HOME TOUR-ವಿದೇಶ ಸುತ್ತುವ ಗ್ಲೋಬಲ್ ಕನ್ನಡಿಗ ರಾಮ್ ಬೆಂಗಳೂರಿನ ಮನೆ! ಹೇಗಿದೆ? ಎಲ್ಲಿದೆ?"-

Поделиться
HTML-код
  • Опубликовано: 9 сен 2024
  • Kalamadhyama Contact Details:
    WhatsApp No: 7411992697
    Only Urgent Calls : 9008099686
    #RUclipsAchievers ‪@globalkannadiga‬ #kalamadhyama​​​​​​ #param​​​​​​
    ಆತ್ಮೀಯರೇ
    ಸಾಧಕರು ನಮ್ಮ ಸುತ್ತಲೇ ಇರುತ್ತಾರೆ. ಗುರುತಿಸುವ ಶಕ್ತಿ ಬೇಕಷ್ಟೆ. ಅನೇಕ ಕ್ಷೇತ್ರಗಳಲ್ಲಿ ಹೇಗೆ ಸಾಧಕರು ಇದ್ದಾರೋ ಹಾಗೆ ಯೂಟ್ಯೂಬ್ ಚಾನೆಲ್ ನಡೆಸುತ್ತ ಬದುಕು ಕಟ್ಟಿಕೊಂಡ ಅನೇಕ ಸಾಧಕರು ಕನ್ನಡದಲ್ಲಿ ಇದ್ದಾರೆ. ಅವರ ಜೀವನ, ಸಾಧನೆ ಮತ್ತು ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಸರಣಿಯೇ ಯೂಟ್ಯೂಬ್ ಸಾಧಕರು.
    ವಿದೇಶ ಸುತ್ತಿ ಕನ್ನಡಿಗರಿಗೆ ತೋರಿಸುವ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರ ಲೈಫ್ ನಿಮ್ಮ ಮುಂದೆ.
    Global Kannadiga RUclips Channel Link: (Pls subscribe)
    / @globalkannadiga
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Kannada Films, Kalamadhyama, KS Parameshwar, Savita Parameshwar, Kalamadhyama RUclips Channel, Kalamadhyama Videos, #param, RUclips Achievers Kannada, Global Kannadiga Ram Interview, Global Kannadiga Ram Home Tour, Mahabala Ram Global Kannadiga, Global Kannadiga Ram Kalamadhyama, Kalamadhyama Home Tours, Dr Bro, Flying Passport, Kalamadhyama Home Tours, Best RUclipsrs Kannada, Kalamadhyama RUclips Videos, Kalamadhyama RUclips Interviews,

Комментарии • 385

  • @KalamadhyamaYouTube
    @KalamadhyamaYouTube  3 месяца назад +76

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @globalkannadiga
      @globalkannadiga 3 месяца назад +22

