🙏🕉️ ಜೈ ಶ್ರೀ ಸೀತಾ ರಾಮ...ಕನಸಲ್ಲ ಅದು ನಮ್ಮ ಹಕ್ಕು, ಹಾ ಕಲದಲ್ಲಿ ನಮ್ಮ ಸನಾತನ ಧರ್ಮದ ಜನರನ್ನು ಹೆದರಿಸಿ, ಕೋಲೆ ಮಾಡಿ. ಅಲ್ವಿದ ನಮ್ಮ ಪುರಾತನ ದೇವಸ್ಥಾನವನ್ನು ಹೊಡೆದು ಹಾಕಿ ನಮಗೇ ಮೋಸವನ್ನು ಮಾಡಿದ್ರೂ, ಈಗ ನಮಗೇ ನ್ಯಾಯ ಸಿಕ್ಕಿದೆ... ಜೈ ಶ್ರೀ ಸೀತಾ ರಾಮ🙏🕉️
ಅಲ್ಲ ಲೇ ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿ ಅಷ್ಟೆಲ್ಲಾ ಕೊಲೆ ಅತ್ಯಾಚಾರ ದಬ್ಬಾಳಿಕೆ ಜನರಲ ಡೈರ ಸಾಮೂಹಿಕ ಕೊಲೆ ಮಾಡಿದ್ರು ರಾಮ ಪ್ರತ್ಯಕ್ಷ ಆಗಿ ಸಹಾಯ ಮಾಡ್ಲೆ ಇಲ್ಲಾ ಮತ್ತೆ ದೇವರು ಅಂತಾ ಹ್ಯಾಗೆ ನಂಬೇಕು
Thanks Mr.Gagan for describing, narrating Ramayana briefly through in your vlogs and giving knowledge to people about our culture and Ramayana to this world. Hats off to you and your work. Your vo gs are very simple and genuine. No artificial and fake touch. Keep up your work. I kindly request you to explore more and more India, Indian culture and hidden Indian mysteries which are more deeper and enormous than the world
500 ವರುಷ ವನವಾಸ ಮುಗಿಸಿ 🔱🔱 ಮರಳಿ ಬರುತಿಹನು ರಾಮ 🚩ಶ್ರೀ ರಾಮ ರಘುರಾಮ🚩 ಹಿಂದೂಗಳ ಸನಾತನ ಧರ್ಮ ಇನ್ನಷ್ಟು ಎತ್ತರಕ್ಕೆ ಬೆಳೆದಿದೆ ಜೈ ಶ್ರೀ ರಾಮ್ 🚩ಜೈ ಹನುಮಾನ್ 🚩🙏🙏 ಧನ್ಯವಾದಗಳು ಕನ್ನಡದ ಕಂದ ಡಾ || ಬ್ರೋ ಅವರಿಗೆ 🚩🙏🙏
ಅಲ್ಲ ಲೇ ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿ ಅಷ್ಟೆಲ್ಲಾ ಕೊಲೆ ಅತ್ಯಾಚಾರ ದಬ್ಬಾಳಿಕೆ ಜನರಲ ಡೈರ ಸಾಮೂಹಿಕ ಕೊಲೆ ಮಾಡಿದ್ರು ರಾಮ ಪ್ರತ್ಯಕ್ಷ ಆಗಿ ಸಹಾಯ ಮಾಡ್ಲೆ ಇಲ್ಲಾ ಮತ್ತೆ ದೇವರು ಅಂತಾ ಹ್ಯಾಗೆ ನಂಬೇಕು
ಮುಂದಿನ ವೀಡಿಯೋಗಳು ಶ್ರೀರಾಮ ಕರ್ನಾಟಕದಲ್ಲಿ ಸಂಚರಿಸಿದ ಸ್ಥಳಗಳು (ಹಂಪಿ) ಕಿಸ್ಕಿಂದ & ಅಂಜನಾದ್ರಿ ಹನುಮಾನ್ ಜನ್ಮಭೂಮಿ ಇಂದ (ಹಂಪಿ ಉತ್ಸವ Feb 2-3-4) ಈ ದಿನಗಳಲ್ಲಿ Dr Bro ❤ ಬಂದರೆ ಬಹಳ ಒಳ್ಳೆಯದು.....❤❤❤❤❤
