ಸ್ವಂತ ಮನೆ ಬೇಕು, ಆದರೆ ಪ್ರಶ್ನೆ ಯಾವಾಗ ತಗೋಬೇಕು ಅನ್ನೋದು?|Rangaswamy Mookanahalli| Right time to buy home

Поделиться
HTML-код
  • Опубликовано: 29 сен 2024
  • Rangaswamy Mookanahalli Playlist : • Rangaswamy Mookanahall...
    ಖ್ಯಾತ ಹಣಕಾಸು ತಜ್ಞ, ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಹೊಸ ಪುಸ್ತಕ "ಹಣ ಹಣಿ"
    ಪುಸ್ತಕಕ್ಕಾಗಿ ಸಂಪರ್ಕಿಸಿ : 866 040 4034
    --------
    ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ :
    Amazon: www.amazon.in/...
    Sapnaonline: www.sapnaonlin...
    Flipkart : www.flipkart.c...
    Harivu Books : harivubooks.co...
    Kannadaloka: tinyurl.com/5n...
    Veeraloka Books: veeralokabooks...
    Navakarnataka: navakarnataka....
    ======
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಆಗಸ್ಟ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    #://www.patreon.com/GaurishAkkiStudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #homeloan #emi #stockmarket #mutualfund #house #ownhouse #bank
    #ರಂಗಸ್ವಾಮಿ_ಮೂಕನಹಳ್ಳಿ #ಹಣಹಣಿ #ಹೊಸಪುಸ್ತಕ
    #will #nomination #insurance #lifeinsurance #terminsurance #retirementplanning #savings #earnings
    #rangaswmaymookanahalli #newbook #money #savings #investment
    #finance #author #kannada #financialexpert #sawannabooks #books
    #tips #moneymaking #simplesecrets
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 721

  • @asvijaykumar8245
    @asvijaykumar8245 2 месяца назад +2

    You have given good information, really good thing

  • @gracyfernandes5302
    @gracyfernandes5302 3 месяца назад +6

    I have experienced rented home if don't have our house we don't have respect and also no peace.

  • @prakasholivera5189
    @prakasholivera5189 3 месяца назад +1

    Best information sir

  • @TrollBro1983
    @TrollBro1983 4 месяца назад +24

    ಅತ್ಯುತ್ತಮ , ದುಡಿದ ದುಡ್ಡನ್ನು ಮನೆ ಕಟ್ಟುವ/ಕೊಳ್ಳುವ ಬದಲು (ಅಡಕೆ) ತೋಟ ಇತ್ಯಾದಿ ಬೆಳೆ ಬರುವ ಜಾಗವನ್ನು ಕೊಳ್ಳಬಹುದೇ ? Santhosh Bhat

    • @_hawk24
      @_hawk24 4 месяца назад

      ಇ ಭಟ್ಟ na ಮಾತಾನ್ನ nambokondu ಹಾಳಾಗಿ ಹೋಗ್ಬೇಡ ಹುಷಾರು ಅವನೊಬ್ಬ ಮಾರ್ಕೆಟಿಂಗ್
      ಬೇವರ್ಸಿ ತಿಳ್ಕೊ 😎

    • @ShivaleelaBk
      @ShivaleelaBk 4 месяца назад +1

      Yes..

    • @Arunkumar-mh1vp
      @Arunkumar-mh1vp 4 месяца назад +6

      Bele beleyuva jaagaldalli mane katkobahudu,, site duddalli jameenu tagobahudu, alle inswalpa duddalli mane katkobahudu...namge bekada vegetable fruits jote commercial aagi bele beledu sampaadanenoo madbahudu

  • @nageshpoojary5511
    @nageshpoojary5511 4 месяца назад +2

    Thank you 🙏

  • @omkarm.h8890
    @omkarm.h8890 4 месяца назад +1

    Super suggestions sir 🙏

  • @TamilRockers-js6ol
    @TamilRockers-js6ol 2 месяца назад +1

    What about inflation for the next 20 yrs sir? 8 cr ge mane sigutta 20 yrs admele?

  • @bashhealhomehealthcareserv4465
    @bashhealhomehealthcareserv4465 2 месяца назад

    Need to enjoy those 20 years, tomorrow we don't know what will happen, in retirement I don't want to stay in new house,

  • @hanumannamudugal9367
    @hanumannamudugal9367 Месяц назад

    Kona manekattidha jana mane seridha.

  • @Matha-bharathi-mangalore-369
    @Matha-bharathi-mangalore-369 4 месяца назад +25

    Lone-maadi-mane-kattidare-ondu-dinavu-channagi-nidde-baralla-nanna-anubhava😢

    • @GeethaVandana-h3j
      @GeethaVandana-h3j 4 месяца назад +4

      Nija...

    • @chandrashekar5054
      @chandrashekar5054 4 месяца назад

      ಅಹೋರಾತ್ರ ಇದನ್ನೆ ಹೇಳೋದು

    • @srinivasgc2161
      @srinivasgc2161 3 месяца назад

      Yes what you said is 💯 correct sir. I faced this situation very badly.. That too in COVID time..

