ಕೈಲಿ ಕಾಸಿಲ್ಲದೆ ಜರ್ಮನಿಯ ಬೀದಿಗಳಲ್ಲಿ ಅಲೆದಾಡಿದೆ..! |‌Part -2 | Dr. Anita Prasad| Gaurish Akki Studio|GaS

Поделиться
HTML-код
  • Опубликовано: 10 июл 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundation.in/
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 341

  • @GaurishAkkiStudio
    @GaurishAkkiStudio  17 дней назад +21

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

    • @indiakarnataka3528
      @indiakarnataka3528 11 дней назад +4

      Hii it's good to know ur journey of life really pain but felt great God has given lots of things to do bro

    • @harshithaganesh6984
      @harshithaganesh6984 10 дней назад +1

      HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... they are not lucky to have you with them.. That's OKAY, real color came out, all the best Mam 😊 always stay blessed good will support you more.

  • @user-ec7zk5iq3z
    @user-ec7zk5iq3z 20 дней назад +57

    ಮನುಷ್ಯನ ಜೀವನದಲ್ಲಿ ಏನೆಲ್ಲಾ ನಡಿಯುತ್ತೆ ದೇವರೇ 😥😥ತುಂಬಾ ನೋವಿನ ಸಂಗತಿ 🥹

  • @BROKEN.HEART_OFFCIAL
    @BROKEN.HEART_OFFCIAL 20 дней назад +65

    ನಾನು ಯಾರು ನನ್ನವರು ಯಾರು
    ಎಂದು ನಮಗೆ ತಿಳಿಸುವ ಸಂದರ್ಭ .
    ಜೀವನದ ಸತ್ಯ ದರ್ಶನ .

  • @ygcg8696
    @ygcg8696 21 день назад +80

    ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲರೂ ಮನುಷ್ಯರು.... ಆ ನಂತರವೆ ಬೇರೆ ವಿಷಯಗಳು ಗಣನೆಗೆ ಬರಬೇಕು!
    ವಾಸ್ತವದಲ್ಲಿ ಇದು ಇನ್ನೂ ಹಿಂದುಳಿದ ಜಗತ್ತು.
    ನೀವು ಸಂತೋಷವಾಗಿರಿ.
    🙏🏼

    • @v.n.k4911
      @v.n.k4911 21 день назад +2

      What about his wife and kids life...?

    • @ygcg8696
      @ygcg8696 21 день назад +3

      @@v.n.k4911
      Reality has to be accepted.
      It is their call though.
      To accept or to suffer is actually a matter of CHOICE !
      🤔

    • @_hawk24
      @_hawk24 21 день назад

      ​@@ygcg8696ರಾತ್ರಿ ಸಾಮಾನ್ ಗೆ ಏನ್ ಮಾಡ್ಬೇಕೊ ಬೊ..... ಮಗಣೆ

    • @RamRamy-tx8hp
      @RamRamy-tx8hp 21 день назад +2

      ​@@v.n.k4911 what exactly you talking about? They are fine enough.

    • @somashekhar4348
      @somashekhar4348 20 дней назад +1

      🙏🙏

  • @manjunathas.p.2244
    @manjunathas.p.2244 20 дней назад +100

    ಅಕ್ಕ ನಮಸ್ಕಾರ. ಆ ದೇವರೇ ನಿಮ್ಮನ್ನು ಹೀಗೆ ಮಾಡಿದ್ದಾನೆ. ನಿಮ್ಮಿಂದ ಏನೋ ಮಹತ್ಕಾರ್ಯ ಆಗುವುದಿದೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ನನ್ನ ಸಂಪೂರ್ಣ ಬೆಂಬಲವಿದೆ ಅಕ್ಕ. ❤❤

