🐟🔥"ಫುಟ್ ಪಾತಿನಿಂದಲೇ 3ಕೋಟಿ ರೂ ಫಿಶ್ ಫ್ರೈ ಸಾಮ್ರಾಜ್ಯ! ಕತೆ-ವ್ಯಥೆ!"-Kabbalamma Fish Hotel-Kalamadhyama

Поделиться
HTML-код
  • Опубликовано: 2 фев 2025

Комментарии • 599

  • @ramakrishnatv9401
    @ramakrishnatv9401 19 дней назад +3

    ನೀವು ಈ ರೀತಿ ವಿಡಿಯೋ ಮಾಡಿದರೆ ನಿಮ್ಮ ಚಾನಲ್ ತೋಪು ಆಗುತ್ತೆ ಏಕೆಂದರೆ ಇಲ್ಲಿವರೆಗೂ ನಿಮ್ಮ ಚಾನೆಲ್ ಗೆ ಬಹಳ ಗೌರವವಿದೆ

  • @SangharshNewsKarnataka
    @SangharshNewsKarnataka 3 месяца назад +12

    ತುಂಬಾ ಮನ ಕಲಕುವ ಹಾಗೂ ಜನರಿಗೆ ಉಪಯೋಗ ಆಗುವ ವಿಡಿಯೋ ಇದು...ಧನ್ಯವಾದಗಳು ಪರಂ...

  • @ManjuR535
    @ManjuR535 3 месяца назад +156

    ಮೈಸೂರ್ ಮ್ಯಾಂಗೋ ಅಣ್ಣಾ ಎಲ್ಲಿದ್ದ್ಯಾ ಗುರೂ😂

  • @siddaramaiahc6472
    @siddaramaiahc6472 2 месяца назад +42

    ಪರಂ ಸರ್ ನಮಸ್ಕಾರ
    ಈ ವಿಡಿಯೋ ನೋಡಿ ನಿಮ್ಮ ಮೇಲೆ ಇರುವ ಗೌರವ ಕಮ್ಮಿ ಆಗುತ್ತೆ ದಯವಿಟ್ಟು ಈ ತರಹ ವಿಡಿಯೋ ಹಾಕಬೇಡಿ

  • @KiranK-bi7ek
    @KiranK-bi7ek 3 месяца назад +83

    ಇವ್ನು ಪರಮನಿಗಿಂತ ದೊಡ್ಡ ರೈಲ್ ಗಿರಾಕಿ..... ಒಳ್ಳೆ ಸಿನಿಮಾ ಮಾಡಪ್ಪಾ ಪರಮ....

  • @Sandy14473v
    @Sandy14473v 3 месяца назад +40

    ಮಾತು ಬಂಡವಾಳ ಅನ್ಸುತ್ತೆ 😮

  • @SangharshNewsKarnataka
    @SangharshNewsKarnataka 3 месяца назад +18

    ನಿಮ್ಮ ಪ್ರತಿ ವಿಡಿಯೋ ಪ್ರತಿಯೋಂದನ್ನು ನಾನು ನೋಡುತ್ತನೆ ತುಂಬಾ ಮಾಹಿತಿ ಜೋತೆಗೆ ಸಂತಸವಾಗುತ್ತದೆ..

    • @blr425
      @blr425 2 месяца назад

      Ayyo tagade😂🤣

  • @naveennr2623
    @naveennr2623 Месяц назад +3

    ಈ ತರ ಪ್ರಮೋಷನ್ ಮಾಡ ಬೇಡಿ ಗುರು,ನಿಜ ನಿಮ್ಮ ಚಾನೆಲ್ ಮೇಲೆ ಇದ್ದ ಗೌರವ ಕಮ್ಮಿ ಆಯಿತು

  • @chandraputta-yh5iu
    @chandraputta-yh5iu 3 месяца назад +122

    ಪುಂಗು ಅಂದರೆ ಲಾಲ್ಬಾಗೇ ನಂದು ಅಂತಾನೇ ಇವನ interview ಮಾಡ್ತಾರೆ ಥೂ

    • @naveenv023
      @naveenv023 3 месяца назад

      ಈ ಸಂದರ್ಶನ ಪರ್ವಾಗಿಲಾ, ಕಳೆದ ಬಾರಿ ಗರ್ಭಗುಡಿ ಐವಿಎಫ್ ಸೆಂಟರ್ ವಿಡಿಯೋ ಮಾಡಿದ್ರೂ ಅದು ಇಡಕಿಂತ ವೇಸ್ಟ್. ಎಲ್ಲಾ ಹಣಕ್ಕಾಗಿ.

