaarateeya
    @Sanaatananbhaarateeya 2 месяца назад +1

    ಎಂತಾ ಮಸ್ತ್ ಮಸ್ತ್ ಕಾರ್ಯಕ್ರಮ, ಬಹಳ ಇಷ್ಟ ಆಯ್ತು

  • @susheelkumarr5128
    @susheelkumarr5128 25 дней назад

    Mahesanna n veene❤

  • @kalleshabalegar2294
    @kalleshabalegar2294 3 месяца назад +1

    20:44 ❤❤❤❤

  • @A.R.U.N.007
    @A.R.U.N.007 3 месяца назад +1

    ❤❤❤

  • @saraswathibk6207
    @saraswathibk6207 3 месяца назад +2

    Sakathagide 🎉

  • @tippunayak6312
    @tippunayak6312 2 месяца назад

    Adastu bega part 3 barli 😍😍😁😁❤

  • @malinimysore6978
    @malinimysore6978 3 месяца назад +83

    ಮಾಯಾ ಮೃಗ ಮಾಯಾ ಮೃಗ ಹಾಡು ಇದ್ದಿದ್ರೆ nostalgic ಆಗಿರ್ತಿತು...

  • @girishvasudev7378
    @girishvasudev7378 2 месяца назад +4

    ಅಪರ್ಣ ನಮನ
    ಈಗ ಬಂದ್ರಾ ..ತುಂಬಾ ತಡವಾಯ್ತು
    ಆಕೆ... ಹೊರಟುಬಿಟ್ಲು
    ಅದೇನು ಇಂದು ಈ ದಾರೀಲಿ ?
    ಅರೆಚಾಟ ಕೇಳಿ ಓಡಿಬಂದ್ರಾ
    ವೇಳೆಯಾಯ್ತು... ಆಕೆ ಹೊರಟು ಬಿಟ್ಲು...
    ಬಸ್ ನಲ್ಲಿ ಬಂದ್ರಾ...? ಸಾಧ್ಯನೇ ಇಲ್ಲ
    ಎಲ್ಲೋ ಮೆಟ್ರೋದಲ್ಲಿ ಧ್ವನಿ ಕೇಳಿ ನೆನಪಾಗಿರಬೇಕು
    ಕಾಯ ಆಕೆಯ ಕಾಯಲಿಲ್ಲಾ...ಹೊರಟು ಬಿಟ್ಲು
    ಸಭೆ..ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದ್ರಾ
    ಮೊದಲೇ ತಿಳಿಸಬೇಕಿತ್ತು ಅಲ್ವಾ
    ಸ್ವರ್ಗದಲ್ಲಿ ಕಾರ್ಯಕ್ರಮವಿತ್ತು... ಹೊರಟುಬಿಟ್ಲು
    ಬಿಂದು ಇಟ್ಟರೇ ಮಾತ್ರ ಸಂಪೂರ್ಣ... ಅಂದ್ರಾ?
    ಅಸಿಂಧುಗೊಳಿಸಬೇಕು ಹಾಗಾದ್ರೆ ಈ ಸಾವನ್ನು
    ಅರ್ಧವೇ ಆಗಿದ್ದು ಪಯಣ...ಆದ್ರೂ ತಡವಾಯ್ತು
    ಕನ್ನಡದ ಕಿಡಿ ಹೊತ್ತಿಸಿದ ನಂತರವೇ ಹೊರಟಿದ್ದಾಳೆ
    ಬೆಳಗುತಲೇ ಇರುವ ಆಕೆ ಮರಳುವವರೆಗೆ...ಬನ್ನಿ ತಡವಾಯ್ತು...
    ಗಿರೀಶ್ ವಾಸುದೇವ್

