Sudhamurthy | ಸುಧಾಮೂರ್ತಿ ಮೃದು ಮಾತಿಗೆ ರಾಜ್ಯಸಭೆಯಲ್ಲಿ ಚಪ್ಪಾಳೆ ಸುರಿಮಳೆ
HTML-код
- Опубликовано: 5 фев 2025
- ನಾನು ಮಾತಾಡಬಹುದಾ.? ರಾಜ್ಯಸಭೆ ಗದ್ದಲಕ್ಕೆ ಬೆಚ್ಚಿ ಗುಬ್ಬಚ್ಚಿಯಂತಾದ ಸುಧಾಮೂರ್ತಿ. ಸುಧಾಮೂರ್ತಿ ಮೃದು ಮಾತಿಗೆ ರಾಜ್ಯಸಭೆಯಲ್ಲಿ ಚಪ್ಪಾಳೆ ಸುರಿಮಳೆ.
#OneIndiaKannada #Rajyasabha #Sudhamurthy #PMModi #WomenSafety #Infosys #Hardwork #Sudhamurthy #Om #Bengaluru #MNC #Simplicity #OneAndOnlyOm #InfosysFoundation
~HT.290~PR.29~ED.288~
Follow on Twitter: / oneindiakannada
Follow on Facebook: / oneindiakannada
Follow on Instagram: / oneindiakannada
ಸದಾ ಗದ್ದಲ ಕೂಗಾಟ ಗಳಿಂದ ಇದ ಸದನದಲ್ಲಿ ಶಾಂತವಾಗಿ ಮತ್ತು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಇಟ್ಟ ಅಮ್ಮನವರಿಗೆ ನನ್ನ ನಮನಗಳು ಇಂತಹ ಮಹಿಳೆ ಯಾರು ಇನ್ನೂ ನಮ್ಮ ಸದನಗಳಗೆ ಅವಶ್ಯತಕ್ಷತೆ ಇದೆ
ಕೇಂದ್ರ ಸರ್ಕಾರ ಶ್ರೀಮತಿ sudhamoorty ಅವರ ಸಲಹೆ ಯೋಗ್ಯ
ನಿಜವಾದ ಮಾತು ಸದನ ಶಾಂತವಾಗಿತ್ತು 😊
ರಾಜ ಸಭೆ ಗೆ ಇಂಥ ರತ್ನಗಳೇ ಭೂಷಣ
Very well spoken.
NAMMA NADINA HEMMEYA MAHILE.🎉
ದೊಡ್ಡವರಿಂದ ದೊಡ್ಡ ಯೋಜನೆಗಳ, ದೊಡ್ಡ ಯೋಚನೆಗಳು, ಇಂಥವರಿದ್ದಾಗ ದೇಶ ತಾನಾಗೇ ಅಭಿವೃದ್ಧಿ ಹೊಂದುತ್ತದೆ. ಮುಂದೆ ದೇಶದ ಅಭಿವೃದ್ಧಿಗಾಗಿ ಇಂತಹ ವಿದ್ಯಾವಂತರನ್ನು ಆಯ್ಕೆ ಮಾಡಿ. ಧನ್ಯವಾದಗಳು ಮೇಡಂ 🙏🏻🙏🏻
ಬಹಳ ಒಳ್ಳೆಯ ಮಾತು ಸುದಾ ಮೂರ್ತಿಯವರೇ ನಿಮಗೆ ಅಭಿನಂದನೆಗಳು,
ಸುಧಾ ಅಮ್ಮನವರಿಗೆ ನಮಸ್ಕಾರಗಳು
ನಿಮ್ಮಂತಹ ವ್ಯಕ್ತಿತ್ವದ ಸದಸ್ಯರು ಇನ್ನೂ ಬಹಳಷ್ಟು ಜನರು ಬೇಕು.ಕೊಟ್ಟ ಸಮಯ ವ್ಯರ್ಥ ಮಾಡದೆ ಬಹಳ ಚೆನ್ನಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರ....ಈ ತರಹದ ಚರ್ಚೆಗಳಿಂದ ರಾಜ್ಯಸಭೆಗೂ ಸಹ ಘನತೆ ಗೌರವ ಬರುತ್ತದೆ...