    • @narasimhamurthybn6605
      @narasimhamurthybn6605 3 месяца назад +2

      ಕಾಲಮಾಧ್ಯಮ ದವರ ಕಿವಿಗೆ ಹೂ ಇಡೋಬದ್ಲು ಹೂವಿನ ಹಾರ ನೆ ಹಾಕ್ತವರೇ ಅಣ್ಣಾ 😂😂😂. ನಾನು ಯೌಟ್ಯೂಬ್ ನೋಡಿ ಓಗಿ ಊಟ ಮಾಡಿದ್ದೀನಿ ಇವರ ಹೋಟೆಲ್ ನಲ್ಲಿ 1 ವರ್ಷ ಹಿಂದೆ.ಆದ್ರೂ ಯಾವತ್ತು ಕಾಮೆಂಟ್ ಮಾಡಿರ್ಲಿಲ್ಲ..

  • @ರಂಗನಾಥಆಲೂರ
    @ರಂಗನಾಥಆಲೂರ 3 месяца назад +35

    ದುರಹಂಕಾರ ಬಹಳ ಅವನಿಗೆ

  • @venugopals3887
    @venugopals3887 3 месяца назад +16

    He is diverting you continuously

  • @TangammaTs
    @TangammaTs 29 дней назад

    You are great Sir. Go ahead always.dont give up in your life. 100percent you will become very high sucessful person.god bless your family and you also

  • @vinodm9601
    @vinodm9601 2 месяца назад +42

    ಬಡ್ಡಿಹೈದ ತವಾ ಇಲ್ದೇನೆ ಮೀನ್ ಫ್ರೈ ಮಾಡ್ತವ್ನೇ..😄

  • @sachinhr7869
    @sachinhr7869 3 месяца назад +5

    Hats off to kalamadyamma team from 3yrs I watched this person kasta andru face madthidralla great sir

    • @blr425
      @blr425 2 месяца назад +1

      Ayyo tagade😂🤣

  • @dhirajsapalya8460
    @dhirajsapalya8460 2 месяца назад +18

    ಅವನ ವಾಯ್ಸ್ ಅಲ್ಲೇ ಸ್ಕ್ಯಾಮ್ ಇದೆ😂 . ಹೇಯ್ ಪರಂ ನೀವು ಇದೆ ತರ ಇಂತ ಪುಂಗಿ ದಾಸರ ಇಂಟರ್ವ್ಯೂ ಮಾಡ್ತಾ ಹೋದ್ರೆ ನಿಮ್ ಚಾನೆಲ್ ಪಕ್ಕಾ ಪರಲೋಕ ಸೇರಿಕೊಳ್ಳುತ್ತೆ 😂