  • @MurtyyC
    @MurtyyC 3 месяца назад +33

    ಇಂಥ ಒಂದು ಕಾರ್ಯಕ್ರಮ ಬರಲಿ
    ಅಂತ ತುಂಬಾ ದಿನದಿಂದ ಕಾಯ್ತ ಇದ್ದೆ. ತುಂಬಾ ಖುಷಿ ಅಗ್ತಿದೆ 🙏🙏👍👍 ಎಲ್ಲರಿಗೂ ಅಭಿನಂದನೆಗಳು ❤️❤️

  • @poornimakrishna8568
    @poornimakrishna8568 3 месяца назад +27

    ಎಲ್ಲಾ ಪಂಚೇಂದ್ರಿಯಗಳಿಗೆ ರಸದೌತಣ ನೀಡಿದ ಕೀರ್ತಿ ತಂಡಕ್ಕೆ ಧನ್ಯವಾದಗಳು🙏🙏

  • @tulasinaveen5019
    @tulasinaveen5019 3 месяца назад +15

    9:40 ರಿಂದ 14:15 ಅದ್ಭುತ... 🎉
    ತುಂಬಾ ಚೆನ್ನಾಗಿ ಮೂಡಿಬಂದಿದೆ. ಬಹುಮುಖ ಪ್ರತಿಭೆಗಳ ಅನಾವರಣ. ಹರ್ಷ ಅವರು ಹಾಸ್ಯ ತಮಾಷೆ 🎉🎉 ಭಯಂಕರ ಮರ್ರೆ ನೀವು.

  • @vijayakumar4106
    @vijayakumar4106 3 месяца назад +15

    ಅದ್ಭುತ ಕಾರ್ಯಕ್ರಮ ಕೀರ್ತಿ ಅವರೆ. ಕನ್ನಡದ ಅದ್ಭುತ ಗಾಯಕರಿಂದ ರಸದೌತಣ.❤❤

  • @manjunathmpbhavya1715
    @manjunathmpbhavya1715 3 месяца назад +26

    Antu intu Preeti bantu anno hage . Part 2 notification bantu .......😂

  • @sushumasuresh4562
    @sushumasuresh4562 3 месяца назад +8

    ಅದ್ಭುತ ಅಂತ್ಯಾಕ್ಷರಿ.... ಕಲಾವಿದರಿಗೆ, ಕಲಾಪೋಷಕ‌ ಕೀರ್ತಿಯವರಿಗೆ... ಅಭಿನಂದನೆಗಳು

  • @savistaara_kannada
    @savistaara_kannada 3 месяца назад +18

    ಕಿವಿ ತಂಪಾಯ್ತು ಎಲ್ಲರಿಗೂ ಒಳ್ಳೆದ್ ಆಗ್ಲಿ....

    • @nagarajgowdagere9320
      @nagarajgowdagere9320 3 месяца назад +1

      Ñice watching this. This is Swarnalatha Nagaraja aged 64 years. Best wishes. Keep shining.

  • @chinmayhittinalli9977
    @chinmayhittinalli9977 3 месяца назад +7

    ತುಂಬಾ ಚೆನ್ನಾಗಿ ಇತ್ತು ಸಂಗೀತದ ರಸದೌತಣ.... Keep it up Keerthi ENT clinic❤❤❤...

  • @raamlaxman_lyricist_official
    @raamlaxman_lyricist_official 3 месяца назад +90

    2000 ಇಸವಿಯಲ್ಲಿ ಹುಟ್ಟಿದವರೇ ಮುಂದಿನ ಸಂಗೀತ ದೀಪಗಳು 🐝❤ ಪ್ರಿಥ್ವಿ ಅವರು ಹೇಳಿದ ಕೊನೆಯ ಸಾಲು ತುಂಬಾ ಚೆನ್ನಾಗಿದೆ.. ಇದು ಯಾವ ಸಿನೆಮಾ ಹಾಡು ಗೊತ್ತಿದ್ದವರು comment ಮಾಡಿ ❤🎧

    • @raamlaxman_lyricist_official
      @raamlaxman_lyricist_official 3 месяца назад +4

