ಅಂದುಕೊಂಡದ್ದನ್ನು ಸಾಧಿಸಲೇ ಬೇಕೆಂದು ಹಟ ಹಿಡಿದು ಯಶಸ್ಸು ಸಾಧಿಸಿದ ನಿಮಗೆ ನನ್ನ 🙏🙏🙏. ಮುಂದಿನ ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಶುಭ ಕೋರುತ್ತೇನೆ 💐💐💐. ಸ್ಪೂರ್ತಿದಾಯಕ ವಿಡಿಯೋಗಾಗಿ ಪರಂ ಸರ್ ಗೆ ಅಭಿನಂದನೆಗಳು 🙏🙏🙏.
I always respect you sir❤. ನಿಜ್ವಗ್ಲೂ ತುಂಬಾನೇ ಖುಷಿ ಆಯ್ತು ನಿಮ್ಮ ಸಾಧನೆಯ ಜೀವನ ಕಥೆ ಕೇಳಿ. I really proud of you dear sir. ನಿಮ್ಗೆ ಇನ್ನು ಒಳ್ಳೆದಾಗಲಿ, ಇನ್ನಷ್ಟು ಏಳಿಗೆ ಬರಲಿ ❤. Thank you so much Kalamadhyama ❤.
Very nice interview param.Really Hatsoff to young hardworking so simple model Our Indian entrepreneur .Both young couple so nice and simple.stay blessed always with all success.
12 (ಕರೋನ ದ 2 ವರ್ಷ ಸೇರಿಸಿ) ವರ್ಷ ದಲ್ಲಿ 3000 ಲಿಫ್ಟ್ ಮಾರಾಟ ಮಾಡಿದ್ದೀರಾ ಅಂದ್ರೆ..ದಿನಕ್ಕೆ ಒಂದು ಲಿಫ್ಟ್ aprox... ಮಾರಾಟ ಮಾಡಿದ್ದೀರಾ even Schindler ಕೂಡ ಅಷ್ಟು ಮಾರಾಟ ಮಾಡಿಲ್ಲ ಅನ್ಸುತ್ತೆ Bangalore ನಲ್ಲಿ ..😮😮😮😮 ನೀವೇ 3000 ಲಿಫ್ಟ್ ಮಾರಾಟ ಮಾಡಿದ್ದೀರಾ ಅಂದ್ರೆ....ಎಷ್ಟು ಲಿಫ್ಟ್ ಗಳಿಗೆ ಬೇಡಿಕೆ ಇರಬಹುದು...ಅಲ್ವಾ..... 3000 ಲಿಫ್ಟ್ ನೀವೇ ಮಾರಾಟ ಮಾಡಿದ್ದೀರಾ ಅಂದ್ರೆ...ಅದೆಷ್ಟು... ಕಟ್ಟಡಗಳು... ಕಟ್ಟುತ್ತಾ ಇದ್ದಾರೆ ಅಲ್ವಾ...
Thank you for sharing your start up business life wonderful journey, your journey is inspirational and motivational to all young Stars all the best for you and your company. Thank you @kalamadhyama and param sir for identifying the achiever it's an inspirational business story and it will definitely be helpful for a young Stars. Keep uploading new inspirational stories...🎉🎉🎉
Great sir but kelobrge eshte kashta patru sucess sigalla sir continuous 17+ years over still struggling. Tumba kashta ansatte ondondsali bhala nov agatte mansge😢😢.konevaregu sigade hodre anta bhaya .
ಪರಂ ಸಾರ್,ನಾನು ಪ್ರತಿ ವೀಡಿಯೋ ನೋಡಿ ಕಾಮೆಂಟ್ ಹಾಕ್ತೀನಿ, ನೀವು ಮಾತ್ರ ರೆಸ್ಪಾನ್ಸ್ ಮಾಡಲ್ಲ ,ನಮಗೇನು ಕೆಲಸ ಇಲ್ಲದೆ ನೋಡ್ತೀವ😂 ,ನನ್ನ ಮಗ EEE ಓದಿದಾನೆ. ರಾಜು ಗೌಡ ಅವರೆ ಜರ್ಮನಿಗೆ ಕಳಿಸಿ ಕೊಡಿ
Ayyo param sir. Nivu nam area GE bandhidira sir nimma dodda abhimani sir. Nimmunna nodbeku antha ankondiddhe but agtha irlilla namma area GE bandhidru nimmunna nodo bhagya siglilla sir. 🙏🙏🙏 Plz matthe nivu illi barvaga ondh clue Kodi sir please 🥺
Nice introduction sir. Any job in your company for me sir. I am double graduate in commerce stream finance field. Worked in interior design company which involved turnkey projects.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
Raju sir, ನೀವು ಬೆಳೆದು ನಿಮ್ಮ ಜೊತೆಗೆ ಇರುವವರನ್ನು ಬೆಳೆಸಿದ್ದೀರಾ great sir ನೀವು. ನಿಮ್ಮ ಶ್ರಮ, ನಿಮ್ಮ ಆತ್ಮ ವಿಶ್ವಾಸ ಈ ಮಟ್ಟಕ್ಕೆ ತಂದಿದೆ good sir
ನಿಮ್ಮ ಸಾಧನೆಗೆ ಮುಖ್ಯ ನಿಮ್ಮ ಕೆಲಸದ ಮೇಲೆ ಇರುವ ಪ್ರೀತಿ .
