ನನಗೂ ಎಷ್ಟು ಸರಿ ಹಾಗೆ ಅನ್ನಿಸಿದ್ದು ಉಂಟು ಇವರು ಯಾಕೆ ನಿಂತ್ಕೊಂಡೆ ಇಂಟರ್ವ್ಯೂ ತಗೊಳ್ತಾರೆ ಅಂತ ಇದು ನೋಡ್ತಿದ್ರೆ ನನಗೆ ಕಾಲು ನೋವು ಬರುತ್ತೆ ಹಾಗೆ ಅನಿಸುತ್ತೆ ನನಗೆ ದಯವಿಟ್ಟು ಕೂತು ಮಾತನಾಡಿ ಇಂಟರ್ವ್ಯೂ ಮಾಡಿ ಪರಂ ಸರ್
Very inspiring story...your wife is lucky to have such a hardworking and responsible matured caring loving partner like him....she is charming for him.
ನೀವು ಹೇಳಿದ ಒಂದು ವಿಚಾರ ನನಗೆ ಉಪಯೋಗ ಅನಿಸಿತು.. ನಮ್ಮನೆಯಲ್ಲಿ ಡಾಬರ್ಮನ್ 3 ವರುಷದ ರೈಲಿ ಇದ್ದಾಳೆ.ಬೆಂಗಳೂರಿನಲ್ಲಿ ಜಾಗವೇ ಇಲ್ಲ .ಈ ಸಮಯದಲ್ಲಿ ನೀವು ಸುಡುವ ಪ್ರಕ್ರಿಯೆ ಒಳ್ಳೆಯ ಸಲಹೆ .. ಥ್ಯಾಂಕ್ಯೂ ಮಾಮ್ ಮತ್ತು ಸರ್ ನಿಮಗೂ. ವಂದನೆಗಳು..
Mr. Param you should connect with the person you are interviewing, it always seems you are more artificial then natural, if you like your work, do ut hole heartedly, it will come by training your self on your weakness. Do it with confident. Before any interview, try to know the nature of work what they do, it will ease more. Some basic gestures like relax mood, by sitting, making them sit and interview. Though i follow all your videos, good contents, but lacks in viewers interest. Its just my humble suggestion, dont think other wise. Thank you. Have a bright future.😊
ನಮ್ಮ ಊರು ಚಿಕ್ಕಬಳ್ಳಾಪುರ ಸರ್, ಬಟ್ ನೀವು ಅವರನ್ನು ಇನ್ನೂ ನೆನಪು ಇಟ್ಟುಕೊಂಡು, ಅವರನ್ನು ಮರೆಯದೆ ಅವರ ಊರನ್ನು ಹೇಳಿದ್ರಲ್ಲ ಮಾಧ್ಯಮಕ್ಕೆ ಅದು ತುಂಬಾ ಸಂತೋಷ ಆಯಿತು ಸರ್ ಥ್ಯಾಂಕ್ಸ್, ಮುಂದೆ ಹೀಗೆ ನೀವು ಬೆಳೆಯಿರಿ ದೇವರ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಇರುತ್ತೆ.
Tax kat thare thaane auru. Aur company li esht janakke kelsa kottidare thaane. Bari bere avru madbeku antha kelthiralla neevella. Kashta padri. Kashta padlilla andre bere yaaru esht kottu sakagalla.