      ನಿದ್ದೆ ಬರದ ಕಣ್ಣ ಮೇಲೆ .
      ಕೈಯಾ ಮುಗಿವೇ ಚುಂಬಿಸು ಒಮ್ಮೆ
      ನಾನು ನಾಚಿ ನಡುವೋ ವೇಳೆ
      ಮಲ್ಲಿಗೆ ಹೂವ ಮುಡಿಸು ಒಮ್ಮೆ.,,. Raam ❤🎧 #prithwibhat ❤🎧👌

    • @manjunathmpbhavya1715
      @manjunathmpbhavya1715 3 месяца назад +1

      ​@@raamlaxman_lyricist_official Galipata movie sir......🎉

    • @inspireadda116
      @inspireadda116 3 месяца назад +2

      Gaalipat movie

    • @varaanand9524
      @varaanand9524 3 месяца назад +1

      S galipata movie.

    • @annapurnaolekar2846
      @annapurnaolekar2846 3 месяца назад +2

      ❤😊 ಹಿಂತಾ ಕಾರ್ಯಕ್ರಮಗಳು , ಇನಾ ಬಾಳಸ್ಟುಮಾಡ್ರಿ, ನೋಡಾಕ, ಕೇಳಾಕ, ಚೆಂದ್, 😊👏

  • @shrikantpatil2669
    @shrikantpatil2669 3 месяца назад +21

    Next part ಅಲ್ಲಿ ಅಂತ ಹೇಳಿ wait ಮಾಡಿಸೋದು ದೊಡ್ಡ ಅಪರಾದ ಕೀರ್ತಿ ಅವರೆ. ನಮ್ಮ ಸಮಯನ ನೀವು ಕದಿತಾ ಇದಿರ. ಹೀಗೆ ಆದ್ರೆ ನಾವು ನಿಮ್ಮ ಮೇಲೆ case ಹಾಕಬೇಕಾಗುತ್ತೇ.
    ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ.
    Congrats keerti sir🎉🎉

    • @manjun6980
      @manjun6980 3 месяца назад +1

      Please ಮಾಯಾಮೃಗ ಹಾಡು ಹೇಳಿ

  • @D18K172
    @D18K172 3 месяца назад +20

    Now onwards Keerthi ENT clinic is my Favourite RUclips channel ❤

  • @sharadaprakash476
    @sharadaprakash476 3 месяца назад +18

    ಉತ್ತಮವಾದ ಮನಸ್ಸಿಗೆ ಔಷಧಿ

  • @manjunatha-le4lv
    @manjunatha-le4lv 3 месяца назад +9

    Rangoli saria title song fans hit like ❤

  • @rangaswamy9420
    @rangaswamy9420 3 месяца назад +7

    ತುಂಬಾ ಚೆನ್ನಾಗಿದೆ ❤ ಮುಂದಿನ ಎಪಿಸೋಡ್ ಆದಷ್ಟು ಬೇಗ ಬಿಡಿ ಕಾಯಲು ಆಗುವುದಿಲ್ಲ

  • @bhargaviswamy43
    @bhargaviswamy43 3 месяца назад +2

    Sir sa re ga ma pa grand performer of the season Amulya Mysore avrnu karsi

    • @Champi_girt
      @Champi_girt 3 месяца назад

      Howdu sis.. avru missing 😢... All super in one frame

  • @ShyamalaGaddi
    @ShyamalaGaddi 2 дня назад

    ತುಂಬಾ ಚೆನ್ನಾಗಿದೆ ಇಂತಹಾ ಕಾರ್ಯಕ್ರಮ ಕ್ಕಾಗೀಕಾಯತಾಇದ್ವಿ❤❤ ಮನಸ್ಸು ಖುಷಿ ಆಯಿತು ಧಾರಾವಾಹಿ ಹಾಡುಗಳನ್ನು ಕೇಳಿ ಖುಷಿ ಆಯಿತು ಸೂಪರ್ 🎉🎉