ಹಾಯ್ ದೇವ್ರು ನಮ್ಮ ಭಾರತ ಹಾಗೂ ಇನ್ನಿತರ ಬೇರೆ ದೇಶಗಳ ಹಲ್ಲಿನ ವಿಶಿಷ್ಟ ವಿಸ್ಮಯಕರವಾದ ಹೊಸ ಹೊಸ ವಿಷಯಗಳನ್ನು ಅಚ್ಚ ಕನ್ನಡದಲ್ಲಿ ಮಾಹಿತಿ ಸಮಾಜಕ್ಕೆ ನೀಡುತ್ತಿರುವ ತಮಗೆ ಧನ್ಯವಾದಗಳು ಗಗನ್ ಅವರೇ
ಬ್ರೋ.... ನಿಮ್ಮನ್ನ ಇವತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೋಡಿ ತುಂಬಾ ಖುಷಿ ಆಯ್ತು... ಪೇಪರ್ ನೋಡತಿದ್ದ ಹಾಗೆ ನಿಮ್ನ ನೋಡಿ ಅತಿ ಉತ್ಸಾಹ ಆಯ್ತು... ಸಂತೋಷನ ಎಕ್ಸ್ಪ್ರೆಸ್ ಮಾಡೋಕೆ ಆಗಲ್ಲ ಅಷ್ಟು... May God Bless You Dear Bro❤❤❤

ಎಷ್ಟು ಜನ ಡಾಕ್ಟರ್ ಬ್ರೋ ಅಭಿಮಾನಿಗಳು ಇದೀರಾ ❤️
❤
7 ಕೋಟಿ ಕನ್ನಡಿಗರು ❤❤❤❤
❤
Big fan from Assam
Yen bro yest jana anta keltiya 😂all Karnataka 🎉
ಕನ್ನಡ ನಾಡಿನ ಹೆಮ್ಮೆಯ ಪುತ್ರ ಡಾ.ಬ್ರೋ . ಜೈ ಶ್ರೀ ರಾಮ್ ಜೈ ಸನಾತನ ಧರ್ಮ❤🚩
Jai shree ram🚩Dr bro❤
ಜೈ ಶ್ರೀ ರಾಮ್ 🕉️
ಧನ್ಯವಾದಗಳು 🙏🏻 ಜೈ ಶ್ರೀ ರಾಮ್
Hi@@DrBro
ದೆವ್ರು ಹೆಗಿದಿರಾ ❤❤
ಮುಂದಿನ ಪಯಣ ನಮ್ಮ ಕರ್ನಾಟಕದ
ಅಂಜನಾದ್ರಿ ಬೆಟ್ಟ ಲೈ ಕ್. ಮಾ ಡಿ
How many of you are Prabhu Shree Ram’s Bhakt🙏 like button ❤👇🏻 Jai Shree Ram❤
Jai Shree ram🙏
Me🙏❤️
I am not
🚩🚩 Yogi Adityanath maharaj ki jai ho 🚩🚩
🚩🚩 Jai Shree Ram 🚩🚩
ಜೈ ಶ್ರೀ ರಾಮ್❤
ಹಿಂದೂಗಳ ಕನಸು ನನಸಾಗಲು ಕೇವಲ ಒಂದೇ ದಿನ ಇದೆ ಗುರು🤩 ಜೈ ಶ್ರೀ ರಾಮ್🙏
ಪ್ರಭು ಶ್ರೀ ರಾಮನಂತೆ ನಿನ್ನಲ್ಲೂ ದಯೆ, ಆದರ್ಶ, ದೈರ್ಯ, ನಾಯಕತ್ವ ಗುಣಗಳು ಕಾಣುತ್ತಿವೆ. Dr.bro ಹೆಸರು ವಿಶ್ವಭೂಪಟದಲ್ಲಿ ಕಾಣಲಿ.😊
ಜೈ ಶ್ರೀ ರಾಮ್ 🙏🚩
@Najeeb888 thu apne channel ko delete kar thumari ma 100 saal jiyegi agar nahi Kiya tho😢
@Najeeb888Manda
ಜೈ ಶ್ರೀ ರಾಮ್ ❤
@Najeeb888 burnol achkondu malgo keppurthulle 😂😂
Jai shree Ram
ನೀವು ಮಾಡಿದ ರಾಮಾಯಣದ ವರ್ಣನೆ ಅತ್ಯಂತ ಅದ್ಭುತವಾಗಿತ್ತು 👌👍
ಜೈ ಶ್ರೀರಾಮ್ 🚩🚩
❤
Super job bro. ಪ್ರಭು ಶ್ರೀರಾಮ ನಿಮಗೆ ಶಕ್ತಿ ಮತ್ತು ಪರಿಶ್ರಮವನ್ನು ನೀಡಲಿ. ನಿಮಗೆ ಒಳ್ಳೆಯದೇ ಆಗಲಿ.
500 ವರ್ಷಗಳ ಹಿಂದೂಗಳ ಕನಸು ನನಸಾಗುವ ಸಮಯ...
