ಇದು ರಿಯಲ್ ಸ್ಟೋರಿ! | How and Why Dr Srinivas Prasad became Dr Anita Prasad? | Masth Magaa

Поделиться
HTML-код
  • Опубликовано: 7 июл 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DrAnitaPrasad #LGBTQ #SamaikyaBharat #MasthMagaa #AmarPrasad

Комментарии • 683

  • @ravikumarbiradar9662
    @ravikumarbiradar9662 11 дней назад +468

    ಬದಕಿನ್ ಪಯಣ ಅನ್ನೋದೇ ಬದಲಾವಣೆ..... ನಿಮ್ಮ್ ಜೀವನ ಖುಷ್ ಇರಲಿ..... 100% ಸಪೋರ್ಟ್ ಮಾಡತೀನಿ ಅನ್ನೋರು like ಮಾಡಿ 😊😊

    • @shivaputrappahuddar6796
      @shivaputrappahuddar6796 10 дней назад +9

      Nimma dayra sahas samajada bagge kalkali nodallagi tavu saxat Bhagavantane! no dout .100% saport .sir prasar &darsana madiddakke tamagu danyavadagal

  • @shanthakumari560
    @shanthakumari560 11 дней назад +112

    ಬಹಳ ಅಚ್ಚುಕಟ್ಟಾದ ಸಂದರ್ಶನ..ಧ್ವನಿ, ಉಚ್ಚಾರಣೆ ಮತ್ತು ಸಂಭಾಷಣೆ ಹಿತಮಿತವಾಗಿದೆ.

  • @murugen1981
    @murugen1981 11 дней назад +302

    ಇವರು ಮಾನಸಿಕವಾಗಿ ತಮ್ಮನ್ನು ತಾವು ಗೆದ್ದಿದ್ದಾರೆ... ಅಭಿನಂದನೆಗಳು🎉

    • @sathyanarayanahanumanthara2238
      @sathyanarayanahanumanthara2238 2 дня назад +2

      Mr.Prasad, a great accomplisher is today facing a gender related issue. A natural gender disorder which he is undergoing with lot of positivity. He needs lot of support not only from his family members but also Public at large. I heartily appreciate his openness in this regard. May God give him all strength to come out successfully in this venture .

    • @cabhi52
      @cabhi52 2 дня назад

  • @nhsubhash
    @nhsubhash 11 дней назад +315

    ಆತ್ಮವಂಚನೆ ಮಾಡಿಕೊಂಡು ಬಾಳುವುದು ಕ್ಕಿಂತ ಇದು ಮೇಲು, ಆದರೆ ಸಾಕಷ್ಟು ಧೈರ್ಯ ಬೇಕು

    • @madhurbandekar3416
      @madhurbandekar3416 10 дней назад +2

      Havdu
      .👍

    • @hemanthbt
      @hemanthbt 6 дней назад

      ಪ್ರಕೃತಿ ಯಾವಾಗಲೂ ನಿಗೂಢ. ನಮ್ಮ ವಂಶವಾಹಿಗಳು ಯಾವಾಗ ಯಾವ ರೀತಿ express ಆಗುತ್ತವೋ ದೇವರಿಗೇ ಗೊತ್ತು . I think gender is fluid just like sexuality.

    • @easylifewithnammu
      @easylifewithnammu 4 дня назад +1

      Correct

  • @sandeepnethrasn3392
    @sandeepnethrasn3392 11 дней назад +258

    ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಆದರೆ ನಿಮ್ಮ ಮುಂಬರುವ ಯೋಜನೆಗಳಿಗೆ ಶುಭವಾಗಲಿ🤝

  • @seethalakshmims9174
    @seethalakshmims9174 10 дней назад +110

    ನಿಮ್ಮಿಂದ ಸಮಾಜಕ್ಕೆ ಏನೋ ಸೇವೆ ಸಿಗಬೇಕಾಗಿದೆ. ಅದಕ್ಕಾಗಿ ಪ್ರಕೃತಿ ನಿಮ್ಮನ್ನು ಹೀಗೆ ಪರಿವರ್ತಿಸಿರಬಹುದು. ನಿಮ್ಮ ಜೀವನದ ಉದ್ದೇಶ ಪ್ರಕೃತಿಗೆ ಮಾತ್ರ ಗೊತ್ತು. ನಿಮ್ಮ ದೃಢತೆಗೆ ಮತ್ತು ನಿಮ್ಮ ಸಾಧನೆಯ ಉದ್ದೇಶಕ್ಕೆ ನಮ್ಮ ಬೆಂಬಲ ಇದೆ.🙏

