Это видео недоступно.
Сожалеем об этом.

ತೇಜಸ್ವಿ ಸೂರ್ಯ ಮಾತಿಗೆ ಕಾಂಗ್ರೆಸ್ ಗಪ್-ಚುಪ್ | Tejasvi Surya | Budget Session 2023 | Oneindia Kannada

Поделиться
HTML-код
  • Опубликовано: 9 фев 2023
  • ಸಂಸತ್ ಕಲಾಪದಲ್ಲಿ ಸಂಸದ ತೇಜಸ್ವಿ ಸೂರ್ಯ ಕನ್ನಡದಲ್ಲೇ ಮಾತು
    #tejaswisurya #parliament #modi #bjp
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

Комментарии • 658

  • @shobhasubbaiah7391
    @shobhasubbaiah7391 Год назад +85

    ಸೂರ್ಯಾ ಅವರು ಭಾರತದ ಪ್ರಜ್ವಲಿಸುವ ರತ್ನ. ಅವರಿಗೆ ಆಯುರಾರೋಗ್ಯವನ್ನು ಭಾರತಮಾತೆ ಕರುಣಿಸಲಿ. May his love for Bharatha make all the people of karnataka and, Bharath realize the capacities of Narendra Modi and bless this Nation with a bright success in the ensuing elections.

  • @somashekarhc4888
    @somashekarhc4888 Год назад +57

    ನಿಮ್ಮಂಥ ವಿದ್ಯಾವಂತ, ಸುಸಂಸ್ಕೃತ ಹಾಗೂ ದೇಶಪ್ರೇಮಿ ಸಂಸದರ ಅವಶ್ಯಕತೆ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ.

  • @amarayyavkmath
    @amarayyavkmath Год назад +137

    ಶಬ್ಬಾಶ್ ಇಡೀ BJP ಯಲ್ಲಿ ಅತೀ ಭುದ್ದಿವಂತ, ಮುಂದಿನ ಜೀವನದಲ್ಲಿ ಸರ್ವ ಶ್ರೇಷ್ಠ ದೇಶ ಪ್ರೇಮಿ, ದೇಶ ಭಕ್ತ, ಶ್ರೇಣಿಯಲ್ಲಿ ಇರುವಂತ ನೇತಾರು ಗಳಲ್ಲಿ ಕರ್ನಾಟಕ್ ದಿಂದಾ ಅನಂತ್ ಹೆಗಡೆ next ತೇಜಸ್ ಸೂರ್ಯ ನೇತಾರು ಇದ್ರೇ ಇಂತವರಾಗಿರಬೇಕು ದೇಶ ಸದ್ರಡ್ ಆಗಲು ಸಂಶಯ ವಿಲ್ಲಾ ??

    • @gurupadhegde2915
      @gurupadhegde2915 Год назад +14

      ಒಳ್ಳೆಯ ಭವಿಷ್ಯ ಇದೆ. ತೇಜಸ್ವಿ ಸೂರ್ಯ ಸುಪರ್. ಜೈ ಜೈ ಹಿಂದ್.

    • @KeshavBhat-jh2bf
      @KeshavBhat-jh2bf Год назад +8

      Sir,Nija 💯%adre jaathi rahakeeyadalli mulugida
      nammannu yava Devaru kaapadalara.

    • @shardaamin9509
      @shardaamin9509 Год назад +6

      Yes surya belaguvanublessingalwayswithyou

    • @LShivalingaiah
      @LShivalingaiah Год назад +4

      Jaathi vinasakke jejaswi. and Modi Evara Hathira Yava solution ide yelali

    • @KeshavBhat-jh2bf
      @KeshavBhat-jh2bf Год назад +4

      Sir,Shri Anantha Hegde best man adre Politics ge bekada
      budhivantike kadime.Modiji
      avaranthe Sabka saatha Subka vikas,Sub Ka vishwas,
      Antha,terrorists galige katoravagi, badavara bagge
      soft agi avara yeligegagi dudiyuva Modiji adrasha ellaru anusarisabeku.Jai Hind.