  • @CCTVSHIVA7999
    @CCTVSHIVA7999 2 месяца назад +12

    ಮೈಸೂರ್ ಮ್ಯಾಂಗೋ ಅಣ್ತಮ್ಮ ಎಲ್ಲಿದ್ದೀಯಾ ಬೇಗ ಬಾ ಪ್ಲೀಸ್ 🤣🤣🤣🤣

  • @Ashshots-y7w
    @Ashshots-y7w 2 месяца назад +8

    Once a gambler always a gambler 😮moral of the story 😢

  • @rathnaiahsh9054
    @rathnaiahsh9054 3 месяца назад +11

    ಬರೀ ಸುಳ್ಳು ಅನ್ನಿಸುತ್ತೆ

  • @prathampoonacha2984
    @prathampoonacha2984 3 месяца назад +8

    ಒಳ್ಳೆ ಇನ್ಸ್ಪಿರೇಷನ್ vedio ಧನ್ಯವಾದಗಳು ಪರಮೇಶ್ವರ್ ಸರ್ ♥️🙏❤️😍😍

    • @blr425
      @blr425 2 месяца назад

      Ayyo tagade😂🤣

  • @dreamhomekannada
    @dreamhomekannada 2 месяца назад +18

    ಲೋ ಅಣ್ಣ ನೀನು ಪುಂಗಬೇಡ ನಾನು ಅಲ್ಲೇ ಇರೋದು ನಿನ್ನ ಸುಳ್ಳು ಕೇಳಿ ನಗು ತಡಿಯೋಕೆ ಆಗ್ತಿಲ್ಲ...😂

  • @hasiru7002
    @hasiru7002 3 месяца назад +6

    Guru yest koti koti etidde guru ninu. it avru tikay odililva

  • @Veeruchannalaveeru
    @Veeruchannalaveeru 2 месяца назад +11

    ಆಹ್. ಆಹಾ,ಅಣ್ಣಾ ನಾನು,, 6,ಕೋಟಿ ಸಂಪಾದನೆ ಮಾಡಿದ್ದೆ ಇನ್ನು ಸಂಪಾದನೆ ಮಾಡೋದು ಬಾಕಿ ಇತ್ತು😂 ಆದ್ರೆ ಏನು ಮಾಡೋದು ಮದ್ದೆ ರಾತ್ರಿ ಯಚ್ಚರ ವಾಯಿತು ಎಲ್ಲಾ ಕಲಕೋಡಿದ್ದೆ ,,ಬೆಳಿಗ್ಗೆ ಎದ್ದು ನೋಡ್ತೀನಿ ಜೋಬಲ್ಲಿ ಬರೀ 100 ಇತ್ತು😂😂😂😂

  • @bharathkumarsp2803
    @bharathkumarsp2803 Месяц назад +1

    Evanu samanyadavanu allaa😮😮, ondu block buster film thegibahudu

  • @DeepakBN2210
    @DeepakBN2210 2 месяца назад +12

    2 ರಿಂದ 3 ಕೋಟಿ ಇದ್ರೆ ಫ್ರೆಂಡ್ ಯಾಕೆ 7 ಲಕ್ಷ ಬಂಡವಾಳ ಹಾಕಿದ್ದು?

  • @shekhargowda1774
    @shekhargowda1774 3 месяца назад +18

    Bari dove nanmaga ansutte ivn helo tara hagiddidre innu yaak putpath lli irthidda... 😂

  • @mysoreian456
    @mysoreian456 2 месяца назад +7

    Mysore mango guru yellidya guruuveeeeeee

  • @rshekarmanish7200
    @rshekarmanish7200 2 месяца назад

    ಒಳ್ಳೇದಾಗ್ಲಿ ಬ್ರದರ್,, 👍🏻

  • @punithvenkatswamyreddy9054
    @punithvenkatswamyreddy9054 3 месяца назад +341

    ond ond interview nalli ond ond hosa kathe pungthavne 🤣🤣🤣✅

    • @VinayakSugandhi-e9x
      @VinayakSugandhi-e9x 3 месяца назад +11

      😂😂😂😂😂😂

    • @RaviTs-dw7iv
      @RaviTs-dw7iv 3 месяца назад +11

      ಚನ್ನಾಗಿ ಪುಗ್ತಾನೆ

    • @praveenpravee8105
      @praveenpravee8105 3 месяца назад +8

      Pungu siva

    • @ManjuR535
      @ManjuR535 3 месяца назад +5

      ಹೆಂಗ್ ಪುಂಗ್ಲೀ ತಮ್ಮಾ

    • @manjujcb4636
      @manjujcb4636 3 месяца назад +3

      ನಿಜ 😂😅

  • @ragsujlife
    @ragsujlife 24 дня назад

    Good bro God bless ❤❤❤❤

  • @sunigowda4723
    @sunigowda4723 Месяц назад +3

    ಬಿಟ್ಚಿ ಊಟ ಕೊಡ್ತಾನೆ ಅಂತ ಅವ್ನು ಪುಂಗೋದೆಲ್ಲ ಕೇಳ್ತಿದನೆ 😁

  • @Hassangowdruhotel
    @Hassangowdruhotel 2 месяца назад +5

    ಲೋ ಮಚ್ಚಾ ಇವ್ನು ಟ್ರೋನ್ ಪ್ರತಾಪ್ ಅಣ್ಣ

  • @MadhuShivakumarkumar
    @MadhuShivakumarkumar 3 месяца назад +4

    Super param sir. Ethara video 10 videos nalli ondadru barli yala successful video ne madbedi failure video ond adru barli. life alli success onde alla failure kuda iruthe....