  • @chethankp5664
    @chethankp5664 11 дней назад +119

    ವಿಜ್ಞಾನ ಎಂದು ನಿಂತ ನೀರಲ್ಲ ಒಳ್ಳೇದ್ ಆಗ್ಲಿ ಮುನ್ನೆಡೆಯಿರಿ 👍👍👍👍👍👏

  • @shanthakumari560
    @shanthakumari560 11 дней назад +74

    ಬದುಕು ಅದೆಷ್ಟು ನಿಗೂಢ ಮತ್ತು ವಿಸ್ಮಯ..ಯಾವ ವಯಸ್ಸಿನಲ್ಲಿ ಕೂಡಾ ಏನೆಲ್ಲಾ ಬದಲಾವಣೆ ಆಗಬಹುದು. ನಿಮ್ಮ ದಿಟ್ಟತನದ ಬಗ್ಗೆ ಗೌರವ ಮೂಡಿತು. ಒಳ್ಳೆಯದಾಗಲಿ

  • @user-xq4yc9zy7m
    @user-xq4yc9zy7m 11 дней назад +70

    After 45 varshakku e tara ಬದಲಾವಣೆ ಆಗಿದ್ದು, ಇದೇ ಮೊದಲು ಕೇಳಿದ್ದು, ತುಂಬಾ shock ಮತ್ತೆ felt sad, all the best for your future 🙏🙏🙏

  • @vijayalaxmipalekar3646
    @vijayalaxmipalekar3646 9 дней назад +37

    ನೀವು ಎಲ್ಲ transgander ಉದ್ದಾರ ಮಾಡಲು ಬಂದ ಹಾಗಿದೆ sir... ನಿಮ್ಮ ಯೋಜನೆಯಂತೆ ಮುಂದುವರೆಯಿರಿ...ನಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಸಪೋರ್ಟ್ ನಿಮಗಿದೆ

  • @narayanaswamyarvind4650
    @narayanaswamyarvind4650 11 дней назад +78

    ಅನಿತಾ ಪ್ರಸಾದ್ ರವರೆ ನಿಮಗೆ ಶುಭವಾಗಲಿ 🙏

  • @sunithananjundaswamy7758
    @sunithananjundaswamy7758 11 дней назад +53

    ನಿಮ್ಮ ವೈಜ್ಞಾನಿಕ ಆಲೋಚನೆಗಳು ತುಂಬಾ
    ತುಂಬಾ ಪ್ರಯೋಗಶೀಲತೆಯಿಂದ ಕೂಡಿದೆ ಹೀಗೇ ಮುಂದುವರೆಯಿರಿ ಅನೇಕ ಅವಿಷ್ಕಾರಗಳು ನಿಮ್ಮಿಂದ ಸಾಧ್ಯ ವಾಗಲಿ ಬೇರೇ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

  • @raghavendraraghu2663
    @raghavendraraghu2663 11 дней назад +71

    Very bold and confident person, nice awareness all the best.

  • @sridharsanjeev3050
    @sridharsanjeev3050 11 дней назад +68

    ಪ್ರಕೃತಿಯ ಪ್ರತಿನಡೆಯೂ ನಿಗೂಢ.. ಊಹಿಸಲಸಾಧ್ಯ..!!🙏🙏 ಶುಭವಾಗಲಿ ನಿಮಗೆ..

  • @liveinpresent8668
    @liveinpresent8668 11 дней назад +63

    ಹಿಂದೆ ಅದ್ಭುತ ಹಿನ್ನೆಲೆ ಮತ್ತು ಭವ್ಯವಾದ ಜೀವನದ ಹೊರತಾಗಿಯೂ, ಪ್ರಕೃತಿ ತನ್ನ ಪಾತ್ರವನ್ನು ವಹಿಸಿದೆ. ಇದು ಒಬ್ಬರ ಜೀವನದ ದುಃಖದ ಭಾಗವಾಗಿದೆ.

  • @vijethav5380
    @vijethav5380 11 дней назад +103

    Lets appreciate and support her 👏👏

  • @Ushamurthy8831
    @Ushamurthy8831 9 дней назад +12

    ಬಹಳ ನೋವಿನ ವಿಷಯ. ಆದರೂ ಧೃತಿಗೆಡದ ಬದುಕು. ಇವರಿಗೆ ಖಂಡಿತ ಮತ್ತೆ ಒಳ್ಳೆಯ ದಿನ ಬರುತ್ತದೆ.

  • @dashasya
    @dashasya 11 дней назад +39

    Amar Prasad Sir... Thanks for the eye opener session and I appreciate Ms. Anitha Prasad for her capability to sacrifice towards realisation... I really salute for the truth. People like her are so rare.. I really appreciate the efforts and daringness of Masth Magaa team... ❤❤❤🙏🙏🙏

    • @pavanv569
      @pavanv569 11 дней назад

      lol tht guy had kids and lived 45 years man life now he wanted to enter ladies toilet and changed his gender to sneake peak lol

  • @chandrashekar5054
    @chandrashekar5054 11 дней назад +20

    Take care of ur daughter and wife also take care yourself 👍
    ನಿಮ್ ಕಥೆ ಚಲನಚಿತ್ರ ಆಗುತ್ತೆ ನೋಡ್ತಾ ಇರಿ 👍
    ಬದುಕನ್ನ ಬಂದಂತೆ ಸ್ವೀಕರಿಸಿ ತಪ್ಪೇನಿಲ್ಲ 👍

