ನಮಸ್ಕಾರ ಸರ್ ಈ ಮದ್ಯ ನಿಮ್ಮ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ ನಿಮ್ಮ ಪ್ರತಿಯೊಂದು ಮಾತು ನನ್ನ ಮನ ಮುಟ್ಟುತ್ತಿದೆ ನನ್ನದೊಂದು ಮನವಿ ದಯವಿಟ್ಟು ನಿಮ್ಮನ್ನ ಬೇಟಿ ಮಾಡಲು ಅವಕಾಶ ಕೊಡಿ ನಾನೊಬ್ಬ ಕೇಂದ್ರ ಸರಕಾರಿ ನೌಕರ
ಸರ್ ನಮಸ್ತೆ ರಂಗಸ್ವಾಮಿ ಮೂಕನಹಳ್ಳಿ ಸರ್ ಭೇಟಿ ಮಾಡಬೇಕು. ಮಾರ್ಗದರ್ಶನ ತಿಳಿಸಿಕೊಡಿ. ಈ ಅದ್ಬುತ ಪುಸ್ತಕ ಓದಿದ ಮೇಲೆ ಭೇಟಿ ಮಾಡಬೇಕು. ಅಂತಾ ಅನಿಸಿದೆ. ದಯವಿಟ್ಟು ಒಂದು ಮಾರ್ಗದರ್ಶನ ಕೊಡಿ.
Wonderful messages. Request you to translate this to English so that all younger generation accross India can benifit and it can result into India going stronger and growing disciplined
Tq vmuch sir pls reply me tumba chennagi helikottiddira sir hagene nimm books nanu ivaaga study madtiddini nanu single parents 2 girls high school study but ihave earning 12000 how to save imeans developed money Sir pls pls get one video for medal class peoples dhanyavada sir 🙏🏻🙏🏻🙏🏻🙏🏻🙏🏻
ಹಣ ಹಣಿ ಪುಸ್ತಕಕ್ಕಾಗಿ ಸಂಪರ್ಕಿಸಿ : 866 040 4034
--------
ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ :
Amazon: www.amazon.in/dp/9393224730?ref=myi_title_dp
Sapnaonline: www.sapnaonline.com/books/hana-hani-rangaswamy-mookanahalli-9393224730-9789393224736
Flipkart : www.flipkart.com/hana-hani/p/itma88b3fbc15d34?pid=9789393224736
Harivu Books : harivubooks.com/products/hana-hani-financial-decisions-kannada-books
Kannadaloka: tinyurl.com/5n6cwzc5
Veeraloka Books: veeralokabooks.com/product/hana-hani/
Navakarnataka: navakarnataka.com/hana-hani-pre-order
30 ವರ್ಷ 15000rs ಪ್ರತಿ ತಿಂಗಳು ಕಟ್ಟಿದರೆ 7% ಬಡ್ಡಿ lic, post office, bank 6% . ಲೆಕ್ಕ ಹಾಕಿ 1.5 ಕೋಟಿ ದಾಟಲ್ಲ.
ಪುಸ್ತಕ ಮರು ತಿದ್ದುಪಡಿ ಮಾಡಲು ಹೇಳಿ
ಪುಸ್ತಕ ಬೇಕಾಗಿತ್ತು ಸರ್...