      ಪ್ರೀತಿಯ ಧನ್ಯವಾದಗಳು ಪರಂ ಅವರೇ 🙏ನಮ್ಮ ಮನೆ ಮನ ಸದಾ ನಿಮಗಾಗಿ ತೆರೆದಿದೆ 😇

    • @KalamadhyamaYouTube
      @KalamadhyamaYouTube  3 месяца назад +10

      @@globalkannadiga ಅಣ್ಣ ನಿಮ್ಮ ಪ್ರೀತಿಗೆ ಧನ್ಯವಾದ

    • @RoopaNeelakanta
      @RoopaNeelakanta 2 месяца назад

  • @globalkannadiga
    @globalkannadiga 3 месяца назад +209

    ಪ್ರೀತಿಯ ಧನ್ಯವಾದಗಳು ಪರಂ 🙏

    • @abiabilash6981
      @abiabilash6981 3 месяца назад +4

      Guru video yake hakthilla bega haki RUclips nodake hagthilla

    • @satyareddy1693
      @satyareddy1693 3 месяца назад +4

      Perspective ಬಗ್ಗೆ ಮಾತಾಡ್ತಾ ಇದೀರಾ ಅಲ್ವಾ.... ಯಾವನೋ friend ಸಿಕಿದ yen ಕೇಳ್ತಾನೆ,yeg ಇದ್ಯ ಮಚ್ಚಾ, ಸಣ್ಣ ಆಗಿದ್ಯಾ, dark circle ಬಂದಿದೆ...ಏನ್ ಮಚ್ಚಾ ದಪ್ಪ ಆಗಿದ್ಯಾ ಅಂತ mathadistare ಅದ್ರ ಬದ್ಲು heg idya jeevana chenag ಇದ್ಯ ಅಪ್ಪ ಅಮ್ಮ chenag ಇದಾರ ,ನನ್ ಇಂದ ಏನ್ help agbeku anta ಒಬ್ರು ಕೇಳಲ್ಲ ಅಂತೀರಾ ಅಲ್ವಾ.....
      ಅದನ್ನ ನೀವ್ ಯಾಕ್ expect ಮಾಡ್ತೀರಾ .... ನಿಮಗೆ ನಿಮ್ಮ ಸ್ನೇಹಿತರು ನಿಮ್ ಬಗ್ಗೆ ವಿಚಾರಿಸಲೀ ಅನ್ನೋದು ನಿಮ್ಮ perspective......
      ಆದರೆ ನೀವು ಬಹಳ ಹೃದಯವಂತ ಅಲ್ವಾ,, ನೀವೇ avrna yeg idya ,aram ಇದ್ಯ ಅಪ್ಪ ಅಮ್ಮ ಎಲ್ಲ chenag ಇದಾರ, ನಿನಗೆ ನನ್ ಇಂದ ಏನ್ help bekittu anta ನೀವೇ vicharisabahudu ಅಲ್ವಾ ಅಣ್ಣ....ಇದು ಒಂದು perspective.....
      ಅಣ್ಣ....ನೀವ್ ಹೇಳಿದ ಹಾಗೆ yeg ಇದ್ಯ ಮಗ, ನನ್ ಇಂದ ಏನಾದ್ರೂ help agbhoda anta ಕೇಳೋ frnd ಆಗ್ಲಿ ಸಂಬಂಧ ಆಗ್ಲಿ ನಮ್ಮಂತ or ನಿಮ್ಮಂತ middle class ಜನಕ್ಕೆ ಸಿಗಲ್ಲ....
      ಯಾಕ್ ಸಿಗಲ್ಲ ಅಂದ್ರೆ ನಾವು middle class ಜನ ನಮಗೆ ಅದೆ ತರ middle class or lower middle class ಜನ frnd or ಸಂಬಂಧಿಕರು ಇರ್ತಾರೆ.....
      ಎಲ್ಲ middle class ಜನರ life ಅಷ್ಟೇ ಕಿತೋಗಿ ಕಷ್ಟ ಇಂದ ತುಂಬಿರುತ್ತದೆ... ಅವರ ಕಷ್ಟನ ಮರೆತು ಇನ್ನೊಬ್ರಗೆ help mado astu time or money kuda aaa nanna or ninna middle class frnd atra ಇರಲ್ಲ.....
      ಅಂದ್ರೆ ಅರ್ಥ ಮಾಡ್ಕೊಳಿ ಯಾರು ಕುಶಿ ಆಗಿ ಇಲ್ಲ ಎಲ್ಲ ಸಮಸ್ಯೆ ಇಂದ sayta ಇದಾರೆ daily..... ಇದಕ್ಕೆ e ಬಡತನಕ್ಕೆ ಕಾರಣ ಏನು ಅಂತ ಹುಡುಕಿ kuthre ನಮ್ ತಲೆಗೆ ಹುಳ bidkolo ತರ ಆಗುತ್ತೆ....
      ಅವ್ರ ಅವ್ರ perspective avrge ...iste anna ಜೀವನದಲ್ಲಿ middle class agi huttirtivi ಮೊದ್ಲು ನಾವು chenag ಇದ್ರೆ ತಾನೇ ಬೇರೆ avrge help madoke ಆಗೋದು....so modlu navu chenag ಇರ್ಬೇಕು.... ಆಮೇಲೆ ಬೇರೆ avrge help madbhodu

