Home Tour: ನಟ ಪ್ರಮೋದ್ ಶೆಟ್ಟಿ 'ಮನೆ ಹೇಗಿದೆ' ನೋಡಿ🏡 | ಎಲ್ಲಿದೆ!? ಏನೇನಿದೆ ನೀವೇ ನೋಡಿ |
HTML-код
- Опубликовано: 7 фев 2025
- Home Tour: ನಟ ಪ್ರಮೋದ್ ಶೆಟ್ಟಿ 'ಮನೆ ಹೇಗಿದೆ' ನೋಡಿ🏡 | ಕಂಪ್ಲೀಟ್ ಹೋಮ್ ಟೂರ್ | ಎಲ್ಲಿದೆ!? ಏನೇನಿದೆ ನೀವೇ ನೋಡಿ |Actor Pramod Shetty Home Tour | Heggadde Studio
#Actor_Pramod_Shetty_Home_Tour #Pramod_Shetty #SuprithaShetty #CuteCouple #BestCoupleInSandlwood #Sandlwood #HomeTour #ActorHomeTour
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe and Support #Heggadde_Studio
ನಿಮ್ಮ ಪ್ರೋಗ್ರಾಮ್ ನನಗೆ ತುಂಬಾ ಇಷ್ಟವಾಯಿತು
Pramod Shettru... very humble and down to earth person ❤.
ಕೆkantara film alli tumba chennagi ಮಾಡಿದ್ದೀರ ನನಗೆ nimma act tumba ಇಸ್ಟ vayitu ಪ್ರೋಮಾಡ್ ಶೆಟ್ಟಿ sir
Abbaa! What a Great Talent
Halli mane tumbaa tumbaa ishtavaitu. very natural lovely 👌👌👌👌👌👌👌
ನಿಮ್ಮ ಪ್ರೂಗ್ರ ಮ್
ತುಂಬಾ ಚೆನ್ನಾಗಿ ತ್ತುನಿಮ್ಮ
ಮನೆಯವರನ್ನುಧಾರವಾಹಿಯಲ್ಲಿನೋಡಿದ್ದೆಈಗಧಾವಾಹಿಮಾಡುತ್ತಿಲ್ಲವಾಸೂಪರ್
Suprita sari selection always super
All the best Annayya team
ಶೆಟ್ರೆ ಸೂಪರ್ 👍
Heggadde studio super👌
ಒಂದು ಕಾಲದಲ್ಲಿ ಈ ಹುಡುಗಿ ಫೇಮಸ್ ನಟಿ... ಈಗ ಅ ಹುಡುಗ ಫೇಮಸ್ ನಟ..😅
Uncle aunty
Adhe yar support madtharo avra joint family avrige idhana naavu comment madidre haga helidru adhu idhu anthare, sir nim appa ammana bagenu helbeku thane
Best of luck
Idela joint family anala naavu 15 years indha idiwi athe mava vargithi bhavana jothe e tara yelrigu irokagala
Super shettre
😊
Good pair ❤
Aravindh kp interview madi
Hi ಪ್ರಮೋದ್ ಶೆಟ್ರೇ 🌹💐🙋♂️🙏
ಹೇಗಿದೀರಾ ಸರ್ 😍🙌
ಸುಪ್ರಿತಾ ಮೇಡಂ 🌹💐🙋♂️😍
Marankate 💖
Super 🎉
Kannadave samskruti❤
ಸೂಪರ್ ನಿಮ್ಮನ ನೋಡಿ ತುಂಬಾ ಕಲಿಯೋದು ಇದೆ
ನಮ್ಮ ಪುಣ್ಯ ಭೂಮಿ ಉಡುಪಿ ❤🙏
Nice program
Annayya 🎉🎉🎉🎉
Nice family... 👌
God blss you
Renuka swamy biography movie li neev madboudu
ಧನ್ಯವಾದಗಳು
Pramod Shetty is belong to Bunts community they are Aliya Santana Pramod's Parents are looking after by his sister's husband even his parents property also goes to his sister please don't comment without knowing the rules of the land
Its nice
Oh nice super edda house ❤yencha ular cute children😊😊
Pramod shetty native is Kirady of Avarse village of Brahmavar Taluk,I think.
Tumbane chennagi saaguttude tamma vaahiniya karyakrama heege saagali sir
Hello looks like Yaskin complex from kalki 😮
My fav promod shetty
Room' tour maadi
Nice video and understanding couple 😊
Greenaly signature, hulimavu alli iroda??