Psk👏🇾🇪👏🇾🇪 ಮಹಾರಾಷ್ಟ್ರ ಸೊಲ್ಲಾಪುರ್ ನಮಸ್ಕಾರ
Ī97kiìì
Happy Birthday 🎈 may your day be filled with lots of love and happiness
ನಮಸ್ಕಾರ ಸರ್ ಈ ಮದ್ಯ ನಿಮ್ಮ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ ನಿಮ್ಮ ಪ್ರತಿಯೊಂದು ಮಾತು ನನ್ನ ಮನ ಮುಟ್ಟುತ್ತಿದೆ
ನನ್ನದೊಂದು ಮನವಿ ದಯವಿಟ್ಟು ನಿಮ್ಮನ್ನ ಬೇಟಿ ಮಾಡಲು ಅವಕಾಶ ಕೊಡಿ
ನಾನೊಬ್ಬ ಕೇಂದ್ರ ಸರಕಾರಿ ನೌಕರ
ಅಸ್ಮಿತೆ
ಅಹಂಭಾವ, ಅಹಮಿಕೆ, ಸ್ವಾರ್ಥತೆ, ಸ್ವಾರ್ಥಮೂಲತತ್ವ
ತನ್ನತನ, ತನ್ನ ಚಹರೆ, ತನ್ನ ಸ್ಥಾನಮಾನ
ಸ್ವಂತಿಕೆ
ನೀವು ಹೇಳುವ ಪ್ರತಿ ಮಾತು ಸತ್ಯ. ನೀವು ಹೇಳಿದ ರೀತಿ ಗಳಿಸಿದ ಹಣದಲ್ಲಿ ಹೂಡಿಕೆ ಮಾಡಿದರೆ ಜೀವನ ಸುಂದರ, ಸುಮದುರ ಹಾಗೂ ಸಂತಸದಿಂದ ತುಂಬಿರುತ್ತದೆ. ಧನ್ಯವಾದಗಳು ❤❤❤❤❤
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ ಸರ್, ಧನ್ಯವಾದಗಳು ಸರ್
ತುಂಬಾ ತುಂಬಾ ಉಪಯುಕ್ತವಾದ ಮಾಹಿತಿ ಕೂಟ್ಟಿದಕ್ಕಾಗಿ ಅನಂತ ಧನ್ಯವಾದಗಳು ಸರ್ .
ಸರ್ ನಿಮ್ಮ ಮಾತು ಅರ್ಥ ಮಾಡ್ಕೊಡ್ರೆ ಬದುಕು ಸುಂದರ.... 🙏
Iam a teacher I too saved and won in my life economically
Pls tell me sir how you planned about future
Power of Compounding ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ನೀಡಿ ಸರ್.
Good advice god bless you sir
ನಮಸ್ತೆ ಸರ್, ಈ ಸಂಚಿಕೆಯಲ್ಲಿ ಉತ್ತಮ ಮಾಹಿತಿ ಮತ್ತು ಉತ್ತಮ ಸಂಭಾಷಣೆ ಇದೆ. ಧನ್ಯವಾದಗಳು ಸರ್.
ಸರ್ ನಮಸ್ತೆ
ರಂಗಸ್ವಾಮಿ ಮೂಕನಹಳ್ಳಿ ಸರ್ ಭೇಟಿ ಮಾಡಬೇಕು. ಮಾರ್ಗದರ್ಶನ ತಿಳಿಸಿಕೊಡಿ.
ಈ ಅದ್ಬುತ ಪುಸ್ತಕ ಓದಿದ ಮೇಲೆ ಭೇಟಿ ಮಾಡಬೇಕು. ಅಂತಾ ಅನಿಸಿದೆ. ದಯವಿಟ್ಟು ಒಂದು ಮಾರ್ಗದರ್ಶನ ಕೊಡಿ.
ಸೂಪರ್ ಮೂಕನ ಹಳ್ಳಿ ಯವರೆ. ಧನ್ಯವಾದಗಳು.
Super conversation with Rangaswamy mookanahalli sir Thank you so much gourish sir I'll buy it.
Very beautiful discussion Very interesting information iam really inspired
ಬಹಳ ಸುಂದರ ಸಂದರ್ಶನ...💐💐
Nanna maganige tumba olle mahiti sikkide sir......🙏🙏🙏🙏🙏
ಧನ್ಯವಾದಗಳು ತಮ್ಮ ಮಾಹಿತಿಗಾಗಿ.
I ordered the book considering Gourish sir's recommendation👍👍
Gourish sir . ನಿಮ್ಮ ಸಂದರ್ಶನ ತುಂಬಾ ಉಪಯುಕ್ತವಾಗಿದೆ.ನಾನು ಕೂಡ ಹಣ ಹಣಿ ಪುಸ್ತಕವನ್ನು onaline order ಮಾಡಿರುವೆ ಸರ್.
