ನಾಚಿಕೆ ಆಗಬೇಕು ನಮಗೆ…

Поделиться
HTML-код
  • Опубликовано: 4 фев 2025

Комментарии • 789

  • @kannadakuvaraoriginal
    @kannadakuvaraoriginal  Месяц назад +8

    t.me/+9yPkmXWeXetkMDQ1
    Join group from above link
    #success
    #lifestyle
    #millionaire

    • @ushabhaskarr9122
      @ushabhaskarr9122 Месяц назад

      @@kannadakuvaraoriginal
      Influencer idre chennagi aagatthe.

  • @user-km1ly2se6z
    @user-km1ly2se6z Месяц назад +156

    ಮೋಟಿವೇಶನ್ ಮಾತುಗಳು ಹೇಳುವುದಕ್ಕೂ ಕೇಳುವುದಕ್ಕೂ ಬಹಳ ಅದ್ಬುತವಾಗಿ ರೋಮಾಂಚನವಾಗಿ ಇರುತ್ತವೆ ವಾಸ್ತವಕ್ಕೆ ಇಳಿದು ಪ್ರಯತ್ನ ಪಟ್ಟಾಗ ಆಗುವ ಅನುಭವವೆ ಬೇರೆ ಬ್ರದರ್.

    • @lavakumar1390
      @lavakumar1390 Месяц назад +6

      ಇವ್ರು ಹೇಳ್ತಿರೋದು ಸರಿ, ಹಾಗಂತ ಊರಲ್ಲಿ ಇರೋದು ಮಾರಿ ಬರಬೇಡಿ

    • @Kannadaentertainmentt
      @Kannadaentertainmentt Месяц назад +2

      Niv hegee heltanee eree sir madovru dudyovru madtane ertaree avr laksha laksha dud tane ertare est varsha antaa hegee helteraa

    • @prerankedambadi3870
      @prerankedambadi3870 Месяц назад +3

      Nimma time sariyagi illa andre beedili iro bikshuka kuda nimma bhavishya helthanathe😢

    • @Yourchenal69
      @Yourchenal69 Месяц назад

      Halli nalliro jana ella city ge bandre city nalli iroru ottege en duddu thinnok agutha, motivation helthirovnge enu knowledge illa, dudd madoke eno helthavne nann time pass madoke nodthidivi aste 🤦‍♂️

    • @delevenkannada
      @delevenkannada Месяц назад

      Anna nin modlu ond gadi atva manele food madi kodbekittu ,amel success aadmel jasti dud haki hotel madbeku
      Onde sala dud surid hotel madtininandre chamb alla kodoanane sigodu ,and dud idre sakagalla kashta padle beku

  • @KannadaSanjeevani
    @KannadaSanjeevani Месяц назад +33

    ತುಂಬಾ ಅರ್ಥ ಪೂರ್ಣ ವಾದ ಮಾತು...100% ನಿಜ ಸರ್...

  • @prasadr6844
    @prasadr6844 Месяц назад +43

    ಹುಡುಗರು ಎಣ್ಣೆ ಹೊಡ್ಕೊಂಡು ಹಾಳಾಗಿ ಹೋಗ್ತಾಇದರೆ ಬ್ರೋ ನೋಡಿದ್ರೆ ಬೇಜಾರ್ ಆಗುತ್ತೆ, ವಿಡಿಯೋ ನೋಡಿ ಸ್ವಲ್ಪ ಒಳ್ಳೆಯ ವಿಚಾರ ಇದೆ...

  • @NarasimhaNarasimha-l7w
    @NarasimhaNarasimha-l7w Месяц назад +75

    ಪ್ರಪಂಚ ನೋಡೋದು ಬೇಡ ಇದೊಂದು ವಿಡಿಯೋ ನೋಡಿದ್ರೆ ಸಾಕು ಎಂಥ ನಿಜವಾದ ಮಾತು ಧನ್ಯವಾದಗಳು ಸರ್

  • @rameshmarigoudar3093
    @rameshmarigoudar3093 Месяц назад +17

    ಉತ್ತಮವಾದ ಸಂದೇಶ. ಜೀವನ ರೂಪಿಸಿ ಕೊಳ್ಳಲಿಕ್ಕೆ, ಧನ್ಯವಾದಗಳು

  • @Chethan007cp
    @Chethan007cp Месяц назад +251

    ನಾನು ಮೂರು ಸಲ ಹೋಟಲ್ ಮಾಡಿ ಸೋತಿದ್ದೇನೆ ಈಗ ಒಂದು ಕಂಪನಿಯಲ್ಲಿ ೨೨ ಸಾವಿರಕ್ಕೆ ಕೆಲಸ ಮಾಡ್ತಿದ್ದೀನಿ ಈಗ ಮತ್ತೆ ರೆಡಿ ಆಗ್ತಿದ್ದೀನಿ ೨೦೨೫ಕ್ಕೆ ಮತ್ತೆ

    • @Chethan007cp
      @Chethan007cp Месяц назад +10

      ವೆಲ್ಡರ್ ಕೆಲಸದವರು ಯಾರಾದರು ಇದ್ದರೆ ತಿಳಿಸಿ

    • @rajukr1232
      @rajukr1232 Месяц назад +7

      Go ahead bro..

