One of the best vlogs i hv seen till date ❤️ filled with emotions & friendship, ರಾಮ್ ಭಾಯ್ ನಿಮ್ಮ ಜರ್ನಿ ಹೀಗೆ ಸೂಪರ್ ಆಗಿ ಸಾಗ್ತಿರ್ಲಿ, We r proud of You ❤️ All the best & more power to u "Global Kannadiga"
ಬರೀ ಎರಡು ದಿನದ ಹಿಂದೆ ನಿಮ್ಮ vlog ನೋಡೋಕೆ ಶುರು ಮಾಡಿದ್ದು (ಆಕಸ್ಮಿಕವಾಗಿ) ಅಷ್ಟರಲ್ಲೇ ನಿಮ್ಮ fan ಅಗಿಬಿಟ್ಟೆ. ನೀವೊಬ್ಬ ಅದ್ಭುತ ಮಾತುಗಾರ. ನೀವು ಯಾರನ್ನೂ ಬೇಕಾದರೂ ಮಾತಿನಿಂದಲೇ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ vlog (ಮಧ್ಯೆ ಮಧ್ಯೆ ಕವಿತೆಗಳನ್ನು ಸೇರಿಸಿ)ತುಂಬಾ ಚನ್ನಾಗಿ ಮಾಡುತ್ತಿದ್ದೀರಿ ನಿಮಗೊಂದು ದೊಡ್ಡ ಸಲಾಂ ನಿಮ್ಮ ಪ್ರಯತ್ನ ಹೀಗೇ ಮುಂದುವರಿಯಲಿ
ನೋಡಿದಕ್ಕೆ ಧನ್ಯವಾದಗಳು 😍🙏 ವಿಡಿಯೋ ಅನ್ನು like comment share ಮಾಡಲು ಮರೆಯದಿರಿ.. ಇರಾನಿನ ಪರಿಸ್ಥಿತಿ ಸರಿ ಇಲ್ಲದ ಕಾರಣ internet ಸಮಸ್ಯೆ ಇಂದ ಬೇಗ ವಿಡಿಯೋ ಗಳನ್ನ ಹಾಕಲು ಆಗುತ್ತಿಲ್ಲ.. ಕ್ಷಮೆ ಇರಲಿ 🙏
Ram sir Nivu punya madidhira yalle howdhru nim ge summaru frnds sikathare adhe sir nivu next level guy i saw nimma video nodathidhre ondhu kade emotional ondhu kade Kushi adhe re geevana andhre thanx for such a amazing video ❤️ love u Ram sir 😍❤️
ಸತ್ಯ ಬ್ರದರ್ ....ಆದರೆ ವಿಶ್ವಕ್ಕೆ ಶಾಂತಿ ಕಲಿಸಿದ ನಮ್ಮ ಭಾರತದಲ್ಲಿ ಸದ್ಯ ಕೆಲವು ರಾಜಕೀಯ ಪಕ್ಷಗಳು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಓಟು ಕೇಳುವ ದುರ್ಗತಿ ಬಂದಿದೆ ...ಹೆಚ್ಚಿನ ಮಾಧ್ಯಮಗಳು ಬೆಳಗಿನಿಂದ ರಾತ್ರಿಯ ವರೆಗೆ "ಧರ್ಮ ದಂಗಲ್" ಅಂತ ಟೈಟಲ್ ಕೊಟ್ಟು ಜನರ ಮಧ್ಯೆ ವಿಷ ಬೆರೆಸುತ್ತಿವೆ...
ಅಣ್ಣ ನಿಮ್ಮ ಪಯಣ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯ್ತು.. ಸಾಗುತಿರಲಿ ನಿಮ್ಮ ಪಯಣ.. ಶುಭವಾಗಲಿ ಅಣ್ಣ ಟ್ರಿಕ್ಸ್ ಡ್ರೈವರ್ ಗೆ ನನ್ ಕಡೆಯಿಂದ ತುಂಬು ಹೃದಯದಿಂದ ಧನ್ಯವಾದಗಳು ನಮ್ ಕನ್ನಡಡಿಗನಿಗೆ ಆಶ್ರಯ ಕೊಟ್ಟಿದ್ದಕ್ಕೆ... 🥰
ಹಾಯ್ ಬ್ರದರ್ ನಾನು, ಡಾಕ್ಟರ್ ಬ್ರೊ ಹಾಗೂ ಪ್ಲೇಯಿಂಗ್ ಪಾಸ್ ಪೋರ್ಟ್ ನೋಡ್ತಾ ಇದ್ದೆ .ಆದರೆ ನಿಮ್ಮ ಸಂಭಾಷಾಣೆ ಹಾಗೂ ಎಲ್ಲರ ಜೊತೆ ನಿಮ್ಮ ಒಡನಾಟ ಭಾಂದವ್ಯ ಬೆಸೆಯುವ ರೀತಿ.ನನಗೆ ತುಂಬಾ ಇಷ್ಟ ವಾಯಿತು. 🙏🙏🙏🙏🙏🙏💕💕💕💕💕💕💕💕💕💕💕💕💕💕💕💕💕🙏🙏🙏🙏🙏🙏🙏🙏🙏🙏👍👍👍👍👍👍👍👍
"ನಿಮ್ಮ ಮಾತು ಮನ ಮುಟ್ಟುತವೆ❤. ನಿಮ್ಮಿಬರ ಸ್ನೇಹ ಬಹಳ ಇಷ್ಟವಾಯಿತು🤝💛. Vedio ಕೊನೆಯಲ್ಲಿ ನಿಮ್ಮ ಮತ್ತು Mehedi ಬಾಯ್ ಸ್ನೇಹ.........ಅಲ್ಲಿಂದ ಹೊರಡುವ ಸಂದರ್ಭ ನಮಗೂ😞 ಬೇಜಾರಯ್ತೂ". ಇದು ನನ್ನ ಅಮ್ಮನ comment. ಈ video ನಿಷ್ಕಲ್ಮಶ ಬಾಂಧವ್ಯದಿಂದ ಕೂಡಿದೆ. We both enjoy your iran vlog. ನಮ್ಮ ಅಮ್ಮ ಸಹ ನಿಮ್ಮ video nodake start madidare 🌸🌸🌸🌸.
