HOME TOUR-ಒಂದು ವಿದೇಶಿ ಟೂರ್ ವಿಡಿಯೋಗೆ ಎಷ್ಟು ಲಕ್ಷ ಹಣ ಬರುತ್ತೆ ಯೂಟ್ಯೂಬ್ ನಿಂದ!"-E03-

Поделиться
HTML-код
  • Опубликовано: 9 сен 2024
  • Kalamadhyama Contact Details:
    WhatsApp No: 7411992697
    Only Urgent Calls : 9008099686
    #RUclipsAchievers ‪@globalkannadiga‬ #kalamadhyama​​​​​​ #param​​​​​​
    ಆತ್ಮೀಯರೇ
    ಸಾಧಕರು ನಮ್ಮ ಸುತ್ತಲೇ ಇರುತ್ತಾರೆ. ಗುರುತಿಸುವ ಶಕ್ತಿ ಬೇಕಷ್ಟೆ. ಅನೇಕ ಕ್ಷೇತ್ರಗಳಲ್ಲಿ ಹೇಗೆ ಸಾಧಕರು ಇದ್ದಾರೋ ಹಾಗೆ ಯೂಟ್ಯೂಬ್ ಚಾನೆಲ್ ನಡೆಸುತ್ತ ಬದುಕು ಕಟ್ಟಿಕೊಂಡ ಅನೇಕ ಸಾಧಕರು ಕನ್ನಡದಲ್ಲಿ ಇದ್ದಾರೆ. ಅವರ ಜೀವನ, ಸಾಧನೆ ಮತ್ತು ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಸರಣಿಯೇ ಯೂಟ್ಯೂಬ್ ಸಾಧಕರು.
    ವಿದೇಶ ಸುತ್ತಿ ಕನ್ನಡಿಗರಿಗೆ ತೋರಿಸುವ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರ ಲೈಫ್ ನಿಮ್ಮ ಮುಂದೆ.
    Global Kannadiga RUclips Channel Link: (Pls subscribe)
    / @globalkannadiga
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Kannada Films, Kalamadhyama, KS Parameshwar, Savita Parameshwar, Kalamadhyama RUclips Channel, Kalamadhyama Videos, #param, RUclips Achievers Kannada, Global Kannadiga Ram Interview, Global Kannadiga Ram Home Tour, Mahabala Ram Global Kannadiga, Global Kannadiga Ram Kalamadhyama, Kalamadhyama Home Tours, Dr Bro, Flying Passport, Kalamadhyama Home Tours, Best RUclipsrs Kannada, Kalamadhyama RUclips Videos, Kalamadhyama RUclips Interviews,

Комментарии • 268

  • @KalamadhyamaYouTube
    @KalamadhyamaYouTube  3 месяца назад +39

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @bsbhujapagol
      @bsbhujapagol 3 месяца назад +2

      Wetting for dr bro

    • @PavithraPrashanth-ol4yn
      @PavithraPrashanth-ol4yn 3 месяца назад

      S😂😂😂

    • @darkieeprincee1062
      @darkieeprincee1062 3 месяца назад

      Flying passport avrana interview madi

    • @punith...9716
      @punith...9716 3 месяца назад

      Sir oscar level ge over acting madtira nivu param sir

    • @shivutraveler9442
      @shivutraveler9442 3 месяца назад

      Bere country nalli without permission unplanned agi travel madodhu namgu swalpa tips koodi bro

  • @businessideasandformula5650
    @businessideasandformula5650 3 месяца назад +112

    ಛೆ... ಈ ವ್ಯಕ್ತಿ ನ ಪೋಲಿ ಅನ್ಕೊಂಡ್ ಇದ್ದೆ....
    ಎಂತ ಅದ್ಭುತ ವ್ಯಕ್ತಿ... ಇವರು 🙏

  • @dayanandcddaya8743
    @dayanandcddaya8743 3 месяца назад +29

    ನಮ್ಮ ಮನಸ್ಸಿನ ಪ್ರಪಂಚದಲ್ಲಿ ಉಳಿಯುವುದು ಗ್ಲೋಬಲ್ ಕನ್ನಡಿಗ ಫ್ಲೈಯಿಂಗ್ ಪಾಸ್ಪೋರ್ಟ್ ಡಾಕ್ಟರ್ ಬ್ರೋ ಮಾತ್ರ