    • @sensationalstorygk
      @sensationalstorygk 20 дней назад +2

      Ahaaa muchkandu ire

    • @santhoshmurthy1908
      @santhoshmurthy1908 18 дней назад

      Duddidre ea prapancha, illandre hejje hejjegu badkodu kasta

    • @mohanhnk1981
      @mohanhnk1981 18 дней назад +6

      Some people are born only for special reasons maybe you are right

    • @sensationalstorygk
      @sensationalstorygk 18 дней назад

      @@mohanhnk1981 bucket people's

    • @prax765
      @prax765 15 дней назад +1

      ​@@sensationalstorygk😅😅😅😅😅😅

  • @sujathaganapathi5900
    @sujathaganapathi5900 13 дней назад +15

    ಯಾರು ನಮ್ಮವರಲ್ಲ ಆ ದೇವರನ್ನು ಬಿಟ್ಟರೆ ಕಾಪಾಡುವ ದೇವರಿರುವಾಗ ಭಯ ಪಡಬೇಡಿ

  • @Indianyogi39
    @Indianyogi39 21 день назад +46

    ತುಂಬಾನೇ ಭಾರವಾಯಿತು ಮನಸ್ಸು ನಿಮ್ಮ ಜೀವನ ದ ಕಥೆಯನ್ನು ಕೇಳಿ.
    Kindly work for poor people.

  • @mangalalakshmi6886
    @mangalalakshmi6886 9 дней назад +4

    ಈಗಷ್ಟೇ ಇನ್ನೊಬ್ಬರು ಮಾಡಿದ ಸಂದರ್ಶನದಲ್ಲಿ ಇವರನ್ನು ನೋಡಿ ತುಂಬಾ ಸಂಕಟವಾಯ್ತು☝️👍😢ಇಷ್ಟು educated ,family ಇದ್ದು ಹೆಂಡತಿ -ಮಕ್ಕಳು ಇದ್ದರೂ , ನಂತರ ಹೀಗೆ ಆಗಿ,ಮತ್ತೆ ಬದಲಾವಣೆ ಪ್ರಕೃತಿಸಹಜವಾಗಿ ಆಗಿರೋದು ಕೇಳಿ ತುಂಬಾ ತುಂಬಾ ನೋವಾಯ್ತು. ಆದ್ರೂ ಸಹ ಇವರು ಅಷ್ಟೆಲ್ಲಾ ನೋವಿದ್ದರೂ,ಎಲ್ಲವನ್ನೂ ಬೋಲ್ಡ್ ಆಗಿ ಹೇಳೋದುಕೇಳಿದ್ರೆ ಖಂಡಿತಾ ಕೈಯೆತ್ತಿ ಮುಗಿಯಬೇಕು ಅನಿಸುತ್ತದೆ☝️👍🙏🙏❤️ಮುಂದಿನ ನಿಮ್ಮ ಬದುಕು ಹಸನಾಗಿರಲೆಂದು,ಉಜ್ವಲವಾಗಿರಲೆಂದು ಪ್ರಾರ್ಥಿಸುತ್ತೇನೆ🙏🙏🙏❤️❤️❤️

  • @anithan7631
    @anithan7631 19 дней назад +12

    ಅನಿತಾ ನಿಮ್ಮ ಮಾತು ಕೇಳುತ್ತಿದ್ದರೆ ನೀವು ಪಟ್ಟ ನೋವು, ಅವಮಾನ ನಿಮ್ಮನ್ನು ಕುಗ್ಗಿಸುವುದಕ್ಕಿಂತ ಹೆಚ್ಚಾಗಿ ನಿಮ್ಮೊಳಗಿನ ಉತ್ಸಾಹ ಆತ್ಮವಿಶ್ವಾಸ ನಾನು ಬದುಕಿನಲ್ಲಿ ಮಾಡುವುದು ಬೇಕಾದಷ್ಟು ಇದೆ ಎಂದು ದೃಢವಾಗಿ ಹೇಳಿದಂತೆ ನಿಮ್ಮ ಮಾತುಗಳು ಕೇಳುಗರಿಗೆ ಕೇಳಿಸುತ್ತಿದೆ ಆಲ್ ದ ಬೆಸ್ಟ್ ಡಾ.ಅನಿತಾ ಪ್ರಸಾದ್ 💐💐🙂

  • @user-gy5bf4ug4p
    @user-gy5bf4ug4p 20 дней назад +18

    ನಿಮ್ಮ ಎಲ್ಲಾ ಪ್ರಯತ್ನ ಯಶಸ್ಸು ಕಾಣಲಿ....

  • @jayanthishetty6968
    @jayanthishetty6968 20 дней назад +13

    ಎಲ್ಲರೂ ನಾವು ಆರೋಗುವಂತಾರಾಗಿದ್ದು ಹಣ ನಮ್ಮಲ್ಲಿದ್ದಾಗ ಎಲ್ಲರೂ ನಮ್ಮ ಪರ ಇದ್ದರೆ ಸ್ವಾಮಿ.