    • @chethangowda5602
      @chethangowda5602 Месяц назад +8

      Nanna sneehita ond mathu yeldà business madi profit madabeku adre loss adru kushi irbeku anta andre namage haa business ista irbeku haa category alli idhira. Just do it keep going..All the best🎉

    • @BrokenguyGuy
      @BrokenguyGuy Месяц назад +7

      Bro fail adrene success agodu est sari sotru bidbeda avnajji ond disa win age agtivi

    • @mohinigowda8672
      @mohinigowda8672 Месяц назад

      ಸೋತು ಗೆದ್ದವರು ವೀರ​@@Chethan007cp,

  • @basavarajkambark8161
    @basavarajkambark8161 Месяц назад +18

    Being army person, I come from village I seen village life, Bangalore City life 3 year, Himalaya 2 year and desert 2 year. Your word is correct. Bangalore is best for living and business

  • @dineshkumarjjayaramu1521
    @dineshkumarjjayaramu1521 Месяц назад +26

    ಯಾರಿಗೂ... ಹೆದರಬಾರದು.. ನಮ್ಮ ಕೆಲಸ ನಮ್ದು ಅಷ್ಟೇ... ಯಾರು ಬರಲ್ಲ... ಕೆಳ್ಗೆ ಬಿದ್ದಾಗ... ಯಾರು ಬರಲ್ಲ.. ದುನಿಯಾ.. ನಮ್ದೇ,.. ನಮ್ಮ ಸ್ಥಿತಿ ಗತಿ ನಂದೇ ಹೌದು ಬ್ರದರ್ ☘️🌺☘️🙏❤️

  • @curiosityideaunlimited2779
    @curiosityideaunlimited2779 Месяц назад +27

    1. 80-20 principle
    2. 10000 Hours rule
    3. Invest on yourself
    4. Self motivated

  • @swarnalatadesai2061
    @swarnalatadesai2061 Месяц назад +41

    ಹೌದು ಮನೋಜ್.ನೀವು ದೊಡ್ಡ ಉದಾಹರಣೆ.ನಿಮ್ಮನ್ನು ಕಡಲೆಕಾಯಿ ಮಾರುವುದರಿಂದ ಎತ್ತರಕ್ಕೆ ಬೆಳೆದಿದ್ದನ್ನು ನೀಡಿದ್ದೇನೆ.ಶಭಾಷ್.....! ಬೇರೆಯವರನ್ನು ಉದ್ಧಾರ ಮಾಡುವ ಯೋಚನೆಗೆ ನನ್ನ ಅಭಿನಂದನೆ.🎉

    • @ravigokulkar9097
      @ravigokulkar9097 Месяц назад +5

      ಸ್ಪೂರ್ತಿದಾಯಕ ಮಾತುಗಳು ಸರ್,ಜೀವನ ಹೇಗೆ ಕಟ್ಕೂಳ್ಬೆಕು ಅಂತ ಮಾರ್ಗದರ್ಶನ ಮಾಡಿದ್ದಕ್ಕೆ ಧನ್ಯವಾದಗಳು.

    • @sureshmanjunath6175
      @sureshmanjunath6175 24 дня назад

      Sir join button click madidare click aguthilla

  • @somshekar9421
    @somshekar9421 Месяц назад +29

    After watching the UI movie finally at least people are understanding the reality FOCUS working 😅😅😅😅

  • @suryachandu9971
    @suryachandu9971 8 дней назад

    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತುಗಳು ತುಂಬಾ ಅರ್ಥ ಪೂರ್ಣವಾಗಿದೆ, ಖಂಡಿತ ಈ ವೀಡಿಯೋ ಇಂದ ತುಂಬಾ ಜನರ ಜೀವನ ಬದಲಾಗುತ್ತೆ ಎಂದು ನಾನು ನಂಬಿದ್ದೇನೆ❤

  • @vm6140
    @vm6140 Месяц назад +33

    ನಮ್ಮ ಸಣ್ಣ ಹಳ್ಳೀಲಿ 100 ಮನೆ 8 ಸಣ್ಣ ಸಣ್ಣ ಗೂಡಂಗಡಿ ಒಬ್ಬೊಬ್ಬರ ದಿನದ ಸಂಪಾದನೆ 2 , 3,4,5 ಸಾವಿರ ಮಾರೋದು ಎಣ್ಣೆ

    • @Nanw23
      @Nanw23 Месяц назад

      Sadya yenne maatra tasne. Innoo kelavaru resorts maadi....massage parlour maafi xxxxxxranna supply maadi, duddu maadi elections ge nintu geddu big politicians aagiddaralva ?

