-65 °C ರಸ್ತೆ ಕೆಳಗೆ 10ಲಕ್ಷ ಹೆಣಗಳು 🤯| World's Coldest & most Dangerous Highway | ENG SUBS

Поделиться
HTML-код
  • Опубликовано: 23 фев 2024
  • Embark on a chilling adventure as I conquer the infamous R504 Kolyma Highway, also known as the "Road of Bones." Notorious for its harsh conditions and haunting history built by Gulag prisoners, this 24-hour journey pushed me to my limits.
    Turn on CC button for English Subtitles
    For work related enquiries
    official.ramm@gmail.com
    If you wish to Support my Channel
    UPI ID - globalkannadiga@kotak
    To watch the previous Episodes
    world's Coldest City - • -64.4*C ಮುಟ್ಟಿದೆಲ್ಲಾ ಹ...
    Entering the World'S coldest City - • -64*c ನಲ್ಲಿ ಗಡ ಗಡ | A ...
    world's Biggest lake - • ನಂಬಲು ಅಸಾಧ್ಯ🤨World's L...
    Entering Russia During war - • ಸಾಧ್ಯನಾ? Highly Risky😨...
    A Road Built on a Dark Past:
    We delve into the unsettling history of the Kolyma, a road literally built on the bones of countless individuals who perished during the Soviet era. The unforgiving landscape and brutal temperatures paint a vivid picture of the immense struggle it represents.
    Where Freezing Means Death:
    The dangers of the Kolyma are ever-present. A breakdown here can be a death sentence. Witness firsthand how truckers dare not switch off their engines, even for meals, to avoid getting stranded in the sub-zero temperatures.
    A Helping Hand on the Icy Path:
    Our journey takes an unexpected turn as we encounter a stranded truck in need of assistance. Witnessing the camaraderie and resilience of fellow travelers amidst the harsh environment is a testament to the human spirit.
    Beyond the Danger: Breathtaking Beauty:
    Despite the challenges, the Kolyma boasts breathtaking landscapes. Towering snow-capped mountains and vast stretches of Siberian forest create a scene of awe-inspiring beauty.
    Reaching the Edge of the World:
    After a grueling 26 hours, we finally arrive at our destination: the village of Oymyakon, known as the coldest inhabited place on Earth. Join me for a heartwarming dinner at my host's home, and prepare for an exploration of the extreme in the days to come.
    Subscribe for more adventures and hit the notification bell to join the journey!
    #globalkannadiga #roadofbones #oymyakon
    Global Kannadiga 💛❤️Playlists 👇⬇️
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Egypt - • Egypt, ಈಜಿಪ್ಟ್
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - ruclips.net/user/playlist?list...
    ---------------------------------------------------------------------------------------
    About Me:
    Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
    Follow Me:
    Instagram: / mahabala_ramm
    Facebook: / ramprasad.bogadi

Комментарии • 739

  • @AshokPatil-tp1ym
    @AshokPatil-tp1ym 5 месяцев назад +124

    So Beautiful So Elegant Just Looking Like a Wowww!!
    Be Safe Ram bro, ಪ್ರಪಂಚದಲ್ಲೇ coldest place ಆಗಿರುವ ಇಲ್ಲಿಗೆ ಬರಲು ಬೇರೆ ಭಾಗದ ರಷ್ಯಾ ಜನರೆ ಹೆದರುತ್ತಾರೆ, ಅಂಥದರಲ್ಲಿ ನಮ್ಮ ಕನ್ನಡಿಗ ಹೋಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಷ್ಟು ದಿನ ಈ ಸ್ಥಳದ ಬಗ್ಗೆ ಬೇರೆ ಯಾರೋ foreign channels ನವರು ಮಾಡಿರುವುದನ್ನ search ಮಾಡಿ ನೋಡ್ತಾ ಇದ್ವಿ, ಆದರೆ ಇವಾಗ ನಮ್ಮ ಕನ್ನಡದಲ್ಲಿ ನೋಡಿ ತುಂಬಾ ಸಂತೋಷವಾಯಿತು!!

    • @umrgvn5117
      @umrgvn5117 5 месяцев назад +2

      #globalkannadiga @globalkannadiga bro, naanu eega tane ondu video nodde. 22 Childrens na aa -65°c cold Alli ondu dampatigalu nodkota iddare,Yakutsk nalli. Ee place na adre visit maadi namge mahiti galannu Kodi. This will also be a special content.
      Thank you in advance if you have considered this opinion.