Param avare ivarannella hege kandu hiduyuttere .very good .avara phone number kodttiddere odalu kasta salpa neet good letters use madabahuda .yashswai jana hege jevana nadisidaru very good lesson.kamat medam karekunte abhivrudhi great service avaraddu.badukidare samajakke upayoga vaga beku .sresta jevana badukabeku❤
I respect hardworking people like him. My best wishes for the couple, if some day I plan to buy a elevator or someone needs it I will surely contact his company 😊.... God bless both of them always 🙏🙏🙏
ಪರಂ ಅವರೇ , ರಾಜು ಗೌಡ್ರು ಯಾವಾಗ ಲಿಫ್ಟ್ ಕಂಪನಿ ಪ್ರಾರಂಭ ಮಾಡಿದಂತೆ, ನನಗೆ ಅವರ ಒಂದು ಸಂದರ್ಶನ ಬೇಕು ಆವರ ನಂಬರ್ ಕೊಡ್ತೀರಾ, ಪರಂ.ನಿಮ್ಮ ಎಲ್ಲಾ ಕ್ಷ್ಟ್ರದ ಜನರ ಹೋಮ್ ಟೂರ್ ನೋಡಿದೀನಿ. ಧನ್ಯವಾದಗಳು. Waiting for your reply param .😊
Great achiever life changes when person do hardwork with struggle.... I'm huge fan of pursuit of happiness movie this movie teached us life struggle kindly watch this movie this guest is unbelievable groth from bottom to top congratulations🥳🥳🥳
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ನನಗೂ ಎಷ್ಟು ಸರಿ ಹಾಗೆ ಅನ್ನಿಸಿದ್ದು ಉಂಟು ಇವರು ಯಾಕೆ ನಿಂತ್ಕೊಂಡೆ ಇಂಟರ್ವ್ಯೂ ತಗೊಳ್ತಾರೆ ಅಂತ ಇದು ನೋಡ್ತಿದ್ರೆ ನನಗೆ ಕಾಲು ನೋವು ಬರುತ್ತೆ ಹಾಗೆ ಅನಿಸುತ್ತೆ ನನಗೆ ದಯವಿಟ್ಟು ಕೂತು ಮಾತನಾಡಿ ಇಂಟರ್ವ್ಯೂ ಮಾಡಿ ಪರಂ ಸರ್
👌👌👌👌👌👌👌👌👌👌👌👌👌👌💐🌹💐🌹💐🌹💐🌹💐🌹💐🌹🙏🥰🤝😇🙋🙋, super, sir 🙏🙏
Sir nivu kalamadyama strt madodakku munche kamalanagar theatre stop near jvs school alwa ediddu.. Zee boomba movie time alli
Pppppppppĺĺ
ನಿಮ್ಮ ಸಾಧನೆಗೆ ಅಭಿನಂದನೆಗಳು ಸರ್. ಮನಸ್ಸಿದ್ದರೆ ಮಾರ್ಗ. ನಿಮ್ಮ ಸಾಧನೆ ಮುಂದುವರಿಯಲ್ಲಿ. ನಮ್ಮ ಕಡೆಯವರು ಇದ್ದರೆ ಒಂದು ಕೆಲಸ ಕೊಡಿಸರ್
ಒಳ್ಳೆದಾಗಲಿ ಸರ್ ಯಾವಾಗಲೂ ನಗ್ ನಗ್ತಾ ಇರಿ ಬೆಳೆದು ಬಂದ ದಾರಿ ತುಂಬಾ ಚೆನ್ನಾಗಿರಲಿ ಇನ್ನು ಅದ್ಭುತವಾಗಿ ರಲ್ಲಿ ಧನ್ಯವಾದಗಳು
Ide Tara business man matthe entrepreneurs na kannadadavrana jaasthi interview madi sir,it inspires us lot
ಸರ್
ನಿಮ್ಮ ಪರಿಶ್ರಮ ಇನ್ನೊಬ್ಬರಿಗೆ ಮಾದರಿ ಆಗಲಿ ತುಂಬಾ ಚೆನ್ನಾಗಿದೆ.
ನಿಮ್ಮ ಸಾಧನೆ ಅಮೋಘವಾದದ್ದು. ಹೀಗೆ ನಿಮ್ಮ ಸಾಧನೆ ನಿರಂತರ ಸಾಗುತ್ತಿರಲಿ.ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ.🙏🙏🙏
ನಿಮ್ಮ ಸಾಧನೆ ಯ ಹಿಂದಿರುವ ಶ್ರಮ, ಪ್ರಶಂಸನೀಯ, ನೀವು ಇತರರಿಗೆ ಖಂಡಿತ ಮಾದರಿ. God bless u sir
ರಾಜು ಗೌಡ್ರ ಮಾತು ಕೇಳಿ ತುಂಬಾ ಸಂತೋಷ ಆಯಿತು
ಶುದ್ಧ ಹಳ್ಳಿ ಮನಸ್ಸು
Very inspiring story...your wife is lucky to have such a hardworking and responsible matured caring loving partner like him....she is charming for him.
