🙏🏼🙏🏼super sir,,,, ಮಾಡಬಾರದ ಕೆಲಸ ಮಾಡಿ ಇದನ್ನೆಲ್ಲಾ ಅನುಭವಿಸುವ su,,, ma ಕ್ಳ ನಡುವೆ ದುಡಿಮೆ ನಂಬಿದ ಬಂಗಾರದ ಮನುಷ್ಯ ಅನ್ಸುತ್ತೆ,,,,, ಜಾತಿ ನೋಡದೆ ಸಮಾಜಕ್ಕೆ ಕೊಡುಗೆ ನೀಡಿ,,,,, ಬಡವ ಬದುಕಲಿ 🙏🏼🙏🏼🌹🙏🏼🙏🏼
ಸೂಪರ್ ಸಾರ್ ಈ ನಿಮ್ಮ ಸಾಧನೆಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಆ ಭಗವಂತ ನಿಮಗೆ ಆಯುಷ್ ಆರೋಗ್ಯ ಭಾಗ್ಯ ಅಷ್ಟೈಶ್ವರ್ಯ ಸಕಲ ಸಂಪತ್ತುಗಳನ್ನು ಕೊಟ್ಟು ಕಾಪಾಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಇನ್ನೂ ಹೆಚ್ಚಿನ ಸಾಧನೆ ಯಾಗಲಿ ❤❤❤
More than anything after you are successful be grounded and humble it will take you to places.. this man and his wife is pure and very humble.. that's why they will reach peak.. ❤
Initial level ali hard work efforts struggles dedication idrene hogta hogta luck adrushta soubhagya ellanu ond rupee efforts haakdre 100 rupees ashtu laabha luxury tumbi tumbi kododhu. Bari hard work indanu enu aagalla bari adrushta indanu enu aagalla. Neev maado kelsa nimge peeti irbeku passion irbeku. Life is a balance of everything.
ರಾಜುಗೌಡ್ರ ಇಂತಹ ಶ್ರಮಜೀವಿಗಳ ಪರಿಚಯ ಪಠ್ಯ ಪುಸ್ತಕಗಳಲ್ಲಿ ಮೂಡಿ ಬಂದರೆ ಮುಂದಿನ ಪೀಳಿಗೆಗೆ ಆದರ್ಶ, ಇಂತಿ ಶ್ರಮಜೀವಿಗಳ ಅಭಿಮಾನಿಗಳು ಆದ ಶ್ರೀ ನಿಂಗನಗೌಡ ಹೊಸಮನಿ ನಿರ್ದೇಶಕರು ಕರ್ಮಣಿ ಗ್ರಾಮೀಣ ಸೇವಾ ಪ್ರತಿಷ್ಠಾನ ಅಗಡಿ ತಾ ಹುಬ್ಬಳ್ಳಿ ಧಾರವಾಡ ಜಿಲ್ಲೆ ಸಂಯೋಜಕರು, ಮಹಿಳಾ ಅಬಿವೃದ್ಧಿ, ಮಕ್ಕಳ ಅಭಿವೃದ್ಧಿ, ಸಾವಯವ ಕೃಷಿ ಅಬಿವೃದ್ಧಿ ಯೋಜನೆ ವಂದನೆಗಳು
Taxation should be introduced to agriculture income too. One can increase the minimum cut off (say more than 20 LPA) but people really manipulate income (black to white etc) and enjoy tax free income & unreported. The salaried workers growth is hindered by unfair taxation in our country.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Param sir dayavittu Dr.Gajanan Sharma avara interview madi , Mahiti bhandaara ಅವರು
e mattkk
E mattakke barbekadre estu Janan tulididdre yar ge gottu