  • @kiranavalahallilakshmipath6507
    @kiranavalahallilakshmipath6507 11 дней назад +29

    ಸರ್ ನೆಕ್ಸ್ಟ್ ಲೆವೆಲ್ ನೀವು! ಮುಂದಿನ ನಿಮ್ಮ ಯೋಜನೆಗಳು ಆಸೆಗಳು ಕನಸುಗಳು ನೆರವೇರಲಿ...ದೇವರು ನಿಮ್ಮ ಎಲ್ಲಾ ವಿಚಾರದಲ್ಲೂ ಆಶೀರ್ವಾದ ಸಿಗಲಿ...✌🏽

  • @user-ve9yh1zc3t
    @user-ve9yh1zc3t 11 дней назад +32

    I said just wow... !
    It's really a challenging task to interview like this person 👏👏👏👍🙏

  • @mouricesaldanha2491
    @mouricesaldanha2491 10 дней назад +5

    ನಾನು ಈ ಬದಲಾವಣೆ ಬಾಲ್ಯದಿಂದ ಯವನಕ್ಕೆ ಪಾದರ್ಪಣೆ ಮಾಡುವ ಸಂದರ್ಭದಲ್ಲಿ ಹಾರ್ಮೋನ್ ಇಂ ಬ್ಯಾಲೆನ್ಸ್ ನಿಂದ ಮಾತ್ರ ಹೀಗಾಗುತ್ತದೆ ಎಂದು ತಿಳಿದಿದ್ದೆ ಇದು ನನ್ನ ತಪ್ಪು ತಿಳುವಳಿಕೆ ಯಾವ ಸಂದರ್ಭದಲ್ಲಿ ಆದ್ರೂ ಯಾರಿಗಾದರೂ ಈಗಾಗಬಹುದು ಇಂಥ ಸಂದರ್ಭ ಬಂದಲ್ಲಿ ಮಾನಸಿಕವಾಗಿ ಕುಗ್ಗುವುದು ಸಹಜ ಇಂಥವರಿಗಾಗಿ ಆತ್ಮವಿಶ್ವಾಸ ದಿಂದ ಜೀವನವನ್ನು ಧೈರ್ಯದಿಂದ ಎದುರಿಸಲು ದೇವರು ವೀಣಾ ಪ್ರಸಾದ್ ರವರಿಗೆ ಮಾದರಿಯಾಗಿ ಈ ಪ್ರಪಂಚಕ್ಕೆ ಕಳಿಸಿದ್ದಾನೆ ಈ ಪ್ರಪಂಚದಲ್ಲಿ ಎಲ್ಲರೂ ಒಂದೇ. ಧನ್ಯವಾದಗಳು💐🙏🙏🙏💐

  • @user-ii2yi5rb4i
    @user-ii2yi5rb4i 11 дней назад +32

    ಹೊಸ ವಿಚಾರ ತಿಳಿದಂತಾಯಿತು ಸರ್.ನಮ್ಮ ದೃಷ್ಠಿಕೋನ ದಲ್ಲಿ ಅದ್ಭುತ ಪ್ರಕೃತಿಯ ದರ್ಶನ..ಶುಭವಾಗಲಿ ಮಗಳೇ

  • @Globalbang
    @Globalbang 10 дней назад +15

    I am actually speechless....this is such a rare case

  • @gayathrinair892
    @gayathrinair892 11 дней назад +36

    Dr.Anita Prasad....God bless you...Good wishes to you.

  • @parameshwarpatwal9160
    @parameshwarpatwal9160 11 дней назад +14

    ನೀವು ಮಾನಸಿಕವಾಗಿ ಪ್ರಬಲರಾಗಿದ್ದೀರಿ. Goodluck👌🎉

  • @lornadsouza3000
    @lornadsouza3000 11 дней назад +22

    Dr. Anita Prasad, Canada is a safe place ....it is a very open minded society.

    • @shyamsundard.r1782
      @shyamsundard.r1782 11 дней назад

      ​@@v.n.k4911let us blame God!!! Magalu artha maadikoniddare aadre Wife oppikotilla ! Time is the healer !!! Shuba mangala vaagali.

    • @rathanrai1843
      @rathanrai1843 10 дней назад

      I have a question for you . Metro female bogee is still ok, but if tomorrow if they demand entry to all.' Only women ' zones like washrooms etc ?? Will society force this on every women to accept a third gender in her private place like a toilet ? How about our kids / daughters minor using these toilets, their safety is being compromised as any man can dress as a women & enter these places . How r u going to consider this new threat ?