ಅಂದುಕೊಂಡದ್ದನ್ನು ಸಾಧಿಸಲೇ ಬೇಕೆಂದು ಹಟ ಹಿಡಿದು ಯಶಸ್ಸು ಸಾಧಿಸಿದ ನಿಮಗೆ ನನ್ನ 🙏🙏🙏. ಮುಂದಿನ ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಶುಭ ಕೋರುತ್ತೇನೆ 💐💐💐. ಸ್ಪೂರ್ತಿದಾಯಕ ವಿಡಿಯೋಗಾಗಿ ಪರಂ ಸರ್ ಗೆ ಅಭಿನಂದನೆಗಳು 🙏🙏🙏.
I always respect you sir❤. ನಿಜ್ವಗ್ಲೂ ತುಂಬಾನೇ ಖುಷಿ ಆಯ್ತು ನಿಮ್ಮ ಸಾಧನೆಯ ಜೀವನ ಕಥೆ ಕೇಳಿ. I really proud of you dear sir. ನಿಮ್ಗೆ ಇನ್ನು ಒಳ್ಳೆದಾಗಲಿ, ಇನ್ನಷ್ಟು ಏಳಿಗೆ ಬರಲಿ ❤. Thank you so much Kalamadhyama ❤.
ಬೆಚ್ಚನೆಯ ಮನೆ ಇರಲು..,
ವೆಚ್ಚಕ್ಕೆ ಹೊನ್ನಿರಲು..,
ಇಚ್ಚೆಯನು ಅರಿತ ಸತಿ❤ ಇರಲು..
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ!!🤣
😂
🙏🤣🤣
ಇದು ನಿಜವಾದ ಮಾತು ಸರ್ ನಿಮಗೂ ನೋಡಿದ ಹತ್ತಿರದಿಂದ ನಿಮ್ಮ ತಂದೆಯವರು ಸರಳ ಜೀವ
ನಿಜವಾದ ಸಾಧಕರೆಂದರೆ ಇವರೇ..... ಅಭಿನಂದನೆಗಳು ಸರ್
ನಿಮಗೆ ದೇವರು ಇನ್ನು ಒಳ್ಳೇದು ಮಾಡಲಿ. ನಿಮ್ಮ ಕೆಲಸ ಈಗ ದೇವರ ಕೆಲಸ 👏
ನಿಮ್ಮ ಯಶಸ್ವಿ ಉದ್ಯಮ ಮುಂದೆ ಎತ್ತಾರ ಬೆಳೆಯಲಿ🎉
ಶ್ರಮಕ್ಕೆ ಪ್ರತಿಫಲ ಸಿಗಲೇ ಬೇಕು 🎉🎉🎉🎉🎉
ನಿಮ್ಮ. ಪ್ರೋತ್ಸಾಹ ಹೀಗೇ ಮುಂದುವರಿಯಲಿ
ಸೂಪರ್ ಸರ್ ಎಲ್ಲಾ ಹೃದಯ ಶ್ರೀಮಂತರು ನೀವೆ ಸರ್ ❤❤❤❤❤🎉
I loved his friendly launguage while explaining
OMG..she is so beautiful lady...for better than our sandalwood heroine
Thank you Param sir, it was one of the most inspiring and best series you have ever shot. Thank you for inspiring us.😊
Well said education is nothing. I feel focus dedication will take to his destiny.
Supper inspiration story Thumba kushi aythau sir nim story kelidre navu jeevanadhalli yenadru sadhane madbeku andhukondudhivi
All the very best to
Good hearted fellow
Raju gowda ❤❤❤
Very Humble and Good Person.
Great person sir. Thnk u kala madhyama❤❤❤
Very nice interview param.Really Hatsoff to young hardworking so simple model Our Indian entrepreneur .Both young couple so nice and simple.stay blessed always with all success.