    • @prakashnd7550
      @prakashnd7550 3 месяца назад +2

      ನಾನು ಆಪಟ್ಟ ಕನ್ನಡ ಅಭಿಮಾನಿ

    • @globalkannadiga
      @globalkannadiga 3 месяца назад

      ​@@satyareddy1693ಇನ್ನೂ ಸಮಯ ಬೇಕು ನಿಮಗೆ 💪ಒಂದು ದಿನ ಅರ್ಥ ಆಗುವುದು ನನ್ನ ಮಾತುಗಳು

    • @healthandfocus4883
      @healthandfocus4883 3 месяца назад +1

      Big fan of your YT channel ❤

  • @chandrushekar004
    @chandrushekar004 3 месяца назад +403

    Dr bro ಅವರ ಬಗ್ಗೆ ಒಂದು ಇಂಟರ್ವ್ಯೂ ಮಾಡಿ ಸರ್

    • @deepaksanabal
      @deepaksanabal 3 месяца назад +8

      Yes

    • @deepaksanabal
      @deepaksanabal 3 месяца назад +5

      ​@@Nimmappakanoಆ ಮಾತು ಗಳು ನಿಮಗೆ ಶೋಭೆ ತರುವುದಿಲ್ಲ dr ಬ್ರೋ ಒಳ್ಳೆಯ ವ್ಯಕ್ತಿ

    • @user-gj9ux4le1g
      @user-gj9ux4le1g 3 месяца назад +4

      ಒಂದು ಹೆಣ್ಣಾಗಿ ಈ ಕಮೆಂಟ್ಸ್ ಬರೆಯುವಾಗ ನಿಮಗೇ ಏನು ಅನಿಸಲ್ವಾ 😡😞😠🤦

    • @sirikannada443
      @sirikannada443 3 месяца назад +3

      Dr bro worth for it

    • @S1KrrSoCal
      @S1KrrSoCal 3 месяца назад +3

      Dr Chapri

  • @user-gj9ux4le1g
    @user-gj9ux4le1g 3 месяца назад +120

    ನಾವೂ ಗ್ಲೋಬಲ್ ಕನ್ನಡಿಗ ಅವರ ದೊಡ್ಡ ಅಭಿಮಾನಿ ಹಾಗೆ ನಿಮಗೂ ಕೂಡ ಇವರ ನಾಲ್ಕು ಜನ ಅಂದರೆ bro Ram ಆಶಾ ಕಿರಣ ಇವರ ಸಂದರ್ಶನ ಯಾವಾಗ ಅದರಲ್ಲೂ ನೀವೇ ಮಾಡಬೇಕು ಅಂತ ಕಾಯುತ್ತಿದ್ದೆವು ನಿಮಗೇ ತುಂಬಾ ಧನ್ಯವಾದಗಳು ಪರಮ sir ಹಾಗೆ ಇನ್ನೂ ಮೂರು ಜನರದು ಬೇಗ ಸಂದರ್ಶನ ಮಾಡಿ ❤️💛❤️💛❤️🌹💯🙋💐👍💕🥰

  • @NanduGovindu-mi9ll
    @NanduGovindu-mi9ll 3 месяца назад +46

    ಕವನಗಳನ್ನು ಸುಲಲಿತವಾಗಿ ಎಣೆಯುವ ಕನ್ನಡದ ಕಲೆಗಾರ ರಾಮ್

  • @vinay_agastya
    @vinay_agastya 3 месяца назад +44

    ತುಂಬಾ ಹೆಮ್ಮೆ ಅನ್ಸತ್ತೆ ರಾಮು ಸರ್ ನಿಮ್ ಸಂಚಾರ... ನಿಮ್ಗೆ ಇನ್ನೂ ಹೆಚ್ಚು ಶಕ್ತಿ ಕೊಡಲಿ ಆ ದೇವರು ಈ ನಿಮ್ಮ ಸಾಹಸಮಯ ಜೀವನಕ್ಕೆ....❤❤❤

  • @RaviTs-dw7iv
    @RaviTs-dw7iv 3 месяца назад +37

    Dr ಬ್ರೋ ಹಾಗೂ ಆಶಾ &ಕಿರಣ್ ಇಂಟರ್ವ್ಯೂ ಮಾಡಿ ಪರಂ ಸರ್

  • @shilpar9426
    @shilpar9426 3 месяца назад +21

    ರಾಮ್ ರವರ ಪ್ರತಿಯೊಂದು ವಿಡಿಯೋ ನೋಡಿದ್ದೀನಿ, ದೊಡ್ಡ ಅಭಿಮಾನಿ... ಇವರು ನಮ್ಮ ಕನ್ನಡಿಗರ ಹೆಮ್ಮೆ. ರಾಮ್ ರವರ ಸಂದರ್ಶನ ಮಾಡಿದ್ದಕ್ಕೆ ಕಲಾ ಮಾಧ್ಯಮಕ್ಕೆ ಧನ್ಯವಾದಗಳು..

  • @shobhavlogs4826
    @shobhavlogs4826 3 месяца назад +15

    ರಾಮ್ ಅದ್ಭುತ ಒಂಥರ ಉಕ್ಕಿನ ಮನುಷ್ಯ ನೀವು .ಪರಮ್ ಇವರ ಸಂದರ್ಶನ 👌👌👌👍👍👍

  • @ranganathgaranganath901
    @ranganathgaranganath901 3 месяца назад +21

    ರಾಮ್ ಸರ್ ಅಭಿಮಾನಿ ನಾನು ನಿಜವಾಗಿ ಅವರು ಒಂದು ದೇಶವನ್ನು ತುಂಬಾ ವಿಸ್ತಾರವಾಗಿ ವಿವರವಾಗಿ ತೋರಿಸುತ್ತಾರೆ ತುಂಬಾ ಕಷ್ಟ ಪಟ್ಟು ಇಷ್ಟಪಟ್ಟು ತೋರಿಸುತ್ತಾರೆ. ಅವರ ವಿಡಿಯೋಗಳು ಅದ್ಭುತ ❤❤❤❤❤❤❤❤❤❤

  • @Avinash_Shilpa
    @Avinash_Shilpa 3 месяца назад +54

    ನನ್ನ Husband 2014 ರಲ್ಲಿ ಭಾರತ ತಂಡ ಪ್ರತಿನಿಧಿಸಲು ಅವರು Russia Yakutsk ge ಹೋಗಿದ್ರು. ಅವರು ಕುಸ್ತಿಪಟು ಆಗಿದ್ದರು. ಆದ್ದರಿಂದ ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರು.