ನಿಮ್ಮ ಸಾಧನೆಗೆ ಅಭಿನಂದನೆಗಳು ❤ Sadhna ke hands of good good luck 🙏
Shabhash. ಧೈರ್ಯ.ಕಷ್ಟ pattiruvadu.ಸಾಹಸಮಯ. ಮತ್ತು daivabala ಎಲ್ಲವೂ ಇದೆ.ನಿಮ್ಮ atteyamaneyavara ರನ್ನು ಮೆಚ್ಚಬೇಕು😊🎉 Good luck
sir you are really great... first i thought she is your daughter 😃
ತುಂಬು ಹೃದಯದ ಅಭಿನಂದನೆಗಳು ಸರ್ ಕಷ್ಟ ಪಟ್ಟು ದುಡಿದ ವ್ಯಕ್ತಿ❤ ಸರ್, ಮೇಡಂ ಮೇಘನ ರಾಜುಗೌಡ ಅವರಿಗೆ, ಹಾಲ್ದ ಬೇಸು ಟು❤ಮಾಮ್
I love that man he is simpli & talking way & talking style…..
ನೀವು ಹೇಳಿದ ಒಂದು ವಿಚಾರ ನನಗೆ ಉಪಯೋಗ ಅನಿಸಿತು.. ನಮ್ಮನೆಯಲ್ಲಿ ಡಾಬರ್ಮನ್ 3 ವರುಷದ ರೈಲಿ ಇದ್ದಾಳೆ.ಬೆಂಗಳೂರಿನಲ್ಲಿ ಜಾಗವೇ ಇಲ್ಲ .ಈ ಸಮಯದಲ್ಲಿ ನೀವು ಸುಡುವ ಪ್ರಕ್ರಿಯೆ ಒಳ್ಳೆಯ ಸಲಹೆ .. ಥ್ಯಾಂಕ್ಯೂ ಮಾಮ್ ಮತ್ತು ಸರ್ ನಿಮಗೂ. ವಂದನೆಗಳು..
ನಮಸ್ತೆ ಕಲಾಮಾದ್ಯಮ ವಾಹಿನಿಗೆ. ಬಹಳ ಆಸಕ್ತಿದಾಯಕ ಸಂಚಿಕೆ.
🙏👍👏👌🙏 ನಿಮ್ಮ ಸಾಧನೆಗೆ ನಿಮ್ಮ ಸಾಧನೆಗೆ ಅಭಿನಂದನೆಗಳು ಸರ್ good luck.🤞
Idu nijavada success Andre good sir your the real inspiration holledagali sir. Thank you param sir for this vlog..
Very inspiring ! Thanks for sharing 🙏 and wishes to Mr. Raju Gowda !
ಕಷ್ಟ ಪಟ್ಟಿದಿಯ ಗುರು ಮುಂದಿನ ಜೀವನ ಖುಷಿಯಾಗಿರಲಿ 🌹🌹🌹
ನಿಮ್ಮ ಸಾಧನೆಗೆ ಅಭಿನಂದನೆಗಳು
Sir your life story is good inspiration for people who doing business and all .. Great achievement keep moving 👍👌👌
Very nice journey,he doesn't have filter very honest person...