  • @vinaymaradur1938
    @vinaymaradur1938 3 месяца назад +3

    Keerthi bro..... Video li iro ella songs nu kannada mashup madi haaaki bro benki hit aagutte......
    Comment from 90s

  • @guruganeshupadhya8033
    @guruganeshupadhya8033 3 месяца назад +1

    Mundina episode ge inneshtu suryastha agbeku sar… ondonu malegalakke ondondu episode bidtha idira 😂

  • @drdeepz5245
    @drdeepz5245 2 месяца назад +2

    ❤❤its lyk festival, all songs in a single frame🎹🎹🎵🎵

  • @radhikaranjini3449
    @radhikaranjini3449 3 месяца назад +3

    ಸೂಪರ್ ಚಿತ್ರ ಯಶಸ್ವಿಯಾಗಲಿ.‌. ಶತದಿನೋತ್ಸವ ಆಚರಿಸಲಿ. ಎಲ್ಲರಿಗೂ ಅಭಿನಂದನೆಗಳು. ಧಾರಾವಾಹಿಗಳ ಶೀರ್ಷಿಕೆ ಗೀತೆಗಳು ಸೂಪರ್. ‌. ಅಂತ್ಯಾಕ್ಷರಿ ಅಂತಾರೆ. ಕೊನೆಯ ಅಕ್ಷರದಿಂದ ಪ್ರಾರಂಭಿಸುವುದಕ್ಕೆ. ಚೆನ್ನಾಗಿತ್ತು.🎉🎉🎉🎉

  • @ravindra_21_007
    @ravindra_21_007 3 месяца назад +1

    Everything is ok, but why violin musician wearing shoe?😢

  • @chandrikar4046
    @chandrikar4046 3 месяца назад +3

    Wow ಸೂಪರ್ ಆಗಿದೆ, ಕಾರ್ಯಕ್ರಮ ಕೀರ್ತಿ ತಂದಿರಿ ಸಖತ್😊🎉😊

  • @shreenathhegde4163
    @shreenathhegde4163 3 месяца назад +2

    Mutthina ತೋರಣ ದ ಹಾಡು ಹಾಕ್ ಬೇಕಿತ್ತು

  • @bhavyashrinaik163
    @bhavyashrinaik163 3 месяца назад +1

    Mukta mukta song keli death ada nanna anty nenapaytu.daily avaru nodo serial adu.thank you

  • @Raghavendra777
    @Raghavendra777 3 месяца назад +2

    Mukta mukta gives special emotion

  • @nandinig.n1791
    @nandinig.n1791 3 месяца назад +2

    ಸಂಗೀತಗಾರರ ಸಂಗೀತದ ರಸದೌತಣ ಕೀರ್ತಿಯವರೊಂದಿಗೆ ನಕ್ಕು ಹುಣ್ಣಾಗಿಸುವಷ್ಟು ಚೆನ್ನಾಗಿತ್ತು..ಯಾರಿಗ್ಯಾರೂ ಕಮ್ಮಿ ಇಲ್ಲ....ಒಬ್ಬರಿಗಿಂತ ಒಬ್ಬರು ಸೂಪರ್ಬ್....ತುಂಬಾನೇ ಖುಷಿ ಆಯ್ತು..ಈ ಚೆಂದದ ಕಾರ್ಯಕ್ರಮವನ್ನ ನೋಡಿ...👌🙏💐👍

  • @VinayBb-y4q
    @VinayBb-y4q 3 месяца назад +6

    Rangoli song and abhi avara acting ❤❤❤

  • @smk7925
    @smk7925 2 месяца назад +1

    ರಂಗೋಲಿ ರಂಗೋಲಿ ನಮ್ಮ ತಾಯಿ ಜೊತೆ ಕೂತು ನೋಡಿದ್ದು ನೆನಪು❤

  • @devarajcomputer
    @devarajcomputer 29 дней назад

    ದಾಸ ಸಾಹಿತ್ಯ ಬಗ್ಗೆ ಒಂದು video ಮಾಡಿ sir

  • @Mc53541
    @Mc53541 Месяц назад

    Moodala mane song.. Mayambruga,, silli lalli.. Guddada bootha...