  • @syedkhasim6641
    @syedkhasim6641 4 месяца назад

    Hudiki madida hanna wapas barutha guarantee ella swamy please don't miss guide

  • @shivashankarm3449
    @shivashankarm3449 3 месяца назад +30

    ಬ್ಯಾಂಕ್ ಗಳಿಗೆ ಉದ್ದಾರ ಮಾಡೋದು ನಮ್ಮ ಕೆಲಸ ಆಗಿದೆ... ಇನ್ವೆಸ್ಟ್ ಆನ್ ಸೈಟ್

  • @maheshuh
    @maheshuh 4 месяца назад +59

    ಉತ್ತಮ ಸಲಹೆಗಳು.
    ೧. ಷೇರುಪೇಟೆಯಲ್ಲಿ ಹಾಕಿದ ಹಣ ಇಪ್ಪತ್ತು ವರ್ಷಗಳ ನಂತರ ದೊಡ್ಡ ಮೊತ್ತವಾಗಿ ಬೆಳೆದರೂ ಒಮ್ಮೆಲೇ ದೊಡ್ಡ ಮಟ್ಟದ ಹಣ ಹಿಂದಕ್ಕೆ ಪಡೆದರೆ ಬಹಳ ಟ್ಯಾಕ್ಸ್ ಕೊಡಬೇಕಾಗಿ ಬರಬಹುದು.
    ೨. ನಿಮಗೆ ಹಣ ಬೇಕೇಬೇಕಾದ ಸಮಯದಲ್ಲಿ ಶೇರುಪೇಟೆ ದೊಡ್ಡ ಕುಸಿತ ಕಂಡಿದ್ದರೆ ನಿಮಗೆ ನಷ್ಟ ಉಂಟಾಗಬಹುದು. ಅದರ ಬಗ್ಗೆ ಕೂಡ ಎಚ್ಚರಿಕೆ ಅಗತ್ಯ.
    ಮೇಲಿನ ಎರಡು ಬಿಂದುಗಳನ್ನು ಕೂಡ ಸಮರ್ಪಕವಾಗಿ ಮ್ಯಾನೇಜ್ ಮಾಡಬಹುದು. ಹಾಗೆ ಮಾಡಿದರೆ ಈ ಸಲಹೆಗಳು ಸರಿಯಾಗಿವೆ.

    • @anandagangur7327
      @anandagangur7327 4 месяца назад +2

      ಮದ್ಯ ಹಣ ಬೇಕಾಗಿಲ್ಲ ಅದು ನಮಗೆ ಆಗೋಗ್ಯ ಸಮಸ್ಸೆ ಇದ್ರೆ ಬೇಕಾಗುತ್ತೆ ಅಷ್ಟೇ ನಾವು ಆರೋಗ್ಯ ವಿಮೆ ಮಾಡಿಸಬೇಕು ಆಗ ಅದರ ಅಗತ್ಯ ಇಲ್ಲ

    • @GirishKumar07
      @GirishKumar07 3 месяца назад +6

      Long term gain tax only 10%

    • @akshara6015
      @akshara6015 3 месяца назад

      Sheru marukatteyalli ellarigu knowledge erabekalla

    • @sigma_the_lone_wolf___
      @sigma_the_lone_wolf___ 3 месяца назад

      No tax if you use that money to build a house

    • @giridharm5598
      @giridharm5598 3 месяца назад +7

      ಲೋನ್ ಆಕಿ ಮನೆ ಕಟ್ಟೋದು ಬೆಟರ್ , ದುಡು ಜೋಡಿಸಿ 20 ವರ್ಷ ಆದ್ಮೇಲೆ ಕಟ್ಟಿನಿ ಅಂದ್ರೆ ಸೈಟ್ ರೇಟ್ 10 ಟೈಮ್ಸ್ ಆಗಿರುತೆ

  • @yamunalingaraju2511
    @yamunalingaraju2511 4 месяца назад +29

    ನಾವು ಮಾಡಿದ ಮನೆಯಲಿ ಕನಸು ನೆನಪುಗಳ ಜೊತೆ ನಾವು ಬದುಕಿ ಬಾಳಬೇಕು. After 60 yr mane madi navu est dina erok agutte

    • @Suma-uc4cx
      @Suma-uc4cx 3 месяца назад +2

      Emotions bidi...

    • @yalls6182
      @yalls6182 2 месяца назад +1

      Yes . I agree after all we should enjoy wealth throughout life not just at end of life.

  • @user-yz3sf8yg9k
    @user-yz3sf8yg9k 3 месяца назад +5

    Real fact is: Badige mane owners tikka urustare adukke swanta mane katustare😂

  • @shankargowda1469
    @shankargowda1469 4 месяца назад +121

    ಸಾಲ ಮಾಡಿ ಮನೆ ಕಟ್ಟ ಬಾರದು
    100ಕ್ಕೆ 75 ಪರ್ಸಂಟ ಹಣ ಇರಬೇಕು.
    25 ಪರ್ಸಂಟ ಸಾಲ ಮಾಡಬೇಕು.
    100 ಕ್ಕೆ 100 ಸಾಲ ಮಾಡದರೆ ಗೃಹಪ್ರವೇಶ ಮಾಡುವಷ್ಟರಲ್ಲಿ ಮನೆ ಮಾರ ಬೇಕಾಗುತ್ತೇ

  • @sangusangu9191
    @sangusangu9191 4 месяца назад +10

    Sir dinagalu ಕಳೆದಂಗೆ material rate jasti ಆಗುತ್ತೆ ಅಲ್ವಾ sir

    • @Suma-uc4cx
      @Suma-uc4cx 3 месяца назад

      Salary kuda jasti agtha erutae

  • @anilg6586
    @anilg6586 4 месяца назад +6

    Don't listen to this guy. Build a house to yourself

    • @anmolsajjan
      @anmolsajjan 3 месяца назад

      ಸರಿಯಾಗಿ ಹೇಳಿದಿರಿ

  • @rajeshwarisoratoor1139
    @rajeshwarisoratoor1139 3 месяца назад +98

    Sir ನಮಸ್ತೆ, ನನ್ನದೊಂದು ಪ್ರಶ್ನೆ 50000, salary ಬಾಡಿಗೆ ಮನೆ rent 15000, ಇದ್ದು, 20000 EMI ಕಟ್ಟಿ 20 years ಗೆ ಸ್ವಂತ ಮನೆ ನೆಮ್ಮದಿ, ಅದೇ 15000 rent ಕಟ್ಟಿ not a savings, commitment ಮಾಡಿಕೊಂಡು ಹೋದಾಗ energetic agi ದುಡಿದು ಸಾಲ ತೀರಿಸುತ್ತೆವೆ ಇಲ್ಲವಾದರೆ ಜೀವನ ದ ಯಾವುದೇ ಮಾಡಿದರೆ ಆಯ್ತು ಅನ್ನೋ ಉದಾಸೀನತೆ ಬರುತ್ತದೆ, logically ಸರಿ ಆದರೆ after 20 years ನಮಗೆ ಬೇಕಾದ ಸ್ಥಳದಲ್ಲಿ ಸೈಟ್ ಸಿಗೋಲ್ಲ. ಧನ್ಯವಾದಗಳು 🙏

    • @gopalreddygadil1857
      @gopalreddygadil1857 3 месяца назад

      ಸೈಟ ತಗೋರಿ ಸರ್ ಮನೆ ಕಟ್ಟಬ್ಯಾಡ್ರಿ ಅಂತ ಹೇಳ್ತಾ ಇದ್ದಾರೆ

    • @AKASHAKASH-rf8iu
      @AKASHAKASH-rf8iu 3 месяца назад +1

      S. Yes. Good sir

    • @shreyas5696_YT
      @shreyas5696_YT 3 месяца назад +1

      Go for lease

    • @atiqatiq3063
      @atiqatiq3063 2 месяца назад +1

      Yes good idea

    • @navyal4757
      @navyal4757 2 месяца назад +3

      Site thagoli bt mane alla

  • @akshaysharmabm382
    @akshaysharmabm382 4 месяца назад +11

    I think he missed speaking about rent we have to pay for 20 years period, He should have given clarity after paying rent for that years how much we can save.