  • @ashwinikumar785
    @ashwinikumar785 11 дней назад +8

    ದಯವಿಟ್ಟು ನಿಮ್ಮ ಸಾಧನೆ,ಅನ್ವೇಷಣೆ ಮುಂದುವರೆಸಿ ಸಿಸ್ಟರ್. Don't stop ur innovation plz. U r very knowledgeable. U have ability to somthing to our country. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಸಿಸ್ಟರ್ ಒಳ್ಳೆಯದಾಗಲಿ.

  • @tarunmiji4558
    @tarunmiji4558 11 дней назад +27

    ಅಮರ ಪ್ರಸಾದ್ ಹಾಗೂ RUclips channel ಮಾಧ್ಯಮ ಲೋಕದ ನಿಜವಾದ ಕಾರ್ಯವನ್ನು ಮಾಡಿದ್ದೀರಿ. ನೀವು ಆಯ್ಕೆ ಮಾಡುವ ವಿಷಯಗಳು ನಿಮ್ಮನ್ನ ಎತ್ತರಕ್ಕೆ ಕೊಂಡೊಯ್ಯುತ್ತದೆ ಕನ್ನಡದಲ್ಲಿ ಇಂತಹ ಮಾಧ್ಯಮಗಳ ಅವಶ್ಯಕತೆ ಇದೆ.

  • @sushilanaik9422
    @sushilanaik9422 11 дней назад +45

    ನಮಸ್ತೆ.. ಇದು ಯಾಕೆ ಹೀಗೆ.. ?
    ಪೂರ್ವ ಜನ್ಮದ ಸೆಶನ್ಸ (Hypnotic) ಗೆ ಹೋದರೆ ನಿಖರವಾದ ಉತ್ತರ ಸಿಗಬಹುದಾ..!?

    • @raviyalagod2258
      @raviyalagod2258 10 дней назад +5

      olle doctor na consult togoli....irodonde janma poorv dharma pachhima dharma anta enu illa.

    • @sindhura1341
      @sindhura1341 10 дней назад +1

      E janmadde sakago ashtu irutte. Purva janmadella ramayana tilidre badukoke agutta guru ?! Avru chala dinda opkondu badukata idaralla.. avra daari avarige . Devaru Gurugalu olledu madali

    • @narasimhaiahr3185
      @narasimhaiahr3185 10 дней назад

      ಜೀವನದ ಒತ್ತಡಗಳು ಏನೆಲ್ಲಾ ಬದಲಾವಣೆಗಳನ್ನು ನಿಮ್ಮಲ್ಲಿ ತಂದಿರ ಬಹುದು ಅದನ್ನು ಸಹಿಸಿಕೊಂಡು ಮುಂದುವರೆಯುವ ಎದೆಗಾರಿಕೆ ನಿಮ್ಮಲ್ಲಿದ್ದರೆ ಸಾಕು, ಅದು ಮನುಷ್ಯತ್ವ ಮತ್ತು ಮಾನವೀಯತೆಯನ್ನು ಮೆರೆದರೆ ಸಾಕು, ಆ ಎರಡರ ಅನುಭವ ನಿಮ್ಮಲ್ಲಿ ಮನೆ ಮಾಡಿದೆ, ಹೆಣ್ಣಾದರೇನು ಗಂಡಾದರೇನು.ಯಾವುದೆ‌ ಆಗಲಿ ಅತಿರೇಕದ ಜೀವನ ಸಾಗಬಾರದಷ್ಟೆ. ಇದು ನನ್ನ ಅನಿಸಿಕೆ ಮಾತ್ರವಷ್ಟೇ...

    • @evilejack7512
      @evilejack7512 5 дней назад

      Avashyakathe ninge erodu​@@raviyalagod2258

  • @sowmyavkrishnamurthy380
    @sowmyavkrishnamurthy380 4 дня назад +3

    ಬಹಳ ಅದ್ಬುತವಾದ ಸಂಭಾಷಣೆ🙏 ಜೀವನದ ತಿರುವು ಹೇಗೆ ಯಾವಾಗ ಬರುತೆ ನಾವು ಹೇಗೆ ಅದನ್ನು ಸ್ವೀಕರಿಸಬೇಕು ಅನ್ನೋದು ಬಹಳ ಚೆನ್ನಾಗಿ ಹೇಳಿದ ಈ ಒಂದು ಕಾರ್ಯಕ್ರಮಕ್ಕೆ ಅಭಿನಂದನೆ ❤

  • @INDIAN_KA07
    @INDIAN_KA07 11 дней назад +33

    ಪ್ರತಿಯೊಬ್ಬರ ಜೀವನ ತಮಗೆ ಇಷ್ಟ ಬಂದ ಹಾಗೆ ಬದುಕೋ ಅವಕಾಶವಿದೆ.
    ನೀವು transwomen ಆಗಿ ಬದುಕಬೇಕು ಅಂತ ನಿಮ್ಮ ದೇಹ ಇಸ್ಟಾಪಾದ್ದಿದೆ.
    ನಿಮ್ಮ ವೃತಿ ಜೀವನದಲ್ಲಿ ಇನ್ನಷ್ಟು innovation ಮಾಡಿ