    • @mgcreationskannada372
      @mgcreationskannada372 4 месяца назад

      So proud of you anna Congratulations🎉🎉 and Thank you so much ಜನಸಾಮಾನ್ಯರು ನೋಡೋಕೆ ಆಗದಿರುವ ಜಾಗವನ್ನು ಜಗತ್ತಿಗೆ ತೋರಿಸುತ್ತಿರುವುದಕ್ಕೆ❤❤

    • @just4usantu
      @just4usantu 4 месяца назад

      ಸೂಪರ್ಬ್ ಅಲ್ವಾ...ನನ್ ಕೂಡಾ ಸಂತೋಷ... ಹೆಸರು ಮತ್ತು ಮನಸ್ಸು 🎉❤😂

    • @sasthavcreation4033
      @sasthavcreation4033 15 дней назад

      Love from kerala❤️❤️❤️❤️

  • @ambikasiddu6004
    @ambikasiddu6004 5 месяцев назад +60

    ಯಪ್ಪಾ ಭಯಾನಕ ಬ್ರೋ😮😮😮 ಹುಷಾರು ಬ್ರೋ ಸೂಪರ್ ❤️❤️❤️❤️❤️ ಜೈ ಕರ್ನಾಟಕ ❤️ಜೈ ಕನ್ನಡಾಂಬೆ ❤️ ಜೈ ಗ್ಲೋಬಲ್ ಕನ್ನಡಿಗ ❤️

  • @user-ih5um8fw2k
    @user-ih5um8fw2k 5 месяцев назад +35

    ಎಷ್ಟೊಂದು ಕಷ್ಟ ಪಟ್ಟು ಇದೆಲ್ಲ ತೋರಿಸುತ್ತಿರುವ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಒಳ್ಳೆದಾಗಲಿ ತಮಗೆ ತಮ್ಮೆಲ್ಲ ಕನಸುಗಳು ಈಡೇರಲಿ ಎಂದು ಹಾರೈಸುತ್ತೇನೆ ❤🙏🙏

  • @varunnd9241
    @varunnd9241 5 месяцев назад +30

    ರಾಮ್..... ಶಿಕ್ಷಕನಾದ ನನಗೆ ಪ್ರಪಂಚದ ಅಪರೂಪದ ಪ್ರದೇಶಗಳನ್ನು ನೋಡುವ ಹಂಬಲ... ಆದರೆ ಸೈಬೀರಿಯಾದಂತಹ ಅಮೂಲ್ಯ ಪ್ರದೇಶಗಳನ್ನು ಕಣ್ತುಂಬಿಸಿದ್ದೀರಿ... ಅದ್ಭುತ ಅನುಭವ! 🎉🎉❤❤

  • @shashiacharya4769
    @shashiacharya4769 5 месяцев назад +15

    ಹಾಯ್ ... ರಾಮ್ ಸಾಧನೇ ಪುಟ ಸೇರಿದ್ರಿ ಜಗತ್ತಿನ ಅತ್ಯಂತ ತಂಡಿ ಪ್ರದೇಶ ಕನ್ನಡ ದಲ್ಲಿ ಅದು ಮನರಂಜನೆ ನೀಡುತ್ತಾ ವಿವರಿಸಿದ ನಿಮಗೇ ಅನಂತ ಧನ್ಯವಾದ ❤❤❤❤❤

  • @HanamanthHanamanth-pe9bl
    @HanamanthHanamanth-pe9bl 5 месяцев назад +11

    👌🏻ಅಣ್ಣ ಪಾಸ್ಪೋರ್ಟ್ಗೆ ಏನೆಲ್ಲ ಖರ್ಚಾಗುತ್ತೆ ಅಣ್ಣ ಜೈ ಹಿಂದ್ ಜೈ ಕರ್ನಾಟಕ ಮಾತೆ

  • @santhoshhm1942
    @santhoshhm1942 Месяц назад +3

    ಜೈ ಹಿಂದ್ ಜೈ ಕರ್ನಾಟಕ ಮಾತೆ
    ...all the best bro❤❤❤❤❤❤❤

  • @parameshsi
    @parameshsi 5 месяцев назад +23

    ನಾವೇ ಅಲ್ಲಿ ಇದ್ದಕೊಂಡು ನೋಡಿದಂಗೆ ಫೀಲಿಂಗ್ ಆಗ್ತಾ ಇದೆ ಸರ್ ನೀವು ಮಾಡತಿರೋ ವಿಡಿಯೋ ಮತ್ತು ಹೇಳುವ ಶೈಲಿ ❤

