ಭಿಕ್ಷೆ ಬೇಡಬೇಡಿ ಅಂದಿದ್ಕೆ ನನಗೆ 3 ಸಲ ಜೀವಬೆದರಿಕೆ ಹಾಕಿದ್ರು..!|Part 3 l|‌ Dr. Anita Prasad| Gaurish Akki

Поделиться
HTML-код
  • Опубликовано: 11 июл 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundation.in/
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 275

  • @GaurishAkkiStudio
    @GaurishAkkiStudio  20 дней назад +7

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

  • @user-jy8ke4eq4y
    @user-jy8ke4eq4y 23 дня назад +56

    ಇಂತಹ ಮೇಧಾವಿಗಳು ನಮ್ಮಭಾರತಮಾತೆಯ ಹಸ್ತಗಳಿಗೆ ಬೇಕು ನಮ್ಮ ಸಹಾಯ ಹಸ್ತ ನಿಮಗೆ

  • @Powerofword-ki5qj
    @Powerofword-ki5qj 22 дня назад +37

    ನಿಮಿಂದ ಭಾರತಕ್ಕೆ ತುಂಬಾ ಒಳ್ಳೆಯ ಕೆಲಸ ಆಗೋದಿದೆ ಅನ್ಸುತೆ … ಅದಕ್ಕಾಗಿ ಅನಿತಾ ಪ್ರಸಾದ್ ಆಗಿ ಮತ್ತೆ ನಮ್ಮ ದೇಶಕ್ಕೆ ಹಿಂದುರಿಗಿ ಬಂದಿದ್ದೀರಾ … ಇದೆಲ್ಲಾ ದೈವ ಇಚ್ಛೆ 🙏🏻🙏🏻

  • @veerappamudagoudr8718
    @veerappamudagoudr8718 22 дня назад +32

    ಉತ್ತಮ ಸಂದರ್ಶನ,,ಡಾ// ಅನಿತಾ ಪ್ರಸಾದರದು..ಗೌರೀಶರಿಗೆ ಧನ್ಯವಾದಗಳು.🎉🎉

  • @rekhajanardhan5845
    @rekhajanardhan5845 23 дня назад +56

    ಜೀವನ ಯಾವಾಗ ಬೇಕಾದರೂ ತಿರುವು ತೆಗೆದುಕೊಳ್ಳಬಹುದು ಅನ್ನೋದಕ್ಕೆ ಇದು ಉತ್ತಮ ಉದಾಹರಣೆ.

  • @vineethnagaraju861
    @vineethnagaraju861 22 дня назад +41

    ನಾನು ಈ 3 ಎಪಿಸೋಡ್ ಅನ್ನು ನೋಡಿದ್ದೇನೆ. ತುಂಬಾ ಅರ್ಥಪೂರ್ಣವಾದ ಸಂದರ್ಶನ, ಅನಿತಾ ಪ್ರಸಾದ್ ರವರೇ ನಿಮ್ಮ ಕಾರ್ಯಕ್ರಮಗಳು ಯಶಸ್ಸು ಕಾಣಲಿ 🙏

  • @gajendrakanchan2161
    @gajendrakanchan2161 22 дня назад +21

    ಸಣ್ಣ ಪುಟ್ಟದಕ್ಕಲ್ಲ ಜೀವ ತಗೋಳ್ಳೋರು ಇವ್ರನ್ನ ನೋಡಿ ಕಲಿಬೇಕು. 🙏ಅನಿತಾ ಮೇಡಮ್

  • @sandhyasharma1708
    @sandhyasharma1708 22 дня назад +20

    ಇಂಥ ವಿದ್ಯಾವಂತ-ಪ್ರತಿಭಾವಂತರ ಸಂದರ್ಶನ ತುಂಬಾ ಹೃದಯಸ್ಪರ್ಶಿಯಾಗಿತ್ತು. ಅಪರೂಪದ ಸಂದರ್ಶನ. ಗೌರೀಶ್ ಅಭಿನಂದನೆಗಳು.