  • @iammahaling860
    @iammahaling860 3 месяца назад +48

    ರಾಮು ಅಣ್ಣಾ ಸಕಲ ಕಲಾ ವಲ್ಲಭರು ❤❤❤ ಜೈ ಕನ್ನಡ

  • @belagavikannadiga5
    @belagavikannadiga5 3 месяца назад +25

    ನಮ್ಮ್ ಹೆಮ್ಮೆಯ ಕನ್ನಡಿಗ ನಮ್ಮ್ ಮಹಾಬಲರಾಮ್ 👌👌👌

  • @shivanandkallangoudar4250
    @shivanandkallangoudar4250 3 месяца назад +23

    ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤

  • @sandystudy7816
    @sandystudy7816 3 месяца назад +27

    ಗ್ಲೋಬಲ್ ಕನ್ನಡಿಗ ವೀಡಿಯೋಸ್ ಎಲ್ಲ ರೀವೈಸನ್ ಆಗ್ತಿದೆ ❤

  • @narayanaswamyarvind4650
    @narayanaswamyarvind4650 3 месяца назад +25

    ರಾಮ್ ಒಬ್ಬ ಉತ್ತಮ vlogger and explorer, ನನ್ನ favourite ♥️

  • @kumaryadhu8419
    @kumaryadhu8419 3 месяца назад +21

    ಒಳ್ಳೆಯ ಮನಸ್ಸಿನ ಹುಡುಗ

  • @bani5375
    @bani5375 3 месяца назад +37

    Every bachelor cross 30 years eventually a true motivator

  • @niranjanaswamy6084
    @niranjanaswamy6084 3 месяца назад +8

    ಹಾಯ್ ರಾಮ್ ಸರ್ 🙏🏽 ನೀವು ತುಂಬಾ ಚೆನ್ನಾಗಿ ಹಾಡು ಬರೆಯುತ್ತೀರಿ 🙏🏽 ನಿಮ್ಮ ಹಾಡು ತುಂಬಾ ಅರ್ಥಪೂರ್ಣವಾಗಿದೆ 👏🏽 ನಮ್ಮ ಸಂತೋಷಕ್ಕೆ ನೀವು ಪ್ರಪಂಚವನ್ನು ಸುತ್ತಿ ನಮಗೆ ಒಳ್ಳೆಯ ಮಾಹಿತಿಯನ್ನು ಕೊಡುತ್ತಿರಿ 👍🏽 ನಿಮಗೆ ಒಳ್ಳೆಯದಾಗಲಿ🙏🏽 ಹಾಗೂ ಪರಂ ಸಾರ್ ❤️❤️

  • @Kumargowda1710
    @Kumargowda1710 3 месяца назад +12

    Backpack with Mahalakshmi na interview madi. She is very down and simple

  • @narayanaswamymn8407
    @narayanaswamymn8407 3 месяца назад +4

    ಎಂಥ ಅದ್ಭುತ ವ್ಯಕ್ತಿ ಇವರು ❤️❤️❤️❤️

  • @hanumanthakhanumanthgaded2807
    @hanumanthakhanumanthgaded2807 3 месяца назад +5

    10:27 ಹಾಡು ತುಂಬಾ ಚೆನ್ನಾಗಿದೆ ಸರ್

  • @sudheerkumarlkaulgud7521
    @sudheerkumarlkaulgud7521 3 месяца назад +37

    ಅನುಭವವೇ profit.... ಈ ಮಾತು ನಿಜ

  • @krishnagowda5528
    @krishnagowda5528 3 месяца назад +6

    ತುಂಬಾ ಧನ್ಯವಾದಗಳು ಪರಮ ಸರ್ ನಮ್ಮ ಹೆಮ್ಮೆಯ ಕನ್ನಡಿಗ ಬಲರಾಮ ಆವರನ್ನು ನೀವು ನಿಮ್ಮ್ ಕಲಾಮಾಧ್ಯಮ ದಲ್ಲಿ ಸಂದರ್ಶನ ಮಾಡತಾ ಇರೋದು ತುಂಬಾ ಸಂತೋಷ ಆಗತಾ ಇದೆ ತುಂಬಾ ಋದಯದ ಧನ್ಯವಾದಗಳು ಸರ್ 🙏🙏