  • @pavankumar-dx3if
    @pavankumar-dx3if 5 месяцев назад +9

    ನಿಮ್ಮ ಈ ಸಾಹಸಕೆ ನನ್ನ ಸಲಾಂ 🙏.
    ನಿಮ್ಮ ಆ ಸ್ವಚಂದ ನಗು ಹಾಗೂ ಉತ್ಸಹ ಹೀಗೆ ಇರಲಿ ಅಂತ ನನ್ನ ಪ್ರಾರ್ಥನೆ.
    ಶುಭವಾಗಲಿ, ಧನ್ಯವಾದಗಳೊಂದಿಗೆ 🙂.

  • @Sanaatananbhaarateeya
    @Sanaatananbhaarateeya 5 месяцев назад +13

    ಪ್ರಪಂಚವನ್ನೇ ದರ್ಶನ ಮಾಡಿಸುತ್ತಿರುವ ನಮ್ಮ ಹೆಮ್ಮೆಯ ಕನ್ನಡಿಗನಿಗೆ ಹೃದಯಪೂರ್ವಕ ನಮನಗಳು.

  • @munirajappamuniraju5958
    @munirajappamuniraju5958 5 месяцев назад +13

    ನಿಮ್ಮ ಅದ್ಬುತ ಅಮೋಘ ಪ್ರಯಾಣಕ್ಕೆ ಅಭಿನಂದನೆಗಳು

  • @Ganayanafromಹಳ್ಳಿಹೈದ
    @Ganayanafromಹಳ್ಳಿಹೈದ Месяц назад +2

    ಮಾನವೀಯತೆಯ ಮಾರ್ಗ ಕ್ಕೇ ಪ್ರತೀಕವಾಗಿರೋ ನಿಮ್ಮ ಪಯಣ ಇಡೀ ಜಗತ್ತಗೇ ಮಾರ್ಗ ದರ್ಶನ ವಾಗಲೀ ಬ್ರದರ್ ಲವ್ ಯೂ❤

  • @susheelashetty4233
    @susheelashetty4233 5 месяцев назад +4

    ನಮ್ಮ ಕನ್ನಡಿಗರೆಂದರೆ ಏನು ಕಮ್ಮಿನ??
    ❤🎉 ಜೈ ಕರ್ನಾಟಕ ... ಇಂಥ ಕಠಿಣ ಪ್ರದೇಶದಲ್ಲಿ ಹೋಗಿ ನಮಗೆ ಪ್ರಪಂಚದಲ್ಲಿರುವ ಸುಂದರ ತಾಣಗಳನ್ನು ತೋರಿಸುತ್ತಿರುವ ರಾಮ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤.. ಸುರಕ್ಷಿತ ವಾಗಿ ಬನ್ನಿ.

    • @globalkannadiga
      @globalkannadiga  5 месяцев назад

      ಧನ್ಯವಾದಗಳು ಶೆಟ್ರೇ

  • @autosankar2578
    @autosankar2578 25 дней назад +2

    ನನಗೆ ಅನಿಸುತ್ತೆ ನೀವು ತುಂಬಾ ಲಕ್ಕಿ ಬ್ರೋ ಐ ಆಮ್ ಸೊ ಹ್ಯಾಪಿ ಟು ಸೀ ಯು ಗಾಡ್ ಬ್ಲೆಸ್ ಯು 🙏🙏🙏

  • @rameshrami2540
    @rameshrami2540 5 месяцев назад +4

    ನಿಮ್ಮ ಪ್ರಯತ್ನಕ್ಕೊಂದು ಜೈ ರಾಮ್ ಅವ್ರೆ.ಪ್ರಪಂಚದ ಅತಿ ತಂಡಿ ಜಾಗವನ್ನು ಕನ್ನಡಿಗರಿಗೆ ಪರಿಚಯಿಸಿದ್ದಕ್ಕೆ, ಧನ್ಯವಾದಗಳು ❤❤❤🎉🎉🎉

