ನಿಮ್ಮ ಬುದ್ಧಿವಂತಿಕೆಗೆ ಮೆಚ್ಚಲೇ ಬೇಕು ಬ್ರೋ......ಅವರು ಏನ್ ಮಾಡ್ತಾರೋ ಅಂತ ಗೊತ್ತಿಲ್ಲ ಅಂತ ಸಮಯದಲ್ಲಿ ನಿಮ್ಮ ಚಾಣಾಕ್ಷತನ ಉಪಯೋಗಕ್ಕೆ ಬಂತು❤❤❤❤....ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.....
ನಿಮ್ಮ ಕತ್ತನ್ನು ಬಳಸಿರುವ ಹಳದಿಕೆಂಪು ಪಾವುಡವು ಈಶ್ವರನ ಹಾವಿನಂತೆ ಸುಂದರವಾಗಿ ಕಂಗೊಳಿಸುತ್ತದೆ. ❤ಸಿರಿಗನ್ನಡಂ ಗೆಲ್ಗೆ ❤ ಕಾಫಿ ಹುಟ್ಟಿದ ಸ್ಥಳ. ನಿಮ್ಮ ಜೀವನದ ನಿಜವಾದ ಕಾಫಿ ಡೇ.! 🎉🎉🎉😊😊. ವಂದನೆಗಳು.😊
ಅಣ್ಣಾ ನೀವು ಮಾತಾಡುವ ರೀತಿ ಅದ್ಭುತ. ಅದರ ಬಗ್ಗೆ ವಿಷಯ ತಿಳಿದು ನಮಗೆ ನೀವು ಹೇಳವು ರಿತಿ ಅಂತು ಸೂಪರ್. ಹಾಗೆ ನಿಮ್ಮ ಒಂದು ಒಂದು ಮಾತು ಕೂಡಾ ಒಂದ್ ವಿಷಯ ದ ಬಗ್ಗೆ ಹೇಳುತ್ತೆ. ❤❤❤ಅಣ್ಣಾ ದಿನ ನಿಮ್ಮ ವಿಡಿಯೋ ನೋಡ್ಕೊತು ನೇ ನಾ ಊಟ ಮಾಡೋದು ನೀವು ಯಾವತು ಬಿಡೋದಿಲ್ಲ ಆ ದಿನ ಒಂದ್ ರೋಟಿ ಕಡಿಮೆ ಆಗುತ್ತೆ ನಂದು. ಹೀಗೆ ಮುಂದೆ ಸಾಗಲಿ ನಿಮ್ಮ ಪಯಣ( ಎಚ್ಚರ ದಿಂದ್ ಹೋಗಿ ಅಣ್ಣಾ) ❤
I was not a big fan...used to watch ur videos when it was getting popped up ... Now watching more videos and I have subscribed too after watching your interview ... You have come lng way... Looking forward to your upcoming videos.. Note: watching your year old videos too one by one ❤
thank you ram bro for bringing Israel culture and daily life in your video , be safe and cautious in war related countries while planning to travel. jai karnataka jai hind .