  • @ppraveen4169
    @ppraveen4169 Месяц назад +7

    ಒಳ್ಳೆ ವಿಚಾರ ತಿಳಿಸ್ಕೊಡ್ರಿ ಸರ್ ನಮಗೆ ಪಿಯುಸಿ ಫೇಲ್ ಆದಾಗ ಸುಮ್ನೆ ಊರಲ್ಲಿ ಕಾಲ ಕಳೆದ್ವಿ ಇವಾಗ ಸ್ಟ್ರಗಲ್ ಮಾಡ್ತಾ ಇದ್ದೀವಿ ಯಾರಾದ್ರೂ ಇತರ ನಮಗೆ ಬುದ್ಧಿ ಹೇಳಿದ್ರೆ ಎಷ್ಟು ಹೆಲ್ಪ್ ಆಗ್ತಿತ್ತು ಸರ್ ಗುಡ್ ಜಾಬ್ ಸರ್ 👍🙏 ಏನಾದರೂ ವಿವರಣೆ ಗೊತ್ತಿದ್ರೆ

  • @jayendrakannadiga4672
    @jayendrakannadiga4672 Месяц назад +35

    ಅಮರ್ ಪ್ರಸಾದ್ ಅವರ ಶೈಲಿಯಲ್ಲಿ ಸತ್ಯಾಂಶವನ್ನು ಪ್ರಸ್ತುತ ಪಡಿಸಿದ್ದೀರಾ🎉...

  • @iam.inspector.chingum
    @iam.inspector.chingum Месяц назад +30

    ನಮ್ಮೂರು ಗೌಡ್ರು ಯೋಚನೆ:
    "ಅಲ್ಲ ಕಣಪ್ಪ ನಿನ್ ಮಾತ್ ಕೇಳ್ಕೊಂಡ್ ಎಲ್ಲ ಸಿಟಿ ಕಡೆ ಹೋದರೆ ನಮ್ಮ ತೋಟದ ಕೆಲಸಕ್ಕೆ ಬರೋದು ಯಾರು?"

  • @muthuraj3707
    @muthuraj3707 Месяц назад +11

    ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿದ್ದೀರಿ.

  • @nagarajusr8734
    @nagarajusr8734 Месяц назад +12

    North indian, Thamilian, AP people are minting money in Bangalore, but our kannadigas are working for 10k or 15k.

    • @syedanoorain
      @syedanoorain Месяц назад +2

      Yes. Yochisidre tumba bejaaragutte

    • @CHANDRASHEKAR-
      @CHANDRASHEKAR- Месяц назад +2

      ಯಾಕೆ ಅಂದ್ರೆ ನಮ್ಮ ಸಂಬದಿಕರು ನಮ್ಮನ್ನು ಬೆಳೆಯಲು ಬಿಡುವುದಿಲ್ಲ

    • @mohammedakbar9184
      @mohammedakbar9184 Месяц назад

      100% right Brothers
      Kannadigaru Yalla reeti li Vaggatt aaga beku Business nalli

  • @gautamilovemymom2856
    @gautamilovemymom2856 Месяц назад +22

    ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ😊

  • @santoshkumashi1803
    @santoshkumashi1803 Месяц назад +7

    U cant change my life u cant recreate my life but its only me what can i do for myself... But ur concern towards others life happiness and growth touched heart... Salute for u❤

  • @JayanthisHappyHomeLife
    @JayanthisHappyHomeLife Месяц назад +5

    Tumba santoshavayitu nimma matu keli God bless

  • @shreyashree330
    @shreyashree330 Месяц назад +4

    Thank you sir.... 😊 very useful vedio sir 👍👍👍👍👍thanks for your concern and kind heart very true 💯💯💯

  • @basavarajakolur4052
    @basavarajakolur4052 Месяц назад +3

    ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ Thanks sir

  • @alenvictorraj6318
    @alenvictorraj6318 Месяц назад +1

    Thanks

  • @ಸೋಮಪ್ಪS
    @ಸೋಮಪ್ಪS Месяц назад +14

    ನಿಜವಾಗ್ಲೂ ಈ ವೀಡಿಯೊ ನನ್ಗೆ ಟಚ್ ಆಯ್ತು ಬ್ರೋ 🎉🎉🎉

  • @vijayathingalaya8019
    @vijayathingalaya8019 Месяц назад +6

    ಹೌದು ನೀವು ಹೇಳೋದು 100 percent correct

  • @arjunrr7237
    @arjunrr7237 Месяц назад +4

    What you said it's for experienced people who work more than 2years in same job or business
    BUT
    People Earning 15,000-20,000 are not low level for below mentioned
    1.Some people get at begin of the career
    2. Some students works at part time
    3.Some women who are wife work to for financial independent or family
    Which are good..
    Earning money is good but leaving hometown/village for money permanently not good..
    Money, Peace of mind Healthy all are important

  • @stephenDmello
    @stephenDmello Месяц назад +1

    You are absolutely right brother... eye opener video

  • @pampapathiklklpsir5944
    @pampapathiklklpsir5944 Месяц назад +36

    ಇರುವ ಭಾಗ್ಯವ ಬಿಟ್ಟು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ, ಅದುವೇ ಜೀವನ, ಇರುವುದರಲ್ಲಿಯೇ ಜೀವನ ಸಾಗಿಸಬೇಕು, ನೀವು ಹೇಳಿದ ಹಾಗೆ ಮಾಡುತ್ತಾ ಹೋದರೆ, ಇರುವುದನ್ನು ಕಳೆದುಕೊಂಡು ಬೀದಿಗೆ ಬರಬೇಕಾಗುತ್ತದೆ ಇದು ನನ್ನ ಸ್ವ ಅನುಭವ

    • @NagabhushanaNS-e9s
      @NagabhushanaNS-e9s Месяц назад +4

      Sir neevobre correct agi heltha irodu. Duddu iruthe nemmadi, arogya ne illa andre enu madakke aguthe.