  • @PrajwalGaddale
    @PrajwalGaddale 3 месяца назад +69

    ಪರಮೇಶಣ್ಣ ನೀವು ಡಾ. ಬ್ರೋ ನಮ್ಮ ಕರುನಾಡಿನ ಹೆಮ್ಮೆಯ ಗಗನ್ ಶ್ರೀನಿವಾಸ್ ನಮ್ ದೇವರ ಇಂಟರ್ವ್ಯೂ ಮಾಡಿ ಪರಮೇಶಣ್ಣ ನಾನು ನಿಮಗೆ ತುಂಬಾ ಸಲ ಕಾಮೆಂಟ್ ಮಾಡಿದೀನಿ. ನಮ್ ದೇವರ ಅಭಿಮಾನಿಗಳು ಲೈಕ್ ಮಾಡ್ರಿ 😊

    • @Devupaartha
      @Devupaartha 2 месяца назад

      ಇವರು ಮಾಡೊದು ಡೌಟು ಗುರು...ಏಕೆಂದರೆ ಅತ್ಯುತ್ತಮ ಯ್ಯುಟುಬರ್ ಪ್ರಶಸ್ತಿಗೆ ಡಾ.ಬ್ರೋಗೆ ಬರಬೇಕಿತ್ತು...ಅವತ್ತು ಅಲ್ಲಿ ಅನೌನ್ಸು ಮಾಡೋಕು ಮುಂಚೆ ಡಾ.ಬ್ರೋ ಅಭಿಮಾನಿಗಳು ಬ್ರೋ ಹೆಸರನ್ನ ಕೂಗಿದ್ರು...ಆದರೆ ಅಲ್ಲಿ ಹೇಳಿದ್ದು ಈ ಪರಮ್ ಹೆಸರು... ಅವತ್ತು ಇವರಿಗೆ ಪ್ರಶಸ್ತಿ ಬಂತು ಆದರೆ ಬ್ರೋ ಅಷ್ಟು ಹೆಸರು ಬರಲಿಲ್ಲ ಅದಕ್ಕೆ ಇವಯ್ಯಗೆ ಹೊಟ್ಟೆ ಉರಿ ... ಇವಯ್ಯನಿಗೆ ಯಾರು ತನಗಿಂತ ಮೇಲೆ ಬೆಳಿಬಾರದು ಅನ್ನೋ ಸ್ವಾರ್ಥ ಇದೆ ..

  • @blueeyes9144
    @blueeyes9144 3 месяца назад +4

    param avre e vishyadalli niv great ,, inta obba namma favrt RUclipsr na interview madidakke...nijvaglu intavranna belsbeku...

  • @nagarajbagayi5905
    @nagarajbagayi5905 3 месяца назад +4

    Param sir 0:14 ಪರಂ ಸರ್ ಸುಬ್ರಹ್ಮಣ್ಯ ಎಸ್ ಹಂಡಿಗೆ ಅವರ ವಿಡಿಯೋ ಮಾಡಿ ಪ್ಲೀಸ್

  • @simplelifeKannadavlog
    @simplelifeKannadavlog 3 месяца назад +2

    ನಿಮ್ಮ ವಿಡಿಯೋಸ್ ಸೂಪರ್ sir ನಿಮ್ಮನ್ನ ಇಂಟರ್ವ್ಯೂ ಮಾಡಿದ್ದು ಖುಷಿ ಆಯ್ತು ನಿಮ್ಮಿಂದ ಇನ್ನಷ್ಟು ದೇಶಗಳು ನೋಡುವ ಅವಕಾಶ ನಮ್ಗೆ ಸಿಗಲಿ ಹಾಗೆ ಪರಮ್ ಸರ್ ಗೆ ತುಂಬಾ ಧನ್ಯವಾದಗಳು 🙏