Dr bro recommended to all his fans visit global kannadiga for Israel. in his first RUclips livevlog. So cute family. I don't how rude terrorist behave😢. Thankyou that family for stay and food. God bless you 🙏
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
Bro Ella muslims save Palestine anta haktare and avru kasta aste torstare But Israel people kasta padodu Ellu torsalla Support for Israel and against hamas
ಇತಿಹಾಸ ಪುಟದಲ್ಲಿ ಆದಷ್ಟೂ ಬೇಗ ನಿಮಗೂ ಸ್ಥಾನ ಸಿಗಲಿ ಎಂದು ಹಾರೈಸುವೆ ಶುಭವಾಗಲಿ ಗ್ಲೋಬಲ್ ಕನ್ನಡಿಗ❤💛
👍✨
ಅಣ್ಣಾ ತುಂಬಾ ಹುಷಾರಾಗಿ ಇರೂ ಕನ್ನಡದ ಹೆಮ್ಮೆಯ ಪುತ್ರ ನೀವು ನಮ್ಮ ದೇಶದ ಸಂಸ್ಕಾರವನ್ನು ಹಂಚಿದ್ದಿರಿ
Great Israel's family we love you🫶 love from Karnataka ಕನ್ನಡಿಗ💛❤️
ಧನ್ಯವಾದಗಳು ಸರ್ ನಿಮಗೆ ಕೂತಲ್ಲೇ ಎಲ್ಲಾ ದೇಶಗಳ ತೋರಿಸಿದರಿ ನೀವು ಯಾವ ಗಲೂ ಸುರಕ್ಷಿತವಾಗಿರಿ ❤🎉
ನಿಮ್ಮ ಅದೃಷ್ಟ ಅಂತ ಕುಟುಂಬ ಸಿಕ್ಕಿರೋದು. ❤🙏
ಅವರ ಮನೆಯ ಫ್ರಿಡ್ಜ್ ಮೇಲೆ ಗ್ಲೋಬಲ್ ಕನ್ನಡಿಗ ಎಂಬ ಸ್ಟಿಕ್ಕರ್ ಅನ್ನು ನಾನು ನೋಡಿದೆ❤❤
ನಿವು ನಿಜವಾದ ಕನ್ನಡಿಗರು.❤
ನಿಮ್ಮ ಅಮ್ಮನವರಿಗೆ ಜನ್ಮದಿನದ ಶುಭಾಶಯಗಳು
ಜೈ . ಭುವನೇಶ್ವರಿ ಜೈ ಕರ್ನಾಟಕ ಮಾತೆ
ಯುದ್ಧ ದೇಶದಲ್ಲಿ ನಮ್ಮ ಕನ್ನಡ ಬಾವುಟ ಹರಿಸುತ್ತಿರುವಿರಿ, hats up ಜಾಗತಿಕ ಕನ್ನಡಿಗ🇮🇳❤
ರಾಮ್ ಸರ್ ಹುಮ್ಮಸ್ಸಿನಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ವಾರ್ ಜೂನ್ ಗೆ ಹೋಗಬೇಡಿ ನಿಮ್ಮ ಸುರಕ್ಷತೆ ಬಗ್ಗೆ ಕಾಳಜಿ ಇರಲ್ಲಿ ಸೇಪ್ ಆಗಿ ವಾಪಸ್ ಬನ್ನಿ❤❤❤❤
ತನ್ನ ಅಸ್ತಿತ್ವಗಾಗಿ ಸದಾ ಹೋರಾಡುತ್ತಿರುವ ಈ ದೇಶ. ಜಗತ್ತು ಮತ್ತೆ ಶಾಂತಿಯ ಕಡೆಗೆ ಮರಳಲಿ ಅಂತಾ ಆಶಿಸುತಾ, ನಿಮ್ಮ ಪಯಣ ಹೀಗೆ ಮುಂದುವರೆಯಲಿ ಇದು ನನ್ನ ಆಶಯ
modala yaar du nodi bro aa place whatsapp univarcity ninda kalatu matadbeydaaa
ಅವ್ರು ನಮ್ಮ ದೇಶಕ್ಕಿಂತ ಎಷ್ಟೋ ಮುಂದೆ ಇದ್ದಾರೆ
@@Mayursubhash boli magane aa place yardu gouttu ningaa
@@Mayursubhash hanga andre namm india yeen britisha avardu ettu yen
ಅಣ್ಣ ಅದ್ಬುತ ದೀಪ ನೀವು ಜಗತ್ತು ಮೆಚ್ಚಿದ ಮಗ ನಿಮ್ಮ ನಗು ತುಂಬಾ ಚೆನ್ನಾಗಿದೆ 🙏💞
ತುಂಬಾ ಚೆನ್ನಾಗಿದೆ ಒಳ್ಳೆ ವಿಷಯ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಸೂಪರ್ ನಿಮ್ಮ ಸಾಧನೆ ಗೆ ❤❤❤❤❤❤
ನಿಮ್ಮ ಬುದ್ಧಿವಂತಿಕೆಗೆ ಮೆಚ್ಚಲೇ ಬೇಕು ಬ್ರೋ......ಅವರು ಏನ್ ಮಾಡ್ತಾರೋ ಅಂತ ಗೊತ್ತಿಲ್ಲ ಅಂತ ಸಮಯದಲ್ಲಿ ನಿಮ್ಮ ಚಾಣಾಕ್ಷತನ ಉಪಯೋಗಕ್ಕೆ ಬಂತು❤❤❤❤....ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.....
