ಚೀನಾದ ಜೈಲಿನಲ್ಲಿದ್ದ `ಡಾಕ್ಟರ್ ಬ್ರೋ'ನ ರಿಲೀಸ್ ಮಾಡಿಸಿದ್ರಾ ಮೋದಿ..! | Kirik Keerthi | Dr Bro | SPK

Поделиться
HTML-код
  • Опубликовано: 26 дек 2024
  • ಚೀನಾದ ಜೈಲಿನಲ್ಲಿದ್ದ `ಡಾಕ್ಟರ್ ಬ್ರೋ'ನ ರಿಲೀಸ್ ಮಾಡಿಸಿದ್ರಾ ಮೋದಿ..! | Kirik Keerthi | Dr Bro | SPK
    #drbro #kirikkeerthi #kannada #karnataka #drbrokannada #drbro #drbrokannada #drbromissing #kannadanews #viralvideo #trendingvideo
    #speedpluskarnataka
    ‪@DrBro‬
    Join this channel to get access to perks:
    / @speedpluskarnataka
    #SpeedNewsKannada ಸುದ್ದಿ ನಿಮ್ಮದು.. ವೇಗ ನಮ್ಮದು.. Brings To You The Latest News Updates From All Walks Of Life, Be it Politics Or Entertainment, Religion Or Sports, Crime Or Any Other Thing. Keep Watching...
    ► Download Speed News Kannada Android App: play.google.co....
    ► Subscribe to Speed News Kannada: bit.ly/SpeedNe...
    ► Facebook: / speednewskannda
    ► Twitter: / speed_news_tv
    ► Pinterest: / speednewskan. .
    ► Instagram: / speednewska. .
    ► Visit us at: speednewskanna...
    Be the Speed To Get
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    Speed News kannada Live TV | Speed News Kannada| Kannada News | Latest News | Breaking News | Clarity News | News 24x7 | TOP News | Kannada TV Channel |
    News Channel | Fastest News | Best News| Speed News Live |

Комментарии •

  • @eshwaro5779
    @eshwaro5779 11 месяцев назад +1515

    ಆನೆ ನಡೆಯುವಾಗ ನಾಯಿಗಳು ಬೊಗಳುವುದು ಸಾಮಾನ್ಯ , ನಾವು Dr.Broಗೆ support ಮಾಡ್ತೀವಿ ❤

  • @RockyDoodpeer
    @RockyDoodpeer 11 месяцев назад +605

    ನಾನೊಬ್ಬ muslim sir ಆದ್ರೂ I love India and Karnataka ಜೈ DR bro❤

    • @manojmanu400
      @manojmanu400 10 месяцев назад +23

      Yake... Bere Muslims India, Karnataka na love madalwa

    • @geethaan8992
      @geethaan8992 10 месяцев назад +3

      ಯಾರು ಇಲ್ಲ ಅಂದಿದ್ದು

    • @VIJI-d1s
      @VIJI-d1s 10 месяцев назад

      Guubaad Nann magane Ninn jathigu bhaase gu India guu eno sambandha we are Indians kanoo kandha❤❤❤

    • @KRISHNA-l7e2o
      @KRISHNA-l7e2o 9 месяцев назад +6

      ​@@manojmanu400😂😂👌good question

    • @sbmoolimanisbmoolimani9254
      @sbmoolimanisbmoolimani9254 9 месяцев назад

  • @shailuguru6620
    @shailuguru6620 11 месяцев назад +461

    ಡಾಕ್ಟರ್ ಬ್ರೋ ಗೆ ನಾವು ಕೂಡ ಸಪೋರ್ಟ್ ಮಾಡ್ತೀವಿ ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗಲಿ❤

  • @vageeshagowdkp
    @vageeshagowdkp 9 месяцев назад +65

    Dr, bro, ನೀನೊಬ್ಬ ಅಸಾಧ್ಯ ವನ್ನು ಸಾಧ್ಯ ಮಾಡಿ ತೋರಿಸುವ ಹುಡುಗ, hats! Up toyou.

  • @sheshammam6397
    @sheshammam6397 7 месяцев назад +58

    🙏ಬ್ರೋ ಇನ್ನು 10 ದೇಶಗಳನ್ನು ತೋರಿಸಿ 🙏🙏🙏🙏ಎತ್ತರಕ್ಕೆ ಬೆಳೆಯಿರಿ 🌹🌹🌹🌹

  • @madhu7029
    @madhu7029 11 месяцев назад +255

    ನಾಯಿ ಬೊಗಳಿದರೆ ದೇವಲೋಕ ಹಾಳಾಗೋದಿಲ್ಲ ಬ್ರೋ ನೀವು ಮುಂದುವರಿಸಿ ನಿಮ್ಮ ವೀಡಿಯೋಸ್ ಧನ್ಯವಾದಗಳು 💛❤️ಜೈ ಕನ್ನಡಾಂಬೆ 💛❤️

  • @doddappaak7260
    @doddappaak7260 11 месяцев назад +182

    ಒಬ್ಬ ಬಾರತಿಯನಿಗೆ.. ಗೌರವ. ಕೊಡುವದು.ಅತಿ. ಮುಖ್ಯ. ಕನ್ನಡಿಗ.ಜೈ......dr ಬ್ರೋ.....

