ಸಕ್ಸಸ್‌ಫುಲ್‌ ಬಿಸ್‌ನೆಸ್‌ಮನ್‌ ಲೈಫಲ್ಲಿ ಬಿಗ್‌ ಶಾಕ್..!|‌ Dr. Anita Prasad Inspiring Journey| Gaurish Akki

Поделиться
HTML-код
  • Опубликовано: 9 июл 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundation.in/
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 218

  • @GaurishAkkiStudio
    @GaurishAkkiStudio  15 дней назад +13

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

    • @arathikanichar9649
      @arathikanichar9649 15 дней назад

      Wonderful interview

    • @arathikanichar9649
      @arathikanichar9649 15 дней назад

      Thanks for giving the great information

    • @SADHAKARA_MATHU
      @SADHAKARA_MATHU 14 дней назад +2

      Nim number switch off agide

    • @sumayadav5100
      @sumayadav5100 14 дней назад

      Nimma Novvu na nimma naguvininda doora madta idiri Alva nivu great madam... 🙏💐 yaru nammoru alla namma tande taayi nammana endu ಬಿಡೋದಿಲ್ಲ anno masg kuda satya nodi... All is well madam...irodu onde life yake novalli irbeku Alva...irodanna accept madkondu life lead madbeku astte Alva...inmunde Anita Prasad new life start agute nodi nimmana beda andavaru matte nivu beku anta barbeku aa taraha archive madi torsi madam...nimage devaru ide riti nagu tumbirali nimma mookadali nimma life nalli... Nimma appa amma gu thanks accept madkodu jote iddare...🙏 K madam Restart ur new life...we love you madam...🤍

    • @Dhanya-c4u
      @Dhanya-c4u 3 дня назад

      Amezing parson nimmanna kalkondoru murkaru

  • @prashanthkumar9654
    @prashanthkumar9654 20 дней назад +76

    ಇ ವೀಡಿಯೋ ನೋಡಿ ತುಂಬಾ ಬೇಜಾರಾಯಿತು, ಎಲ್ಲಾ ವಿಧಿಯ ಆಟ, ಇವರ ಜೀವನ ಪ್ರತಿಯೊಬ್ಬರಿಗೂ ಪಾಠ ವಾಗಬೇಕು , ದೇವರು ಇವರಿಗೇ ಒಳ್ಳೆಯದನ್ನು ಮಾಡಲಿ,ಪ್ರತಿಯೊಬ್ಬರು ಈ ವಿಡೀಯೊ ನೋಡಬೇಕು ಅರ್ಥಮಾಡಕೋ ಬೇಕು

  • @manjunathas.p.2244
    @manjunathas.p.2244 19 дней назад +54

    ನಿಮ್ಮ ಕಥೆ ಬಹಳ inspiring sir. ಅಪ್ಪ ಅಮ್ಮನ ಬಗ್ಗೆ ಹೇಳಿದ್ದು ಅಕ್ಷರಶಃ ಸತ್ಯ. ಯಾರೇ ಕೈಬಿಟ್ಟರೂ ಹೆತ್ತವರು ಕೈಬಿಡಲ್ಲ ಅನ್ನೋದಕ್ಕೆ ಇನ್ನೊಂದು ನಿದರ್ಶನ. ನಿಮ್ಮ ತಂದೆ ತಾಯಿಗೆ ಒಂದು ದೊಡ್ಡ ನಮಸ್ಕಾರ. ಹಾಗೆ ಒಂದು ವಿಷಯ ಸರ್ ಯಾವುದೇ ಗಂಡು ಅಥವಾ ಗಂಡಸು ಬದುಕಿನಲ್ಲಿ ಒಂಟಿಯಾಗುತ್ತಾ ಹೋಗುತ್ತಾರೆ ಅವರಿಗೆ ಹೇಳಿಕೊಳ್ಳಲು ಅಥವಾ ಅವರ ತುಮುಲಗಳನ್ನು ಕೇಳಲು ಜನರೇ ಸಿಗುವುದಿಲ್ಲ, ಸಂಸಾರದೊಳಗಾಗಲಿ ಅಥವಾ ಹೊರಗಾಗಲೀ ಅನಿಸುತ್ತೆ. ನಿಮ್ಮ ಧೈರ್ಯಕ್ಕೆ ಮೆಚ್ಚಿದೆ ಸರ್‌ ನಿಮ್ಮ ಪರಿಸ್ಥಿತಿಯಲ್ಲಿ ಬೇರೆಯವರು ಇದ್ದಿದ್ರೆ ಬಹುಶಃ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಅಥವಾ ಬೇರೆಲ್ಲೋ ಓಡಿ ಹೋಗುತ್ತಿದ್ದರು. ಆದರೆ ನೀವು ಧೈರ್ಯವಾಗಿ ನಿಂತು ಸಮಾಜವನ್ನು ಎದುರಿಸುತ್ತಿರುವ ರೀತಿ ಮತ್ತು ಸಮಾಜದಲ್ಲಿ ಒಂದು ಬದಲಾವಣೆ ತರಲು ಇಟ್ಟಿರುವ ಹೆಜ್ಜೆಗೆ ನನ್ನದೊಂದು ಬೆಂಬಲಸರ್‌ ನಿಮಗೆ. ಆಲ್‌ ದಿ ಬೆಸ್ಟ್‌ ಸರ್.‌