Real Gentleman talking...❤
Sir your story is very very motivational ,it is a route to new beginners.❤❤❤❤
Let ur buisness grow double
I wish many more sir. Inspiring to all you youths. All the very best
Kananadadavaru munde barbeku Hats off to you Gowdare 🙏🙏 I understand if do hard work and not give up attitudes it’s give fruit full
Mr. Param you should connect with the person you are interviewing, it always seems you are more artificial then natural, if you like your work, do ut hole heartedly, it will come by training your self on your weakness. Do it with confident. Before any interview, try to know the nature of work what they do, it will ease more. Some basic gestures like relax mood, by sitting, making them sit and interview. Though i follow all your videos, good contents, but lacks in viewers interest. Its just my humble suggestion, dont think other wise. Thank you. Have a bright future.😊
Ecoplanet Elevators Company, Bangalore - 9741359096
Website: www.ecoplanetelevators.in
👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌🌹💐🌹💐🙏🤝🙋🙋🙋🙋🙏😇
Super, sir 👌👌👌👌👌👌👌🌹💐🌹💐🙏🙏🙋🙋🥰🥰
🏠🏡👌👌👌👌👌👌👌👌🌹💐🌹💐🌹🌹🌹💐🤝😇🥰🙋🙋🙏🙏
👌👌👌👌👌👌👌👌👌👌👌👌👌👌👌👌👌👌👌👌👌👌👌👌🤝🥰🙋🙋🙋🙏🙏💐🌹💐🌹
😢😢🙋🙋💐🌹💐🌹
Congratulations Sir Very nice effort and support Buildup the business 🎉🎉🎉 Inspired Sir 🙏🌹
For struggling people's God Gives Blessings And Reward
ನಮ್ಮ ಊರು ಚಿಕ್ಕಬಳ್ಳಾಪುರ ಸರ್, ಬಟ್ ನೀವು ಅವರನ್ನು ಇನ್ನೂ ನೆನಪು ಇಟ್ಟುಕೊಂಡು, ಅವರನ್ನು ಮರೆಯದೆ ಅವರ ಊರನ್ನು ಹೇಳಿದ್ರಲ್ಲ ಮಾಧ್ಯಮಕ್ಕೆ ಅದು ತುಂಬಾ ಸಂತೋಷ ಆಯಿತು ಸರ್ ಥ್ಯಾಂಕ್ಸ್, ಮುಂದೆ ಹೀಗೆ ನೀವು ಬೆಳೆಯಿರಿ ದೇವರ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಇರುತ್ತೆ.
Mindset is everything ❤
ತುಂಬಾ ಫಾಸ್ಟ್ ಗ್ರೋತ್ ಸಾಹೇಬ್ರು ಹೇಳೋ years yavdhu match agala
Olu bari olu....age difference nodidre artha agalva sahebru kiwi mele flower idtare anta
Evara company bagge marketing madkontavre,,,, param ge ondu free elevator haki kodtare... so param onde kalalli 2du aaki Odyotara 😂😂😂 scripted video 🤔
Hundred percent nija
Ursteajuice -roaster - ತ್ತೇಜಸ್ ಅವರ ಅಕ್ಕ ಭಾವ ಇವ್ರು 😅😅
😂😂
Nija😂
❤
Ohh
@@NirgHhs
Devaru nimage olled maadli sir 🎉🎉🎉🎉🎉
Huge respect
From 7k per month to 100+ crores in just 10-15 yrs.
Hatsoff
Ur every episode is very inspiration to young generation sir👍
ಚನಾಗಿದೆ ನಿಮಾಲೀನ್ನಗೆ ಕೆಲಸೈದೆಯ sir
Congratulations for your hard work
Avagle 30 plus salary idre 20 thousand yaak sir intrest nalli tagondri....
30+ ಖರ್ಚು
Burudee jasthi, really gi ivrana nodiroo athra ogi ivr bagge keli interview madi gothagutte ivr bagge 😂
Same ನಾನು ಅದೇ ಅನ್ಕೊಂಡೆ
ಸತ್ಯ ವಾದ ಮಾತುಗಳು @@Keshavachinnu-q1o
Bari oolu
ಸರಿ ಇವರೆಲ್ಲ ಸಾಧನೆಗಳೆಲ್ಲ ಹೇಳ್ತಾರೆ ಒಳ್ಳೆಯದು ಅವರು ಕಷ್ಟಪಟ್ಟು ಕಟ್ಟಿದ್ದಾರೆ ಬಡ ಓದುವ ಮಕ್ಕಳಿಗೆ ಸಹಾಯ ಮಾಡ್ತಾರ ಸ್ವಲ್ಪ
Tax kat thare thaane auru. Aur company li esht janakke kelsa kottidare thaane. Bari bere avru madbeku antha kelthiralla neevella. Kashta padri. Kashta padlilla andre bere yaaru esht kottu sakagalla.