  • @sumanthkulaal6220
    @sumanthkulaal6220 11 месяцев назад +52

    Dr ಬ್ರೋ ಒಳ್ಳೆಯದಾಗಲಿ ಗೆಳೆಯ ಇವಕ್ಕೆಲ್ಲ ತಲೆಕೆಡಿಸಿ ಕೊಳ್ಳಬೇಡ🎉

  • @JAIHANUMAANKANNADAVLOGS
    @JAIHANUMAANKANNADAVLOGS 11 месяцев назад +90

    ಕೆಚ್ಚೆದೆಯ ದಿಟ್ಟತನದ ಕನ್ನಡದ ಕಂದ ನಮ್ಮ ನಿಮ್ಮೆಲ್ಲರ Dr ಬ್ರೋ❤❤❤❤❤❤❤

    • @eshwarsk3084
      @eshwarsk3084 11 месяцев назад +3

      ಜೈ ಶ್ರೀ ರಾಮ್ 👍🚩🙏

  • @jyothishetty1558
    @jyothishetty1558 10 месяцев назад +28

    ನಾನೂ ಕೂಡ ಡಾ. ಬ್ರೋ ವಿಡಿಯೋ ನೋಡ್ತೀನಿ. ಅವನ ಧೈರ್ಯ ಹಾಗೆಯೇ ಅವನ ಸರಳತೆ ಮೆಚ್ಚುಗೆ ಆಗುತ್ತದೆ. ನಾವು ಅವನಿಗೆ ಸಪೋರ್ಟ್ ಮಾಡ್ತೀವಿ

  • @raghavendranayak5123
    @raghavendranayak5123 11 месяцев назад +338

    ಕೀರ್ತಿ ಅವರಿಗೆ ಅಭಿನಂದನೆಗಳು ಕರ್ನಾಟಕ ಜನತೆ ಇರುವವರೆಗೂ ಡಾಕ್ಟರ್ ಬ್ರೋ ಏನು ಆಗುವುದು ಎಲ್ಲ ಜೈ ಮೋದಿ ಜಿ ಜೈ ಶ್ರೀ ರಾಮ್

    • @Vinod-uy6zu
      @Vinod-uy6zu 11 месяцев назад +2

      Sir jai Shri Ram

    • @soloexplorervino
      @soloexplorervino 11 месяцев назад +1

      Keerthi bega mamtaz jothe madave agake heli

  • @basavaraj.ingalagibasavara1394
    @basavaraj.ingalagibasavara1394 Месяц назад +6

    ಡಾ. ಬ್ರೋ ಒಳ್ಳೆಯವರು 🙏🙏

  • @rameshramesh-gt3di
    @rameshramesh-gt3di 11 месяцев назад +11

    ಸೂಪರ್ ಗಗನ್ ನಮ್ಮ ಕನ್ನಡದ ಹುಡುಗ, ಅವನು ನೋಡಿದ ದೇಶ ನಾವು ನೋಡಕ್ಕಾಗಲ್ಲ, ನಮಗೆ ತೋರಿಸಿದ್ದಾನೆ ಸೂಪರ್

  • @jagadishkattimani3360
    @jagadishkattimani3360 11 месяцев назад +69

    ನಿಜ್ವಗ್ಲೂ ಕೀರ್ತಿ ಅವರೇ ನೀವು ಹೇಳಿದ್ದು ನಿಜ... ನಾವು ಯಾವಾಗಲೂ ಒಳ್ಳೆಯವರ ಜೊತೇನೆ ಇರೋದು... ನಾನು dr bro ಎಲ್ಲ ವಿಡಿಯೋ ನೋಡಿದೀನಿ, ನನಗೆ ಅನಿಸಿದ ಎಲ್ಲ ಮಾತುಗಳು ನೀವೇ ಹೇಳಿದಂತೆ ಅನ್ನಿಸುತ್ತಿದೆ... ನೀವು ಗ್ರೇಟ್, ಹಾಗೆ Dr bro ಗಗನ್ ಕೂಡ ಗ್ರೇಟ್, ಯಾವಾಗಲೂ ನಮ್ ತನ ಬಿಟ್ಟಕೊಡ್ಬಾರ್ದು... ಲವ್ ಯು ಗೈಸ್ ❤❤❤❤❤❤