  • @udayadithyah.p8534
    @udayadithyah.p8534 20 дней назад +42

    ನಮ್ಮ ಬೆಂಬಲ ನಿಮಗಿದೆ.. ಜಯವಾಗಲಿ ನಿಮಗೆ..

  • @ningappaganadhal9989
    @ningappaganadhal9989 20 дней назад +20

    ನೀವು ಮಾಡುವ ಪ್ರತಿಯೊಂದು ಕೆಲಸವು ನಿಮಗೆ ಶುಭವನ್ನು ಉಂಟು ಮಾಡಲಿ

  • @vanibylera6391
    @vanibylera6391 15 дней назад +10

    ನಿಮ್ಮ ಆತ್ಮ ವಿಶ್ವಾಸ ಕಂಡು ಬಹಳ ಹೆಮ್ಮೆ ಎನಿಸುತ್ತದೆ ನಿಮಗೆ ಶುಭ vaagali

  • @bhoomientertainment3817
    @bhoomientertainment3817 20 дней назад +32

    Mastmagaa interiew ಗಿಂತ ಇದರಲ್ಲಿ ಲೇಡಿ ತರ ತುಂಬಾ ಚೆನ್ನಾಗಿ ಕಾಣ್ತಾರೆ

  • @user-pm4gr5im7x
    @user-pm4gr5im7x 11 дней назад +3

    ನಿಮ್ಮ ಸಾಧನೆ, ಧ್ಯೇರ್ಯಕ್ಕೆ ದೇವರ ಕೃಪೆ ಸದಾ ಇರಲಿ 🙏. ಹಾಗೆ ದೇಶದ ಜನರು ಕೂಡ ನಿಮ್ಮ ಸಾಧನೆ ಜೊತೆ ಇರುತ್ತಾರೆ.

  • @bhaminibhaskar3256
    @bhaminibhaskar3256 12 дней назад +2

    OMG 😳😳😳 ಹೀಗೂ ಆಗುತ್ತಾ ....ಕೇಳಿ ತುಂಬಾ ಬೇಜಾರಾಯಿತು . ಹೋಗಲಿ ಬಿಡಿ ಮೇಡಂ ನಿಮ್ಮಿಂದ ಈಗಾಗಲೇ ಸಾಕಷ್ಟು ಸಮಾಜಕ್ಕೆ ಒಳ್ಳೆಯದಾಗಿದೆ . ಇನ್ನು ಮುಂದೆ ಈ ಸಮುದಾಯಕ್ಕೂ ಏನಾದರೂ ಒಳ್ಳೆಯದನ್ನು ನಿರೀಕ್ಷಣೆ ಮಾಡೋಣ ...... ಒಳ್ಳೆಯ ದಾಗಲಿ ನಿಮಗೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ 🙏🙏🙏💐💐💐

  • @kavangowda5579
    @kavangowda5579 20 дней назад +15

    ನಿಮ್ಮ ಮುಂದಿನ ಸಾಧನೆಗಳಿಗೆ ಶುಭವಾಗಲಿ 🎉

  • @apreikicenter.5667
    @apreikicenter.5667 18 дней назад +16

    ಪರಿವರ್ತನೆ ಸೃಷ್ಟಿ ನಿಯಮ 🙏

  • @lathasalian8713
    @lathasalian8713 15 дней назад +9

    Hats off u Doctor Anitha Prasad.