  • @Supreeth__88tnidghatta
    @Supreeth__88tnidghatta 5 месяцев назад +19

    Namaste kannadadavarella ond like Jai kannadambe Jai global kannadiga

  • @Rpdream
    @Rpdream 6 дней назад +1

    ನಿಮ್ಮ ಪ್ರಯಾಣ ಇಗೆ ಮುಂದುವರೆಯಲಿ

  • @AjaykannadigaKA17
    @AjaykannadigaKA17 5 месяцев назад +5

    Bro, Niv hege hostna hudktira athava friends connection endana, matte niv matra "ಸೂಪರ್ ಕನ್ನಡಿಗ "💛❤️

  • @dayanandsbsb2156
    @dayanandsbsb2156 5 месяцев назад +7

    You don't just give information about the places but also describe the life style of the area very nicely and sometimes even introduce the accomplished people thanks sir

  • @colourless2d
    @colourless2d 5 месяцев назад +27

    May you soon be blessed with 1M subscribers.

    • @globalkannadiga
      @globalkannadiga  5 месяцев назад +7

      🥰🙏ಧನ್ಯವಾದಗಳು

  • @sujathaaithal498
    @sujathaaithal498 5 месяцев назад +3

    ತುಂಬಾ ಒಳ್ಳೆಯ ಜಾಗವನ್ನು ತೋರಿಸಿದ್ದಕ್ಕೆ ಧನ್ಯವಾದಗಳು.

  • @channarajuraja6709
    @channarajuraja6709 5 месяцев назад +2

    ನಾವು ಜೀವನದಲ್ಲಿ ನೋಡಿರದ ಜಾಗ ನೋಡಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು 🌹🌹🌹👌bro

  • @shashidharnnyamathi4458
    @shashidharnnyamathi4458 4 дня назад +1

    ಸೂಪರ್ ಕನ್ನಡಿಗ

  • @dhanuthanu7973
    @dhanuthanu7973 4 месяца назад +1

    ಸೂಪರ್ ಸರ್ ಎಂಥ ಸಾಹಸಕ್ಕೆ ಕೈ ಹಾಕಿದ್ದಾರಾ ಸಾವು ಭಯ ಮುಂದೆ ಇಟ್ಟು ಕೊಂಡು ಅಬ್ಬ ಅಬ್ಬ 👍💥

  • @dboss9477
    @dboss9477 20 дней назад +1

    ಭಯಾನಕ bro❤

  • @jayasimharaorao3048
    @jayasimharaorao3048 5 месяцев назад +4

    ತುಂಬಾ ಚೆನ್ನಾಗಿದೆ ಸೂಪರ್. ನೀವು ಹುಷಾರಾಗಿ ಇರಿ.

  • @Be_you_forever.
    @Be_you_forever. 5 месяцев назад +4

    U're taking travelling and exploring thing next level....from 3months i started watching video's of you brother.... hatts off...keep rocking and keep going.... i wish to travel with you...... i hope god make my wish come true....❤ from Rajesh....

  • @rareviews1115
    @rareviews1115 5 месяцев назад +2

    No words to sey Ramana aashirvaada nimmannu rakshisali jai Ram ❤😊

  • @jyothihg1396
    @jyothihg1396 5 месяцев назад +1

    ಗ್ಲೋಬಲ್ ಕನ್ನಡಿಗ ನಮಸ್ಕಾರ ನಿಮ್ಮ ಈ ಅದ್ಭುತ ವಿಶೇಷ ಪಯಣ ಸುಖಕರವಾಗಿರಲಿ ಕ್ಷೇಮವಾಗಿರಲಿ🙏🙏🙏

  • @mahadevathatacommunication4454
    @mahadevathatacommunication4454 4 дня назад +1

    What a great day sir I really like d your journey sir❤❤

  • @sachinkuraddi2855
    @sachinkuraddi2855 5 месяцев назад +1

    Super broo ❤❤❤

  • @sharansharu2499
    @sharansharu2499 5 месяцев назад +1

    Thank you so much ಅಣ್ಣ , ಆದಷ್ಟು ಉಷರಗಿ ಇರಿ ಅಣ್ಣ ಚೆನ್ನಾಗಿ ಊಟ ಮಾಡಿ happy agi ಇರಿ ನಮ್ಮ ಪ್ರೀತಿ ನಿಮ್ಮ ಮೇಲೆ ಹೀಗಿ ಇರುತ್ತೆ ಯಾವಾಗಲೂ,,,keep rocking ಅಣ್ಣ.....take care ❤❤❤❤❤