  • @prakashgamangatti9017
    @prakashgamangatti9017 11 месяцев назад +35

    Dr bro ನಿಮ್ಮ ಕೆಲಸಾ ನಿವು ಮುದ್ದುವರಿಸಿ ನೆಗೆಟಿವ್ ಕಂಮೆಟ್ಟೆಗೆ ತಲೆ ಕೆಡಿಸಿಕೊಳ್ಳಬೇಡಿ 👌👌👍 ನಿಮ್ಮ ವೀಡಿಯೊಸ್ಗೆ ಕಾಯ್ತಾ ಇರ್ತೀವಿ God bless you

  • @Rajju143-s7i
    @Rajju143-s7i Месяц назад +2

    Dr. Bro support ಮಾಡ್ತೀವಿ ಅಣ್ಣ ❤️

  • @SudhakarSudha-v8p
    @SudhakarSudha-v8p 10 месяцев назад +7

    proud. dr bro.🙏🙏🙏 anchor kirik ಕೀರ್ತಿ ಸರ್ ನನ್ನದೊಂದು ಸೆಲ್ಯೂಟ್.🙏

  • @mgrocks1296
    @mgrocks1296 10 месяцев назад +31

    ಸೂಪರ್ ಕೀರ್ತಿ, ತುಂಬಾ ಚೆನ್ನಾಗಿ ಹೇಳಿದಿರಿ. Dr:ಬ್ರೋ is genius.

  • @bharathchckmckm-vt3cv
    @bharathchckmckm-vt3cv 11 месяцев назад +74

    Dr. ಬ್ರೋ ಅವರು ಮಾಸ್ಟರ್ peice 👌👌👌💛❤🙏🏼👨🏻‍🍳

  • @sudheerkumarlkaulgud7521
    @sudheerkumarlkaulgud7521 11 месяцев назад +12

    ವಿಷಯವನ್ನು ತಿರುಚುವುದನ್ನು ಇಂತಹವರಿಂದ ನೋಡಿ ಕಲಿಯಬೇಕು. ಡಾ. ಬ್ರೋ ಹೆಮ್ಮೆಯಿಂದ ಮುಂದುವರೆಯಲಿ

  • @jayaramesh6532
    @jayaramesh6532 11 месяцев назад +105

    ಧನ್ಯವಾದಗಳು ಕೀರ್ತಿ... ಬ್ರೋ ಬಗ್ಗೆ ತಿಳಿಯಲು ಆತನ ವಿಡಿಯೋಗಳನ್ನು ಮತ್ತಷ್ಟು ಜನರು ವೀಕ್ಷಿಸಲು ಅನುಕೂಲವಾಯ್ತು..❤❤

    • @manjunathblakkundi4788
      @manjunathblakkundi4788 11 месяцев назад

      😢 ಎಂತಾ ಕೆಳ ಮಟ್ಟದಾಗಿ ಯೋಚ್ನೆ ಮಾಡ್ತಾರೆ ನಾಚಿಕೆ ಆಗಬೇಕು ಹೊಲ್ಸು ಹುಳಗಳು ಹೆಚ್ಚಾದಂತೆ, ಜಾಗ್ರತೆ ಹೆಚ್ಚಾಗುತ್ತೆ keep supporting @drbrokannada ❤️🔥 ಜೈ ಸನಾತನ ಧರ್ಮ 🔥❤️

  • @MadhuMadhu-ep2hb
    @MadhuMadhu-ep2hb 11 месяцев назад +112

    We all kannadigas are proud of Dr.Bro👏

    • @mohanpatil6865
      @mohanpatil6865 11 месяцев назад +2

      ಮೊದಲು ನಿನು ಕನ್ನಡದಲ್ಲಿ ಕಾಮೆಂಟ್ ಮಾಡು

  • @geethadma285
    @geethadma285 11 месяцев назад +56

    Rightly said ... ಕೀರ್ತಿ ಯವರೆ...
    ನಿಮ್ಮ ನೇರ ದಿಟ್ಟ ನುಡಿಗಳು ತುಂಬಾ ಚೆನ್ನ...keep it up

  • @krishnakumarhn4363
    @krishnakumarhn4363 11 месяцев назад +25

    ಕನ್ನಡ ಬೆಳೆಸುವ ಮೂಲಕ ಕನ್ನಡದಲ್ಲಿ ಉತ್ತಮ ಮಾಹಿತಿ ನೀಡುವ ಈ ಹುಡುಗನಿಗೆ ನಾವು ಸಹಕಾರ ಕೊಡದಿದ್ದರೆ ನಮ್ಮಂತಹ ಮೂರ್ಖರು ಯಾರೂ ಇಲ್ಲ. ಆದ್ದರಿಂದ ದಯಮಾಡಿ ಎಲ್ಲರೂ ಇದಕ್ಕೆ ಜಾತಿ ಬಣ್ಣ ಬಳಿಯ ಬೇಡಿ.