ಇಂಥ ಒಳ್ಳೆಯ ಮನುಷ್ಯರು ನಮ್ಮ ಲೋಕಸಭೆ ಹಾಗು ರಾಜ್ಯ ಸಭೆಗೆ ಬರಬೇಕು ಇದರಿಂದ ದೇಶ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ
ರಾಗಾ ಬಂದಿದ್ದಾನೆ ದೇಶ ಆಳು ಮಾಡೋಕೆ
ಲೋಕಸಭಾ ಅಧಿವೇಶನದಲ್ಲಿ ಚೊಚ್ಚಲ ಭಾಷಣವನ್ನು ಅದ್ಭುತವಾಗಿ ಮಾತನಾಡಿದ ಸಹೋದರಿ ಸುಧಾಮೂರ್ತಿರವರಿಗೆ ಅಭಿನಂದನೆಗಳು
ಹೆಮ್ಮೆಯ ಕನ್ನಡತಿ ಸುಧಾಮ್ಮ❤, ನಿಮ್ಮನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದಕ್ಕೆ ಸಾರ್ಥಕ ವಾಯ್ತು.
At last ನಿಜವಾದ ಸದನವನ್ನು ನೋಡಿದೆ ..
ಇಂತವರ ಕೈಗೆ ದೇಶ ಅಧಿಕಾರವನ್ನು ಕೊಡಬೇಕು ... 🙏👏👏👏
🎉ಇವರನ್ನು ಮುಂದಿನ ರಾಷ್ಟಪತಿ ಅಭ್ಯರ್ಥಿ ಮಾಡಲು ಉತ್ತಮ🎉
Ur thinking good sri
Yes it's very TRUE.. Oh God let this thought come into the mind of present Govt, Hopefully next President after Murmu ji
Yes it's my opinion also
ಸಾಧ್ಯವಿಲ್ಲ ಸರ್ ಅವರು ಬ್ರಾಹ್ಮಣ ಸಮುದಾಯವರು ಅದಕ್ಕೆ ವಿರೋಧ ವ್ಯಕ್ತ ವಿದೆ ನಮ್ಮ ದೇಶದಲ್ಲಿ ಹೆಚ್ಚು ಯಾರು ಜನ ಸಂಖ್ಯೆ ಹೊಂದಿರುವವರು ಅವರಿಗೆ ಎಲ್ಲಾ ಸ್ಥಾನ ಮಾನ ಯೋಗ್ಯತೆ ಗೆ ಬೆಲೆ ಇಲ್ಲಾ ಇಲ್ಲಿ 🙏🙏
❤❤🎉
ಇವರ ಹೆಸರನ್ನ ಪ್ರಸ್ತಾಪಿಸಿದ ರಾಷ್ಟ್ರಪತಿ ಹಾಗೂ ಮೋದಿಜಿಯವರಿಗೆ ಕನ್ನಡಿಗನಾಗಿ ನಾನು ನಮಿಸುತ್ತೇನೇ ...🙏
ನಮ್ಮ ಕರ್ನಾಟಕದ ಹೆಸರಿಗೆ ಮರಿಯಾದೆ ತಂದು ಕೊಟ್ಟ .ಹೆಮ್ಮೆಯ ಕನ್ನಡತಿ . ಅಮ್ಮ ನಿಮ್ಮ ಹೆತ್ತಿರೊ ನಿಮ್ಮ ಅಪ್ಪ್ ಅಮ್ಮ ತುಂಬಾ ಪುಣ್ಯ ಮಾಡಿದರೆ .ಅಮ್ಮ ಆ ದೇವರು ನಿಮಗೆ ಆಯಸ್ಸು ,ಆರೋಗ್ಯ , ಸುಖ, ಶಾಂತಿ, ನೆಮ್ಮದಿ .ನೂರು ವರ್ಷ ಚೆನ್ನಾಗಿಡಲಿ .I love you amma❤ god bless you 🙏🙏🙏
@@Vsk-qo3vnaio goobe innu Karnataka ke yenu maadbeku neenu ninna voorige yenu maadiddi antha thikondu ivra bagge maathasdu yelladakku huchu comment haakodalla
@@Vsk-qo3vn Kindly go through her social works, that are still working throughout India including Karnataka.