ನಿಮ್ಮ ವಿಡಿಯೋಗಳು ಬದುಕಿನ ಬಗ್ಗೆ ತುಂಬಾ ಕುತೂಹಲ ಮೂಡಿಸುತ್ತಿವೆ ರಾಮ್ ಸರ್. ಅನಾಮಿಕ ವ್ಯಕ್ತಿಗಳನ್ನು ಭೇಟಿಯಾಗಿ ಅವರ ಪ್ರೀತಿಗೆ ಪಾತ್ರರಾಗುವುದು ಒಂದು ಕಲೆಯೇ ಸರಿ. ನಿಮ್ಮ ವೀಡಿಯೊಗಳಲ್ಲಿ ಪ್ರೀತಿ ಮತ್ತು ಸಕಾರಾತ್ಮಕತೆ ಎದ್ದು ಕಾಣಿಸುತ್ತೀದೆ. ಇದು ನಮ್ಮ ಬದುಕಿನಲ್ಲಿ ಸಹ ಬದಲಾವಣೆ ತರುತ್ತೀದೆ ಎಂದು ನಾನು ಭಾವಿಸುತ್ತೇನೆ. ❣️ u Ram sir from 👑 of Karnataka
Anna,neevu sadyavadre life ond sarthi mehadi bhai na nim manege karkond hogi hottige uuta madudre,ee friendship complete aaguthe Fan of Raam and mehadi bhai.. What a man sir... Love u mehadi bhai.
Mashallaha 🥰🥰... I appreciate u r efforts sir..nd tq for showing the reality of Iran than mainstream media... I love u r way of presantation..nd poetries..addicted to u r vlog.. lots of love to you..🥰🥰🤩🤩
ಎಲ್ಲ ದೇಶದ ಜನರ ಜೊತೆಗಿನ ನಿಮ್ಮ ಸ್ನೇಹವು ಸುದೀಪ್ ಸರ್ ಜೊತೆಗಿನ ಸ್ನೇಹದಷ್ಟೇ ಬಲವಾಗಿರುತ್ತದೆ ನೀವು ಅವರ ಜೊತೆ ಸುಂದರವಾಗಿ ಮಾತನಾಡುವಾಗ ನಮಗೆ ನೆನಪಾಗುವುದು ಸುದೀಪ್ ಅವರೇ🙏❤love from bailhongal
ಅದ್ಭುತ brother, ನಿಮ್ಮ ದ್ವನಿ ಕೇಳೋದೆ ಒಂದು ಸುಂದರ, ೧೯೭ ದೇಶಗಳನ್ನು ಸುತ್ತೋಕೆ ಕಡಿಮೆ ಅಂದ್ರು 20 ವರ್ಷಗಳು ಬೇಕು, ದಯವಿಟ್ಟು ಒಂದು ಮನವಿ, Dangerous ಅಂತ ಇರುವ ದೇಶಗಳನ್ನು ಕೊನೆಯ ಸಂಚಿಕೆಯಾಗಿ ಪ್ರಯಾಣ ಮಾಡಿ, ಬಹಳಷ್ಟು ಸುಂದರ ಸ್ಥಳಗಳಿವೆ….. ಅವೆಲ್ಲವನ್ನು ಕನ್ನಡಿಗರಿಗೆ ತೋರಿಸಿ, ಜೀವ, ಜೀವನ ತುಂಬಾ ದೊಡ್ಡದು, ಮನೆಯಲ್ಲಿ ನಮಗಾಗಿ ಕಾದಿರುವ ಬಹಳಷ್ಟು ಜೀವಗಳಿವೆ, ಕೆಟ್ಟ ದೈರ್ಯ ಬೇಡ, ಇದೊಂದು ಕಿವಿಮಾತು, ❤
Watched it.. got a notification... Global kannadiga uploaded antha.. nice mehadhi sir. ....nice vlog. Enjoyed the video. Great great global kannadiga....
Mehadi Bhai 🙏, i never saw this much genuine person like him in my life ,may be it's because of he is also travelling everywhere ,nowdays I have been understanding that traveling worldwide means it's big lesson to life it's beyond small thinking ,cast race everything, traveling can make people understand human beings and feelings that's why he treated like you bro it's wonderful life🙏👍
U r becaming my favourite vlogger after Dr bro...ur vlogs are like emotional movies. Especially ur lines.. I like it...ide Tara vedeos maadtiri anna love' ❤️ from tumkur...ur anjan kumar...all the best....ram anna keep growing... love'u...
ಅಣ್ಣ ನೀವು ಪುಣ್ಯ ಮಾಡಿದಿರಾ ಬೇರೆ ಒಂದು ದೇಶದಲ್ಲಿ ಇಂಥ ಒಳ್ಳೆ ಒಬ್ಬ ಮನುಷ್ಯ ಸಿಗೋದು ತುಂಬಾನೇ ಕಷ್ಟ ನಿಮ್ಮ ಪ್ರತಿಯೊಂದು ವಿಡಿಯೋಸ್ ಚೆನ್ನಾಗಿ ಇರುತ್ತೆ keep going and be safe love you brother 🥰 ನಿಮ್ಮ ಈ ಒಂದು ವಿಡಿಯೋ ನೋಡಿ ತುಂಬಾನೇ ಖುಷಿ ಆಯ್ತು 🙏😘😘
Every where we can good peoples but india it is very tough Indian society is sick and everywhere we can find scammer it is because thousands of invasion of muslims and foreigners.
ನೀವು ತುಂಬಾ ಚೆನ್ನಾಗಿ ಕನ್ನಡ ಮಾತು ಆಡತಿರಾ.🙏🙏🙏 ಎಷ್ಟ್ ಖುಷಿ ಆಗುತ್ತೇ ನಮ್ಮ ಕನ್ನಡಿಗ ಹೊರ ದೇಶದಲ್ಲಿ ಎಲ್ಲಾ ಕಡೆ ಕನ್ನಡ ಮತ್ತ ಕರ್ನಾಟಕ ಬಾವುಟ ರಾರದಿಸುತ್ತಿದೆ ನಮ್ಮ ಕನ್ನಡದ ಕಂದ .. ನಮ್ಮ ದೇಶದ ಹೆಮ್ಮೆಯ ಪುತ್ರನ್ನ ಹೊರ ದೇಶಗಳಲ್ಲಿ ನೊಡಿ ನಮಗೆಲ್ಲ ಇನ್ನು ಹೆಮ್ಮೆ ಆಗುತ್ತ ಇದೇ. ನಿಮಗೊಂದು ಸಲಾಂ,♥️♥️♥️♥️
Anna promise.. Literally 1 year Back. Kooda nanu iee video nodidde.. Haaglu kooda..baala kushi hagittu..haage Ivattu Saaha Nim Iee video nodde.. Yaako gothilla promise.. Kannalli Neer Banthu.. I luv u So much anna.. You are a pure beautiful Soul from Our Karnataka 😚💝
ಬಲರಾಮಣ್ಣಾ......ಉಂಗುರದ ಬೆಲೆ ೧ ಲಕ್ಷ ಇರಬಹುದು.....that's just material value....ಆದ್ರೆ ಎಷ್ಟೇ ಕೋಟಿ ಕೊಟ್ಟರು ಅದೇ ಉಂಗುರ ನ💍 ಕೊಳ್ಳಲಾರೆ 😇 ....ಅದೇ ಮೆಹಧಿಯ ಪ್ರೀತಿಯ ತೂಕ.....
