ಬಲಿಷ್ಠ ಭಾರತ ಏನು? ಹೇಗೆ? Tejasvi Surya In Suvarna News Independence Day Special Full Discussion

Поделиться
HTML-код
  • Опубликовано: 18 авг 2023
  • ಬಲಿಷ್ಠ ಭಾರತ ಏನು? ಹೇಗೆ? Tejasvi Surya In Suvarna News Independence Day Special Full Discussion
    .
    2023 Independence Day | Tejasvi Surya Debate | Suvarna News Discussion | Suvarna News Debate | Tejasvi Surya In Suvarna News Discussion | Kannada Debate | Tejasvi Surya Discussion
    #TejasviSurya #KannadaDebate #SuvarnaNewsDiscussion #IndependenceDay
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #kannadanews #karnatakapolitics
    RUclips ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 556

  • @rukminibhashyam3943
    @rukminibhashyam3943 8 месяцев назад +50

    ಬಹಳ ಪ್ರತಿಭಾವಂತ ಮೇಧಾವಿ ಉತ್ಸಾಹಿ ತರುಣ ತೇಜಸ್ವಿ ಸೂರ್ಯ ರ ವರು. ಇಂತಹ ತರುಣ ನಾಯಕರು ನಮ್ಮ ಭಾರತ ದೇಶಕ್ಕೆ ಬೇಕು

  • @user-xk4bc3il4e
    @user-xk4bc3il4e 4 месяца назад +5

    ತೇಜಸ್ವಿ ಸೂರ್ಯ ರವರ ಮಾತುಗಳು ತುಂಬಾ ಅರ್ಥಗರ್ಭಿತ ಹಾಗೂ ಅರ್ಥ ಪೂರ್ಣ ವಾಗಿವೆ

  • @vivekjadhav532
    @vivekjadhav532 9 месяцев назад +138

    One like for tejasvi surya 🔥

  • @kallappaganiger649
    @kallappaganiger649 8 месяцев назад +43

    ತೇಜಸ್ವಿಸೂರ್ಯ ಪ್ರತಿಭವಂತರು ತುಂಬಾ ಚನಾಗಿ ವಿವರಣೆ ಕೊಟ್ಟಿದ್ದಾರೆ ಹೃದಯ ಪೂರ್ವಕ ಧನ್ಯವಾದಗಳು 🚩🚩ಜೈ ಬಿ ಜೆ ಪಿ

  • @reddappasm7897
    @reddappasm7897 9 месяцев назад +86

    ತೇಜಸ್ವಿಸೂರ್ಯ ಪ್ರತಿಭಾವಂತರು ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ ಧನ್ಯವಾದಗಳು 🎉

  • @NSVCS
    @NSVCS 8 месяцев назад +11

    ಬಲಿಷ್ಠ ಭಾರತವೆಂದರೆ ಸುಂದರವಾದ ಸಂಸದರು ಆರ್ಥಿಕ ವಾಗಿ ಬಲಗೊಳ್ಳುವುದು

  • @natarajabn6550
    @natarajabn6550 4 месяца назад +7

    ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ

  • @jayadevappahr5468
    @jayadevappahr5468 5 месяцев назад +29

    ಬಹಳ ಖುಷಿಯಾಗ್ತಿದೆ,,,,ತೇಜಸ್ವಿ ಸೂಯ೯,,,,ಅಥ೯ವಾಗುವಂತೆಸರಳವಾಗಿ ವಿವರಗಳನ್ನು ನೀಡುವ ರೀತಿಯ ಕೇಳುತ್ತಿದ್ದೇವೆ !