ಶ್ರೇಷ್ಟ ಭಾಷಣ. ಇಂಥ ಸಲಹೆಗಳು ಬೇಕಾಗಿವೆ - ವ್ಯಕ್ತಿ, ಪಕ್ಷ ನಿಂದನೆಗಳ ಎರಚಾಟವಲ್ಲ. ಇದು ಲೋಕ ಮತ್ತು ರಾಜ್ಯ ಸಭಾದ ಎಲ್ಲ ಸದಸ್ಯರಿಗೆ ಮಾದರಿಯಾಗಲಿ.
ಅದ್ಭುತವಾದ ಅಭಿವ್ಯಕ್ತಿ.ನಮ್ಮದೇಶದ ಸಾಂಸ್ಕೃತಿಕ ಪರಂಪರೆಯ ತಾಣಗಳು ಹಾಗೂ ನಾರಿಯರ ಆರೋಗ್ಯ ಸಂರಕ್ಷಣೆಯ ಬಗೆಗಿನ ತಮ್ಮ ತೀವ್ರವಾದ ಕಾಳಜಿಗೆ, ಗೌರವಾನ್ವಿತರಾದ ತಮಗೆ ಪ್ರಣಾಮಗಳು ಅಮ್ಮ.
ಮೃದು ವಾದ ಮಾತುಗಳು ಅಲ್ಪ ಸಮಯದಲ್ಲಿ ಕೊಟ್ಟಿರುವ ಸಮಯವನ್ನು ಸದುಪಯೋಗ ಪಡಿಸಿ ಮಹಾ 2 ಯೋಜನೆ ಗಳಿಗೆ ಒತ್ತು ನಿಡೀದ ಸುಧಾ ಮೂರ್ತಿ ಯವರಿಗೆ ಧನ್ಯವಾದಗಳು..
ಪ್ರಾತಃ ಸ್ಮರಣೀಯರು ಸುಧಾ ಮೂರ್ತಿ ಯವರು.
Greate medam, ನಿಮ್ಮನ್ನು ಕರ್ನಾಟಕದಲ್ಲಿ ಪಡೆದ ನಾವು ಧನ್ಯರು 🙏
ಮುಂದಿನ ರಾಷ್ಟ್ರಪತಿ ಆಗೋಕೆ ಒಳ್ಳೆ ಆಯ್ಕೆ ❤ ಅಮ್ಮಾ
ಸುಧಾಮೂರ್ತಿ ಯವರುಸಂಸದ್ ಭವನದಲ್ಲಿಮಾತನಾಡುತ್ತಿರುವುದು ನಾವು ಪ್ರಥಮ ಬಾರಿಗೆ ನೋಡುತ್ತಿದ್ದೇನೆ.🙏🙏🙏🙏🙏🙏🙏 ಬೆಂಗಳೂರು ಕರ್ನಾಟಕ.
olle mathugalu
Thank you mam
Sudhamurti amma who is Respected but the whole world. Karnataka is lucky to have such a great personality.
ಒಳ್ಳೆಯ ಮನಸ್ಸಿನಿಂದ ಮಾತ್ರ ಜಗತ್ತಿನ ಆಗು ಹೋಗಿನ ಸ್ಪಷ್ಟ ಮಾಹಿತಿ ಸಿಗುತ್ತದೆ ಇದಕ್ಕೆ ಅಮ್ಮ ಸುಧಾ ಮೂರ್ತಿ ಉತ್ತಮ ಉದಾಹರಣೆ 🙏
Excellent speech madam.
1)Vaccination for female kids to prevent cervical cancer is a need of the hour.
2)Promoting Indian tourism by identifying many more heritage places is a fantastic idea.