  • @thyagarajan6872
    @thyagarajan6872 Год назад +42

    ಸೂಪರ್ ತೇಜಸ್ವಿ ಸೂರ್ಯ ರವರೆ 👌 👌

  • @harishm7331
    @harishm7331 Год назад +111

    ನಮ್ಮ ಮೋದಿ ಜೀ, ನಮ್ಮ ತೇಜಸ್ವಿ ನಮ್ಮ ಹೆಮ್ಮೆ.. ಕರ್ನಾಟಕದ ಹೆಮ್ಮೆ.

    • @ramachandranrmysuru2913
      @ramachandranrmysuru2913 Год назад +5

      ಇವರ ಜೊತೆ ಹೆಮ್ಮಯ ಪ್ರತಾಪಸಿಂಹ ಅವರನ್ನು ಸೇರಿಸಿಕೊಳ್ಳಿ..

    • @girijavishwanathan-mn5os
      @girijavishwanathan-mn5os Год назад +1

      ​@@ramachandranrmysuru2913 0⁰pi⁰⁹

  • @saraswathiba4003
    @saraswathiba4003 Год назад +84

    ನಮ್ಮ ಹೆಮ್ಮೆಯ, ಸೂರ್ಯ, ನಮ್ಮ ದೇಶವನ್ನು, ಆಳುವ ಎಲ್ಲಾ,ಯೋಗೆತೆ, ಇವರಿಗೆ, ಇದೆ

  • @user-wz9kq5pf5i
    @user-wz9kq5pf5i Год назад +18

    ಮಾನ್ಯ ತೇಜಸ್ವಿ ಸೂರ್ಯರವರೆ ,ಧನ್ಯವಾದಗಳು . ನಿಮ್ಮಂತಹ ಇನ್ನೂ ಕೆಲವು ಯೋಗ್ಯ ಯುವಕರನ್ನು ನೀವು ನಿಮ್ಮ ತರಹ ಯೋಗ್ಯರನ್ನಾಗಿಸಿದರೆ, ಕರ್ನಾಟಕ ಕೆಲವೇ ವರ್ಷದಲ್ಲಿ ಸಂಪೂರ್ಣವಾದ ಅಭಿವ್ರುದ್ಧಿ ಸಾದಸುವದು ನಿಃಸಂಶಯ. ಶುಭವಾಗಲಿ.

    • @sureshgaddi7563
      @sureshgaddi7563 19 дней назад

      ಸೂರ್ಯ ಅವರೇ ಬಡಾಯಿ ಕೊಚ್ಚ ಕೊಳ್ಳಬೇಡಿ ಇದು ನಿಜವೇ ಆಗಿದ್ದಲಿ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

  • @lingarajshirur7743
    @lingarajshirur7743 Год назад +15

    Jay bharat mataki jay Jay karnataka ❤🙏💯🇮🇳🙏👍👌

  • @JyotiYankanchi-nh7yi
    @JyotiYankanchi-nh7yi Год назад +39

    ತುಂಬು ಹೃದಯದ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ನೀಡಿದಕ್ಕೆ, ನೀವು ಮುಂದಿನ ಪ್ರಧಾನಮಂತ್ರಿಯಾಗಲೆಂದು ಹಾರೈಸುವೆ

  • @ramprasadhv3628
    @ramprasadhv3628 Год назад +11

    ಸೂರ್ಯ ದೇವರೆ ನಿಮಗೆ ಧನ್ಯವಾದಗಳು ಕನ್ನಡ ದಲೇ ಮಾತನಾಡಿದಕೆ

  • @amarayyavkmath
    @amarayyavkmath Год назад +25

    ಕಾಂಗ್ರೆಸ್ ಕಳ್ಳ ಪಕ್ಷ ದೇಶದ್ರೋಹಿ ನೀಚ ಇದೇ ಕರ್ನಾಟಕ ಜನರಿಗೆ ಭುದ್ಧಿ ವಂತ್ರಾಗಲು ನಾಡು ಉದ್ದಾರ ಮಾಡಲು ಕಾಂಗ್ರೆಸ್ jds ಎರ್ಡನ್ನು ಒದ್ದು ಓಡಿಸಬೇಕು ಅಂದಾಗ ಮಾತ್ರ ಉಜ್ಜುವಲ ನಾಡು ಮಾಡಲು B J P ಯಿಂದ ಸಾಧ್ಯ 100% ಸತ್ಯ ಮತದಾರರು ಎಚ್ಚರ ಹುಷಾರ್ ಲೂಟಿಕೋರ್, ಕುಟುಂಬ ಪಕ್ಷ ಗಳಿಗೆ ತಕ್ಕ ಪಾಠ ಕಲಿಸಿರಿ ಜಾತಿ ನೋಡಿ ಓಟು ಕೊಟ್ಟರೆ ಮತದಾರರ ಚರ್ಮ ಸಹ ಬಿಡದೇ ಕುಟುಂಬ ಪಕ್ಷ ದವರು ಸುಲಿದು ಲೂಟಿ ಮಾಡುವರು ಮರೆಯದಿರಿ ?