  • @VinuthaHari-nd2nj
    @VinuthaHari-nd2nj 18 дней назад +1

    All the best for your journey 😊

  • @user-dd9jq7mt6h
    @user-dd9jq7mt6h 5 месяцев назад +2

    ತುಂಬಾ ಅದ್ಭುತ ನಿಮ್ಮ ಪ್ರಯತ್ನ 👌 ಆರೋಗ್ಯದ ಕಡೆ ಗಮನವಿರಲಿ ಸರ್ 🙏

  • @babubabunaidhubabunaidhuna1014
    @babubabunaidhubabunaidhuna1014 5 месяцев назад +2

    Nemma shramake danyavadagalu Jai hind 🚩🇮🇳 jai bharat 🇮🇳🚩 jai shree Ram

  • @user-mf6nq7nf6s
    @user-mf6nq7nf6s 2 месяца назад

    ಎನು ಅದ್ಭುತವಾಗದೆ ಬ್ರೋ ತುಂಬಾ ಥ್ಯಾಂಕ್ಸ್

  • @kkgplus7043
    @kkgplus7043 6 дней назад +1

    Nice video bro❤

  • @vmryriders
    @vmryriders 5 месяцев назад

    Shriram god bless you bro. Nimmondige yavaaglu shriram eruttane, nimge olled aglii🥰😍

  • @s.anajundappa8828
    @s.anajundappa8828 4 месяца назад +1

    ಸೂ.......... ಪರ್ ಸಾರ್ ಅದ್ಬುತದಲ್ಲಿ ಅದ್ಬುತವನ್ನ ತೋರಿಸಿದ್ದೀರಿ ನಂಬುಕೆ ಆಗುತ್ತಿಲ್ಲ ❤❤❤
    ..

  • @kicchabheemeshnayak5535
    @kicchabheemeshnayak5535 17 дней назад +1

    Superb brother

  • @sondursonusinger4405
    @sondursonusinger4405 2 месяца назад +1

    Real Kannadiga bro ❤️❤️👌👌

  • @trimurthya149
    @trimurthya149 5 месяцев назад +4

    ನಂಬಲಸಾದ್ಯವಾದ ಸ್ಥಳಗಳು.❤👌👌👌👌👌👌

  • @somashekar5504
    @somashekar5504 5 месяцев назад +1

    ನೀವು ಓಡಾಡುವ ಜಾಗ ಮತ್ತು ಮಾಡುವ ವಿಡಿಯೋ ತುಂಬಾ ಅದ್ಬುತ ಮೈ ಮರೆಯುವಂತ ಜಾಗವನ್ನು ತೋರಿಸುತೀರಿ ಧನ್ಯವಾದಗಳು 🌹🌹🌹

  • @vijaykumarg8218
    @vijaykumarg8218 2 месяца назад +1

    Super kanndiga Guru neanu

  • @prasadravi054
    @prasadravi054 5 месяцев назад +1

    ಸೂಪರ್ ರಾಮ್ ❤ಬೆಸ್ಟ್ one of the best challenger youtber 👍🙏 15°ತಡ್ಕೊಳೋಕೆ ಆಗಲ್ಲ ಗುರು..... ಯಪ್ಪಾ

  • @Rahulrajjain569
    @Rahulrajjain569 4 дня назад +1

    Great❤

  • @kumarakummi3496
    @kumarakummi3496 Месяц назад +1

    Real hero 💥🙏

  • @shilpac9855
    @shilpac9855 5 месяцев назад +2

    Wow.. I just loved grandma's house so clean n beautiful thank you for capturing it for us Ram.. 👍🏻

  • @preethambhatt9320
    @preethambhatt9320 5 месяцев назад +1

    Awesome video brother, heart touch madbidthu , super power Russia desha dalli namma MAHA BALA

  • @Paramashiva_M
    @Paramashiva_M 2 часа назад

    Oh god really happy bro❤❤

  • @sathishajr4347
    @sathishajr4347 5 месяцев назад +1

    bro ಒಂದು ಮಾತು ಹೇಳ್ತೀನಿ ಕೇಳಿ....ನೀವು ತುಂಬಾ lucky person....ಹೇಗೆ ಅಂತ think ಮಾಡಿ....from bangalore...👏👏👏👏✌✌✌✌👍👍👍👍