  • @malinimysore6978
    @malinimysore6978 3 месяца назад +4

    ಅಲ್ಲಿ ವರೆಗೂ full ಎಪಿಸೋಡ್ nodthaaaa ಇರ್ತೇವಿ ☺️☺️

  • @rohitmalirohit9705
    @rohitmalirohit9705 3 месяца назад +2

    Next part yavaga baratte sir

  • @vijayalaxmikulkarni3938
    @vijayalaxmikulkarni3938 3 месяца назад +3

    ಚೆನ್ನಾಗಿತ್ತು ಒಂಥರಾ ಹೊಸತು

  • @vaijeshgudigar1766
    @vaijeshgudigar1766 2 месяца назад +1

    One of the best Program in this channel ❤super.. JANARDHAN SIR FAN❤

  • @gutlipriyanka7359
    @gutlipriyanka7359 3 месяца назад +2

    ತುಂಬಾ ಚೆನ್ನಾಗಿ ಹಾಡಿದ್ದೀರಾ ಹಳೆ ಹಾಡುಗಳನ್ನು nenpisidiri👌🎉🌹

  • @aishwaryacl9196
    @aishwaryacl9196 3 месяца назад +9

    Putta gowri maduve (erula hinde belakide) song bekittu🎼🎼🎶

  • @janakit8355
    @janakit8355 3 месяца назад +3

    ತುಂಬಾ ವಿಭಿನ್ನವಾದ ಕಾರ್ಯಕ್ರಮ. ಸೂಪರ್ ಆಗಿತ್ತು. ಮುಂದುವರೆಸಿ

  • @sumalatakulkarni5608
    @sumalatakulkarni5608 3 месяца назад +3

    Very nice , really its entertainment clinic

  • @kanasu2681
    @kanasu2681 3 месяца назад +3

    Nijavaglu Ella martu kushiyagsiddakke Dhanyavadagalu🫶🫶

  • @gpadmavathigpadmavathi1631
    @gpadmavathigpadmavathi1631 2 месяца назад +2

    ತುಂಬಾ ಚೆನ್ನಾಗಿದೆ ನಿಮ್ಮ ಕಾರ್ಯಕ್ರಮ ಹಳೆಯ ಹಾಡು ಗಳು. 🎉

  • @mahadevaswamymaadu5202
    @mahadevaswamymaadu5202 3 месяца назад +2

    Guru NXT part yavagaa...??

  • @s.ksubedar8175
    @s.ksubedar8175 3 месяца назад +2

    ಬಹಳ ಚನ್ನಾಗಿ ಮೂಡಿಬಂದಿದೆ ಕಾರ್ಯಕ್ರಮ 👌👌👌ಮನಸಿಗೆ ಏನೊ ಒಂದು ಆನಂದ

  • @sumukhasagar2031
    @sumukhasagar2031 3 месяца назад +1

    Please continue this kind of series bro definitely this will reach next level 🎉🎉❤

  • @rajeswarims1830
    @rajeswarims1830 2 месяца назад

    Ee nimma karyakrama heege moodi barali endu haraisuthene

  • @itsmedaivik9683
    @itsmedaivik9683 3 месяца назад +2

    Plz upload next episode soon🫶

  • @nayanasaldanha2041
    @nayanasaldanha2041 3 месяца назад +2

    Beautiful singing
    Super duper video
    God bless all
    Tq

  • @rajeswarims1830
    @rajeswarims1830 2 месяца назад

    Ee kalavidaru obbaroginth obbaru prathibha vantharu

  • @Champi_girt
    @Champi_girt 3 месяца назад +1

    Sir amulya singer.. interview madi ... 😢 Avru missigu😩

    • @Champi_girt
      @Champi_girt 3 месяца назад

      Sa re ga ma pa avru please fans request

  • @pradeepathreya
    @pradeepathreya 3 месяца назад +2

    Very lively episode.... Kudos to Keerthi ENT team

  • @kirankirucharli7779
    @kirankirucharli7779 3 месяца назад +5

    Guru bega upload madbeku thane. Estu lete agi upload madidiya guru ninu. Thumba waiting madthidivi. E episode ge