  • @arthirao167
    @arthirao167 Год назад +27

    Excellent. All the best to achieve more heights 🎉

  • @mamathasadashiv3519
    @mamathasadashiv3519 Год назад +35

    ಅಭಿನಂದನೆಗಳು, ಉತ್ತಮ ಹಾಗೂ ಮಹತ್ವದ ಮಾತುಗಳನ್ನು ಹೇಳಿದ್ದಕ್ಕೆ. ದೇವರು ನಿಮಗೆ ಒಳ್ಳೆಯದು ಮಾಡಲಿ 🙏

    • @rajas2402
      @rajas2402 Год назад

      ​@@praveenninganuri8149❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤8

    • @safwansaff9576
      @safwansaff9576 Год назад

      😂❤
      Michael RI b. L

    • @user-sy9di8xm9k
      @user-sy9di8xm9k 3 месяца назад +1

      ನಿಮ್ಮ ಮಾಹಿತಿ ಚೆನ್ನಾಗಿದೆ. ನೀವು ನಮ್ಮ ಕರ್ನಾಟಕದ ನಿಜವಾದ ರಾಜಕೀಯ ಪ್ರತಿನಿಧಿ. ದೇವರು ನಿನ್ನನ್ನು ಆಶೀರ್ವದಿಸಲಿ ನನ್ನ ಪ್ರೀತಿಯ ಸಹೋದರ. ನಾನು ನಿಜವಾಗಿಯೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ. ಜೈ ಹಿಂದ್ ಜೈ ಭಾರತ ಜೈ ಕರ್ನಾಟಕ.🙏🙏🙏💐💐💐🌹

  • @subramanyajoshi6581
    @subramanyajoshi6581 Год назад +25

    Excellent speech,Tejaswi
    Carry on.

    • @ravindranam6109
      @ravindranam6109 Год назад

      Very informative and excellent speech. May God grant you the serenity to accept the things you cannot change, the courage to change the things you can, and the wisdom to know the difference. God bless you, dear Surya.

    • @eranjanappa.bjpnagarbangal8701
      @eranjanappa.bjpnagarbangal8701 Год назад

      Exilent mr suriya abovt Modiji s

  • @jspasarad4953
    @jspasarad4953 Год назад +34

    Jai Hind Jai Modi ji 🙏🙏🙏🙏 G Tejasvi Surya hat's off you 🙏❤️

  • @dr.amareshd.goudar9956
    @dr.amareshd.goudar9956 Год назад +22

    ಅಭಿನಂದನೆಗಳು. ತಮಗೆ.ಕನ್ನಡದಲ್ಲಿ ಮಾತನಾಡಿದ್ದಕ್ಕೆ.

    • @CHRayappagowda-of7qi
      @CHRayappagowda-of7qi Год назад +2

      Honorable our MP Bangalooru southe Tejaswini soorya you are a great for your speech in Loksabha god bless you you must continue your journey we are with you always Jai hind

  • @NannaAnisike
    @NannaAnisike Год назад +11

    ಸೂಪರ್ ಸ್ಟಾರ್ ಸೂರ್ಯ 👌💯

  • @venkateshas1381
    @venkateshas1381 Год назад +28

    I see the future CM for Karnataka in Tejasvi Surya. All the best for his health, safety and happiness.❤

  • @lakshmanab-wl3hv
    @lakshmanab-wl3hv Год назад +10

    ನೀವು ಲೋಕಸಭೆಯಲ್ಲಿ ಮಾತನಾಡಿದ ವಿಷಯವು ಸತ್ಯವಾಗಿದೆ ಧನ್ಯವಾದಗಳು ಸ್ವಾಮಿ

  • @veenapatil8843
    @veenapatil8843 Год назад +24

    Superb....... Extremely proud to listen lokasabha hearings in kannada ..... 👑⛑👒🎩 of to you.