Nice 👍neev hege plan madidu ee iran trip!! Like ur traveling style.. meeting new friends & family, staying at their place, very friendly .. suprised to know ur married n hav a son! 😊 lots of love from US kannadiga 😍
One of the best vlogs i hv seen till date ❤️ filled with emotions & friendship, ರಾಮ್ ಭಾಯ್ ನಿಮ್ಮ ಜರ್ನಿ ಹೀಗೆ ಸೂಪರ್ ಆಗಿ ಸಾಗ್ತಿರ್ಲಿ, We r proud of You ❤️ All the best & more power to u "Global Kannadiga"
Heyyy All ok my bro.. thank you so much for such lovely words 😘 means a lot.. ❤️ coming from another creator brother is always special
😂😂❤❤😅😮zd😅😅😅😅😅😮😮😢😢😢😢b🎉😂😮😮😮😊😊😅😅6678😊😊😊
good.ramu
😊😊😊😊
Very Butifull vlog i ever seen in lannada RUclips... Thank you khalamadyama for introduced these channel❤❤❤❤
ಎಷ್ಟು ಒಳ್ಳೆಯ ಮನುಷ್ಯ ಟ್ರಕ್ ಡ್ರೈವರ್... ಕಣ್ಣಲ್ಲಿ ನೀರು ಬಂತು... ಇಂಥ ಜನರಿಗೆ ಜೀವ ಬೇಕಾದ್ರೂ ಕೊಟ್ಟು ಬಿಡಬಹುದು.
ಓಳ್ಳೆ ಸಂಬಾಷಣೆ
100% sir ❤
Nija manushya manushyana nijavada priti prema andre ide
ನಾನು ನೋಡಿದ ಟ್ರಕ್ ವೀಡಿಯೋಸ್ ನಲ್ಲಿ ಮೊದಲನೇ ಸ್ಥಾನ ಈ ವಿಡಿಯೋಗೆ ತುಂಬಾ ಚೆನ್ನಾಗಿದೆ 😊
ಗೆಳೆತನಕ್ಕೆ ಭಾಷೆ ಬೇಕಿಲ್ಲ ನಿಜವಾದ ಮನಸಿದ್ದರೆ ಸಾಕು ಇದು ನಿಜವಾದ ಗೆಳೆತನ 💞💞
ಅಣ್ಣಾ ವಿಡಿಯೋ ಮಾತ್ರ ಸೂಪರ್ ನನಗು ಇಂತ ಸ್ನೇಹಿತರು ಸಿಗಲಿ ದೇವರೇ 😢
Kind hearted Truck Driver. ತುಂಬಾ ಕಡಿಮೆ ಸಮಯದಲ್ಲಿ ಎಂಥಾ ಬಾಂಧವ್ಯ ಇವರದು ❤️❤️
🥰❤️🙏
ಅಂತಹ ಫ್ರೆಂಡ್ ಪಾಡಿಯೋದಕ್ಕೆ ನೀವು ತುಂಬಾ ತುಂಬಾ ಪುಣ್ಯ ಮಾಡಿದ್ದ್ರಿ ಅಣ್ಣ. ಆ ನಿಮ್ಮ ಫ್ರೆಂಡ್ (ಡ್ರೈವರ್ ಅಣ್ಣ )ನೂರಾರು ಕಾಲ ಸುಖವಾಗಿರಲಿ 🙏🏼🙏🏼🙏🏼💐💐💐
ಒಮ್ಮೆ ಕೇಳಿದರು ಮತ್ತೊಮ್ಮೆ ಕೇಳಬೇಕು ಎಂಬ ಧ್ವನಿ.. ಕೆಚ್ಚೆದೆಯ ಸ್ವಚ್ಛ ಕನ್ನಡಿಗ ❣️
🙏
ದೇಶ, ಭಾಷೆ, ಧರ್ಮ ,ವರ್ಣಗಳ ಮೀರಿದ ಸ್ನೇಹ. ಕಣ್ಣು ತುಂಬಿ ಬಂತು. ಮೆಹದಿ ಯವರಿಗೆ 🙏🙏🙏
🙏🥰❤️🤩
😍
🙏🙏🙏
ನಿಮ್ಮ ಅನುಭವಗಳೇ ನಮ್ಮ ಅನುಭವಗಳು,ನಾವು ನಿಮ್ಮ ಜೊತೆಯೇ ಸದಾ ಇರುತ್ತೇವೆ.
ಇದೆ ಹಿಂದೂ ಮುಸಲ್ಮಾನ್ ಬಾಂಧವ್ಯ ನಮ್ಮ ದೇಶದಲ್ಲೂ ಇದ್ದರೆ ಅದೆಷ್ಟು ಸುಂದರ ❤️🤝
ಎಲ್ಲಾ ಕಡೆನೂ ಇದೆ ❤️ ಕಣ್ಣು ತೆರಿಯಬೇಕಿದೆ ಅಷ್ಟೇ
Yes bro you're correct 💯 ❤
@@globalkannadiga ಈ ಆಳದ ರಾಜಕಾರಣಿಗಳು ಬಿಡಲ್ಲ 😢
@@globalkannadiga illa bro.nammali muslims desha premakintha dharma anno andhakaradalli bandhiyagidare.