What a inspirational story… Thank u for inspiring Sir
Very inspiring..very down to earth person..wish him more success...
Best wishes for your company...
Inspirational sir hats off😍
God bless you sir. Ennu saviraru janakke kelsa koduvastu ettarakke beleyali nimmi ee company. Hage entaha videos kodtiro Kalamadyakku shubhavagali jai panduranga vitala.
Wish I could take part in your company...I like to work with people like you..🙏
12 (ಕರೋನ ದ 2 ವರ್ಷ ಸೇರಿಸಿ) ವರ್ಷ ದಲ್ಲಿ 3000 ಲಿಫ್ಟ್ ಮಾರಾಟ ಮಾಡಿದ್ದೀರಾ ಅಂದ್ರೆ..ದಿನಕ್ಕೆ ಒಂದು ಲಿಫ್ಟ್ aprox... ಮಾರಾಟ ಮಾಡಿದ್ದೀರಾ even Schindler ಕೂಡ ಅಷ್ಟು ಮಾರಾಟ ಮಾಡಿಲ್ಲ ಅನ್ಸುತ್ತೆ Bangalore ನಲ್ಲಿ ..😮😮😮😮
ನೀವೇ 3000 ಲಿಫ್ಟ್ ಮಾರಾಟ ಮಾಡಿದ್ದೀರಾ ಅಂದ್ರೆ....ಎಷ್ಟು ಲಿಫ್ಟ್ ಗಳಿಗೆ ಬೇಡಿಕೆ ಇರಬಹುದು...ಅಲ್ವಾ.....
3000 ಲಿಫ್ಟ್ ನೀವೇ ಮಾರಾಟ ಮಾಡಿದ್ದೀರಾ ಅಂದ್ರೆ...ಅದೆಷ್ಟು... ಕಟ್ಟಡಗಳು... ಕಟ್ಟುತ್ತಾ ಇದ್ದಾರೆ ಅಲ್ವಾ...
ಅದ್ಭುತ ಕಾರ್ಯ 🎉
feeling like he is a brother of COW INSPECTOR FROM KAMANGIPURA😂.
Sulu helidre 💩 tindu muka ke ugiri😂
Nam Indian company globalisation agli, best of luck sir
Good One.. Very inspiring
Inspirational message🎉
Inspiration video ❤
Thanks sir
Its really inspiring, thank you
Very good Thinking 👍
Sir niivu Sir perfect practical workersge owner
U are the really Good gentleman ❤❤
Param sir voice super nim jeevana ghathe super and inspire sir
🎉🎉 GREAT PERSON 🎉🎉
🎉🎉 nice 👍🏾 of u sr
ಸೂಪರ್ ಸರ್. ಈ ಸಂಸ್ಥೆ ಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶ ಇದೆ ನಾ ಸರ್.ಕೇಳಿ ಹೇಳಿ
Bekka
Great inspiration 😊
Stay blessed with family
Thank you for sharing your start up business life wonderful journey, your journey is inspirational and motivational to all young Stars all the best for you and your company.
Thank you @kalamadhyama and param sir for identifying the achiever it's an inspirational business story and it will definitely be helpful for a young Stars. Keep uploading new inspirational stories...🎉🎉🎉
Great achievement sir help the people who need of jobs god bless
ಸೂಪರ್ ಸರ್🎂🎂🎂🎂
Congratulations ❤
Really motivation story
Great sir but kelobrge eshte kashta patru sucess sigalla sir continuous 17+ years over still struggling. Tumba kashta ansatte ondondsali bhala nov agatte mansge😢😢.konevaregu sigade hodre anta bhaya .
Ondalla ondu Dena nemma sramakke prathipala seguthe Sir,nemma mundena jeevana channagerali Sir 🙏
Wow great inspiration
❤❤❤❤❤❤(GayathriHemaraj Manglore)
Kanditha a manushya inspiration sir
🙏🏻 all the best sir💐💐
Try to market your product all over middle east... good chance in Saudi Arabia.
Rajugowda sir 👍🙏🙏🙏
Great 🎉
Inspired ❤️❤️❤️👌👌👌👌😍😍😍😘👍🥰
Sir, Let your achievement's continue to many more years.