    • @blr425
      @blr425 2 месяца назад

      Ayyo tagade😂🤣

  • @savitagogi7369
    @savitagogi7369 2 месяца назад +2

    ❤❤❤❤❤❤👌👌👌👌👌sir happy

  • @harsha123-od1vo
    @harsha123-od1vo 3 месяца назад +31

    Sir this is bullet train without track

  • @BHARATGS-qj4bn
    @BHARATGS-qj4bn 3 месяца назад +10

    First time i have seen so much of negative comments for the video

  • @Cricketnewskannada1
    @Cricketnewskannada1 3 месяца назад +89

    IPL ಶುರುವಾಗೇ 15 varsha agide ivn 20 varshad inde yav ipl ಲಿ 70 ಲಕ್ಷ ಸೋತ 😂

  • @Jaishreeram.hassan777
    @Jaishreeram.hassan777 22 дня назад

    Nenothru guru oudra agoddu 🙏🙏🙏🙏🙏

  • @CHANDRUZONE-ip4no
    @CHANDRUZONE-ip4no 2 месяца назад +12

    ಜೂಜು ಆಡಿದ್ನಂತೆ ಕೇಟ್ ಚಟ ಇಲ್ವಂತೆ ಜೂಜಿಗಿಂತ ಕೆಟ್ಟ ಚಟ ಇನ್ಯಾವುದಿದ್ಯೋ ಮಾರಾಯ 😂😂😂

  • @ChsrinivasChilukuri
    @ChsrinivasChilukuri 20 дней назад

    Great brother

  • @prathaphs9771
    @prathaphs9771 3 месяца назад +21

    ಪುಂಗು ಬೇಕು ಅದ್ರೆ ಇಷ್ಟು ಅಲ್ಲ

  • @AnilKumar-lz7dm
    @AnilKumar-lz7dm 2 месяца назад

    Hi bro your job super❤❤❤👌

  • @MahadevaMahadeva-b2h
    @MahadevaMahadeva-b2h 26 дней назад

    Heang pungthiyanna yeneno serskondu nijud talemele hodithiyalanna nin maathu kelskondu nakki hotte novu banthu😊😊😊

  • @praveenkumar-ux3oq
    @praveenkumar-ux3oq 2 месяца назад +2

    Kalamadhyama is good job God Bless you

    • @blr425
      @blr425 2 месяца назад

      Ayyo tagade😂🤣

  • @DeepakBN2210
    @DeepakBN2210 2 месяца назад +3

    14:56 ಒಳ್ಳೆ ಕೆಲಸ. ಬೇಕರಿ ತಿಂಡಿ ಒಳ್ಳೆದಲ್ಲ

  • @manjuamadla5012
    @manjuamadla5012 28 дней назад

    Super bro come back all the best bro ❤

  • @Muralimohan1596
    @Muralimohan1596 2 месяца назад +11

    ಪರಮ್ ಸರ್ ನಿಮ್ಮ ಮೇಲೆ ಇದ್ದ ಗೌರವ ಇವತ್ತು ಕಳೆದುಕೊಂಡಿದ್ದೀರ ಆನ್ ಸಬ್ಸ್ಕ್ರೈಬ್ ಮಾಡ್ತಾ ಇದೀನಿ ಇವತ್ತು 😡

    • @Ramesh-zj7qy
      @Ramesh-zj7qy 2 месяца назад +3

      Nanu aste

    • @blr425
      @blr425 2 месяца назад +1

      Hu guru dodda bevarsi ivnu.

  • @vedashreegvedashreeg3752
    @vedashreegvedashreeg3752 Месяц назад

    Good bless you anna

  • @angadhbali-tw5it
    @angadhbali-tw5it 3 месяца назад +16

    ಮೊನ್ನೆ ಬೇರೆ ಚನ್ನಲ್ ನಲ್ಲಿ ಅಮ್ಮ ಜೊತೆ ಜಗಳ ಆಗಿದೆ ಮಾತಾಡೋದನ್ನ ಬಿಟ್ಟಿದ್ದೆ ಅಂತ ಹೇಳಿದ್ದ ಈಗ ಅಪ್ಪ ಅಮ್ಮ ಸತ್ತೋಗಿದ್ದಾರೆ ಅಂತಾನೆ 😮😮😮

    • @ಬಸವಭವನಟಿವಿಕನ್ನಡ
      @ಬಸವಭವನಟಿವಿಕನ್ನಡ 2 месяца назад

      ತಮ್ಮ್ ಹವಾ ಮಾಡಕೊಳಕೆ ಅಪ್ಪಾ ಅಮ್ಮನು ಕೊಂದ ಬಿಡತಾರೆ ಬಿಡಿ ಅಣ್ಣಾ ಮಾತು ಅಣ್ಣಾ ಗೆ ಅರ್ಥ ಆಗಬೇಕು