❤️🙏❤️ ಜೈ ಶ್ರೀರಾಮ್ ❤️🙏❤️
🙏🕉️ ಜೈ ಶ್ರೀ ಸೀತಾ ರಾಮ...ಕನಸಲ್ಲ ಅದು ನಮ್ಮ ಹಕ್ಕು, ಹಾ ಕಲದಲ್ಲಿ ನಮ್ಮ ಸನಾತನ ಧರ್ಮದ ಜನರನ್ನು ಹೆದರಿಸಿ, ಕೋಲೆ ಮಾಡಿ.
ಅಲ್ವಿದ ನಮ್ಮ ಪುರಾತನ ದೇವಸ್ಥಾನವನ್ನು ಹೊಡೆದು ಹಾಕಿ ನಮಗೇ ಮೋಸವನ್ನು ಮಾಡಿದ್ರೂ, ಈಗ ನಮಗೇ ನ್ಯಾಯ ಸಿಕ್ಕಿದೆ... ಜೈ ಶ್ರೀ ಸೀತಾ ರಾಮ🙏🕉️
Super ❤
ಅಲ್ಲ ಲೇ ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿ ಅಷ್ಟೆಲ್ಲಾ ಕೊಲೆ ಅತ್ಯಾಚಾರ ದಬ್ಬಾಳಿಕೆ ಜನರಲ ಡೈರ ಸಾಮೂಹಿಕ ಕೊಲೆ ಮಾಡಿದ್ರು ರಾಮ ಪ್ರತ್ಯಕ್ಷ ಆಗಿ ಸಹಾಯ ಮಾಡ್ಲೆ ಇಲ್ಲಾ ಮತ್ತೆ ದೇವರು ಅಂತಾ ಹ್ಯಾಗೆ ನಂಬೇಕು
ಭೂಮಿ ಮೇಲೆ ನೀವು ಎಲ್ಲಿಂದ ಬೇಕಾದ್ರೂ ಆಗ್ಲಿ ಬ್ರೋ ನಿಮ್ಮ ವಿವರಣೆ ಬಹು ಬೇಗನೆ ಎಲ್ಲರ ಹೃದಯ ಮುಟ್ಟುವಂತದ್ದು 👌👏👏❤❤ love u all❤❤
ಜೈ ಶ್ರೀ ರಾಮ🙏
ರಾಮ ಚರಿತ್ರೆಯ ನಿರೂಪಣೆಯ೦ತೂ ತು೦ಬ ಚೆನ್ನಾಗಿ ಮೂಡಿಬರುತ್ತಿರುವುದು ಸಂತಸ... ಇನ್ನಷ್ಟು ಶ್ರೀ ರಾಮನ ಕೆಲಸ ನಿಮ್ಮಿಂದ ಆಗಲಿ Dr. Broooo 🙏🌹🌷
ಕೇಳಿದರೆ ಕೇಳುತ್ತಲೇ ಇರೋಣ, ನೋಡಿದರೆ ನೋಡುತ್ತಲೇ ಇರೋಣ ಅನಿಸುತ್ತದೆ ರಾಮಾಯಣ ನಡೆದ ಸ್ಥಳಗಳನ್ನು ನೋಡಿದರೆ♥️
Jai shree ram 🚩🚩🚩🚩🚩
ಅವನು ಮತ್ತೆ ಬಂದ ಕಣೋ ... ನಮ್ಮ Dr.. ಬ್ರೋ ❤🎉 ಜೈ ಶ್ರೀ ರಾಮ್❤
जय जय श्री राम 🙏🛕🚩🚩🚩🚩🚩
@@_Virtual_Traveller ಜೈ ಶ್ರೀ ರಾಮ್ 🚩🌍
Hi bro.... My kids are missing you videos. Hope u r healthy. We are little concerned why u r not uploading any videos. Lots of love from Dubai
.