Yen vishya ?
@@smithuchila ಅವ್ರ vlog ನೋಡಿದ್ರೆ ಗೊತ್ತಾಗುತ್ತೆ
@@nagarathnanagarathna170 nodide but yav vishyakke helirodu?
Global kannadiga 🎉
ಧನ್ಯವಾದಗಳು ❤️
Excellent Ram sir, ನಿಮ್ಮಿಂದಲೇ ನಾನು ಸಹ ಇಸ್ರೇಲ್ ನಲ್ಲಿ ಇರುವ ಫೀಲ್ ಬರತಾಯಿದೆ,
Hlo sir,,,, I'm also working in Israel..... welcome to Israel ❤
ಗ್ಲೋಬಲ್ ಕನ್ನಡಿಗರಿಗೆ ಶುಭೋದಯ 🙏💚
I paid money thank you sir and Thanks again to friends family of Israel for helping you 🙏❤✝️🇮🇱
ನಿಮ್ಮ ಕತ್ತನ್ನು ಬಳಸಿರುವ ಹಳದಿಕೆಂಪು ಪಾವುಡವು ಈಶ್ವರನ ಹಾವಿನಂತೆ ಸುಂದರವಾಗಿ ಕಂಗೊಳಿಸುತ್ತದೆ. ❤ಸಿರಿಗನ್ನಡಂ ಗೆಲ್ಗೆ ❤ ಕಾಫಿ ಹುಟ್ಟಿದ ಸ್ಥಳ. ನಿಮ್ಮ ಜೀವನದ ನಿಜವಾದ ಕಾಫಿ ಡೇ.! 🎉🎉🎉😊😊. ವಂದನೆಗಳು.😊
Rams very nice thanks.
Israel family ಜೀವನದ ಪರಿಚಯಿಸಿ ದಕ್ಕೆ ಧನ್ಯವಾದಗಳು ❤❤❤
ಅಣ್ಣಾ ನೀವು ಮಾತಾಡುವ ರೀತಿ ಅದ್ಭುತ. ಅದರ ಬಗ್ಗೆ ವಿಷಯ ತಿಳಿದು ನಮಗೆ ನೀವು ಹೇಳವು ರಿತಿ ಅಂತು ಸೂಪರ್. ಹಾಗೆ ನಿಮ್ಮ ಒಂದು ಒಂದು ಮಾತು ಕೂಡಾ ಒಂದ್ ವಿಷಯ ದ ಬಗ್ಗೆ ಹೇಳುತ್ತೆ. ❤❤❤ಅಣ್ಣಾ ದಿನ ನಿಮ್ಮ ವಿಡಿಯೋ ನೋಡ್ಕೊತು ನೇ ನಾ ಊಟ ಮಾಡೋದು ನೀವು ಯಾವತು ಬಿಡೋದಿಲ್ಲ ಆ ದಿನ ಒಂದ್ ರೋಟಿ ಕಡಿಮೆ ಆಗುತ್ತೆ ನಂದು. ಹೀಗೆ ಮುಂದೆ ಸಾಗಲಿ ನಿಮ್ಮ ಪಯಣ( ಎಚ್ಚರ ದಿಂದ್ ಹೋಗಿ ಅಣ್ಣಾ) ❤
Israel ಜನ ಜೀವನ ಹೇಗಿದೆ ಅಂತ ಗೊತ್ತಾಯ್ತು,ನಿಮ್ಮಿಂದ ತುಂಬ ತಿಳ್ಕೊಂದಾಗಾಯ್ತು,ಥ್ಯಾಂಕ್ಸ್ ರಾಮ್ 👍👌👌👌👌🙏
Kalmadyama. Episode indaa nimminda. Olle vishaya kalthidini .. nimma kannadabimanakke naandondu. Salam 🙏🙏 . Love bro. ❣️🤗🍃
🙏🇮🇱🇮🇱🇮🇱🙏
Excellent coverage with a great Israel family. Israel's family is so good culture.
India always loves Israel.