  • @trendingaddaguru924
    @trendingaddaguru924 3 месяца назад +1

    Most entertaining youtube channel in kannada ,loved this episode lot's of strength to you Keerthi sir

  • @vathsalabr5811
    @vathsalabr5811 24 дня назад

    Fabulous ❤ella ಮರೆತು ಹಿಡಿದು ಕುರೋ ಹಾಗೆ ಮಾಡಿರೋ ನಿಮ್ಮೆಲ್ಲರಿಗೆ ಧನ್ಯವಾದಗಳು.
    Keep going, keep singing, keep rocking 🎉👌🤝

  • @vinayvy1495
    @vinayvy1495 3 месяца назад +1

    ENT organiser.....masth enjoying this best show from best seat ....😊👍🤘

  • @nagmanjulajainhadagli3298
    @nagmanjulajainhadagli3298 2 месяца назад

    ಸಿನಿಮಾ ಗೀತೆಗಳಂತೆ ಧಾರಾವಾಹಿಗಳ ಟೈಟಲ್ ಸಾಂಗ್ ಅಷ್ಟೇ ಮಧುರ ಎಂಬುದನ್ನ ಮತ್ತೆ ನಿರೂಪಿಸಿದರಿ ಈ ಕಾರ್ಯಕ್ರಮದಿಂದ ಸರ್ ಹಾಡಿದ ನನ್ನೆಲ್ಲ ಪ್ರೀತಿ ಪಾತ್ರರಿಗೆ ವಂದನೆಗಳು

  • @spoorthispoorthi7290
    @spoorthispoorthi7290 3 месяца назад +2

    Hai kirthi sir 😊 thank you so much sir. mind fresh episode ❤

  • @ushabk3847
    @ushabk3847 17 дней назад

    Super attempt.all of you have good voice.

  • @vinayakarajk4357
    @vinayakarajk4357 3 месяца назад +15

    this is called collaboration and this is what needed😍✨ need more episodes keerti💐😊 Next episodes
    1. Film singera like guru kiran, Vijay prakash sir and others
    2. Bring kavite masters like jayanth kaykini
    3. Musical masters like praveen golkhindi and other young instrument masters
    4. Bhavageete specialists

  • @shwethabb7466
    @shwethabb7466 3 месяца назад +2

    Such a wonderful show.. Thank you Keerthi sir..

  • @hellonamaskara
    @hellonamaskara 3 месяца назад +1

    Thoroughly enjoyed the entire show !! Eagerly waiting for part 3

  • @chandrakalakala1840
    @chandrakalakala1840 3 месяца назад +2

    ಇದು ಸಂಗೀತದ ರಸದೌತಣ 🎉🎉🎉🎉🎉

  • @balachandrahebbar2197
    @balachandrahebbar2197 3 месяца назад +2

    ಎಲ್ಲಾ ಹಾಡು ಅದ್ಬುತ ಹಾಗೂ ಹಾಡಿದವರೂ ಸೂಪರ್ I loved it❤

  • @aarohitravelpartner6266
    @aarohitravelpartner6266 3 месяца назад +1

    Very entertaining episode, Thank you Keerthi sir and all the singers.