🏠🙏....., ನಮಸ್ಕಾರ ದೇವರೂ ಜೈ ಶ್ರೀ ರಾಮ., ಒಳ್ಳೆಯ ವಿಷಯ ಸರಳವಾಗಿ ವಿವರಿಸುವ ಸೂಕ್ತವಾದ ಸಮಯ ಸ್ಥಳ ಎಂದು ನನ್ನ ಅನಿಸಿಕೆ ಆಗಿದೆ ದೇವರೂ., ಒಳ್ಳೆಯದಾಗಲಿ ನಿಮ್ಮ ಎಲ್ಲರಿಗೂ
, ಹನುಮಂತ ಹುಟ್ಟಿದ ಸ್ಥಳ ಅಂಜನಾದ್ರಿ ಬನ್ನಿ ಬ್ರೋ❤❤
Avru mado video nodutidre ramayana nadeda yalla place galanna namge torisuttare
Next video ade bro barodhu
Dear bro, ನಿಮ್ಮ ರಾಮಾಯಣದ ಎಪಿಸೋಡಿಗೆ ನಾವು ಶಬರಿಯಂತೆ ಕಾಯುತ್ತಿದ್ದೇವೆ, ನಿಮ್ಮಿಂದ ನಾವು ಶ್ರೀರಾಮ ಓಡಾಡಿದ ಜಾಗಗಳನ್ನು ನಾವು ನೋಡಲು ಕಾತುರರಾಗಿದ್ದೇವೆ 🙏💐
ತುಂಬಾ ಅದ್ಬುತವಾಗಿ ಬೋಧನೆ ಮಾಡಿದಕ್ಕೆ ಧನ್ಯವಾದಗಳು ದೇವ್ರು ನಿಮಿಂದ ಹೊಸ ಹೊಸ ವಿಷಯಗಳು ತಿಳ್ಕೊತಾ ಇದೀವಿ ಜೈ ಶ್ರೀ ರಾಮ್❤🚩🚩
Jai Shri Ram ಅಣ್ಣಾವ್ರು ಒಂದು ಲೈಕ್ ಕೊಡಿ ❤❤❤❤
Jaitree,rom
Don't understand language but here to support our hindu brother ❤❤
ಬ್ರೋ ವಿಡಿಯೋ ಇತ್ತೀಚಿಗೆ ಯಾವ ಸಿನೆಮಾಗೂ ಕಡಿಮೆ ಇಲ್ಲ ಅನಿಸ್ತಿದೆ. Super bro
500ವರ್ಷ ವನವಾಸ ಮುಗಿಸಿ ಮತ್ತೆ ಆಯ್ಯೋದ್ಯಗೆ ಮರಳಲಿರುವ ಶ್ರೀ ರಾಮ ಪ್ರಭುಗಳು🙏🙏🙏🙏 ಜೈ ಶ್ರೀ ರಾಮ್ 🚩🚩🚩🚩
14 year
Gothu ಆದ್ರೆ ಅಯೋಧ್ಯ nali temple aggoke 500ವರ್ಷ ಬೇಕಾಯ್ತು addke athara helidu
500varsha horata madi pujarigalige kelsa kodusava horata purnavayatu😂😂😂😂😂
@@manjumanjula5779500 varsha horata bro❤
ಹದಿನಾಲ್ಕು ವರ್ಷ ವನವಾಸ... ಐನೂರು ವರ್ಷಗಳ ಅಙ್ಞಾತವಾಸ ಜೈ ಶ್ರೀರಾಮ್
E manushyana nodidre yeno kushi guru keep your special smile 😊😊
ಜೈ ಶ್ರೀ ರಾಮ್.... ಜೈ Dr ಬ್ರೋ
Bro,, ನಾವೆಲ್ಲರೂ ನಿಮ್ಮ ಅಭಿಮಾನಿ,, ಆಯೋಧ್ಯ ಬಗ್ಗೆ ಮಾಹಿತಿ ಕೊಡುತ್ತಿರುವುದಕ್ಕೆ, ನಿಮಗೆ ಧನ್ಯವಾದಗಳು,, ಜೈ ಶ್ರೀರಾಮ್,,,
Super tumba chenagidde ಜೈ ಶ್ರೀ ರಾಮ
ಕರ್ನಾಟಕದ ಹೆಮ್ಮೆಯ ಕನ್ನಡಿಗ ನಮ್ಮ Dr ಬ್ರೋ ಸನಾತನ ಧರ್ಮದ ಬಗ್ಗೆ ಎಲ್ಲರು ಮೆಚ್ಚುವಂತ ರೀತಿಯಲ್ಲಿ ತಿಳಿಸಿದ ರೀತಿ ಅದ್ಭುತ ✨🥰
ರಾಮಾಯಣ ಸ್ಟೋರಿ ಇನ್ನ ಮುಂದುವರಿಸಿ 🙏🙏