  • @ಚಸಗ
    @ಚಸಗ 11 месяцев назад +108

    ನಾಯಿ ಬೊಗಳಿದರೆ ಬೂಲೋಕ ಹಾಳಾಗುತ್ತಾ.. ಹಾಗೇ ಇದು.. Dr bro❤

  • @TheKing-jq3fu
    @TheKing-jq3fu 10 месяцев назад +6

    ಅಂತಾರಾಷ್ಟ್ರೀಯದಲ್ಲಿ ಕರ್ನಾಟಕವನ್ನು ಪರಿಚಯಿಸುವುದು ಮತ್ತು ಕನ್ನಡ ಭಾಷೆಯನ್ನು ಮತ್ತು ಕರ್ನಾಟಕದ ಬಾವುಟವನ್ನು ಹಾರಾಡಿಸುವ ಎಲ್ಲಾ ಯೂಟ್ಯೂಬರ್ ಗಳಿಗೆ ನನ್ನ ಸಹಕಾರ ಇರುತ್ತದೆ ❤

  • @gphillur1231
    @gphillur1231 10 месяцев назад +4

    ಸತ್ಯ ಸರ್ ನೀವು ಹೇಳ್ತಾ ಇರೋದು ಒಬ್ಬನಿಗೆ support ಮಾಡಬೇಕು ವಿನಹ ಕುಗ್ಗಸಬಾರದು.SUPPOR DR.BRO ❤❤

  • @girishmelodies
    @girishmelodies 11 месяцев назад +21

    ಎಂಥವರನ್ನೂ ಮೋಡಿ ಮಾಡಿ ತನ್ನ ವಿಡಿಯೋ ಪೂರ್ತಿ ನೋಡುವಂತೆ ಮಾಡುವ ಹುಡುಗ dr. ಬ್ರೋ... keep going ಬ್ರೋ....

  • @hemalathahs8586
    @hemalathahs8586 10 месяцев назад +6

    Dr ಗಗನ್ ಗೆ ಒಳ್ಳೆದಾಗಲಿ, ನಮ್ಮ ಮನೇಲಿ ಎಲ್ಲಾರೂ ಗಗನ್ ವಿಡಿಯೋ ನೋಡಿ like ಕೊಟ್ಟಿದೀವಿ, ಒಳ್ಳೆದಾಗಲಿ ಅವರಿಗೆ

  • @PradeepmathadMathad-zl1gu
    @PradeepmathadMathad-zl1gu 8 месяцев назад +2

    ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಜೈ ಕನ್ನಡಿಗ❤❤,,,🇮🇳

  • @martialartmaniacs1649
    @martialartmaniacs1649 11 месяцев назад +257

    Dr.Bro is true Superstar...More popular than some of the Actors in Karnataka ❤ 😂

  • @kumarnl2398
    @kumarnl2398 11 месяцев назад +7

    ಜೈ ಡಾಕ್ಟರ್ ಬ್ರೋ. ಜೈ ಕನ್ನಡ ಕುವರ

  • @somashekara6122
    @somashekara6122 9 месяцев назад +6

    I stand with Dr.Bro .......from mandya

  • @sanketmaratha8404
    @sanketmaratha8404 11 месяцев назад +20

    ನಿಜವಾಗ್ಲೂ ಅಯೋಧ್ಯೆ ನಾವು ನೋಡಿಲ್ಲ ಅಷ್ಟು ಹತ್ತಿರದಿಂದ ಎಲ್ಲವನ್ನೂ ತಿಳಿಸಿ....ನಮಗೆ ಚರಿತ್ರೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ ಅದನ್ನು ಗೌರವಿಸಿ......#lovefrom ಉತ್ತರಕನ್ನಡ❤ .........

  • @Kamalakshi-bc5cx
    @Kamalakshi-bc5cx 11 месяцев назад +37

    ಗಗನ್ ಗೆ ಅಭಿನಂದನೆಗಳು ಮತ್ತು ಆಶೀರ್ವಾದ ಗಳು

  • @shekahard201
    @shekahard201 9 месяцев назад +4

    Dr Bro I am supporting you

  • @kavanad.s9493
    @kavanad.s9493 9 месяцев назад +7

    Urkolloru urkolli sir Dr bro is always super jai sri ram🙏 thank you kirthi sir🙏

  • @ndevaki265
    @ndevaki265 9 месяцев назад +5

    Namaskara Devaru Welcome back all the best weating for your video we are support you Jai DR Bro Jai kannadiga ❤🙏🏽👍