  • @VINAY-ql4np
    @VINAY-ql4np 3 месяца назад +1

    It's only possible for Keerthi

  • @rangapparanga9734
    @rangapparanga9734 3 месяца назад +2

    Singers one more episode pls

  • @prithviraj414
    @prithviraj414 3 месяца назад +1

    ಈ ಎಪಿಸೋಡ್ ಅದ್ಭುತ ವಾಗಿತ್ತು ಮುಂದಿನ ಎಪಿಸೋಡ್ ಗಾಗಿ ಕಾಯುತ್ತಿದ್ದೇನೆ

  • @lakshmi1994-d4t
    @lakshmi1994-d4t 3 месяца назад +1

    ಒಬ್ಬೊಬ್ಬರಾ energy next level thanks to singing art in them. All of them awesome. Great set at keerthi ent clinic

  • @jyothilakshmibj4306
    @jyothilakshmibj4306 27 дней назад

    😂😂... Superb
    Keep going with such

  • @nammamariyammanahalli6761
    @nammamariyammanahalli6761 3 месяца назад +2

    ಸೂಪರ್ ತುಂಬಾ ಇಷ್ಟಾಯಿತು 💐😍

  • @vinayachari8423
    @vinayachari8423 3 месяца назад +3

    nice video. kannadigarige jaasthi avakasha sigli

  • @akashguttedar3313
    @akashguttedar3313 Месяц назад

    ತುಂಬು ಹೃದಯದ ಧನ್ಯವಾದಗಳು keerthi ENT clinic.. ಇನ್ನು ಇದೆ ತರಹ ಸಂಗೀತಕ್ಕೆ ಸಂಬಂಧ ಪಟ್ಟ videos ಜಾಸ್ತಿ ಬರ್ಲಿ.. ❤❤

  • @Prism018
    @Prism018 3 месяца назад +1

    ಭಾಗವಸಿದರ ಹೆಸರನ್ನು ಹೇಳಿದ್ದರೆ ಓಳ್ಳೆದಿತ್ತು...

  • @dharmadharmaraj6236
    @dharmadharmaraj6236 3 месяца назад +4

    Olle docter. Tumba husar iro pesents❤

  • @omnatureyogaandacucenter9552
    @omnatureyogaandacucenter9552 2 месяца назад

    ಬಾಳ ಒಳ್ಳೆ ಕಾರ್ಯಕ್ರಮ ಸರ್ ನಿಜ ಹೇಳ್ಬೇಕು ಅಂದ್ರೆ ಬಾಳ ಖುಷಿ ಆತ್ರಿ ಆದ್ರೂ ಖುಷಿಗೆ ಏನು ಶಬ್ಧ ಬರಾಕತ್ತಿಲ್ರಿ ಒಳ್ಳೆ ರಸದೌತಣ ಉಣಬಿಡಿಸಿದ ತಮಗೆಲ್ರಿಗೆ ಹೃತ್ಪೂರ್ವಕ ಧನ್ಯವಾದಗಳು ರಿ ಸರಸ್ವತಿ ತಾಯಿ ನಿಮಗೆಲ್ಲಾರಿಗೆ ಇನ್ನೂ ಒಳ್ಳೆ ಕಾರ್ಯಕ್ರಮ ಮಾಡುವ ಶಕ್ತಿ ಕೊಡಲಿ ❤❤❤

  • @naanunannajagattu
    @naanunannajagattu 3 месяца назад +11

    Wait madtidde notification bantu 🥰

  • @praveenjain4153
    @praveenjain4153 3 месяца назад +1

    Waiting for next part.. Plz upload aeap

  • @sushmitamamani8547
    @sushmitamamani8547 3 месяца назад +2

    Wow 👌all singers fantastic voice

  • @shilpashree5523
    @shilpashree5523 2 месяца назад

    Dandapindagalu my fav....❤ I was in 5th n 6th std when it was telecasting😂... Trip song ... Thank you for bringing back old memories 😊

  • @sandeepchavan9458
    @sandeepchavan9458 3 месяца назад +1

    Thank you for Such a Nice Episode