  • @nagarathnanayak9988
    @nagarathnanayak9988 3 месяца назад +8

    Ram....you are simply great

  • @kamalakshi-pv5qt
    @kamalakshi-pv5qt 3 месяца назад +3

    Global Kannadiga is the best....Ivara vlogs manassu muttuthe

  • @nidonisplnews
    @nidonisplnews 3 месяца назад +10

    ಬಲರಾಮ ಸರ ಧ್ವನಿ ,ವಿಶ್ಲೇಷಣೆ ಶೈಲಿ ಅದ್ಬುತ..

  • @doncorleone3901
    @doncorleone3901 3 месяца назад +3

    I see "Sapiens" on his bookshelf. Enough to know he is a deep thinker. Great guy

    • @kavyashree1068
      @kavyashree1068 3 месяца назад

      What is that book is all about sir?

  • @dharshans9523
    @dharshans9523 3 месяца назад +4

    Nice interview, thilidukollo vishaya thumbaa ide, need more many more interviews of global kannadiga.keep rocking

  • @srinivasgirish1381
    @srinivasgirish1381 3 месяца назад +11

    G kannadiga good heared person 🕺👍

  • @JAYANTHIKarkala
    @JAYANTHIKarkala 3 месяца назад +2

    Namge nimma vlog esta.thumba kushiyagi nodthive.eddaddu edda hage helthira.higene munduvarisi.good

  • @Dreamboysanguppi
    @Dreamboysanguppi 3 месяца назад +35

    ವಿಡಿಯೋ ಚೆನ್ನಾಗಿದೆ ಓವರ್ ಆಕ್ಟಿಂಗ್ ಹೇನು ಇಲ್ಲ ಚೆನ್ನಾಗಿದೆ

    • @preethamkrishna2432
      @preethamkrishna2432 3 месяца назад

      Irodanna heltidare yak sir nimige over acting anustide avru madiro sadhane nanu madokagilla k🎉

    • @funterraj1046
      @funterraj1046 3 месяца назад

      ಯಂತ ಹುಚ್ಚ ಸುಳಿಮಕ್ಕಳ ಇರತಾರಪ ಇದರಲ್ಲಿ ಓವರ್ ಆಕ್ಟಿಂಗ್ ಏನ್ ಅಯ್ತೋ ಬೊಸುಡಿಕೆ ಅವರ ಸಾಧನೆ ನೋಡಿ ಹೆಮ್ಮೆ ಪಡು ಹುಚ್ಚ ರಂಡಿಕೆ

  • @lakshmanalucky6532
    @lakshmanalucky6532 3 месяца назад +10

    Flying passport asha Kiran interview madi param sir 🙌

  • @NasirKhan-ro3je
    @NasirKhan-ro3je 3 месяца назад +2

    Thanks param Bhai, and Ram Bhai. For making this episode.this is the spirit of real kannadigas,for rejecting the wrong advertisement ❤ god bless you both with good health and happiness always 🙏

  • @sankranthicreations6995
    @sankranthicreations6995 3 месяца назад +5

    ಮೊಬೈಲ್ ನಲ್ಲಿ ಎಡಿಟಿಂಗ್ ಗೆ ಯಾವ ಅಪ್ಲಿಕೇಶನ್ ಹಾಕಿ ಕೊಂಡಿದೀರ ಹೇಳಿ ಬ್ರೋ

  • @AnithasaSa
    @AnithasaSa 3 месяца назад +3

    Niue Mata naduva vicharagalu thumba clear Ragide

  • @gururajkharad1735
    @gururajkharad1735 3 месяца назад +1

    Sir I love to watch your episodes, love to watch in ಕನ್ನಡ. U ARE . MY FAVOURITE SIR, 🎉🎉🎉