ಸಂಬಳಕ್ಕೆ ದುಡಿದ್ರೆ ಸಿಂಬಳ ಒರ್ಸ ಕೊಳ್ಳೋಕೆ ಒಂದೊಳ್ಳೆ ಕರ್ಚೀಫ್ ಕೂಡಾ ತಗೊಳೋಕಾಗಲ್ಲ😅..He is inspirational ✌️
@16:40 Urtejuice fans here🎉
ಕರ್ನಾಟಕದ ಕಂಪನಿ ಇನ್ನೂ... ಎತ್ತರಕ್ಕೆ ಬೆಳೆಯಲಿ 👍👍👍👍 ಶುಭ ವಾಗಲಿ 👍👍🙏
ಇವರು ಇರೋದು ಮಾತನಾಡೋದು ಎಲ್ಲಾನೂ ಹೀಗೆ. ಅದಕ್ಕೆ ಇವರ ಕಂಪನಿ ಚನ್ನಾಗಿ ಇದೆ. ಎಲ್ಲಾ ಒಳ್ಳೇದಾಗ್ಲಿ ಸರ್. 👍
ಗುಡ್ ಸರ್ ಸೂಪರ್ ಸರ್ ಒಳ್ಳೆ ಹೃದಯವಂತ ವ್ಯಕ್ತಿ ಒಳ್ಳೆ ಮನಸ್ಸಿನ ವ್ಯಕ್ತಿ ಗಾಡ್ ಬ್ಲೆಸ್ ಯು ಸರ್ ಇನ್ನು ಹೆಚ್ಚು ಒಳ್ಳೇದಾಗ್ಲಿ
ಮನೆಯಲ್ದೆ ಮನಸ್ಸು ಸುಂದರ ವಾಗಿದೆ. 👌🏻ಸರ್
Tumbida koda..... Very beautiful interview... Down to earth people
🙏🏼🙏🏼super sir,,,, ಮಾಡಬಾರದ ಕೆಲಸ ಮಾಡಿ ಇದನ್ನೆಲ್ಲಾ ಅನುಭವಿಸುವ su,,, ma ಕ್ಳ ನಡುವೆ ದುಡಿಮೆ ನಂಬಿದ ಬಂಗಾರದ ಮನುಷ್ಯ ಅನ್ಸುತ್ತೆ,,,,, ಜಾತಿ ನೋಡದೆ ಸಮಾಜಕ್ಕೆ ಕೊಡುಗೆ ನೀಡಿ,,,,, ಬಡವ ಬದುಕಲಿ 🙏🏼🙏🏼🌹🙏🏼🙏🏼
Super Car, Good House, Beautiful Wife ...ultimately your hard work and God's blessings ..Hope we all get inspired by this story
ಬೆಚ್ಚನೆಯ ಮನೆ ಇರಲು..💒
ವೆಚ್ಚಕ್ಕೆ ಹೊನ್ನಿರಲು.......💸
ಇಚ್ಚೆಯನ್ನು ಅರಿತ ಮಡದಿ ಇರಲು...👰
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ..🔥
ಸರ್ವಜ್ಞ
ತುಂಬ ಸಂಭಾವಿತರು. Very nice interview
ಅಣ್ಣ, ಎಂತಾ ಅನುಭವದ ಮಾತುಗಳು.. ಕಲಾಮಾಧ್ಯಮ ಇಷ್ಟ ಆಗೋದೆ ಅದಕ್ಕೆ.. ಇಂತಾ ಜನರನ್ನ ಹುಡುಕಿ ಹೆಕ್ಕಿ ತರೋದೆ ಒಂದು ಸಾಧನೆ.. ನೂರಾರು ಯುವಕರಿಗೆ ಸ್ಪೂರ್ತಿ.. ❤🎉
ಸೂಪರ್ ಸಾರ್ ಈ ನಿಮ್ಮ ಸಾಧನೆಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಆ ಭಗವಂತ ನಿಮಗೆ ಆಯುಷ್ ಆರೋಗ್ಯ ಭಾಗ್ಯ ಅಷ್ಟೈಶ್ವರ್ಯ ಸಕಲ ಸಂಪತ್ತುಗಳನ್ನು ಕೊಟ್ಟು ಕಾಪಾಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಇನ್ನೂ ಹೆಚ್ಚಿನ ಸಾಧನೆ ಯಾಗಲಿ ❤❤❤
Ecoplanet Elevators Company, Bangalore - 9741359096
Website: www.ecoplanetelevators.in
🏠🏡👌👌👌👌👌👌👌👌🌹💐🥰🙏🙋
ತೇಜಸ್ sister great ಅವರ ಒಂದು ವಿಡಿಯೋ miss ಮಾಡದೆ ನೋಡಿದ್ದಿವಿ ಅವರ fan
ಸೂಪರ್ ಸರ್👌🏻ಪತಿಗೆ ತಕ್ಕ ಸತಿ ಒಳ್ಳೆಯ ಪ್ರೋತ್ಸಾಹ, ದೇವರು ಚೆನ್ನಾಗಿ ಇಟ್ಟಿರ್ಲಿ ಈಕೊ ಪ್ಲಾನೆಟ್ ಕಂಪನಿ ಇನ್ನು ಎತ್ತರಕ್ಕೆ ಬೆಳೀಲಿ. 👍🏻
Tejus gowda
fans here ❤❤
niv ursteajuice avr akka na shocking😮