    • @ramani8861
      @ramani8861 Год назад +1

      ⁰😊😊😊⁰00⁰
      😊

  • @bethechange5355
    @bethechange5355 Год назад +15

    Educated mp namma tejasvi surya..wish u all success

  • @hanumantharayappa1649
    @hanumantharayappa1649 Год назад +5

    ನಿಮ್ಮ ಮಾತುಗಳನ್ನು ಕೇಳಿ ನನಗೇ
    ತುಂಬಾ ಸಂತೋಷವಾಗಿದೆ ಧನ್ಯವಾದಗಳು.

  • @padmavathikbangera4987
    @padmavathikbangera4987 Год назад +16

    ತುಂಬಾ ಉತ್ತಮವಾದ ಮಾಹಿತಿ ಧನ್ಯವಾದಗಳು ಸರ್

  • @bhagyalakshmiramachandra3679
    @bhagyalakshmiramachandra3679 Год назад +16

    Excellent Surya avare. 🙏🏼🙏🏼👍👌

  • @assreedhara916
    @assreedhara916 Год назад +18

    🙏ಜೈ ಭುವನೇಶ್ವರಿ, ಜೈ ಕನ್ನಡಾಂಬೆಯ ಸುಪತ್ರ, ಧನ್ಯವಾದಗಳು ಮಾನ್ಯರೆ 🙏🙏🙏

  • @JayalakshmiJayalakshmi-j3d
    @JayalakshmiJayalakshmi-j3d Месяц назад +5

    ತೇಜಸ್ವಿ ಸೂರ್ಯ ಅವರೇ ನಿಮ್ಮ ಬುದ್ಧಿ ಶಕ್ತಿಗೆ ನನ್ನ ಅನಂತಾನಂತ ಧನ್ಯವಾದಗಳು

  • @geethabali55
    @geethabali55 Год назад +13

    👏👏👏👏👏👏 ಸೂಪರ್ ತೇಜಸ್ವಿ ಸೂರ್ಯ, god bless you. ಬೇಗ ಕರ್ನಾಟಕ ಬಿಜೆಪಿ ರಾಜ್ಯವಾಗಲಿ.

  • @shylajamurugan7075
    @shylajamurugan7075 Год назад +29

    ಬರೆದು ಕೊಂಡು ಓದೋ ಜನರು ಮೆಚ್ಚ ಲೇ ಬೇಕಾದ ಸಂಗತಿ 🙏🙏🙏

  • @swarnalathagupta902
    @swarnalathagupta902 Год назад +9

    Wooow ! What a great grand speech sir ! Indeed very proud to have such political leaders . Superb sir .

  • @shobha6057
    @shobha6057 Год назад +10

    Jai bharat, jai karnataka, jai modiji 🙏

  • @swarnahb1779
    @swarnahb1779 Год назад +9

    Very very good message, thanks a lot sir

  • @nagarajacharig3669
    @nagarajacharig3669 Год назад +17

    ಈ ವಿಚಾರಗಳನ್ನು ಚುನಾವಣೆಯ
    ಸಮಯದಲ್ಲಿ ತಿಳಿಸಬೇಕಿತ್ತು.
    ಸಮಯಕ್ಕೆಒದಗದ ವಿಷಯಗಳು
    ವ್ಯರ್ಥವಾಗಿ ಹೋಗುತ್ತವೆ.
    ಧನ್ಯವಾದಗಳು.

  • @sekarsyya8124
    @sekarsyya8124 Год назад +6

    ನಿಮ್ಮ ಹೆಸರು ಹೇಳುವಂತೆ ನಿಮ್ಮ ಕೆಲಸ ನಿಮ್ಮ ಮಾತು ಪ್ರಜ್ವಲಿಸುತ್ತಿದೆ ಮುಂದಿನ ಪ್ರಧಾನಿ ಆಗಲು ಯಾವ ಸಂಶಯವೂ ಇಲ್ಲ ನಮಗೆ ಯುವ ಪ್ರಧಾನಿ ಅವಶ್ಯಕತೆ ಇದೆ ಯುವ ಪ್ರಧಾನಿಯಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ಹಗಲುಗನಸು ನಮ್ಮದಿದೆ

  • @prabhakarvenkatachalaiah2494
    @prabhakarvenkatachalaiah2494 Год назад +30

    EXCELLENT CLARIFICATION REGARDING MODI CONTRIBUTIONS TO OUR KARNATAKA STATE WHICH HE EXPLAINED PIN TO PIN .SO MANY FACTS CLARIFIED BY OUR DEAR MP TEJESVI SURYA NOT KNOWN TO US . MANY THANKS FOR TEJESVI SURYA.