  • @jyothihg1396
    @jyothihg1396 3 месяца назад +4

    Hemmeya kanadiga thanq ram anna

  • @RajeshRaj-si9nm
    @RajeshRaj-si9nm 3 месяца назад +4

    Sir global kanadigga my hero sir

  • @jaibhimarajraj3691
    @jaibhimarajraj3691 Месяц назад

    We love you❤ sir ram
    Proud to be a Kanndiga

  • @MANUV-qr8bq
    @MANUV-qr8bq 3 месяца назад +4

    Dr ಬ್ರೋ ದು ವಿಡಿಯೋ ಮಾಡಿ

  • @sharadashree8638
    @sharadashree8638 3 месяца назад +2

    Yellrunu interview madteera please arun yogiraj avra interview madi .. Ram is doing excellent videos really proud of his work

  • @epicgamer1944
    @epicgamer1944 3 месяца назад +1

    7:40 yelru artha madkolbekagiro dodha lesson. ❤

  • @ranganathgaranganath901
    @ranganathgaranganath901 3 месяца назад +4

    Hi ರಾಮ್ ಸರ್ Hi ಪರಮ್ ಸರ್❤❤❤❤❤❤

  • @naveenmattur8157
    @naveenmattur8157 3 месяца назад +3

    ಮರೆಯದ ಮಿನುಗುತಾರೆ ....😍

  • @santhoshk9757
    @santhoshk9757 3 месяца назад

    Param is dove raja.he got money he is full safety living🥰🥰🥰💐

  • @Vikasachar_
    @Vikasachar_ 3 месяца назад +1

    10:00 What a song ❤

  • @user-hd4do4wd8z
    @user-hd4do4wd8z 2 месяца назад

    Good sense of humour ❤❤ Global Kannadiga 🎉🎉😊

  • @anandakumarkasumshetty3815
    @anandakumarkasumshetty3815 3 месяца назад +2

    Param obba anveshana anta vlog idane nachike ne illa yellidaru local.hudugi joyhege asahya .avanige ondu koti followers iddare.namma kannada davaru ivaru dr bro flying pass port .tumba gowrava vagi irittare.ivaru kannada .guru .devaru .jai anjaneya bere bere slogans tumba kushi agutte.

  • @seanbellfort2298
    @seanbellfort2298 3 месяца назад +1

    😢😢😢 a true hand
    to mouth existence.... Badukina Butti lifestyle...a tragedy....still living in parents home at this age....😢😢😢😢

  • @sastudios8704
    @sastudios8704 3 месяца назад +298

    ಪರಮ್ ಸರ್ ಪ್ಲೀಸ್ OVER acting ಬೇಡ
    ವೀಡಿಯೋ ಎಲ್ಲವೂ ಚೆನ್ನಾಗಿವೆ ಉಗುರು ಬಣ್ಣ ನೋಡಿ ಎನ್ ಡೌ ಮಾಡ್ತಿರಾ ಸರ್ ಅದೇ ಜಾಸ್ತಿ ಆದ್ರೆ ಬೇಸರ ಆಗುತ್ತೆ ಅಲ್ವಾ . ನಾವು ಯಾವಾಗಲೂ ನಿಮ್ಮ ವೀಡಿಯೋಸ್ ನೋಡ್ತಿದ್ದೀವಿ ಬಹಳ ಧನ್ಯವಾದ ಕನ್ನಡದಲ್ಲಿ ಈ ತರಹ ಕಂಟೆಂಟ್ ಕೊಡ್ತಿರೋದ್ಕೆ

