ಆಹಾ !! ನಿಮ್ಮ ಮಾತು ಅದೆಷ್ಟು ಚಂದ ಸರ್. ಕೇಳುತ್ತಿದ್ದರೆ ಕೇಳ್ತಾನೆ ಇರೋಣ ಅನ್ಸುತ್ತೆ. ಒಂದೊಂದು ಪದದಲ್ಲೂ ಬಹಳ ತೂಕ ಇದೆ. ನಾನು ನಿಮ್ಮ ದೊಡ್ಡ ಅಭಿಮಾನಿ !! ನೀವು ನನ್ನ ಮಾನಸಿಕ ಗುರು. ನಿಮ್ಮ ಚರಣಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏
ಅದ್ಭುತ ವ್ಯಕ್ತಿ ಜ್ಞಾನ ಸೂರ್ಯ ನಾನು ಜೀವನದಲ್ಲಿ ಇವರನ್ನು ಬೇಟಿಯಾಗಿದ್ದು ನನ್ನ ಪುಣ್ಯ. ನನಗಂತು ದೇವರ ದರ್ಶನ ಮಾಡಿದ ಅನುಭವ ಆಯ್ತು. ಇವರ ಪದತಲಗಳಿಗೆ ನಮಸ್ಕರಿಸಿದ್ದು ನನ್ನ ವಿಶೇಷಾನುಭವ.
ನಾವು ಮನುಷ್ಯರನ್ನ ಮನುಷ್ಯ ನಾ ಹಾಗೆ ನೋಡಬಾರದು ಮೇಲ್ಜಾತಿಯವರು ಮಾತ್ರ ಮನುಷ್ಯರು ಕೆಳ ಜಾತಿಯವರು ಮನುಷ್ಯರಲ್ಲ ಅದಕ್ಕೆ ನಾವು ಇಂದಿಗೂ ಕೆಲ ಹಳ್ಳಿಗಳಲ್ಲಿ ಅವರನ್ನ ಒಳಗೇ ಪ್ರವೇಶ ನೀಡ್ತಾ ಇಲ್ಲ ಇದನ್ನ ನೀವು ಹೇಳ್ಕೊಡ್ತಾ ಇದಿರ
We kannadiga proud of have you sir . Every one in the society must watch your all speech. Your way of presentation and abundance of knowledge is great sir . I pray God to bless you great health and happiness always .
Sir, you were the principal of our college. Whenever we hear you speak we will be in immersed in your world and when you tell stories we will become teenagers and will be hungry to hear each and every word you say. You were the star sir, that day to this day. A priceless teacher. Thank you sir.
One of the great speaker with wealth of Knowledge and inspired lakhs and crores of people from his simple but powerful messages & stories. 1 of My Goal is to meet Dr. Gururaj Karajagi.
ಸರ್ ಯುವರ್ ಒನ್ ಆp ಲೆಜೆಂಡ್ ಇನ್ ಯೂನಿವರ್ಸಿ. ಜೀವನದ ಒಂದು ಆಸೇ ನಾನು ನೀಮನ್ನು ನೋಡಬೇಕೆಂದು ನಮ್ಮ ಕಡೆಬರುವ ಬರುವಸಂದರ್ಭದಲ್ಲಿ ದಯಮಾಡಿಇನ್ಫಾರ್ಮಮಾಡಿಸಿ ಒಂದು ಇನ್ಫಾರಂಮ್ಮದಿ ಸರ್ ದಯಮಾಡಿ ದ. ರವೀಂದ್ರMsc Med
ಸರ್ ನಮಸ್ಕಾರ. ನಾವು ಯಾವ ಕೆಲಸ ಮಾಡುತ್ತಿದ್ದೇವೆ. ಅದರ. ಕಡೆ ಗಮನ ಕೊಡಬೇಕು ಅಂತ. ಹಾಗೆ ಮಾಡದೇ ಇದ್ದರೆ ಎಲ್ಲ ಕೆಲಸ ಕೆಟ್ಟು ಹೋಗುತ್ತದೆ ಅಂತ ಹೇಳಿದಿರಿ ನಿಜ. ಅದೇ. ಮಾತು ನಮ್ಮ ಸಂಬಂಧ ಕ್ಕೂ. ಅನ್ವಯಿಸುತ್ತದೆ. ಅಲ್ಲವೇ? ಸಮಯ ಕೊಡದ ಸಂಬಂಧ ಮುಂದೆ. ಸಿಗದೇ ಇರಬಹುದು. ನಮಸ್ಕಾರ.