We r proud of u madam..🙏👌
ಇದಕ್ಕೆ ಹೇಳೋದು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ..a woman with grate vison can lead a family in a right way as well as a country
ಕರುನಾಡಿನ ಹೆಮ್ಮೆಯ ಕಣ್ಮಣಿ ಸುಧಾಮೂರ್ತಿ❤
ನಮೋ ನಮೋ ಸುಧಾ ಮೂರ್ತಿ ಅಮ್ಮ ನವರಿಗೆ.ಅತ್ಯಂತ ಸುಂದರ ರೀತಿಯಲ್ಲಿ ಸರಳ ಆದರೂ ಮಹತ್ತರ ವಿಷಯ ಗಳು ಳ್ಳ ಭಾಷಣ ಮಾಡಿದರು ಮೋದಿಜೀಯವರ ಆಯ್ಕೆ ಗೆ ಧನ್ಯವಾದಗಳು
ನಮ್ಮ ಸುಧಾ ಅಮ್ಮ ನವರನ್ನು ಮುಂದಿನ ರಾಷ್ಟ್ರಪತಿ ಯವರನಾಗಿ ಆಯ್ಕೆ ಮಾಡಿ 🙏🙏🙏🙏🙏
Sadyane illa karana Brahmin
Sadhya eddey
ಇವರಿಗೆ ಆ ಯೋಗ ಇರಲಿಕ್ಕಿಲ್ಲ. ಯಾಕೆಂದರೆ ಇವರು ಬ್ರಾಹ್ಮಣರು.ಬ್ರಾಹ್ಮಣರು 2%ಇರುದು.ಇವರನ್ನು ರಾಷ್ಟ್ರಪತಿ ಮಾಡಿದರೆ ಓಟು ಬರಲಿಕ್ಕಿಲ್ಲ.😂😂😂😂😂
ಪಕ್ಷ ಯಾವುದಾದರೇನು ಧರ್ಮ ಯಾವುದೇ ಇರಲಿ
ಮಾನವ ಜಾತಿಯನ್ನು ಸಮಾನತೆಯಲ್ಲಿ ನೋಡಿ ಎಲ್ಲರಿಗೂ ಒಳ್ಳೆಯ ಸಂದೇಶವನ್ನು ನೀಡಿ ಕನ್ನಡ ಜನತೆಯ ಮನ ಗೆದ್ದಿರುವ ತಮಗೆ ಹೃದಯ ತುಂಬಿದ ಅಭಿನಂದನೆಗಳು
ಶ್ರೀ ಮತಿ ಸುಧಾಮೂರ್ತಿ ಅಮ್ಮನವರಿಗೆ ನನ್ನ ಅನಂತ ಧನ್ಯವಾದಗಳು ಪ್ರಿಯರೇ ನಮಸ್ತೆ.
❤❤ ನಮಸ್ತೆ ಮೇಡಂ ನಿಮ್ಮಿಂದ ನಮ್ಮ ಹೆಣ್ಣಿನ ಕುಲಕ್ಕೆ ಹೆಮ್ಮೆ ಕನ್ನಡತಿ ಮೊದಲ ಭಾಷಣ ಕೇಳುವ ಸೌಭಾಗ್ಯ ❤❤
This is what educated intellectuals will do. We need more such people in parliament. Hats off to you Sudha madam❤❤
She is kohinoor diamond of our karnataka and india❤🎉
ಶ್ರೀಮತಿ ಸುಧಾ ಮೂರ್ತಿ ಅವರು ನಮಗೆ ಆದರ್ಶ. 🙏
ವಾವ್ ಸೂಪರ್ ನಮ್ಮ ಸುಧಾಮ್ಮ ಎಷ್ಟು ಚೆಂದ ಹಾಗು ಅಚ್ಚುಕಟ್ಟಾಗಿ ಮಾತನಾಡಿದರು. ನಮ್ಮ ಕನ್ನಡತಿ ನಮಸ್ಕಾರ ನಿಮಗೆ, 👏ಜೈ ಹಿಂದ್, ಜೈ ಭಾರತ್.