Adu avru esta,niv maadi beda anndavru yaaru
Hobha Badva success adhagaa nodoke kushine beree.....inu success agi oledh agli sir
Moral of the video "duddu Maadi"
Very very awesome sir… lord bless you with all the happiness and also to help the society
Proud of you. Best wishes.
Great Achievements.
ಕುತ್ಕೊಂಡು ಇಂಟರ್ವ್ಯೂ ಮಾಡಿ...ಒಂದು ತೂಕ ಜಾಸ್ತಿ 🙏🙏🙏🙏🙏
Hattsoff ಉರ್ Acheivements...🎉🎉🎉
Vidhan soudha layout ha
Nam area 🥳
Yelli sir nim mane
ಅಣ್ಣಾ, kalamadyamada ಅಣ್ಣಾ, ನಿಮ್ಮನ್ನು, Covid ಸಮಯದಿಂದ ನೋಡತ ಇದ್ದೇನೆ. ನೀವು ಎಷ್ಟು ಸಂಪಾದಿಸಿದra ಹೇಳಿ. ಖುಷಿ ಆಗುತ್ತೆ. 🙏🙏
ಪರಂ ದಯವಿಟ್ಟು ಅತಿಥಿಗಳನ್ನ ಕೂಡಿಸಿ ಮಾತಾಡಿಸಿ ನಿಮ್ಮಾ ಎಲ್ಲ ಇಂಟರ್ವ್ಯೂ ನಿಂತ್ಕೊಂಡೆ matadsthira 😂😂
nitkondre nidde baralla ... ange vishayagalu bega bartavu anta nilskondi matadisodu...
ಅವರು ಈ ಹೆಡ್ಡನಿಗೆ ಕೂರಿಸಬೇಕು
ಹೌದು ಅಥಿತಿ ಗಳನ್ನು ಕೂರಿಸಿ ಮಾತನಾಡಲು ಹೇಳಬೇಕು ,ಯಾಕಂದ್ರೆ ಅವರು ವೀಕ್ಷಕರಿಗೆ ಉತ್ತಮವಾದ ವಿಷಯಗಳನ್ನು ತಿಳಿಸುತ್ತಾರೆ
ಪರಂ ಹೋಗಿರೋದು ಅವರ ಮನೆಗೆ ಅವರ ಮನೇಲಿ ಅವರನ್ನೇ ಕೂತ್ಕೋಳಿ ಅಂತ ಹೇಳಕಾಗುತ್ತ?
👍
Wow Olle vedio Nanna kannalli Inspire tumbide
Super sir Nimma nagu yavaglu hige irli❤
ಪರಂ ಸಾರ್ ,ನನ್ ಮಗನಿಗೆ ಕೆಲಸ ಬೇಕು,EEE ಓದಿದಾನೆ, ರಾಜು ಅವರಿಗೆ ಹೇಳಿ ಕೆಲಸ ಕೊಡಿಸಿ, ನನ್ ಮಗನಿಗೆ ಇಂಟರ್ವ್ಯೂ ಮಾಡಿ ಅರ್ಹತೆ ಇದ್ದರೆ ಕೊಡಿಸಿ
Param avare ivarannella hege kandu hiduyuttere .very good .avara phone number kodttiddere odalu kasta salpa neet good letters use madabahuda .yashswai jana hege jevana nadisidaru very good lesson.kamat medam karekunte abhivrudhi great service avaraddu.badukidare samajakke upayoga vaga beku .sresta jevana badukabeku❤
She is Lady Luck to him 😍😍😍😍❤️
He is Model for Youngsters Very good interview 🙏🙏
I respect hardworking people like him. My best wishes for the couple, if some day I plan to buy a elevator or someone needs it I will surely contact his company 😊....