    • @anandkumar-qv6kc
      @anandkumar-qv6kc 3 месяца назад +46

      Over acting illa Andre param illa

    • @YALLAPPAKADAKOL-br8qx
      @YALLAPPAKADAKOL-br8qx 3 месяца назад +30

      Yes 👍 over acting param❤

    • @jkstudio3051
      @jkstudio3051 3 месяца назад +14

      Yes

    • @user-zw8oi6xy9u
      @user-zw8oi6xy9u 3 месяца назад

      ಯೇ ಗಾಂಡು ಸೂಳೆಮಗನೇ ಅವರ ಅದ್ಕೆ ಇಷ್ಟ ಆಗೋದು ನೀನ್ ತಿಕಾ ಮುಚ್ಚು

    • @rakesha8770
      @rakesha8770 3 месяца назад +10

      Howdu

  • @chandaniraj1369
    @chandaniraj1369 3 месяца назад +5

    Sir nevu mathadodu super

  • @AshrayGiri
    @AshrayGiri 3 месяца назад +4

    Very Good Morning to all of you dear Sir

  • @hanamanthchavan1107
    @hanamanthchavan1107 Месяц назад

    Good, Jai Shree Ram

  • @shridharas2077
    @shridharas2077 3 месяца назад +7

    Ram and param❤

  • @GundaCoorg
    @GundaCoorg 3 месяца назад

    Ramu sir you are really great person and very sweet heart person sir best of luck for your future life sir God bless you always and forever keep smiling always on your beautiful face because your smile was really sweet and cute very beautiful

  • @JAYANTHIKarkala
    @JAYANTHIKarkala 3 месяца назад +2

    Dr.bro.flying passport .global kannadiga vlog super.....

  • @07-Jai_hind.
    @07-Jai_hind. 3 месяца назад +3

    Bro flying passport awrdu episode maadi

  • @user-fq6ig9if1u
    @user-fq6ig9if1u 3 месяца назад +3

    ಈ ಗ್ಲೋಬಲ್ ಕನ್ನಡ ಎಡ್ ಲೈನ್ ನಲ್ಲಿ ಬರೀ ಹುಡುಗಿರ ಫೋಟೋ ಫೋಸ್ ಇರುತ್ತೆ ನಾನು ಇವನು ಚಂಗ್ಲು ಅಂದುಕೊಂಡಿದ್ದೆ

  • @Naveenmilestone355
    @Naveenmilestone355 3 месяца назад +5

    Ram anna love u always❤

  • @rakshithhr3657
    @rakshithhr3657 3 месяца назад

    Thank you for Param RUclips channel because of the Global kannadiga in Ram channel I think most super full video this only

  • @MuraliMurali-kg8jl
    @MuraliMurali-kg8jl 3 месяца назад +2

    Super episode...i watch u and ram travel videos.

  • @MisskannadaRajrajikannadavlog
    @MisskannadaRajrajikannadavlog 3 месяца назад +1

    All kannada poem ..shlogans dilogues nodidhey vlog watched ram bro...in this full song sining madhinriee nice ...param bro sir thank u revealed ram bro struggle and about him how ram bro doing .. kannada with travel blog song all diufrent my ram bro exploring ..

  • @VinithVini-pp6nh
    @VinithVini-pp6nh 3 месяца назад +2

    global kannadiga❤

  • @Robin-Hood21
    @Robin-Hood21 3 месяца назад +4

    Shubhodaya ☺️

  • @kannadaspecches
    @kannadaspecches 3 месяца назад +5

    Dr.bro interview madi sir❤

  • @shamanth.r1977
    @shamanth.r1977 3 месяца назад

    Global kannadigane MAHABALARAM avrge interview madiro Kalamadhyama avrge dhanyavada galu 🙏 mathu e interview nallu travel bagge information kodtiro MAHABALA RAM avrge selute

  • @lathalata7255
    @lathalata7255 3 месяца назад +5

    Great sir

  • @yashasj
    @yashasj 3 месяца назад +2

    Green line can be solved by flex bonding

  • @djmaxxindia
    @djmaxxindia 3 месяца назад +1

    Mahabala Rock star....... Namma Kannadiga

  • @manjunaths5037
    @manjunaths5037 3 месяца назад

    ಪದ ತುಂಬಾ ಚೆನ್ನಾಗಿದೆ.

