The way you love your wife and call her as chinnu is amazing.. I mostly appreciate your love towards her.. Yavaglu hinge kushkushiyagiri. Yaar kann bildale irli nim ebru mele❤️
ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೆ ನಾವು ನಿಮ್ಮ ಜೊತೆ ಪ್ರಪಂಚ ಸುತ್ತುತ್ತಾ ಇದ್ದೀವಿ ಅನ್ನೋ ಅನುಭವ ಆಗುತ್ತೆ ನಿಮ್ಮ ವಿಡಿಯೋಗಳು ನಾವೇನಾದ್ರೂ ಆದೇಶಕ್ಕೆ ಹೋಗಬೇಕು ಅಂತ ಅನ್ಕೊಂಡ್ರೆ ಒಂದು ಮಾರ್ಗದರ್ಶನವಾಗುತ್ತೆ. ನನಗೂ ಕೂಡ ನಿಮ್ಮ ಹಾಗೆ ಪ್ರಪಂಚ ಸುತ್ತಬೇಕು ಅನ್ನೋ ಆಸೆ ತುಂಬಾ ಇದೆ ಒಂದಿನ ನಾನು ಕೂಡ ಸುತ್ತುತ್ತೇನೆ. ಆದಷ್ಟು ಅವರ ನೇಟಿವಿಟಿ ಅವರ ಕಲ್ಚರನ್ನ ಎಕ್ಸ್ಪೋಸ್ ಮಾಡಿ ಯಾಕೆಂದರೆ ನನಗೆ ಪರ್ಸನಲಿ ಅದರ ಬಗ್ಗೆ ತಿಳ್ಕೊಳಕ್ಕೆ ತುಂಬಾ ಆಸಕ್ತಿ. ಆಫ್ ಕೋರ್ಸ್ ಮಾಡಿದ್ದೀರಾ ಕೂಡ ಇನ್ನು ಹೆಚ್ಚಿಗೆ ಮಾಡಿ. ನಿಮಗೆ ತುಂಬಾ ಧನ್ಯವಾದಗಳು 🙏
ಹಲೋ ಆಶಾ mam and ಕಿರಣ್ sir ಚೆನ್ನಾಗಿದಿರ ನೀವು ಈ ವೀಡಿಯೋಸ್ ನಲ್ಲಿ ವಿಶ್ವದ ಮೋದಲ ಮಾಲ್ ಎಂದರೆ ಅದು ಅದ್ಭುತವೇ ಅನ್ನಿಸಿತು ನಿಜವಾಗಿಯೂ ನಮಗೆ ಗೊತ್ತಿಲ್ಲದ ಸಂಗತಿಯನ್ನು ತೋರ್ಸಿದಿರ ಮತ್ತೆ ತುಂಬಾನೇ ವಿಷಯಗಳನ್ನ ತಿಳ್ಕೊಂದ್ವಿ ಮತ್ತೆ ಅಲ್ಲಿನ ಸರಕುಗಳು ಮತ್ತೆ ವಸ್ತುಗಳ ಬೆಲೆಗಳನ್ನ ತಿಲ್ಕೊಂಡ್ವಿ ತುಂಬಾನೇ ಜಾಸ್ತಿ ಅನ್ನಿಸಿತು ಒಟ್ಟಿನಲ್ಲಿ ಒಂದು ಅದ್ಬುತ ಮಾಲ್ ಬಗ್ಗೆ ತಿಳಿಸಿದಿರ ಧನ್ಯವಾದಗಳು ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
Hi.... Recently your turkey videos popped up while I was searching something in RUclips. We also visited Turkey this October . Loved your Turkey videos 😍 Now started watching your old videos... Very nice, like your simplicity and liveliness. Your kannada is also very good... Amazing to know that you have visited so many countries😍👌
When they call you as sharukhan ... you reply" rajkumar" nivu super guru.... I love your attitude the way you reply ..to him.. Feel proud about over language, our tradition and our heroes...