  • @mmshetty168
    @mmshetty168 7 месяцев назад +2

    ಮಾನ್ಯ ತೇಜಸ್ವಿ ಸೂರ್ಯರವರೆ ನಿಮ್ಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತಾವೂ ಪ್ರಧಾನ ಮಂತ್ರಿ ಮೋದಿ ಜಿ 9ವರ್ಷ ದಾಲ್ಲಿ ಮಾಡಿದ ಸಾಧನೆ ಯನ್ನು ನಿಮ್ಮಂದ ಕೇಳಿ ನಾನಂತೂ ಬಹಳ ಖುಷಿಯಾಯಿತು. ನಮ್ಮ ದೇಶದ ಜನರಿಗೆ ಎಲ್ಲೋ ಒಂದು ಕಡೆ 1ತಿಂಗಳು ಅಥವಾ 2ತಿಂಗಳು ಬಿಟ್ಟೀ ಭಾಗ್ಯ ಯೋಜನೆಗಳು ಎದ್ದು ಕಾಣುತ್ತದೆ. ಆದರೆ 9 ವರ್ಷಧಲ್ಲಿ ಯಾಯಾವ ರೀತಿಯಲ್ಲಿ ಮತ ಬಾಂಧವರಿಗೆ ಅನುಕೂಲ ಆಗಿದೆ ಅನ್ನುವ ವಿಷಯ ಜನರಿಗೆ ಮನಮುಟ್ಟುವ ಹಾಗೆ ತಿಳಿಸುವ ಕೆಲಸ ಆಗಬೇಕು ಎಂಬ ಆಶಯ ನನ್ನದು ಸರ್.

  • @mallikarjunacharivn6829
    @mallikarjunacharivn6829 9 месяцев назад +114

    ಇಲ್ಲಿಯವರೆಗೆ ನಡೆದಂತಹ ಸುವರ್ಣ ವಾಹಿನಿಯ ಚರ್ಚೆ ಕಾರ್ಯಕ್ರಮಗಳಲ್ಲಿ ಇದು ಒಂದು ಉತ್ತಮ ಮತ್ತು ವಿಶೇಷ ಅನ್ನುಸ್ತು

  • @s.g.mandewalis.g.mandewali7543
    @s.g.mandewalis.g.mandewali7543 9 месяцев назад +54

    ವಿವರಣೆ ತುಂಬಾ ಅದ್ಭುತವಾಗಿದೆ ತೇಜಸ್ವಿ ಸೂರ್ಯ ವಿದ್ಯಾವಂತ ಯುವ ನಾಯಕ ಜೈ ನರೇಂದ್ರ ಮೋದಿ

  • @LokeshKumar-ee7dn
    @LokeshKumar-ee7dn 8 месяцев назад +6

    ವಿವರಣೆ ತುಂಬಾ ಅದ್ಭುತವಾಗಿದೆ ತೇಜಸ್ವಿ ಸೂರ್ಯ ವಿದ್ಯಾವಂತ ಯುವ ನಾಯಕ ಜೈ ನರೇಂದ್ರ ಮೋದಿ
    super sir

  • @padmarekha9925
    @padmarekha9925 5 месяцев назад +10

    ಧನ್ಯವಾದಗಳು ತೇಜಸ್ವಿ ಸರ್ ಪ್ರಧಾನಿ ಮೋದೀಜಿಯವರ ಅಭಿವೃದ್ಧಿ ಗಳನ್ನು ಎಳೆಎಳೆಯಾಗಿ ತಿಳಿಸಿದ್ದೀರಿ ಧನ್ಯವಾದಗಳು ಮೋದೀಜಿಯವರಿಗೆ

  • @ajk1071
    @ajk1071 9 месяцев назад +72

    ತುಂಬಾ ಹೆಮ್ಮೆ ಅತ್ಯಂತ ಆಶಾದಾಕ ಉತ್ಸಾಹಿ ಯುವಕನಾಕರು.
    ಭಾರತೀಯ ಜನತಾ ಪಕ್ಷದ ನಾಯಕರು.
    ಬಹಳ ಸಂಭಾವಿತರು.