Thanks Mr.Gagan for describing, narrating Ramayana briefly through in your vlogs and giving knowledge to people about our culture and Ramayana to this world. Hats off to you and your work. Your vo gs are very simple and genuine. No artificial and fake touch. Keep up your work. I kindly request you to explore more and more India, Indian culture and hidden Indian mysteries which are more deeper and enormous than the world
ತುಂಬು ಹೃದಯದ ಧನ್ಯವಾದಗಳು Dr.bro... ಮರ್ಯದ ಪುರುಷೋತ್ತಮ ಶ್ರೀರಾಮನ ಬಗ್ಗೆ ಹೇಳುವ ಒಂದೊಂದು ವಿಷಯವು ತುಂಬಾ ಅದ್ಭುತ.... ಜೈ ಶ್ರೀ ರಾಮ್....🎉🎉🎉❤❤❤
ಡಾಕ್ಟರ್ ಬ್ರೋ ನಮ್ಮ ಕನ್ನಡದ ಹೆಮ್ಮೆಯ ಹುಡುಗ❤ ನಿಮ್ಮ ಒಂದು ಮೆಚ್ಚುಗೆ ಡಾಕ್ಟರ್ ಬ್ರೋ ಗೆ ಇರಲಿ❤🎉 ಜೈ ಶ್ರೀ ರಾಮ್
ಬೇರೆ youtubers videos ಗೆ views ಬಂದಿರೋಕಿಂತ ಜಾಸ್ತಿ ಇವರ videos ಗೆ comments ಬಂದಿರುತ್ತೆ, thats the power of Dr bro
500 ವರುಷ ವನವಾಸ ಮುಗಿಸಿ 🔱🔱
ಮರಳಿ ಬರುತಿಹನು ರಾಮ 🚩ಶ್ರೀ ರಾಮ ರಘುರಾಮ🚩
ಹಿಂದೂಗಳ ಸನಾತನ ಧರ್ಮ ಇನ್ನಷ್ಟು ಎತ್ತರಕ್ಕೆ ಬೆಳೆದಿದೆ
ಜೈ ಶ್ರೀ ರಾಮ್ 🚩ಜೈ ಹನುಮಾನ್ 🚩🙏🙏
ಧನ್ಯವಾದಗಳು ಕನ್ನಡದ ಕಂದ
ಡಾ || ಬ್ರೋ ಅವರಿಗೆ 🚩🙏🙏
Jaitree rom
ಅಲ್ಲ ಲೇ ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿ ಅಷ್ಟೆಲ್ಲಾ ಕೊಲೆ ಅತ್ಯಾಚಾರ ದಬ್ಬಾಳಿಕೆ ಜನರಲ ಡೈರ ಸಾಮೂಹಿಕ ಕೊಲೆ ಮಾಡಿದ್ರು ರಾಮ ಪ್ರತ್ಯಕ್ಷ ಆಗಿ ಸಹಾಯ ಮಾಡ್ಲೆ ಇಲ್ಲಾ ಮತ್ತೆ ದೇವರು ಅಂತಾ ಹ್ಯಾಗೆ ನಂಬೇಕು
ಅದ್ಭುತವಾದ ವಿವರಣೆ. ಸಾಂಪ್ರದಾಯಿಕ ಉಡುಗೆಯಲ್ಲಿರೊ ನಿಮ್ಮನ್ನು ನೋಡೊದೆ ಚಂದ .ಜೈ ಶ್ರೀರಾಮ್
ನೀವು ಮಾಡಿದ ರಾಮಾಯಣ ವರ್ಣನೆ ತುಂಬಾ ಅದ್ಭುತವಾಗಿತ್ತಿ 🚩🕉️ ಜೈ ಶಿತಾರಾಮ್ 🕉️🚩
ಮುಂದಿನ ವೀಡಿಯೋಗಳು ಶ್ರೀರಾಮ ಕರ್ನಾಟಕದಲ್ಲಿ ಸಂಚರಿಸಿದ ಸ್ಥಳಗಳು (ಹಂಪಿ) ಕಿಸ್ಕಿಂದ & ಅಂಜನಾದ್ರಿ ಹನುಮಾನ್ ಜನ್ಮಭೂಮಿ ಇಂದ (ಹಂಪಿ ಉತ್ಸವ Feb 2-3-4) ಈ ದಿನಗಳಲ್ಲಿ Dr Bro ❤ ಬಂದರೆ ಬಹಳ ಒಳ್ಳೆಯದು.....❤❤❤❤❤
❤
Dr bro respect button ✅🔘❤️ Jai Shree Ram
ನಿನ್ನ ಸುಂದರ ಪಯಣ ಹೀಗೆ ಮುಂದುವರೆಯಲಿ ಸಹೋದರ ಪ್ರಭು ಶ್ರೀರಾಮನ ಆಶೀರ್ವಾದ ನಿನ್ನ ಮೇಲೆ ಸದಾ ಇರುತ್ತದೆ 🚩🙏
ನಮಸ್ಕಾರ ದೇವ್ರು 🙏
ಜೈ ಶ್ರೀ ರಾಮ 🚩😍🔥
ರಾಮನ ದರ್ಶನಕ್ಕಾಗಿ ಕಾಯುತ್ತಿದ್ದೇನೆ😌😍🔥
ಎಲ್ಲರಿಗೂ ಶ್ರೀ ರಾಮನ ಚರಿತ್ರೆಯ ಕುರಿತು ವರ್ಣನೆ ಮಾಡಿ ತೋರಿಸುತಿರುವ ನಿಮಗೆ ಧನ್ಯವಾದಗಳು 🚩🙌 ಸನಾತನ ಧರ್ಮಕೆ ಜಯವಾಗಲಿ ✊🧡
ಚೆನ್ನಾಗಿ Explain ಮಾಡಿದ್ದೀರಿ.... ಧನ್ಯವಾದ🙏🙏
ಜೈ ಶ್ರೀ ರಾಮ್🛕... ಹರ ಹರ ಮಹಾದೇವ🚩..