Yes
Serial na kooda remake maadbeka guru? Kharma.
Mane entadde irali adu mukhyavalla, koodi kutumbada jotegiddu, makkalige hiriyara vadanatadalli belesta iddiralla ,adu tumbaa ishtavaitu.ee thara irodu bahala mukkhya.
❤❤❤❤🎉🎉🎉🎉
Mamu
Remake serial
Please sit down🎉
Shetrre ಅಪ್ಪ ಅಮ್ಮನ್ನ ಮಾತ್ರ ದೂರ ಇಡ್ತಾರೆ.... ಅತ್ತೆ ಮಾವ ಮಾತ್ರ ಜೊತೆಯಲ್ಲಿ 😂😂 yen dominance
ಇದರಲ್ಲಿ ಪ್ರಾಬಲ್ಯದ ಪ್ರಶ್ನೆ ಹೇಗೆ ಬರುತ್ತೆ? ಸೊಸೆ ತನ್ನ ಅತ್ತೆ ಮಾವನನ್ನ ನೋಡಿಕೊಳ್ಳುವುದು ಸಂಪ್ರದಾಯ, ರೂಢಿ .ಅದೇ ತಂದೆ ತಾಯಿಯನ್ನು ತನ್ನ ಜೊತೆ ನೋಡಿಕೊಳ್ಳುವುದು ಅನ್ನೋದು ಪ್ರಾಬಲ್ಯ! .ಅಳಿಯ ತನ್ನ ತಂದೆ ತಾಯಿಯನ್ನು ಕಡೆಗಣಿಸುತ್ತಿದ್ದಾನೆ ಎನ್ನುವ ಮನೋಭಾವ.ನೀವು ಕಥೆಯ ಒಂದು ಭಾಗವನ್ನು ಮಾತ್ರ ನೋಡಿ ಅರ್ಥೈಸಿಕೊಂಡು ನಿಮ್ಮ ಅನಿಸಿಕೆಯನ್ನು ಹೇಳುತ್ತಿರುವಿರಿ ಅನ್ಸುತ್ತೆ ಅವರ ಅಕ್ಕ ಅಥವಾ ತಂಗಿಯ ಅವರ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದು, ಇವರು ಆರ್ಥಿಕ ಸಹಾಯವನ್ನು ಮತ್ತು ಮಾನಸಿಕ ಭರವಸೆಯನ್ನು ನೀಡುತ್ತಿರಬಹುದು .ಬದುಕು ಬಂದಂತೆ ಸ್ವೀಕರಿಸಿ ನಿಮ್ಮ ಅನಿಸಿಕೆ ಇನ್ನೊಬ್ಬರ ಮನಸಿಗೆ ನೋವನ್ನುಂಟು ಮಾಡಬಾರದು ಹರಿ ಓಂ.
ನಮ್ಮ ಕಡೆ ಅಳಿಯ ಸಂತಾನ. ಅದಕ್ಕೆ ಹೆಣ್ ಮಕ್ಕಳು ತಾಯಿ ಮನೆಯವರ ಜೊತೆಗೆ ಇರತ್ತಿವಿ.
We bunt community follows matriarchal family
Bunts family li appa ammana nodkollodu henmaklu..
ಅವರ ಬೆಳವಣಿಗೆಯನ್ನು ಯಾರು support ಮಾಡ್ತಾರೋ ಅವರ ಜೊತೆ ಇರ್ಲಿ ಬಿಡ್ರಿ ನಿಮ್ಗೇನು ಕಷ್ಟ? ಎಲ್ಲದರಲ್ಲೂ negative ಹುಡುಕಬೇಡಿ please 🙏
ಇದೆಂತ ಕೂಡು ಕುಟುಂಬ ಮಾರಾಯರೇ😂😂😂
Pramod avare nimma amma appa avarannu bittu henti maneyalli yen maadtiddiri? avarannu yaaru nodikollabeku?
Almost Udupi awaru atte mavan jothe erudu...
Not all do that@@suchitrashetty7723
Gandu makkalu maduve ada mele hendati kade hogtare...hennu makkalu maduve adare tayi tande nodkotare...nammallu kuda..
Bunts family li appa ammana nodkollodu henmaklu.. property nu almost henmaklige barutte