Dharma yellarallu ide adu andhakaaravalla... Adu iran nallu ide indiadallu ide.... Rss navra odedu aaluva neethiyindaagi aagide desha haaladaddu
ನಮ್ಮ ಕರ್ನಾಟಕದವರು ಇಡೀ ಜಗತಲ್ಲಿ ಯಾರನ್ನ ಬೇಕಾದ್ರು ಗೆಲ್ತಾರೆ ಉದಾಹರಣೆ ನಮ್ಮ ಪ್ರೀತಿಯ ರಾಮ್ 🙏🙏🙏🙏🙏
Nija gowdre..ಧನ್ಯವಾದಗಳು 🙏
Nija
ಬರೀ ಎರಡು ದಿನದ ಹಿಂದೆ ನಿಮ್ಮ vlog ನೋಡೋಕೆ ಶುರು ಮಾಡಿದ್ದು (ಆಕಸ್ಮಿಕವಾಗಿ) ಅಷ್ಟರಲ್ಲೇ ನಿಮ್ಮ fan ಅಗಿಬಿಟ್ಟೆ. ನೀವೊಬ್ಬ ಅದ್ಭುತ ಮಾತುಗಾರ. ನೀವು ಯಾರನ್ನೂ ಬೇಕಾದರೂ ಮಾತಿನಿಂದಲೇ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ vlog (ಮಧ್ಯೆ ಮಧ್ಯೆ ಕವಿತೆಗಳನ್ನು ಸೇರಿಸಿ)ತುಂಬಾ ಚನ್ನಾಗಿ ಮಾಡುತ್ತಿದ್ದೀರಿ ನಿಮಗೊಂದು ದೊಡ್ಡ ಸಲಾಂ ನಿಮ್ಮ ಪ್ರಯತ್ನ ಹೀಗೇ ಮುಂದುವರಿಯಲಿ
ಭಾಷೆಗಳು ಬೇರೆ ಬೇರೆ ಯಾದರೇನು,
ಭಾವನೆಗಳ ಮಿಡಿತ ನೋಡಲು ಅದ್ಭುತ.. 😍👌💐
🙏🥰❤️
ನಮ್ಮ ಕನ್ನಡಿಗರನ್ನು ಸತ್ಕರಿಸಿ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 💛❤️
🙏❤️🥰
ನೋಡಿದಕ್ಕೆ ಧನ್ಯವಾದಗಳು 😍🙏 ವಿಡಿಯೋ ಅನ್ನು like comment share ಮಾಡಲು ಮರೆಯದಿರಿ.. ಇರಾನಿನ ಪರಿಸ್ಥಿತಿ ಸರಿ ಇಲ್ಲದ ಕಾರಣ internet ಸಮಸ್ಯೆ ಇಂದ ಬೇಗ ವಿಡಿಯೋ ಗಳನ್ನ ಹಾಕಲು ಆಗುತ್ತಿಲ್ಲ.. ಕ್ಷಮೆ ಇರಲಿ 🙏
Ram sir Nivu punya madidhira yalle howdhru nim ge summaru frnds sikathare adhe sir nivu next level guy i saw nimma video nodathidhre ondhu kade emotional ondhu kade Kushi adhe re geevana andhre thanx for such a amazing video ❤️ love u Ram sir 😍❤️
Congratulations on 40k Subscribers Brother 💐💐
Erali ಬಿಡಿ ನಿಧಾನವಾಗಿಯೇ ಹಾಕಿ ಚೆನ್ನಾಗಿ ವೀಡಿಯೋ ಮಾಡ್ತೀರಾ
Where is your INDIAN Friend. ?????
It's ok bro
But nov safe agiri
God bless you ❤️
ಚಿನ್ನದಂತಹ ಮನುಷ್ಯರು ಇದ್ದಾರೆ, ❤
ಅಣ್ಣ ಈ ತರ ವಿಡಿಯೋ ನೋಡಕೆ ಎರಡು ಕಣ್ಣು ಸಾಲದು.....ತುಂಬಾ ಅದ್ಬುತ ನಿಮ್ಮ ಜರ್ನಿ ಸ್ಟೈಲ್ 🙏ಮನಸ್ಸಿಗೆ ತುಂಬಾ ಹತ್ತಿರ ಆದ ವಿಡಿಯೋ 🙏ಜೈ ಗ್ಲೋಬಲ್ ಕನ್ನಡಿಗ❤️
🙏❤️🥰😍
That driver , Wow such a pure soul 💝
❤️❤️
Super sar super
ತುಂಬಾ ಭಾವನಾತ್ಮಕ ಸಂಬಂಧ ಗೆಳೆತನ.
ವಿದಾಯ ಇನ್ನೂ ತುಂಬಾ ಭಾವನಾತ್ಮಕ.
Love from ದಾವಣಗೆರೆ. Keep Going 🤗
🙏🥰❤️
ನಾನು ಇಷ್ಟು ವರ್ಷ ನೋಡಿರುವ ಟ್ರವರಲ್ ವಿಡಿಯೋ ಗಳಲೆಲ್ಲ ಬೆಸ್ಟ್ ನೀವೂ brother ಕಾರಣ ನಿಮ್ಮ ಅರ್ಥ ಪೂರ್ಣ ಮಾತು ಒಳ್ಳೆ ಮನಸ್ಸು
ನಿಮ್ಮ ಪ್ರಯಾಣದಲ್ಲಿ ಆತಿಥ್ಯ ನೀಡಿದ ಎಲ್ಲ ಮುಸಲ್ಮಾನ ಬಂಧುಗಳಿಗೆ ನನ್ನ ಕಡೆಯಿಂದ ಹಾರ್ಧಿಕ ಧನ್ಯವಾದಗಳು
ಎಲ್ಲಾ ಸುಂದರ ಮನಸ್ಸುಗಳಿಗೆ.. ಮತವನ್ನು ಬಿಟ್ಟು ಮಾತಾಡುವುದನ್ನು ಶುರು ಮಾಡಿದರೆ ಜಗತ್ತು ಅತೀ ಸುಂದರ 😍🙏
ಸತ್ಯ ಬ್ರದರ್ ....ಆದರೆ ವಿಶ್ವಕ್ಕೆ ಶಾಂತಿ ಕಲಿಸಿದ ನಮ್ಮ ಭಾರತದಲ್ಲಿ ಸದ್ಯ ಕೆಲವು ರಾಜಕೀಯ ಪಕ್ಷಗಳು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ ಓಟು ಕೇಳುವ ದುರ್ಗತಿ ಬಂದಿದೆ ...ಹೆಚ್ಚಿನ ಮಾಧ್ಯಮಗಳು ಬೆಳಗಿನಿಂದ ರಾತ್ರಿಯ ವರೆಗೆ "ಧರ್ಮ ದಂಗಲ್" ಅಂತ ಟೈಟಲ್ ಕೊಟ್ಟು ಜನರ ಮಧ್ಯೆ ವಿಷ ಬೆರೆಸುತ್ತಿವೆ...
Thank you brother
ಅಣ್ಣ ನೀವ್ ಏನಂದ್ರಿ ಇದು ಎಲ್ಲಾ ಮನುಷ್ಯರಲ್ಲಿ ಬದಲಾವಣೆ ಆಗಬೇಕು ಆಗ್ಲೆ ಪ್ರಪಂಚದಲ್ಲಿ ಎಲ್ಲ ಚನಾಗಿರುತ್ತೆ... ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🇮🇳
ಒಳ್ಳೆ ಸುಂದರವಾದ ಸ್ತಳ ತೋರಿಸಿದ್ದಿರಿ ನಿಮ್ಮ ಈ ಕಾರ್ಯ ಹೀಗೆ ಮುಂದುವರಿಯಲಿ
Anna avruu ring kotagaa it's like goosebumps movement Anna such a good hearted guy ❤️🌟
🙏🥰❤️
@@globalkannadiga Anna Kai yella migibedii Anna nivu nam keta dodvruu ❤️ please aytha
@@ashwinnash1635 that's not Kai mugiyodu TQ heloke use madthare
Thats true frnds ❤✨
Nija bro
ಎಲ್ಲಿಯ ಬಂದವೋ ಕಾಣೆ ಬೆಸೆಯಿತು ಜೀವಕೆ ಜೀವ.....
ಮೆಹದಿ ಸಾಹೇರು ಮತ್ತು ನಿಮ್ಮ ಸ್ನೇಹ ಜೀವನದ ಕೊನೆಯವರೆಗೂ ಹಸಿರಾಗಿರಲಿ.....