  • @ningannaa4066
    @ningannaa4066 8 месяцев назад +3

    ಜೈತೆಜಿಸಿವಿ ಸೂಯ೯,ಜೈಮೊದಿಜೀ.❤❤❤❤❤

  • @shailahabbu8033
    @shailahabbu8033 Год назад +11

    Very good information Thankyou

  • @shobha6057
    @shobha6057 Год назад +6

    Excellent speech, god bless you 🙏

  • @prameelada7805
    @prameelada7805 Год назад +5

    What A wonderful knowledge and what a fluency in all languages

  • @narayanayyah5198
    @narayanayyah5198 Год назад +16

    Good.
    Modiji is great.
    Please review the promises vs implementations ,for improving performance.
    Please arrange to implement EPS 95, may be inline with Jawadekar Committee report, ie minimum
    ₹3000/per month with CPI (linkage to inflation) can help to crores of members .Dodging for several years is unhealthy trend..Middle class and poor people will be benefitted to a great extent..

  • @krishnamurthy4481
    @krishnamurthy4481 Год назад +3

    Super Super Sir Thumba Danyavadagalu Sir 👍👍👍👍👍 Jai Shree Modiji ko Pranam ji 🕉️🙏🕉️🙏🕉️🙏🕉️🙏🌹

  • @basavarajayadava7797
    @basavarajayadava7797 Год назад +3

    ಜೈ ಸುರೇಶ ಸರ್ ಜೈ ಹಿಂದ್ 🙏🏼🙏🏼🙏🏼❤❤🇮🇳🇮🇳🇮🇳

  • @basayyachrantimathbasayyac7588
    @basayyachrantimathbasayyac7588 Год назад +24

    ಜೈ ಮೂದಿ ಜೈ ಬಿಜೆಪಿ 👍👌✌️🚩🙏🙏🙏

  • @mruthyunjayasiddalingaiah7489
    @mruthyunjayasiddalingaiah7489 Год назад +7

    The Asia's Biggest Engineering Marvel infra project will be launched this year. Delhi-Mumbai Expressway , 8 lane, 1350 kms, World class Environment friendly infra asset. One lakh crores spent , not a whisper of Corruption. This will have a trickle down effect on Indian Economy, with Industrial zones on either side of the Expressway👌👍🇮🇳🙏.

  • @esquireprinters4424
    @esquireprinters4424 Год назад +9

    Excellent Surya Jai Bharath very good work is going on from PM Modiji excellent 👍👍

  • @drpsniranjan3197
    @drpsniranjan3197 Год назад +5

    Excellent speech 100% sure He will be the next MP from Bangalore south. All the best

  • @dr.k.s.dchannel2425
    @dr.k.s.dchannel2425 Год назад +8

    Very good presentation thejasvi sir keep it up❤

  • @sampathkumarbn
    @sampathkumarbn Год назад +4

    Either Soorya, or pratap simha or ct Ravi would have been the CM of Karnataka.
    They should become CMs one after the other. Karnataka will become real Hindu raajya.

  • @ashavm8899
    @ashavm8899 Год назад +7

    Super fantastic speech Tejasvi Surya sir your feature Prime Minister of India✊👍🎄
    Mera Bharat Mahan🇮🇳💓🌷

    • @CHRayappagowda-of7qi
      @CHRayappagowda-of7qi Год назад +1

      Our honorable greatest MP of Bangalooru south Sree Thejaswi soorya your speech in the Loksabha it is really very very wonderful you are youth please i request to you are try to protect our sajjanaas Hindu's and Hindu's culture and Indian jay hind

  • @guruprasadbokkasam7147
    @guruprasadbokkasam7147 Год назад +6

    Jai Karnataka ❤❤

  • @sreenivasaph1653
    @sreenivasaph1653 19 дней назад

    Sir, The best budget speech in Parliament. Thank you very much sir.