Motivational video... Sir do more videos...tc
Congrutulaton, God bless you 🎉🎉🎉🎉
ಪರಂ ಸಾರ್,ನಾನು ಪ್ರತಿ ವೀಡಿಯೋ ನೋಡಿ ಕಾಮೆಂಟ್ ಹಾಕ್ತೀನಿ, ನೀವು ಮಾತ್ರ ರೆಸ್ಪಾನ್ಸ್ ಮಾಡಲ್ಲ ,ನಮಗೇನು ಕೆಲಸ ಇಲ್ಲದೆ ನೋಡ್ತೀವ😂 ,ನನ್ನ ಮಗ EEE ಓದಿದಾನೆ. ರಾಜು ಗೌಡ ಅವರೆ ಜರ್ಮನಿಗೆ ಕಳಿಸಿ ಕೊಡಿ
Yes sir
Nodbedi sir nim bele gottagli avarige
Very nice
wow great inspiration💙
ಸರ್ ಕೆಲಸ ಕೊಡ್ತೀರಾ ತಾವು ನಮಗೂ ಕೂಡ
Good luck sir
All the best sir .. thank you Parm.. sir
God bless you
Great jobs sir
ಸೋಲೆ ಗೆಲುವಿನ ಮೆಟ್ಟಿಲು
ಸರ್, ನಿಮ್ಮ ಕಾಯಕ ನಿಷ್ಠೆ ಅನನ್ಯ. ನಿಮಗೆ ಮುಂದೆಯು ಯಶಸ್ಸು ಸಿಗಲಿ.
ನಿಮ್ಮ ಕಂಪನಿ ಯಲ್ಲಿ ಕೆಲಸ ಬೇಕಾಗಿತ್ತು ಸರ್... Request sir
Idella just promotion iratte broo . Just gimmiku. Hangella easily lacs salary kodalla. 8-10k ge ne kododu. Sumne 3-4 cr Mane katsidara?
1000 percentage
@@vijaypattar24 Agree with
Avr helidhu per year 2lak erbeku
ನಿನ್ನಂತಹ ಮಂಗನ ತುಣ್ಣೆಗಳೆ ಬೇಕು ಅವನಿಗೆ ಹೋಗು,, ಈ ಕಲಾ ಮಾಧ್ಯಮದವನು ಜಾಹಿರಾತು ಕೊಡುತ್ತಾ ಇರುವುದು ಇದು ದುಡ್ಡು ಇಸ್ಕೊಂಡು ಅಷ್ಟೆ ,,
ಸೂಪರ್ ಅಣ್ಣ 👌👌👌
ನಿಮ್ಮ ಕಂಪನಿಯಲ್ಲಿ ಕೆಲಸ ಬೇಕಾಗಿತ್ತು ಸರ್ ತಿಳಿಸಿ
Very motivation story sir
Welcome to Mangalore.
🙏👏👏💐💐💐❤️🥰(GayathriHemaraj Manglore)
Good job
Congratulations
ಪರಿಶ್ರಮ ಕೆ ಪ್ರತಿಫಲ
Ecoplanet factory tour video
Avamana agade mundoglikkagolla nija sir
Sir namgu kelsa beku thumba kasta edde plz
Ayyo param sir. Nivu nam area GE bandhidira sir nimma dodda abhimani sir. Nimmunna nodbeku antha ankondiddhe but agtha irlilla namma area GE bandhidru nimmunna nodo bhagya siglilla sir. 🙏🙏🙏 Plz matthe nivu illi barvaga ondh clue Kodi sir please 🥺
❤❤
All the best but this is pure brand promotion !!
👍👌💐
Love From Uttara kannada ❤
Tq param
He looks like Roopesh Rajanna
Sir nan kuda service field nali eradu nam anta avranaa belsi sir navu aste kasta patu kaltevi kelsa madtevi
Make a video your Ecoplanet elevators
ಮಾನ್ಯರೆ ರಘು sir ನಿಮ್ಗೆ order ಕೊಟ್ಟಿದ್ದು ಯಾವ ವರ್ಷದಲ್ಲಿ.
ನಿಮ್ಮ ಮೇಲೆ ನಂಬಿಕೆ ಇಟ್ಟು ಪ್ರೋತ್ಸಾಹಿಸಿದ ಅವ್ರಿಗೆ...... 🙏
Pakka chikkapa ee video nodi 🔥🔥🔥 bejaragirthare ,
Bcz chikapa ne sahaya madalla .enne bere avru help mad8dru
ಗಂಟೆ ಹೊಡೆಯಲು ಹೋಗಿ ಸಾದನೆ ಮಾಡಿದವರ ಸಂದರ್ಶನ ಮಾಡಿ ಸಾರ್ ,ಅವರ ಹೆಸರು ಏನು
They are busy we have to understand
🙏 sir,
Nice introduction sir. Any job in your company for me sir. I am double graduate in commerce stream finance field. Worked in interior design company which involved turnkey projects.
Very nice sir keep it up
Love from dubai❤