  • @sudharma7034
    @sudharma7034 21 день назад +45

    ಸರ್ ದೈವಸಂಭೂತರೂ ನೀವು ❤

    • @user-jx2vt4ho6p
      @user-jx2vt4ho6p 18 дней назад

      Neenu gay na

    • @sudharma7034
      @sudharma7034 18 дней назад

      @@user-jx2vt4ho6p ಇಲ್ಲ ನಾನು ಒಬ್ಬ ಶಿಕ್ಷಕಿ. ಶಾಲೆಯಲ್ಲಿ ಕೆಲವೊಂದು ಮಕ್ಕಳು ಈ ರೀತಿಯ ಸಮಸ್ಯೆಯಿಂದ ಅವರು ಅನುಭವಿಸುವ ನಿಂದನೆ, ನೋವು, ಆತಂಕ ಎಲ್ಲಾ ಅರಿವು ನನಗೆ. ಇದೆ ಮನುಷ್ಯತ್ವ ಮುಖ್ಯ.

  • @kavangowda5579
    @kavangowda5579 21 день назад +18

    ತುಂಬಾ ಜ್ಞಾನವಿರುವ ವ್ಯಕ್ತಿ

  • @pushpak_creation
    @pushpak_creation 13 дней назад +4

    ಜೀವನ ಅಂದ್ರೆ ಏನು ಈ ಎಪಿಸೋಡ್ ನೋಡಿ ತಿಳ್ಕೊಬೇಕು.. ತುಂಬಾ ದುಃಖ ಆಗುತ್ತೆ.... ಈ ರೀತಿಯ ಪರಿಸ್ಥಿತಿ ಯಾರಿಗೂ ಬೇಡ... ನಿಮ್ಮ ಜೊತೆ ನಾವಿದ್ದೇವೆ ಅಕ್ಕ 🙏🙏🙏🙏🙏

  • @proudindian2379
    @proudindian2379 21 день назад +28

    ಕ್ಷಣಿಕ ಜೀವನದಲ್ಲಿ ವಿಧ ವಿಧ ವೇಷ

  • @malathim9894
    @malathim9894 14 дней назад +4

    ಸಾಧಕರನ್ನು ನಾವು ದಿನನಿತ್ಯ ನೆನಪು ಮಾಡಿಕೊಳ್ಳು ವಂತೆ ನಿಮ್ಮಂತಹ ವರನ್ನು ಆ ಸ್ಥಾನದಲ್ಲಿನೊಡುವಂತಾಲಿ

  • @dhanushree8284
    @dhanushree8284 21 день назад +12

    Nim bagge tumba proud ide sir..nimminda transgendersge olle tiluvalike naduvalike buddivantike bagge margadarshana kodi sir....avara bagge saha yellargu olle Gowrava sigali sir.

  • @Acchuuuuuu
    @Acchuuuuuu 21 день назад +28

    Hatsoff to her achievements....may God bless her.

    • @deea8897
      @deea8897 13 дней назад

      "her "he wants to be known that way

    • @Acchuuuuuu
      @Acchuuuuuu 13 дней назад

      @@deea8897ohh yes .. really sorry...thank you soo much for the reminder

  • @balachanakya7080
    @balachanakya7080 21 день назад +22

    ತಮ್ಮಂಥ ದೊಡ್ಡ ವ್ಯಕ್ತಿ ನೋಡಿ ತುಂಬಾ ಭಾವುಕನಾದೆ ಮೇಡಂ.

  • @julianalobo7195
    @julianalobo7195 11 дней назад +2

    Dr. Anitha you are full of knowledge. Be strong. Go-ahead
    Gaurish Akki hats up

  • @delightingart1564
    @delightingart1564 19 дней назад +2

    Aragisikollallu tumbaa kashta agtide, be strong as you are now. You have born for making such humans strong. May god bless you.❤

  • @leelavathikp4533
    @leelavathikp4533 День назад

    ತುಂಬಾ ಬೇಜಾರಾಗುತ್ತೆ ನೀವು ಒಂದು ಅದ್ರುಷ್ಟ ಅನಿತ ಅವರೆ ಬೇಜಾರಾಗಬೇಡಿ. ದೇವರಿದ್ದಾನೆ.ಧೈರ್ಯವಾಗಿರಿ.