Asha- kiran ಸರ್ , ನೀವು ವಿಡಿಯೋ ಮಾಡೋದಕ್ಕೆ ಬಳಸುವ ಎಲ್ಲಾ equipments (ಅವುಗಳ ಪ್ರೈಸ್ ಹಾಗೂ ಬ್ರಾಂಡ್ ಮತ್ತು ವೆಬ್ಸೈಟ್ ) ಹಾಗೂ ನೀವು ಎಡಿಟಿಂಗ್ ಮಾಡುವುದಕ್ಕೆ ಬಳಸುವ software ಎಲ್ಲದರ ಬಗ್ಗೆ ಒಂದು ವಿಡಿಯೋ ಮಾಡ್ತೀರಾ ಪ್ಲಜ್...
Hi @flying passport, in all of your videos lots of spam comments are coming so i'm just bringing this to your attention so you can look into it further, as usual good content.
Hi sir ana ma'am i am Shushant Singh Rajput fan so please make a video of Disneyland in Paris country, Beacause Shushant sir once visit that place please 🥺
@09:16 hage helodakke dham beku .
@11:10 Dr Raj Kumar 😍💟
@14:06 correct sister 40 rupai ge original yar kodthare 😄😄😝😁
I love all your videos ❤❤❤
World's 1St maal & biggest mall torsidakke thank you... All the best your journey....
Nimma jodi nodtha edre thumba kushi agutte, nive ege elle desha galanna explore madtha eri, olledagli♥️♥️♥️💐💐💐
💛❤ Super all video's 💛❤ ನಮ್ಮ ಹೆಮ್ಮೆಯ ಕನ್ನಡಿಗರು... 💛❤ ಜೈ ಕನ್ನಡ ಮಾತೇ 🇮🇳🧡🤍💚
ಆಶಾ ಕಿರಣ್ ಜೋಡಿ ನಮ್ಮಗೆ
ಬೇರೆ ಬೇರೆ ದೇಶಗಳನ್ನು ಸುತ್ತಿರುವ
ಹಾಗೆ ಮಾಡಿದಿರ.
ಹೃದಯ ಪೂರ್ವಕ ಧನ್ಯವಾದಗಳು 💯💐
Inthaa lifestyle esht janakke sigutte… you guys are lucky to have life like this
The way you love your wife and call her as chinnu is amazing.. I mostly appreciate your love towards her.. Yavaglu hinge kushkushiyagiri. Yaar kann bildale irli nim ebru mele❤️
Nim husband kuda karitare bidi😂
@@MP_vlogs_24 😅😅
@@karaab.kannadiga 🤣🤣
Best thing about these couples, they doing the trip with whole hearted, and passion.
ತುಂಬಾ ವಿಶೇಷವಾದ ಕುತೂಹಲಕರ ಸಂಗತಿಗಳಿಂದ ಕೂಡಿದ ಖುಷಿ ಖುಷಿಯಾದ ನಿಮ್ಮ ಕಿರು ಚಿತ್ರಿಕೆ ಕಂಡು ಹರುಷವಾಯಿತು 🤗
ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೆ ನಾವು ನಿಮ್ಮ ಜೊತೆ ಪ್ರಪಂಚ ಸುತ್ತುತ್ತಾ ಇದ್ದೀವಿ ಅನ್ನೋ ಅನುಭವ ಆಗುತ್ತೆ ನಿಮ್ಮ ವಿಡಿಯೋಗಳು ನಾವೇನಾದ್ರೂ ಆದೇಶಕ್ಕೆ ಹೋಗಬೇಕು ಅಂತ ಅನ್ಕೊಂಡ್ರೆ ಒಂದು ಮಾರ್ಗದರ್ಶನವಾಗುತ್ತೆ. ನನಗೂ ಕೂಡ ನಿಮ್ಮ ಹಾಗೆ ಪ್ರಪಂಚ ಸುತ್ತಬೇಕು ಅನ್ನೋ ಆಸೆ ತುಂಬಾ ಇದೆ ಒಂದಿನ ನಾನು ಕೂಡ ಸುತ್ತುತ್ತೇನೆ. ಆದಷ್ಟು ಅವರ ನೇಟಿವಿಟಿ ಅವರ ಕಲ್ಚರನ್ನ ಎಕ್ಸ್ಪೋಸ್ ಮಾಡಿ ಯಾಕೆಂದರೆ ನನಗೆ ಪರ್ಸನಲಿ ಅದರ ಬಗ್ಗೆ ತಿಳ್ಕೊಳಕ್ಕೆ ತುಂಬಾ ಆಸಕ್ತಿ. ಆಫ್ ಕೋರ್ಸ್ ಮಾಡಿದ್ದೀರಾ ಕೂಡ ಇನ್ನು ಹೆಚ್ಚಿಗೆ ಮಾಡಿ. ನಿಮಗೆ ತುಂಬಾ ಧನ್ಯವಾದಗಳು 🙏