    • @GaurishAkkiStudio
      @GaurishAkkiStudio  22 дня назад

      ಧನ್ಯವಾದ

    • @lasvegas2068
      @lasvegas2068 18 дней назад

      Aa Umesh avrdu dongi story galannu bittu intha videos madi... ವೀರಪ್ಪನ್ ವಿಷಯದಲ್ಲಿ ಅಂತೂ ತುಂಬಾ ಬಿಲ್ಡ್ ಅಪ್ ಕೊಟ್ಕೊಂತರೆ ಉಮೇಶ್.. ವೀರಪ್ಪನ್ ಸಬ್ಜೆಕ್ಟ್ ಲ್ಲಿ ಗ್ರೌಂಡ್ ರಿಪೋರ್ಟ್ ತಗೊಳ್ಳಿ ಅಲ್ಲಿ ಇವರ ಹಣೆಬರಹ ಗಳನ್ನ ಜನ ಹೇಳ್ತಾರೆ. ಉಮೇಶ್ ಅವ್ರದು ಬಿಲ್ಡ್ ಅಪ್ ಗೆ ಬ್ರೇಕ್ ಹಾಕಿ..

  • @prabharkumar4515
    @prabharkumar4515 23 дня назад +25

    Dr. Anita prasad is so brilliant personality very proud of you madam all the Best &congradulatios 🙏👌

  • @RaghavendraBB-ie8jl
    @RaghavendraBB-ie8jl 23 дня назад +17

    Gowrish Akki Sir So Soft to Speak. To much impression.❤

  • @shylamendonca8240
    @shylamendonca8240 23 дня назад +14

    I salute Dr.Anita...
    You are truly amazing......doing such noble deeds to the society......
    You are full of life....
    God bless you....
    Wishing you Everything best...

  • @user-lu6le7vf2u
    @user-lu6le7vf2u 14 дней назад +1

    ಅನಿತಾ ಪ್ರಸಾದ್ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ರೆ, ನೀವು Brilliant sir.ಉಳಿದ ನಮ್ಮವರೆಲ್ಲಾ ನಿಮ್ಮ ನ್ನ ನೋಡಿ ಕಲಿ ಯಲ್ಲಿ. ನಿಮಗೊಂದು ನಮಸ್ಕಾರ sir.

  • @lakshmimadan8423
    @lakshmimadan8423 22 дня назад +9

    ನಿಮ್ಮ ಹೊಸ ಹೊಸ ಪ್ರಯತ್ನಗಳು ಸಫಲವಾಗಲಿ.. ಅನಿತಾ... ಗೌರೀಶ್ ಸರ್, ನಿಮಗೆ ಧನ್ಯವಾದಗಳು

  • @prashanthkumar9654
    @prashanthkumar9654 22 дня назад +13

    ಶಾಲೆ ,ಕಾಲೇಜುಗಳಿಗೆ ನಿಮ್ಮ ಬಗ್ಗೆ ಪಾಠ ಇಡಬೇಕು, ನೀವು ಹುಟ್ಟಿರೋದೆ ಒಂದು ಬದಲಾವಣೆಗಾಗಿ

  • @sandhyakaranth4273
    @sandhyakaranth4273 23 дня назад +15

    Physical features doesn't matters. Heart and brain matters. Your knowledge and experience is an asset to our country. Keep going. All the best for your future plans

  • @marcelmonteiro5734
    @marcelmonteiro5734 23 дня назад +12

    Dr. Anita Prasad, you are great. You have stood boldly during the bad times. And took life courageously. Congratulations to you . Wish you all the best.