  • @anandseth6950
    @anandseth6950 16 дней назад +1

    Dear Anita Ma'am...my eyes are filled with tears... your life is absolutely inspiring..kudos to you.. May God bless you

  • @BhaskarHebbaniNagaiah
    @BhaskarHebbaniNagaiah 21 день назад +7

    Well explained, indian people mindset, I am really proud of her. I learned and understand this kind of people.

  • @vijaysrisha8572
    @vijaysrisha8572 19 дней назад +2

    We are with you Doctor ❤ It's a God's Decision and no one can imagine this Pain, Education changes the way to see Truth and I am proud to be a Good Teacher ❤

  • @tumarikoppad.n.mnagaraj6050
    @tumarikoppad.n.mnagaraj6050 4 дня назад

    A WONDERFUL CREATION OF GOD. I PRAY GOD TO GIVE YOU MORE STRENGTH TO PROVE YOURSELF A MOST WANTED USEFUL PERSONALITY IN OUR SOCIETY AND NATION AT LARGE. God bless you Dr Anita.

  • @anukn4122
    @anukn4122 21 день назад +9

    Really beautiful soul & personality 🎉

  • @Mamatha-xb5tf
    @Mamatha-xb5tf 16 дней назад +6

    God bless you Ms anitha prasad

  • @komalakomi3634
    @komalakomi3634 День назад

    DR anitha Prasad all the best 👍 👌 iam with you be happy

  • @Nmn933
    @Nmn933 17 дней назад +5

    🎉❤ ಶುಭವಾಗಲಿ ತಮಗೆ

  • @LIFEandHEROs
    @LIFEandHEROs 21 день назад +18

    This is one of the finest and very sad to hear👍this story.... I never watched this kind of story in any youtube channel.... Father and daughter relationship only 500 youros y😭🤔😭

    • @user-uv4cx7bo9l
      @user-uv4cx7bo9l 21 день назад

      Euros

    • @v.n.k4911
      @v.n.k4911 19 дней назад +2

      Ha ha..500 euro ge sambhanda halagirolla...we don't know what all conversation happened with him and his daughter...so we can't judge

    • @valerianpinto5067
      @valerianpinto5067 17 дней назад

      ​​@@v.n.k4911true, but however changes happens in nature we must learn to accept. Because he has sacrifice his life for them such long years it's not his mistake. You people see everything in the name of religion. Just come out and think in different angles then you will realise how far behind we are in wisdom.

  • @jagadishhs7948
    @jagadishhs7948 21 день назад +9

    You have placed as one of the best example to others to overcome unexpected ups and downs positively in our life. I liked the way you presented the show very professionally.

  • @gurukula4041
    @gurukula4041 21 день назад +4

    God has big plans and selected you to carry forward his plans. You are lucky Anita ❤

  • @rajurajendra4624
    @rajurajendra4624 12 дней назад +2

    ಸಾಧಕರನ್ನು ಗೌರವಿಸಬೇಕು! ಅಂತ ಸಾಲಿನಲ್ಲಿ ನೀವು ಇದ್ದೀರಾ ಅಕ್ಕ! ನಿಮ್ಮ ಜೀವನದ ಪ್ರಯಾಣ ಹೀಗೆ ಮುಂದುವರೆಯಲಿ! ಬದಲಾವಣೆ ಜಗತ್ತಿನ ನಿಯಮ! ಒಳ್ಳೆದಾಗಲಿ!

  • @bharathimarigowda738
    @bharathimarigowda738 13 дней назад +1

    ನಿಮ್ಮಿಂದ ಸಮಾಜಕ್ಕೆ ಬಹಳಷ್ಟು ಆಗೋದಿದೆ.ಕಾರ್ಯ ಕಾರಣ ಇಲ್ಲದೆ ಇನೂ ನಡೆಯುವುದಿಲ್ಲ. ನಿಮ್ಮ ಸಂಪೂರ್ಣ ಅರ್ಪಣೆ ಸಮಾಜಕ್ಕೆ ಬೇಕಿತ್ತು.💐💐

  • @Siri36332
    @Siri36332 2 дня назад

    May God Bless you always!

  • @hemashiravanthe6179
    @hemashiravanthe6179 21 день назад +6

    🎉congratulations. Be courageous always

  • @ranganathgaranganath901
    @ranganathgaranganath901 13 дней назад +3

    ಸರ್ ನೀವು ನಮ್ಮ ದೇಶದ ಆಸ್ತಿ ನೀವು ಇನ್ನೂ ಎತ್ತರಕ್ಕೆ ಏರಬೇಕು ಎಲ್ಲರಿಗೂ ಮಾದರಿಯಾಗಬೇಕು

  • @krithikrithika3896
    @krithikrithika3896 21 день назад +7

    Realy feel bad but so nice.. god bless u. Sir

  • @lakshmipolukonda9176
    @lakshmipolukonda9176 16 дней назад +1

    Everything is predestined,you are courageous to face situation,and to go forward,God bless you.