❤️
@@FlyingPassport 💞💞
Love from ಹಟಿ ಗೋಲ್ಡ್ ಮೈನ್ಸ್ ❤️❤️💐
ಹಲೋ ಆಶಾ mam and ಕಿರಣ್ sir ಚೆನ್ನಾಗಿದಿರ ನೀವು ಈ ವೀಡಿಯೋಸ್ ನಲ್ಲಿ ವಿಶ್ವದ ಮೋದಲ ಮಾಲ್ ಎಂದರೆ ಅದು ಅದ್ಭುತವೇ ಅನ್ನಿಸಿತು ನಿಜವಾಗಿಯೂ ನಮಗೆ ಗೊತ್ತಿಲ್ಲದ ಸಂಗತಿಯನ್ನು ತೋರ್ಸಿದಿರ ಮತ್ತೆ ತುಂಬಾನೇ ವಿಷಯಗಳನ್ನ ತಿಳ್ಕೊಂದ್ವಿ ಮತ್ತೆ ಅಲ್ಲಿನ ಸರಕುಗಳು ಮತ್ತೆ ವಸ್ತುಗಳ ಬೆಲೆಗಳನ್ನ ತಿಲ್ಕೊಂಡ್ವಿ ತುಂಬಾನೇ ಜಾಸ್ತಿ ಅನ್ನಿಸಿತು ಒಟ್ಟಿನಲ್ಲಿ ಒಂದು ಅದ್ಬುತ ಮಾಲ್ ಬಗ್ಗೆ ತಿಳಿಸಿದಿರ ಧನ್ಯವಾದಗಳು
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
❤️❤️
ನಿಮ್ಮ ಈ ಬದುಕು ನಮ್ಮೆಲ್ಲರ ದೊಡ್ಡ ಕನಸು
Sir nim video nodtha iedreay super sir all the best
Love from Udupi kundapura ❣️🤩
Always waiting for your videos
Hi.... Recently your turkey videos popped up while I was searching something in RUclips. We also visited Turkey this October . Loved your Turkey videos 😍 Now started watching your old videos... Very nice, like your simplicity and liveliness. Your kannada is also very good...
Amazing to know that you have visited so many countries😍👌
Yavde contry 2nd hand item find out maadodral neevgal thunbaane clever iddira bidi.great,good job.
Excellent Video Tq Kirana and Asha.
😂😂😂😂 Ayyo kiran avr voice hogide antha heltha idde same time ge Asha avru helbitru. Bt hands off to ur data collection and information ❤❤
When they call you as sharukhan ... you reply" rajkumar" nivu super guru.... I love your attitude the way you reply ..to him..
Feel proud about over language, our tradition and our heroes...
Rajkumar andrala timing 😀😀😀😀😀 super
ಸೂಪರ್ ಸೂಪರ್ ವಿಡಿಯೋ. ಜೈ ಕನ್ನಡ ಜೈ ಕರ್ನಾಟಕ 💛❤️.
Seller ಶಾರುಖ್ ಖಾನ್
ಕಿರಣ್ Dr Rajkumar ❤❤😂😊
Turkey Ep 12 video was fentastic. Grand bazar was superb, osam. Thanks for the wonderful video. Jai karnataka.💛♥️💛♥️💛♥️🇮🇳🇮🇳🇮🇳🇮🇳
Very good information madam especially about species,tea powder, soaps etc....
Superb 🎥. Thank u bro. Sister. for introduced new places.