    • @deepakkatagi6690
      @deepakkatagi6690 4 месяца назад +1

      Rent= loan interest payment..so rent is better according to him..

  • @dayadaya6239
    @dayadaya6239 4 месяца назад +62

    ಏನೇ ಹೇಳಿ ಪ್ರತಿಯೊಬ್ಬರಿಗೂ ಒಂದು ಮನೆ ಬೇಕೆ ಬೇಕು.

    • @anandagangur7327
      @anandagangur7327 4 месяца назад +4

      ಅದು ಬಾಡಿಗೆ ಮನೆ ಆಗಿರಬೇಕು ಇದೇ ಸತ್ಯ

    • @anmolsajjan
      @anmolsajjan 3 месяца назад

      ಒಂದು ಮಟ್ಟದ ನಿಶ್ಚಿಂತೆ ಬದುಕಿಗೆ ಮನೆ ಬೇಕೇ ಬೇಕು ಅದು ಮಧ್ಯಮವರ್ಗದವರ ಕನಸು ಇತಿಮಿತಿಯ ಅರಿವು ಇರಬೇಕು ಅಷ್ಟೇ

  • @AmarnathAttavar
    @AmarnathAttavar 3 месяца назад +30

    4 ದಿನದ ಜೀವನ ಕ್ಕೆ ಎಷ್ಟೆಲ್ಲ ಲೆಕ್ಕಾಚಾರ, ತಲೆ ಬಿಸಿ ಮಾಡುವ ಅಗತ್ಯ ಇಲ್ಲ.

    • @yaaro713
      @yaaro713 3 месяца назад +4

      Correct!!

    • @shrutish997
      @shrutish997 2 месяца назад +4

      Aaytu aaramagi eddang eddbidi😅

    • @mr.villan7175
      @mr.villan7175 Месяц назад

      Nin nale sattogbudu irbeda

  • @prakashhosabettu578
    @prakashhosabettu578 3 месяца назад +13

    ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ. ನನಗೆ ಇಬ್ಬರು ಗಂಡು ಮಕ್ಕಳು. ಹಿರಿಯವನಿಗೆ ಒಂದು ಮನೆ ಮಾಡಬೇಕಂದಿದೆ. ನಿಮ್ಮ ಮಾಹಿತಿಯಿಂದ ನನಗೆ ಬುದ್ದಿ ಬಂತು ಸಾರ್. ನಿಮ್ಮ ವಾಹಿನಿಗೂ, ಮಾಹಿತಿ ನೀಡಿದವರಿಗೂ ವಂದನೆಗಳು. 💐🙏🙏💐

  • @TejasShetty89
    @TejasShetty89 4 месяца назад +11

    ಮದುವೆ ಆದ ಮೇಲೆ ಮಕ್ಕಳ ಮಾಡಬಾರದು ಅದು ಕೊಡ್ ಖರ್ಚು ಹೆ 😂

    • @2020chandu
      @2020chandu 3 месяца назад +1

      😂😂

    • @yaaro713
      @yaaro713 3 месяца назад +1

      😂😂

    • @ARUN.0
      @ARUN.0 3 месяца назад +1

      😂😂

    • @RebelShiva23
      @RebelShiva23 2 месяца назад

      Zerodha Nikhil kamath keli

  • @umeshbabu5818
    @umeshbabu5818 4 месяца назад +11

    ಪುಸ್ತಕ ಓದಿದ ಮೇಲೆ ಭೇಟಿ ಮಾಡಿ ಸಲಹೆ ಅವಶ್ಯಕತೆ ಇದೆ. ಭೇಟಿಯಾಗಲು ಹೇಗೆ ಸಾಧ್ಯ ದಯವಿಟ್ಟು ತಿಳಿಸಿ ಸರ್.

  • @mallikarjundesai-ew8rl
    @mallikarjundesai-ew8rl Месяц назад +5

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಾನು ಮನೆ ಕಟ್ಟಿದ್ದೆ ಅದನ್ನ ಒಂದೂವರೆ ವರ್ಷದಲ್ಲಿ ಮಾರಿಬಿಟ್ಟೆ ತುಂಬಾ ಧನ್ಯವಾದಗಳು 🙏🏻🙏🏻💯 ಸತ್ಯ

  • @ShivRaj-tx3tc
    @ShivRaj-tx3tc 4 месяца назад +9

    ತುಂಬಾ ಚೆನ್ನಾಗಿ.. ವಿವರಣೆ ಕೊಡ್ತ..ಇದಿರ..ಸರ್..ನಾನು.. ಕುಡ..ಮಾಸಿಕ..೫೦೦/ಹಾಕ್ತ...ಇದಿನಿ...ಸರ್...ಆಪ್ಟರ್..ಮೂರು.ವರ್ಷಗಳ ನಂತರ...ನನಗೆ.೩೩೦೦೦/ಕೊಡ್ತರೆ...ಸರ್....ತುಂಬಾ.. ಧನ್ಯವಾದ ಗಳು..ಸರ್

    • @hbbhajantribgk7175
      @hbbhajantribgk7175 4 месяца назад +3

      ಸರ್ ಎಲ್ಲಿ ಇನ್ವೆಸ್ಟ್ಮೆಂಟ್ ಮಾಡಬೇಕು

  • @ningappakadabageri9245
    @ningappakadabageri9245 3 месяца назад +11

    ಶ್ರೀ ರಂಗಸ್ವಾಮಿ ಸರ್, ಅತ್ಯುತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

    • @prakashv2984
      @prakashv2984 3 месяца назад

      Right information Sir. Thanks

  • @narasimhamurthy6692
    @narasimhamurthy6692 3 месяца назад +29

    ೧೦೦/- ಸತ್ಯ ಸಾರ್ ನಾನು ಇದೆ ರೀತಿ ಮೂರ್ಖನಾಗಿದ್ದೇನೆ. ಅವಕಾಶ ಕೊಟ್ಟರೆ ನನ್ನ ಅನುಭವ ಮತ್ತು ಬ್ಯಾಂಕ್ನವರು ಮಾಡುವ ಮೋಸ ಹೇಳುತ್ತೇನೆ.