    • @mandev221
      @mandev221 Месяц назад +9

      Sir ee mathanna oppabardhu. Jasti marks beda 35 bandre saaku adralle santoshvagi erthita? Prapancha mundhe hodhaage naavu mundhe hogbeku. Duddu bandre aarogya hogatthe nemmadhi hogatthe adella sullu, doddu bandhmele naavu nam life style hegiratthe annodhru mele depend aagatthe.

    • @NagabhushanaNS-e9s
      @NagabhushanaNS-e9s Месяц назад

      @@mandev221 howda duddu madi nennadiagi iranna

    • @pampapathiklklpsir5944
      @pampapathiklklpsir5944 Месяц назад

      ಏನೋ ಮಾಡಕ್ ಹೋಗಿ ಇನ್ನೇನೋ ಮಾಡಿದ್ವಿ ಇರೋದನ್ನು ಕಳ್ಕೊಂಡ್ವಿ ಅನ್ನೋ ಹಾಗೆ ಆಗಬಾರದು,
      ಅನ್ನೋದೇ ನನ್ನ ಕಾಳಜಿ ದೇವರು ಯಾವ ಟೈಮಲ್ಲಿ ಯಾರಿಗೆ ಏನು ಕೊಡಬೇಕು ಅದನ್ನು ಕೊಟ್ಟೆ ಕೊಡುತ್ತಾನೆ

    • @harishahari3758
      @harishahari3758 Месяц назад

      ಇದರಲ್ಲಿ ಒಂದು ಅರ್ಥ ಆಗ್ತಾ ಇದೆ ನೀವು ಯಲ್ಲಿ ಸೋತಿದಿರೋ ಅದನ್ನ ಮರು ಪರಿಶೀಲನೆ ಮಾಡಲು ಹೋಗಿಲ್ಲ ಮತ್ತು ಅದನ್ನು ಬಗೆಹರಿಸೋ ಪ್ರಯತ್ನನು ಮಾಡಿಲ್ಲ ಅಂತ ಒಂದು ಸತಿ ಹಿಂದೆ ಯೋಚ್ನೆ ಮಾಡಿ ಯಾವ ಸಮಯ ದಲ್ಲಿ ಯಾಕೆ ಯಾವುದಕ್ಕೆ ಹೇಗೆ ಸೋತೆ ಎಂಬುವುದಕ್ಕೆ ಸೊಲ್ಯೂಷನ್ ತಾನಾಗೇ ಸಿಗುತ್ತೆ. ಒಂದು ನಿಜ ಯಾವುದೇ ಬಿಸಿನೆಸ್ ಆಗಲಿ ಈಗಿನ ನವೀನತೆಗೆ ತಕ್ಕಂತೆ ಇರ್ಲಿ.

  • @prashantgaonkar7843
    @prashantgaonkar7843 Месяц назад +3

    But This video touched my brain bro
    I can’t explain
    Thank you 👍

  • @mustafajameel9196
    @mustafajameel9196 Месяц назад +3

    Your every word touched my heart great boss

  • @ananyaayushmasgi9620
    @ananyaayushmasgi9620 Месяц назад +6

    ಅಣ್ಣಾ ನಾನು ಮುಂಬೈ ಅಲ್ಲಿ ಇದೀನಿ ನಾನು ಮನೆಯಲ್ಲಿ ದೋಸಾ ಇಡ್ಲಿ ವಡಾ ಮಾಡಿ ಮಾರೋದಕ್ಕೆ ಹೋಗತೀನಿ ಅಣ್ಣಾ.....

  • @apgowdaalur6260
    @apgowdaalur6260 Месяц назад +2

    Absolutely right Sir, nim mathu 100% nija, nan 13 years job nalli 20 lakhs aste save madide adre 2 years Real Estate part time start madi 40lakhs madide and 3 years inda full time madtiddini ega around 3 crores earn madidini so nan request enandre plz start part time business initially then see.