  • @vishnuhosakatta2184
    @vishnuhosakatta2184 5 месяцев назад +1

    ಇಂತಹ ಸಂಸದರನ್ನು ಪಡೆದ ನಾವೇ ಧನ್ಯರು.ಇವರು ಅಂಕಿ ಅಂಶಗಳ ಸಮೇತ ವಿವರಿಸುವ ಪರಿ ಬೇರಾವ ಎಂಪಿ ಯಿಂದಲೂ ಸಾಧ್ಯವಿಲ್ಲ ವಾಗಿ ನಮ್ಮ ಅಭಿಪ್ರಾಯ

  • @anaveerappanavani4963
    @anaveerappanavani4963 Год назад +7

    🌹🙏 " JAI, RASHTRAVAADI, - RASHTRA BHAKTA, - SHREE TEJASVI SURYA Sir. 🌹🙏 ALWAYS GOD BLESS YOU ❤🌹🎂🌹🙏❤🇮🇳🇮🇳 JAI, BHARAT MAATA KI HAI. " ❤🇮🇳🌹🙏JAI, KARNATAKA MAATE. ❤🇮🇳🌹🙏🙏

  • @murugeshmurugesh3098
    @murugeshmurugesh3098 Год назад +8

    ಕರ್ಗೆ ಸಿದ್ದರಾಮ,ಒಂದ್ ಒಳ್ಯ speech ಕೊಡ್ಲಿ ನೋಡಣ,ನಮ್ಮ Suryna ದೇಶ bhkti super

  • @appasabumashetty9388
    @appasabumashetty9388 Год назад +6

    Is a very great speech Tejasvi sureji

  • @sampathkumari8721
    @sampathkumari8721 Год назад +14

    I think in political people teju only is good educated person.speaks all languages fluently. Superb teju.dont bother about negative comments.keep it up.god bless you.

    • @ramadevim9721
      @ramadevim9721 Год назад +1

      What a amazing speech he is giving such kind of people must B ministers

  • @shreepadbhat3415
    @shreepadbhat3415 Год назад +8

    Excellent speech sir 👏 👍

  • @ashvb2547
    @ashvb2547 Год назад +24

    What a fabulous speech by Tejasvi Survey..
    You have brought and explained entire progressive scheme, successful reforms and infrastructure. railway, airports, water irrigation system, agriculture research, textiles,ITBTS COMPANY, higher education institutions given by our SRI PM Narendra Modi and his eminent BJP leader....
    Nemage Kannada thayeava, 140 kote Jana Bharathambhaya, Ella Kannadigara pranamagalu.....

  • @btgopalarao2139
    @btgopalarao2139 Год назад +12

    Excellent speech and very informative elaborate development activities that has taken place under our beloved prime Minister 👏

  • @thippeshe5320
    @thippeshe5320 Год назад +9

    Super

  • @Dayanand-br7il
    @Dayanand-br7il 21 день назад

    ಮುಂದೆ ಒಂದು ದಿನ ಕರ್ನಾಟಕದ ಮುಖ್ಯ ಮಂತ್ರಿ ಆಗಲಿ❤❤❤

  • @Sonu-j6h
    @Sonu-j6h 13 дней назад +1

    Very good excellent news sir

  • @dr.umabuggi8218
    @dr.umabuggi8218 Год назад +9

    Hats off to shri Narendra Modiji.