  • @nagarajaramadasappa3435
    @nagarajaramadasappa3435 17 дней назад +2

    ನಿಮ್ಮ ಆತ್ಮ ವಿಶ್ವಾಸ ಹೊಸ ಹೊಸ ಚಿಂತನೆ ಸದಾ ಜೀವಂತಿಕೆ ಇಂದ ಶಾಶ್ವತ ವಾಗಿರಲಿ. All the best

  • @druvankishore8699
    @druvankishore8699 23 дня назад +13

    Anitha medam all the best devara ashirvada nimma mele irali

  • @PushpaShivakumar-p6f
    @PushpaShivakumar-p6f 12 дней назад +1

    ಅನಿತಾ ಪ್ರಸಾದ್ ರವರ ಕಾರ್ಯಕ್ರಮ ಕ್ಕೆ ಖಂಡಿತ ಯಶಸ್ಸು ಸಿಗುತ್ತದೆ. 🙏👍

  • @sudham263
    @sudham263 6 дней назад +1

    ನಮಸ್ತೆ ಸರ್ ಅನಿತಾ ಅವರ ಇಂಟರ್ವ್ಯೂ ಹಾಗೂ ಅವರ ಆಲೋಚನೆಗಳು ಅವರ ಉದ್ದೇಶಗಳು ತುಂಬಾ ಸ್ಪೂರ್ತಿದಾಯಕ ಮಾತಾಗಿರುತ್ತದೆಅಭಿನಂದನೆಗಳುಆದರೆ ಅವರುಅವರ ಹೆಂಡತಿಯನ್ನುದೂಷಿಸ ಬಾರದು ಎಂಬುದು ನನ್ನ ಮನವಿ

  • @girijabh9400
    @girijabh9400 22 дня назад +5

    ಅಕ್ಕಿಯವರೇ ನಿಮ್ಮಗೆ ಒಂದು ದೊಡ್ಡ ನಮಾಸ್ಕಾರ.. ಅನಿತಾಗೆ❤

  • @laxminarayanabhat3109
    @laxminarayanabhat3109 20 дней назад +5

    ನಮ್ಮ ದೇಶದ ಮುಗ್ಧ ಜನರ ಮೇಲೆ ನ
    ಪ್ರೀತಿ ನಿಜಕ್ಕೂ ಮೆಚ್ಚು ವಂತದ್ದು
    ಇನ್ನು ಹೆಣ್ಣು, ಗಂಡು ಆಗೋದು
    ಗಂಡು ಹೆಣ್ಣು ಆಗೋದು ಕಲಿಯುಗದ ಮಹಿಮೆ
    ನಿಮ್ಮ ಆಸೆ ನೆರವೆರಲಿ ಅಂತ ಆಶಿಸುತ್ತೇನೆ ಧನ್ಯವಾದಗಳು

  • @parvatibhat5539
    @parvatibhat5539 23 дня назад +13

    ಅದ್ಬುತ ವ್ಯಕ್ತಿ🎉🎉🎉

  • @Omnamahshivaya010
    @Omnamahshivaya010 23 дня назад +9

    Kudos to Anita Ma'am 👍👌👍

  • @ratnakorwar8080
    @ratnakorwar8080 22 дня назад +8

    ಗೌರೀಶ್ ಅಕ್ಕಿಯವರೇ, ಅನಿತಾ ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.ನಿಮಗೆ ಧನ್ಯವಾದಗಳು 🙏🙏

  • @kiranc2226
    @kiranc2226 23 дня назад +9

    Dr. Anitha .. your idea and plans is next level. May be god have some bigg plan for the LGBT category ... so you are starting a new way of thinking... you are very knowledgeable person and techincally proved many bigg challenges. So god has shown you this way to educate people... you starting good initiative..... so Lgbt also have some talent .. with your act they will also get good opportunities...... may be you are now anitha to educate people in this way.... all the best....

  • @ji_k
    @ji_k 21 день назад +4

    Excellent interview! Thank you for introducing Dr Anita Prasad to us; he is so inspirational. All the best, Dr Prasad.

  • @shammithamariswamy204
    @shammithamariswamy204 20 дней назад +3

    I feel nature has selected anithaji for a greater cause. Ivrinda society ge thumba help agodide. Lifes will change. Shes here for devine purpose.

  • @vasundharatanish8820
    @vasundharatanish8820 23 дня назад +7

    I realy apriciate dr.anitas enthusiastic thoughts nd braveness nd I realy suport in her fight nd wish all success to her nd evry livingbeings great job Anita mm sty blessed u r a genius🙏👍

  • @hlk8543
    @hlk8543 20 дней назад +3

    ತುಂಬಾ ಕಲಿತಂತಾಯಿತು ಅನಿತಾಅವರಕಾರ್ಯ ಯಶಸ್ವಯಿಯಾಗಲೆಂದು ಹಾರೈಸುತ್ತೇನೆ💐

  • @madhuphalanetra3498
    @madhuphalanetra3498 21 день назад +3

    Love your energy and the ideas Anita , our land needs more and more energetic brains like yours, and I really mean what I say, more powers to you lady 🙏🏽 , listening to you reminds me only one song, “ what doesn’t kill you make you stronger, stand a A LOTT TALLER …..🙏🏽🙏🏽🙏🏽