  • @Shriditya
    @Shriditya 4 месяца назад +6

    Vayassiddaaga ondu swanta mane maadkondu, hengo loan clear maadkondre ...60 years aadmele baadige kattoku dudiyakke aagade iro time alli ellargu ansodu onde swant mane maadkobekittu...ganji tindru parvaagilla, nanna maneli naanu nemmadhiyaagidini annodashte mukhya aagutte. Investment is buisness, Own house is Emotion.

    • @hari6H
      @hari6H 3 месяца назад +2

      Wow this is the best comment 🎉🎉

    • @yaaro713
      @yaaro713 3 месяца назад +1

      Well said!!!

  • @subramanyan3004
    @subramanyan3004 3 месяца назад +9

    ಎಲ್ಲಾ ಸರಿ ಸರ್
    ಆದರೆ ಈ ಇಪ್ಪತ್ತು ವರ್ಷ ಎಲ್ಲಿ ಇರುವುದು,, ಬಾಡಿಗೆ ಕಟ್ಟಡದಲ್ಲಿ ವಾಸ ಮಾಡಬೇಕಲ್ಲವೇ, ಹಾಗಾದರೆ ಬಾಡಿಗೆ ಕೊಟ್ಟಿದ್ದು?

  • @bhoomipoojary9847
    @bhoomipoojary9847 3 месяца назад +15

    ಸರ್ ನೀವು ನನಗೆ ತುಂಬಾ ಲೇಟಾಗಿ ಸಿಕ್ಕಿದೀರ್..

  • @shariyankbv1302
    @shariyankbv1302 4 месяца назад +21

    when everyone thinks like him and rent home , the rent house will be in demand and the rent will increase gradually

    • @ಭರತ್ಗೌಡಎಸ್
      @ಭರತ್ಗೌಡಎಸ್ 4 месяца назад +1

      😄😄😄😄😄😄

    • @Shravana_kaushala_Sathyambudhi
      @Shravana_kaushala_Sathyambudhi 4 месяца назад

      Exactly 😂 his suggestions are good to hear but aren't practical.

    • @smbengu6175
      @smbengu6175 4 месяца назад

      Hooodike madidare risk eshtidde , guarenntee edeya, thilisi yakendre nanage enoo gothilla edara bagge

    • @rajeshwarisn7584
      @rajeshwarisn7584 Месяц назад

      Who will build those houses for rent
      If everyone wants to save money by staying in rented house 😮

  • @bharathkrqa4409
    @bharathkrqa4409 3 месяца назад +5

    Good one sir, real estate 20 years ge jasti aagirutalla sir. Evattina 50Lack site, 20 years ge probably 5 to 6 cr aagirutte ansutte

  • @arsri7167
    @arsri7167 4 месяца назад +3

    8cr after 20 years impossible , 15% return who will give. Miss guiding. To save 50000 per month you should be atleast 30years age , 30 to 50 age you need to save. You may get 3.5-4 cr max.

  • @devnandaganv4992
    @devnandaganv4992 3 месяца назад +1

    8 cr... It's not true ..one or two carona situation bandre it's 3 to 4 crore matte 10℅ tax pay madabeku..... Nive helodo nodidre 100 ℅ return bare tara helata iddiri... Yell market mele depends... Half knowledge

  • @dineshan6428
    @dineshan6428 26 дней назад +2

    ಇದು ಶ್ರೀಮಂತರ ವಿಷಯ.
    ಮಧ್ಯಮ, ಬಡ ವರ್ಗದವರಿಗೆ ಅನುಕೂಲವಾಗುವಂತೆ ಸಲಹೆ ಕೊಡಿ 👏🏻ಸರ್

  • @rajashekarahassan
    @rajashekarahassan 3 месяца назад +4

    ಬಾಡಿಗೆ 30 ವರ್ಷ ಕಟ್ಟಿದ್ರು ಅದು ನಮ್ಮದಾಗುವುದಿಲ್ಲ

  • @devaraju8683
    @devaraju8683 4 месяца назад +4

    ನಾನು ಸ್ವಂತ ಮನೆ ಕಟ್ಟಿದ್ದೇನೆ.
    ಬಡ್ಡಿನೇ 15,000 ಸಾವಿರ ಹೋಗುತ್ತದೆ

  • @santhoshnaik781
    @santhoshnaik781 4 месяца назад +4

    ಸರಿ ಇದೆ ಸರ್ 10 ವರ್ಷ ಬಾಡಿಗೆ ಕಟ್ಟಿದರೂ ಆ ಹಣ ಮನೆ ಕಟ್ಟಲಿಕ್ಕೆ ಲೋನ್ ಮಾಡಿ ಬಡ್ಡಿ ಕಟ್ಟುವ ಹಣ ಕ್ಕಿo ತ ಬಾಡಿಗೆ ಗೆ
    ಕೊಟ್ಟ ಹಣ ಕಡಿಮೆ ಇರುತ್ತದೆ

  • @vinaymanagoli6548
    @vinaymanagoli6548 4 месяца назад +80

    ಬದುಕು, ಜೀವನ ಮತ್ತು ಸಾವು
    ಇವಗಳ ಮಧ್ಯೆ ಸ್ವಂತ ಮನೆ ಬೇಕು..!

  • @nithishnagesh
    @nithishnagesh День назад +1

    Yes sir u r 100% correct 👌💐😊🙏👏

  • @prakashshugar8248
    @prakashshugar8248 3 месяца назад +3

    Sir, as you says 20 years i saved my 50K in savings as you said but those 20 years i want shelter know, cor that i have to pay rent. & that rent is become increased every 2 years once (minimum 2). That cost where you consider? Sir

  • @naveenkumarbondade940
    @naveenkumarbondade940 2 месяца назад +1

    Edralli enu great talk enu ella

  • @sonusudhir7556
    @sonusudhir7556 3 месяца назад +4

    Ivattu idda vyakti nale irtane annode doubt hagidda mele 20 varsha katti katti nave irlilla Andre en upayog yavag kattodu manena? Yavag aa maneli irodu?