  • @reachthestars6752
    @reachthestars6752 5 месяцев назад +1

    Tamara madam really great❤....her achievements r enormous....wow... the home is so neat, full of antiques...loved it at first sight....I don't know how u can control cold ....the people who stay in such extreme conditions r warriors in their own right....omg I can go on and on....❤loved it ram❤hats off❤

  • @HarshaVvv-rn9vo
    @HarshaVvv-rn9vo 17 дней назад +1

    Very interesting video. Bro

  • @mahaveera9431
    @mahaveera9431 5 месяцев назад

    Super bro, was waiting for this video only.. Coldest place on earth..

  • @BharathVasistau-ve6yi
    @BharathVasistau-ve6yi 5 месяцев назад +1

    Wow nice place city super

  • @srikarnaidu7811
    @srikarnaidu7811 24 дня назад +1

    Video super 👌 👍 bro.

  • @harshi135
    @harshi135 5 месяцев назад +1

    Loved the vlog❤

  • @MrRockyDvg
    @MrRockyDvg 2 месяца назад +1

    Mane next level 🔥😍

  • @yallappamali5396
    @yallappamali5396 5 месяцев назад +2

    Super 👌 Ram bro looking like best coldest place be careful Thank you video is super

  • @basavarajalgur2260
    @basavarajalgur2260 5 месяцев назад +1

    Bro.. really good information. To the 10 lakh people who died in those days, a prayer from my side is a humane tribute. Om Shanti-Rest in peace. Heartbroken about the sacrifices and hard work of 10 lakh people, your everyone videos are amazing, may your future journeys be pleasant. God bless you.

  • @gurushree2470
    @gurushree2470 5 месяцев назад +1

    You vl b no.1 RUclipsr in kannada

  • @radhakrishnalanka1791
    @radhakrishnalanka1791 5 месяцев назад +1

    Excellent video.Great host.Wish you all the best.

  • @jeevanprakash-fp3ep
    @jeevanprakash-fp3ep 5 месяцев назад +1

    Strong and ambitious person ur Ram.. all the best to ur journey in omyokon

  • @praveentecz9870
    @praveentecz9870 5 месяцев назад

    30 min vedio yellu bore aglilla. Superb mind blowing a ajjige nannna namana 🙏🙏🙏🙏. ❤❤. Bro helath chenag nodkoli

  • @MadhuMadhu-xr2vg
    @MadhuMadhu-xr2vg 5 месяцев назад +1

    ನಮ್ಮ ಹೆಮ್ಮೆಯ ಕನ್ನಡಿಗ ನಮ್ಮ ಗ್ಲೋಬಲ್ ಕನ್ನಡಿಗ 🙏🙏🤟👌 ನಿಮಗೆ ಖಂಡಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕು ಎನ್ನುವುದು ನಮ್ಮ ಆಶಯ 🙏🙏🙏ಜೈ ಕನ್ನಡಾಂಬೆ ಜೈ ಶ್ರೀ ರಾಮ್ 🚩🚩🚩🚩🙏🙏

  • @AG-jy2uw
    @AG-jy2uw 5 месяцев назад

    Thank you For sharing this, Lots of love from Bengaluru. Stay Safe guru.

  • @shilpaprashant8051
    @shilpaprashant8051 4 месяца назад +1

    Super guru nim journey hats off

  • @devikadevika4895
    @devikadevika4895 5 месяцев назад

    Very great man u are super and strong person may God bless you. Take care. Be safe

  • @salmanudupi9599
    @salmanudupi9599 13 дней назад

    Thank you for this video

  • @ananthebbal7293
    @ananthebbal7293 4 месяца назад +1

    Super bro....

  • @radhakrishnad2320
    @radhakrishnad2320 5 месяцев назад +1

    Super bro 🎉

  • @surajamin653
    @surajamin653 5 месяцев назад +1

    No.1 global Kannadiga❤🎉

  • @santhoshs4431
    @santhoshs4431 2 месяца назад +1

    Ur realy great bro....