    • @marutichawan7911
      @marutichawan7911 Месяц назад

      Please nim email kodi, nangu interset ide mathadbeku

  • @vasundharatanish8820
    @vasundharatanish8820 Месяц назад

    I realy apericiate ur concern nd ur high values nd thoughts nd social concept kindly help needy people ned people like u for youngsters nd future generation tq

  • @lokeshgs9777
    @lokeshgs9777 Месяц назад +3

    Really very good sugetion sir pl continue

  • @nandishn2637
    @nandishn2637 Месяц назад +2

    ತುಂಬಾ ಒಳ್ಳೆಯ ಮಾಹಿತಿ brother. Thanks,

  • @AnjaliHanamanth6ut76uyi
    @AnjaliHanamanth6ut76uyi Месяц назад +1

    ತುಂಬಾ ಒಳ್ಳೆಯ ಸಂದೇಶ ಸರ್ 🌹🌹🌹🌹

  • @KolachappuIsmail
    @KolachappuIsmail Месяц назад

    Very excellent clarification brother🍇🍇🍇🍇🙏

  • @yakshaloka9479
    @yakshaloka9479 Месяц назад +4

    ನಮ್ಮ ಕಡೆ ಉಡುಪಿ ಮಲ್ಲಿಗೆ ಕೃಷಿಯಲ್ಲಿನೆ ದಿನಕ್ಕೆ 2000-3000 ದುಡಿತಾ ಇದಾರೆ

  • @RahmanKhan-z9c
    @RahmanKhan-z9c Месяц назад +2

    I just wanted to express how much I appreciated the video - it is truly one of the best I have ever seen in my life. Thank you so much for sharing it.
    Your explanation of the reality was both insightful and inspiring. I truly believe you are a real hero for shedding light on such important matters.
    Hats off to you!

  • @ningappabullan657
    @ningappabullan657 Месяц назад +1

    Very great sir👍

  • @Karthikraju143c
    @Karthikraju143c Месяц назад

    Thank you for helping every one love you sir...😊

  • @venkateshwaramedicals1371
    @venkateshwaramedicals1371 Месяц назад

    This full 50 minutes video is awesome, excellent motivational video

  • @Siddaraju.priya-ih7qg
    @Siddaraju.priya-ih7qg Месяц назад

    Sir super vedio edu. Nanu group ge join agiddeni. But nange e vedio thumba useful agide 💐👍👍

  • @g.jagadishag.jagadisha9842
    @g.jagadishag.jagadisha9842 Месяц назад +1

    ನಮಸ್ಕಾರ ಸರ್ ತುಂಬಾ ಚನ್ನಾಗಿ ಮೂಡಿ ಬಂದಿದೆ ನಾನು ಕೂಡ ಸೇರ್ಬೇಕು ಸರ್ ಮಾರ್ಗದರ್ಶನ ನೀಡಿ

  • @prajwalkannadiga8737
    @prajwalkannadiga8737 Месяц назад +3

    ಸತ್ಯದ ಮಾತು. ಆದ್ರೇ ಮಾಧ್ಯಮ ವರ್ಗದ ಹಾಗೂ ಕೆಳವರ್ಗದ ಜನರತರ ಏನೂ ಇರಲ್ಲ ಸಾರ್ ನಮ್ಮಾ ಕಷ್ಟಗಳು ಒಂದ ಎರಡ. Business ಮಾಡಾನ ಅಂದ್ರೂ ನಮ್ಮ ಬಳಿ ದುಡ್ಡು ಇರಲ್ಲಾ. ಅಪ್ಪಾನ ಅಸ್ತಿನು ಇಲ್ಲಾ. ಈಗಾಗಿ ಕೆಲಸ ಮಾಡುವುದೇ ಅನಿವಾರ್ಯ😢. ಅದ್ರಲ್ಲೂ ಅಪ್ಪ, ಅಮ್ಮನನು ನೊಡ್ಕೊಬೇಕು.

  • @ifinconsulting
    @ifinconsulting Месяц назад +1

    Really appreciated. Bringing a Conciousness in people.