  • @NKGranite
    @NKGranite 7 месяцев назад +2

    ನಮ್ಮ ಭಾರತ ನಂಬರ್ ಒನ್ ಆಗ್ಬೇಕು ಅಂದ್ರೆ ಭಾರತದಲ್ಲಿರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಂದರೆ ರಾಜಕಾರಣಿಗಳನ್ನು ಸೇರಿಸಿಕೊಂಡು ಬಹು ಮುಖ್ಯವಾಗಿ ಎಲ್ಲರೂ ಅವರವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ನಮ್ಮ ದೇಶ ಒಂದೇ ವರ್ಷದಲ್ಲಿ ಇಡೀ ಪ್ರಪಂಚದಲ್ಲಿ ನಂಬರ್ ಒನ್ ದೇಶವಾಗಿ ಅದು ಹಾಗಲ್ಲ ಸ್ವಾಮಿ ಯಾಕೆಂದರೆ ಮೊದಲು ನಾನೇ ಸರಿ ಇಲ್ಲ

  • @dr.rajashekharaiahsl9982
    @dr.rajashekharaiahsl9982 8 месяцев назад +4

    ಕೃಷಿ, ಕೈಗಾರಿಕೆ, ಮತ್ತು ಶಿಕ್ಷಣ ದ ಬಗ್ಗೆ ಎಲ್ಲಿಯೂ ತಡಬಡಿಸದೆ ಸಮರ್ಪಕವಾದ ಸಮರ್ಥವಾದ ಸಮೃದ್ಧವಾದ ಉತ್ತರ ನೀಡಿದ್ದಾರೆ.ಇವರು ಒಬ್ಬ ಅದ್ಭುತ ಯುವ ಸಂಸದರು.

  • @akshayappi1114
    @akshayappi1114 9 месяцев назад +125

    ಬುದ್ದಿವಂತ ವಿಚಾರವಂತ ಉತ್ತಮ ಸಂಬಾವಿತ.... ನಮ್ಮ ಸಂಸದ ನಮ್ಮ ಹೆಮ್ಮೆ 🎉

    • @epsl422
      @epsl422 9 месяцев назад +1

      Buddi heena.. Modi na hogalidre buddivanta na manuvadigale?

    • @rashmidaya9313
      @rashmidaya9313 9 месяцев назад +1

      @@epsl422 illi Modiji na hogalida takshana manuvadigalu anta artha alla ella manuvadavannu ellaru oppuvudu illa. Modiji yavara vyaktitva, nayakatva, samartha adalita , deshabhakti,icchashakti.... Ella vicharagalinda preripataragirodakke avaru Modijiyavaranna hrudayadallittu aradhisittirodu. Murkha janare😏

    • @dakshinamurthy5980
      @dakshinamurthy5980 9 месяцев назад

      👍🇮🇳👍🙏🙏🙏🙏🙏🙏🙏🙏♥️

    • @trivikramachakravartibvsr5877
      @trivikramachakravartibvsr5877 8 месяцев назад +1

      Olle vichara ಹೇಳಿದ್ದೀರಿ ಸೂರ್ಯ sir ಜೈ ಸೂರ್ಯ

    • @Mumikrishanyya
      @Mumikrishanyya 8 месяцев назад

      ​@@epsl422😊😊😅

  • @shashikalabhat2707
    @shashikalabhat2707 9 месяцев назад +122

    Statement of Hon'ble MP Mr. Tejaswi surya is 100% correct

  • @anantmulgund9341
    @anantmulgund9341 4 месяца назад +3

    " ತೇಜಸ್ವಿ ಸೂರ್ಯಾ , ಅವರು ತುಂಬಾ ಪ್ರತಿಭಾವಂತ , ಮೇಧಾವಿ ಗಣ್ಯರು 🙏🏼🙏🏼🙏🏼 ".
    " ಜೈ ಭಾಜಪ , ಜೈ ಶ್ರೀ ಯಡಿಯರಪ್ಪಾಜಿ , 🙏🏼🙏🏼🙏🏼 " .
    " ಜೈ ಭಾಜಪ , ಜೈ ವಿಜಯೇಂದ್ರಜಿ 🙏🏼🙏🏼🙏🏼 " .
    " ಜೈ ಭಾಜಪ , ಜೈ ಮೋದಿಜಿ 🙏🏼🙏🏼🙏🏼 ".
    " Jai NDA , Jai Modiji 🙏🏼🙏🏼🙏🏼 ".