ಮೋಟಿವೇಶನ್ ವಿಡಿಯೋ ತುಂಬಾ ಚೆನ್ನಾಗಿದೆ 👍👌
More than anything after you are successful be grounded and humble it will take you to places.. this man and his wife is pure and very humble.. that's why they will reach peak.. ❤
Very nice couple, shared their story from ❤️ heart . Beautiful
Param sir ee tara buduman matthe entrepreneurs kannadadavrana jaasthi interview maadi ,it will inspire us more
Look at the innocence and cuteness these couple show..Stay blessed ❤ He speaks so humble
Hats off to your smart work and helped many people to find their bed and better through your company, stay blessed always.❤😊
Param Sir daily Nima videos noduthine super content interviews jeevanke ondu motivation siguthe
Initial level ali hard work efforts struggles dedication idrene hogta hogta luck adrushta soubhagya ellanu ond rupee efforts haakdre 100 rupees ashtu laabha luxury tumbi tumbi kododhu. Bari hard work indanu enu aagalla bari adrushta indanu enu aagalla. Neev maado kelsa nimge peeti irbeku passion irbeku. Life is a balance of everything.
Well said mam❤
Nice.. Good Work Raju sir.. All the best.! Company world wide famous aagli..
So Humble Couple...
ನಮ್ಮ ಕುಣಿಗಲ್ ನೋರು, ತುಂಬ ಹೆಮ್ಮೆ❤
ನಮ್ಮ ಊರು ಕುಣಿಗಲ್ ನಮ್ಮ ಹೆಮ್ಮೆಯ ರೈತರ ಮಗ ತುಂಬ ಧನ್ಯವಾದ 🎉🎉
👌👌👌👌👌👌👌👌👌👌👌👌🙋🙏🥰🥰🌹💐
ಧನ್ಯವಾದಗಳು ತುಂಬಾ ಕಾರ್ಯಾಕರ್ಮ ಚೆನ್ನಾಗಿ ಬರುತ್ತಾ ಇದೆ
Holle manasu
Volle jana 😊
Volledune matadtare 👍👍
Olle*
ಸೂಪರ್ ಅಣ್ಣ ಮನೆ💙
Super brother nimma mathu manasu mutbidthu..
Super sir very simple Rich heart genuine person❤
ನಮ್ಮ ಕುಣಿಗಲ್ ನಾ ವ್ಯಕ್ತಿ ಈ ಲೆವೆಲ್ ಗೆ ಬೆಳೆದಿದ್ದಾರೆ ಅಂದ್ರೆ ಖುಷಿ ಆಗತ್ತೆ
Luygb
Wow real enterpriner very good message. Keep up your good work. As I saw your so many interviews this was special and impressed 👍.