  • @m.b.ramesh3893
    @m.b.ramesh3893 Год назад +5

    Keep it up soorya.May all your dreams come true

  • @lalithasrinivasaiyer572
    @lalithasrinivasaiyer572 Год назад +11

    This is how we, Bengaluru people speak! Mixed language!👏👏👌

  • @kamalammas4897
    @kamalammas4897 Год назад +22

    ಸೂರ್ಯನ ಗುಣವೇ ಬೆಳಗುವುದು 👌🙏🙏

  • @guddappakammar7756
    @guddappakammar7756 19 дней назад

    Very Excellent speech Tejaswi sirspeach in kannada

  • @annapurnamd2511
    @annapurnamd2511 Год назад +3

    ಸೂಪರ್ ಸಾರ್

  • @Sonu-j6h
    @Sonu-j6h 13 дней назад

    Excellent PM for India sir and Karnataka sir thank you sir

  • @GovindhaiahG
    @GovindhaiahG 19 дней назад

    🎉🙏💋👌🌹👌💋🙏ಜೈ 🌹ಬಿಜೆಪಿ 🌹ಪಕ್ಷಕ್ಕೆ 🌹ತೇಜಸ್ ವಿ ಸೂರ್ಯ ಮಾತು

  • @jayalakshmilavanya7114
    @jayalakshmilavanya7114 Год назад +3

    ಒಳ್ಳೆಯ ಕೆಲಸ ಮಾಡಿದರೆ ಅದು ನಮ್ಮ ದೇಶದ.ಜನಕ್ಕೆ.ಬೇಡವಾಗಿದೆ

  • @valliyammavijayagopal1944
    @valliyammavijayagopal1944 Год назад +5

    Thejaswi surya is an efficient young politician our state needs a politician like him.God bless him .He will shine like.Surya in future

  • @vinodphutane7401
    @vinodphutane7401 Год назад +5

    Excellent speech by Hon. Tejasvi Surya.🎉🎉

  • @shivakumarmk7354
    @shivakumarmk7354 4 месяца назад +1

    ಸೂಪರ್ ಯಲರಿಗೂ ಅರ್ಥ ಮಾಡಿಸಿದ ಸೂರ್ಯ ಅವ್ರಿಗೆ 🙏👍👍👍👍🙏🙏🙏🙏

  • @user-rs2qn4ru5c
    @user-rs2qn4ru5c 6 месяцев назад +1

    👌👌👌👍👍ಜೈ ತೇಜಸ್ವಿ ಸೂರ್ಯ ಸರ್

  • @mallikarjunhugar-eq7uv
    @mallikarjunhugar-eq7uv Год назад +4

    ಕನ್ನಡ ❤

  • @vidyaphadnis7218
    @vidyaphadnis7218 Год назад +4

    Like tejasvi Surya young people should be come up

  • @shardhasridharbangera5395
    @shardhasridharbangera5395 Год назад +2

    Thank u very much Tejasvi Surya. God bless u 🙏🙏

  • @shivammashivamma7394
    @shivammashivamma7394 Год назад +2

    Excelent sir

  • @basavarajbhavi1326
    @basavarajbhavi1326 Год назад +4

    Very good Tejasvi surya ji❤🎉

  • @user-rg7pk8qr2c
    @user-rg7pk8qr2c 6 месяцев назад +1

    Amazing speech dear sir tajesvi surya go forward do good for the country u will remembered by everyone u will have good support from our priminister sri narendra modi ji finance minister smt. Nirmala sitaraman ji railway minister sri. Ashvini vaishnav ji

  • @vgkrishnegowda9966
    @vgkrishnegowda9966 Год назад +1

    ನಿಮ್ಮ ಜಲಜೀವನ ಮಿಷನ್ ಯೋಜನೆ ಕರ್ನಾಟಕದಲ್ಲಿ ಅಲ್ಲ ಎಲ್ಲಾ ಹಳ್ಳಿಗಳಲ್ಲೂ ಸಹ ಕಳಪೆ ಯೋಜನೆ ಇದರ ಬಗ್ಗೆ ತಾವು ಅಂದರೆ ಮಾನ್ಯ ತೇಜಸ್ವಿ ಸೂರ್ಯ ರವರೇ ರಾಮನಗರ ಜಿಲ್ಲೆಗೆ ಬಂದರೆ ಸತ್ಯದ ಅನಾವರಣ ಆಗುತ್ತದೆ ದಯವಿಟ್ಟು ರಾಮನಗರ ಜಿಲ್ಲೆಗೆ ಅದರಲ್ಲೂ ಚನ್ನಪಟ್ಟಣ ತಾಲೂಕಿಗೆ ಬನ್ನಿ ನಿಮಗೆ ಸ್ವಾಗತ ಕೋರಿ ಸತ್ಯದ ಅನಾವರಣ ವನ್ನು ಮಾಡಿಸುತ್ತೇನೆ ಧನ್ಯವಾದಗಳು

    • @Vishwanath-lz4tt
      @Vishwanath-lz4tt 6 месяцев назад

      ಕಂಟ್ರಾಕ್ಟರ್ ಗಳು ಕೆಲಸ ಮಾಡಿರುತ್ತಾರೆ.ತಪ್ಪು ಕಂಡುಹಿಡಿದು ಲಿಖಿತ ದೂರು ಸಲ್ಲಿಸಿ.ಬಾಯಿ ಮಾತಿನಲ್ಲಿ ದೂರಬೇಡಿ.ಜನರ ಅನುಕೂಲಕ್ಕೆ ಯೋಜನೆಗಳನ್ನು ತಂದಿರುವುದು.