  • @knowingbibleunderstandingc2811
    @knowingbibleunderstandingc2811 9 месяцев назад +45

    Nice information Tejaswi surya

  • @user-wb3qk9oy5u
    @user-wb3qk9oy5u 9 месяцев назад +34

    ಜೈ ಮೋದಿಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ ❤❤❤❤🎉🎉🎉🎉🎉

  • @chittaiahchittaiah8113
    @chittaiahchittaiah8113 6 месяцев назад +10

    ಸಮಗ್ರ ಮಾಹಿತಿಯನ್ನು ಕೊಡುತ್ತಿರುವ ತಮಗೆ ಅಭಿನಂದನೆಗಳು

  • @prakashkadanur1406
    @prakashkadanur1406 8 месяцев назад +2

    ನಿಮಗೆ ಎಷ್ಟು ಧನ್ಯವಾದಗಳನ್ನ ಹೇಳಿದರೂ ಕಡಿಮೆನೇ.

  • @omkarjains.d6551
    @omkarjains.d6551 9 месяцев назад +7

    ಇಲ್ಲಿ ತೇಜಸ್ವಿ ಸೊರ್ಯ ರವರ ಮಾತು ಸೊಪರ್

  • @nagendramm8932
    @nagendramm8932 3 месяца назад +1

    ಪ್ರತಿಭಾವಂತ ರಾಜಕಾರಣಿ ಸೂರ್ಯ ಅಣ್ಣ ಗೆ ಧನ್ಯವಾದಗಳು

  • @user-nd9id6qf8b
    @user-nd9id6qf8b 4 месяца назад +3

    ಒಳ್ಳೆಯ ಚಾನಲ್❤

  • @trivikramachakravartibvsr5877
    @trivikramachakravartibvsr5877 8 месяцев назад +2

    Olle ಮಾಹಿತಿ ಜನರಿಗೆ ಹೇಳಿದ್ದೀರಿ ಸೂರ್ಯ sir

    • @epsl422
      @epsl422 7 месяцев назад

      Kelavondu sullu information😢😢

    • @trivikramachakravartibvsr5877
      @trivikramachakravartibvsr5877 7 месяцев назад +1

      @@epsl422 nimage brame edidide

    • @epsl422
      @epsl422 7 месяцев назад

      @@trivikramachakravartibvsr5877
      Bhakta check madi nodu, job, blackmoney bagge yak matadilla.. Pungi dasa

  • @ushamanohar635
    @ushamanohar635 9 месяцев назад +57

    Great Tejaswi! India needs the leaders like you. God bless you 🙏

    • @gangadharappakm4654
      @gangadharappakm4654 8 месяцев назад

      ❤❤qgtu

    • @revegowdabb5837
      @revegowdabb5837 5 месяцев назад

      ನಿಮ್ಮ ರಕ್ತ ಅಥವ ಬಿಳಿದ ಇಲ್ಲ ಕೇಂಪ್ರ ಹೇಳಿ ಅದಕ್ಕೆ ವಿದ್ರೆ

  • @NannaAnisike
    @NannaAnisike 9 месяцев назад +85

    Tejaswi Surya always has Superb clarity. His language is also beautiful.

  • @shivayogibiradar5389
    @shivayogibiradar5389 8 месяцев назад +4

    ಸೂರ್ಯ ಸೂರ್ಯನೇ...... ಜೈ ಮೋದಿಜಿ

  • @esquireprinters4424
    @esquireprinters4424 5 месяцев назад +4

    Excellent news sir

  • @k.shankarkshankar9614
    @k.shankarkshankar9614 3 месяца назад +2

    Very good nice taking

  • @lokipaddu1432
    @lokipaddu1432 9 месяцев назад +18

    I am a JDS Supporter But Tejaswi sir have A great knowledge and Clearity About My country, Superb sir Ur great👌🏻👌🏻👌🏻

  • @goblipurshamannabhanupraka932
    @goblipurshamannabhanupraka932 9 месяцев назад +34

    Thanks for arranging a very good interview with our beloved Bangalore South MP. Sri.T.Surya.