  • @harshapraju9761
    @harshapraju9761 Месяц назад +1

    ಸೂಪರ್ ಬ್ರದರ್ ❤💛

  • @Ganeshfx
    @Ganeshfx 2 месяца назад

    We feel Enjoy & Informative also sir

  • @ShreePattar
    @ShreePattar 5 месяцев назад

    ಹೆಂಮೆಯ್ ಕನ್ನಡಿಗ ಬ್ರೋ ಸೂಪರ್ ಬ್ರೋ 👌👍❤️❤️❤️🙏

  • @dineshkollurkidiyoor7850
    @dineshkollurkidiyoor7850 5 месяцев назад +1

    ಅದ್ಭುತಾ... ರಾಮ್ ❤

  • @ShivaKumar-lu2ug
    @ShivaKumar-lu2ug 5 месяцев назад

    Next Level Ram Bro im Proud to say u are My Brother frm Karnataka 🎉❤🎉

  • @Shashikumar-nj4ni
    @Shashikumar-nj4ni 4 месяца назад +1

    Great sir

  • @googleinfo207
    @googleinfo207 5 месяцев назад

    Congratulations Legend
    Level Completed Successfully 🔥

  • @sambramsammu4377
    @sambramsammu4377 21 день назад +1

    Super ❤

  • @rajathnanaiah
    @rajathnanaiah 4 месяца назад +2

    This called content 🙏

  • @arunkumarkm983
    @arunkumarkm983 25 дней назад +1

    No words bro 😭
    After seeing this video 😭😭😭😭😭

  • @mgopalsai
    @mgopalsai 4 месяца назад +1

    ಸೂಪರ್ ಬ್ರದರ್

  • @siddus8725
    @siddus8725 29 дней назад +1

    Super sir

  • @santoshanaikac6204
    @santoshanaikac6204 5 месяцев назад

    No words...only Love for you and ur journey Ram sir❤❤❤❤🎉🎉🎉🎉

  • @raviseshwar6091
    @raviseshwar6091 5 месяцев назад

    Extraordinary journey to world coldest place ,I really enjoyed the video your simply superb sir waiting for next video thank you very much ❤❤❤

  • @gowrishankarshankar6589
    @gowrishankarshankar6589 3 месяца назад

    ನಿಮ್ಮ ಪ್ರಯಾಣ ನಿಜಕ್ಕೂ ಒಂದು ದೊಡ್ಡ ಸಾಹಸ ಮತ್ತು ಒಂದು ದೊಡ್ಡ ಸಾಧನೆ. ಅಭಿನಂದನೆಗಳು ಬ್ರೋ.

  • @abhilashm.j9657
    @abhilashm.j9657 5 месяцев назад +1

    Super thrilling dangerous awesome vlog bro stay safe take care keep going 👍👍👍👍👍😊😊😊😊👌👌🙌🔥🔥

  • @kannadiganachannelkannada9886
    @kannadiganachannelkannada9886 4 месяца назад +1

    Bombaat Anna neevu intha jagathina adbuta jaagalna nodi namgu thoristha irodakke nimge yastu danyavadagalna yelidru saalolla

  • @manjunathan9829
    @manjunathan9829 Месяц назад +1

    Danyvad swamy

  • @siddukeregoudra5302
    @siddukeregoudra5302 4 месяца назад +1

    ಸವಿ ಸವಿ ತುಪ್ಪಾ Sir🙏

  • @Motivatedtoinspire1993
    @Motivatedtoinspire1993 5 месяцев назад +2

    appreciate your effort sir thank you for showing us such marvelous places

  • @Ganhi2008
    @Ganhi2008 5 месяцев назад +1

    Nice traveling bro.

  • @chetaninfouser-kannada5525
    @chetaninfouser-kannada5525 5 месяцев назад

    bro awesome i love it ❤❤❤❤ur really great and amazing

  • @mohankumarkp0321
    @mohankumarkp0321 5 месяцев назад

    bro neev next level yakutz na ee reeti yarunu explore madirlilla but nivu madidira superb

  • @DarshanDarshan-lv7zy
    @DarshanDarshan-lv7zy 2 месяца назад +1

    Super bro

  • @Rajeshreddy914
    @Rajeshreddy914 5 месяцев назад

    ಕನ್ನಡಿಗರಿಗೆ ಜಯವಾಗಲಿ

  • @ravindraachhigoan620
    @ravindraachhigoan620 5 месяцев назад

    Super bro... Take care

  • @ShivaShiva-vq5fx
    @ShivaShiva-vq5fx 4 месяца назад +1

    Bro super