FULL EPISODE| ಶ್ರೀನಿವಾಸ್ ಪ್ರಸಾದ್ ಅನಿತಾ ಪ್ರಸಾದ್ ಆಗಿದ್ಯಾಕೆ? | Dr. Anita Prasad Inspiring Journey |GaS
HTML-код
- Опубликовано: 5 фев 2025
- 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್ ಲೈಫ್ ನಡೆಸುತ್ತಿದ್ದ, ಶ್ರೀನಿವಾಸ್ ಪ್ರಸಾದ್ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್ ಪ್ರಸಾದ್ ಅನಿತಾ ಪ್ರಸಾದ್ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
About Anita Humanitarian Foundation
The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
Contact :9964675401
Visit the Website : anitafoundatio...
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
Contact :9964675401
Visit the Website : anitafoundation.in/
ÀÀÀA
You are a truly inspirational person Dr Anita Prasad. Very happy to have come across this video.
ಎಲ್ಲರೂ ನಿರಾಕರಿಸಿದಾಗ ಎದ್ದು ನಿಲ್ಲುದು ತುಂಬಾ ಕಷ್ಟ. ಇದನ್ನ ನೀವು ಮಾಡಿದ್ದೀರಾ. You ರ್ ಗ್ರೇಟ್ ಅನಿತಾಜಿ 🙏🙏🙏
ಡಾ.ಅನಿತಾ ಪ್ರಸಾದ್ ಅವರೇ ನಿಮ್ಮ ಧ್ಯೇಯಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮಗೆ ಜಯ ಸಿಗಲಿ. ನಿಮಗೆ ಸಹಾಯ ಬೇಕಾದರೆ ನಾನು ನಿಮ್ಮ ಜೋತೆಗಿರುತ್ತೇನೆ🙏
ನಿಮ್ಮ ಸಾಧನೆ ಜನರಿಗೆ ಮನ ಮುಟ್ಟ ಬೇಕು, ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು
ದೇವರು ನಿಮ್ಮನ್ನು ಆಶೀರ್ವದಿಸಲಿ. ದೇವರು ಅವಳಿಗೆ ಸಾಕಷ್ಟು ಶಕ್ತಿಯನ್ನು ನೀಡಲಿ ಮತ್ತು ಜಗತ್ತನ್ನು ಬದಲಾಯಿಸಲಿ. ಬಹುಶಃ ಅದು ದೇವರ ಆಶಯವಾಗಿರಬಹುದು.
ಬಹಳ innovative idea ಇರುವ ವ್ಯಕ್ತಿತ್ವ , marginalised class na ಮುಟ್ಟುವ ಬಯಕೆ, ಶುಭವಾಗಲಿ....
All the best.for your future endeavours Anitha Mam
So brave Ma'am! ನಿಮ್ಮ ಜೊತೆ ನಮ್ಮ ಬೆಂಬಲ ಇರುತ್ತದೆ! ನಿಮಗೆ ಮತ್ತು ನಿಮ್ಮ misson ಗಳಿಗೆ ಒಳ್ಳಯದಾಗಲಿ!❤
ಖಂಡಿತ ನಮ್ಮ ದೇಶದ ಸಂಪನ್ಮೂಲ ಆಗುತ್ತೀರಾ..
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
One of the best episodes in your channel sir❤🎉I hope youngsters can get help and support from Prasad sir😊☺
What a personality..🫡👏
Very beautifully podcast...yeno law change agodrallide..great dr.Anita prasad..salute..❤
Such an amazing person..... wish u many more wish n luck to you Anitha Mam..... we are so proud you...
👍👌👌👌🥰🥰🎉🎉
Very good awareness and hattsoff to her innovative ideas.god bless you Anita
Wow madam anitha prasad really i have to get life inspiration from u i can't say anything more but simply u r very great
ಹೌದು ಅವರ ನಗು ಬಹಳ ಚೆನ್ನಾಗಿದೆ
Great humanity Anita Prasad medum . God bless you medum
Very painful story but whatever after that you're the best person Gohead dear all the best best wishes 🎉
God bless you , wishing you all the success in all your
Very good personality 👍✨
ನಿಮ್ಮ ಯಾತ್ರೆ ಸುಗಮವಾಗಿರಲಿ ಹಾಗೂ ಯಶಸ್ಸು kaanali
God Bless you ma'am 🙏🏻🙏🏻🙏🏻🙏🏻
Great Maam you are🙏🏻🙏🏻🙏🏻
Hats off 👏 anitha prasadh sir I love it video ❤
Great anitha madam you are inspired me
A dashing personality.god bless u
Never knew this kind of a medical condition…So brave of Dr Anita & thanks for sharing this great interview/information Gaurishji! Best wishes! ♥️⭐️
Lots of love Anitha mam 🎉❤
Madam is very great personality 🎉🎉🎉🎉🎉🎉🎉🎉
The best interview
Best interview sir. Thank you. Great Anitha Madam.