Hats of to u sir....ನಿಮ್ಮ ಸರಳ ಮಾತುಗಳು...ಎಲ್ಲರಿಗೂ ಸ್ಪೂರ್ತಿದಾಯಕ....
ಅದ್ಬುತವಾದ ಭಾಷಣಕಾರರು ಬಹಳಷ್ಟು ಮಂದಿಯ ಕಣ್ಣು ತೆರೆಸುವಂತಿದೆ ಧನ್ಯವಾದಗಳು ಸರ್ 🥰 🙏
ದಯವಿಟ್ಟು ಕ್ಷಮಿಸಿ ಅವರು ಭಾಷಣಕಾರರಲ್ಲ ನಿಜ ಜೀವನದ ಅರ್ಥ ಹೇಳುವ ಗುರುಗಳು 🙏🏼
ಗುರುಗಳೇ, ಸಾಷ್ಟಾಂಗ ನಮನಗಳು.
Wonderfull speech gururaja karajagi Sir. Thank you.
ಅದ್ಭುತ ಮಾತುಗಳು. ಧನ್ಯವಾದಗಳು
ಆಹಾ !!
ನಿಮ್ಮ ಮಾತು ಅದೆಷ್ಟು ಚಂದ ಸರ್.
ಕೇಳುತ್ತಿದ್ದರೆ ಕೇಳ್ತಾನೆ ಇರೋಣ ಅನ್ಸುತ್ತೆ.
ಒಂದೊಂದು ಪದದಲ್ಲೂ ಬಹಳ ತೂಕ ಇದೆ.
ನಾನು ನಿಮ್ಮ ದೊಡ್ಡ ಅಭಿಮಾನಿ !!
ನೀವು ನನ್ನ ಮಾನಸಿಕ ಗುರು.
ನಿಮ್ಮ ಚರಣಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏
ಅದ್ಭುತ ವ್ಯಕ್ತಿ ಜ್ಞಾನ ಸೂರ್ಯ ನಾನು ಜೀವನದಲ್ಲಿ ಇವರನ್ನು ಬೇಟಿಯಾಗಿದ್ದು ನನ್ನ ಪುಣ್ಯ. ನನಗಂತು ದೇವರ ದರ್ಶನ ಮಾಡಿದ ಅನುಭವ ಆಯ್ತು. ಇವರ ಪದತಲಗಳಿಗೆ ನಮಸ್ಕರಿಸಿದ್ದು ನನ್ನ ವಿಶೇಷಾನುಭವ.
Baalge samurdiyondige sir 🙏
🕉️ ಶ್ರೀ ಗುರುಭ್ಯೋನಮಃ 💐🙏
ಅನ್ಯ ಧರ್ಮದವರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಅವರ ಧರ್ಮ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಮಾಡುತ್ತಿದ್ದಾರೆ. ಆದರೆ ನಾವು ಏನು ಮಾಡುತ್ತಿದ್ದೇವೆ🔱❓
ನಾವು ಮನುಷ್ಯರನ್ನ ಮನುಷ್ಯ ನಾ ಹಾಗೆ ನೋಡಬಾರದು ಮೇಲ್ಜಾತಿಯವರು ಮಾತ್ರ ಮನುಷ್ಯರು ಕೆಳ ಜಾತಿಯವರು ಮನುಷ್ಯರಲ್ಲ ಅದಕ್ಕೆ ನಾವು ಇಂದಿಗೂ ಕೆಲ ಹಳ್ಳಿಗಳಲ್ಲಿ ಅವರನ್ನ ಒಳಗೇ ಪ್ರವೇಶ ನೀಡ್ತಾ ಇಲ್ಲ ಇದನ್ನ ನೀವು ಹೇಳ್ಕೊಡ್ತಾ ಇದಿರ
Good question
Very good & valuable speech by Profeser Khargi Sir 👌👌👌🙏🙏🙏
ಸರಳ ಭಾಷೆಯಲ್ಲಿ ಮನ ಮುಟ್ಟುವ ಮಾತುಗಳು❤🙏🙏❤. ನಮೋ ನಮಃ🙏🙏
We kannadiga proud of have you sir . Every one in the society must watch your all speech. Your way of presentation and abundance of knowledge is great sir . I pray God to bless you great health and happiness always .
