Dr,bro Nivu heliruva tarm insurance hogi check madide alli nan ammandu madisabahuda aake shale odilla avara mele insurance madtara illa bari hodirorige matrana heli swalpa adara bagge yake andre namage avuagala bagge mahiti illa nivu heli yaru madisabeku yaru madisabaaradu anta ellarigu tilisi dayavittu🙏🙏🙏🙏🙏🙏
ಅಲ್ಲೂ ಮಾರಾಯ ವಿಡಿಯೋ ಹಾಕುವದು ಬಿಟಿದ್ದಾನೆ ಯಾಕೆ ಏನು ಆಯ್ತು ಅಂತ ವಿಚಾರ ಮಾಡುವದು ಬಿಟ್ಟು ಕುಂಭಮೇಳ ಅಂತೆ..ಎಲ್ಲಾ ಪ್ರಪಂಚ ತೋರಿಸಿಸ್ತೀನಿ ಅಂತ ಮಾತಕೊಟ್ಟಿದಾನೆ.. ಯಾವ್ ಜಾಗ ಬಿಡಲ್ಲ ಅಂತ ಚೀನಾ ದೇಶ ಅದ್ರ ಮಾಡಿದ್ದಾನೆ ಪೂರ್ತಿ ತೋರಸಬೇಕು ಯಾವ್ ಜಾಗ ಬಿಡಲ್ಲ ಅಂತ ಮೊದಲೇ ಹೇಳಿದ್ದಾನೆ ಅಲ್ವಾ
It was an absolute pleasure to welcome you to Nepal and collaborate on this meaningful project. Thank you, Dr. Bro, for visiting our country and for promoting the rare and ancient tradition of honey hunting in Nepal. Your support and enthusiasm have been truly inspiring!
Travell ಮಾಡ್ತಾ ಮಾಡ್ತಾ ನಾನಂತು ರಾಕ್ಷಸ ಆಗಬಿಟಿದಿನಿ, ನಿಜವಾಗಲೂ ನಮ್ಮ ಬಗ್ಗೆ ಇದೇ ಅನುಮಾನ ಮನುಷ್ಯನ ಎಲ್ಲ ತರದ ಬೇಟೆಯನ್ನು ನೋಡುವಾಗ & ಅದು ಆವಶ್ಯಕವೇ ಅಂತ ಅನಿಸಿದಾಗ. Superb vlogs bro volgs saranigagi kaiyutiruvevu🙏
ನೋಡಿ ಬ್ರೋ ಮಹಾಕುಂಭಮೇಳ 144 ವರ್ಷಕ್ಕೊಮ್ಮೆ ಬರೋದು ನಮ್ಮ ಜೀವನ ಅವಧಿಯಲ್ಲಿ ಬಂದಿರೋದು ನಮ್ಮ ಪುಣ್ಯ ಆದರೆ ಹೋಗಿ ನೋಡಲು ಅನುಭವಿಸಲು ಸಾಧ್ಯವಾಗುತ್ತಿಲ್ಲ ನೀವು ಹೋಗಿ ನೋಡಿ ಮತ್ತೆ ನಮಗೂ ಕೂಡ ತೋರಿಸಿ ನಾವು ಒಮ್ಮೆ ಕಣ್ಣು ತುಂಬಿ ಕೊಳ್ಳುತ್ತೇವೆ ಸರಿಯಾಗಿ❤🎉
Guru idu 144 year ge nadeyo maha kumbha mela alla 12 year nadiyo kumbha mela 😂😂😂 144 year nadiyo maha kumbha mela last agiddu 1977 next agodu 2121 ke 😂😂😂
Mountain bee - Apis laboriosa species it is bigger than Rock bee found in our side. Mountain Bees collect nectar from medicinal plants found in Himalayan mountain, hence their honey is costlier than normal honey.