Great personality...
All the best madam
Very nice podcast🙏
ಅವನು ಆದಾಗ ನೀವು ದೊಡ್ಡ ಸಾಧಕರಾಗಿದ್ದಿರಿ.ಅವಳು ಆಗಿದ್ದೀರಾ ಈಗ ಸಹ ನೀವು ದೊಡ್ಡ ಸಾಧಕರಾಗುತ್ತೀರಾ .ದೇವರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರಲಿ 🙏🙏
ತುಂಬಾ ಒಳ್ಳೆಯ ಉಪಯೋಕ್ತ ಕಾರ್ಯ ನಿರ್ವಹಿಸುತ್ತಿದ್ದಾರೆ ಅವರು ಇಂದು ಇವರಿಂದ ಒಂದ್ ಜನರೇಶನ್ ನವರಿಗೆ ಇವರ ಮಾಹಿತಿ ಇವರ ಅವಶ್ಯಕತೆ ಬೇಕಿದೆ ದೇವರು ಈ ಮೂಲಕ ಅವರ ಬೆಳವಣಿಗೆಗೆ ಅಣಿ ಮಾಡಿದ್ದಾನೆ ಅನಿಸುತ್ತೆ
Very sad yet inspiration life of Anita. Hats off to her and wishing her all the best.
Pride of Karnataka all the best
ನೀವು ಹೆಚ್ಚೆಚ್ಚು ಮೀಡಿಯಾ ದಲ್ಲಿ expose ಆಗಬೇಕು... ಹೆಚ್ಚಿನ awareness ಗೆ ಅನುಕೂಲ
Hats off to you Anitha mam.
Very brave..very inspirating story of yours madam.. God bless u.. U can always do innovative things Nice u should lead the transgender s so that they can lead a dignified life without hesitation...
Your smile is so cute madam
Super
ಮನ ನೋವುತ್ತಿದೆ ಭಗವಂತ ಯಾಕೆ ಹೀಗೆ... ಅವರಿಗೆ ದಯಪಾಲಿಸು
ಗೌರೀಶ್ ಸರ್ speechless 😊
Fighter! Great
Great madam I like it😊❤
. Hadsap.mam,🙏🙏🙏🙏❇️Think beetr. Felle bettr good beetr.Thanks Mam❇️
ನಮ್ಮ ಭಾರತದ ಸಾಧನೆಗಳಲ್ಲಿ ಇದು ಒಂದು ಮೇಡಂ ನೀವು ತವರಿಗೆ ಬಂದಿದ್ದು ಸಂತೋಷ ಆಯಿತು
Great madam❤
Nimmantvaru namma parliament nalli irbeku. Resrervation idbeku
Yivara technical knowledge annu indiada yuvakarige helikodali
🎉🎉🎉🎉🎉🎉🎉
Instead of educating us it’s better to educate LGBTQIA’s
Gourish Sir I want ask you one thing... E subconscious mindninda yenu bekadru madbahudu antha Dr, bharath chandra sir helidru. Evranna male madlikke agudilva???
No, that female subconscious mind itself coded at birth
Physical existence is only believable news. But remaining speech is not believable.
Sir plz make a video about detailed information regarding patent with anitha mam.
We need to know about it which will help youth a lot.
Sure
Aa devru nimmanna yeno dodda uddesha itkondu kalsidare
Dk hendti irboda
Madam nuvu politics ge banni
What rubbish that he changed himself. Who would be his wife's husband? Who is going to be her father to his daughter? If all do the rubbish he did...how our society will survive? Please do not encourage you TV people for his rubbish?
ಇದು ಅವರೇ ಮಾಡಿಕೊಂಡ ತಪ್ಪಲ್ಲ..ಅವರ ಜೀವನದಲ್ಲಿ ಪ್ರಕೃತಿ ಆಡಿದ ಆಟ..ಯಾರಿಗೆ ಈ ಬದುಕು ಇಷ್ಟಾ..ಯಾರಿಗೂ ಇಲ್ಲ
Same thoughts. This is mental illness
Even gourish needs some commonsense this is clearly stupidity
No one do this intentionally. His health condition forced him to do. ( at time of pregnancy, if mother takes wrong medicine it may impact born child at any age).
You shut up first, first understand gender disporia
Gourish Akki ಅವರೇ, ನಿಮ್ಮ ಜೊತೆ ಮಾತಾಡಕ್ಕೆ ಯಾರನ್ನ contact ಮಾಡಬೇಕು
gaurishakkistudio@gmail.com
You are great.i like to hear you.wish you all the best.
Proud of you mam, god bless you 👏🙏
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.
ಬಹಳ ರೋಮಾಂಚನ ವಿಷಯಗಳು.👌👍🙏🙏🙏🙏🙏🙏 ಬೆಂಗಳೂರು.