    • @yaaro713
      @yaaro713 3 месяца назад

      Correct correct!!!!

  • @Pavanrikki
    @Pavanrikki 4 месяца назад +10

    If staying in rental for 20 years, isn't that a loss? If I consider 15k per month, then you've spent 36L across 20 years, here assuming the rent is 15k forever.
    Next part, what guarantee is there Mcap or index-funds would return 8 crore returns for 50k investment across 20 years? There's 0 guarantees! But with house, you at least have a guaranteed RoI.

    • @C0MM0N_MANN24
      @C0MM0N_MANN24 4 месяца назад +2

      Instead of paying rent I would prefer lease. And invest the money on land but not building the home and sell the land at good price... etc (example investment plan)

    • @Shravana_kaushala_Sathyambudhi
      @Shravana_kaushala_Sathyambudhi 4 месяца назад +1

      Actually even with real estate u don't have any guarantee

  • @sudharshanbp941
    @sudharshanbp941 29 дней назад

    ನನಗೆ HRA Bantu it rebet Bantu. Nanna friend neevu heelida haage ulisi ಆ ಹಣದಲ್ಲಿ ಮನೆ ನೆಲ ಅಲ್ಲ ಅಪಾರ್ಟ್ಮೆಂಟ್ಗೂ ಸಾಕಾಗ್ತಿಲ್ಲ.

  • @GeethaVandana-h3j
    @GeethaVandana-h3j 4 месяца назад +4

    To be honest kiyalli dud iddre matra swanta mane madi...dayvittu bank saala madbedi,kattakaglilandre ashte nimge gottilange bank navru nim manena haraajaktare..rent kattivi anta bejar madkolo avashyakathe illa...swanta manege kotyantar rupay hakod badlu badgene katbodalva idu nan personal opinion...please think..lease hakoli innu nemdi indirabodu....😊

    • @Summane
      @Summane 4 месяца назад

      Saar, nimma salahe 100% sari . Aaadre maduve , maklu admele naavu helida haage keltara ? Navu samjadalli badukodrinda kutumbada ottadadinda tumba jana saala madi mane tagoltare .

  • @janardhanamnarayanaghatta463
    @janardhanamnarayanaghatta463 3 месяца назад +3

    ನಮ್ಮ ಹಿರಿಯರು ಹೇಳುತ್ತಾರೆ (ಸಾಲ ಮಾಡಿ ಓಲೆ ಮಾಡಬೇಡ)😂 ಮೊದಲು ನಮಗೆ ವರಮಾನ ಬರುವ ಹಾಗೆ ಮಾಡಿಕೊಳ್ಳಬೇಕು ನಂತರ ಮನೆಗೆ ಸಾಲ ಮಾಡಿದರು ತೀರಿಸಿಕೊಳ್ಳಬಹುದು❤

  • @pradeepbhat2996
    @pradeepbhat2996 3 месяца назад +1

    I don't agree with this person. What is important is even if you take a loan to build a house, its important to divert all your income to the loan repayment, so that you finish it off in in 7 to 8 years or maximum 10 years. You are fool if you keep on paying it until the end of its tenure. I agree investing on a flat/apartment does not get you good value.
    I purchased a land of 60L and built a triplex for another 80 L some 5 years ago. I repaid all the loan. Now if I wish to sell, the land value itself is 1.5 CR and including house, its easily 3.5CR. I am also getting 35K rent/month.
    While I could have invested in share market, MF or Index funds, what this person forgets is that, here the return is never guaranteed.

  • @jwalaprasadk2435
    @jwalaprasadk2435 3 месяца назад +4

    1 crore become 4 crore
    At that time all family member have demands
    U can home at old age by that time ur childern will not be there
    Owing home is priceless
    Having 4 crore in account what to do
    Whose having control in mind when u have 1to 1.5 crore in mind

  • @geetha5419
    @geetha5419 4 месяца назад +72

    100% ಕ್ಕೆ100% ರಷ್ಟು ಸತ್ಯ ಸರ್👍

  • @kvnpowertechnologies3448
    @kvnpowertechnologies3448 4 месяца назад +5

    ಮನ ಹಾಳ್ ವಿಚಾರ್ ಹೇಳಬೇಡಿ

  • @darshannayak6625
    @darshannayak6625 13 дней назад +1

    Sir Nanu Education loan madkondidini, 1st loan tirisbeka ella andre maduve ge anta amount savings madbeka???

  • @anil8694
    @anil8694 3 месяца назад +5

    ನಿಮ್ಮ ಅಭಿಪ್ರಾಯ....ತುಂಬಾ ಚನ್ನಾಗಿದೆ ಸಮಯ ನೋಡಿ ಮನೆ ಮಾಡಬೇಕು

  • @Ntr5673
    @Ntr5673 2 месяца назад +1

    ಬಾಡಿಗೆ ಮನೇಲಿರೋರು ಏನ್ ಮಾಡಬೇಕು ಮನೆಯೇ ಮೊದಲ ಕನಸು ವಯಸ್ಸು ಆದ್ಮೇಲೆ ಎಷ್ಟು ದಿನ ಅಲ್ಲಿರೋದು?

  • @arjustories6687
    @arjustories6687 4 месяца назад +4

    ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಬೇಕಿದೆ ಯಾರದರು ಉಪನ್ಯಾಸ ಮಾಡುವವರಿದ್ದರೆ ತರಗತಿ ಬಗ್ಗೆ ಮಾಹಿತಿ ತಿಳಿಸಿ

    • @semimedia9497
      @semimedia9497 3 месяца назад

      Most of stock market Training people are try to getting money by Training only. They are all big loss makers

  • @raghunathn9180
    @raghunathn9180 2 месяца назад +1

    We were in rented house earlier, they were creating non sense and made us to vacate. Kindly first own the house and repay the EMI what you were paying for the rent. Especially for owning the house, please don't listen to him. I was the sufferer now I am relaxing. Thanks

  • @MUTTEPPAPATIL-n5y
    @MUTTEPPAPATIL-n5y 2 месяца назад +8

    ಮನೆ ಚೆನ್ನಾಗಿಲ್ಲ ಅಂದ್ರೆ ಹೆಣ್ಣು ಕೊಡಲ್ಲಾ sir ಇದಕ್ಕೇನ್ ಹೇಳ್ತೀರಾ ಸರ್

    • @LGCREATIONS-yr3pl
      @LGCREATIONS-yr3pl 2 месяца назад

      Yes

    • @girijaodaligaiah9844
      @girijaodaligaiah9844 2 месяца назад

      Olle prashne👍

    • @jathapparai1180
      @jathapparai1180 2 месяца назад

      Salada maneyalli hend😂athi nilluvudilla

    • @pradeepks5623
      @pradeepks5623 Месяц назад

      Mane nodi madhve hagodadre.. aaa hennina manasthithi sari ella.. nimma vyakthithva nodi ista padovranna madhve haagi.. saayovargu ganji kudidru nim jothe ertare..