ಪ್ರತಿ ಸಲಾ ತನ್ನ ಅಭಿಮಾನಿಗಳಿಗೆ ಹೊಸ ಹೊಸ ವಿಡಿಯೋಗಳನ್ನು ತೋರಿಸಿ, ಅಭಿಮಾನಿಗಳನ್ನು ಮೆಚ್ಚುಗೆ ಪಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು dr ಬ್ರೋ 🫡🙏 Everytime special videos ❤❤
Till now this video was next level as I saw amazing thrilling video & the nature 🔥🔥💥😍 Thank you Dr.Bro for showing our Nepal 🇳🇵 country to Kannada Audiences ❤️
Much respected dr bro😊 But Once Hamsalekha sir said.... ಹಾರೋ ಹಕ್ಕಿನಾ ತಂದು ಕೂಡಿಹಾಕೋದು.... ಕಟ್ಟೋ ಜೇನನ್ನಾ ಸುಟ್ಟು ತಿಂದು ಹಾಕೋದು.... ನರ ಮನುಷ್ಯ ಕಲಿಯೋಲ್ಲ ಒಳ್ಳೇದು ಉಳಿಸೋಲ್ಲ...... ಅವ ನೆಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ...... Sad reality (Save nature save wildlife)
Buy a Term Plan & Get Online Discounts Up to 10%👇
tinyurl.com/mu3hvjjc
ಬ್ರೋ ನಾನು ನಿಮ್ಮ ದೂಡ ಅಭಿಮಾನೀ ❤
Soper dr bro♥️
Dr,bro Nivu heliruva tarm insurance hogi check madide alli nan ammandu madisabahuda aake shale odilla avara mele insurance madtara illa bari hodirorige matrana heli swalpa adara bagge yake andre namage avuagala bagge mahiti illa nivu heli yaru madisabeku yaru madisabaaradu anta ellarigu tilisi dayavittu🙏🙏🙏🙏🙏🙏
ದೊಡ ಅಲ್ಲಾ ಮಾರಾಯ ದೊಡ್ಡ@@SangyaBhalyaTeam
❤ನಮಸ್ಕಾರಗಳು ಸರ್ ಶುಭವಾಗಲಿ
Dr ಬ್ರೋ ಕುಂಭಮೇಳಕ್ಕೆ ಹೋಗ್ಬೇಕು ಅನ್ನೋರು ಲೈಕ್ ಮಾಡಿ 🙏🏻🙏🏻🙏🏻🚩🚩🚩🚩
ಅಲ್ಲೂ ಮಾರಾಯ ವಿಡಿಯೋ ಹಾಕುವದು ಬಿಟಿದ್ದಾನೆ ಯಾಕೆ ಏನು ಆಯ್ತು ಅಂತ ವಿಚಾರ ಮಾಡುವದು ಬಿಟ್ಟು ಕುಂಭಮೇಳ ಅಂತೆ..ಎಲ್ಲಾ ಪ್ರಪಂಚ ತೋರಿಸಿಸ್ತೀನಿ ಅಂತ ಮಾತಕೊಟ್ಟಿದಾನೆ.. ಯಾವ್ ಜಾಗ ಬಿಡಲ್ಲ ಅಂತ ಚೀನಾ ದೇಶ ಅದ್ರ ಮಾಡಿದ್ದಾನೆ ಪೂರ್ತಿ ತೋರಸಬೇಕು ಯಾವ್ ಜಾಗ ಬಿಡಲ್ಲ ಅಂತ ಮೊದಲೇ ಹೇಳಿದ್ದಾನೆ ಅಲ್ವಾ
🙏👍
ಇದು 144 ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಮತ್ತು ಸದ್ಗುರು ಜಗ್ಗಿ ವಾಸುದೇವ್ ಹೇಳಿದಂತೆ ನೀವು ಭಾರತದಲ್ಲಿದ್ದರೆ ನೀವು ಮಹಾಕುಂಭಕ್ಕೆ ಭೇಟಿ ನೀಡಬೇಕು.