  • @sunilcastelino7902
    @sunilcastelino7902 27 дней назад

    Nice video good explaining

  • @sandeepmendonca1168
    @sandeepmendonca1168 Месяц назад +1

    Very motivation video brother 👍🙏

  • @kamalakarnaik8070
    @kamalakarnaik8070 Месяц назад +1

    Great knowledge 👌🙏

  • @pundarikapundarika1878
    @pundarikapundarika1878 Месяц назад +2

    good mesaage sir god bless u

  • @Cartoonchannel-cf4wx
    @Cartoonchannel-cf4wx Месяц назад +5

    ಹಳ್ಳಿಲಿ ಇರೋರೆಲ್ಲ ಸಿಟಿಗೆ ಬಂದು ನೀವು ತಿನ್ನೋದಕ್ಕೆ ಏನ್ ಮಾಡ್ತೀರಾ ಹಳ್ಳಿಲಿ ಇರೋರು ಬೆಳೆಯುತ್ತಿರುವುದು ಹಾಳಾಗೋಗ್ಲಿ ಅಂತೀರಲ್ಲ ಏನ್ ಅಂತಿದ್ದೀರಾ ನೀವು ನೀವು ಬೇರೆ ಏನಾದ್ರೂ ಹೇಳಿ ಪರವಾಗಿಲ್ಲ ಬಟ್ ಹಳ್ಳಿಯಲ್ಲಿ ಇರೋರೆಲ್ಲಾ ಸಿಟಿಗೆ ಬನ್ನಿ ಸಿಟಿ ಇಲ್ಲ ಅಂತ ಅಂತಿರಲ್ಲ ಸಿಟಿಗೆ ಬಂದುಬಿಟ್ಟರೆ ಎಲ್ಲರೂ ಏನ್ ಮಣ್ ತಿಂತಾರ ಅನ್ನ ತಿಂದೆ ನೀವೇನಾದರೂ ಕರೆಕ್ಟಾಗಿ ಹೀಗೆ ಮಾಡ್ರಪ್ಪ ಅಂತ ಹೇಳೋದು ಬಿಟ್ಟು ಹಳ್ಳಿಲಿ ಇರುವವರೆಲ್ಲ ಸೀಟಿಗೆ ಬನ್ನಿ ಸಿಟಿಗೆ ಬನ್ನಿ ಅಂದ್ರೆ ನೀವೆಲ್ಲ ಏನ್ ತಿಂತಿರಾ ಎಲ್ಲಿಂದ ತರ್ತೀರಾ ನೀವು ತಿನ್ನೋ ಊಟನಾ ಪ್ಲಾಸ್ಟಿಕ್ ಇಂದ ಮಾಡ್ಕೋತೀರಾ ಅಕಿನ ಎಲ್ಲಾ ಪ್ರೆಸೆಂಟ್ ಏನ್ ನಡೀತಿದೆ ಅದನ್ನ ಅದನ್ನು ಹೇಳಿ ಬೇಡ ಅಂತ ಹೇಳಲ್ಲ ಹಳ್ಳಿಲಿ ಇರೋರು ಏನು ಇಲ್ಲ ಸಿಟಿಯಲ್ಲಿ ಇರೋರೆಲ್ಲ ಇದ್ದಾರೆ ಅಂತ ತಿಳ್ಕೊಬೇಡಿ ಸಿಟಿಯಲ್ಲಿ ಇರೋರ್ ಗಿಂತ ಹಳ್ಳಿಲಿ ಇರೋ 10ಪಟ್ಟು ದುಡಿತ ಇರ್ತಾರೆ ಅದನ್ ತಿಳ್ಕೊಳಿ ಹಳ್ಳಿ ದುಡಕೊಂಡು ಸಂಪಾದನೆ ಮಾಡುವವರು ಇದ್ದಾರೆ ಮಾತೆತ್ತಿದರೆ ಸಾಕು ಕಬಾಬ್ ಶಾಪ್ ಓಪನ್ ಮಾಡಿ ಪಾನಿಪುರಿ ಶಾಪ್ ಓಪನ್ ಮಾಡಿ ಎಲ್ಲರೂ ಅದುನ್ನೇ ಓಪನ್ ಮಾಡಿ ಬಿಡುತ್ತಾರೆ ಎಲ್ಲರೂ ಅದನ್ನೇ ಓಪನ್ ಮಾಡಿದರೆ ತಿನ್ನುವವರು ಯಾರು ಬರ್ತಾರೆ ಮಾತ್ ಏನ್ ಮಾತಾಡ್ತಾ ಇದ್ದೀವಿ ಅನ್ನೋದಾದರೆ ನಮಗೆ ಗೊತ್ತಿರಬೇಕು ನೀವು ಹೇಳೋದು ಒಪ್ಕೋತೀನಿ ಆಯ್ತು ದುಡಿಬೇಕು ಚೆನ್ನಾಗಿರಬೇಕು ಓಕೆ ಹಾಗಂತ ಸಿಟಿಯಲ್ಲಿ ಇರೋರು ಮಾತ್ರ ದುಡಿಯೋದು ಹಳ್ಳಿಲಿ ಇರೋರು ದುಡಿಯಲು ಅನ್ಕೋಬೇಡಿ ಹಳ್ಳಿಲಿ ದುಡಿಯಬಹುದು.. ದುಡ್ಡಿದ್ರೆ ಯಾವ ರೋಗನು ಬರಲ್ವಾ ದುಡ್ಡಿಂದ ಎಲ್ಲಾ ಕೊಂಡುಕೊಳ್ಳಲು ಆಗಲ್ಲ ಹೌದು ದುಡ್ಡಿದ್ರೆ ತಿನ್ನಬಹುದು ಶೋಕಿ ಮಾಡಬಹುದು ದುಡ್ಡಿಂದ ಯಾರ್ ಸಾವನ್ನು ಕೊಂಡುಕೊಳ್ಳಲು ಆಗಲ್ಲ ದುಡ್ಡು ಇದ್ದ ತಕ್ಷಣ ನಮಗೆ ಸಾವೇ ಬರಲ್ಲ ಅನ್ಕೋಬೇಡಿ

  • @holurartandcraft
    @holurartandcraft 4 дня назад

    Superb bro ❤

  • @VanithaYS
    @VanithaYS Месяц назад +1

    Thank you so much🙏 nim video tumba artha purnavaagide ♥️🙏👍👌ellarigu olledu baiso nimge devru olledu maadli