  • @user-ds8im8bc9f
    @user-ds8im8bc9f 23 дня назад +8

    ಒಂದು ಓಪನ್ ಆಗಿ ಹೇಳುತ್ತೀನಿ
    ನಿಮಗೆ
    ಸೇವೆಯಲಿ involve ಆಗಿದಿದ್ದರೆ ಇವೆಲ್ಲ ಬೇಕಿರಲಿಲ್ಲ
    Service + simplicity

  • @mangalalakshmi6886
    @mangalalakshmi6886 12 дней назад

    ಖಂಡಿತಾ ಈಗ ನಿಮಗೆ ಏನಾಗಿದೆಯೋ ಅದೂ ಸಹ ಒಳ್ಳೆಯದಕ್ಕೇ ಅನಿಸುತ್ತದೆ. ನಿಮ್ಮ ಜೀವನ ತುಂಬಾ ಚಾಲೆಂಜಿಗ್ ಆಗಿದೆ,,ಮುಂದೆ ನೀವು ನಿಮ್ಮ ಜ್ಞಾನದಿಂಬ ತುಂಬಾ ಒಳ್ಳೆಯ ಕೆಲಸಮಾಡೋದಕ್ಕಾಗಿಯೇ ಆ ಭಗವಂತ ನಿಮಗೆ ಹೀಗೆ ಮಾಡಿದ್ದಾನೆ ಅನಿಸುತ್ತದೆ. ಮುಂದಿನ ನಿಮ್ಮ ಜೀವನ ಯಶಸ್ವಿಯಾಗಿ,ತುಂಬಾ ಕೀರ್ತಿತರುವಂತೆ ಭಗವಂತ ಕರುಣಿಸಲಿ☝️👍🙏🙏❤️

  • @gbhat70
    @gbhat70 19 дней назад +2

    Amazing story. Hatts off you, Dr Anita 🎉🎉❤❤

  • @girijan4773
    @girijan4773 18 дней назад +1

    Self respect is an asset to a human being you have that and trying to build in society i feel proud about you anitha madam

  • @gayathris4031
    @gayathris4031 23 дня назад +9

    Great human being 🙏🙏🙏

  • @ushaseshadri5323
    @ushaseshadri5323 23 дня назад +5

    Very nice initiative, by Dr Anitha Prasad ,the programme is so interesting and she is going to change the society I think. Good conversation

  • @keshavabhaskar6105
    @keshavabhaskar6105 23 дня назад +8

    Great,god bless you

  • @user-xp9wi1yl2z
    @user-xp9wi1yl2z 15 дней назад

    Iam proud of you anitha Prasad madam.... this is the need of our India to over come with our personal problems and work fr Nation building

  • @pps8506
    @pps8506 23 дня назад +3

    She's a gem of a person. We needs to preserve this precious person. India 🇮🇳needs these kind of people. Can a female join your work as a volunteer ma'am? . Koti koti namana gaurish akki sir. God bless you both.

  • @chandrikadeepak4813
    @chandrikadeepak4813 18 дней назад +1

    Dr. Anitha, God bless you. You have endured much and experienced both highs and lows in life. God has saved you to inspire others; you have a good soul. Regardless of gender, I felt saddened. Your family should stand by you unconditionally. In the future days, may your family unite with you.

  • @roopaagadurappa5090
    @roopaagadurappa5090 11 дней назад

    Dr ,Anita Prasad is so brilliant personality very proud of you madam all the Best &congratulations 👌 🫡🫡🙂🙏🙏

  • @sbmmailbox
    @sbmmailbox 10 часов назад

    This interview is extremely good. It is a motivational inspirational video. People should learn lesson from this and be self reliant, respectful in society.
    Thanks Guarish, congratulations for your efforts in continuing social cause.

  • @nidhishreenishu4746
    @nidhishreenishu4746 16 дней назад

    ನಿಮ್ಮ ಎಲ್ಲಾ ಕನಸು ನನಸಾಗಲಿ ನೀವು ಬಯಸಿದ ಹಾಗೆ ನಿಮಗೆ ಜಯ ಸಿಗಲಿ 🙏🙏🙏🙏🙏

  • @elviralobo-g2x
    @elviralobo-g2x 22 дня назад +1

    Dr. Anitha, you are a beautiful soul. It is with reason God is working through you to uplift the human community. All the best.