Nepaladinda hattira irodrindaaane so bandirodu,,,,,,next kumbamelakke barodu confirm aaagide,,,,,,,,,,,,,
0% Ego
0% Attitude
100% Vlog
100% Hard Work
100% Video
Super Guru❤ ❤❤❤❤❤
❤
OK ARTS sir r u so nice artist ❤😮
🔥
Ok arts ❤
Dr bro ❤❤
ಯಾರೆಲ್ಲ ಕಾಯುತ್ತಿದಿರ ದೇವ್ರ ವಿಡಿಯೋ ಸಲುವಾಗಿ ❤
ನಾನು
ಯಾರು ಇಲ್ಲ
ಕುಂಭಮೇಳ ಗೆ ಹೋಗಿ ಬಾ ಬ್ರೋ ರಹಸ್ಯ ಏನಾದ್ರೂ ಹೇಳು ಪವಾಡ ಸಾಧು ಸಂತರನ್ನು ತೋರಿಸು ಲವ್ ಆಲ್ವೇಸ್ ❤❤❤❤❤❤❤❤❤❤❤
Dr. Bro respect button ✅❤️
No respect ❎ proud of you Dr bro ✅❤️🔥
ಯಾವು evu😂
All respect madtare ivre saytavre bro😂😂@@atozchannel5392
Thu yakro eee hindi yavr thara comments hakthira,
Like bandre nimgen kaas kodthara,lwde gala😂
Nice
ಆದರೆ ಆ ಜೇನು ಹುಳುಗಳು ಸಾಯುವುದು ನೋಡಿ ನನಗೆ ಬಹಳ ಬೇಜಾರ್ ಆಯ್ತು ಸರ್ 👍 ಆದರೂ ಒಳ್ಳೆಯ ಸಾಹಸ ಬ್ರೋ ನಿಮ್ಮದೂ👍
They destroyed bees home
ಯಾವ ಸಿನಿಮಾದ ದೃಶ್ಯಕ್ಕೂ ಕಡಿಮೆ ಇದ್ದಿಲ್ಲ. ನೇಪಾಳದ ಜನ ಹಾಗೂ ನಿಮ್ಮ ಧ್ಯೆರ್ಯಕ್ಕೆ ನಮಸ್ಕಾರ. ❤
Thanks!
It was an absolute pleasure to welcome you to Nepal and collaborate on this meaningful project. Thank you, Dr. Bro, for visiting our country and for promoting the rare and ancient tradition of honey hunting in Nepal. Your support and enthusiasm have been truly inspiring!
Wow!!!❤ You guyzz are really living in the heaven ....wt a nature😍...also amazing work....😱👀
Love from India ♥️🙌
Thank you for having our bro
Respect for taking care of our dr bro hospitality was❤❤❤
Thank you guru for showing this mad honey shooting. Love you❤❤❤
❤ಭಯ ಮತ್ತು ರೋಮಾಂಚನ ಅದ್ರಲ್ಲೂ ಹತ್ತು ಸಾವಿರ ಅಡಿ ಎತ್ತರದಿಂದ ತಂದ ಜೇನು 😮
ನಿಮ್ಮ ಯೂಟ್ಯೂಬ್ ಚಾನೆಲ್ ಬೇಗನೆ 10 ಮಿಲಿಯನ್ ಚಂದಾದಾರರು ಆಗಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ ಜೈ ಶ್ರೀ ರಾಮ್ ❤❤❤❤❤
ಗಗನ್, ಟ್ರಾವೆಲ್ ಮಾಡಿ ನೀನು ತಿಳಿದು ಕೊಳ್ಳುವುದರ ಜೋತೆ ಗೆ ನಮಗೂ ತುಂಬಾ ವಿಚಾರಗಳನ್ನು ತಿಳಿಸಿದ್ದೀರಿ. ಹಾಗಾಗಿ ನಿಮಗೆ ಹೃತ್ಪೂರ್ವಕ ವಂದನೆಗಳು.