Namskara karjgi guru raj sir
Ll
ಅದ್ಭುತವಾದ ಸರಳ ಮಾತುಗಳು ಗುರುಗಳೇ
Hare Shrinivasa Super words Dhanyavadagalu.
ಅದ್ಭುತ ವಾದ ಮಾತು ಗುರುಗಳೇ.🙏🙏🙏
Great lessons V learned sir Dhanyavadagalu swamy😊
Sir ನಿಮ್ಮ ಅದ್ಭುತ ನೆನಪಿನ ನೆನೆಪಿನ ಶಕ್ತಿ,ವಾಕ್ಚಾತುರ್ಯ ತುಂಬಾ ಜನರಿಗೆ ಸ್ಪೂರ್ತಿದಾಯಕ sir🎉
ಧನ್ಯವಾದಗಳು
Thumba chanag helidri sir thank you
Sir, you were the principal of our college. Whenever we hear you speak we will be in immersed in your world and when you tell stories we will become teenagers and will be hungry to hear each and every word you say. You were the star sir, that day to this day. A priceless teacher. Thank you sir.
ನಾನು ನಿಮ್ಮ ಶಿಷ್ಯ ಗುರು 🥰🥰🥰❤️❤️❤️🙏👌😊
Munshi ಬರೆದ ಇಂಗ್ಲೀಷ್ ಪುಸ್ತಕ ದ ಹೆಸರು ಯಾರಿಗಾದರೂ ಗೊತ್ತಾ ದಯವಿಟ್ಟು ಉತ್ತರಿಸಿ 🙏😊
One of the great speaker with wealth of Knowledge and inspired lakhs and crores of people from his simple but powerful messages & stories. 1 of My Goal is to meet Dr. Gururaj Karajagi.
Thank you sir, you're speech super
Excellent advice to Profs and journalists! Thank you sir. I will use your advice in my class at Pitt. Thank you. GG Hegde
Nimma matu super sir
Your speech is very good.. I am big fan of u.. Sir
@organizers, Pls ensure no disturbance in background in future.
Excellent
Nice 🙏
Dhanyavadagalu sir
ಧನ್ಯವಾದಗಳು ಗುರುಗಳೇ💝🙏
Sir
Today there is only yellow journalism exists. No commited journalist like DVG.
Super Sir 🎉😊
Super talking my life prepare 100%
ಧನ್ಯವಾದಗಳು ಸರ್ ❤
Very Nice and Inspiring Speech 🙏
Very great talk to inspire people 🎉❤. Regards
ಅದ್ಭುತ ಮಾತಿನ ಚತುರರು ಸಾರ್ ತಾವು ಇರು ಕಥೆಗಳು..👌🏿👌🏿👌🏿💐🎊👑⭐❤
ನಿಮ್ಮ ಮಾತುಗಳು ಅದ್ಭುತ ಗುರುಗಳೆ
Good teaching sir❤🎉
ನಮಸ್ಕಾರ. ಗುರುಗಳೇ.
Super mind
Very nice
🙏🙏🙏🙏
You are always super
Super sir
🙏👌
ಧನ್ಯವಾದಗಳು ಸಾರ್ 🙏
Nice speech sir
ಸ್ಪೂರ್ತಿದಾಯಕ ಸ್ಪೂರ್ತಿದಾಯಕ
ನುಡಿಗಳು . ಸರ್
ನಿಮ್ಮ ಮಾತು ತುಂಬಾ ಸ್ಫೂರ್ತಿ ನಮಗೆ ಗುರುಗಳೇ 🙏🏻
👌🙏🙏🙏🙏
Super sir 🙏🙏🙏🙏🙏🙏🙏
Super speach sir.
ಅದ್ಬುತವಾದ ಮಾತು ಗುರುಗಳೇ
Best speech sir❤❤
🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಸರ್
Wow very great ideas thank u sir 👍
Pl make heroic story of Keladi Chennamma.