  • @sowmyak4234
    @sowmyak4234 15 дней назад +3

    Hats of you anitha🙏 big selute for you you are genes 👏

  • @kalasnaik216
    @kalasnaik216 12 дней назад +3

    ಒಂದು ಅಮುಲ್ಯವಾದ ರತ್ನ All the best

  • @PreethiRao-nb6fj
    @PreethiRao-nb6fj 7 часов назад

    Olledagli nimge nimma dairya mecchbeku great nivu

  • @maalar1396
    @maalar1396 9 дней назад

    Devaru avatharagalu ondu olleya karyakke. Hagene nimma e changes kanditha ondu revolutionary movement for the transgender I think so. We are all with you Madam. We love you. God bless you with lots of love and success in your life 👌👍🙏

  • @girija.b.s.5820
    @girija.b.s.5820 13 дней назад +1

    Namste ree niminda mahatkarya agodu ide ee bhoomi mele yene irali arogyavari kushiyagiri❤❤❤❤❤

  • @raghavgowda5569
    @raghavgowda5569 21 день назад +12

    Respect all gender ❤

  • @DhaNush-z1g
    @DhaNush-z1g День назад

    God bless you more and more

  • @kadabagerebhavan3588
    @kadabagerebhavan3588 20 дней назад +1

    Great wisdom u have Dr.Anita Prasad

  • @manjularani2323
    @manjularani2323 17 дней назад

    U r very great soul person u r inspiration those who lose hopes and confidence in their life even though if they have money, name,fame everything.u r the lesson for them we should live for our life not for any body.thank u for your interview.

  • @manjunathprasad1917
    @manjunathprasad1917 20 дней назад +1

    ನಿಮ್ಮ ಒಳ್ಳೆ ಮನಸ್ಸಿಗೆ ಮುಂದೆ ಎಲ್ಲಾ ಒಳ್ಳೇದೆ ಆಗುತ್ತೆ❤

  • @dileeph9588
    @dileeph9588 21 день назад +6

    Your really great sir

  • @vanisatyanarayan9254
    @vanisatyanarayan9254 10 дней назад

    An intellectual soul evolving into spiritual soul.... And I must mention that Kannada is just beautiful to hear....impagide..... best wishes to you🤝🙏🙏

  • @sarojamary4708
    @sarojamary4708 11 дней назад

    Dr. Anitha hats up to you .even uttermost difficult moment God has come in the form of somebody and saved you now this is your 2nd life .And your beautiful explanation about your life its really a eye opening to all human beings . After this each person will be respected with dignity .All the best for all your undertakings.

  • @poornimamrv5721
    @poornimamrv5721 17 дней назад

    Agiddu aithu, ennulida jeevana santhoshavagiri 🙌🏻.
    God bless you ennmeladru

  • @nandishsp9609
    @nandishsp9609 21 день назад +4

    Superb 👍.. 👌

  • @preethivenkappa7946
    @preethivenkappa7946 21 день назад +2

    God Bless you mam🙏

  • @meghanapillappa7047
    @meghanapillappa7047 21 день назад +4

    Nimma jeevana nodi devarige hotte kitchu bantu annisatte, god bless you

  • @mdragib8533
    @mdragib8533 17 дней назад +2

    Great personality I have seen in my life

  • @PadmajaNayak-sg5kb
    @PadmajaNayak-sg5kb 15 дней назад +1

    Nature wants revolution through you dear🎉🎉
    May God bless you 🎉🎉
    May all your dreams come true😊😊

  • @shivarajukhshivarajukh5837
    @shivarajukhshivarajukh5837 21 день назад +4

    Great episode

  • @manjulasrinivasmanjula2446
    @manjulasrinivasmanjula2446 15 дней назад +6

    ಮೇಡಂ ಸೂಪರ್ ನೀವು

  • @mahalakshmireddy9055
    @mahalakshmireddy9055 5 дней назад

    Very proud you are an Indian Dr.Anitha Prasad. You are a great inspiration to every one