ಡಾ ಬ್ರೋ ಭೇಟಿ ನೀಡಿದ ದೇಶಗಳು
(Countries visited by Dr Bro)
24. ನೈಜೀರಿಯ (ಆಫ್ರಿಕಾ) Nigeria (Africa)
23. ಸಿರಿಯಾ (ಏಷ್ಯಾ) - Syria (Asia)
22. ಲೆಬನಾನ್ (ಏಷ್ಯಾ) - Lebanon (Asia)
21. ಜಾರ್ಜಿಯಾ (ಯುರೋಪ್) - Georgia (Europe)
20. ಶ್ರೀಲಂಕ (ಏಷ್ಯಾ) - Sri Lanka (Asia)
19. ನೇಪಾಳ (ಏಷ್ಯಾ)- Nepal (Asia)
18. ಚೀನಾ (ಏಷ್ಯಾ) - China (Asia)
17. ಸೊಮಾಲಿಯಾ (ಆಫ್ರಿಕಾ) - Somalia (Africa)
16. ಜಿಬೌಟಿ (ಆಫ್ರಿಕಾ) - Djibouti (Africa)
15. ಉಗಾಂಡಾ (ಆಫ್ರಿಕಾ) - Uganda (Africa)
14. ಸುಡಾನ್ (ಆಫ್ರಿಕಾ) - Sudan (Africa)
13. ಅಜೆರ್ಬೈಜಾನ್ (ಏಷ್ಯಾ) - Azerbaijan (Asia)
12. ಈಜಿಪ್ಟ್ (ಆಫ್ರಿಕಾ) - Egypt (Africa)
11. ಇಂಡೋನೇಷ್ಯಾ (ಏಷ್ಯಾ) - Indonesia (Asia)
10. ಹಾಂಗ್ ಕಾಂಗ್ - ಚೀನಾ (ಏಷ್ಯಾ) - Hong Kong - China (Asia)
9. ಟಾಂಜಾನಿಯಾ (ಆಫ್ರಿಕಾ) - Tanzania (Africa)
8. ಅಫ್ಘಾನಿಸ್ತಾನ (ಏಷ್ಯಾ) - Afghanistan (Asia)
7. ಮಲೇಷ್ಯಾ (ಏಷ್ಯಾ) - Malaysia (Asia)
6. ಸಿಂಗಾಪುರ (ಏಷ್ಯಾ) - Singapore (Asia)
5. ಥೈಲ್ಯಾಂಡ್ (ಏಷ್ಯಾ) - Thailand (Asia)
4. ಉಜ್ಬೇಕಿಸ್ತಾನ್ (ಏಷ್ಯಾ) - Uzbekistan (Asia)
3. ರಷ್ಯಾ (ಏಷ್ಯಾ/ಯುರೋಪ್) - Russia (Asia/Europe)
2. ಯುಎಇ (ಏಷ್ಯಾ) - UAE (Asia)
1. ಪಾಕಿಸ್ತಾನ (ಏಷ್ಯಾ) - Pakistan (Asia)
0. ಭಾರತ (ಮಾತೃಭೂಮಿ) - India (Mother Land)
24. ವಿಯೆಟ್ನಾಂ (ಏಷ್ಯಾ) - Vietnam (Asia)
Super bro💥💫👀
Proud Follower❤
Proud subscriber.❤
HE DID NOT VISIT THE VETNAM
Super Mario 😊😊
Travell ಮಾಡ್ತಾ ಮಾಡ್ತಾ ನಾನಂತು ರಾಕ್ಷಸ ಆಗಬಿಟಿದಿನಿ, ನಿಜವಾಗಲೂ ನಮ್ಮ ಬಗ್ಗೆ ಇದೇ ಅನುಮಾನ ಮನುಷ್ಯನ ಎಲ್ಲ ತರದ ಬೇಟೆಯನ್ನು ನೋಡುವಾಗ & ಅದು ಆವಶ್ಯಕವೇ ಅಂತ ಅನಿಸಿದಾಗ. Superb vlogs bro volgs saranigagi kaiyutiruvevu🙏