  • @sujathamallikarjun6201
    @sujathamallikarjun6201 12 дней назад +3

    ಡಾಕ್ಟರ್ ಅನಿತಾ ಪ್ರಸಾದ್ ಅವರಿಗೆ ನನ್ನ ಅನಂತ ಧನ್ಯವಾದಗಳು ಸರ್

  • @shylajatv3172
    @shylajatv3172 2 дня назад

    ಪ್ರೀತಿಯ ಅಕ್ಕಾ. ನಿಮ್ಮ ಸಾಧನೆಗೆ ನನ್ನ. ಅಭಿನಂದನೆಗಳು 🙏
    ನನ್ನ ಅಬಿಪ್ರಾಯ ಎಂದರೆ ನೀವು ಭಾರತದಲ್ಲಿ ನೆಲೆಸಿ ಸಾಧಿಸುತ್ತೇವೆ ಎನ್ನುವ ನಿರ್ಧಾರ ಸ್ವಾಗತಾರ್ಹ ಹಾಗೂ ಅಭಿನಂದನೀಯಾ. ಆದರೆ ನೀವು ಜರ್ಮನಿಯಲ್ಲಿ ನಿಮ್ಮನ್ನು ಅವಮಾನಿಸಿದವರ ಮುಂದೆ ತಲೆಯಲ್ಲಿ ನಿಂತು ಅವರು ತಲೆ ತಗ್ಗಿಸುವಂತೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ❤️🙏

  • @Sudarshan99947
    @Sudarshan99947 5 дней назад +1

    Naanu andukollutthene neevu namma deshada aasthiyaag beku.neevu prathiyobbarige maadhariyaagbeku adallade neevu thumba dodda saadhaneyannu maadabeku nimma hesaru hithihaasada putagalalli raaraajisuvanthagali. Nimage nannadondu salute salute salute🙏. Halavaaru saadane nimma jeevanada putadali aa devaru maaduvanthe sahaaya maadali endu prathisutthene❤❤❤🎉🎉🎉

  • @vijethav5380
    @vijethav5380 19 дней назад +9

    I have been watching her interview from few days. Hats off to her transition 👏👏. Wish you more success on your future endeavours 👏

  • @manvitmanvi2311
    @manvitmanvi2311 20 дней назад +24

    Ms ಅನಿತಾ ಪ್ರಸಾದ್❤ ನಿಮ್ಮ ತಂದೆ ತಾಯಿ ಯವರಿಗೆ 🙏🙏☺️☺️

    • @v.n.k4911
      @v.n.k4911 19 дней назад +1

      Sadhane madirodukka?..or transgender agirodukka?

  • @vijaysrisha8572
    @vijaysrisha8572 17 дней назад +6

    We are with you Doctor, Harmone changes is in the God's Hand. Human beings are just a Popet(Doll) in God's Hand ❤

  • @Anamika1043
    @Anamika1043 2 дня назад

    All the best for your future mam.... ನಿಮ್ಮಿಂದ ಸಮಾಜದ ಯೋಚನೆ ಲಹರಿ ಬದಲಾಗಲಿ 🎉❤

  • @sudharma7034
    @sudharma7034 19 дней назад +20

    ಸಮಾಜ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು.