    • @globalkannadiga
      @globalkannadiga 3 месяца назад +7

      ಬಹಳ ಖುಷಿ ಅಯ್ತು ಕೇಳಿ, ಅವರಿಗೆ ನನ್ನ ಅಭಿನಂದನೆಗಳು 🙏🎉

    • @Avinash_Shilpa
      @Avinash_Shilpa 2 месяца назад

      Nam maneli miss madade nim youtube channel na prathi episode nodthivi. Nan husband na favorite youtuber Nivu. Nimma Journey adastu bega 500K agi munde saagi brother🎉. @@globalkannadiga

    • @Avinash_Shilpa
      @Avinash_Shilpa 2 месяца назад

      ​@@globalkannadigaನಿಮ್ಮ ಯೌಟ್ಯೂಬ್ ಪ್ರತಿ ವಿಡಿಯೋ ಮಿಸ್ ಮಾಡದೇ ನೋಡ್ತಿವಿ. ನೀವು ಹೇಳೋ ಕವನ ತುಂಬಾ ಅರ್ಥಪೂರ್ಣವಾಗಿ ಇರುತ್ತೆ. ನನ್ನ ಹಸ್ಬೆಂಡ್ ನಿಮ್ ಚಾನೆಲ್ ಪ್ರತಿ ಎಪಿಸೋಡ್ ನೋಡತಾರೆ. 500k ಬೇಗ ಆಗಿ ಹೀಗೆ ಮುಂದೆ ಸಾಗಿ Brother 🎉

  • @anjuanji5370
    @anjuanji5370 3 месяца назад +13

    ನನ್ನ ನೆಚ್ಚಿನ ಕನ್ನಡ ಯು ಟೂಬರ್ ಲ್ಲಿ ರಾಮ್ ಸರ್ ಕೂಡ ಒಬ್ಬರೂ 💐👌

  • @nagarajab7689
    @nagarajab7689 3 месяца назад +12

    ರಾಮ್ ರವರ ಪ್ರತಿಯೊಂದು ವಿಡಿಯೋ ನೋಡಿದ್ದೀನಿ. ತುಂಬಾ ಚೆನ್ನಾಗಿ ವಿವರಣೆ ನೀಡುತ್ತಾರೆ. ನಮಗೆ ಎಷ್ಟೋ ದೇಶಗಳನ್ನು ತೋರಿಸಿದ್ದಾರೆ .ರಾಮ್ ರಿಗೆ ನಮ್ಮ 🙏🙏

  • @doncorleone3901
    @doncorleone3901 3 месяца назад +23

    Ram is one of the most genuine and talented youtubers and overall a terrific personality. He should have many more subscribers and im sure he will get much bigger with time

  • @vidyaank
    @vidyaank 3 месяца назад +13

    Ram Prasad was my batchmate in MES college. His physique was so endearing in first PUC itself that the entire lot of girls in the college were behind him.
    Great friend and an amazing human. Happy to see him grow and kudos to his efforts in running the global Kannadiga channel.
    Kalamadhyama channel ge dhanyavaadagalu.

  • @manojnayaka8682
    @manojnayaka8682 3 месяца назад +16

    ಗ್ಲೋಬಲ್ ಕನ್ನಡಿಗ (ಮಹಾಬಲ ರಾಮ್ 💛❤️)

  • @momspleasantgarden2196
    @momspleasantgarden2196 3 месяца назад +12

    ನಮ್ಮ ರಾಮ್ ಅವರಿಗೆ 🙏 ಗಳು ನಮ್ಮ ದೇಶದ ನಮ್ಮ ರಾಜ್ಯದ ಕರುನಾಡಿನ ಹೆಮ್ಮೆಯ ಕನ್ನಡಿಗ 👍ಅವರು ವಿಭಿನ್ನವಾಗಿ Most ಮೈನಸ್ & Most ಹಾಟೆಸ್ಟ್
    Place ತೋರಿಸಿರುವ ಏಕೈಕ ಕನ್ನಡಿಗನಿಗೆ ಅವರ ಜೀವನ ಸಂತೋಷದಿಂದ ಆರೋಗ್ಯದಿಂದ ಕೂಡಿರಲಿ 🙏👍

  • @lakshmibmt
    @lakshmibmt 3 месяца назад +22

    ಆಶಾ ಕಿರಣ ಅವರನ್ನ interview ಮಾಡಿ ಪರಮೇಶ್ ಅವರೇ🙏🙏❤❤

  • @channayyapujeri7863
    @channayyapujeri7863 3 месяца назад +8

    ಓಹ್... ನಮ್ಮ ಕಾಕಾ ರಾಮ್ ಅವರ ಸಂದರ್ಶನ... Thank you sir...