Jai Bharat 🙏🇮🇳🇮🇳🇮🇳🙏
ಅಣ್ಣ ಎಲೆಕ್ಷನ್ ಕೌಂಟಿಂಗ್ ಒಂದು ಕಡೆ ನಿಮ್ಮ ವಿಡಿಯೋ ಇನ್ನೊಂದು ಕಡೆ ಸೂಪರ್
🎉🎉🎉🇮🇳❤🇮🇱🎉🎉🎉 All glories to India-Israel strategic relationship. Jai Hind.
ಬ್ರೋ ಫ್ರಿಡ್ಜ್ ಮೇಲೆ ನಿಮ್ಮ ಲೋಗೋ ಫೋಟೋ ನೋಡಿ ಖುಷಿ ಆಯಿತು ಸೂಪರ್ 👌❤️
ಅಣ್ಣಾ Israel series ತುಂಬ ಚೆನ್ನಾಗಿ ಬರ್ತಿದೆ❤❤❤💛💛💛thanks to Israeli family to host global kannadiga ram💗love form india
I was not a big fan...used to watch ur videos when it was getting popped up ...
Now watching more videos and I have subscribed too after watching your interview ...
You have come lng way...
Looking forward to your upcoming videos..
Note: watching your year old videos too one by one ❤
ಇಸ್ರೇಲ್ ಬಗ್ಗೆ ತಿಳಿಸಿದ ಮಾಹಿತಿಗಾಗಿ 🙏
Such beautiful hospitality, feels like at home in Israel 😄
Awesomeness Vlog 🤩💯🥰
ಅತ್ಯಂತ ಸುಂದರ ವಿಡಿಯೋ ಸಹೋದರ ರಾಮ್ ಅವರಿಗೆ ಧನ್ಯವಾದಗಳು
Hats off to ur guts
This was excellent video bro I wanted to visit Israel with my wife to holy city before I die once to Israel thanks ram you are great ❤🎉👍😇🙌👐👋👏👌🙏🙏
Olle family sikidhare...bro devru avarige olledh madli......❤❤❤❤you
ಬ್ಯುಟಿಫುಲ್ ಕುಟುಂಬ ಬ್ರೋ ♥️♥️and butful vdo👌🏻👌🏻👌🏻👌🏻👌🏻👌🏻
ನಮ್ಮ ಯೇಸು ಹುಟ್ಟಿದ ಜಾಗ 🎉🎉🎉🎉❤❤❤
ಗ್ಲೋಬಲ್ ಕನ್ನಡಿಗನಿಗೆ ಜಯವಾಗಲಿ
. Praise the Lord. 🤝brother
ನನಗೆ ಅಕುವ ಮೇಲೆ ಲವ್ ಆಗಿದೆ. ರಾಮ್ ಅಣ್ಣ.❤❤🥰
You are great. Thank you very much.
God bless you.❤❤
ಅದ್ಭುತವಾದ ವಿಡಿಯೋ ❤❤
ಅತ್ಯುತ್ತಮ ಜನರನ್ನು ಬೀಳ್ಕೊಡುವುದು ಕೆಲವೊಂದು ಭಾರಿ ತುಂಬಾ ಕಷ್ಟ ಆಗುತ್ತೆ ಅಲ್ವಾ ನೀವು ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗತೀರಿ
Thanks for explaining the Israeli tradition and culture 🎉
❤❤😊😊😊😊ಸೂಪರ್ ಅಣ್ಣ
Adbhutha ❤❤I love you annayya😍😍
ಸರ್ ಐ love 😘 the way you show video super 🔥 ಬ್ಯೂಟಿಫುಲ್ keep your journey always inspair ಜೈ ಕನ್ನಡಿಗ
thank you ram bro for bringing Israel culture and daily life in your video , be safe and cautious in war related countries while planning to travel. jai karnataka jai hind .
Brother nim Joete edaralla avrgindu salute 🎉
ನಿಮ್ಮ್ ಪಯಣ ನಿರಂತರವಾಗಿ ನಡಿಯಲಿ.......
ಗ್ಲೋಬಲ್ ಕನ್ನಡಿಗನಿಗೆ ನಮಸ್ಕಾರ..