ಬನ್ನಿ ದೇವ್ರು ನಿಮ್ಗೆ ಕಾಯ್ತಾ ಇದ್ವಿ ❤🤩
Yes True.❤❤😊😊
ನೋಡಿ ಬ್ರೋ ಮಹಾಕುಂಭಮೇಳ 144 ವರ್ಷಕ್ಕೊಮ್ಮೆ ಬರೋದು ನಮ್ಮ ಜೀವನ ಅವಧಿಯಲ್ಲಿ ಬಂದಿರೋದು ನಮ್ಮ ಪುಣ್ಯ ಆದರೆ ಹೋಗಿ ನೋಡಲು ಅನುಭವಿಸಲು ಸಾಧ್ಯವಾಗುತ್ತಿಲ್ಲ ನೀವು ಹೋಗಿ ನೋಡಿ ಮತ್ತೆ ನಮಗೂ ಕೂಡ ತೋರಿಸಿ ನಾವು ಒಮ್ಮೆ ಕಣ್ಣು ತುಂಬಿ ಕೊಳ್ಳುತ್ತೇವೆ ಸರಿಯಾಗಿ❤🎉
Guru idu 144 year ge nadeyo maha kumbha mela alla 12 year nadiyo kumbha mela 😂😂😂 144 year nadiyo maha kumbha mela last agiddu 1977 next agodu 2121 ke 😂😂😂
@Naveenbhandari726 ide guru maha Kumbh mela
@@Indruindaragi 144 year ge ago maha kumbha mela alla guru clarity beku andre masth magaa you tube channel alli nodu
@@Naveenbhandari726 illa bro nine ತಪ್ಪಾಗಿ ತಿಳ್ಕೊಂಡಿಯ ನಿನ್ ಮಾತ್ರ ಏಳಿದ್ದು ನೋಡು ಅಲ್ಲ ಅಂತ ಸರಿಯಾಗಿ ನೋಡು ಇನ್ನೊಮ್ಮೆ
The man with zero haters🫶❤️🔥❤️🔥 LOVE you bro😇
Yaavan heliddhu
ಆಯೋ dr bro ಗು ಇದ್ದಾರೆ ಗುರು haters😢
Chinavannu hogalidakke sanga parivaradavru hate madidru ashte buddhi illadavru..@@sureshraj3842
ಫುಲ್ ಫಿಲಂ ನೋಡಿದ ಹಾಗೆ ❤😊 ಆದ್ರೆ ಅವರು ಯಾವ ರೀತಿ ಫಿಲ್ಟರ್ ಮಾಡುತಾರೆ ಅದರಲ್ಲಿ ಯಾವ ರೀತಿ ಕೆಲಸ ಅದು ಯಾವ ರೋಗಕ್ಕೆ ತುಂಬಾ ಹೊಳ್ಳದ್ ಅಂತ ಹೇಳಿ ಬ್ರದರು😊
ಬೇಟೆಗಾರನಿಗೆ ಗುಮ್ಮಿರೋ ದೃಶ್ಯ 😂 ...
ಕಣ್ಣಪ್ಪ 👁️
ಕುಂಭಮೇಳದ ವಿಡಿಯೋ ಮಾಡಿ ಅಣ್ಣ ☺️🫶🏻
Love From ಕುಂದಾಪ್ರ 💛❤️
Thanks
ನಮಸ್ಕಾರ ದೇವ್ರು. ಕರುನಾಡ ಜಗತ್ತು ಸುತ್ತುವ ಬೇಟೆಗಾರ ನಿಮ್ಮ ಸಾಹಸಕ್ಕೊಂದು ದೊಡ್ಡ ನಮಸ್ಕಾರಗಳು 💛❤️..