    • @santhoshmurthy1908
      @santhoshmurthy1908 16 дней назад

      Nange nam maneyavru teeri hogidare, life hege anta gottilla, aadre Nan belibeku Nan maklig ondolle life katkodbeku

    • @sudharma7034
      @sudharma7034 14 дней назад

      ಓದಿದ್ದರೆ ನಿಮ್ಮ ವಿದ್ಯಾರ್ಹತೆ ತಕ್ಕನಾಗಿ ಕೆಲಸ ಮಾಡಿ. ನಿಮ್ಮ ಜವಾಬ್ದಾರಿ ನಿರ್ವಹಿಸಿ.

  • @vanajand4367
    @vanajand4367 20 дней назад +9

    ನಿಮ್ಮ ಅಭಿಯಾನ ದಲ್ಲಿ ಭಾಗವಹಿಸlu ಬಯಸುವ ಇಚ್ಛೆ ಇದೆ

  • @ShivakumarGT-nm7pp
    @ShivakumarGT-nm7pp 14 дней назад +7

    We should be stand with Anitha Prasad..... 🙏🙏👍👍

  • @mkanilkumar748
    @mkanilkumar748 20 дней назад +12

    Congratulations for your education

  • @harishmg4431
    @harishmg4431 19 дней назад +4

    Amazing courage, all the best. People are there to support.

  • @bharathshetty1241
    @bharathshetty1241 19 дней назад +3

    Very valuable documentary. Omg unbelievable, you are having very good smile but we can see the deep pain also, so many things are there to learn. Forget fly matter continue your social life. God bless you❤

  • @vasudevasb4272
    @vasudevasb4272 15 дней назад +2

    I highly appreciate her guts to face the hard realities and the truth of life face to face ,my best wishes to you god bless you.

  • @prasadpasala391
    @prasadpasala391 20 дней назад +16

    ಗೌರೀಶ್ ರವರಿಗೆ, ದಯವಿಟ್ಟು ಅನಿತಾ ಪ್ರಸಾದ್ ರವರ ವಿಳಾಸ ಅಥವಾ ಫೋನ್ ನಂಬರ್ ತಿಳಿಸಿ. ನನ್ನ ಬೆಂಬಲ ಅವರಿಗೆ ಇದೆ

  • @lotus_567
    @lotus_567 17 дней назад +4

    Movie madbeku ivr story mele.. Very inspiring n moral iro story❤... Pls make more n more video s with him

  • @vandananayak2945
    @vandananayak2945 20 дней назад +3

    Madam, Hats off, there is lot to learn from you, u are truly an inspiration.

  • @SrikantarajeursSrikantarajeurs
    @SrikantarajeursSrikantarajeurs 20 дней назад +10

    ಖಂಡಿತ ಅವರ ಬಗ್ಗೆ ಒಂದು ಸಿನಿಮಾ ಮಾಡಬೇಕು

    • @pushparao4819
      @pushparao4819 17 дней назад +1

      ಹೌದು ಜನಕ್ಕೆ ತಿಳುವಳಿಕೆ ಬರಬೇಕು ಅವರ ಕಷ್ಟ ಯಾರಿಗೂ ಅರ್ಥ ಆಗಲ್ಲ ಸಿನಿಮಾ ನಂಬುತಾರೆ

  • @VijayaLakshmi_24
    @VijayaLakshmi_24 20 дней назад +5

    Such an inspiring one, God bless

  • @tejugowda2301
    @tejugowda2301 20 дней назад +6

    I Love her smile.....we support u.....

  • @Bobby2024
    @Bobby2024 14 дней назад +1

    Best interview, well done! Good luck Anita. Stay positive always. That smile changes anyone. I live in London and know there is acceptance here but awareness should be spread in India. As you said time is the healer. Good luck and best wishes!

  • @geethayadav8663
    @geethayadav8663 7 дней назад

    We r very happy ur back and Ur asset of our country.

  • @prashanthkumar9654
    @prashanthkumar9654 20 дней назад +7

    One of the best video

  • @dhanushree8284
    @dhanushree8284 19 дней назад +1

    Dr Anitaprasd mam. wow olle sadhne madiddira innu madtira adhbhuta sadhane ❤. Nim bagge tilidu kushiyaitu. Nimminda innu samajakke seve🙏💐💐♥️ upayogavide.