ಜ್ಞಾನದ ಸುಧೆ ಮತ್ತು ದೇಶಭಕ್ತಿಯ ಸುಧೆಯ ಪಸರಿಸಿದ ಸುಧಾಮೂರ್ತಿಯವರಿಗೆ ಹೃದಯಪೂರ್ವಕ ನಮನಗಳು.🙏🙏🙏
ಕರ್ನಾಟಕದ ಹೆಮ್ಮೆಯ ಕೊಡುಗೈ ದಾನಿ .ನಿಮ್ಮ ಆಯ್ಕೆ ಇಂದಿನ ಜನಾಂಗಕ್ಕೆ ದಾರಿದೀಪವಾಗಲಿ . ನಿಮ್ಮಕಾಳಜಿ ಹಾಗು ಕ್ಯಾನ್ಸರ್ ಬಗ್ಗೆ ನಿಮ್ಮ ಸಲಹೆ ಸರಕಾರ ಈಡೇರಿಸಲಿ
ಇನ್ನು ನೂರಾರು ಕಾಲ ಬದುಕಿ ಬಾಳಬೇಕು. ನಮ್ಮ ದೇಶದ ಹೆಮ್ಮೆ ಅಮ್ಮ ನೀವು. ಸದಾ ಕಾಲ ಜನರಿಗಾಗಿ ಬದುಕಿರುವ ನಿಮಗೆ ನನ್ನ ನಮನ 🙏🏻🙏🏻🙏🏻
ನಿಮ್ಮಂಥ ಮಹಾನ್ ಚೇತನಗಳು ನಮ್ಮ ದೇಶಕಷ್ಟೇ ಅಲ್ಲ ಇಡೀ ಮನುಕುಲಕ್ಕೆ ಬೇಕು...🙏🙏🙏
ನಮ್ಮ ಕರ್ನಾಟಕದ ಮತ್ತು ಭವ್ಯ ಭಾರತದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅಧ್ಯಯನ ಮಾಡಿ ಅದರ ಅಭಿವೃದ್ಧಿಗೆ ಸಭೆಯಲ್ಲಿ ಮಾತನಾಡಿದ ಸುಧಾ ಅಮ್ಮ ನಿಮಗೆ ಅನಂತಾನಂತ ತುಂಬು ಹೃದಯದ ಧನ್ಯವಾದಗಳು. 🙏
ಮಹಿಳೆ ಮತ್ತು ಕ್ಯಾನ್ಸರ್ ಬಗ್ಗೆ ನೀವು ಮಾತನಾಡಿದ ಕೆಲವು ಕೆಲಸಗಳನ್ನು ಭಾರತ ಸರ್ಕಾರವು ಚಿಂತನೆಗೆ ಹಚ್ಚುವುದರಲ್ಲಿ ಯಾವ ಸಂಶಯವೂ ಇಲ್ಲ. ಸರ್ವೇ ಜನಃ ಸುಖಿನೋಭವಂತು ಅನ್ನೊ ನಿಮಗೆ ಆ ಭಗವಂತ ಮತ್ತಷ್ಟು ಆಯುರಾರೋಗ್ಯ ಕೊಟ್ಟು ಸುಖವಾಗಿಟ್ಟಿರಲಿ ಎಂದು ಕೋರುವ ನಿಮ್ಮ ಅಭಿಮಾನಿ. ಜೈ ಸುಧಾ ಅಮ್ಮ 🙏
ಅಭಿನಂದನೆಗಳು ತಮಗೆ. ಬಹಳ ಇಷ್ಟ ವಾಯಿತು ತಮ್ಮ ಮಾತುಗಳು.
ಕನ್ನಡದ ಅಮ್ಮ ಸುಧಾಮೂರ್ತಿ ಅಮ್ಮನವರ ಸಂಸತ್ತಿನಲ್ಲಿ ಸಮಾಧಾನಕರವಾದ ಮಾತುಗಳನ್ನು ಆಲಿಸಿದ ಸರ್ವರಿಗೂ ಧನ್ಯವಾದಗಳು ಸುಧಾಮೂರ್ತಿ ಅಮ್ಮನವರಿಗೆ ಅಭಿನಂದನೆಗಳು🎉🎉🎉🎉🎉🎉
ಸುಧಾ ಮೂರ್ತಿ ಅಮ್ಮ ನಿಜವಾಗ್ಲೂ ಬಹಳ ವಿನಯ, ಮತ್ತು ಮಾನವವೀಯತಾ ಮೂರ್ತಿ 🙏🙏🙏
ನಮಸ್ಕಾರ ಅಮ್ಮ. ಆರೋಗ್ಯದ ಬಗ್ಗೆ ತಮ್ಮ ಕಾಳಜಿ ಮೆಚ್ಚುವಂತಹದು.