ಅಣ್ಣ ನಿಮ್ಮ ಪಯಣ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯ್ತು.. ಸಾಗುತಿರಲಿ ನಿಮ್ಮ ಪಯಣ.. ಶುಭವಾಗಲಿ ಅಣ್ಣ ಟ್ರಿಕ್ಸ್ ಡ್ರೈವರ್ ಗೆ ನನ್ ಕಡೆಯಿಂದ ತುಂಬು ಹೃದಯದಿಂದ ಧನ್ಯವಾದಗಳು ನಮ್ ಕನ್ನಡಡಿಗನಿಗೆ ಆಶ್ರಯ ಕೊಟ್ಟಿದ್ದಕ್ಕೆ... 🥰
🙏❤️
Ram you're a inspiration, A true vlogger ನಮಸ್ತೆ 🙏♥️ and Mehedi ರವರು ತುಂಬಾ ಅದ್ಭುತ ಮನುಜ..... ನಮ್ಮದೊಂದು 🙏 ನಮಸ್ಕಾರ ಅವರಿಗೆ ♥️
ಧನ್ಯವಾದಗಳು 😍 ನಾರಾಯಣ
ನಿಮ್ಮ ಮಾತು,ನಿಮ್ಮ ಧ್ವನಿ,ನಿಮ್ಮ ನೋಟ....wahhhhhh 💘💘💘💘❤️🤭...love u brother from Davangere......
Nivu yke 🙄 sushanth pic hakirodu
@@Mysteriousmusic-c4y ಬಿಗ್ ಫ್ಯಾನ್ of him...
🙏🥰 ಧನ್ಯವಾದಗಳು
Nannu Davangere.bro
@@Ravinaik17. yav uru brooo
ಓಹ್ ನಿಜವಾಗಿಯೂ ಕಣ್ಣಂಚಲಿ ನೀರು ಬಂತು ಎಷ್ಟು ಚಂದದ ಸ್ನೇಹ
ನಿಮ್ಮ ಭಾಷೆ voice place travel suuper
ಶಿವರಾತ್ರಿ ಶುಭಾಶಯಗಳು ❤️
ಅಣ್ಣ ನೀನೇ ಪುಣ್ಯವಂತ ನಿನ್ನ ಪಯಣ ಹೀಗೆ ಸುಖಕರ ವಾಗಿ ಸಾಗಲಿ ❤️❤️
❤️🙏
ಹಾಯ್ ಬ್ರದರ್ ನಾನು, ಡಾಕ್ಟರ್ ಬ್ರೊ ಹಾಗೂ ಪ್ಲೇಯಿಂಗ್ ಪಾಸ್ ಪೋರ್ಟ್ ನೋಡ್ತಾ ಇದ್ದೆ .ಆದರೆ
ನಿಮ್ಮ ಸಂಭಾಷಾಣೆ ಹಾಗೂ ಎಲ್ಲರ ಜೊತೆ ನಿಮ್ಮ ಒಡನಾಟ ಭಾಂದವ್ಯ ಬೆಸೆಯುವ ರೀತಿ.ನನಗೆ ತುಂಬಾ ಇಷ್ಟ ವಾಯಿತು. 🙏🙏🙏🙏🙏🙏💕💕💕💕💕💕💕💕💕💕💕💕💕💕💕💕💕🙏🙏🙏🙏🙏🙏🙏🙏🙏🙏👍👍👍👍👍👍👍👍
❤️❤️
ನಮ್ಮ ಮನಸು ಸುಂದರವಾಗಿ ಇದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ.ನಾವು ಒಳ್ಳೆಯವರು ಆಗಿದ್ದರೆ ಎಲ್ಲರೂ ಒಳ್ಳೆಯರು ಆಗಿಯೇ ಕಾಣುತ್ತಾರೆ .ಒಳ್ಳೆಯದಾಗಲಿ ರಾಮ್ ಸರ್.
ಅಣ್ಣ ನಿಮ್ಮ ಒಳ್ಳೆಯ ಸ್ನೇಹಕ್ಕೆ ಸಿಕ್ಕ ಸ್ನೇಹದ ಉಡುಗರೆ ತುಂಬಾ ಚೆನ್ನಾಗಿ ಇದೆ ನಿಮ್ಮ journey 👍👍👍🥰🥰🥰🥰🥰🥰🥰🥰🥰🙂💐💐💐
🙏🥰❤️
One of the best content i ever seen on RUclips ❤️. While watching my eyes are filled with tears 😶 .. all the best bro !
🙏❤️🥰 ಧನ್ಯವಾದಗಳು ರವಿ ರಾಜ್
Avru yaavaglu chanag erli sir kind hearted person 👏💐🥰
"ನಿಮ್ಮ ಮಾತು ಮನ ಮುಟ್ಟುತವೆ❤.
ನಿಮ್ಮಿಬರ ಸ್ನೇಹ ಬಹಳ ಇಷ್ಟವಾಯಿತು🤝💛.
Vedio ಕೊನೆಯಲ್ಲಿ ನಿಮ್ಮ ಮತ್ತು Mehedi ಬಾಯ್ ಸ್ನೇಹ.........ಅಲ್ಲಿಂದ ಹೊರಡುವ ಸಂದರ್ಭ ನಮಗೂ😞 ಬೇಜಾರಯ್ತೂ".
ಇದು ನನ್ನ ಅಮ್ಮನ comment.
ಈ video ನಿಷ್ಕಲ್ಮಶ ಬಾಂಧವ್ಯದಿಂದ ಕೂಡಿದೆ.
We both enjoy your iran vlog.
ನಮ್ಮ ಅಮ್ಮ ಸಹ ನಿಮ್ಮ video nodake start madidare 🌸🌸🌸🌸.
ಪ್ರೀತಿಯ ಧನ್ಯವಾದಗಳು 🙏🥰 ಹಾಗೆ ನಿಮ್ಮ ಮಾತೃಶ್ರೀ ಅವರಿಗೆ ನನ್ನ ಪ್ರಣಾಮಗಳು 🙏🙏
@@globalkannadiga 😍🌸
ನಿಮ್ಮ ವಿಡಿಯೋಗಳು ಬದುಕಿನ ಬಗ್ಗೆ ತುಂಬಾ ಕುತೂಹಲ ಮೂಡಿಸುತ್ತಿವೆ ರಾಮ್ ಸರ್. ಅನಾಮಿಕ ವ್ಯಕ್ತಿಗಳನ್ನು ಭೇಟಿಯಾಗಿ ಅವರ ಪ್ರೀತಿಗೆ ಪಾತ್ರರಾಗುವುದು ಒಂದು ಕಲೆಯೇ ಸರಿ. ನಿಮ್ಮ ವೀಡಿಯೊಗಳಲ್ಲಿ ಪ್ರೀತಿ ಮತ್ತು ಸಕಾರಾತ್ಮಕತೆ ಎದ್ದು ಕಾಣಿಸುತ್ತೀದೆ. ಇದು ನಮ್ಮ ಬದುಕಿನಲ್ಲಿ ಸಹ ಬದಲಾವಣೆ ತರುತ್ತೀದೆ ಎಂದು ನಾನು ಭಾವಿಸುತ್ತೇನೆ.