  • @shashikumar-hi9ut
    @shashikumar-hi9ut 11 месяцев назад +151

    ❤👑 Dr ಬ್ರೋ ಕರ್ನಾಟಕದ ರತ್ನ 🚩🎉💐💐💐💐

  • @nikitapatil3528
    @nikitapatil3528 11 месяцев назад +5

    ❤Jay Jay Dr bro jaishreeram❤ go ahead take care🎉

  • @Gop122
    @Gop122 11 месяцев назад +5

    Jai bro

  • @vaibhavdiya9551
    @vaibhavdiya9551 Месяц назад

    ಇಲ್ಲಿ ಕಲಬೆರಕೆ ಜನ ನಮ್ ದೇಶದಲ್ಲಿ ಇರೋದ್ರಿಂದ ಬೇಸರ ವಾಗಿದೆ . ನಮಗೆ ನಮ್ಮವರೇ ದ್ರೋಹಿಗಳಾಗಿದ್ದಾರೆ.
    I❤ support Dr. bro

  • @bkking008
    @bkking008 11 месяцев назад +66

    ಕೀರ್ತಿ ಬ್ರೊ ಇಷ್ಟೊಂದ ನಿಜ ಹೇಳುವದು ಸರಿಯಲ್ಲ ತುರ್ಕರಿಗೆ ಹಟ್ಟಂಗ ಆಗುತ್ತದ , ಡಾ. ಬ್ರೊ ನ ಬೆಳೆಸಿದ ನಾವು ಇನ್ಮುಂದೆ ನು ಸಪೋರ್ಟ್ ಮಾಡುತ್ತಿವಿ ಯಾರ ಏನ ಕಿತ್ತ ಕೊಳಕಾಗಲ್ಲ😅😅😅😅😅

  • @manjunathmanjunath6754
    @manjunathmanjunath6754 11 месяцев назад +43

    ಒಳ್ಳೆಯವರು ಯಾವಾಗಲೂ ತೊಂದರೆ ಕೊಡುವವರು ಇದ್ದೇ ಇರುತ್ತಾರೆ ಡಾಕ್ಟರ್ ಬ್ರೋ ಒಳ್ಳೆ ಕೆಲಸಗಳ ಮುಂದುವರೆಯಲಿ

  • @siddutravellinglover
    @siddutravellinglover 11 месяцев назад +96

    Dr Brooo respect button ❤....... Always with Dr Broo🚩

  • @SanaMaryam-hw9of
    @SanaMaryam-hw9of 11 месяцев назад +16

    I am pure Muslim
    I really proud dr bro
    Very talented person ❤
    Kelavobbaru ivrana ene helirbahudu adre ivarige support madthiro musalmanara Sanke Jasthine ide❤
    yaro obba ee Rithi statement kottirbahud ❤

  • @harshrk4468
    @harshrk4468 11 месяцев назад +96

    From Bengaluru Chor bazar to China . This guy keep on winning the hearts and entertaining our minds ❤🎉

  • @hasihashagowda9495
    @hasihashagowda9495 9 месяцев назад +3

    Dr, Bro👍

  • @sameeraraonagalamadikesudh4797
    @sameeraraonagalamadikesudh4797 11 месяцев назад +97

    Nowadays I feel like ignoring people who support secularism. It’s good to see the old beautiful culture getting united more day by day.

  • @kumaraswamy5209
    @kumaraswamy5209 11 месяцев назад +17

    ಕನ್ನಡ ನಾಡಿ ನಿಂದಬಂದು ಇಷ್ಟೊಂದು ತೊಂದರೆ ಅನುಭವಿಸಿ ಪ್ರಪಂಚವನ್ನು ಕನ್ನಡಿಗರಿಗೆ ಪರಿಚಯಿಸುತಿರುವುದು ಹೆಮ್ಮೆಯ ವಿಷಯ. ನಿಮಗೆ ಶುಭವಾಗಲಿ Dr ಬ್ರೋ

  • @vaniramesh7846
    @vaniramesh7846 6 месяцев назад +4

    ಕೀರ್ತಿ ನಿಮ್ಮ ಕನ್ನಡ ಸೂಪರ್.Dr gagan bro ತಪ್ಪೇ ಮಾಡದ ನೀನು ಯಾವುದಕ್ಕೂ ಹೆದರಬೇಡ. ಉಜ್ವಲ ಭವಿಷ್ಯ ನಿಮ್ಮದಾಗಲಿ

  • @gtrehanu
    @gtrehanu 10 месяцев назад +2

    Dr.bro ಇಡೀ ಪ್ರಪಂಚವನ್ನೇ ಅಧ್ಯಯನ ಮಾಡುತ್ತಿರುವ ಯೇಕೈಕ ನಾಗರೀಕ ಅವರು ಮಾಡುತಿರುವುದರಲ್ಲಿ ಯೇನು ತಪ್ಪಿಲ್ಲ ಅವರಿಗೆ ಶುಭವಾಗಲಿ

  • @vishwanathkusugal5226
    @vishwanathkusugal5226 11 месяцев назад +20

    Namskar ದೇವರು I support Dr bro .......
    ಜೈ ಶ್ರೀ ರಾಮ....
    ಜೈ ಹಿಂದ್
    ಜಯ ಹೇ ಕರ್ನಾಟಕ ಮಾತೆ....!!