ತುಂಬಾ ಚೆನ್ನಾಗಿ ಪ್ರಕೃತಿ ಸೌಂದರ್ಯ ತೊರಿಸುತ್ತಿರಾ ಧನ್ಯವಾದಗಳು
I had seen a foreign youtuber visit this place, but in Kannada it's a different feeling. Great video.❤
ಬ್ರೋ ವಂದ್ಸರಿ ಮಹಾ ಕುಂಭ ಮೇಳ ತೋರ್ಸಿ ಬ್ರೋ❤
Dr Bro ದಯವಿಟ್ಟು ದ್ವಾರಕ ಮೇಲೆ ಒಂದು ವಿಡಿಯೋ ಮಾಡಿ. ಸಮುದ್ರದ ಕೆಳಗಡೆ ಇರುವಂತಹ ದ್ವಾರಕ. 🙏
ದಯವಿಟ್ಟು ನಿಮ್ಮ ದೇವರುಗಳು ಸಲುವಾಗಿ ಪ್ರಯಗರಾಜ್ ಕ್ಕೆ ಹೋಗಿ🙏🙏
ನಮಸ್ಕಾರ ದೇವ್ರು ❤❤❤❤
ಹೆಮ್ಮೆಯ ಕನ್ನಡಿಗ ❤❤❤❤
Hats of gagan sir❤❤❤❤❤
ಜೈ ಕರ್ನಾಟಕ ಮಾತೆ ❤❤❤❤❤
💛❤️
ನಮ್ಮ ಉತ್ತರ ಕರ್ನಾಟಕದಲ್ಲಿ ಈ ಜೇನಿಗೆ ಹೀರೆ ಜೇನು & ಹೇಬ್ಬ ಜೇನು ಎನ್ನುತ್ತಾರೆ. Bro 😊
ಕರ್ನಾಟಕ ರತ್ನ ನಮ್ಮ ಡಾ. ಬ್ರೋ ❤️🩹💎❤
It was really very great, please go to manglore once and enjoy the kola.
Mountain bee - Apis laboriosa species
it is bigger than Rock bee found in our side.
Mountain Bees collect nectar from medicinal plants found in Himalayan mountain, hence their honey is costlier than normal honey.
bro you are mind blowing and too adventurous
ನಮಸ್ಕಾರ ದೇವ್ರು ನೀವು ಎಲ್ಲಿದ್ದರೂ ಆರೋಗ್ಯವಾಗಿ ಹುಷಾರಾಗಿ ಇರಬೇಕೆಂದು ನನ್ನ ವಿನಂತಿ❤❤
ಮುಂಜಾನೆ ಎದ್ದ ತಕ್ಷಣ ದೇವ್ರುನ್ನ ನೋಡತೀವಿ.. ಬ್ರೋ ನೀನು ನಮಗೆ ಎಲ್ಲಾ ಜಗತ್ತಣ್ಣ ತೋರಿಸೋ ದೊಡ್ಡ ದೇವ್ರು.. ಶುಭವಾಗಲಿ ನಿಮ್ಮ ಪ್ರಯತ್ನಕ್ಕೆ...
8:57 😮 ನಾನು ಫ್ರೈಸ್ಟ್ ಟೈಮ್ ನೋಡ್ತಿರೋದು ದೇವ್ರು 💥
We want old and energetic gagan back
ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ
Dr Brø😊❤
👇🏻
Dialogues , screenplay , camera and direction super...
ಕುಂಭಮೇಳಗೆ ಹೋಗಿ show that vibes to us Sir
ಎಲ್ಲರೊಡನೆಯೂ ಬೆರೆತು ಪ್ರೀತಿ ಹಂಚುವ ಅಜಾತಶತ್ರು Dr. ಬ್ರೋ.