  • @ushakiran2
    @ushakiran2 3 месяца назад +8

    ತುಂಬಾ ಧನ್ಯವಾದಗಳು ರಾಮ್ ಸರ್ ನಿಮಗೆ ಒಳ್ಳೆದಾಗಲಿ ಎಷ್ಟು ಕಷ್ಟಪಟ್ಟು ಇಷ್ಟಪಟ್ಟು ಅಷ್ಟು ದೂರ ಹೋಗಿ ಎಲ್ಲರಿಗೂ ನಾವು ನೋಡೋಕಾಗದೆ ಇರುವ ಪ್ರಪಂಚನ ಪರಿಚಯ ಮಾಡಿಕೊಡ್ತಾರೆ ಇದಕ್ಕಾಗಿ ಅವರ ಕಠಿಣ ಶ್ರಮಕ್ಕೆ ಎಲ್ಲಾ ಕನ್ನಡಿಗರು ಮೆಚ್ಚುಗೆ ನೀಡಿ ಬೆಂಬಲ ಕೊಡಬೇಕು 😊

  • @m55np39
    @m55np39 3 месяца назад +5

    Ram, from my profession I have travelled globally, but you are the best. You are like Bald and Bankrupt. You might have experienced, except politicians and rich class people all others are same and very supportive, loving across the world. Keep going 👏🏻👏🏻👏🏻

  • @guruscience9099
    @guruscience9099 3 месяца назад +9

    ಪರಮ್ ಸರ್ ದಯವಿಟ್ಟು ಡಾ.ಬ್ರೋ ಇಂಟರ್ವ್ಯೂ ಮಾಡಿ, ನಾವು ತುಂಬಾ ನಿರೀಕ್ಷೆ ಮಾಡ್ತಾ ಇದೀವಿ

  • @vasanthakumarms3258
    @vasanthakumarms3258 3 месяца назад +6

    ಗ್ಲೋಬಲ್ ಕನ್ನಡಿಗ ಹೃದಯದಲ್ಲೂ ಕೂಡ... ನಿಮ್ಮ ಹೊಸ ಅಭಿಮಾನಿ ದೇವ್ರು.. 😊❤

  • @vandanapranaviam
    @vandanapranaviam 3 месяца назад +5

    Great to hear you sir.🎉 Kannadigara hemme nivu Global Kannadiga💛❤️

  • @entertainmentwithabhinaych8385
    @entertainmentwithabhinaych8385 3 месяца назад +8

    Ram ಅಣ್ಣ ನಿಮ್ಮ ಮೇಲೇ ಅಭಿಮಾನಾ ಜಾಸ್ತೀನೇ ಆಯ್ತು ನಿಜವಾದ ಜ್ಞಾನಿ ನೀವು.

  • @jyothikiran23
    @jyothikiran23 3 месяца назад +14

    ನಾವು ನಿಮ್ ಇಬ್ಬರೂ.. ಚಾನಲ್.. ಅಭಿಮಾನಿಗಳು ❤❤

  • @roopakishen1127
    @roopakishen1127 3 месяца назад +5

    Perfect example for desha suththu kosha odu! Geography class ge ivaranna guest lecturer aagi kari beku. Eshtu dry subject inthavaru iddare eshtu interesting aagiruththe!

  • @sagarjaing
    @sagarjaing 3 месяца назад +5

    Global kannadiga annage innu hechina chandadararu agali heege jagathitna mule mule vishayavana kannadigarige talupali devru idano ilvo gothilla ram anna na avara arogya sada kushi inda irali ❤

  • @naik7338
    @naik7338 3 месяца назад +8

    ಪರಮ್ ಸರ್ ನೀವು ತುಂಬಾ ಪ್ರತಿಭಾವಂತರು ಯಾಕೆ ಅಂದ್ರೆ ದೇಶ ಸುತ್ತಿ ಕೋಶ ಓದು ಅನ್ನೋದು ಮಾತು ಆದರೆ ದೇಶ ಸುತ್ತಿರುವವರ ಅನುಭವ ಕೇಳಿದ್ರೆ ಸಾಕು ದೇಶ ಸುತ್ತ್ತಿದ ಹಾಗೆ ಅಲ್ವಾ

  • @chandrashekarparasanayakar4681
    @chandrashekarparasanayakar4681 3 месяца назад +17

    global. Kannadaiga. ಅಣ್ಣಯ್ಯ. interview s. ,,🤩📸🏆. Supar. ಧನ್ನವಾದಗಳು. Sir. .ಸರ. Sir

  • @Nageshkannada
    @Nageshkannada 3 месяца назад +4

    ಧನ್ಯವಾದಗಳು ರಾಮ್ ಸರ್ ಮತ್ತು ಪರಮೇಶ್ವರ್ ಸರ್ 🙏🏻🙏🏻🙏🏻💞

  • @charancharankumar4872
    @charancharankumar4872 3 месяца назад +1

    ನಾನು ನೋಡಿದ ಹಾಗೆ ನನಗೆ ತುಂಬಾ ಇಷ್ಟವಾದ ರಾಮ್ ಅವರು ಮಾಡುವ ವಿಡಿಯೋಗಳು ಬೇರೆ ದೇಶವನ್ನು ತೋರಿಸಿ ಮನಸ್ಸಿಗೆ ತುಂಬಾ ಇಷ್ಟವಾಗುವ ರೀತಿ ವಿಡಿಯೋ ಮಾಡುತ್ತಾರೆ