  • @user-nm3gv3pf1h
    @user-nm3gv3pf1h 15 дней назад

    Very great Golden information God bless you sir

  • @srinivasarao3553
    @srinivasarao3553 Год назад +4

    EXCELLENT DISCRETION DEVEP SPEECH ABOUT KARNATAKA

  • @DasharathNparit
    @DasharathNparit 26 дней назад

    👍🙏my fevet bhasha good tejswi surya mp saheb mubark❤

  • @miss.h8077
    @miss.h8077 3 месяца назад +1

    ಹೆಸರಿನಂತೆ ✨ ತೇಜಸ್ವಿ ಸೂರ್ಯ ☀️

  • @rsridevi-ug3od
    @rsridevi-ug3od Год назад +1

    ನೀವು ಅವರು ಪಕ್ಷದಲ್ಲಿದ್ದುಕೊಂಡು ಬಿಟ್ಟು ನಮ್ಮ ಕರ್ನಾಟಕದ ಬಗ್ಗೆ ನಮ್ ಕರ್ನಾಟಕದಲ್ಲಿ ಎಷ್ಟು ಅದ್ಭುತವಾದ ಸ್ಥಳಗಳು ಇದೆ

  • @SunshineInspirational
    @SunshineInspirational Год назад +6

    ಜೈ ಹೋ... ನಮ್ಮ ಹೆಮ್ಮೆ ನಮ್ಮ ಪ್ರಧಾನಿ ಜೈ ಮೊದಿಜಿ

  • @user-cy8oc3yl1o
    @user-cy8oc3yl1o 13 дней назад +1

    Super.suray.jai.Bjp

  • @Chandrahasa1234
    @Chandrahasa1234 Год назад +4

    Jai karnataka 🎉

  • @shivarampoojary6821
    @shivarampoojary6821 Год назад +5

    Appreciate Sri Sri Narendra Modiji Govt Hat's off Narendra Modiji Govt 💌

  • @Manjula-ys9rk
    @Manjula-ys9rk Год назад +2

    ❤❤❤❤prapanchadalli nijavada golden man Andre adu namma tejasvisurya nimmantha obba olleya maganannu e deshake maadhariyagi kottu a nimma thande thayege koti koti namangalu nimmanu nodi egina yella Yuva peeligege spoorthi neevu Jai hind tejasvi Surya ❤❤❤❤😂❤

  • @ramaraocheepi7847
    @ramaraocheepi7847 Год назад +8

    Tejaswi is an efflugent youth who could put across his views amply clear. He has agenda to spk for his party.This apart,undoubtedly he is a true nationalist and he always keeps the safety and integrity of country first always and every time.Indeed he is an asset any party which ever he belongs to.

  • @parthagowda5026
    @parthagowda5026 Год назад +2

    Jai Modi.

  • @kartikg713
    @kartikg713 Год назад +2

    ಅದ್ಭುತ ಮಾತುಗಳು ಸರ್

  • @sugunakg3008
    @sugunakg3008 11 месяцев назад +2

    Jaggeshsiir superb

  • @bharathigirish1596
    @bharathigirish1596 Год назад +3

    ಕನ್ನಡದ ಕಂಪು ಹರಡಿದಕ್ಕೆ ಧನ್ಯವಾದಗಳು

  • @yamunachappera5665
    @yamunachappera5665 3 месяца назад

    Excellent speech
    go ahead bro
    Ur very excellent leader
    God bless

  • @pradeepkl8268
    @pradeepkl8268 Год назад +2

    Jai modiji.. Jai BJP.. Jai Sri Ram 🚩🚩

  • @SudeshKumar-mx4em
    @SudeshKumar-mx4em Год назад +5

    Konkan railway track needs to be doubled at the earliest. This is the most wanted and very important project should be taken up for the development of karnataka

  • @mallannatotad5980
    @mallannatotad5980 19 дней назад

    Very nice.. Elgible to become future ಪಿಎಂ... 🙏🙏🙏👌👌👌🌺🌺🌺👍👍