ನಮಸ್ಕಾರ ದೇವ್ರು ನಿಮ್ ಈ ರಾಮಯಣ ಪಯಣ ಈಗೆ ಮುಂದುವರಿಯಲಿ❤
*श्री रामाय रामभद्राय रामचन्द्राय वेधसे रघुनाथाय नाथाय सीताया पतये नमः।*
*लोकाभिरामं रणरंगधीरं राजीवनेत्रं रघुवंशनाथम्।*
*कारुण्यरूपं करुणाकरं तं श्रीरामचन्द्रं शरणं प्रपद्ये॥.*
*ಜೈ ಶ್ರೀ ರಾಮ್* 🚩
*Jai Shree Ram* 🚩
*|| लोकः समस्ताः सुखिनो भवन्तु ||*
ರಾಮಾಯಣ ಯಾವಗ ತಿಲ್ಕೊತಿನಿ ಅನ್ಕೊಂಡಿದ್ದೆ...... ಇವಾಗ ಅನುಭವಿಸುತ್ತಿದ್ದೇನೆ ಇಮ್ಯಾಜಿನ್ ಅಲ್ಲಿ .....❤❤❤ ಧನ್ಯವಾದ ಬ್ರೋ
ಜೈ ಶ್ರೀ ರಾಮ್ 🚩
ಜೈ ಮೋದಿಜಿ 🚩
ಜೈ ಹಿಂದೂ ರಾಷ್ಟ್ರ 🚩
ಶುಭೋದಯ ಡಾ:-ಬ್ರೋ ❤
😂😂😂
ಹಿಂದೂ 😅😂ರಾಷ್ಟ್ರ.? ಕನಸು ಕಾಣು 🤣ನೀನು
Bro..... Yaakadhru nim vedio end aguttho ansutthe bro ❤ cant stop loving the way you explain things ❤ jai shree Ram❤
ನೈಸ್ ವಿಡಿಯೋ ದೇವ್ರು ಎಲ್ಲೇ ಇದ್ದರೂ ಚೆನ್ನಾಗಿರು ಜೈ ಶ್ರೀರಾಮ್ ಜೈ ಕರ್ನಾಟಕ
Bro please continue and show us all Rama's historical places.
Ullas, thanks for sponsoring such episodes. We will support Ullas company.
ಪ್ರತಿಯೊಂದು ಸ್ಥಳವು ಅದ್ಭುತ ವಾದದ್ದು ಮುಂದುವರೆಸಿ ಇದನ್ನ ಇನ್ನೂ❤
1000 times better presentation than recent bollywood movie on Shree Ram...JAI SHREE RAM 🙏🙏
*ರಾಜಾ...ಇತ್ತೀಚೆಗಂತೂ ನಿನ್ನ ಯೂಟ್ಯೂಬ್ ಸರಣಿಗಳು ಬಹಳ ಚೆನ್ನಾಗಿ ಮೂಡಿ ಬರುತ್ತಿವೆ. ನೀನಿನ್ನೂ ಚೆನ್ನಾಗಿ ಎತ್ತರಕ್ಕೆ ಬೆಳೆಯುತ್ತೀಯೆ!*
ಹಾಯ್ ದೇವ್ರು ನಮ್ಮ ಭಾರತ ಹಾಗೂ ಇನ್ನಿತರ ಬೇರೆ ದೇಶಗಳ ಹಲ್ಲಿನ ವಿಶಿಷ್ಟ ವಿಸ್ಮಯಕರವಾದ ಹೊಸ ಹೊಸ ವಿಷಯಗಳನ್ನು ಅಚ್ಚ ಕನ್ನಡದಲ್ಲಿ ಮಾಹಿತಿ ಸಮಾಜಕ್ಕೆ ನೀಡುತ್ತಿರುವ ತಮಗೆ ಧನ್ಯವಾದಗಳು ಗಗನ್ ಅವರೇ
ಉಲ್ಲಾಸ್ ಅಗರಬತ್ತಿ.... ಸೂಪರ್ advateiz...👍
DBoss ಒಂಟಿ ಸಲಗ D ಬ್ರೋ.💥🐘
ಜೈ ಶ್ರೀ ರಾಮ್.🙏🏻🚩 ಜೈ ಹನುಮಾನ್.🙏🏻🚩
ಜೈ ಶ್ರೀ ರಾಮ 🚩🚩🚩🚩ಜೈ ಹನುಮಾನ್. Best 👍👍💯 of luck for next ✈️✈️✈️✈️ vedio gagan.