    • @Gowda0918
      @Gowda0918 2 месяца назад +1

      2021 alli lock down agittu full kasta agittu anda
      Amele 2017 alli shuru maadiddu anda

    • @sarf49
      @sarf49 2 месяца назад +3

      Avan ena heltane avange arta agalla 😂😂😂 sumne yar yar bartare avarge pungi bidtane

  • @venkateshgeetha3127
    @venkateshgeetha3127 2 месяца назад +3

    ಎಂ ಗ್ ಪುಂಗಿಲಿ ಇವನ ಹೆಸರು

  • @srinivasaseenuseenu3148
    @srinivasaseenuseenu3148 2 месяца назад

    @ಹಳ್ಳಿ ಟಿವಿ ಚಂದನ್ ❤

  • @gowdadush7471
    @gowdadush7471 2 месяца назад +4

    Next Dharshan movie gae ivannade story 😂😂 based on true events

  • @vasucsvasu437
    @vasucsvasu437 3 месяца назад +24

    ನಿಮ್ ಚಾನೆಲ್ ನಲ್ಲಿ ಓನ್ ತರ. ಹೇಳಿದ್ರು. ಇನ್ನೊಂದ್ ಚಾನೆಲ್ನಲ್ಲಿ. ಇನ್ನೊಂದ್ ತರ. ಹೇಳ್ತಾರಲ್ಲ

  • @venkteshvenktesh5322
    @venkteshvenktesh5322 3 месяца назад +35

    ಲೋ ಪರಂ ನೀನು ಅತಿ ಬುದ್ಧಿವಂತ 😂😂😂😂😂

  • @shamanthkumar2071
    @shamanthkumar2071 2 месяца назад

    Unbelievable 😱

  • @blr425
    @blr425 2 месяца назад +6

    2:08 10th last antane...😂 2:30 degree hogidde antane..😂🤣

  • @DarshanDarshu-r7c
    @DarshanDarshu-r7c 2 месяца назад +8

    ಎಂಗ್ ಪುಂಗ್ಲಿ 😄😄😄😄

  • @Epiccommentss
    @Epiccommentss 3 месяца назад +4

    huchcha venkat lite version😂

  • @AdilShaik-u6m
    @AdilShaik-u6m Месяц назад

    Henu hamaykthara math hadthya guru ninu filam madbeku hagethu kaba hagdi ekedya haste ninu hali bashe haste mathu hadhu nin endha helpu henu Ella januke bare super hagi math ahdhthya guru

  • @AjithKumar-yr6tw
    @AjithKumar-yr6tw 5 дней назад

    💥💥💥

  • @NITHINTP-22m
    @NITHINTP-22m 3 месяца назад +3

    Olle comedy videos 😂😅😂

  • @Spiksu143Spiksu14
    @Spiksu143Spiksu14 3 месяца назад +6

    ನನಗೇ ಅನಿಸ್ತು ಕಷ್ಟಾ ಯಾವತ್ತೂ ಕೈ ಬಿಡುವುದಿಲ್ಲ ನಿನ್ನ ಸಾಲಗಾರ ಮಾಡಿದ್ದೂ ಬೆಟ್ಟಿಂಗ್ ಅಷ್ಟೇ. ಲೈಫ್ ಮತ್ತೊಂದು ಅವಕಾಶ ಕೊಟ್ಟಿದೆ ತಿದ್ದಿ ನಡೆದರೆ ಬದುಕೂ ಇಲ್ಲ ಅನಾತ ಹೆಣ ಅಷ್ಟೇ ಲೈಫ್

    • @blr425
      @blr425 2 месяца назад

      Ayyo tagade😂🤣

  • @LokeshKumar-ko2yj
    @LokeshKumar-ko2yj 3 месяца назад +4

    Bullet rakshak anna 😂

  • @prabhakarsavitha7478
    @prabhakarsavitha7478 2 месяца назад +4

    ಇವನು ಕಡಿಮೆ ರೆಟ್ಟಿದು ಎಣ್ಣೆ ಅಕಿದನೇ ಸರ್

  • @Arun511m
    @Arun511m 2 месяца назад +5

    Nanu huttidagininda RR Nagar alli iddini. Yavattu ah range rush nodilla 😅 yako fullu biscuit haktavne anstide.