Bro 'S CONSISTENCY🔥🔥🔥 Hinge video barta irli Bro...AS ALWAYS AMAZING 🔥
ಪ್ರತಿ ಸಲಾ ತನ್ನ ಅಭಿಮಾನಿಗಳಿಗೆ ಹೊಸ ಹೊಸ ವಿಡಿಯೋಗಳನ್ನು ತೋರಿಸಿ, ಅಭಿಮಾನಿಗಳನ್ನು ಮೆಚ್ಚುಗೆ ಪಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು dr ಬ್ರೋ 🫡🙏 Everytime special videos ❤❤
ಕ್ಯೂಟ್ ಗರ್ಲ್ಸ್ ಹೇರ್ ಸ್ಟೈಲ್ ಅಂತೂ ತುಂಬಾ ಇಷ್ಟ ಆಯ್ತು ❤
ಅದ್ಬುತ ಮಾಯಿತಿ ನೀಡಿದಿರಿ thank you ಧನ್ಯವಾದಗಳು 🙏👍👍🎉🎉🎉
ಸೂಪರ್ ದೇವ್ರು ನಿಮ್ಮ ಮಾತು ಕೇಳೋಕೆ ಚಂದ. ಡಾ. ಬ್ರೋ 🎉❤
ಏನ್ ಗುರೂ ಇವತ್ತಿನ ವಿಡಿಯೋಡಾಕ್ಟರ್ ಬ್ರೋ ಟ್ರಾವೆಲ್ vlog ಗಿಂತ ಇವತ್ತು ಡಿಫರೆಂಟ್ಆಗಿ ಡಿಸ್ಕವರಿ vlog ಮಾಡಿದೀಯ❤ 👌👍
Most consistent RUclipsr in karnataka 🌚
Best RUclips Vloger in ನಮ್ಮ ಕನಾ೯ಟಕ ...❤🥳❤
One of the best video
Video mugdidde gottagilla guru 😂💥
ಮನುಷ್ಯನ ಸಾಹಸ 👌🏻👌🏻ಫಿಲ್ಮ್ ನೋಡಿದ ಫೀಲ್ ಆಯಿತು ಅಣ್ಣ ❤️👌🏻👌🏻👌🏻👌🏻👌🏻vdo♥️
🙏ದೇವ್ರು happy journey ❤❤ stay safe bro
You're really great Dr. Bro
Super doctor bro🎉 best of luck 💯 continue
Best vlogger I ever seen ❤ Keep it up maga
Most awaiting and exciting RUclips video In Karnataka is Dr Bro🎉❤
🌹Dr ಬ್ರೋ ಅಣ್ಣ 26 ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು ❤️🇮🇳👈
ಚೆನ್ನಾಗಿದ್ದೀರ dro❤️🙌
Bro Appu Anna is for sure proud of you and is looking down at you from heaven. ❤❤❤❤
ಬಿಗ್ ಬಾಸ್ ವಿನ್ನರ್ ಹನುಮಂತ ♥️ ಸಪೋರ್ಟ್ 🙏
Very much respect bro ❤ waiting for kumbmela devru....
I am from Kerala but this man video I naver miss ❤️🩹🥰
Till now this video was next level as I saw amazing thrilling video & the nature 🔥🔥💥😍 Thank you Dr.Bro for showing our Nepal 🇳🇵 country to Kannada Audiences ❤️
Dr bro fans attendance botton✅👈
ತುಂಬಾ ಚೆನ್ನಾಗಿದೆ💕😍
2:30 Dance 🔥🔥 bro......❤
wandar of the made honey vives thank u bfo....
ವಿಡಿಯೋ ಚೆನ್ನಾಗಿದೆ ಗಗನ್ ಶ್ರಿ ನಿವಾಸ್ ಸರ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ
Awesome. Proud of our kannada you tuber Dr. Bro 😎
Please mention when it is AD ❤@Dr Bro
Never ever seen anything like this before 😮 this is real madness, what a content what a quality
Love from Gulbarga ❤❤
all videos are very intresting this is super
Dr bro is the next Big thing in world ❤
Much respected dr bro😊
But Once Hamsalekha sir said....