Nimagiruv knowledge ge koti koti namanagalu. 🎉🎉
ನಾನು ನಿಮ್ಮ ದೊಡ್ಡ ಅಭಿಮಾನಿ ಸರ್,ನಿಮ್ಮ ಮಾತುಗಳನ್ನು ಕೇಳುವಾಗ ನಾನೂ ಒಬ್ಬ ಟೀಚರ್ ಆಗಿರುತ್ತಿದ್ದರೆ ನಿಮ್ಮಿಂದ ಪಾಠ ಕಲಿಯಬಹುದಿತ್ತಲ್ಲ ಎಂದು ಅನಿಸುತಿದೆ ಗುರುಗಳೇ
👌👌👍👍🙏🙏
Om Shanthi sir👃🏻👃🏻👃🏻
ಸರ್ ಯುವರ್ ಒನ್ ಆp ಲೆಜೆಂಡ್ ಇನ್ ಯೂನಿವರ್ಸಿ. ಜೀವನದ ಒಂದು ಆಸೇ ನಾನು ನೀಮನ್ನು ನೋಡಬೇಕೆಂದು ನಮ್ಮ ಕಡೆಬರುವ ಬರುವಸಂದರ್ಭದಲ್ಲಿ ದಯಮಾಡಿಇನ್ಫಾರ್ಮಮಾಡಿಸಿ ಒಂದು ಇನ್ಫಾರಂಮ್ಮದಿ ಸರ್
ದಯಮಾಡಿ
ದ. ರವೀಂದ್ರMsc Med
ಚಿಕಮಗಳೂರು destrict
Om Shanthi ಹೇಳೋದು ಯಾರಾದ್ರೂ ತೀರಿಕೊಂಡಾಗ, ಆದ್ರೆ ಇಲ್ಲಿ ಯಾಕೆ
Excellent massages sir
ಧನ್ಯವಾದಗಳು ಗುರುಗಳೇ
Super sir you are my Hero
Gurugale danyavadagalu❤❤❤❤❤❤❤❤❤❤❤
guru brahma gurur vishnu guru devo maheshwara guru sakshat para brahma thasmaishri guruve namaha
ಸರಳವಾದ ಸ್ಪೂರ್ತಿದಾಯಕ ಭಾಷಣ
Sir your lectures are super. Very interesting and improves ones consciousness ones morality.
Super
I heard several times of this speach
Wonderfully lecture sir hats of to your guidance to people really encouraging sir
🎉😅😮,ಮಾತುಗಾರರು ಕರ್ಜಿ ಸರ್ 🙏🙏🙏🙏🙏😊
ಸರ್ ನಮಸ್ಕಾರ. ನಾವು ಯಾವ ಕೆಲಸ ಮಾಡುತ್ತಿದ್ದೇವೆ. ಅದರ. ಕಡೆ ಗಮನ ಕೊಡಬೇಕು ಅಂತ. ಹಾಗೆ ಮಾಡದೇ ಇದ್ದರೆ ಎಲ್ಲ ಕೆಲಸ ಕೆಟ್ಟು ಹೋಗುತ್ತದೆ ಅಂತ ಹೇಳಿದಿರಿ ನಿಜ. ಅದೇ. ಮಾತು ನಮ್ಮ ಸಂಬಂಧ ಕ್ಕೂ. ಅನ್ವಯಿಸುತ್ತದೆ. ಅಲ್ಲವೇ? ಸಮಯ ಕೊಡದ ಸಂಬಂಧ ಮುಂದೆ. ಸಿಗದೇ ಇರಬಹುದು. ನಮಸ್ಕಾರ.
Great.
ಧನ್ಯವಾದಗಳು.
ಕೊನೆಯ 5 ನಿಮಿಷಗಳು ಅದ್ಭುತ
Great sir🎉
Your speech is so interesting & attractive one Khargi Sir 🙏🙏🙏
Very movtive words sir Thank you
Devru gurugale nimmannu channagi kapadali
Super 👍
Superb.
ಸೂಪರ್ ಗುರುಗಳೇ
Ur the modern dynamic sir
Shri Gurubhyo Namah
Sir supper video
Nice ❤️ thanks ❤️
Super 🙏
Sir your talk was great motivation.🎉
Niv helu matugalu tumba Chand ive sir
Dhannay gurugalr
👌👌👏👏❤❤
Nice sir
Nemma maatu spatika tara sir.🙏🙏👌👌👍👍❣️🌷🌷
ನಮಸ್ಕಾರ ಸರ್
ನಮಸ್ಕಾರ 🎉
Very nice 👌 thanks ❤️