  • @RaviKumar-pe2ch
    @RaviKumar-pe2ch 11 дней назад +17

    Anita prasad madam really confident let's appreciate and support 🙏

    • @Shreeshkumar-xl7wd
      @Shreeshkumar-xl7wd 10 дней назад

      @@pavanv569 Neenu treatment tago gootve. nindu mande sama illa

  • @krupathrinesh642
    @krupathrinesh642 11 дней назад +23

    ನಮಸ್ತೆ
    ಇದು ಪ್ರಕೃತಿಯ ಇವರನ್ನು ತಾನಾಗಿ ಆರಿಸಿಕೊಂಡಿದೆ ಇವರಿಂದ ಮುಂದಿನ ದಿನಗಳಲ್ಲಿ ನಿಮ್ಮಿಂದ ಸಾವಿರಾರು ಜನಕ್ಕೆ ಸಹಾಯ ಮಾಡುವ ಕಾರ್ಯಕ್ಕೆ ಪ್ರಕ್ರತಿ ನಿಮ್ಮನ್ನು ಆರಿಸಿ ಕೊಂಡಿದೆ.
    ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವ ಮಹತ್ವದ ದಿನಗಳು ಮುಂದಿನ ದಿನಗಳು ಬರಲ್ಲಿ.
    ನಿಮ್ಮ ಚಿಂತನೆಗಳು ಇಗೆ ಮುಂದುವರಿಯಲಿ
    ಆದರೆ ಪ್ರಕೃತಿ ನಿಮ್ಮ ಸಹಾಯಕ್ಕೆ ಇದೆ.🎉🎉🎉

  • @fitnessenthu85
    @fitnessenthu85 11 дней назад +11

    Need guts to do this.. You have lot to achieve and contribute to society..hats off to your positive attitude despite unique challenges.. God bless you..

    • @pushpalathathyrappa6710
      @pushpalathathyrappa6710 11 дней назад

      If I am right German psychologist given counselling, explanation about his hormonal changes in the body, encouragement and very positive support, I think that’s why she has the guts to come back to India and give this interview but I am not sure she has taken any second/ third opinion other than Germany, because one cannot imagine she has taken this decision…

  • @Manjus_1957
    @Manjus_1957 11 дней назад +10

    ದೇಶದಲ್ಲಿನ ಇತರರಿಗೆ ಮಾಧರಿಯಾಗಲಿ. 💐🙏

  • @HareKrishnakrishnaharexyz
    @HareKrishnakrishnaharexyz 11 дней назад +12

    True engineering mindset. Excellent bravery and dedication to make innovation for 🇮🇳 India. 🫡

  • @madhurbandekar3416
    @madhurbandekar3416 10 дней назад +7

    Anita prasad i am proud of you...👏👏👏. Aatmavanchne maadade dhairyawaagi iddaddannu sweekaar maadiddera.. hats off you.👍👍👍👍
    God bless you always 🙏🙏🙏🙏

  • @revannakenchegowda7524
    @revannakenchegowda7524 11 дней назад +11

    ಒಳ್ಳೆಯ ಸಂದರ್ಶನ, ಅವಶ್ಯವಿತ್ತು

    • @harishkunder6272
      @harishkunder6272 10 дней назад

      Really best information, god bless you mam🙏

  • @madhurachandrashekhar2829
    @madhurachandrashekhar2829 9 дней назад +8

    Big salute also become small in front of their struggle but also really hats off to Dr. Anita prasad mam🙏🙏

  • @radhamani5434
    @radhamani5434 9 дней назад +6

    ಭಗವಂತನ ಸೃಷ್ಟಿಯಲ್ಲಿ ಯಾಕಿಂತಹ ಪಕ್ಷಪಾತ.
    . ಏನು ಹೇಳಲು ತಿಳಿಯುತ್ತಿಲ್ಲ... ನಿಮಗೆ ಒಳ್ಳೆಯದಾಗಲಿ....

  • @sujathamallikarjun6201
    @sujathamallikarjun6201 День назад

    ಸರ್ ನಿಮ್ಮ ಎಲ್ಲಾ ಇಂಟರ್ಯೂ ನೋಡಿದ್ದೇನೆ ನಿಮ್ಮ ಸಾಧನೆ ತುಂಬ ಇನ್ಸ್ಪಿರೇಷನ್ ಈಗಿನ ಯುವ ಜನತೆಗೆ , ಅನಂತರ ಮೇಡಮ್ ನಿಮ್ಮ ಈಗಿನ ಮನಸ್ಥಿತಿ ಅಂದರೆ ಅನಿತಾ ಪ್ರಸಾದ್ ಅದ ನಂತರ ನಿಮ್ಮ ನೋವು ಕಷ್ಟ ನೋವು ಕೇಳಿ ತುಂಬಾ ಬೇಜಾರ್ ಆಯಿತು ಇದರಿಂದ ತಿಳಿದು ಕೊಳ್ಳಬೇಕಾಗಿದ್ದು ಬಹಳಷ್ಟು ಇದೆ wow nice thoughts,ನಿಮ್ಮ ಯೋಜನೆ ಅನುಷ್ಠಾನಕ್ಕೆ ತರಬೇಕು ದೇವರ ಆಶೀರ್ವಾದ ನಿಮ್ಮ ಮೇಲಿದೆ

  • @user-ev6dl3zi5h
    @user-ev6dl3zi5h 11 дней назад +9

    I really appreciate the interview. This made me realise how far our people are aware of these medical conditions. Even some of my friends despite being medical graduates talk derogatory regarding gender dysphorias and identity disorders. 😢 I wish her all the very best for all the future awareness movements and efforts that she planning.