  • @user-vv1xp8bn3o
    @user-vv1xp8bn3o 13 дней назад

    Great is your courage to face your new journey. Dr. Anita Your contribution to the society is immeasurable. May God bless all your efforts.

  • @Srishmafertility
    @Srishmafertility 12 дней назад

    I admire your honesty and self acceptance. I wish your wife comes back for your support and may you have a happy and fulfilling life. Shine brighter.

  • @premapandurangi2161
    @premapandurangi2161 13 дней назад +2

    Hats off u Doctot Anita Prasad

  • @veenajoshi8454
    @veenajoshi8454 15 дней назад

    It's really wonderful episode. I do have few friends from your community. Bottom of my heart I respect your community 🌈 ❤
    I wish to request one thing from all my indian brothers and sisters this community people's also humans pls respect and accept it 🙏
    Thank you Mr. Gowrish sir🙏

  • @PremkumarPrem-mg7rr
    @PremkumarPrem-mg7rr 13 дней назад +2

    God bless you sister

  • @sks3372
    @sks3372 19 дней назад +3

    🙏🙏🙏🫡🫡🫡🫡 ur smiling, laughing,,, positiveness....no words to speech ❤❤, really feel cry.. 😢😢

  • @shilpapatil2575
    @shilpapatil2575 14 дней назад +1

    Hats off to u mam. U r role model to every one.

  • @hackerloki_kundapur150
    @hackerloki_kundapur150 15 дней назад +2

    Next bigg boss contestant! This lady is for sure interesting!

  • @Sarojadevi-cm7kn
    @Sarojadevi-cm7kn 10 дней назад

    God bless you, We all with you Dr. Anita prasad

  • @nivedithaks6287
    @nivedithaks6287 13 дней назад +1

    Very inspirational
    All the best Anita ji

  • @asharanidbdb6852
    @asharanidbdb6852 18 дней назад +2

    I think Gowrish akki sir is more matured than Amarprasad sir... The way of his speaking with Anith is so adorable...

  • @rikruthnayak4735
    @rikruthnayak4735 20 дней назад +5

    Beautiful smile.... Love you akka

  • @prasadprashi8232
    @prasadprashi8232 20 дней назад

    Great thoughts...
    Best wishes for your life journey...💐💐💐

  • @satishb7476
    @satishb7476 19 дней назад +1

    Bold and beautiful good spirit mam

  • @arunachara
    @arunachara 16 дней назад +1

    Cureect akka nivu men agidre yellru supportive gthare but women adre kai bittu hogthare hats off

  • @tejugowda2301
    @tejugowda2301 20 дней назад +5

    Are u happy Anithaji. ...😊that s fine

  • @sujatargoudar1441
    @sujatargoudar1441 4 дня назад

    God bless u abundantly mam

  • @preethivenkappa7946
    @preethivenkappa7946 20 дней назад +2

    God Bless you

  • @MohanKumar-kd5jx
    @MohanKumar-kd5jx 15 дней назад +2

    May Lord bless You......

  • @harshithaganesh6984
    @harshithaganesh6984 8 дней назад

    HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... all the best Madam.

  • @manjunathshivashetti6624
    @manjunathshivashetti6624 10 дней назад

    Be countinue your life as God guide, dicessive step which have already taken for your community.

  • @sudharma7034
    @sudharma7034 19 дней назад +3

    ಸರ್ ಹೃದಯವಂತರು ನೀವು

  • @JR-vg5ld
    @JR-vg5ld 18 дней назад +3

    tooo good

  • @pdab5550
    @pdab5550 17 дней назад +3

    Dr.paraneswar kid story is synchronising

  • @RonaldoCr3517
    @RonaldoCr3517 20 дней назад +4

    Super sir ❤❤❤❤🎉🎉

  • @nandapatil491
    @nandapatil491 19 дней назад +1

    Be bold God bless you

  • @saraswathipoojary3823
    @saraswathipoojary3823 11 дней назад

    God bless you ❤

  • @VinayakaYadavani
    @VinayakaYadavani 15 дней назад +1

    💐💐💐💐all the best Anitha medam

  • @sumayadav5100
    @sumayadav5100 14 дней назад +1

    Namma nivu annu naguvininda doora madbeku antara nimmanna nodi kalibeku madam....🙏💐