  • @bharathibm5042
    @bharathibm5042 19 дней назад

    Wow!! What an interview! Interviewee is a great soul! There are many qualities in him which can be emulated. Thought provoking interview and lots of food for thought. Thank you Gowrish Akki ki🙏🙏

  • @cvnagabhushan4000
    @cvnagabhushan4000 12 дней назад

    ಸ೦ದಶ೯ನ ಬಹಳ ಚೆನ್ನಾಗಿದೆ. ನಿಮಗೆ ಶುಭಾಶಯಗಳು 👍

  • @dr.sushmabalachandara1488
    @dr.sushmabalachandara1488 13 дней назад

    Excellent information... Don't miss to listen after 8 mins... Hat's off Dr. Anitha.

  • @venkatagirigm3785
    @venkatagirigm3785 2 дня назад

    Sir, ನಿಮ್ಮ ತರದವರಿಗೆ NGO ok, ಆದರೆ ನಿಮ್ಮ ಜರ್ಮನಿ ಯಲ್ಲಿ ಮಾಡಿದ ಸಾಧನೆ ನಮ್ಮ ಭಾರತ ದೇಶಕ್ಕೆ ಮಾಡುವುದರ ಕಡೆ ಗಮನ ಕೊಡಿ sir plz.. ದೇಶಕ್ಕೆ ನಿಮ್ಮಂತವರು ಬೇಕು ಉದ್ಧಾರ ಆಗಲು plz ಆ ಕಡೆ ಗಮನ ಹರಿಸಿ plz

  • @prathibimbabr
    @prathibimbabr 20 дней назад

    ನಿಮ್ಮ ಸಾಧನೆ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ ಅನಿತಾ ಮೇಡಂ

  • @sadashivlmali.lifeinsuranc4611
    @sadashivlmali.lifeinsuranc4611 16 дней назад

    🎉🎉🎉🎉 ತುಂಬಾ ಹ್ರದಯಸ್ಪರ್ಶಿ, ಅರ್ಥಪೂರ್ಣ ಮಾತುಗಳು.ಇಂತವರಿಗೆ ಎಲ್ಲರೂ ಬೆಂಬಲಿಸಬೇಕು.

  • @jayammal7635
    @jayammal7635 15 дней назад

    God bless you Dr.Anitha madam.

  • @lohithakshasuvarna345
    @lohithakshasuvarna345 22 дня назад +3

    No words...
    Hats off to you ✊

  • @meerashenoy7818
    @meerashenoy7818 18 дней назад +1

    Very great human being. You are an asset to the society.

  • @user-xc1zl1vv2n
    @user-xc1zl1vv2n 19 дней назад

    Very good interview. Kudos to Dr Anitha Prasad & Thanks to Sri Goureesh Akki..

  • @VijayaLakshmi_24
    @VijayaLakshmi_24 23 дня назад +1

    Wonderful!! All the very best for your initiatives ma'am... May all the forces help you to attain success and bring peace and happiness in your life❤

  • @sharadanithya9920
    @sharadanithya9920 19 дней назад

    God bless you dr Anitha prasad. As i am a health professional, the difficult ies you underwent , feel myself. Again again hear from you sir

  • @Quizkajane
    @Quizkajane 20 дней назад +1

    Super, wonderful,real heart touching video,my eyes felt in tears, each and every individual should accept Anita mam words, perticularly all females being mother and wifes should learn a lot and must fallow a real way to accept their beloved ones at any stage if their life.Great solute ro Anitha mam,may all your dreams come true.

  • @krishnamurthybangalore3968
    @krishnamurthybangalore3968 22 дня назад +1

    Good work Anita Prasad. Very enterprising. God 🙏 bless you always.

  • @nagendrapoojary2517
    @nagendrapoojary2517 23 дня назад +4

    ನಿಮಗೆ ಒಂದು ದೊಡ್ಡ ನಮನ 🙏💐

  • @RaviRani-uw3ns
    @RaviRani-uw3ns 16 дней назад

    ಒಂದೊಳ್ಳೆ ಸಂದರ್ಶನ 🙏🙏❤️

  • @MamathaBhat-f3t
    @MamathaBhat-f3t 2 дня назад

    Really proud of you Anitha God bless you for your all the vision

  • @gayatrimanjunath
    @gayatrimanjunath 23 дня назад +1

    Wonderful. Listening to Anita I forgot about the gender issue It was just like listening to great innovative business person talking. Best wishes for the foundation initiatives.