  • @satyavathip.m874
    @satyavathip.m874 11 дней назад +9

    Dr Anitha Prasad I will appreciate ur boldness God bless u for ur future prospects

  • @ashwiniraj730
    @ashwiniraj730 9 дней назад +5

    Don kno y ,Amar Prasad sir s giving me puneeth Raj Kumar vibes ...his fitness ,talking style,command over langauge,his knowledge,face everything❤❤❤❤

    • @rajeshsm1616
      @rajeshsm1616 9 дней назад +1

      No..Not all.... Totally unconnectable..

  • @The5ses
    @The5ses 11 дней назад +10

    Hats off to you Dr. Anita Prasad. God bless you Madam.

  • @ravisk2032
    @ravisk2032 10 дней назад +7

    ನಮಸ್ತೆ ಅಮರ್ ಸರ್, ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ, ನಿಮ್ಮ ವಿವರಣೆ ನಿಮ್ಮ ಮಾತಿನ ಸ್ಪಷ್ಟತೆ, ಅದ್ಭುತ.
    ಸರ್ ನಿಮ್ಮ ವಾಹಿನಿ ಗೆ ಶುಭವಾಗಲಿ.

  • @yuvi0710
    @yuvi0710 11 дней назад +15

    Salute to Amar Prasad Sir

  • @Thanishgowda123
    @Thanishgowda123 11 дней назад +11

    Hats off for your bold steps and all the best for your upcoming project Anitha Prasad

  • @srinidhirao6110
    @srinidhirao6110 11 дней назад +7

    Eye opener session. Lets show and teach western world what India is. The way this program went on is really roller coaster journey for all the audience...God bless everyone.

  • @bhagyalakshmi.mlakshmi8590
    @bhagyalakshmi.mlakshmi8590 11 дней назад +12

    I really appreciate the concern All the best sir💐

  • @svsssvss13
    @svsssvss13 2 дня назад

    ಇನ್ನು ತುಂಬಾ ಹೊತ್ತು ಇಂಟರ್ವ್ಯೂ ಮಾಡ್ಬೇಕಿತ್ತು ಅನುಸುತ್ತೆ dr ಅನಿತಾ ಪ್ರಸಾದ್ ಅವರ ಹತ್ತಿರ ಇರೋ ಅದ್ಭುತ ನಾಲೆಜ್ ನಿಜಕ್ಕೂ ಈ ಸಮಾಜಕ್ಕೆ ಬೇಕಿದೆ

  • @manjulamanju9582
    @manjulamanju9582 3 дня назад +1

    ನಿಮ್ಮ ಸಾಧನೆಗೆ ಅನಂತ ಅನಂತ ನಮನಗಳು.. ನಿಮ್ಮ ಮುಂದಿನ ಸವಾಲಿನ ಜೀವನ ಹೊಸ ಸಾಧನೆಗೆ ಮುನ್ನುಡಿಯಾಗಲಿ ಎಂದು ಆಶಿಸುತ್ತೇನೆ..

  • @dhanushree8284
    @dhanushree8284 11 дней назад +16

    Great Doctor god bless you Doctor.

    • @ArjunRNaganoor
      @ArjunRNaganoor 10 дней назад

      Avaru alla adu doctorate degree (dr.)

  • @I-dunno-english.
    @I-dunno-english. 10 дней назад +4

    Till now, I never heard this kind of in my emotional story. However I'm a kannada I digest this story moreover masthead magaa channel I appreciate and I bow my head infront of Dr. Anita Prasad sacrificed life.🙏

  • @PavanKumar-us1mq
    @PavanKumar-us1mq 11 дней назад +3

    Wonderful episode and watched full with lots of love.. ❤.. Hats off to Anitha maam for her struggles and all the best for her future endeavours. My support & respect will be always there.
    One thing i got to know that ಚೆನ್ನಾಗಿ ಇದ್ದಾಗ ಎಲ್ಲರೂ ಇರ್ತಾರೆ. ಕಷ್ಟ ಅಂತ ಬಂದ್ರೆ , ಮನೆಯವರೇ ದೂರ ಮಾಡ್ತಾರೆ.. 😢