  • @darling-1432
    @darling-1432 2 месяца назад +3

    ಒಬ್ಬರ ಸಂದರ್ಶನ ಮಾಡ್ತೀರಾ ಅಂದ್ರೆ ಆ ವ್ಯಕ್ತಿ ಸಾಧಕ ಆಗಿರ್ಬೇಕು ಇಲ್ವಾ, ಜನರ ಕಷ್ಟಕ್ಕೆ ಆಗೋ ಜನಸೇವಕ ಆಗಿರ್ಬೇಕು,...
    ಹೀಗೆ ಕ್ಯಾಮೆರಾ ಮುಂದೆ ಬಂದು ಏನೇನೋ ಕಥೆ ಕಟ್ಟಿ ಹೇಳೋರಲ್ಲ ಸರ್. ಇದು ನನ್ನ ಅಭಿಪ್ರಾಯ ಅಷ್ಟೇ

  • @MallikarjunKumbar-6666
    @MallikarjunKumbar-6666 26 дней назад

    👍

  • @Mahendramanu-i2t
    @Mahendramanu-i2t 2 месяца назад +1

    Nija anna nangu full maso madavare

  • @naveengudekote
    @naveengudekote 2 месяца назад +3

    story astondu chanagilla anstu innu eno bekittu

  • @VijayShankar-o5o
    @VijayShankar-o5o Месяц назад

    10th Last..
    Degree level 🎉🎉🎉

  • @manojgm2486
    @manojgm2486 3 месяца назад +4

    Vegetable shop alle barea avr ge mosa madhokea vodha evnea rode ge vodha

  • @vinayashetty1960
    @vinayashetty1960 3 месяца назад +6

    Anna illu bandbitna😂

  • @prajwal487
    @prajwal487 3 месяца назад +39

    ಇವ್ನು ಯಾರೋ ಕೋಟಿನ ಉಚ್ಚೆ ಹೊಯ್ದು ಅಷ್ಟು ಈಜಿ ಆಗಿ ಹೇಳ್ತವ್ನೇ😂😂

  • @sannidhihm4716
    @sannidhihm4716 3 месяца назад +15

    Guru road side alli 1 2 koti dhudibeku andre 😂 3:08

    • @bmn8364
      @bmn8364 2 месяца назад

      ದಿನಕ್ಕೆ 3.5 lakh ಬಿಸಿನೆಸ್ ಮಾಡಿ 70k ಲಾಭ ಮಾಡ್ಬೇಕಾಗುತ್ತೆ.
      ಅವ್ನು ಹೇಳೋ 350kg per day ಗೂ 2.5 ಕೋಟಿಗೂ ತಾಳೆನೇ ಆಗ್ತಿಲ್ಲ.

  • @prathampoonacha2984
    @prathampoonacha2984 3 месяца назад +8

    ಊಟ ತುಂಬ ಚನ್ನಾಗಿದೆ ಬ್ರೋ 😍😍😍❤️♥️🙏🙏

    • @ssmastersubhu192
      @ssmastersubhu192 2 месяца назад +2

      ನಿನ್ ಅವ್ನು ಫ್ರೆಂಡ್ ಅಲ್ವಾ ಪ್ರಥಮ 😂😂😂😂

  • @maheshmarakala7
    @maheshmarakala7 3 месяца назад +12

    1 kottige 00 yestu hellappa...dov raja amele nin age age yestu hellappa...

  • @SachinGowda-q3q
    @SachinGowda-q3q 3 месяца назад +6

    Kalamadyama Market Value Downfall time

  • @pandithateam4342
    @pandithateam4342 3 месяца назад

    17:50

  • @punith...9716
    @punith...9716 2 месяца назад +1

    ibru super actress 😂

  • @Ksrtcloverkanakapura
    @Ksrtcloverkanakapura 3 месяца назад

    Super bro❤

  • @PradeepPatil-ct2uz
    @PradeepPatil-ct2uz 2 месяца назад

    Super sir

  • @RAJESHR7999
    @RAJESHR7999 2 месяца назад

    Super

  • @Funezyz
    @Funezyz Месяц назад +1

    He is big stake gambler 🎉😢

  • @deepukundapura
    @deepukundapura 3 месяца назад +5

    Meen Saar ❌ Meen Rasam ✅

    • @praneethkumarshetty9675
      @praneethkumarshetty9675 2 месяца назад +1

      😂😂

    • @SudeepH-oc1mz
      @SudeepH-oc1mz 2 месяца назад

      En.guru.ninu.benkinguru.ninu.ondu.sala.ninna.kai.kodu.guru.beku.ninnantevru.nam.karnatakakke..benki.galalle.benki.neenu