  • @lachufarm123
    @lachufarm123 4 месяца назад +2

    20 varshakke cost of construction yeshtu jasti hagirathe 😂

  • @chandrashekarahulihalli1033
    @chandrashekarahulihalli1033 3 месяца назад +4

    Age admele mane katti yenmadbdku

  • @manythingska
    @manythingska 6 дней назад

    Loan mid cap madlikke yaru kodalla sir . mid cap ge hakdihrr ava yar maneli irbeku. Mane kattodh nav after 25..age .so na huttuvagle mid cap ge investment hege madodh sir

  • @world-ky8of
    @world-ky8of 4 месяца назад +3

    Swanta mane anno samadaana saavira kotige sama

  • @gowthamacharya201
    @gowthamacharya201 Месяц назад

    This guy is talking like so much exited. Rubbish talking.. 8 koti save madi yaro hodkondhogirthare....

  • @shashidharp11
    @shashidharp11 2 месяца назад +1

    1980 ರಲ್ಲಿ 1 ಗುಂಟೆ ಜಾಗಕ್ಕೆ 3000/- ರೂ. 2023 ರಲ್ಲಿ ಅಜಾಗೆಯ ಕಿಮ್ಮತ್ತು 3 ಲಕ್ಷ, 3000/- ಸಾವಿರವನ್ನ ಸಾಲ ಮಾಡಿದ್ದರು 10 ವರ್ಷದಲ್ಲಿ ತೀರಿಸಬಹುದು. ಪ್ರತಿ 5 ವರ್ಷಕ್ಕೊಮ್ಮೆ ಹಣದುಬ್ಬರ 15 ರಿಂದ 30 % ಹೆಚ್ಚಾಗುತ್ತೆ ಸರ್

  • @s.k.straderssandeepnekar1267
    @s.k.straderssandeepnekar1267 2 месяца назад +1

    Sir naanu kooda mane katto badlu SIP Investment madidini but nam appa mane katto naan erodu oragade anta. But SIP olle profit sikagle madonva anta sumnidde but decently nam appa death ayto....evagale mane madtini andru nam appa ela. 50 yrs namge age agutte e tara situations bandage eg manage madidu gotaktila

  • @samsanjay91
    @samsanjay91 4 месяца назад +12

    Warren buffet saying today u buy unwanted things tomor u sell wanted things...I have started investing in share market I m in good growth and I m the happiest person .. no debt no loans I have everything car bike house atlast peace 😊

    • @swathipurushotham
      @swathipurushotham 3 месяца назад

      What is ur age and salary ?? Without loan how u hve purchased car,bike,house??

    • @samsanjay91
      @samsanjay91 3 месяца назад +1

      @@swathipurushotham my age is 31 I m working reputed company with good salary and we own property from mom side and purchased two cars without emi and i have good knowledge in stock market. And wat else is required for a men to live peacefully..

    • @n_p88
      @n_p88 3 месяца назад

      @@samsanjay91 instead of purchasing cars you could have saved that money and invested in stock market right ? ou could have bought a super car after few years

    • @samsanjay91
      @samsanjay91 3 месяца назад

      @@n_p88 I m not interested in super cars infact I had two cars one already sold ...

  • @K.RamLakshman
    @K.RamLakshman 4 месяца назад +6

    Avaravara abhiruchi.aalochane .illi yaara thoughts 100 percent work aagalla.shrama pattare shrimanthanaaguttanendare prathiyobbanu shrama paduttane.vyaapti ,- praapti yembuvudondide

  • @kusumakumari6819
    @kusumakumari6819 Месяц назад

    Sir nimage family yideyee? Nimage bhaavanegalu yillave?? Nimage nimma mane yillave?? Yellaru bhavanegalannu maarikondu badukabeke?? Bhavanene yilladavaru manushyaragalu saadhyavee?? Jeevanadalli hanavee mukyanee?? Naavu sattaga bari kaiyalle hogodu taane?? Nimmannu serisi?? Tappadare kshamisi.

  • @rhaa5321
    @rhaa5321 2 месяца назад +1

    Mane katti badgegy kotry allinda namgi monthly profit baruty
    Mane katti badgegi kodi ade best baro badgeli emi Kati

  • @srinivasabn9131
    @srinivasabn9131 2 месяца назад +1

    ನಮಸ್ತೆ, 3 ಮನೆ ರೆಂಟ್ ಕೆ ಕೋಟು ಒಂದು ಮನೇಲಿ ನಾವೂ ಇರೋಬದು

  • @dr.kirans9318
    @dr.kirans9318 Месяц назад

    ಸರ್ a ಇಪ್ಪತ್ತು ವರ್ಷ ಬಾಡಿಗೆ ಕೂಡ ಕಟ್ಟಬೇಕಾಗುತ್ತೆ ಅಲ್ಲವೇ.

  • @basavarajvk4165
    @basavarajvk4165 2 месяца назад

    Ri swamy nivu heltiro sip funds edella bari bogus. eroke ondu mane beku. Alla ri badige maneli eddu nodi..yen paristiti ede anta...mane important always ...nimma huduke tips nimma maneli etkoli. Navu mane ne kattodu...

  • @mohammadnaushadsa857
    @mohammadnaushadsa857 Месяц назад

    Yake bank navaru namge kottu 1cr recover madutte
    Bank midcap ge hakbodalla???😂

  • @anilg6586
    @anilg6586 4 месяца назад +3

    If he has made crores of rupees using his formula, what is he doing here on RUclips?

    • @GaurishAkkiStudio
      @GaurishAkkiStudio  4 месяца назад

      He's sharing his knowledge..!

    • @GaurishAkkiStudio
      @GaurishAkkiStudio  4 месяца назад

      Is it wrong to share?