  • @hemarajaiahbn900
    @hemarajaiahbn900 9 месяцев назад +3

    ಡಾ ಬ್ರೋ keep going

  • @mahitm4452
    @mahitm4452 9 месяцев назад +4

    ❤❤Only dr bro❤❤

  • @vijaykumarvijaykumar-er8ps
    @vijaykumarvijaykumar-er8ps 11 месяцев назад +1

    ನಾವು Dr.Broಗೆ support ಮಾಡ್ತೀವಿ

  • @lalitham.r3335
    @lalitham.r3335 9 месяцев назад +3

    We support bro keep it up friend

  • @gurukunigal2430
    @gurukunigal2430 11 месяцев назад +48

    Dr.ಬ್ರೋ ನೀವ್ ಮಾಡೋ ಕೆಲ್ಸ ಮಾಡ್ತಾ ಇರಿ. ತಿಕ ಉರ್ಕೊಳೋರು ಉರ್ಕೊತ ಇರಲಿ. 😂😂🎉❤

    • @shree1787
      @shree1787 11 месяцев назад

      😆😅🤣😂😁😃

    • @ranganathmr396
      @ranganathmr396 11 месяцев назад

      ತುದಿ ಕಟ್ ಸಂತಾನದವರು

  • @ManjunathaCmManjunathacm-dd3ct
    @ManjunathaCmManjunathacm-dd3ct 6 месяцев назад +10

    ಡಾಕ್ಟರ್ ಬ್ರೋ ಗೆ ನಾವು ಸಪೋರ್ಟ್ ಮಾಡುತ್ತೇವೆ

  • @ಸತ್ಯಸಾಕ್ಷಾತ್ಕಾರಿ

    !!! ಡಾ ಬ್ರೋ " ಭಪ್ಪರೇ ಬಹದ್ದೂರಾ ಸನಾತನ ಸಿಂಧೂರ ಜೈ ಶಂಭೋ ಶಂಕರ !!!

  • @manuntr5566
    @manuntr5566 11 месяцев назад +42

    ಸೂಪರ್ ಸರ್ 👌👌👍👌💥💥💥💥💥💐💥💪💪💪💪💪💪💪ಉತ್ತಮ ಮಾತುಗರಿಗೆ 💯💯💯💯💯

  • @byrappak4533
    @byrappak4533 9 месяцев назад +2

    ನಮ್ಮ ಕನ್ನಡಿಗನನ್ನು ಉತ್ತೇಜಿಸುವ

  • @m-nyk6255
    @m-nyk6255 11 месяцев назад +10

    we love Dr. Bro❤❤ keep rocking dear, don't worry about cheap mentality people, keep continuing 👍🏻👍🏻👍🏻🍫🍫

  • @basavarajbaraker3786
    @basavarajbaraker3786 2 месяца назад

    ನಿಮ್ಮ ಪ್ರತಿಭೆಗೆ ಒಂದು ಸಲಾಂ.. ಒಳ್ಳೆಯ ಕೆಲಸ ಮಾಡ್ತಿದೀರಾ ಮುಂದುವರೆಸಿ.. 👌ಬ್ರೋ 💐💐

  • @prakashs6246
    @prakashs6246 11 месяцев назад +22

    ಕೀರ್ಥಿ ಯವರೆ ನಿಮ್ಮ ನಿಷ್ಪಕ್ಷಪಾತವಾದ ,ವಿವರಣೆ ನಿಷಕ್ಷ ಪಾತ ಮಾತು ನನಗೆ ಬಹಳ ಮೆಚ್ಚುಗೆ ಆದವು ಇದನ್ನು ಹೀಗೆ ಮುಂದುವರೆಸಿ.

  • @ManoramaManorama-r2t
    @ManoramaManorama-r2t Месяц назад

    Nanige bro maduthiruva programme thumba chennagude. Avanu kannadiga muddumaga ❤🎉❤🎉❤🎉❤🎉❤🎉❤🎉❤🎉❤

  • @rajannasyadav6927
    @rajannasyadav6927 11 месяцев назад +3

    ನನ್ನ ಸಂಪೂರ್ಣ ಬೆಂಬಲ dr bro ಗೇ 🚩

  • @thippeshappa.kthippeshappa4977
    @thippeshappa.kthippeshappa4977 11 месяцев назад +1