ಬ್ರೋ.... ನಿಮ್ಮನ್ನ ಇವತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೋಡಿ ತುಂಬಾ ಖುಷಿ ಆಯ್ತು... ಪೇಪರ್ ನೋಡತಿದ್ದ ಹಾಗೆ ನಿಮ್ನ ನೋಡಿ ಅತಿ ಉತ್ಸಾಹ ಆಯ್ತು... ಸಂತೋಷನ ಎಕ್ಸ್ಪ್ರೆಸ್ ಮಾಡೋಕೆ ಆಗಲ್ಲ ಅಷ್ಟು... May God Bless You Dear Bro❤❤❤
ಮುಂದಿನ ವಿಡಿಯೋ ಹನುಮ ಜನ್ಮಭೂಮಿ ಅಂಜನಾದ್ರಿ. ಜೈ ಶ್ರೀರಾಮ್ ಜೈ ಹನುಮಾನ್ ❤️
ನಮಸ್ಕಾರ ದೇವ್ರು❤ ನಾನು ಒಬ್ಬ ನಿಮ್ಮ ಅಭಿಮಾನಿ ಜೈ ಶ್ರೀ ರಾಮ್
❤Dr broನ ಮುಂದಿನ ನಡೆ ಲಂಕಾ ಕಡೆ 🎉 ಜೈ ಶ್ರೀ ರಾಮ್ 🚩
Dr Bro ಜ್ಞಾನಕ್ಕಾಗಿ ಜೈ ಶ್ರೀ ರಾಮ್ ಎನ್ನೋಣ👍
ಜೈ Dr ಬ್ರೋ .❤❤❤ ಜೈ ಶ್ರೀ ರಾಮ್ ❤🚩
ಬಾರತದಲ್ಲಿ ಉಲ್ಕೆಗಳಿಂದ ನಿಮಾ೯ಣವಾದ ಏಕೈಕ ಸರೋವರ..... ಮಹಾರಾಷ್ಟ್ರದ ಲೂನಾರ ಸರೋವರ... ❤
Thanks
Dr bro ವಿಡಿಯೋ ಗೋಸ್ಕರ ಎಷ್ಟು ಜನ ಕಾಯ್ತಾ ಇದ್ರಿ ಲೈಕ್ ಮಾಡಿ ❤
One of the best RUclipsr in Karnataka respect dr bro❤
👇
ಅದ್ಭುತ 😘 ಈ movie ನೋಡಿದಾಗ ನಂಗೆ ಅರ್ಥ ಆಗಿರಲಿಲ್ಲ dr bro ನೀವು ಹೇಳಿದ್ ಮೇಲೆ ತುಂಬಾ ವಿಶ್ಯ ಗೊತ್ತಾಯ್ತು love u bro😘😘😘❤️
ಜೈ ಶ್ರೀ ರಾಮ ಜೈ ಹಿಂದೂ ರಾಷ್ಟ್ರ ❤❤
ಡಾ ಬ್ರೋ ಅಭಿಮಾನಿಗಳಾಗಿದ್ದರೆ ನೀವು ಇದ್ದಕ್ಕೆ like ಮಾಡಿ ❤❤❤❤❤ ಜೈ ಶ್ರೀ ರಾಮ್ 🙏🙏🙏
ಅದ್ಬುತವಾಗ ವಿವರಣೆ ಕೊಟ್ಟಿದಿರಾ ದೇವ್ರು 🙏🙏🙏
ಜೈ ಶ್ರೀ ರಾಮ್ ಜೈ ಹಿಂದೂ❤❤
Dr ಬ್ರೋ Fans Like ಮಾಡ್ರಿ ಪ್ಪಾ👍👍
Really broo hand's up love ❤
.