ಎಕ್ಸಲೆಂಟ್ ಸ್ಪೀಚ ಮೇಡಂ ಥ್ಯಾಂಕ್ ಯು ವೆರಿ ಮಚ್. ನೆಕ್ಸ್ಟ್ ಟೈಮ್ ಟು ಸ್ಪೀಚ್ ಇನ್ ಕನ್ನಡ ಪ್ಲೀಸ್. 🙏🙏💐💐💐🙏
Ma'am always make us proud at every platform she gets... ❤🙏🏻
ಒಳ್ಳೆಯ ಮಾತುಗಳು ಮಡಮ್,ಧನ್ಯವದಗಳು,ಎಷ್ಟೊಂದು ಆಳವದ ಅತ್ಯುತ್ತಮವಾದ ಸಲಹೆಗಳು ❤ ಭಾರತ ಮಾತೆಯ ನಿಜವಾದ ಮಗಳು ನೀವು ಧನ್ಯವಾದಗಳು ಮೆಡಮ್
ನಿಮ್ಮ ದೇಶಾಭಿಮಾನ ಸಾಮಾಜಿಕ ಗುಣ ಸಾಮಾನ್ಯರಂತೆ ಇರೊ ಜೀವನ ಬಹಳ ಜನರಿಗೆ ಮಾದರಿ ಅಮ್ಮ
AMMA OF Karnataka..she is brilliant idea, she must become PM of India..best women pm..if, she would be..❤🙏🙏🙏🙏🙏🙏💯
Marvelous speech by Sudha Murthy madam. Every other MP's also bring into light of such attractive and important places in their native sorrounds so that comman men in our country can visit such places within their small budget and enhance their knowrecreationget recreation as well. Cudos to Madam.
I love the way she spoke. So graceful and beautifully. Very respectful lady. I love her very much.
Excellent and informative. 👌🏾🙏🏾
ಅಮ್ಮ ನಿಮ್ಮ ಮಾತುಗಳು ಅಂದ್ರೆ ನಿಜ್ವಾಗ್ಲೂ ಮುತ್ತು ಗಳು 🙏🌹🌹🌹🌹❤️❤️❤️❤️
Superb ma'am I think leader like you can lead our country to the highest and also the good example for the next generation political leaders. I t hank you for becoming a torch bearer ofour parlement house . Mayall othres undre stand your concern to build our country.jai Hindi jai bhart mata 🇮🇳🇮🇳🇮🇳🇮🇳🇮🇳🇮🇳
Thankyou amma nation alwayes remember you and speech❤
Guys this is what we will expect from politicians to propose government to work for people development and new innovative tasks.
I appreciate Ma’am she started in good way. Wish you all the best maam.
This is what we expect from both houses, the discussion should be like this salute you madam ji, please both side learn how Sudha Murti madam is discussing the general issues in our society, please do the discussion in the same way 🙏🙏
As an Indian, I expect this type of suggestion and response in the Parliamentary sessions, Sudha Murthy maam deserves to be President of India. People like her, who keep such ideas are angels for the country. and only such people can change this country.