❣️ u Ram sir from 👑 of Karnataka
ಪ್ರೀತಿಯ ಮಾತುಗಳಿಗೆ ಧನ್ಯವಾದಗಳು 🙏🥰
@@globalkannadiga ❤️😊
Mehadibhaigoskara watched 6times this video, office kelsa madtha nodkond madodhu.. addicted.
❤️❤️❤️
ನಿಮ್ಮ ಆಗಮನಕಾಗೀ ಕಾಯುತಿರುವ ಈ ನಿಮ್ಮಪ್ರೀತಿಯ ಅಭಿಮಾನಿ 🤩
Nimage ಒಳ್ಳೆಯ ವಿಷಯಗಳನ್ನು videogala moolaka helabekemba prayathnadalli sadaa niratanaagiruva nimma global kannadiga
@@globalkannadiga ❤️❤️
ನಿಮ್ಮಿಂದ ಇಡೀ ಪ್ರಪಂಚ ಕರ್ನಾಟಕ ತರ ಕಾಣ್ತಾಯಿದೆ 🙏🙏🙏🙏
ನಾನು ಇಷ್ಟ್ ದಿನ ಕಂಟೆಂಟ್ ಹುದುಕ್ತಿದ್ದೆ ಅದು ಇಲ್ಲಿ ಸಿಕ್ಕಿದೆ ಇದ್ರು ಜೊತೆ ಜೀವನದ ಪಾಠ,ಮೌಲ್ಯ ಅರಿತುಕೊಳ್ತಿದಿನಿ ❤️
🙏🥰
ಜೀವನದ ಬಗ್ಗೆ ಆ ಮಾತುಗಳನ್ನು ಹೇಳ್ತಿಯಲ್ಲಣ್ಣ ತುಂಬಾ ಚನ್ನಾಗಿ ಹೇಳ್ತಿಯ ತುಂಬಾ ಇಷ್ಟ ಅಯ್ತು ಅಣ್ಣ ❤
Only youtuber who is capturing emotions so beautifully. Every episode is like a movie. Awesome content
🙏🥰❤️
ನಮ್ಮ ದೇಶದಲ್ಲಿ ಜಾತಿಧರ್ಮ ಅಂಥ ಕಿತ್ತಡುವ ಜನ ಇವರನ್ನು ನೋಡಿ ಕಲಿಬೇಕು... 💯
Amazing video ,,,😢,,, ಒಂದು ತುಂಬಾ ಚಂದ ಇರೋವಂತ ಮೂವಿ ನೋಡಿದ ಅನುಭವ ❤beauty
Anna,neevu sadyavadre life ond sarthi mehadi bhai na nim manege karkond hogi hottige uuta madudre,ee friendship complete aaguthe
Fan of Raam and mehadi bhai..
What a man sir...
Love u mehadi bhai.
❤️🙏🥰
Amazing guest hospitality..this shows how good Iranians are and the way they present themselves whether rich or poor. Hats off 🙏👍❤️💐
ಧನ್ಯವಾದಗಳು 🙏
ಅದ್ಬುತ ಪಯಣ... ನಿಮ್ಮ ವೀಡಿಯೋಸ್ ಎಲ್ಲಾ ನೋಡಲೇ ಬೇಕು ಆ ತರ ಇರುತ್ತೆ ಪ್ರತಿ ಕ್ಷಣ ಎಂಜಾಯ್ ಮಾಡಬೇಕು ಅದೆ ಜೀವನ.. ನಿಮ್ಮ ಪಯಣ ಹೀಗೆ ಸಾಗುತ್ತಿರಲಿ.✌️
One of the special vlogs sir technology+friendship+fun+emotiona=Global kannadiga😍
ನಿಮ್ ವೀಡಿಯೋಸ್ ನೋಡ್ತಿದ್ರೆ ಬೇರೆ ಚೇಂಜ್ ಮಾಡೋಕೆ ಮನಸು ಬರಲ್ಲ ತುಂಬಾ ಚೆನ್ನಾಗಿದೆ...❤
🌹😍🥰🙏
Mehadi bhai ♥️🙏one of the golden manr♥️
That driver is so good person pure soul hearted person
My heart was so full of emotion watching this video...... love from Canada🍁🇨🇦
ಧನ್ಯವಾದಗಳು ಶೈನಾ
ನಂಗೆ ಇರಾನ್ ಜನಗಳ ಮೇಲೆ ಪ್ರೀತಿ ಅಗ್ತಿದೆ, ಅದಕ್ಕೆ ನೀವೇ ಕಾರಣ, ಮೀನಾ ಇನ್ನು ಕಾಡ್ತಿದಾರೆ, ಅವ್ರು ನಿಮ್ನ ತುಂಬ ಚೆನ್ನಾಗಿ ನೋಡ್ಕೋತಾರೆ, ನಿಮ್ ಜೋಡಿ ನು ಸುಂದರವಾಗಿದೆ 😍👍
Mashallaha 🥰🥰...
I appreciate u r efforts sir..nd tq for showing the reality of Iran than mainstream media...
I love u r way of presantation..nd poetries..addicted to u r vlog..