  • @srinivassri2813
    @srinivassri2813 9 дней назад

    Param nimge bere kelsa elva

  • @AbhishekgoudaMarigoudra
    @AbhishekgoudaMarigoudra 2 месяца назад

    Sir nevu dyavittu hubbalige bandhu dr.gokale sir anth idhare avarana dhayavittu interview madi sir bcz avaru kurudaru matthe avru class thagolodhu mbbs ,nursing students matthe avaru computer operate madthare thamade Ada software idde hage hadu hadathare hige ivaru onthara multi-talented person with eye disability

  • @manukr9732
    @manukr9732 3 месяца назад +20

    Param nim bhudige yenagide

    • @nirmalasanjiv7624
      @nirmalasanjiv7624 2 месяца назад +1

      Wait madi income tax dept ride madi satya horage tartare😅

  • @nagarama246
    @nagarama246 2 месяца назад +2

    Daily vegetable business alli 1 lakh business agtithanthe but month ge 2 to 3 lakh turn over anthe 😂😂

  • @funnylifeblogs
    @funnylifeblogs 21 день назад

    ಇವ ಹೇಳೋದು ನೋಡಿದ್ರೆ ತುಂಬಾ ಸುಳ್ಳು ಹೇಳ್ತಿದ್ದಾರೆ ಅನ್ಸುತ್ತೆ 😂😂

  • @kirangowda6332
    @kirangowda6332 2 месяца назад +5

    ಇವನು ಸಾಮಾನ್ಯ ಸುಳ್ಳನಲ್ಲ😂😂😂

  • @ravikumarktg9857
    @ravikumarktg9857 28 дней назад

    Kalamaddyama avare buddi ಇದ್ರೆ ಇಂತ ಸುಳ್ಳು ಹೇಳೋರಿಗೆ intarvive ಮಾಡಬೇಡಿ , ದಯವಿಟ್ಟು ಪ್ಲೀಸ್ requst sir.

  • @Thippeswamym1986
    @Thippeswamym1986 3 месяца назад +7

    Sir ivru mathella nambthira neevu

  • @vinayk3807
    @vinayk3807 2 месяца назад

    Super breeder

  • @Yogesh-do6ut
    @Yogesh-do6ut 3 месяца назад +13

    Pls stop fraud person interview

  • @KempaKempa-o1o
    @KempaKempa-o1o 3 месяца назад +22

    ಸರ್ ವರ್ತೂರ್ ಸಂತೋಷಣ್ಣ ಅವರದು ವಿಡಿಯೋ ಮಾಡಿ ಹಳ್ಳಿಕಾರ್ ಬಗ್ಗೆ ಒಂದು ಒಳ್ಳೆ ಮಾಹಿತಿ ಸಿಗುತ್ತೆ, ಎಲ್ಲರದು,❤ ಮಾಡಿದಿರಾ, ಅವರದು ಒಂದು ವಿಡಿಯೋ ಮಾಡಿ,

  • @svishwanath411
    @svishwanath411 2 месяца назад

    Nkkn lawyer jaggu ge nine fight kododu bido👍👍👍

  • @ankivlogs9436
    @ankivlogs9436 2 месяца назад +3

    Lock down time alli bnglr ge bande anteya... 2017 alli hotel madedeni anteyaa... Yavdo edu katte.... ಕಾಗಕ್ಕ ಗುಬಕ್ಕ ಕತ್ತೆ heltedeyaloo😂😂

  • @Nithin_kalki
    @Nithin_kalki 2 месяца назад +3

    Early success is a scam 🤡📉✅...,🤣😂🤣

  • @DeepakBN2210
    @DeepakBN2210 2 месяца назад +1

    10:42 ನಾದಿನಿಗೋಸ್ಕರ 😂

  • @MR.RR7799
    @MR.RR7799 3 месяца назад +8

    Sakath hage pungthavne 😂

  • @BOSSFORU
    @BOSSFORU 3 месяца назад +8

    Jeevna yella sullu mosa madkonde Bandru Devru Chennage ittiddaa Ninna
    Matte Gambling indaa yella Kalkond idiyalla Guru😢😢