    • @anilg6586
      @anilg6586 4 месяца назад

      ​@@GaurishAkkiStudio he is using this platform to make customer base for himself, to sell his books. I have seen many brokers who have lost everything in share market but never spoke about it in public.

  • @shivalingappasavukaraeelak1134
    @shivalingappasavukaraeelak1134 4 месяца назад +2

    Good talk but it’s not clear how much we pay rent for 20yrs.. by that time what’s d cost of house or site cum house …. More analysis required…and someone has to build house to get it on rent …who will build …?

  • @hemavathikumar9123
    @hemavathikumar9123 4 месяца назад +18

    Yes yes .... Let all sit on rented house. Now the rents near techParks are 40k and above ! In 10-20 years it will be even more , plus th land rates would have appreciated... Finally the middle class in 20 years will fall down to "upper property" line !! . I support invest on land when you are young. Even on shares if u invest one might invest 50k which might bring in 300% raise or negative from loss. But land rates and building rates will compound and keep going up.

    • @dahliajaji9547
      @dahliajaji9547 3 месяца назад +1

      Yes, better to buy land or site. Don't construct the house fully on loan

    • @NammaBengaluruu
      @NammaBengaluruu 3 месяца назад +4

      I can’t agree more. Ive lived in rented houses for 25 years now. I made a great choice of investing in a developing area in Sarjapura at 35 lakhs for the plot and 14 lakhs for the construction and some additional cost came close to 50 lakhs. And the land price has already appreciated in 3 years as the area is fast developing. I regret not investing in land before.

    • @shivanand8747
      @shivanand8747 17 дней назад

      @@NammaBengaluruu yes,in 2020 we buy 30 40 site cost of 14lk today rate is 36lk

  • @thrivenkumarvasu8906
    @thrivenkumarvasu8906 Месяц назад

    Nivu ahelo tara index or more invest madedre ega already money trading lii bjg scam madedre... So got elde app ge investment madi loos hagobodlu.. site or house purchase madedre usefull alwa so no use ur information... Waste of time n data..

  • @Renuka71-r3o
    @Renuka71-r3o 26 дней назад

    3-28yakre. Vallaa. ಅದು ಮರೆದ್ರಾ ಆದರೆ 20ಲಕ್ಸಿ. ಬರುತ್ತೆ. ನಂಗೆ ಸೋಥಾಮನಿಯೆಲ್. ಅದ್ಕ. ಏನು ಮಾಡುವದು

  • @shashikumar-xn5kz
    @shashikumar-xn5kz 4 месяца назад +3

    Guys. Own house is definitely needed. Dont listen to such videos

    • @anmolsajjan
      @anmolsajjan 3 месяца назад +1

      ಎಸ್ ಯು ಆರ್ ರೈಟ್

  • @KhiladiTraveller
    @KhiladiTraveller 3 месяца назад +1

    If you listen this video ...paaka loss ..Sir ...we should buy home or if current home is there we need to save it for future or care of footpath ready ..watch American homeless ppl problems ...midcap ,stocks all these big term losses only 3 percent success rate ...rest many ppl are coming to majestic roads for begging ...so i believe real estate is best option to invest or if we are poor ..better to safeguard existing property and keep running homes as god willing thats safe

  • @RamaKrishna-ne5tx
    @RamaKrishna-ne5tx 2 месяца назад +2

    ನಿಮ್ಮ ಸಲಹೆ ಸೂಚನೆಗಳು ಕೆಲವರಿಗೆ ಅಂದರೆ ಅದರಲ್ಲಿ ನಾನೂ ಒಬ್ಬ ರೈಲು ಹೋದಮೇಲೆ ಟಿಕೆಟ್ ತಗೊಂಡಹಾಗಾಯಿತು ಆಯಿತು ಸರ್ ಧನ್ಯವಾದಗಳು

  • @chandrakalashetty8210
    @chandrakalashetty8210 12 дней назад

    20yrs rent kuda katbekalla. Matte onde kade yirokagolla. Adu kuda tension alva

  • @daigondnidoni1489
    @daigondnidoni1489 4 месяца назад +2

    Sari tappugal madde
    Ondu
    Olleya sandarshan
    Vibhinn alochane
    Kannadigarige suvarnavakash nidta iddira sir
    Investment knowledge mattu secured discussion
    Hige mundu variyali

  • @babykc4956
    @babykc4956 2 месяца назад +2

    ನಾನು ಮನೆ ಕಟ್ಟುತ್ತಿದ್ದೇನೆ.ತುಂಬಾ ಬ್ಯಾಂಕ್ loan ಮಾಡದೆ ,ಬೇಗ ಮುಗಿಯುವ ಹಾಗೆ plan ಮಾಡಲು ನಿಮ್ಮ ವಿಡಿಯೋ ಸಹಕಾರಿ ಯಾಗಿದೆ.ಧನ್ಯವಾದಗಳು,🙏🙏

  • @bengaluruhudga6985
    @bengaluruhudga6985 4 месяца назад +2

    ಇವಯ್ಯ ಬಾಡಿಗೆ ಮನೆಯಲ್ಲಿ ಇರೋದ ಅಥವಾ ಸ್ವಂತ ಮನೆಯ

    • @jayasimharaorao3048
      @jayasimharaorao3048 3 месяца назад

      ಅವರ ಹೆಂಡ್ತಿ ಮನೆಯಲ್ಲಿ ಇದ್ರೆ?😂

  • @01071985hh
    @01071985hh 2 месяца назад +2

    If you living in a house then it’s worth it… because at the end of the day you will die so better live in good home if it’s your desire. Investment is different than living house

  • @umeshbabu5818
    @umeshbabu5818 4 месяца назад +18

    ನೀವು ಹತ್ತು ವರ್ಷದ ಹಿಂದೆ ಬಂದಿದರೆ ನನಗೆ ಕನಿಷ್ಠ 20ಲಕ್ಷ ಉಳಿಯುತ್ತಿತು.
    20ಲಕ್ಷ ನಷ್ಟ ಮಾಡಿಕೊಂಡಿದ್ದೀನಿ.
    2010ರಲ್ಲಿ 2000/-ಸ್ಯಾಲರಿ
    2011ರಲ್ಲಿ 8000/-ಸ್ಯಾಲರಿ
    2024ರಲ್ಲಿ 34000/-ಸ್ಯಾಲರಿ
    ನಾನು ಯಾವ ಸ್ಥಿತಿಯಲ್ಲಿ ಇದ್ದೀನಿ ದಯವಿಟ್ಟು ತಿಳಿಸಿ 🙏