lots of love to you..🥰🥰🤩🤩
🙏🥰 ಧನ್ಯವಾದಗಳು
ಎಲ್ಲಕ್ಕಿಂತ ಈ ವಿಡಿಯೋ ತುಂಬಾ ಇಷ್ಟ ಆಯಿತು 🥰❤️
ಸ್ನೇಹ ಶಾಶ್ವತ 😢😢😢 ಸೂಪರ್ ಅಣ್ಣ ❤❤
ಬ್ರೋ ಮಾತೇ ಬರ್ತಿಲ್ಲ ಸೂಪರ್ ಬ್ರೋ ಅದೆಂತ ಭಾಂಧವ್ಯ ಬ್ರದರ್ ಅವರ್ದು 🙂❤👬
Ty so much Mahdi bhai for such a humble heart and helping our Veera KANNADIGA lol from Karnataka and kannadigas
thank you for the nice words
ನಾನು ಇರಾನ್ ನ ಕಿಸ್ ಎಂಬ islands ge ಹೋಗಿದ್ದೇನೆ... ಒಳ್ಳೆಯ ಸ್ಥಳ😍
ಎಲ್ಲ ದೇಶದ ಜನರ ಜೊತೆಗಿನ ನಿಮ್ಮ ಸ್ನೇಹವು ಸುದೀಪ್ ಸರ್ ಜೊತೆಗಿನ ಸ್ನೇಹದಷ್ಟೇ ಬಲವಾಗಿರುತ್ತದೆ ನೀವು ಅವರ ಜೊತೆ ಸುಂದರವಾಗಿ ಮಾತನಾಡುವಾಗ ನಮಗೆ ನೆನಪಾಗುವುದು ಸುದೀಪ್ ಅವರೇ🙏❤love from bailhongal
🙏🥰❤️
ಅದ್ಭುತ ಸುಂದರವಾದ ನಯನಮನೋಹರ ದೃಶ್ಯ ವೈಭವಗಳ ಜೊತೆ ಜೊತೆಗೆ ನಿಮ್ಮ ಸ್ಫೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದರೆ ಮಿಂಚಿನ ಸಂಚಾರ ಆದಂತಾಗುತ್ತದೆ ಸರ್ 💓💪🙏
🙏 ಧನ್ಯವಾದಗಳು
Huge respect to global kannadiga and mehdi Bhai.. what a human touch ❤
ನೀಮ್ಮ ದೋಸ್ತಿ ಶಹರಿ ನನಗೆ ತುಂಬಾ ಇಷ್ಟವಾಯಿತು ❤❤ love you anaa
❤️
ವಿಡಿಯೋ ನಡು ನಡುವೇ ಬರುವ ಆ ಸಾಲುಗಳು ಆ ಅಮೋಘ ಧ್ವನಿ ನನ್ನ ಪ್ರತೀ ಕ್ಷಣ ಹೇಳಿಕೊಳ್ಳದ ಭಾವನೆಗೆ ಒಳಗಾಗಿಸುತ್ತದೆ 😘
🙏🥰
ಅದ್ಭುತ brother, ನಿಮ್ಮ ದ್ವನಿ ಕೇಳೋದೆ ಒಂದು ಸುಂದರ, ೧೯೭ ದೇಶಗಳನ್ನು ಸುತ್ತೋಕೆ ಕಡಿಮೆ ಅಂದ್ರು 20 ವರ್ಷಗಳು ಬೇಕು, ದಯವಿಟ್ಟು ಒಂದು ಮನವಿ, Dangerous ಅಂತ ಇರುವ ದೇಶಗಳನ್ನು ಕೊನೆಯ ಸಂಚಿಕೆಯಾಗಿ ಪ್ರಯಾಣ ಮಾಡಿ, ಬಹಳಷ್ಟು ಸುಂದರ ಸ್ಥಳಗಳಿವೆ….. ಅವೆಲ್ಲವನ್ನು ಕನ್ನಡಿಗರಿಗೆ ತೋರಿಸಿ,
ಜೀವ, ಜೀವನ ತುಂಬಾ ದೊಡ್ಡದು,
ಮನೆಯಲ್ಲಿ ನಮಗಾಗಿ ಕಾದಿರುವ ಬಹಳಷ್ಟು ಜೀವಗಳಿವೆ, ಕೆಟ್ಟ ದೈರ್ಯ ಬೇಡ,
ಇದೊಂದು ಕಿವಿಮಾತು,
❤
ಧನ್ಯವಾದಗಳು
Brother Please upload weekly 3/4 videos bcz I'm addicted to ur videos and voice 🔥
ಪ್ರಯತ್ನ ಪಡುವೆ ❤️
ನಿಮ್ಮ ಅಪರೂಪ vidio ನೋಡಿ ನನಗೆ ಮನಸ್ಸು ನೆಮ್ಮದಿ ಆಯ್ತು....ಸ್ಪೂರ್ತಿ ಮಾತುಗಳು ಕೇಳಿ ಮುದ ನೀಡಿತು....ದೇವರು ಒಳ್ಳೆಯದು ಮಾಡಲಿ.....ಜೀವನದಲ್ಲಿ ನೊಂದ ಮನಸ್ಸು....ನನ್ನದು
ಧನ್ಯವಾದಗಳು 🙏 ನೊಂದು ಬೆಂದಮೇಲೆ ರುಚಿ.. ಸುಚಿ ಮಾಡಿ ಶುರು ಮಾಡಿ.. ಜೀವನ ಬಹಳ doddadu🥰ನೊಂದುಕೊಂಡು ಕೂರಲು 🤩
Watched it.. got a notification... Global kannadiga uploaded antha.. nice mehadhi sir. ....nice vlog. Enjoyed the video. Great great global kannadiga....
Thank you bro 🙏
@@globalkannadiga congratulations on 40k 🎉
ನಿಮ್ಮ ಪ್ರಯತ್ನಕ್ಕೆ ದೊಡ್ಡ ಸಲಾಂ ....❤👌
Mehadi Bhai 🙏, i never saw this much genuine person like him in my life ,may be it's because of he is also travelling everywhere ,nowdays I have been understanding that traveling worldwide means it's big lesson to life it's beyond small thinking ,cast race everything, traveling can make people understand human beings and feelings that's why he treated like you bro it's wonderful life🙏👍
🙏🥰
Mehadi bro very kind hearted person ❤
Every vedio is a new experience...💞💞
🙏
Driver mehadi avrige tumba dhanyavada tumba olle Guna ede ❤️🎉
🤩❤️
Ur lines Broi 🥺❤️🌍 global kannadiga 🙏🌍
❤️💙💜
I love mehid friendship,l like mehid pure heart ❤❤❤
What a human being such wonderful journey 💐...
🥰
ನಿಮ್ಮ ಸ್ನೇಹ ಎಂದಿಗೂ ಶಾಶ್ವತ ಆಗಿ ಇರಲಿ ಅಣ್ಣ
U r becaming my favourite vlogger after Dr bro...ur vlogs are like emotional movies. Especially ur lines.. I like it...ide Tara vedeos maadtiri anna love' ❤️ from tumkur...ur anjan kumar...all the best....ram anna keep growing... love'u...