Very Good Information Thanks!
Thank you..!
ವಿವರಣೆ 👌👌
ಧನ್ಯವಾದಗಳು 🙏🙏
ಉತ್ತಮ ವಿಚಾರಗಳಿಗಾಗಿ ವಂದನೆಗಳು
ಉತ್ತಮ ಮಾಹಿತಿ ಸರ್ ಎಲ್ಲಿ ಹೂಡಿಕೆ ಮಾಡಬೇಕು ಅಂತ ದಯವಿಟ್ಟು ತಿಳಿಸಿ
ತುಂಬಾ ಅದ್ದಭೂತವಾಗಿ ಹೇಳಿದಿರಿ ಸರ್ 🔥🔥..
Informative interview sir, thank you
Very nice discussion with author
Very nice information sir..This will make a difference in everybody s life..😊
Excellent explanation sir 🙏
ಉಳ್ಳವರ ಜೊತೆ ಇಲ್ಲದವನ ಸ್ವರ್ಧೆ ಜೀವನದ ಅಂತ್ಯಕ್ಕೆ ಸಮ ಸರ್
hllavana alla ullavana
@@venkateshkarnam5180ಉಳ್ಳವರು ಅಂದ್ರೆ ಇದ್ದವರು
Very useful information need more insights on where to invest
Born in 1960 wrote and registered will when I was 46 ie at 2006 iam happy now
Sir upayuktha mahiti. Danyavadagalu ❤
Thumba thumba danyavadagalu sir❤
Wonderful messages. Request you to translate this to English so that all younger generation accross India can benifit and it can result into India going stronger and growing disciplined
Good information
Nanu book kondukonde sir
Danyavaadagalu sir
ಧನ್ಯವಾದಗಳು ಸರ್ 🙏🙏🙏
Useful information. Thank you
ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಶುಭವಾಗಲಿ ಅಣ್ಣ
Wonderful information
Money is confidence.
Thank you for your information good
ಸೂಪರ್
very nice, thank you sir
Namma aakkene baduku super super sir
Super 🙏🙏🙏
Sir yavudu best heli sir
Sir, please,please,please,please,please translate into English. Many people will be benefitted including me. Thank you. K.N.Rao.
I have started reading
Really throwing a light
Namasakar sir very nice video sir
❤ Marg Darshana super
Thank you good information
Tq very much dear gourish sir 😊🙏👍
ಎಲ್ಲಿ ಹುಡಿಕೆ ಮಾಡಬೇಕು ಸರ್
ಉತ್ತಮ ಮಾಹಿತಿ 🙏
Thank you so much sir
ವರ್ಷಕ್ಕೆ 15% ಸಿಗುವ ಹೂಡಿಕೆ ಯಾವುದು ಸರ್ ಎಲ್ಲಿ ಹೂಡಿಕೆ ಮಾಡಬೇಕು ಅದರ ಬಗ್ಗೆ ತಿಳಿಸಿದರೆ ಸ್ವಲ್ಪ ಸಹಾಯ ಆಗತಿತ್ತು
Mutual funds
Nifty Alpha 50 Index Mutual Fund.
Thank you sir
Excellent interview.
Super sir both of you🎉🎉
Hege madabeku please tilisi 12:13 12:18 12:20
🙏🙏🙏🙏👏👏👏👏👌👌👌👌👌👌🌻🌻🌻🌻
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ
ಒಂದು ದಿನ ನೋಡೋಕೆ ಬರುವವರಿಗೆ ತೋರಿಸಲು ಸಾಲ ಮಾಡಿ...
Soo many thanks sir tq 🙏
ದಯವಿಟ್ಟು ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ ಸರ್.