  • @globalcitizen5742
    @globalcitizen5742 Месяц назад +1

    You are right,truth of life

  • @raghavendrashettigar818
    @raghavendrashettigar818 Месяц назад

    Very good speech 👍👍👍👍

  • @bmunireddy3719
    @bmunireddy3719 Месяц назад +2

    👍👍👍👍👍👌👌👌👌👌🙏🙏🙏🙏🙏 nimma voliya abhipraya/advice is goog & very very important who will think deeply oneday they will be come hapyest & model for youths & leggy/hudapy/shokeys /Halu maduva dushakthigalu & and allso innocent . Sir nimma hanthaha inspiration swartha ellade sarvenubhavathi sukhino bhavathu yendu country devpt ge eruva sri KRISHNA nanthi 1 koti ge NEEVU OBBARU .l am 71year old I like in all respects pls continue your ambitions/challenges gad bless you

  • @venkateshsantrupthi1895
    @venkateshsantrupthi1895 Месяц назад +6

    Thank you for your Information , Roots & moral Guidance to come up & Improvement life . Only few person find like you That is Our Kannada Kuvara👍🙏✌️

  • @venkateshsantrupthi1895
    @venkateshsantrupthi1895 Месяц назад +1

    Thank you very much sir Really you Gave Excellent Idea to lazy Group & remote persons🙏

  • @dineshkumarjjayaramu1521
    @dineshkumarjjayaramu1521 Месяц назад +2

    ಅವರು ಏನು ಅನ್ನುತ್ತಾರೆ ಇವರು ಏನು ಅನ್ನುತ್ತಾರೆ ಅಂದ್ರೆ ನಮ್ಮಪ್ಪ ನ.. ಆಣೆ ನಾವು ಉದ್ದಾರ ಆಗಲ್ಲ.. ಕಷ್ಟ ಪಟ್ಟರೆ... ಇದು ಸಾಧ್ಯ.. ಆಗಿನ ಕಾಲದಲ್ಲಿ ದುಡ್ಡಿಗೆ ವ್ಯಾಲ್ಯೂಸ್... ಸಮಯ... ಬಿಟ್ರೆ ನಾವು ಮುಟ್ಟಾ ಳ.. ಯಾರೂ ಇರಲ್ಲ.. ಅಮೂಲ್ಯ ಸಮಯ.. ಖರ್ಚು ಆದ್ರೆ.. ಕೋಟಿ ಕೊಟ್ರು ಸಿಗಲ್ಲ..❤

  • @bcp2795
    @bcp2795 Месяц назад +11

    ನಿನು ಹೆಳೊದರಲ್ಲಿ ಅರ್ಥಾನೂ ಇದೆ ಆದರೇ ಹೆಳದಷ್ಟು ಸುಲಭ ಇಲ್ಲ

  • @shivanagoudapatil758
    @shivanagoudapatil758 Месяц назад +2

    Full video watched and challenge accepted bro....🎉

  • @ganeshkumarpc2470
    @ganeshkumarpc2470 Месяц назад +1

    Super sir very very good information thank you 👍👌🙏

  • @madanr-wb7xr
    @madanr-wb7xr Месяц назад +2

    Good information Anna 🎉❤

  • @shekarsomu1978
    @shekarsomu1978 Месяц назад +1

    very inspirative video sir thank you.
    i will do something new for the year 2025. i will plan now itself.

  • @sampathg808
    @sampathg808 Месяц назад

    ತುಂಬಾ ಧನ್ಯವಾದಗಳು ಸರ್ ಒಳ್ಳೆಯ ವಿಚಾರ ಸಂಕಿರಣ ಪ್ರಾಸರ ಮಾಡಿದ್ದಕ್ಕೆ ❤

  • @gangakaveri2544
    @gangakaveri2544 Месяц назад +1

    ಉತ್ತಮ ರೀತಿಯಲ್ಲಿ ವಿವರಿಸಿದ್ದೀರ ಧನ್ನವಾದಗಳು ಗೆಳೆಯ ಆದರೂ ಕೆಲವೊಮ್ಮೆ ಕಷ್ಟ ಪಟ್ಟು ದುಡಿಯುವ ವರ್ಗದಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ಜಾಸ್ತಿ ಇದೆ

  • @shashiabhi1388
    @shashiabhi1388 Месяц назад +1

    Ur words 100% true sir

  • @Koushikk-e3u
    @Koushikk-e3u Месяц назад

    Beautiful 😍 I will take it as a challenge.

  • @nithinkecham
    @nithinkecham Месяц назад +2

    Make videos on present INDIAN GOVERNMENT TAX

  • @lalithaanji281
    @lalithaanji281 Месяц назад

    Ok thanks good information sir no time pass

  • @somashekharams3707
    @somashekharams3707 Месяц назад +16

    ರೈತ ಯಾರು ಆಗ್ಬೇಕು

    • @JaggannaKumbra
      @JaggannaKumbra Месяц назад +1

      Raithannu keluvavarilla

    • @Kk.Brothers
      @Kk.Brothers Месяц назад +1

      ನೀನೇ ಆಗು

    • @apgowdaalur6260
      @apgowdaalur6260 Месяц назад +2

      Raitanige kasta bandaga yav Nan maga barthane brother so nam life growth nodkoneku first,

  • @manteshagasar3303
    @manteshagasar3303 Месяц назад

    Super Anna olle maatu helidira. 2025 ge new business maind inda life start madtini. Thank you Anna

  • @sharanuyadrami46
    @sharanuyadrami46 Месяц назад

    Reality speech Anna 😢 hats up to motivation

  • @lakshmijs7323
    @lakshmijs7323 Месяц назад

    Good advice for youngsters

  • @vijayanandkulkarni3002
    @vijayanandkulkarni3002 Месяц назад +1

    Very inspiring video 👍

  • @nagarajusr8734
    @nagarajusr8734 Месяц назад

    I am MSc graduate and have 20 years company experience as a manager, now i am planning to start coffee, tea and beeda business.