    Super sir holle matadari I will saport Dr Bro,sir

  • @mdrstudio8595
    @mdrstudio8595 11 месяцев назад +41

    ಕೀರ್ತಿ ಅಣ್ಣ ಏನು ಕೆಲಸ ಮಾಡೋಕೆ ಇಲ್ಲದೆ ಯಾರಾದರೂ ಒಬ್ಬರು ಒಳ್ಳೆಯದು ಮಾಡುತಿದ್ದಾರೆ ಆದರೆ ಅವರ ಬಗ್ಗೆ ಅವರ ವಿಷಯದ ಬಗ್ಗೆ ಕೆಟ್ಟದಾಗಿನೇ ಕಾಮೆಂಟ್ ಮಾಡುವ ಜನ ಈಗ ಜಾಸ್ತಿ ಆಗಿದ್ದಾರೆ ಎಷ್ಟೇ ಅವರಿಗೆ ಹೇಳಿದರು ಅಷ್ಟೇ ಬಿಡಿ

  • @PallaviPallavi-f6c
    @PallaviPallavi-f6c 9 месяцев назад +2

    Super dr broo ❤❤

  • @deepakkurdekar.7999
    @deepakkurdekar.7999 11 месяцев назад +44

    No matter what, we are with Gagan (Dr.Bro)

  • @ashokvanrashi
    @ashokvanrashi 11 месяцев назад +2

    Oh super 👌 sir. Nijwaglu e vishya gothirlilla..thank you..

  • @mahatenshshivabasannavar3458
    @mahatenshshivabasannavar3458 6 месяцев назад +4

    Dr. Bro ನಿಮ್ಮ ಜೊತೆ ನಾವ್ ಇರ್ತೀವಿ 💛❤🙏👍😘🌹

  • @ragavgowda756
    @ragavgowda756 2 месяца назад +1

    Jai Dr.Bro😈😘❤🙏🙏

  • @kumars6807
    @kumars6807 Месяц назад +1

    Dr. Bro is great indian 🇮🇳🇮🇳❤️

  • @prakashameen548
    @prakashameen548 11 месяцев назад +30

    ಡಾ .ಬ್ರೋ ನಿಮ್ಮ ವೀಡಿಯೋ ಸೂಪರ್.🙏👍. ಕೆಲವೊಂದು ಹಂದಿ ನಾಯಿಗಳು ಹೊಟ್ಟೆ ಉರಿ ಯಿಂದ ಬೊಗಳುತವೆ.😂 ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿನ್ನ ಕೆಲಸ ಮುಂದುವರಿಸು...

    • @mkssharma3013
      @mkssharma3013 8 месяцев назад

      ನಾಯಿ ಗಳಿಗೆ ಏಕೆ ಹೋಲಿಸಿ ನಾಯಿಗೆ ಅವಮಾನ ಮಾಡುತ್ತೀರಿ. ಬೇರೆ ಯಾವುದಾದರೂ ಕಳ ಮಟ್ಟ ದ ಪ್ರಾಣಿ ಗಳಿಗೆ ಹೋಲಿಸಿ😂

    • @mkssharma3013
      @mkssharma3013 8 месяцев назад

      ನಿಂದಕರು ಇರಬೇಕಯ್ಯ ಹೊಲಸು ತಿನ್ನುವ ಹಂದಿಯ ಹಾಗೆ ಎಂಬಂತೆ

  • @gayathrishivamadiah929
    @gayathrishivamadiah929 8 месяцев назад +1

  • @rayannanhudugshivungr8056
    @rayannanhudugshivungr8056 6 месяцев назад +4

    DR BRO Always Support You❤ ಜೈ ಭಾರತ

  • @mallupotaraj1902
    @mallupotaraj1902 7 месяцев назад +1

    I'm with Dr Bro,,, always support

  • @laxmanodeyar2382
    @laxmanodeyar2382 11 месяцев назад +5

    Jai Dr bro 🙏❤❤🎉🎉🎉

  • @KumarmpKumarmp-k4d
    @KumarmpKumarmp-k4d 2 месяца назад

    Dr ಬ್ರೋ 🙏❤

  • @RamamaniRamamani-g1l
    @RamamaniRamamani-g1l 11 месяцев назад +20

    ನನ್ನ ದೇವರನ್ನು ನಾನು ಪೂಜಿಸಿದರೆ ಇವರಿಗೆ ತಿಕ ಉರಿಯುತ್ತೆ.

    • @manoj3910
      @manoj3910 11 месяцев назад +1

      Adhe,
      Babri Masjid was built buy Invaders after destroying our temples, Muslims and Islamic rulers ge gothirodhu adhu ondhe.
      Aathara comment haakidavru Indian aagidre and avrige nijwaglu nam deshad history gothidre aathara comments barithirlilla.
      Anyway, coming back Rama was born here, it's not just myth, he's our ancestor, fossils speak of it with proof, it's more sentimental and dearest to our hearts, than their Islamic invaders who came and built mosques and destroyed our culture and rap*d our women and threatened to kill if they don't convert to Islam.
      Avrige gothilla paapa avr ancestors were also Indian's who were Hindus.