  • @sunithagudur1524
    @sunithagudur1524 19 дней назад

    Great! Anita Prasad. Be successful in your work.

  • @user-nw6pw7nt6b
    @user-nw6pw7nt6b 17 дней назад +1

    ಗೌರೀಶ್ ಸರ್ ನಿಮಗೆ ಧನ್ಯವಾದಗಳು.

  • @archanaamarnath1742
    @archanaamarnath1742 20 дней назад

    Really hatts off to this great personality Good luck! 🍀 Dr.Anitha Prasad.

  • @manjunathnagaraj1280
    @manjunathnagaraj1280 17 дней назад

    ಅನಿತ ನಿಮಗೆ ಅನಂತ ಅನಂತ ವಂದನೆಗಳು,, ನಿಮ್ಮ ಯೋಚನೆ ಗುರಿ ಚಿಂತನೆ ನಿಜವಾಗ್ಲು ಅದ್ಬುತ.

  • @sumaprasad2875
    @sumaprasad2875 23 дня назад +4

    Such a geneus Anitha Prssad great you are hod bless you

  • @user-gq8ng5lg4t
    @user-gq8ng5lg4t 20 дней назад

    ತುಂಬಾ ನೋವಿನ ವಿಚಾರ ಸರಿ ನಿಮ್ಮ ಜರ್ನಿ ಮುಂದುವರಿಲಿ Thank you mem.

  • @ushabhat756
    @ushabhat756 3 дня назад

    I am speechless 😢 God bless you sir 🙏🙏

  • @SarikaGanesh-hj1lm
    @SarikaGanesh-hj1lm 18 дней назад

    Niminda yen kelsa maadisbeku antha aa bhagavantha idhano adella kelasagalu nirvignavaagi neraverali .All the strength and blessings to you .

  • @user-vu4rc4fi2z
    @user-vu4rc4fi2z 21 день назад

    You are really great and inspiring to many .. Hats off to you for your courage to come out public about circumstances leading to present life. All the best sir..
    Excellent well structured and thoughtful interview by Gourish on sensitive issue.

  • @rukminis3895
    @rukminis3895 23 дня назад +2

    gud initiation by anitha, let all your ventures be a great success🏆💪 👏👏

  • @shubhamohan4407
    @shubhamohan4407 20 дней назад +1

    Really very proud of you hats off to you doing great job keep it up 👍

  • @mamsvasisth8122
    @mamsvasisth8122 18 дней назад +1

    Amazing personality 👌👌

  • @sreerangathirumale6966
    @sreerangathirumale6966 22 дня назад +2

    Inspiring interview. All the best .🎉

  • @shaliniraj957
    @shaliniraj957 10 дней назад +1

    Seriously Beautiful Episode❤❤

  • @deepakvv2675
    @deepakvv2675 21 день назад +1

    Tons of knowledge n confidence really hats off ❤❤❤

  • @jayakarchowta6612
    @jayakarchowta6612 22 дня назад

    Great interaction with Anitha Prasad thank u Mr. Akki

  • @sushmabk3754
    @sushmabk3754 19 дней назад +1

    Very interesting sister nam society Li ero nimanthor yesto Jana sahodariyarige strength agirbeku..anthane devr nimge e avkasha madkotidane..do your best 🎉

  • @Rebel_OO7
    @Rebel_OO7 23 дня назад +4

    Speechless..🙌

  • @indiravenkat3539
    @indiravenkat3539 21 день назад +1

    Excellent SIr
    ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ನನಗೂ ಇಂಟರೆಸ್ಟ್ ಇದೆ ಸರ್

  • @HarishG-h2x
    @HarishG-h2x 18 дней назад +1

    ಸಂದರ್ಶನ ತುಂಬಾ ಅದ್ಭುತವಾಗಿದೆ

  • @madhavakrkaginele2316
    @madhavakrkaginele2316 22 дня назад

    Your interview with a person has opened a new thought process. A good act with positive support