When they said sharukahn u told rajkumar it epic sir
Thank you both of you.... Keep rocking .. 👍
Anna akka Norway🇳🇴 ge yavaga hogtira replay madi. Alli kattale agalvante bega allige karkondu hogi nammanna😀😀. Waiting
Really suuuuuuperb Asha 🌹 Kiran ❤️ennu enenu toristira bro really great 👍👌👌👌 good luck 💐
Nice video ❤️ super place oh crazy
Asha- kiran ಸರ್ , ನೀವು ವಿಡಿಯೋ ಮಾಡೋದಕ್ಕೆ ಬಳಸುವ ಎಲ್ಲಾ equipments (ಅವುಗಳ ಪ್ರೈಸ್ ಹಾಗೂ ಬ್ರಾಂಡ್ ಮತ್ತು ವೆಬ್ಸೈಟ್ ) ಹಾಗೂ ನೀವು ಎಡಿಟಿಂಗ್ ಮಾಡುವುದಕ್ಕೆ ಬಳಸುವ software ಎಲ್ಲದರ ಬಗ್ಗೆ ಒಂದು ವಿಡಿಯೋ ಮಾಡ್ತೀರಾ ಪ್ಲಜ್...
I am ur new subscriber supr video hai from mysore
Thank you for giving a wonderful information about the second handle market 😊❤
Chinnu...ohh chinnu...😁❤️❤️👌👌
ನನ್ನ ಹೆಸರು ಜಯಶ್ರೀ ಮಂಗಳೂರಿಂದ
ನಿಮಗೆ ಒಳ್ಳೆಯದಾಗಲಿ
Iam from raichur your big fan 🙏
Waiting for your videos
Hy lucky nivibru life sakattagi enjoy madtira lovely 🥰👌👌👌👌👌👌🌹
ಪ್ರಪಂಚ ಸುತ್ತುವವರದೆಷ್ಟೋ ಮಂದಿ... ಆದರೆ..ಅದರನುಭವವನ್ನು ಹಂಚಿಕೊಳ್ಳವ ಸಹೃದಯರು ನೀವು ಮಾತ್ರ... ನಿಮಗೆ ನನ್ನ ವಂದನೆಗಳು🙏❤️
👌👌👌👌👌🔥🔥🔥❤️
Love from Tulu Nadu super bro 😍
Videography is super kiran
❤️💥LOVE FROM UDPI 💥❤️
Super video brother 😊👩❤️👩👩❤️👩👩❤️👩
Great Brother God Bless Sister
11:10 Kiran Sir 🔥🔥
Sharukh khan alla. ... Dr rajkumar .∆. Super sir
Thank you both of you
Near to 200K🎉💓
Welcome bck amazons amazing couple.
Waiting for Turkish ice cream
ಲವ್ ಫ್ರಮ್ ಬೆಂಗಳೂರು ❤️😘
Day dreamer series alli jasti torisidda beach place na ond sala torisi pls
Looking your new video lovely bro
Mostly one of greats
Your videos are Amazing
Masta re annara
As viewer kiran sir nim voice kellake nan nim vd nodtidhe edral miss anstidhe
Iam seeing your videos evry day
I love your understanding 🙏
Supperb vlog dr akka 🤗💙
Love from chitradurga
I am eagerly waiting for your vlong bro everyday more than 10 times I will check whether you are uploaded vedio or not
❤️❤️
Thank u
Superrrrb video ❤️❤️❤️🙏🙏🙏
Yak hogidda hatra hogthane ertira??
Hello, your program is fantastic!! Please don't be too harsh; instead, be polite while providing comments on the products.
Super video Mr and Mrs
I love your videos 🥰😍🥰
Hi @flying passport, in all of your videos lots of spam comments are coming so i'm just bringing this to your attention so you can look into it further, as usual good content.
Super grand bazar 👌🏻
Good continue ❤️
Good explanation
Heard about some blast in turkey. Hope you guys are safe and condolences to the families who lost their loved ones
Sir Phillipine ge yavag visit madthira
Love from karwar your amazing couple
Hi your safe . Take care
Love from mangalore
Super asha and Kiran 💞
Hi asha akka and Kiran anna waiting for your next video
Love from mangalore❤
Hi sir ana ma'am i am Shushant Singh Rajput fan so please make a video of Disneyland in Paris country, Beacause Shushant sir once visit that place please 🥺
Good video sir
Super AkkA anna
Fan From Manglore
sir nivu greth❤
Take care of health
Beautiful mam take care
Super 👍
Madam masala mixer na nive murdakiddu.....
Yoo akka thug master anno papa neevu 😂
Sir Karnataka kke yavag baratira
Love you for akka and anna 🖤
Nan nimm fan akka
Superb job
Tarki bazar 👌👌
This place another old in history name is constantinpole main tradeing city
Turkey 😍✨
Germany dhu vlog madi
Love from bangalore
Super video sir