ಪ್ರೀತಿಯ ಮಾತುಗಳಿಗೆ ಆತ್ಮೀಯ ಧನ್ಯವಾದಗಳು
ಏನ್ ಸಾರ್ ಹೋಗೋ ಪ್ಲೇಸ್ ಅಲ್ಲಿ ಒಂದೊಂದು ಫೀಲಿಂಗ್ ಬಿಟ್ಟು ಬರ್ತಾ ಇದ್ದೀರಾ ನಿಮ್ಮ ಕಥೆ ಕೇಳಿ ನಮ್ಮಿಗು ಫೀಲಿಂಗ್ಸ್ ❤️❤️❤️
ಬರಲು ಏನು ತಂದೆ ಬರದು ಏನು ಹಿಂದೆ 🙏🥰
Heart touching journey 💖❤️💛
🤩🤩
ರಾಮ್ ಬ್ರೋ ಸೂಪರ್ ವೀಡಿಯೋ💥❤️❤️❤️❤️ ನಮ್ಮ ಹಾಸನ ಕಡೆಯಿಂದ ನಿಮಗೆ ಒಳ್ಳೇದು ಆಗ್ಲಿ✨🥰😍
❤️❤️
ರಾಮ್ ರವರೆ ಮೆಹಂದಿ ಯವರ ನಿಷ್ಕಲ್ಮಶ ಪ್ರೀತಿಗೆ ಅನಂತ ಧನ್ಯವಾದಗಳು 🌹🌹🙏
ಬಹಳ ನಿಜ 🙏🥰
🙏🙏🙏
ದೋಸ್ತಿಗೆ ಯಾವುದೆ ಭಾಷೆ ಮಾತು ಬೇಡಾ ದೋಸ್ತಿನೆ ಆಸ್ತಿ 🤝👍🏻👍🏻👌👌ಅಣ್ಣಾ
ಅದ್ಭುತ ಮಾತು ಸರ್ 🔥💪🙏
ಎಲ್ಲಾ ವೀಡಿಯೋಗಿಂತ ಈ ವೀಡಿಯೊ, ತುಂಬಾ ಇಷ್ಟ ಆಯ್ತು,, ನಿಮ್ಮ ಪಯಣ ಸುಗಮ ವಾಗಿರಲಿ.
This is the goosebumps video of global kannadiga
🙏❤️🥰
ಅಣ್ಣ ನೀವು ಪುಣ್ಯ ಮಾಡಿದಿರಾ ಬೇರೆ ಒಂದು ದೇಶದಲ್ಲಿ ಇಂಥ ಒಳ್ಳೆ ಒಬ್ಬ ಮನುಷ್ಯ ಸಿಗೋದು ತುಂಬಾನೇ ಕಷ್ಟ ನಿಮ್ಮ ಪ್ರತಿಯೊಂದು ವಿಡಿಯೋಸ್ ಚೆನ್ನಾಗಿ ಇರುತ್ತೆ keep going and be safe love you brother 🥰 ನಿಮ್ಮ ಈ ಒಂದು ವಿಡಿಯೋ ನೋಡಿ ತುಂಬಾನೇ ಖುಷಿ ಆಯ್ತು 🙏😘😘
ಧನ್ಯವಾದಗಳು 😍❤️
Every where we can good peoples but india it is very tough Indian society is sick and everywhere we can find scammer it is because thousands of invasion of muslims and foreigners.
Mehedy is a gem person 💯
🥰🙏
ನಿಮ್ಮ ಎಲ್ಲಾ ವಿಡಿಯೋಗಳು ಅದ್ಬುತ ವಾಗಿ ಮೂಡಿಬರ್ತಿದೆ ಧನ್ಯವಾದಗಳು....❤
Anna jasti jasti explore madi adre be safe Anna🥰
Aythu tangavva
ಎನ್ ಹೇಳೋದು ಹೃದಯ ತುಂಬಿ ಬರುತ್ತೆ ಹೇಳೋಕೆ ಮಾತು ಇಲ್ಲಾ ❤❤❤❤❤
ನೀವು ತುಂಬಾ ಚೆನ್ನಾಗಿ ಕನ್ನಡ ಮಾತು ಆಡತಿರಾ.🙏🙏🙏 ಎಷ್ಟ್ ಖುಷಿ ಆಗುತ್ತೇ ನಮ್ಮ ಕನ್ನಡಿಗ ಹೊರ ದೇಶದಲ್ಲಿ ಎಲ್ಲಾ ಕಡೆ ಕನ್ನಡ ಮತ್ತ ಕರ್ನಾಟಕ ಬಾವುಟ ರಾರದಿಸುತ್ತಿದೆ ನಮ್ಮ ಕನ್ನಡದ ಕಂದ .. ನಮ್ಮ ದೇಶದ ಹೆಮ್ಮೆಯ ಪುತ್ರನ್ನ ಹೊರ ದೇಶಗಳಲ್ಲಿ ನೊಡಿ ನಮಗೆಲ್ಲ ಇನ್ನು ಹೆಮ್ಮೆ ಆಗುತ್ತ ಇದೇ. ನಿಮಗೊಂದು ಸಲಾಂ,♥️♥️♥️♥️
Always something special in GK VLOGS..... 💛❤
🙏🥰 ಸದಾ ನಿಮಗೋಸ್ಕರ ನಿಮಗಾಗಿ
@@globalkannadiga 🙏🙏🙏❤❤
ನಿಮ್ಮ ವಿಡಿಯೋ ನೋಡುತ್ತಿದ್ದರೆ ತುಂಬಾ ಮನಸ್ಸಿಗೆ ನೆಮ್ಮದಿ ಖುಷಿ ತರುತ್ತದೆ ಲವ್ ಯೂ ಗ್ಲೋಬಲ್ ಕನ್ನಡಿಗ ನಿಮ್ಮ ಜರ್ನಿ ಸುಖವಾಗಿರಲಿ 😘
We need still more series in Iran
Love u brother 💙
❤️❤️❤️
Anna promise.. Literally 1 year Back. Kooda nanu iee video nodidde.. Haaglu kooda..baala kushi hagittu..haage Ivattu Saaha Nim Iee video nodde.. Yaako gothilla promise.. Kannalli Neer Banthu.. I luv u So much anna.. You are a pure beautiful Soul from Our Karnataka 😚💝
Anna.. Nivu nijvaglu comment read madthiraa...?? Athvaa Comments bandhidhave antha sumne like madi. Bidthiraa??
@globalkannadiga
ಬಲರಾಮಣ್ಣಾ......ಉಂಗುರದ ಬೆಲೆ ೧ ಲಕ್ಷ ಇರಬಹುದು.....that's just material value....ಆದ್ರೆ ಎಷ್ಟೇ ಕೋಟಿ ಕೊಟ್ಟರು ಅದೇ ಉಂಗುರ ನ💍 ಕೊಳ್ಳಲಾರೆ 😇 ....ಅದೇ ಮೆಹಧಿಯ ಪ್ರೀತಿಯ ತೂಕ.....
ಬಹಳ ನಿಜ 🥰
Ram Anna nimmanna nodta idre tumba kushi agutte ....yakandre ondu nimma maathu innondu nimma kavithe padagalu ...innondu yellodru yellarannu impress maadi friendship maadtira .👍
Nice 👍neev hege plan madidu ee iran trip!! Like ur traveling style.. meeting new friends & family, staying at their place, very friendly .. suprised to know ur married n hav a son! 😊 lots of love from US kannadiga 😍
Thanks bro.. but I'm not married.. its my brother's son that you have seen.. see you in US someday soon
Will update you aall with a info video soon.. how anyone can travel iran safely 🙏
@@globalkannadiga sure siguva 👍👍 contact madi 😍
Such a beautiful vlog Ram sir MEHDI BHAI earned kannadiga's respect ❤🙏