  • @marybenny6513
    @marybenny6513 11 дней назад +13

    Dr anita Prasad God bless you

  • @marybenny6513
    @marybenny6513 11 дней назад +9

    I feel so sad mam i really appreciate you God bless . Such a positive person

  • @savitritigadi7275
    @savitritigadi7275 6 дней назад +1

    ನಿಮ್ಮನ್ನ ನೀವು ಅಲ್ಲ,, ಇಡಿ ಸಮಾಜವನ್ನು ಗೆದ್ದಿದ್ದೀರಿ sir..
    ನಿಮಗೆ ಸದಾ ದೇವರ ಆಶೀರ್ವಾದ ಹಾಗೂ ಎಲ್ಲರ ಬೆಂಬಲ ಇದೆ..
    ನಿಮ್ಮ ಯೋಜನೆಗಳು ಸಫಲವಾಗಲಿ mdm.. 💐🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @poornimavairagkar6695
    @poornimavairagkar6695 2 дня назад +1

    Govt organization like DRDO,HAL AND ISRO should make use of his knowledge and talent. society also should support him

  • @valsd4456
    @valsd4456 11 дней назад +5

    He / she may be inspiration to many other who go thru simillar adversaries.

  • @siddeshts3276
    @siddeshts3276 5 дней назад +1

    ಇಂಥವರ ಬಗ್ಗೆ ಯಾರಿಗೂ ಗೊತ್ತಿರಲ್ಲ ಇವಾಗ ಇದರ ಬಗ್ಗೆ ತಿಳಿಸಿದ್ದಾರೆ ಧನ್ಯವಾದಗಳು... ಅವರ ಜೀವನ ಸುಖಕರವಾಗಿರಲಿ

  • @naliniguruswami5292
    @naliniguruswami5292 11 дней назад +26

    You have taken bold steps sister, May God bless you ❤

  • @sathishchandravivekanandas
    @sathishchandravivekanandas 8 дней назад +3

    ನಾನು ನೋಡಿದ ಅದ್ಬುತ ಸಂದರ್ಶನ 🙏

  • @shivaprasadhb7976
    @shivaprasadhb7976 11 дней назад +33

    Real life super deluxe..😂.,
    apart from the joke iam not degrading her, i really appreciate that she accepted feelings., i really saw a actual human being in her.

    • @pavanv569
      @pavanv569 11 дней назад

      45 years gand agi maklu madi mommaklu bandaga brain shift aitante thuu yentha kachada avnu ivaga ladies toilet use madtana ? avanu?

    • @RaviRavi-nz3sm
      @RaviRavi-nz3sm 9 дней назад

      ಯಾಕೆ ನಗೋದು ನೀನು ಹೆಣ್ಣಿನ ಯೋನಿಯಲ್ಲಿ ಜನಿಸಿಲ್ವ ಲೋಪರ್

  • @Ambareesh.Ambi9900
    @Ambareesh.Ambi9900 11 дней назад +29

    ದೇವರು ಒಳ್ಳೇದು ಮಾಡಲಿ....🤔🤔🤔

  • @nalayakshindra
    @nalayakshindra 9 дней назад +3

    His story is pure inspiration..after achiveing so much in life he was disrespected by metro authorities koopa mandukas....he is the fighter. 👍

  • @reemafernandes4170
    @reemafernandes4170 9 дней назад +3

    Dear Anitha Prasad excellent All the best for your future plans I too want to work for your community you are a wonderful inspiration to me. Your acceptance is great. You are happy and Positive.May God bless you.yatra is good start

  • @MyLifeOnCamerakannada
    @MyLifeOnCamerakannada 11 дней назад +18

    God bless you mam

  • @cshekhar598
    @cshekhar598 11 дней назад +8

    ಎಲ್ಲಾ ಆ ದೇವರ ಆಟ🙏

  • @ushamadhukar5575
    @ushamadhukar5575 День назад

    ಎಸ್ಟು ಸುಂದರವಾಗಿ ಪ್ರಸ್ತುತ ಪಡಿಸ್ತ್ರಿ.ನಿಮ್ಮ ಪ್ರಸ್ತುತಿ ಯಿಂದಲೆ ಕಾರ್ಯಕ್ರಮ ನೋಡುವ ನೋಡುವ ಅನಿಸ್ಥದೆ. ಅನಿತಾ ಪ್ರಸಾದ್ ಜೀವನ ಕತೆ ಅದ್ಭುತ ವಾಗಿದೆ.hatsup to you. God bless you mam.

    • @ushamadhukar5575
      @ushamadhukar5575 День назад

      Super mam.nimma open conversation nimma positivity mechchale beku.devariddane mam. don't worry.

  • @ManaSahaya
    @ManaSahaya 4 дня назад +1

    Being a psychiatrist myself. There is so much less awareness among people and i see several patients with this problem. This interview was the best.