ಹಾರೋ ಹಕ್ಕಿನಾ ತಂದು ಕೂಡಿಹಾಕೋದು.... ಕಟ್ಟೋ ಜೇನನ್ನಾ ಸುಟ್ಟು ತಿಂದು ಹಾಕೋದು....
ನರ ಮನುಷ್ಯ ಕಲಿಯೋಲ್ಲ ಒಳ್ಳೇದು ಉಳಿಸೋಲ್ಲ......
ಅವ ನೆಡೆಯೋ ದಾರೀಲಿ ಗರಿಕೇನೂ ಬೆಳೆಯೋಲ್ಲ......
Sad reality
(Save nature save wildlife)
If Dr.bro would have been vlogging in hindi
Then he would have became the NO.1Nature Vlogger from INDIA
ಆಹಾ ಎಷ್ಟು ಚಂದ ವಿಡಿಯೋ ಯಾವಗ ಬರುತ್ತೆ ಅಂತ ಕಾಯ್ತಾ ಇರ್ತೀವಿ ಬ್ರೋ❤
Discovery channel kannada 😅dr bro super ❤dr bro ❌wild
Olle movie noddange ithu...day by day the quality of dr bro videos reching high resolution ❤👑💯
Love from Male mahadeshwara betta ❤🎉
ನಾನು ಕೂಡ ನಾಳೆ ಮಲೆಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದೇನೆ
Ughe madappa ❤🙏🏻
@sharathgowda1308 ಉಘೇ ಉಘೇ ಮಾದಪ್ಪ
Mahadeva❤
Super bro wait madta idvi nim videos ge👍🥰
Dr Bro fans attendance here
Best of luck for your next travel vedio gagan.🙏🙏🇮🇳🇮🇳and also happy republic day 🇮🇳🇮🇳 gagan.
ದೇವರು ಕುಂಭ ಮೆಲಗೆ ಹೋಗಿ ವಿಶೇಷ ವಾದ ಮಾಹಿತಿ ಕೊಡು ದೇವರು ಮತ್ತೆ ಇದುನ ನೋಡೋಕೆ ನಾವು ಇರಲ ನೀವು ಇರಲ
ಅತ್ಯುತ್ತಮ ಮಾಹಿತಿ ವಿಡಿಯೋಗೆ 🙏
ದೇವ್ರು 🙏❤
ಅಣ್ಣ ನೀನು ಎಲ್ಲೇ ಇದ್ದರೂ ಚೆನ್ನಾಗಿರೋ ಅಷ್ಟೇ ನನ್ನ ಆಸೆ 🙏🙏 ನಿನ್ನ ಮನಸ್ಸು ಸಮುದ್ರಕ್ಕಿಂತ ವಿಶಾಲವಾದದ್ದು 💯👍
ಸಿಹಿ ಸಿಹಿ ತುಪ್ಪ ಜನರೇ😅 dr bro❤️🫡
Kannada king de bro ge jai❤🎉🎉
Dr bro fans🎉
Vlogger × Film maker✓, Bro respect button ✅👇❤️♥️...
2:00 song name "Ma ta dhale dhale". Sakkath song ❤
ನಮಸ್ಕಾರ ದೇವ್ರು ಕುಂಭಮೇಳದ ವಿಡಿಯೋ ಮಾಡಿ bro ❤❤
Neen guru real hero…. Hatsoff to ur achievement
Dr bro ❌
Motivation bro ✅
Absolutely adventure vdo dr bro great 😊
ದೇವ್ರು ಕುಂಬಮೇಳ ವಿಡಿಯೋ ಬರ್ಲಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
6:58 ಮುಂಗಾರುಮಳೆ Golden Star Ganesh Spotted 🔥😂
3:31 that view ❤
Devru yestu gundge ede nimge hatsoff❤