  • @shambhavigowda3438
    @shambhavigowda3438 9 месяцев назад +24

    We need these kind of leaders in India, Excellent Tejasvi Surya... Keep going Keep Rocking

  • @bhagyalathammaruthi741
    @bhagyalathammaruthi741 6 месяцев назад +2

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ ಇಷ್ಟು ವಿಚಾರಗಳು ನಮಗೆ ತಿಳಿದೆ ಇರಲಿಲ್ಲ

  • @hemanthabr581
    @hemanthabr581 8 месяцев назад +6

    Very clarified and accurate information about developing India,.
    We need leaders like you.

  • @neelsvc3989
    @neelsvc3989 9 месяцев назад +90

    Tejashwi and ajith sir both are Very talented and well-mannered answers... 👌👌👍

    • @epsl422
      @epsl422 9 месяцев назад +2

      Obba mental, Modi hogalu bata.. Ennobba BJP ge media marikonda news channel head.. Bucket. 😅😅😅

    • @krishnappab5544
      @krishnappab5544 9 месяцев назад

      Well said Prashanthcharya 👍

    • @krishnappab5544
      @krishnappab5544 9 месяцев назад +1

      Both these two results see in 2024 .Great voters of INDIA throw these BJP liers from our lokasabha

    • @epsl422
      @epsl422 9 месяцев назад

      Bere deshagalige aartika shakti kodutante😂😂😂
      Ye gubald adani, ambanigashte aartika shakti kodtirodu😢😢 e ayogya surya sumne yeneno helbeda...

    • @neelsvc3989
      @neelsvc3989 9 месяцев назад

      ತುಂಬಾ ವ್ಯತ್ಯಾಸ ಕಾಣುತ್ತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಸಂದರ್ಶನದಲ್ಲಿ...ದೇಶಾಭಿಮಾನ ಮತ್ತು ಸಾಮಾಜಿಕ ಕಳಕಳಿ ಅಂಕಿ ಅಂಶಗಳ ವರದಿ ಬಿಜೆಪಿ, ಜಾತಿ ಮತ್ತು ಮತಗಳ ಸೆಳೆತ, ಹಾರಿಕೆ ಉತ್ತರ ಕಾಂಗ್ರೆಸ್.. You should Talk with reports and numbers ಧಾಟ್ಸೀ ಮಾತುಗಳು ಬೇಡ....

  • @manjunathkaranth56
    @manjunathkaranth56 8 месяцев назад +1

    ತೇಜಸ್ವಿ ಅವರ ಭಾಷಣ ತುಂಬಾ ವಿದ್ಯುತ್ ಪೂರ್ಣವಾಗಿದೆ ಎಲ್ಲರಿಗೂಸರಿಯಾದ ಉತ್ತರ ಎಲ್ಲರಿಗೂ ಸಿಕ್ಕಿದೆಇಂಥ ನೂರಾರು ಜನ ಆರೆಸ್ಸೆಸ್ ಮತ್ತು ಬಿಜೆಪಿ ಯವರುಬಿಜೆಪಿಯಲ್ಲಿ ಇನ್ನೂ ಬದುಕಿದ್ದಾರೆ ಹಾಗಾಗಿ ಬಿಜೆಪಿ ಸೋಲುವ ಪ್ರಶ್ನೆಯೇ ಇಲ್ಲ ಎಂದು ಯಾವಾಗಲೂ ಬಿಜೆಪಿಯಾವಾಗಲೂ ಬಿಜೆಪಿ ಗೆದ್ದೆ ಗೆದ್ದೆ

  • @nagarajg1746
    @nagarajg1746 9 месяцев назад +16

    🎉❤ Such a great person Tejaswi surya sir .