  • @ChandraSekhar-tv5qi
    @ChandraSekhar-tv5qi 21 день назад +3

    God Bless you 🎉🎉🎉

  • @shruthip2363
    @shruthip2363 21 день назад +4

    Good informative interview

  • @vandanas2798
    @vandanas2798 12 дней назад +1

    We all are with you 🙏🙏🙏🙏🙏

  • @DCbaby123
    @DCbaby123 20 дней назад +6

    first of all you are a good human being mam 🙏🏻🙏🏻 Please don't give up mam , stay strong , start new journey start new company prove them that nothing can stop you from winning 🙏🏻 please continue your work mam , 🙏🏻 India needs legends , like you mam🙏🏻🙏🏻🙏🏻 God wanted you to live in India and work. God's Plan is greater than our plan mam so have faith in God mam he will definitely bless you with lots of happiness , Big success , Lots of love and good health in your life . Stay Blessed mam . Continue your work and keeps on growing mam🙏🏻🙏🏻🙏🏻🙏🏻🙏🏻

    • @vineetamenezes4210
      @vineetamenezes4210 19 дней назад +1

      Wen she is clearly saying she is trans women then y again m again calling SIR !!

    • @v.n.k4911
      @v.n.k4911 19 дней назад

      ​@@vineetamenezes4210he is mentally woman..but genetically man...he or she depends on genetics..so it's him..

  • @lathasoman8303
    @lathasoman8303 17 дней назад +1

    Wowwww very brilliantl🎉🎉

  • @JaiGanesha395
    @JaiGanesha395 18 дней назад

    Felt very bad for the action of your wife and daughter. You are very great person MS Anita madam.God give you all strength and still more success in your life.🎉🎉🎉

  • @girijan4773
    @girijan4773 15 дней назад +2

    This is biological change/nature's change , we have to accept this universal truth let us accept heartly

  • @jyothikrishnamurthy2496
    @jyothikrishnamurthy2496 12 дней назад

    Sir according to god as dr anitha prasad so many many works r there to help transgender u r very very brave i really appreciate u sir u r really super

  • @a-zfarming3925
    @a-zfarming3925 19 дней назад

    God give you more strength and hatsoff to ur positivity

  • @JR-vg5ld
    @JR-vg5ld 20 дней назад

    tooo good....need more series from him

  • @pavanlj123
    @pavanlj123 21 день назад +1

    May God bless you 🙏🏽

  • @vinodshetty6797
    @vinodshetty6797 19 дней назад +6

    Next big boss ಗೆ ಗ್ಯಾರಂಟೀ ಕ್ಯಾಂಡಿಡೇಟ್

  • @shwethasathish643
    @shwethasathish643 8 дней назад

    I never commented on any video in my lifetime for the first-time heart felt about you sir/madam hatsoff to you need to meet u once in lifetime 🇮🇳🙏

  • @raghavendrakulkarni1922
    @raghavendrakulkarni1922 20 дней назад

    ❤❤❤❤Suuuuuuuuuuuper personality. Great.

  • @ArunArchu-fd2mz
    @ArunArchu-fd2mz 17 дней назад +3

    ನನ್ನ ದೇಶ ನನ್ನ ಹೆಮ್ಮೆ 🇮🇳🇮🇳🇮🇳

  • @padmashriarhan6859
    @padmashriarhan6859 19 дней назад +2

    So sad mam, don't worry, go ahead, all d best God bless you 🙏

  • @shashikiranz
    @shashikiranz 15 дней назад +4

    Atleast now I am able to understand the problems of transgender.

  • @shivaprasadbn4149
    @shivaprasadbn4149 19 дней назад

    Beautiful interview super sir all the best Dr.Anitha 👍👍👍👏👏

  • @Mantammakoti1963
    @Mantammakoti1963 21 день назад +8

    Akka neevu sukhavagiri❤

  • @anithaf5110
    @anithaf5110 21 день назад +9

    U r really great....omg such an intellectual....vry knowledgeable person....hatsoff to u.