  • @krupathrinesh642
    @krupathrinesh642 3 месяца назад +3

    Super ram sir

  • @vibin8193
    @vibin8193 3 месяца назад +1

    Ram try to use language softly n formally by keeping the family crowd in mind so that you will get more subscribers

  • @user-bf6ff6ce7o
    @user-bf6ff6ce7o 2 месяца назад

    Param sir dhanraj achar manglore youtube blog madthare avaranna meet agi

  • @bhuvaneshwaribhuvaneshwari1321
    @bhuvaneshwaribhuvaneshwari1321 3 месяца назад +1

    Sir khiladi cooking avra interview yavaga sir best cooking RUclips channel sir adu

  • @sushikshana
    @sushikshana 3 месяца назад +1

    Nice and appreciate betting ads are not encouraged and supported by you

  • @manasaairani9103
    @manasaairani9103 3 месяца назад +1

    All the very best RAM

  • @manjunathj5150
    @manjunathj5150 3 месяца назад +8

    Mahabala ram ❤❤❤

  • @soumyahuvinahadagallisuper3109
    @soumyahuvinahadagallisuper3109 3 месяца назад +2

    Dr,bro video maadi

  • @pramoddoddmani9105
    @pramoddoddmani9105 3 месяца назад +6

    Good morning sir❤❤

  • @user-mp9ji1py3v
    @user-mp9ji1py3v 3 месяца назад +1

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @sureshsuri9195
    @sureshsuri9195 3 месяца назад

    Nice both of you struggling for kannada survival

  • @pramoddoddmani9105
    @pramoddoddmani9105 3 месяца назад +7

    ಮೊದಲ ಕಮೆಂಟ್ ನಮದೇ sir❤❤

  • @user-hj6bm6qo3z
    @user-hj6bm6qo3z 3 месяца назад

    Very difficult job he has taken to show us the culture of all other countries by spending his own money ,all
    should support his endeavours,

  • @jevanswamy8980
    @jevanswamy8980 3 месяца назад +1

    ಇರಾನ್ song super

  • @user-qm3wq8xi8z
    @user-qm3wq8xi8z 3 месяца назад

    Ram nim voice super magaaa

  • @geetabadiger8697
    @geetabadiger8697 3 месяца назад +1

    Beautiful 👍👍

  • @shashidharnnyamathi4458
    @shashidharnnyamathi4458 Месяц назад

    ಸೂಪರ್ ಕನ್ನಡಿಗ

  • @RaviShankar-kf4ll
    @RaviShankar-kf4ll 3 месяца назад +1

    I like meenukuthare meena

  • @SunilrajBullet
    @SunilrajBullet 3 месяца назад +2

    Superb ❤🎉

  • @basavaraj.324
    @basavaraj.324 3 месяца назад +13

    ಶಿವ ದಾರ ಯುಸ್ ಮಾಡಿ ಅದಕ್ಕಿಂತ ಗಟ್ಟಿ ಇರುತ್ತೆ

    • @amithn9771
      @amithn9771 3 месяца назад

      Iphone 14 rate and a budget thread......unable to get it across....

  • @vigneshn3446
    @vigneshn3446 3 месяца назад +3

    Dr.bro❤

  • @HariniHarini-yl5be
    @HariniHarini-yl5be 3 месяца назад

    ಮಹಾ ಬಲ ರಾಮ್.... ❤️....

  • @sathishbond9071
    @sathishbond9071 3 месяца назад +3

    Good ❤🎉 sir

  • @ambikaa7586
    @ambikaa7586 3 месяца назад

    Ram bro you are simply great

  • @LokeshBS-l7t
    @LokeshBS-l7t 18 дней назад

    supar sr

  • @MohankumarMoni-gt6wv
    @MohankumarMoni-gt6wv 3 месяца назад

    Sudeep sir bage keli sir ❤️

  • @SrinivasAcchunandu
    @SrinivasAcchunandu 3 месяца назад

    Param sir irode sari haage iri

  • @DayanandanpP-yb4to
    @DayanandanpP-yb4to 3 месяца назад

    Idare sir nammallu kecchede kannadigaru jai Ram 🙏

  • @mohiniputtamohini4736
    @mohiniputtamohini4736 2 месяца назад

    Hawduuuuuu❤ super sir

  • @kavyam.d4923
    @kavyam.d4923 3 месяца назад +2

    Song super sir

  • @anandmannur6445
    @anandmannur6445 3 месяца назад

    My fev youtuber Good job Ram

  • @user-my3ox9cr2n
    @user-my3ox9cr2n 3 месяца назад +2

    Super

  • @prakashrprakash9358
    @prakashrprakash9358 3 месяца назад +1

    Very nice sir