  • @marketmaatu6728
    @marketmaatu6728 11 дней назад +6

    ಶಾಲೆಯಿಂದಲೇ ಇದರ ಬಗ್ಗೆ ಅರಿವು ಮೂಡಿಸಬೇಕು

  • @btsusheela1183
    @btsusheela1183 11 дней назад +9

    Nimma prayantanakke yasassu sigali ❤❤❤❤❤❤❤

  • @shashikumarsk7539
    @shashikumarsk7539 11 дней назад +3

    She is amazing, her upcoming projects will definitely make her shine in this society.

  • @user-jx2vt4ho6p
    @user-jx2vt4ho6p 11 дней назад +17

    Corporate are attacking Indian culture.

  • @NS-Infinity
    @NS-Infinity 11 дней назад +2

    Intresting and many are not awerness about this. Appreciate her boldness and great work

  • @vasanthakumarbv259
    @vasanthakumarbv259 10 дней назад +3

    No words, nature changes we have to accept still she/he is humen beeing like any of us
    I support Dr anitha prasad life journey

  • @avinashkksd767
    @avinashkksd767 11 дней назад +3

    Anitha prasad is very intelligent no one can take skill and talent from anyone hatsoff

  • @APelf8ASD
    @APelf8ASD 11 дней назад +3

    Very emotional & also very inspiring personality !! 🙏 May Almighty give you courage & strength to change this world's myths 🙏🙏All the very best👍👍

  • @anandteerthrparvatikar5359
    @anandteerthrparvatikar5359 11 дней назад +3

    Very commendable job Mr Amar, very interesting and eye opener interview. Keep up the good work.

  • @dappisri
    @dappisri 11 дней назад +4

    All the very best Dr Anita Prasaad !!! 👍👍

  • @guruprasadbombore3879
    @guruprasadbombore3879 11 дней назад +4

    All the best for your future. Appreciate your dedication n work

  • @rekhachandrashekar4751
    @rekhachandrashekar4751 4 часа назад

    Dr. Anitha Prasad. Really appreciate your positivity, innovative mindest, your boldness.. i wish i get a chance to meet you... wow Superb Interview 👏 All the Best Mam. Lerz support her.

  • @rao.shobha
    @rao.shobha 11 дней назад +4

    That's the difference between European countries and the USA. There is more acceptance and awareness in the USA. So many cases of gender changes are better handled here at USA. While I appreciate you standing up for yourself, I also wish that you can create the awareness in India which is critically lacking. As a society we have failed the trans community. People like you can and should make the difference. All the best! More power to you Dr.Anitha!

  • @ravikumarm1400
    @ravikumarm1400 11 дней назад +3

    ನಿಜಕ್ಕೂ ಆಶ್ಚರ್ಯ ಆಯ್ತು ಇವರ ಕಥೆ ಕೇಳಿ, ಹಾಗೇನೇ ದಿಗಿಲು ಆಯ್ತು.

  • @swarnakishorsohan6133
    @swarnakishorsohan6133 11 дней назад +3

    Respect to Anitha prasad. Let her 2nd innings bring changes in the mindset of people.

  • @sunil_Ningaraju
    @sunil_Ningaraju 11 дней назад +4

    GREAT PERSONALITY WITH HUGE BRAVENESS

  • @chikkaneelaiahramesh9518
    @chikkaneelaiahramesh9518 11 дней назад +2

    What a matured talking, im really impressed ur experience mdm.. i support you what you took decision md..🙏

  • @chaithanyav6646
    @chaithanyav6646 11 дней назад +14

    😳😳 madve agoke bhaya agutte heeg adre

  • @prashantnaganagoudar4102
    @prashantnaganagoudar4102 11 дней назад +12

    He is good person

  • @asharanidbdb6852
    @asharanidbdb6852 11 дней назад +2

    Hats off to you Amar sir, this is really best interview.... Samaikya what a meaningful word, all the best Anith madam....

  • @nayanav9760
    @nayanav9760 11 дней назад +3

    Really we have to appreciate and support these people 🎉🎉all the best Anitha prasad

  • @user-mz4ei2ti2c
    @user-mz4ei2ti2c 11 дней назад +1

    Very touching & inspiring journey of a person with deep empathy towards the fellow beings.

  • @chayarishika
    @chayarishika 11 дней назад +4

    Very inspiring..... No words....

  • @krajasab
    @krajasab 30 минут назад

    Yalla devara aata madam... Good experience God bless you madam with family...

  • @sudhabk4152
    @sudhabk4152 11 дней назад +3

    Great thoughts you have...
    Keep it up .

  • @user-wz2de1yt2i
    @user-wz2de1yt2i 2 дня назад +2

    ತುಂಬಾ santosa ಆಯಿತು ನಿಮ್ಮ diyrya keli..ನಾವು ನಿಮ್ಮ jote idive ...all the best ..any saport pl message me

  • @gopalakrishnamn4674
    @gopalakrishnamn4674 11 дней назад +2

    Hats off to Dr Anita! All the best to you. One of the best interviews

  • @storiesofhistoryheros9555
    @storiesofhistoryheros9555 11 дней назад +6

    Really very love her guts