  • @puneethkumar08
    @puneethkumar08 9 месяцев назад +33

    Worth watching!!
    Bundle of talent tejaswi sir

  • @rajathkulkarni2132
    @rajathkulkarni2132 9 месяцев назад +62

    Best debate by Tejasvi. Provided exact facts and numbers. BJP for 2024.

  • @kirankumar-xg1zk
    @kirankumar-xg1zk 9 месяцев назад +28

    Knowledge is Wealth,, tejaswi 🎉❤

  • @Rashu2103
    @Rashu2103 9 месяцев назад +14

    What a clever young politician we kannadigas have got❤💎

  • @jayashrikushal4538
    @jayashrikushal4538 9 месяцев назад +6

    We are very proud of you Tejasvi Surya,we need leaders like you in present situation,we are lucky to have you as our leader, God bless you

  • @shivannar8098
    @shivannar8098 9 месяцев назад +6

    Super..speech.. ಸೂರ್ಯ ಸರ್...

  • @LakshminarayanaKn-mf6rl
    @LakshminarayanaKn-mf6rl 9 месяцев назад +12

    Jai jai jai Barthamatha.

  • @shivamanjunath3664
    @shivamanjunath3664 8 месяцев назад +4

    Excellent programme. Looking forward for more such interviews with wonderful people like Tejaswi.💐💐💐👍👍👍👏👏👏

  • @sampatk8392
    @sampatk8392 9 месяцев назад +4

    ಸಮಯೋಚಿತ ಪ್ರಶ್ನೆ ಕೇಳಿದ್ದಿರಿ ಅಜಿತ್ ನಾನು ಏನು ಪ್ರಶ್ನೆ ಮಾನ್ಯ ಸಂಸದರಿಗೆ ಕೇಳಬೇಕು ಅಂತಾ ಅಂದು ಕೊಂಡಿದ್ಯೇನೋ ಅದೇ ಪ್ರಶ್ನೆ ಕೇಳಿದಿರಿ ಧನ್ಯವಾದಗಳು

  • @arjunprakash2103
    @arjunprakash2103 9 месяцев назад +12

    We need leaders like Tejasvi and Annamalai not Bommai and Muniratna. BJP must get its act properly to win the next election.

  • @navnav123
    @navnav123 9 месяцев назад +6

    Future PM of India Tejasvi surya 🔥

  • @vidya7845
    @vidya7845 9 месяцев назад +8

    Tejasvi is such a great person❤, very talented, knowledgeable,well mannered.

  • @janakiiyengar6432
    @janakiiyengar6432 4 месяца назад +1

    Uttamavaada maahiti thank you soorya 👌

  • @KamathStudios
    @KamathStudios 7 месяцев назад +2

    Superb🔥🔥

  • @krishnamona518
    @krishnamona518 9 месяцев назад +8

    Very aptly said Mr Tejasvi Surya.

  • @shankarlugare5252
    @shankarlugare5252 9 месяцев назад +7

    ಉತ್ತಮ ಮಾಹಿತಿ, ಜೈ ತೇಜಸ್ವಿ ಸೂರ್ಯ, ಜೈ ಅಜಿತ್ ಹನುಮಕ್ಕನವರ್.

  • @madhusudhan144
    @madhusudhan144 9 месяцев назад +8

    Tejaswi surya sir ur super speech & good infromestion & ur also very very telanted persons & ur A great MP in karnataka 💯💯💯💯💯💯💯🙏🙏🙏🙏🙏🙏🙏🙏🙏🙏🙏🙏🙏🙏🙏🙏☀☀☀☀☀🌟🌟🌟🌟🌟⭐⭐⭐⭐⭐⭐ iam A great fan in ur a telanted persons 🙏🙏🙏🙏