Such pure persons should be nominated, sudha ji got rich knowledge. Heartfull thanks to president &P M of Bharat who nominated such knowledge full persons. Dhanywad
We are proud of you Grand Lady of Karnatak. Your first speech was very impressive 👏 👌
ನಮಸ್ಕಾರ ಅಮ್ಮ ನಿಮ್ಮಂತವರು ಇರೋದ್ರಿಂದ ನಮ್ಮ ದೇಶ ಉದ್ಧಾರ ಆಗಬಹುದು ಅಮ್ಮ ನಿಮ್ಮ ಸರಳ ಜೀವನ ನೋಡಿ ಯಾರಾದರೂ ನಿಂತರನೆ ಬದುಕಬೇಕೆಂದು ಕರ್ನಾಟಕದ ಬಗ್ಗೆ ದೇವಸ್ಥಾನದ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು
ಶಾಂತಿ ಸಹನೆ ದಾನ-ಧರ್ಮ ಸುಸಂಸ್ಕೃತ ಕರುಣೆ ಎಲ್ಲವನ್ನು
ಮೈಗೂಡಿಸಿಕೊಂಡ ಸುಂದರ ಹೃದಯದ ಮಾತೆ 🙏🙏🙏
U r mother of many people madam ,country needs u 🙏🙏🙏
Great great simple amma
Down to Earth 🙏🙏🙏
We are very happy to see sis Sudhamurthi madam in Rajyasabha nice speach.
Hats off. Mam 💕
ಸದನದಲ್ಲಿ ಮೊದಲ ಬಾರಿ ನೇರವಾಗಿ ವಸ್ತು ಸ್ಥಿತಿಯನ್ನು ನಿಯಮಿತ ಸಮಯದೊಳಗೆ ಚರ್ಚಿಸಲಾಗುತ್ತಿದೆ...ಸುಧಾ ಮೂರ್ತಿಯವರಿಂದ..
ನಿಜವಾಗಿಯೂ ನಡೆಯಬೇಕಾದ ಚರ್ಚೆಗಳು..
It's like class room, hats off mam for such a speech.... for the first time I feel this place is silent and listening
ಧನ್ಯವಾದಗಳು 🌹🎉 ಅಮ್ಮ ನಿಮ್ಮ ವಿಚಾರ ಬಹಳ ಮುಖ್ಯವಾದವುಗಳು ವಂದನೆಗಳು 🌹🌹
ನಮಸ್ಕಾರ ಮೇಡಮ್, ನಿಮ್ಮಿಂದ ಇನ್ನೂ ಅನೇಕ ಅದ್ಬುತ ಅನುಭವದ ಮಾತುಗಳನ್ನು ಕೇಳಲು ಉತ್ಸುಕರಾಗಿದ್ದಾರೆ ಭಾರತದ ಜನ ಸಾಮಾನ್ಯರು
ಸುಧಾ ಮೇಡಂ ಜೈ ಹಿಂದ್
ಅದುಕ್ಕೆ ಅಮ್ಮ ಅಂತ ಹೇಳೋದು ಸುಧಾ ಅಮ್ಮ ನಿಮ್ಮನ್ನು ನೀವು ಕರುನಾಡ ಎಲ್ಲ ಮಕ್ಕಳಿಗೂ ಜನನಿ ನೀವು ನಮ್ಮ ಬಗ್ಗೆ ಕಾಳಜಿ ವಹಿಸಿ ಮಾತನಾಡಿದಕ್ಕೆ ನಿಮಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು 🙏 🙏 🙏
Sudha madam is having education and culture, both are seen in her speech. Congratulations.
Wonderfull speach and wonderful thoughts madam we really believe and we support your thoughts thanks for having a such a good lady in our loksabha ❤
Firstly congratulations to Sudha madam. As usual u have made us ppl of Karnataka proud of u.