  • @shrikanthpoojary5042
    @shrikanthpoojary5042 3 месяца назад +5

    Guys please support global Kannadiga ❤❤

  • @Boss-is6fd
    @Boss-is6fd 3 месяца назад +6

    Ram Anna ❤
    Love From Sudeepians 🙌

  • @SANTOSHS-dc4ud
    @SANTOSHS-dc4ud 3 месяца назад +9

    ನಾನು ಗೂಗಲ್ ಕನ್ನಡಿಗ ಯುಟ್ಯೂಬ್ ಚಾನೆಲ್ ದೊಡ್ಡ ಫ್ಯಾನ್ ನನ್ನ ರಾಮಣ್ಣನ ಎಲ್ಲಾ ವಿಡಿಯೋಗಳನ್ನು ಸಹ ನೋಡುತ್ತೇನೆ

  • @nagavenik8407
    @nagavenik8407 3 месяца назад +7

    ಅಣ್ಣ ನೀವು ನಮ್ಮ ನಾಡಿನ ಹೆಮ್ಮೆ 🙏🙏🙏🙏💞

  • @laxmjpatil4596
    @laxmjpatil4596 3 месяца назад +14

    Dr bro and asha kirana interview madi sir

  • @sunikrish7777
    @sunikrish7777 3 месяца назад +1

    ತುಂಬಾ ಧನ್ಯವಾದಗಳು ಸರ್ ನಮ್ಮ ಗ್ಲೋಬಲ್ ಕನ್ನಡಿಗನ ಸಂದರ್ಶನ ಮಾಡಿಧಕ್ಕೆ ಕೃತಜ್ಞಾತೆಗಳು ❤❤ರಾಮ್ ಸರ್ fans

  • @vkvideo279
    @vkvideo279 3 месяца назад +10

    Namage gothe erlilla Ram avaru estu kasta dalli eddare antha ..... kannadigaru ellaru avarige support madbeku

  • @thanu.954
    @thanu.954 3 месяца назад +3

    Neevu heliddu 💯 nija ramu sir namma deshadalli maatra jaathi darma antha kittadodu, bere yava deshadallu illa,

  • @kavyamv2518
    @kavyamv2518 3 месяца назад

    ಮಹಾಬಲ ಸರ್ ತುಂಬಾ ಅದ್ಭುತ ಮಾಹಿತಿಗಳನ್ನು ತಿಳಿದು ಕೊಂಡಿದ್ದಾರೆ.ನಿಮಗೆ ಒಳ್ಳೆಯದಾಗಲಿ ಸರ್, ನಿಮ್ಮ ಪ್ರಯಾಣ ಆರೋಗ್ಯಕರ ವಾಗಿರಲಿ. 👍

  • @user-ec7zk5iq3z
    @user-ec7zk5iq3z 3 месяца назад +5

    ವೆಲ್ ಸೆಡ್ ರಾಮ್ 🙏❤️ಯಾವತ್ತೂ ಬ್ರೊಡ್ ಮೈಂಡೆಡ್ ಆಗಿರ್ಬೇಕು

  • @akshaysakshay2158
    @akshaysakshay2158 3 месяца назад +1

    Ivru one of the unique travel content youtuber kannadalli ivru ondu deshada bagge koduvashtu information yaru kodalla

  • @djnnishimoga3777
    @djnnishimoga3777 3 месяца назад +6

    ರಾಮ್ 🙏🏻🙏🏻

  • @AshrayGiri
    @AshrayGiri 3 месяца назад +2

    Good person very nice time spend with Mr Mahabal Ram sir

  • @janardhangowdagowda3682
    @janardhangowdagowda3682 3 месяца назад +33

    ನೀವು ಆಶಾ ಕಿರಣ್ ಫ್ಲೈಯಿಂಗ್ ಪಾಸ್ಪೋರ್ಟ್ ಅವರ ಸಂದರ್ಶನ ಮಾಡಿ ದಯಮಾಡಿ

  • @Shashi-ml7cd
    @Shashi-ml7cd 3 месяца назад +3

    Global kannadiga never missed science class 😂, i just watching ur videos especially Russia videos

  • @yashwin9610
    @yashwin9610 Месяц назад

    Most underrated RUclips vlogger ever and is a kannadiga!

  • @Kopeplsn2367
    @Kopeplsn2367 24 дня назад

    Wow Ram is very fascinating about world travel. His explanation is ossum on each point he talking about foreign visit. World is unbelievable places where human can hardly survive due extreme weather conditions. Hats off to his knowledge and eagar to explore new places. Thanks to kalamadhyama for interview him

  • @bpadmarekha9004
    @bpadmarekha9004 3 месяца назад +2

    ಮಹಾಬಲರಾಮ್ (ರಾಮ್ ) ರವರ ಗ್ಲೋಬಲ್ ಕನ್ನಡಿಗ ಚಾನಲ್ಲಿನ ಹಲವಾರು ವಿಡಿಯೋಗಳನ್ನು ನೋಡಿದ್ದೇವೆ, ಅವರ ಪ್ರವಾಸದ ಅನುಭವಗಳನ್ನು ತಿಳಿಯಲು ಸಂದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ.🙏🏻💐