  • @ManjunathManjunath-hp7mf
    @ManjunathManjunath-hp7mf 9 месяцев назад +11

    Jai BJP ♥️♥️🙏👍

  • @sanjaybr1299
    @sanjaybr1299 9 месяцев назад +11

    24:46 slipper shot reply by TS🔥😂

  • @metriramesh3936
    @metriramesh3936 9 месяцев назад +3

    Super tejasvi Anna iam from Telangana big fan of you Anna ❤

  • @rooms9077
    @rooms9077 9 месяцев назад +10

    Hat’s off to the patience and knowledge of Tejavi Sir🙏🏻 It’s easy to debate with those who have knowledge but it’s very very difficult to do the same with other lot. Some of them were like ‘Madve, oota yella okay uppu swalpa uppagittu, what plans does BJP have to correct it?’ anno thara maatadidru.

  • @vasanr5826
    @vasanr5826 4 месяца назад +1

    Super Tejasvi ji

  • @udaypatil3630
    @udaypatil3630 8 месяцев назад +1

    Super Debate...!
    Hatts' off to Shri Tejaswi Surya👍👍👍👍👍🌹

  • @maheshasmahi5620
    @maheshasmahi5620 8 месяцев назад +4

    Thank you sir for giving us a bunch of information. You're inspiring us, how to become a good leader.

  • @amarbis9926
    @amarbis9926 7 месяцев назад +1

    Jai Shree Ram

  • @mkrangachar
    @mkrangachar 9 месяцев назад +4

    Awesome debate by Tejasvi Surya sir.namaskarams

  • @hindu263
    @hindu263 9 месяцев назад +9

    🙏👍👌🙏🙏🙏🙏

  • @sathyanarayanahanumanthara2238
    @sathyanarayanahanumanthara2238 8 месяцев назад +2

    Excellent speech by our MP Tejaswi Surya. His memory is astounding. The data furnished by him with comparison is quite inforrmative. He has convincing answers for every question placed before him. My utmost appreciation to his knowledge knowledge and way of presentation.

  • @madhusudhan144
    @madhusudhan144 9 месяцев назад +4

    suvarna news channal in very very good debited & suvarna news channal worker @ sirs thanks for all 🙏🙏🙏🙏🙏🙏

  • @psbhagath3917
    @psbhagath3917 9 месяцев назад +7

    ❤❤❤❤

  • @roopadr6706
    @roopadr6706 9 месяцев назад +6

    His clarity on all things is just commendable..we truly need leaders like him to lead our Country and take it to new heights..truly admire his thoughts 👌👌👌👌💪🇮🇳

  • @ganesha6456
    @ganesha6456 9 месяцев назад +8

    👌👌👌👌👌👌

  • @SidduHarshitha
    @SidduHarshitha 4 месяца назад +2

    ಜೈ ಬಿ ಜೆ ಪಿ

  • @skprajuph
    @skprajuph 8 месяцев назад +1

    A good orator like Tejaswi Surya should enter the politics of our country, he has an excellent store of knowledge
    Hats off Tejaswi Surya...

  • @subbannarai1305
    @subbannarai1305 8 месяцев назад +1

    Beautiful argument Tejaswi. Proud of you. Keep it up.

  • @ShreedharKyadad
    @ShreedharKyadad 4 месяца назад +1

    Super sir your speech

  • @umeshrathod8749
    @umeshrathod8749 8 месяцев назад +2

    Excellent Surya Anna what speech.... well done 👍👍

  • @padmarekha9925
    @padmarekha9925 5 месяцев назад

    ಸರ್ ಇಂಥ ಓದಿರೋ ಯುವಕರುಗಳು ಬರಬೇಕು ರಾಜಕೀಯ ಕ್ಕೆ ಓನ್ಲೀ ಓದಿರೋರಿಗೆ ಮತ್ತೆ ಈ ರಾಜಕೀಯ ಕ್ಕೂ ಎಕ್ಸಾಮ್ ಇಡಲೇಬೇಕು ದೇಶಕ್ಕೆ ಬೇಕಾದ ಅರ್ಹತೆ ಇರೋ ವ್ಯಕ್ತಿ ಗಳನ್ನು ಮಾತ್ರ ಆರಿಸಬೇಕು

  • @esquireprinters4424
    @esquireprinters4424 5 месяцев назад +1

    Super duper sir yes

  • @ashokadiga9276
    @ashokadiga9276 9 месяцев назад +11

    👌❤

  • @kowshikprasad5556
    @kowshikprasad5556 2 месяца назад

    OCEAN OF KNOWLEDGE, AMAZING PATIENCE, GREAT BACKED UP ANSWER WITH NUMBERS AND PROOF, VERY GREAT YOUNG LEADER.