ಹಣ ಹಣಿ ಪುಸ್ತಕ ಓದಿದ ಮೇಲೆ ಎಲ್ಲ ಪುಸ್ತಕ ಓದಬೇಕು ಎನ್ನುವ ಆಸಕ್ತಿ ಮೂಡಿದೆ ದಯವಿಟ್ಟು. ಸರ್ ಭೇಟಿ ಹೇಗೆ ಸಾಧ್ಯ ತಿಳಿಸಿ ಕೊಡಿ 🙏
ಸರ್ ಯಾವುದರಲ್ಲಿ ಹೂಡಿಕೆ ಮಾಡಬೇಕು
PPF is good savings with good returns👍👍
ಸರ್ ಹೀಗೆ ಲಾಭ ಮಾಡುವುದಕ್ಕೆ ಎಲ್ಲಿ ಹೂಡಬೇಕು ಯಾವುದರಲ್ಲಿ ಹೋದಿಕೆ ಮಾಡಬೇಕು ಸರ್. ಇದರ ಮಾಹಿತಿ ಕೊಡಿ
Elli hege hudike madabeku please heli 10:46
Sir I took home loan to save my tax is that a good idea or should I close my home loan?
Can get English version book ?
U r said compounding interest, but my savings should be invested where sir?.
Tq vmuch sir pls reply me tumba chennagi helikottiddira sir hagene nimm books nanu ivaaga study madtiddini nanu single parents 2 girls high school study but ihave earning 12000 how to save imeans developed money Sir pls pls get one video for medal class peoples dhanyavada sir 🙏🏻🙏🏻🙏🏻🙏🏻🙏🏻
Super sir thank you
ಸರ್ ನಾನು ೫೨ ವರ್ಷ ಎಲ್ಲಿ ಹೂಡಿಕೆ ಮಾಡಬೇಕು ಎಸ್ಟು ಮಾಡಬೇಕು
100% correct sir
Sir Navhu, Elli hudike madabeku, please guide me sir
15,000 rs ಯಾವುದರಲ್ಲಿ ಹೂಡಿಕೆ ಮಾಡಬೇಕು ಸರ್ ಪ್ಲೀಸ್ ತಿಳಿಸಿ ಸರ್
Super namaste sar❤
Nija sir
Loved it
Thanks for the video.
Thenks sar
Sir Yelli ,hudike madbeku ata heli sir
Namage ondu hana hani pustak beku
Super sir👍
old is gold antare nimma purvajaru yavdaru mele investu madru helri
Sir postal life insurance PLI BEST ALVA SIR 2905rs month 18 years kattidare 700000 kattutivi 18 yeras aadmele 1400000 barutte best alva sir
I don't think so,
Basically it's a insurance not a return based investment,
It's return is only 5%.
Go for mutual funds
Investment in large cap good shares. Sip is best t
Hanahani book super sir
Very good👍
Good suggested
Super sir
Super book sir
👌👌👌🙏🚩
15 ಸಾವಿರ ಹಣವನ್ನು ಎಲ್ಲಿ ಹೇಗೆ ಹೂಡಿಕೆ ಮಾಡಬೇಕು ಸರ್?
in Mutualfunds. best way buy direct stocks like astral,SRF,LTIM/LTTS
ಎಲ್ಲಿ ಹೂಡಿಕೆ ಮಾಡಿದ್ರೆ ಚಕ್ರಬಡ್ಡಿ ಸಿಕ್ಕುತ್ತೆ??
ಸರ್ ಹೇಳಿದ್ದು ಕರೆಕ್ಟ್ ನಾನುಕೋಟಕ್ ಮಹಿಂದ್ರ ಬ್ಯಾಂಕ್ ಅಲ್ಲಿಎಫ್ ಡಿ ಇಟ್ಟಿದೆ ಅದು ಮೆಚುರ್ ಆದ್ರೂನು ನನಗೆ ಮೆಸೇಜ್ ಬಂದಿಲ್ಲ ಆಟೋ ರಿನಿವಲ್ ಆಗಿತ್ತು
ಎಷ್ಟು ಹಣ ಹೂಡಿದ್ರಿ?
Nanu purchase madthine
Super sir, 🙏