Great to hear that this person has risen to such great heights.Happy for his success
ಮೇಡಂ ತುಂಬಾನೇ ಚೆನ್ನಾಗಿದ್ದಾರೆ,ಚಿಕ್ಕ ವಯಸ್ಸು ಅನ್ಸುತ್ತೆ😂
NKN ಗೊಜ್ಜ ಗೋಜುಗ್ನನ್ಮಗ್ನೆ ನಿನ್ನ ನೋಡಿದ್ರೆ ಗೊತ್ತಾಗುತ್ತೆ ನೀನು 3rd ಕ್ಲಾಸ್ ಅಂತ
ಹೌದು ಯಾಕೆ ನಿಮಗೂ ಬೇಕಾ ಚಿಕ್ಕ ಹೆಂಡತಿ
@@yuighuiii667 ಹೂ ಚೆನ್ನಾಗಿರಬೇಕು
@@yuighuiii667ಬೇಕು ಅಂದ್ರೆ ಕೊಡುಸ್ತೀಯ ನೀನು 😂😂
ಆದಷ್ಟೂ ಬೇಗ ನಿಮಗೂ ಚಿಕ್ಕ ಹುಡುಗಿ ನೋಡ್ತಿನಿ
ದೇವರ ಆಶೀರ್ವಾದ ಓಧ ಜನುಮದ ಅದೃಷ್ಟ 🎉
ಕನ್ನಡಿಗರು ಬೆಳೆಯಬೇಕು.❤
Business hege start maadidru, adanna dodda mattakke, hege thagond hodru, challenges enu, hosa entrepreneurs & start up maadbeku annorge nimma suggestions helidre, inni chennagi iruthe!!!!
Thanks for the video. Rajugowda how he has earned this much of enormous wealth.May almighty god bless the young couple.
ತುಂಬಾ ಒಳ್ಳೇ ವಿಡಿಯೋ p.. Sir 👌
Super interesting. Only man hard worker
Nice house nice family... nice video ❤😊
ತೇಜಸ್ ಗೌಡ ಅಕ್ಕನಾ.......ಸೂಪರ್
ಅವರ ಯುಟ್ಯೂಬ್ ಚಾನೆಲ್ ಹೆಸರು ತೇಜಸ್ ಗೌಡ ಅಂತಾನೆ ಇದೆ ಇವರು ಬೇರೆಯವರು
@@vinaykumark3891Evaru troll and comedy videos madu urstejas avara akka
Thangi Alla avara akka evaru
@@Lovelyworld-kush OK ಇಗ ಮತ್ತೆ ನೋಡ್ದೆ.
E vidio nodi tumba khushi atithi
All the best brother innu etharekke oghbeku❤😂
Super achievement good very inspiring ❤
Really great human being ❤
Aanavaru abimana Galle shramma jevigallu avara cinema gallu supruti 💐💐
So beautiful ,grounded and inspiring couple ❤
Madam👩 superb ❤❤
ನಮ್ಮ ಊರು ಕುಣಿಗಲ್ ನಾನು ಹುಟ್ಟಿ ಬೆಳೆದ ಊರು
Thankyou. Great thoughts on your work ethics.
Super sir, congrats for your future projects 🎉🎉
Good achievement....
i agree with your words @ 38:30 nange ಅನುಭವ ಆಗಿದೆ.
He is saying that after marriage oly he earned money so she is very lucky to him.. She brings luxurious lyfe to him.