  • @Dhanya-c4u
    @Dhanya-c4u 3 дня назад

    Hats off to you anitha avre nivu thumba buddivantharu nimmanthavru namma deshadalli erodu namma punya nimmanna neravagi nodo ase nimanthorna nododu namma punyane

  • @jayakumaristanley1183
    @jayakumaristanley1183 17 дней назад

    It's very difficult life wonderful nature God given you rs travel life very difficult no one receive your s minds and nature very difficult your travel life God given brave and standing God bless you🤞

  • @sreelathaanand1178
    @sreelathaanand1178 20 дней назад +8

    ವಿಶೇಷ ವ್ಯಕ್ತಿಕ್ತವನ್ನು ಪರಿಚಯ ಮಾಡಿದಿರಿ.

  • @vatsalaprabhakar6829
    @vatsalaprabhakar6829 11 дней назад

    God bless you dr

  • @ji_k
    @ji_k 19 дней назад +1

    Sad reality; Anita, your transition and work may help to change the society's attitude towards the LGBTQ. All the best to you.

  • @66ravirk
    @66ravirk 20 дней назад +1

    God's act

  • @venkateshsl6776
    @venkateshsl6776 11 дней назад

    Father and mother great 👍

  • @adiadda97
    @adiadda97 19 дней назад +3

    I am truely inspired by you madam, the guts to challenge the difficulties is the highlighting one👏👏

  • @cathrinearoojis3309
    @cathrinearoojis3309 19 дней назад

    Hatts up mam, god bless u

  • @shalinidevendranayak9078
    @shalinidevendranayak9078 19 дней назад

    Masth maga it was well updated one week back

  • @sumasrinivas7167
    @sumasrinivas7167 18 дней назад +4

    I respect u sir/madem
    But being women , I can imagine ur wife's psycological trauma to accept u as her husband . It is not so easy to accept a woman as her husband although she has respect /love towards u. She may also need counsuling. U imagine yourself vis -versa.

  • @malathim2556
    @malathim2556 12 дней назад

    Ane irali nimmantha manaviyathe iruvavare nijavada deva manavarappa desha uddarakke hige agide jayavagali

  • @abhia6441
    @abhia6441 20 дней назад +1

    Don't worry, live your life as you want.

  • @neelakrishna9857
    @neelakrishna9857 19 дней назад +4

    ಒಳ್ಳೆಯ ವ್ಯಕ್ತಿ ವ್ಯಕ್ತಿತ್ವ ನಿಮಗೆ ಒಳ್ಳೆಯದಾಗಲಿ 👍🙏🙏

  • @sms590
    @sms590 20 дней назад +4

    U r the living legend .
    Great inspiration,…🎉🎉🎉

  • @mamsvasisth8122
    @mamsvasisth8122 13 дней назад +1

    He's looking very normal while he was Srinivas. Voice is also very manly only

  • @user-gp1ow3ws9s
    @user-gp1ow3ws9s 20 дней назад +2

    Sir please tell me vedio with Men's Law

  • @RaghavendraBB-ie8jl
    @RaghavendraBB-ie8jl 18 дней назад

    Please continue at least 20 episode

  • @ganeshrjuniquearts8170
    @ganeshrjuniquearts8170 19 дней назад

    By her words we will say that ಇವರು ಒಳ್ಳೆಯವರು

  • @user-lu6le7vf2u
    @user-lu6le7vf2u 9 дней назад

    E video nodi thumba bejaraytu. Anitha Prasad thumba great. Srinivas Prasad ennu great sir. Nimagondu Salam sir.

  • @geetha28823
    @geetha28823 14 дней назад +1

    Akka nivu bidakka... Jum.... Of a pearson..... Lv u akka nivu nivagidira akka nimmuna nodi kaliyodu thumba ede

  • @v.n.k4911
    @v.n.k4911 19 дней назад +2

    Doctors have to explain this ..pls invite them...patient will tell his own feelings not actual disease or cause of disease...