It's ur first speech but it was a extremely superb and v r eager to hear u more in future
No words to describe about our ,Sudhanurthy maam, very proud that I belong to Karnataka 🙏🙏🙏
ಸೂಪರ್ ಮೇಡಂ
👌 ಅದ್ಭುತ ಅನುಭವದ ಪ್ರಸಂಶನೀಯ ಮಾತುಗಳು, ಧನ್ಯೋಸ್ಮಿ ಅಮ್ಮ 🙏🙏
❤ ಸುಧಾ ಮೂರ್ತಿ ಅಮ್ಮ ನೀವು ಕನ್ನಡದಲ್ಲಿ ಮಾತನಾಡಬೇಕಿತ್ತು❤ ಥ್ಯಾಂಕ್ ಮೇಡಮ್ ❤
Anna...nange english baralla... Aadre ella artha aaythu
The person who nominated to elect the madam.... Hats off to him.... Such persons only should talk in assembly.... Who think nothing other than welfare of nation n nationality....thank you so much mam. Teacher always teaches Good n Great things....Wherever she is .... Jai Hind
She is the best ...such great people should be given opportunities in governing the country 👌👌👏🏻👏🏻
ಸುಧಾ ಮೂರ್ತಿ ಅಮ್ಮನಿಗೆ ನನ್ನ ನಮಸ್ಕಾರಗಳು. ಇಂತಹ ಲೀಡರ್ ನಮ್ಮ ಸದನದಲ್ಲಿ ಇರಬೇಕು. ಇವರನ್ನು ಮುಂದಿನ ರಾಷ್ಟ್ರಪತಿ ಯಾಗಿ ಆಯ್ಕೆ ಮಾಡಿ
ಇಂತಹ ಚರ್ಚೆ ಬೇಕು, ಅದ್ಭುತ ಮಾತುಗಳು ಅಮ್ಮ 🙏🏻
We proud of you Amma you are my inspiration always simplicity is nothing but sudha Murthy Amma .
Excellent speech by sudha madam, people like this should be in both houses and even in politics. People of chillam chilli group (Rahul and team) should learn from sudha madam.
MAM, India needs more of such people ❤
Amma congrats you are the best talk ❤
ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಅಮ್ಮ ನಿಮ್ಮ ಸಲಹೆ ನಿಮ್ಮ ಮಾರ್ಗದರ್ಶನ ಅತ್ಯಮೂಲ್ಯ
ಅಮ್ಮ ನಿಮ್ಮಂತವರು ಬರಬೇಕು ಈ ಪ್ರಜಾಪ್ರಭುತ್ವ ಕ್ಕೆ❤
Avrannu Kare tandacaru.PM.MODIHI,Yaawaglo modiji MAADO Kelsa Ollede,aagiruttw, Horatu, Cangi Tara, HANDI KELSA ALLA HANDI yenu maadutte holasinallirutte MADO kelsa holse😂😂😮😅😅
This is power of education... Hatsoff to Sudhamurthy Madam respectful speech.... compared to others shouting...
I sincerely thank PM Modiji for being instrumental in choosing Ms.Dudhamurty mam for Rajyasabha MP . She will be as asset for govt we has great concern for people particularly women folk from deprived class...God bless you Madam Sudhamurthy.....
Hi bro, There is a typo. can you please edit it to Mrs.Sudha Murty ma'am? 😊 Thank you!
Dhanyavadagalu. Shubhavagali. God Bless You and your family members. S.M. Madum you are greatest indian lady. Jai Hind.
Best speech for Sudamoorty
ಕರ್ನಾಟಕದ ಹೆಮ್ಮೆಯ ಪುತ್ರಿ ಸುಧಾ ಅಮ್ಮನವರಿಗೆ ತುಂಬು ಹೃದಯದ ಧನ್ಯವಾದಗಳು 🌹🙏🌹
Very valuable suggestions
Edu actually channagirodu . Hats off u mama 💖❤ gratitude by hearty
ಸುಧಾಕ್ಕ 🙏🙏🙏🙏🙏🙏
Mind blowing speech madam 👍🏻
Excellent speach
Excellent speech mam🎉🎉🎉
ಸುಧಾಮೂರ್ತಿ ಅಮ್ಮ ನಿಮಗೆ ಸಹಸ್ರನಮನಗಳು.
I salute madam sudha murthy for good healthy speach God bless you and your family Thankyou
ಮಾತೃ ಹೃದಯಿ ಶ್ರೀ ಮತಿ ಸುಧಾ ಮೂರ್ತಿ ಅಮ್ಮನವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು 🙏🙏🙏
Really great Madam....ypur concern towards women really splendid
Respected sudhamurti you are really great.
ತುಂಬಾ ಸುಂದಾರವಾದ ಬಾಷಣ👍