    • @chetan78695
      @chetan78695 4 месяца назад +3

      Halgilla changidra

    • @Arunkumar-mh1vp
      @Arunkumar-mh1vp 4 месяца назад +1

      ಅದಪತನ😂😂😂

    • @Suma-uc4cx
      @Suma-uc4cx 3 месяца назад +1

      Nevu badukidiri.. Kushi padi... E saalavana neve therisidri aduku kushi padi astae

    • @channabasavahosamani5901
      @channabasavahosamani5901 2 месяца назад

      ಉತ್ತಮ ವಾದ ಮಾಹಿತಿ ನೀಡಿದ್ದೀರಿ, ಸರ್, ತಮಗೆ ಧನ್ಯವಾದಗಳು, ಸರ್

  • @semimedia9497
    @semimedia9497 3 месяца назад +69

    ನನಗೆ 50,000 ಸಂಬಳ ಸಿಗುತ್ತಿದೆ. ನಾನು 20000 ಇಎಂಐ ಅಥವಾ 20000 ಹೂಡಿಕೆ ಪಾವತಿ ಮಾಡಲು ಸಾಧ್ಯವಾಗಬಹುದು. ಪ್ರಶ್ನೆಯೆಂದರೆ, ನಾನು ಸ್ವಂತ ಮನೆ ಖರೀದಿಸಿ 20000 ಇಎಂಐ ಪಾವತಿ ಮಾಡಬೇಕೊ ಅಥವಾ 14000 ಬಾಡಿಗೆ ಕಟ್ಟಿ ಉಳಿದ 6000 ಹೂಡಿಕೆ ಮಾಡ ಬೇಕೋ ಯಾವುದು ಸರಿ?

    • @swathipurushotham
      @swathipurushotham 3 месяца назад +3

      Plz answer for this.

    • @manjunathdavangere960
      @manjunathdavangere960 3 месяца назад +2

      Good question requesting you answer pls

    • @ReverseCap
      @ReverseCap 3 месяца назад +7

      20years is a very long period
      No matter what we can't skip..
      And all these mutual funds U know the disclaimer they are risky

    • @kingofsharemarket7821
      @kingofsharemarket7821 3 месяца назад +8

      Good question sir..
      Multiple conditions applied in answering this
      1.if ur taking a house with 20 lakhs loan and 10 down payment..
      ur own house will not b big if it's in tier 1 city
      2. If u get better opportunity u can change house if ur house if ur rented house
      3 . 14k rent house will b bigger than 30lakh own house😊
      In the above condition with 50k salary rather than thinking of house can think of investment and increasing salary

    • @anilakumarm8004
      @anilakumarm8004 3 месяца назад

      😂😂😂😂😂😂
      😮😮😮😮😮😮😮😮😮

  • @prashanthnagesh3403
    @prashanthnagesh3403 4 месяца назад +3

    Boss we are building house in loan amount. Where is the questions of investment? Future materials also same.

  • @Saanvin
    @Saanvin 26 дней назад +2

    Absolutely spot on point.. ! Please give us a session on how else we can invest our money wisely.

  • @hanumansingh5021
    @hanumansingh5021 3 месяца назад +9

    ಸಾರ್ ಯಾರೇ ಏನೇ ಹೇಳಿದರೂ ನನಗೆ ಅನುಭವ ಆಗಿದೆ ತಾವು ಏನಾದರೂ ನ ನಗೆ ಮೊದಲೇಸಿಕ್ಕಿದ್ದರೆ ಈ ದಿನ ನಾನು 6 ಕೋಟಿ ಮಾಲಿಕನಾಗುತ್ತಿದ್ದೆ ಈಗ ಸಾಲಗಾರನೇ ಆಗಿದ್ದಿನಿ ಸಾರ್ 🙏🙏🙏🙏🙏

  • @AnupamaDesai-ky7xz
    @AnupamaDesai-ky7xz 4 месяца назад +6

    Financial discipline & management are very important but many people don't have,training & awareness is needed.More such videos please.

  • @manjeshblessings
    @manjeshblessings 4 месяца назад +21

    True I agree, this is reason why Salman Khan is residing in Rental House being a billionere. I purchased a site for 1,20,000 in 2002, today it's value is 40,00,000. My cousin purchased 1.06 acre land for 1,80,000 in same year today it's value is 14 crores. I am stupid! My cousin is genius. Investment is an art. Invest wisely, fallow the achievers.

  • @bgmaster8368
    @bgmaster8368 4 месяца назад +1

    Idu shreemantharanna kotyadheeshwaranannagi mado thanthra, yake Andre dinagooli madovnige 10 varsha aadru 50 savira nodokagalla anthdralli monthly 50 thousand😢

  • @raghavendras9140
    @raghavendras9140 2 месяца назад +1

    It's a good information, but just want to add my personal openion, sometimes the intention is to buy a property is because it is low liquid asset. Men thinks of his family, in case of something bad happens to him, it's good to have a low liquid assets with his family members, insted of higly liquid assets, because family members may lack financial awarness. Life insurane with high liquidity and property with a low liquidity is part of a men's financial planning.

  • @ushashetty3928
    @ushashetty3928 4 месяца назад +3

    Dhoni ge aatada havyasadondige adrishtavu chennagithu,

  • @siddiqira7324
    @siddiqira7324 4 месяца назад +1

    ಪ್ರಶ್ನೆ?
    ಕಳೆದ videoದಲ್ಲಿ ತಿಂಗಳಿಗೆ 15,000ಹಾಕಿದರೆ 11 ಕೋಟಿ ಹೇಳಿದಿರಿ,.ಈಗ 50,000 ಕೆ 8ಕೋಟಿ ಹೇಳುತಿರಾ?

  • @narasimhamurthy6052
    @narasimhamurthy6052 3 дня назад

    Starting sound. Music. Unnecessary. Akki sir

  • @sundarbrao
    @sundarbrao 22 дня назад

    Education ida va riga good dari. Loan madi life nali nama alla sukha halu madi kolu thava. Ulla li, unna lila, uda lilla. Ondu mana katti kond sala madi alla income bank ga aythu.