ರಾಜುಗೌಡ್ರ ಇಂತಹ ಶ್ರಮಜೀವಿಗಳ ಪರಿಚಯ ಪಠ್ಯ ಪುಸ್ತಕಗಳಲ್ಲಿ ಮೂಡಿ ಬಂದರೆ ಮುಂದಿನ ಪೀಳಿಗೆಗೆ ಆದರ್ಶ, ಇಂತಿ ಶ್ರಮಜೀವಿಗಳ ಅಭಿಮಾನಿಗಳು ಆದ ಶ್ರೀ ನಿಂಗನಗೌಡ ಹೊಸಮನಿ ನಿರ್ದೇಶಕರು ಕರ್ಮಣಿ ಗ್ರಾಮೀಣ ಸೇವಾ ಪ್ರತಿಷ್ಠಾನ ಅಗಡಿ ತಾ ಹುಬ್ಬಳ್ಳಿ ಧಾರವಾಡ ಜಿಲ್ಲೆ ಸಂಯೋಜಕರು, ಮಹಿಳಾ ಅಬಿವೃದ್ಧಿ, ಮಕ್ಕಳ ಅಭಿವೃದ್ಧಿ, ಸಾವಯವ ಕೃಷಿ ಅಬಿವೃದ್ಧಿ ಯೋಜನೆ ವಂದನೆಗಳು
ನಿಮ್ಮ ಮಾತು ಕೇಳಿ ಬಹಳ ಖುಷಿ ಆಯ್ತು
Kindness is respectful ❤ valuable to all❤🎉
Tejesh bro fan like
Very nice home 🎉❤ and nice person in cool and calm things and thinks ❤🎉
Very nice and expensive and beautiful home ❤🎉
ಕುಭೆರನ ಹೇಸರು ಕೆಳಿದ್ದೆ ಅಷ್ಟೆ ಆದ್ರೆ ಇವತ್ತು ನೋಡಿದೆ
Farmer ge eega henne kodtilla nivu tumba adrushavantru intha beautiful hudugi nimage hendathi aagirodu.
ತುಂಬು ಹೃದಯ ವಂತರು
ಸ್ಫೂರ್ತಿ ದಾಯಕ ರು
Mane thumba chennagide thumba ishta ayithu❤
Comfortable luxurious house.....
Wish you all the best in future sir🎉🎉
I am biggest fan😂of tejas he is my fav 😍😍😍😍
Very free person
Tejas fans ✅
Sir I am also kunigal ❤🎉very happy 🎉
Wow super sir
Taxation should be introduced to agriculture income too. One can increase the minimum cut off (say more than 20 LPA) but people really manipulate income (black to white etc) and enjoy tax free income & unreported.
The salaried workers growth is hindered by unfair taxation in our country.
Tinnake uta beko bedvo
True
ರೈತರು ella ಪ್ರಾಡಕ್ಟ್ಸ್ na ರಿಟೇಲ್ ನಲ್ಲಿ purchase ಮಾಡ್ತಾರೆ...
ಆದ್ರೆ wholesale ನಲ್ಲಿ ತಾವು ಬೆಳೆದ ಬೆಳೆಗಳನ್ನ ಕೊಡ್ತಾರೆ... Idu tax eyy alwa
@@rajathr9287enu dharmakka kasu kotte unnodu
Nin darmakke kottu tinta ella opkolona hagadre ninge 5 acre jaga kodteni utti bitti krushika agu gotagutte raitru kasta.
Great🙏🙏🙏
27:00 urs tejas
Content creator Teajuice (Tejas Gowda) avr akka alva?
Yes
Good inspiration sir😊
nice pair, good planning
Inspirational story
26:12 🎉 superb
Impressive ❤
ಹೆಂಡತಿ ಸುಂದರ ಗಂಡನ ಮನಸ್ಸು ಅಬ್ಬರ
ಸೂಪರ್ ಅಣ್ಣ
Super raju gowdre.
True words of life beautiful
ಸೂಪರ ಸರ್
Urstejiuce avra bava ivruuu nam mane nu alle❤❤❤
Howda.....
Great 🌹🌹🌹🙏🇮🇳🎯
ಓದು ಒಕ್ಕಾಲು ಬುದ್ದಿ ಮುಕ್ಕಾಲು🙏
ಅಂದ್ರೆ ಬೈತಾಇದಿರಾ ಅಥವಾ ಇವರನ್ನು ಹೋಗುಳತಾ ಇದಿರಾ ಗೋತ್ತಾಗಲ್ಲಿಲ್ಲ
Ok,but 21 years odbeku yake?
Wow great sir, nivu
Param sir Nev home broker agidira😅...same video ge attach agbide...we want some other subject videos
Magnanimous Sir. love from Sanjay nagar
ಸೂಪರ್ ❤
Great 👌
Super life story 😊👏👏👏👏