    • @MrSanthoshvenkatappa
      @MrSanthoshvenkatappa Месяц назад

      Please incorporate cigarette and pan masala also

    • @ArunKumar-z3f7y
      @ArunKumar-z3f7y Месяц назад

      I wish to start a matrimonial business I have an app and website but no money to invest 😭😭

    • @maxray1796
      @maxray1796 Месяц назад

      @@ArunKumar-z3f7y Do offline. You need contacts with people. Attend your relative functions, collect bio datas. It will be tough for the first 10-15 marriages that you arrange but after that you will get new business through referrals. Can be started with less or no money. Don't sit around and waste time thinking you don't have money. Arrange somehow.

  • @MonvithapGowdadailyvlogs812
    @MonvithapGowdadailyvlogs812 Месяц назад

    Yes , true sir ತುಂಬ ಚೆನ್ನಾಗಿ ಹೇಳಿದಿರ.

  • @amareshtalageri8365
    @amareshtalageri8365 Месяц назад

    Ella bere state inda bandu illi duddu madtavre.. kannadigaru comfort zone al kuthkondidare.. chaplili hoddange helidira brother.. hard reality.. 👏

  • @rajeshkrishna9835
    @rajeshkrishna9835 Месяц назад

    Super bro very and good motivational speech

  • @RamannaRadha
    @RamannaRadha 29 дней назад

    Super sir 🎉❤

  • @dineshkumarjjayaramu1521
    @dineshkumarjjayaramu1521 Месяц назад +1

    ಧನ್ಯೋಸ್ಮಿ ಸಾರ್ ❤️

  • @shrikantsollapur9834
    @shrikantsollapur9834 Месяц назад +6

    Ui film ಪ್ರಭಾವ ನಿಮ್ಮ ಮೇಲೆ ಆಗಿರುವುದರಿಂದ ನಮಗೆ ತಿಳಿದಿದೆ.

  • @AnandPyati-n1b
    @AnandPyati-n1b Месяц назад +3

    💯 ಏನಾದ್ರೂ ಮಾಡ್ಬೇಕು ಬ್ರೋ

  • @rajshekarg4737
    @rajshekarg4737 Месяц назад

    Super information sir

  • @krishnamurthy2100
    @krishnamurthy2100 Месяц назад

    Very good brother 💐💐 keep going

  • @SmAffu
    @SmAffu Месяц назад

    Super information sr thnku 🙏.

  • @janyntypoojary9593
    @janyntypoojary9593 Месяц назад +1

    Very nice information sir

  • @nikhilstories007
    @nikhilstories007 Месяц назад +1

    Group full agide innond madiiii. Estooo Jana add agakke agalla adsttu bega innond group madiiiii 🥺✌🏻.
    Waiting for Ur group 😁

  • @RavikumarVB-p3d
    @RavikumarVB-p3d Месяц назад

    Top thinks good information

  • @vijaydhodmane2025
    @vijaydhodmane2025 Месяц назад +2

    Nivu thumba spashtavaagi manglore and udupi baashe haage mathadthiraa❤

  • @kemanjunatha143
    @kemanjunatha143 Месяц назад

    Thank you very good information about current life
    I have joined what's app group also

  • @shashankks2454
    @shashankks2454 Месяц назад +3

    32:08 😅😅 sarcasms peak..... thank you sir

  • @pavithrapavithra9177
    @pavithrapavithra9177 Месяц назад

    Motivation video sir ❤ tq so much

  • @manjulad5621
    @manjulad5621 Месяц назад

    Thank you sir super motivation speech

  • @rajannah3007
    @rajannah3007 Месяц назад +2

    🙏ಸ್ವಾಮಿ
    ತಾವು ಹೇಳಿದವುಗಳ ಬಗ್ಗೆ
    ನಮ್ಮ ಸಹಮತವಿದೆ.
    ಮೂಲಬೂತವಾಗಿ ರೈತಾಪಿ ಜೀವನದ ಬಗ್ಗೆ ಜೀವನ ಕಟ್ಟುವಂತ ವಾತುಗಳಿಲ್ಲ

  • @vishwa0684
    @vishwa0684 Месяц назад

    Yes sir very good information
    Yes I’m ready to startup business..

  • @arvindmchiranjivi6969
    @arvindmchiranjivi6969 Месяц назад

    Super sir❤ change the life from today

  • @somashekharam5429
    @somashekharam5429 Месяц назад +1

    More than 100 times Failure, still i am working hardly with patience and looking for success.