  • @sahanashegede284
    @sahanashegede284 3 месяца назад +2

    Great to listen his interview. Can't wait for next episode. Ram andre Minugu thare MEENA nenapagthare. Avribbara short movies or web series enadru maadidre super hit aaguthe. Very good onscreen chemistry. Both seems good at thier attitude also. I saw almost all his videos. Excited to watch his own interviews. Double dhamaka. I admire his voice , look, intellect,knowledge 🎉🎉. May God bless him. He is great human being gifted to society. ❤

  • @Sugamshetty06
    @Sugamshetty06 3 месяца назад +1

    Ram you are the reason to start my RUclips channel 😇❤️ love from Kundapura 🙌🏼

  • @shivanandkalyani8578
    @shivanandkalyani8578 3 месяца назад +4

    Dr bro ಅವರ ಬಗ್ಗೆ ವಿಡಿಯೋ ಮಾಡಿ ಸರ್..

  • @kiranjayaram3506
    @kiranjayaram3506 3 месяца назад +7

    GLOBAL KANNADIGA ..( RAM)
    A genuine Kannadiga and My Most Favourite RUclipsr....
    Once watch his Videos you will come to know, Channel Global Kannadiga.🎉🎉
    You feel like as of you are Travelling...

  • @Youvnkallan2024
    @Youvnkallan2024 3 месяца назад +8

    My favourite RUclipsr mahabala Rama anna ❤😊

  • @rajeshkk1982
    @rajeshkk1982 3 месяца назад

    Kannada Rajyotsava Award should be given to this kind of person. Its amazingly proud to have such people amongst us dedicated in spreading the true spirits of Kasturi Kannada across the Globe..

    • @globalkannadiga
      @globalkannadiga 3 месяца назад

      ಜನಗಳ ಪ್ರೀತಿಯೇ ನಿಜವಾದ ಪ್ರಶಸ್ತಿ ರಾಜೇಶ್ 💪🎉

  • @FoodFashion4U0153
    @FoodFashion4U0153 3 месяца назад +1

    One of the finest RUclipsrs
    Global kannadiga Dr Bro And Flying passport they 3 are doing the best ❤

  • @MG-hm3dd
    @MG-hm3dd 3 месяца назад +1

    I am following Mr.Rams Videos Really good 🎉 👍 Let our Global Kannadiga Become One of the Best person Great Hatsup to him

  • @ShekarPoojary-pd1vz
    @ShekarPoojary-pd1vz 3 месяца назад

    Nimma matu hradyakke tumba hattira dantirutade Global kannadiga. ❤

  • @TravellerCherry
    @TravellerCherry 3 месяца назад +7

    Global Kannadiga Respect Button ❤

  • @ruchitha.uruchi8059
    @ruchitha.uruchi8059 3 месяца назад +2

    1st time nim video nodde ur just amazing 🙏🏼

  • @naveenkumara7634
    @naveenkumara7634 3 месяца назад +2

    Super global kannadiga follower ❤

  • @maheshpoojary01
    @maheshpoojary01 3 месяца назад +6

    ಗ್ಲೋಬಲ್ ಕನ್ನಡಿಗ ❤️

  • @rajaramrajaram2213
    @rajaramrajaram2213 3 месяца назад +1

    ರಾಮ್ ನಿಮ್ಮ ಮಾತುಗಳೇ ಶ್ಯಾವಿಗೆ ಪಾಯಸ

  • @VittalHosamani-oe4ux
    @VittalHosamani-oe4ux 3 месяца назад +11

    Dr bro bagge madi

  • @vijiyakumar2547
    @vijiyakumar2547 3 месяца назад

    ಯೂಟ್ಯೂಬ್ ನೋಡುವುದೇ ಗ್ಲೋಬಲ್ ಕನ್ನಡಿಗ ರಿಗಾಗಿ 🙏🙏❤️from ಸಿದ್ದರಾಮಯ್ಯ ಅಭಿಮಾನಿ ❤️

  • @Raja_kundapura
    @Raja_kundapura 3 месяца назад +1

    Global kannadiga❤ ❤❤❤❤❤

  • @Manjunath-jm1vn
    @Manjunath-jm1vn 3 месяца назад +2

    I am big fan of global kannagiga next video yaavaaga heli sir

  • @SalmaSalma-lv9dm
    @SalmaSalma-lv9dm 3 месяца назад +4

    Super Ram sir nima e journey hegi erali bro🎉

  • @nagaraja8894
    @nagaraja8894 3 месяца назад

    ಇವ್ರು ಕಷ್ಟ ಪಡ್ತಾರೆ ಒಳ್ಳೇದು ಆಗ್ಲಿ ರಾಮ ಅಣ್ಣ ರೇಗೆ ❤

  • @Manjunath-jm1vn
    @Manjunath-jm1vn 3 месяца назад +2

    Global kannagiga video nodilla andre nanna jeevanada thumba amulya kshna miss aagthaitu

  • @Bhargavi-sw5fs
    @Bhargavi-sw5fs 3 месяца назад +3

    Nice ವಿಡಿಯೋ

  • @shivanandkallangoudar4250
    @shivanandkallangoudar4250 3 месяца назад +1

    ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤

  • @SagarHs-vb9ou
    @SagarHs-vb9ou 3 месяца назад +1

    Really Great , We are proud of you Ram Sir, All the best for you future trips.