.raamaayana tumbaa channagi arta maadstiyaa broo love you soo much❤
ಯಾರು ಅಯೋಧ್ಯೆಗೆ ಕಾಯುತ್ತಾ ಇದೀರಾ?? ಜೈ ಶ್ರೀ ರಾಮ್ ❤❤
ಶ್ರೀರಾಮ ಭಕ್ತರು ಇಲ್ಲಿ ಎಲ್ಲರೂ ಸೇರುತ್ತಾರೆ 🚩🚩🕉️🕉️🕉️❤❤❤
ಅಲ್ಲ ಲೇ ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿ ಅಷ್ಟೆಲ್ಲಾ ಕೊಲೆ ಅತ್ಯಾಚಾರ ದಬ್ಬಾಳಿಕೆ ಜನರಲ ಡೈರ ಸಾಮೂಹಿಕ ಕೊಲೆ ಮಾಡಿದ್ರು ರಾಮ ಪ್ರತ್ಯಕ್ಷ ಆಗಿ ಸಹಾಯ ಮಾಡ್ಲೆ ಇಲ್ಲಾ ಮತ್ತೆ ದೇವರು ಅಂತಾ ಹ್ಯಾಗೆ ನಂಬೇಕು
DR. BRO ❤️❤️🤩 🚩ಜೈ ಶ್ರೀರಾಮ್ 🚩
Informative video👌 ಜೈ ಶ್ರೀರಾಮ 🙏🏻🙏🏻
😮😮😮 Fasinating, mysterious historical lake. Jai Sri Ram 🕉️🇮🇳🕉️Jai Karnataka
ಜೈ ಶ್ರಿ ರಾಮ 🚩 🙏🏻 🕉️
Dr. Bro ullas agarbatti tumba chanagide bro ❤❤❤
ನಿಮ್ಮ ವಿಡಿಯೋ ನನಗೆ ದೇವರ ಮೇಲಿನ ಭಕ್ತಿ ಹೆಚ್ಚು ಮಾಡುತ್ತದೆ🙏❤️
ಅಲ್ಲ ಲೇ ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿ ಅಷ್ಟೆಲ್ಲಾ ಕೊಲೆ ಅತ್ಯಾಚಾರ ದಬ್ಬಾಳಿಕೆ ಜನರಲ ಡೈರ ಸಾಮೂಹಿಕ ಕೊಲೆ ಮಾಡಿದ್ರು ರಾಮ ಪ್ರತ್ಯಕ್ಷ ಆಗಿ ಸಹಾಯ ಮಾಡ್ಲೆ ಇಲ್ಲಾ ಮತ್ತೆ ದೇವರು ಅಂತಾ ಹ್ಯಾಗೆ ನಂಬೇಕು
Respect for Dr.Bro❤Jai Shree Ram
ತುಂಬಾ ಉಪಯುಕ್ತ ವಾದ ಮಾಹಿತಿ. Thanks to Dr bro..
ನನ್ಗೆ ನಾನು ಹಿಂದೂ ಎಂದು ಹೆಮ್ಮೆ ಇದೆ ❤ ಜೈ ಶ್ರೀ ರಾಮ್
ಜೈ ಶ್ರೀ ರಾಮ ❤ ❤ ❤ ❤ ❤ ❤ ❤ ❤ Frm attibele arehalli
ಜೈ ಶ್ರೀ ರಾಮ್....
Dr bro is book of world. He give information about world.
Unlimited knowledge..Dr. Bro🔥🔥🔥
ಎಂತಾ ಸುಂದರ ವಿಚಾರ ಸಂಕಿರಣ ಅದನ್ನ ಸ್ವಚ್ಚ ಕನ್ನಡ ಬಾಷೆ ಯಲ್ಲಿ ಕೇಳಿ ಸಂತೋಷವಾಯಿತು ❤
Intresting +places+imagination =dr. Bro explanation
*LOVE FORM TULUNAD* 💛❤️ *JAI SHREE RAM* 🏹
ಜೈ ಶ್ರೀರಾಮ್ ಜೈ ಹನುಮಾನ್...🚩
Jai Jai shreeram
thank you so much bro.......
ಜೈ ಶ್ರೀ ರಾಮ..🚩 super bro..❤
ನಮಸ್ಕಾರ ದೇವರು ❤
👌👌👌👌👌👌👌👌👌👌👌👌ಸುಂದರ ಮಾಹಿತಿಗೇ ಧನ್ಯವಾದಗಳು🙏
🙏ಜೈ ಶ್ರೀರಾಮ್🙏🌹
ಜೈ ಶ್ರೀ ರಾಮ್ ❤😊❤
ನಾವು ನಿಮ್ಮ ವಿಡಿಯೋ ಗೆ ಎಷ್ಟು ಕಾಯಿದೀವಿ ದೇವರು ❤🚩
ತಮ್ಮ ಎಲ್ಲಾ ವೀಡಿಯೋಗಳು ಅತ್ಯದ್ಭುತ, ತುಂಬಾ ಇಷ್ಟ ಕೂಡ,
ಅಣ್ಣ ಶ್ರೀ ರಾಮರ ಆಶೀರ್ವಾದ ಎಲ್ಲರಿಗೂ ಇರಲಿ 🙏♥️
ಜೈ ಶ್ರೀರಾಮ್ 🏹🚩
ನಮಸ್ಕಾರ ದೇವ್ರು ❤
Dr bro respect button ❤