  • @kamalaramesh9027
    @kamalaramesh9027 4 месяца назад

    ನಾನು ಡಾ. bro ಗೆ support ಮಾಡ್ತೀನಿ. ನಿಮ್ಮ ಪಯಣಮುಂದುವರೆಯಲಿ.💛❤️ ಜೈಕನ್ನಡಾಂಬೆ💛❤️

  • @smn6503
    @smn6503 11 месяцев назад +27

    We will always support our Dr bro ❤

  • @savithribommaiah6959
    @savithribommaiah6959 2 месяца назад +1

    ಅವನು ಬಹಳ ಕೆಲ ಸ ಮಾಡಿದ್ದಾನೆ ಜಯವಾಗಲಿ

  • @rmshivaji2127
    @rmshivaji2127 8 месяцев назад +5

    ನಿಮ್ಮ ಮಾತು ಸತ್ಯ ಬಾಸ್ Dr bro ಮಾಡುತ್ತಿರುವ ಕೆಲಸ ಸರಿಯಾಗಿ ಇದೆ ಅನ್ನೋರು ಲೈಕ್ ಮಾಡಿ

  • @nirmalakitturkittur9026
    @nirmalakitturkittur9026 3 месяца назад

    Dr ಬ್ರೋ ಒಳ್ಳೇಯ ಕಾರ್ಯಕ್ಕೆ ನೂರೆಂಟು ವಿಗ್ನಗಳು ಅಂತೇ ತಲೆಗೆ ಹಾಕೊಳ್ಬೇಡ ಬ್ರೋ ನೀನು ಹೀಗೆ ನಿನ್ನ ಕಾರ್ಯಗಳನ್ನು ಮಾಡ್ತಾ ಇರು ಯಾವತ್ತೂ ಕನ್ನಡಿಗರ ಸಹಕಾರ ಯಾವತ್ತೂ ನಿಮ್ಮ ಜೊತೆ ಇರತ್ತೆ ಬ್ರೋ 💐

  • @krishnagowda7935
    @krishnagowda7935 11 месяцев назад +23

    Don't worry ಇದು ವಿವಿಧತೆ ಯಲ್ಲಿ ಏಕತೆ ಯ ದೇಶ ಎಲ್ಲರಿಗೂ ಅವರದ್ದೇ ಸ್ವಾತಂತ್ರ ಇದೇ doctor ಬ್ರೋ ನು ಹಾಗೆ ಅಲ್ಲವೇ ❤❤❤❤❤

  • @shankarrao9326
    @shankarrao9326 10 месяцев назад +2

    Jai dr bro 🙏🙏🙏🙏🙏

  • @shailajasanjay7674
    @shailajasanjay7674 11 месяцев назад +2

    ಒಬ್ಬರಿಗೊಬ್ಬರು ಹೀಗೆ support ಮಾಡಿಕೊಂಡು ಚೆನ್ನಾಗಿ ಇರಿ 🎉😊super

  • @FYIKAnnada
    @FYIKAnnada 11 месяцев назад +7

    ThAnk you So Much for your Ayhodhy video.. #drbrokannada ❤.....

  • @preethivishwanath4592
    @preethivishwanath4592 Месяц назад

    ಜೈ ಬ್ರೋ

  • @prabaharish5066
    @prabaharish5066 11 месяцев назад +20

    Well explained sir, jealousy people blame Dr bro, Don't worry about that

  • @SailajaBswamy
    @SailajaBswamy 11 месяцев назад +1

    Tq so much Keerthi avare tumba chennagi heliddira Dr.bro you are great bro don't worry 🎉

  • @nshekhar7289
    @nshekhar7289 11 месяцев назад +14

    Ayodhya video awesome! More power to Dr Bro

  • @MakeYourLifeKannada
    @MakeYourLifeKannada 5 месяцев назад +1

    Dr bro ❤❤❤❤❤🎉🎉

  • @vikrammp5870
    @vikrammp5870 11 месяцев назад +45

    He is really good boy
    Secular India should support him
    This country belongs to everyone

  • @ManjuManju-eh8gq
    @ManjuManju-eh8gq 10 месяцев назад +1

    ಸೂಪರ ಗುರು

  • @dappisri
    @dappisri 11 месяцев назад +39

    Dr. Bro's China's Video's and Ayodya Video both are Rocking Videos !!!!

    • @vkvideo279
      @vkvideo279 11 месяцев назад

      China video's ennu ede bro ...he take time to edit..next China video's continuously baralide ... he was busy 2 months because he was hosting kannada Star Sports T20 cricket World Cup...

  • @ravikumarpj2318
    @ravikumarpj2318 3 месяца назад

    ಕರ್ನಾಟಕದ ಕಣ್ಮಣಿ dr ಬ್ರೋ 🌹