  • @veerabhadraiahthippeswamy5812
    @veerabhadraiahthippeswamy5812 3 месяца назад +1

    Param you are doing very good job, much appreciated

  • @Manasure
    @Manasure 3 месяца назад +1

    Ram...... very hard worker❤

  • @ShashShash-vx3mu
    @ShashShash-vx3mu 3 месяца назад

    Global kannadiga interview super kalamadyama ❤❤❤

  • @user-sv8kk6tl2j
    @user-sv8kk6tl2j 3 месяца назад +2

    ಹೆಮ್ಮೆಯ ಕನ್ನಡಿಗ 💛❤️

  • @balakrishnagowda688
    @balakrishnagowda688 3 месяца назад

    @globalkannadia is Kannadada Rama, I watch two to three times his videos ... I feel grate of him

  • @user-hh6tl5fu6l
    @user-hh6tl5fu6l 3 месяца назад +1

    WONDERFUL RAM BROTHER GOD BLESS YOU BROTHER TAKE CARE OF YOUR HEALTH AND SAFTY

  • @naveenharadsouza1531
    @naveenharadsouza1531 24 дня назад

    Global kannadiga Nanna prithiya abimani ❤

  • @SusheelVgruwery
    @SusheelVgruwery 3 месяца назад +10

    Kannadiga ram avara sadhane mechhuvanthaddu

  • @manojmaladakar6428
    @manojmaladakar6428 3 месяца назад +1

    He is so knowledgeable

  • @user-oy8mn2el3j
    @user-oy8mn2el3j 28 дней назад

    Ninu.hodare.nau.hodange.all.contry.thorshidira.nimage.👍🙏🙏🙏🙏🙏💐

  • @arpithacookingandvlogs2613
    @arpithacookingandvlogs2613 3 месяца назад +1

    👌🏻👌🏻👌🏻👌🏻👌🏻 speechless.
    After seeing this video.Nice , marvelous. Life experience

  • @Sujan_Naik55
    @Sujan_Naik55 3 месяца назад +1

    Your perspective of life is❤❤❤

  • @Rajaheart7
    @Rajaheart7 3 месяца назад

    ಕನ್ನಡಕ್ಕೆ ಒಬ್ಬನೇ ಗ್ಲೋಬಲ್ ಕನ್ನಡಿಗ

  • @sriidevimalthesh9946
    @sriidevimalthesh9946 3 месяца назад +2

    ಆಶಾ ಕಿರಣ್ interview madi

  • @user-lg8fi5df5r
    @user-lg8fi5df5r 3 месяца назад +1

    Greatandamazinghuman.fentastic.

  • @user-mp9ji1py3v
    @user-mp9ji1py3v 3 месяца назад +1

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @shruti_d_h
    @shruti_d_h 3 месяца назад +1

    My fvrt person in your tube ❤❤❤❤Ram

  • @nagarajgsetasanadi.4051
    @nagarajgsetasanadi.4051 3 месяца назад +1

    Bro u really recognised a truly talent broo❤❤ well done broo

  • @kirankonnur1515
    @kirankonnur1515 3 месяца назад

    Such a gentalman global kannadiga❤

  • @ravichandradivtar1250
    @ravichandradivtar1250 3 месяца назад +22

    ಈ ತರಹ ಕೋಮುವಾದಿಗಳ ಬಗ್ಗೆ ಮಾತಾಡಿದ್ದಿಕ್ಕೆ ಸ್ವಲ್ಪ ಜನಕ್ಕೆ ಉರಿಯುತ್ತೆ ನೋಡಿ ಇವಾಗ 😂

  • @kitturgowdru
    @kitturgowdru 3 месяца назад

    For sure this will be one of the series aguthe ansuthe❤ thank you param 😊 love you you ರಾಮ್

  • @yogishyogi3058
    @yogishyogi3058 3 месяца назад

    ಪ್ರವಾಸ ಕಲಿಸಿದ ಅನುಭವ ಪಾಠ ❤

  • @prashanthkumar8650
    @prashanthkumar8650 3 месяца назад +3

    I love you ಅಣ್ಣಯ್ಯ ❤❤

  • @santhusanthu7752
    @santhusanthu7752 3 месяца назад +15

    Sir Dr. bro ond interview madi plz ❤

  • @Mx12348
    @Mx12348 3 месяца назад +1

    ರಾಮ್ ನಿಮ್ಮ ಜೋತೆ ಕರುನಾಡ ಜನತೆ ಇದೆ ❤🎉🎉🎉

  • @adarshgowda3851
    @adarshgowda3851 3 месяца назад +3

    Golbal kanndiga ✊♥️🤗