  • @bhuvanbhuvan9030
    @bhuvanbhuvan9030 19 дней назад +1

    ಅನಿತಾ ಮೇಡಂ ನೀವು ಅದ್ಭುತವಾದ ವ್ಯಕ್ತಿ ನಿಮಗೊಂದು ಸಲಾಂ

  • @parvathammashankar5178
    @parvathammashankar5178 19 дней назад +1

    ❤🙏🙏🙏💐💐💐💐💐💐💐💐💐 ಆತ್ಮ ಪೂರ್ವ ಧನ್ಯವಾದಗಳು ಧೈರ್ಯವಂತೆ 💐💐💐💐💐🙌❤️

  • @shylajamdharmesh9227
    @shylajamdharmesh9227 14 дней назад +1

    I think this hormonal imbalance leading to transgender could be due to stressful academic challenging activity. Like ... sleeplessness, forcing the body to work hard. Naturally body got punished. Pituitary gland also got confused and as a result body changes have taken place. Sorry for the biggg.. punishment. But achiever is an achiever. This leadership , innovative and ethical mind never vanishes. Vision is great. A great human being. Capacity builder. Our country should utilize his or her brain. I am sure our country is the gainer. Hats off to you Dr. Srinivas and Dr. Anitha. Your knowledge is tremendous. God is with you. You will still achieve and contribute significantly to our country. All thd best. My high regards to you. Pay high respect to you.

  • @trishabscmcabed
    @trishabscmcabed 22 дня назад

    Anita is great very talented brilliant outstanding progress in life , you became role model to many people, many people try to commit suicide for small problems for them u r role model so that they will learn how to face problem and difficulties in life. I pray god gives you more strength to help ppl who needed. I wish you all success in your future so that your wife can understand you and accept what you are....

  • @arathikanichar9649
    @arathikanichar9649 20 дней назад

    Thumba khushi ayitu Dr Anitha avara kanasugalu iderali. Nava Bharatha nirmana kke naandiyagali

  • @vlk7311
    @vlk7311 14 дней назад

    The present generation is losing humanity. ಎಂಥ ಸತ್ಯವಾದ ಮಾತು. ಮನುಷತ್ವ ಅನ್ನುವುದೇ ಮಾಯವಾಗಿದೆ. Wonderful interview.

  • @user-sc8eu7xm5g
    @user-sc8eu7xm5g 23 дня назад +1

    Your so knowledgeable,so perfect in kannada.

  • @julianalobo7195
    @julianalobo7195 14 дней назад

    Congratulations. Keep it up. Face it strongly. I'll pray for your success. Same time lfeel sorry for you.

  • @kumudaroy7607
    @kumudaroy7607 13 дней назад

    it is great knowing Dr. Srinivas Prasad to Anita Prasad

  • @jayanthipovappahspovappa6685
    @jayanthipovappahspovappa6685 21 день назад

    ನಿಮಗೆ ಒಳ್ಳೆಯದಾಗಲಿ Anitha. ನಿಮ್ಮ ತರಹ ಮೇಧಾವಿ ಭಾರತdalli ಇರಬೇಕು

  • @preethammurthy6116
    @preethammurthy6116 23 дня назад

    It's best your interview sir. because humanity is very important & who loses life is understood 🎉

  • @adarshadarsha907
    @adarshadarsha907 22 дня назад +3

    ಮಿನಿಸ್ಟರ್ಸ್ ಬಗ್ಗೆ ಉಪೇಂದ್ರ ಜನಗಳಿಗೆ ಹೇಳೋ ಹಾಗೆ ಹೇಳಿದ್ರಿ. ಸೂಪರ್😂😂😂😂

  • @user-vi2is7tv3l
    @user-vi2is7tv3l 22 дня назад

    🙏 ಒಳ್ಳೇದು ಆಗಿಲಿ ಅನಿತ್ ಪ್ರಾಸದ ವರಿಗೆ

  • @MrBvnagesh
    @MrBvnagesh 20 дней назад

    Wonderful episodes sir🎉❤All the best Prasad sir

  • @sairabanufarokhi5512
    @sairabanufarokhi5512 23 дня назад +4

    Very very fantastic video sir Hatsoff to Dr. Shivaprasad / Dr. Anitha Prasad

  • @prasadthulasi4594
    @prasadthulasi4594 23 дня назад

    Very good personality i wish her all the success in all her innovations and initiatives