  • @NoFear.Mr.T
    @NoFear.Mr.T 19 дней назад +6

    It’s all your mind sir,, you have made a wrong decision ..

  • @soubhagyahosamani962
    @soubhagyahosamani962 12 дней назад

    Respect ❤

  • @internetsensation1594
    @internetsensation1594 20 дней назад +2

    In Tantra - Mistakes in Varahi Sadhana results in Gender change from Man to Woman.
    One of my friend's(long distance) acquittance had this sex change.
    Body change happens because of exposure to Vibrations as well as state of Mind.
    Mantra are basically vibrations.

  • @cabhi52
    @cabhi52 12 дней назад

    Nimjothe office work madbeku sir nivu thumba valleyavaru❤

  • @annapurnanr5967
    @annapurnanr5967 16 дней назад

    ಕತೆ ಕೇಳಿ ಬೇ ಜಾರಾಯಿತು god bless you 😢😢

  • @shammithamariswamy204
    @shammithamariswamy204 15 дней назад

    😮 life in unpredictable. But kudos to her

  • @sanvithrshetty6347
    @sanvithrshetty6347 13 дней назад +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏akkaaaaaaaaaaaaaaaaaaaaaaaaaaa❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @user-ng6nm5bd
    @user-ng6nm5bd 16 дней назад

    Super

  • @kantharajubp7260
    @kantharajubp7260 15 дней назад +1

    next contestants for Bigg Boss

  • @rao.shobha
    @rao.shobha 19 дней назад +7

    This is a case of gender identity crisis, simply said a transgender case. One cannot undergo this change ( hormonal or otherwise) at the middle of life. Gender identity is a complex sciemce and is determined even before the birth. The child (around 6-7 years) will realize that something is not right when it comes to their assigned gender. He or she will completely experience the mismatch in adoloscent or teenage life. They will know that it is a wrong assignment of gender from their childhood days. It is NOT true that it can happen all of a sudden at 45 yrs of age. This person chose to wait and change to his correct gender till he was 45yrs (commonly called as coming out of the closet). There is no female or male brain. There is difference in brain pattern as said in the video. Also, people need not worry that it might happen to them all of a sudden when they are around 45 to 50 yrs. Complete truth about the gender dysphoria is not shared in the video. I admire that this person is standing up for herself, trying to bring about change in the society and livibg her best life. I wish her the best and hoping that the correct information about gender dysphoria gets spread. All the best, Dr.Anitha!

    • @geethapai9545
      @geethapai9545 19 дней назад +2

      👌 i too think that there is no male brain and female brain. What he / she trying to prove this way is scarry for youngsters. This kind of sex
      orientation is a mental condition happens due to the level of hormones in the body.
      In puranas one of Vaivaswatha manu's sons- sudhyumna used to become female Ila and used to live like male and female whenever felt like. Puranas recognised this behavior, accepted gender anomalies but strictly discouraged it for the benefit of healthy ethical society code.

    • @harshitgk1099
      @harshitgk1099 19 дней назад

      True

    • @harshitgk1099
      @harshitgk1099 19 дней назад

      Ur right

    • @sabirakhan960
      @sabirakhan960 18 дней назад

      True

    • @rao.shobha
      @rao.shobha 15 дней назад

      @@sunnek yes, it is possible b'cos he is physiologically a male( has working male sex organs) and is absolutely capable of making a baby. Only his mind is telling him that he is a female. So, it is possible to bear a child. Here in the interview, not all the true facts are correctly shared. In another interview, she says that her mind was telling her that she was a female even before the transition which she pushed it under the carpet and continued wi

  • @lekhanff7095
    @lekhanff7095 20 дней назад +2

    🙏🙏🙏🙏🙏🙏🙏

  • @nandeeshkunchoor3903
    @nandeeshkunchoor3903 13 дней назад

    How could it possible after the age 45 age funy but unbelievable

  • @prakashdevadiga4174
    @prakashdevadiga4174 19 дней назад

    Dear guarish sir when we can expect Tiger Ashok sir episode