  • @shridharas2077
    @shridharas2077 21 день назад +4

    All tha best your future

  • @bhuvaneshwaridesai4552
    @bhuvaneshwaridesai4552 21 день назад +7

    Please chant gayatri mantrA everyday

  • @agriprabhu3922
    @agriprabhu3922 12 дней назад +1

    ನಿಮ್ಮ ಕಥೆ ನಿಜಕ್ಕೂ ಸ್ಪೂರ್ತಿದಾಯಕ .ಬದುಕುವ ಕಲೆ , ಸಮಾಜ ನೋವನ್ನೇ ಕೊಟ್ಟರು, ನಿಮ್ಮ ಆದರ್ಶಮಯ ಬದುಕಿಗೆ ನನ್ನದೊಂದು ಸಲಾಂ

  • @meerashenoy7818
    @meerashenoy7818 16 дней назад +1

    Anita,I am very much elder to you .Your life is very inspiring. So don't give up. Regain your original status in life. I bless you with all my heart. It is very painful to know about your such an inhuman wife.

  • @sheelasnaiksheela2320
    @sheelasnaiksheela2320 12 дней назад

    Nimma naguve nimage spoorti God bless you

  • @vasanthakumarbv259
    @vasanthakumarbv259 21 день назад +4

    Sir, your confidencial level is very high. Really we need to learn from you

  • @yashodashetty7304
    @yashodashetty7304 16 дней назад +1

    Sir, Really u r great

  • @ujwalks1443
    @ujwalks1443 13 дней назад

    My god, can't even imagine your pain... U r great.. B brave

  • @smithal3993
    @smithal3993 15 дней назад

    You are such an inspiration

  • @samuelphotoarts7325
    @samuelphotoarts7325 7 дней назад

    All the best

  • @preetijoshi5796
    @preetijoshi5796 18 дней назад +2

    ಇವರನ್ನು ನೋಡಿದರೆ ನಿಜವಾಗಿಯೂ ತುಂಬಾ ಹರ್ಟ್ ಆಗುತ್ತದೆ, ಇಂತಹ ತಂದೆಯನ್ನು ಪಡೆದ ಆ ಮಗಳು ಇರಬಹುದು ಅಥವಾ ಇಂತಹ ಗಂಡನನ್ನು ಪಡೆದ ಆ ಹೆಂಡತಿಯು ಇರಬಹುದು, ನಿಜವಾಗಿಯೂ ತುಂಬಾ ಅವರಿಬ್ಬರೂ ಅದೃಷ್ಟವಂತರು, ಅವರಿಗೆ ಇಷ್ಟೆಲ್ಲಾ ಮಾಡಿದರೂ ಮಗಳಾಗಲೀ ಅಥವಾ ಹೆಂಡತಿಯ ಆಗಲಿ ಅವರ ಜೊತೆ ಈ ರೀತಿ ವರ್ತಿಸಬಾರದಿತ್ತು, ಬಹುಶಃ ಅವರು ಮನುಷ್ಯರೇ ಅಲ್ಲ ಅಂತ ಅನಿಸುತ್ತದೆ, ಇವರ ಮಾತು ನುಡಿ ಗೌರವದಿಂದ ಮಾತಾಡುತ್ತಿರುವ ಇವರು ನಿಜವಾಗಿಯೂ ಹೃದಯವಂತರು❤❤❤

  • @veenapinto7330
    @veenapinto7330 10 дней назад

    Wish you and bless you dear in your future journey ❤️

  • @vishnudreams7089
    @vishnudreams7089 21 день назад +8

    Don't worry sir god is always with you and keep going 🙏

  • @Suddikhajane123.
    @Suddikhajane123. 16 дней назад +2

    We respect your and identify you as dr. Anitha nothing to feel bad madam everyone has destiny

  • @roopayn6652
    @roopayn6652 14 дней назад +1

    Hat's off to Dr Aanita Prasad 🥰🥰

  • @vinithanair2453
    @vinithanair2453 17 дней назад

    God bless Ms.Anita, hopes doesn't fail 🙏

  • @user-ds8im8bc9f
    @user-ds8im8bc9f 21 день назад +12

    ಹಾಸ್ಪಿಟಲ್ ಕಟ್ಟಿ
    ತಾಯಿನೆಲದಲ್ಲಿ ಸೇವೆ ಬಗ್ಗೆ ಗಮನ ಹರಿಸಿದೆ
    Life would have been further meaningful

    • @vinodshetty6797
      @vinodshetty6797 19 дней назад +2

      ಆತ p h d doctorate , aero space engineer

    • @valerianpinto5067
      @valerianpinto5067 17 дней назад

      ​@@vinodshetty6797respected he become she tell avaru if you don't mind

  • @vidyamarata2726
    @vidyamarata2726 21 день назад +6

    🙏🙏