  • @prathappublice5739
    @prathappublice5739 9 месяцев назад +3

    ನಮ್ಮ ಹೆಮ್ಮೆಯ ಸಂಸದರು 👌 sir

  • @msvp9740
    @msvp9740 7 месяцев назад +1

    An excellent episode. Tejasvi Surya's conduct was exemplary. He has profound knowledge on all the areas and has presented them very convincingly.

  • @imvivek06
    @imvivek06 8 месяцев назад +2

    He is a knowledge person, explanation and clarity was amazing, we want more people like this, excellent video ❤

  • @basuninganur1545
    @basuninganur1545 9 месяцев назад +6

    Jai Modiji

  • @NannaAnisike
    @NannaAnisike 9 месяцев назад +7

    Unfortunate that Karanth is asking directionless question.

    • @vsx862
      @vsx862 9 месяцев назад +2

      He is highly motivated by his bias against Modi. That's why he asks such gotcha questions. Tejasvi handled him superbly.

  • @LokeshLoki-he1uc
    @LokeshLoki-he1uc 4 месяца назад +1

    Great full thejashvi surya great full

  • @user-di5in7gq9r
    @user-di5in7gq9r 4 месяца назад +1

    Congratulations ega kadime agide

  • @setlursudarshan3576
    @setlursudarshan3576 7 месяцев назад +1

    I am glad that he is from our Karnataka soil and from Bengaluru. The way he presents the answers reflects a lot of personal effort he is putting towards the nation.. God bless him in all his endeavours....Best regds

  • @user-ox1bk9nd3w
    @user-ox1bk9nd3w 5 месяцев назад +1

    😢very good debete

  • @rupapatil9875
    @rupapatil9875 3 месяца назад

    Worth watching .... Tejashvi Surya is very talented person ... You are a gift to our State , India...Lots of Respect sir

  • @naidurevathi
    @naidurevathi 9 месяцев назад +7

    Ajith sir, plz arrange some more debate like this so all PEOPLE will need more information on what BJP has done good for Bharath.
    Using Bharath word because now the word I.N.D.I.A has no value.

  • @a.r.vedavyasachar8130
    @a.r.vedavyasachar8130 3 месяца назад

    Hat's off to his knowledge and statistics,proud to have a MP of this kind

  • @thanujkumara9055
    @thanujkumara9055 9 месяцев назад +3

    Super tejasvi sar 💯

  • @RaghavendraManohar
    @RaghavendraManohar 8 месяцев назад +1

    Excellent speech by you 👍👍👍👍

  • @kalappac9367
    @kalappac9367 5 месяцев назад +1

    Very good. Questions. Ajith. Ge 1947. To. 2014. Ravage. Sarve madi si. Modi. Government. Barathake. Best. Of. Best. Jai. Modi. God. Bless you

  • @jayammam3680
    @jayammam3680 4 месяца назад +1

    👌

  • @esquireprinters4424
    @esquireprinters4424 5 месяцев назад +1

    At present the best PM Modiji for India and globally he is taken india to certain level excellent sir

  • @avinashpatil2248
    @avinashpatil2248 9 месяцев назад +4

    What a talent you have sir ❤

    • @anandm9437
      @anandm9437 9 месяцев назад +1

      He is good in communication and can cover his faults

  • @raghuram738
    @raghuram738 9 месяцев назад +3

    Very good program ajitha sir super speech for tejesh surya sir