You are good at making new friends instantly ❤
Brother your videos are like stress relief therapy 😌 just love the way you interact with people ❤❤ all the best
KEEP SPREADING HAPPINESS ❤️❤️❤️
ಮುಂಜಾನೆಯ ವಂದನೆಗಳು ಗ್ಲೋಬಲ್ ಕನ್ನಡಿಗ 💐
AMASING EXPERIENCE SIR. GOD BLESS YOU. YOU CAN ALWAYS KEEP SMILE SIR.🙏🌹🇮🇳🌹🙏
Very beautiful journey and information also❤❤❤🎉🎉🎉
Praise the lord Ramu❤❤❤❤
Love israel 💕 ತುಂಬು ಮನದ ಪ್ರೀತಿ ಇಸ್ರೇಲ್ ❤️💕🥰
Praise the Lord. Amen
ಸೂಪರ್ ಮ್ಯಾನ್ 👍🌹😄👌😀🙏
Great Content ❤
ವೀಡಿಯೋಗಾಗಿ ದನ್ಯವಾದಗಳು 🙏
Swanthdavarigithtumbachennaginimmannanodkondiddharea.tqthisfamily
U r underated 😢
I love you global kannadiga Ram❤️🩹,i love you so much Bharat and Israil🙏🏻🇮🇳❤️🩹🇮🇱
ಲೆಜೆಂಡ್ ಕನ್ನಡಿಗ. unforgettable Israel.💐
Jai global kannadiga super bro ❤❤❤❤
ಸೂಪರ್ 👍👍👍👍
Loved the video❤
ಸೂಪರ್
Dhanyavadagalu.. Anna... Nice. Vlogs❤
please brother Israel agriculture bagge video maadi naanu nimma video gaagi kaytaiddene please
allina agriculture bagge tilkolleke tumba intrest ide please 🙏❤❤❤❤
Global Bradher God bless both of yours 🇮🇳🔱✌🙏
❤️❤️
Be kind like a global kannadiga ❤❤
Excellent work last 2 mins thinking level was marvelous u r great youtuber take bow for efforts 🫡
Ram really great 🇮🇳🇮🇳🇮🇳🇮🇳❤❤
Nice. Picture🖼️
I love india and Israel 👌👌👌
You are lucky to have good friends wherever you go ram sir
Dr bro recommended to all his fans visit global kannadiga for Israel. in his first RUclips livevlog. So cute family. I don't how rude terrorist behave😢. Thankyou that family for stay and food. God bless you 🙏
Dr bro ❤️❤️❤️
ಸ್ವಾಗತ ನಿಮಗೆ 💫
Glory to God. Yes. Amen
ನೀವು ತುಂಬಾ ಲಕ್ಕಿ ಅಣ್ಣ
ನಿನ್ನೆಯ election result ನೋಡುವ ಭರದಲ್ಲಿ ನಿಮ್ಮ vlog ನ್ನು ಮಿಸ್ಸ್ ಮಾಡಿದ್ದೇ ಇವತ್ತು ನೋಡುತ್ತೇನೆ ರಾಮ್ ಬ್ರೋ
All family. God. Bless you
Super family ❤🎉🎉🎉❤
😍😍
Down to earth my ramanna love u anna💕
we are happy that ur in israel brother, 😍🥰 We Support Israel
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
Hats off to ur guts bro 🙏🙏♥️
Thanks from Christians to All Isrelis for Safeguarding Jerusalem City..
Prayers with Palestine Innocent lives
Great experience...Ram
ಗ್ಲೋಬಲ್ ಕನ್ನಡಿಗ ಬ್ರೋ.. ನಮಸ್ಕಾರ 🙏
Your videos 🔥🔥👌
Good work
Your hard working😢❤all the best bro
Amazing experience @emotional also
. All family group💕 🙏
Ram = Galivara ❤❤😂😂
Olledagli bro
Bro Ella muslims save Palestine anta haktare and avru kasta aste torstare
But Israel people kasta padodu Ellu torsalla
Support for Israel and against hamas
nimm mane kasta nodu modaal #pree palestine
Bharathada swathantra sangramada kaaladalli Britishara gulamagiri maadidda sangigalige idella artha aagalla.