God bless both of them always 🙏🙏🙏
Great sir really ಹ್ಯಾಟ್ಸಾಫ್
Yella mau na krape...niu adrasthwantharu...mau ful business ge support madi maglu nu kottidare great ❤
ಪರಂ ಅವರೇ , ರಾಜು ಗೌಡ್ರು ಯಾವಾಗ ಲಿಫ್ಟ್ ಕಂಪನಿ ಪ್ರಾರಂಭ ಮಾಡಿದಂತೆ, ನನಗೆ ಅವರ ಒಂದು ಸಂದರ್ಶನ ಬೇಕು ಆವರ ನಂಬರ್ ಕೊಡ್ತೀರಾ, ಪರಂ.ನಿಮ್ಮ ಎಲ್ಲಾ ಕ್ಷ್ಟ್ರದ ಜನರ ಹೋಮ್ ಟೂರ್ ನೋಡಿದೀನಿ.
ಧನ್ಯವಾದಗಳು. Waiting for your reply param .😊
Ellaru kasta paduttare adre ellarigu prati pala siguvudilla god bless you
Girls weakness:- handsome boy ❌ rich uncle ✅🤣🤣
Sule magane,ninenel ಜೋಪಡಿ ಅನಿಸುತ್ತೇ ಅದಕೆ ಇಂಗೆ ಅಡ್ತಿದ್ಯ, ಇವರು ಪರಿಚಯ ಆಗಿದ್ದೂ ಶ್ರೀಮಂತಿಕೆ ಬಂದ್ದಾಗ ಇಲ್ಲಾ, ಬಡವ ಆಗಿದ್ದಗ
Congratulations very very impressive Ur Honesty and Hard work I wish you all the best
Congratulations sir 🎉🎉
Very inspirational Sir .
Heavy 🔥 sir ಕುಶಿ ಆಯ್ತು ನೋಡಿ
God bless you sir, good luck
Very nice interview
Raju sir you are an inspiration to the youth of this country!!! May you be elevated to greater heights and success!!! 🙂🙂🙂
ನಾನು ಶೇಷಾದ್ರೀ ಪುರ ಕಾಲೇಜೀನಲ್ಲೀ ಓದಿದ್ದು ಅಣ್ಣಾ,
Good Man Go Ahead with Triumph
Well achivement Raju sir God bless you
Nimma olle gunakke devaru olledu maadiddaane sir...munde kooda olledu maadali
Sir Dr bro avrdu video madi❤
ಒಳು ಅನಿಸುತ್ತೆ ಹೇಳೋದು ಯಾವದೂ ಮ್ಯಾಚ್ ಅಗತಾಯಿಲ್ಲ
Nin anta boli maklike sadne madak aggala adike ege matadadu
Means..?
Great achievement sir kindle give boost to young peopl🎉🎉🎉❤❤
Ur life is inspiration
Waiting for 3rd episode.....
So nice interview and impressed challanges of business 👍
Really great inspiration sir....
Really great sir 🌹🌹❤️♥️🙏🙏
30k+ salary etkondu 20k yak instrust ge yak thogondri sir 🤔🙆
God bless you sir 🙏🙏🙏
Interview more such Entrepreneurs ....Very inspiring.....
Superb.
U are a rock star sir
Great achiever life changes when person do hardwork with struggle.... I'm huge fan of pursuit of happiness movie this movie teached us life struggle kindly watch this movie this guest is unbelievable groth from bottom to top congratulations🥳🥳🥳
Hendti super bidu Guru.. small age 😅
ನೂರಾರು ಅಭಿನಂದನೆಗಳು.👏👏👏👏👏💐
Congrats 💐💐
Great sir 🙏
Boys:- hardwork and he became rich
Girls :- married rich person 😂😂
Hi slam sule magane
Very nice❤
Devaru Ella kottidhane kastadlli erorige help madbudlla Sir
Great achievement sir
Work hard dream big congratulations🎉
You are great...
Great Achievements. SIR