ನಾನು 1st ನೋಡೋಕೆ ಬೇಡಾ ಅನ್ಸುತ್ತ ಆಮೇಲೆ 1st ಇಂದ end ವರೆಗೂ ನೋಡಿದೆ ತುಂಬಾ ಚೆನ್ನಾಗಿದೆ ಸಂಬಂಧದ ಮಹತ್ವ ಬೆಲೆ ಕಡಿಮೆ ಆಗೋ ಈ ಕಾಲದಲ್ಲಿ ಸಂಬಂಧ ತುಂಬಾ ಮಖ್ಯ್ ಅಂತಾ ತೋರಿಸಿದ್ದಿರಾ ಹಳ್ಳಿ ಯ ಸೊಗಡು ಅದ್ಭುತ, ಕಲಾವಿದರೂ ಒಬ್ಬರಿಂಗತ್ ಒಬ್ಬ ರು ಅದ್ಭುತ ಕಾಲವಿದರು ಅವರಿಗೆ ನನ್ನ 🙏 ಸೂಪರ್ ಸೂಪರ್ ಮೂವಿ ❤
ದೇವರಾಣೆ ಹೇಳ್ತೀನಿ ಇಂಥ ಅದ್ಭುತ ಚಿತ್ರ ನೋಡಿ ನನ್ನ ಕೈಯಲ್ಲಿ ಕಾಮೆಂಟ್ ಮಾಡದೇ ಇರಕ್ಕೆ ಆಗಲೇ ಇಲ್ಲ. ರಂಗಾಯಣ ರಘು. ಶರತ್ ಲೋಹಿತಾಶ್ವ ಎಂತಹ ಅದ್ಭುತ ನಟನೆ.. ನಿಜಕ್ಕೂ ಇದೊಂದು ಅಪರೂಪದ ಮುತ್ತು ಕನ್ನಡ ಚಿತ್ರಗಳಲ್ಲೇ .. ♥♥♥
ಡಾಲಿ ಧನಂಜಯ ಸರ್ .ಸಂಬಂಧಗಳ ಬೆಲೆ ಏನೂ ಅಂತ. ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೊರಿಸಿದ್ದಿರ ಸಾರ್. ಒಂದು ಒಳ್ಳೆ ಸಿನಿಮಾ ನಿರ್ಮಾಣ ಮಾಡಿದ್ದಿರ ಸಾರ್ ಧನ್ಯವಾದಗಳು ಸಾರ್. ಎಲ್ಲ ಕಲಾವಿದರು ತುಂಬ ಸೂಪರ್ ಅಭಿನಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು.❤❤
👏🏻ಒಂದೇ ಜಾಗದಲ್ಲಿ ಒಂದೇ ಬಟ್ಟೆ (costume ) ಕೆಲವೇ ಪಾತ್ರ ಗಳು ಇದ್ದರು ಸಹ ಸಿನಿಮಾ ಮಾತ್ರ ಅದ್ಬುತ ವಾಗಿದೆ 👏🏻💐 ಸಿನಿಮಾ ದ ನಾಯಕ &ನಾಯಕಿ ಮೊದಲಿನಿಂದ ಕೊನೆವರೆಗೂ ಒಂದೇ costume ಆದ್ರೂ ಮೂವಿ ಮಾತ್ರ 👏🏻👏🏻🔥🔥😍
ನಮ್ಮಂಥ ಆಟೋ ಡ್ರೈವರ್ ಗಳು ದಿನವಿಡೀ, ಈ ಟ್ರಾಫಿಕ್ ಟೆನ್ಶನ್, ಸಾಲ, ಬಡ್ಡಿ, ಅನ್ನೋ ತುಂಬಾ ಕಮಿಟ್ಮೆಂಟ್ ಗಳಿಂದ ತಲೆ ಕೆಟ್ಟೋಗಿರತ್ತೆ, ಈ ರೀತಿ ಒಳ್ಳೆ ಸಿನಿಮಾ ನೋಡ್ತಾ ಎಲ್ಲಾ ಟೆನ್ಶನ್ ಸ್ವಲ್ಪ ಮಟ್ಟಿಗೆ ಮರೆತು ಖುಷಿಯಾಗಿ ಇರ್ತೀವಿ ಸರ್...
ನಾನು ಮೂವಿ ಸ್ಟಾರ್ಟ್ ಆದಾಗ ಅಪ್ಪು ಕಾಣುತ್ತರ ಅಂತ ನೋಡಿದೆ ,ಸ್ವಲ್ಪ ಸೆಕೆಂಡ್ ಅಲ್ಲಿ ನಮ್ಮ ಬಾಸ್ ಅಪ್ಪು ವಿಗೆ ಈ ಚಿತ್ರ ಅರ್ಪಣೆ ಮಾಡಿರುವುದ್ದನ್ನೂ ನೋಡಿ ತುಂಬಾ ಕುಶಿ ಆಯ್ತು ನಾನು ಈ ಮೂವಿ ನೋಡುತ್ತಿದ್ದೇನೆ,,,,❤❤ ಡಾಲಿ💙
ಸಂಬಂಧ ಅನ್ನೋದು ದೊಡ್ದದು ಒಳ್ಳೆ ಮೆಸೇಜ್ ಇರುವ ಸಿನಿಮಾ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ ಎಂಬ ಸತ್ಯ ಇರುವ ಹಳ್ಳಿ ಸಿನಿಮಾ ನಮ್ಮ ದೇಶಕ್ಕೆ ಅನ್ನ್ ಹಾಕುವ ರೈತರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ Total movie fenatastic
ಚಿತ್ರ ಕಥೆಯಲ್ಲಿ ಗಟ್ಟಿತನವಿದ್ರೆ ಕಾಣದೂರಿನಲ್ಲಿ ಚಿತ್ರಿಸುವಿದು ಬೇಕಾಗಿರಲ್ಲ.. ದಿನ ನಿತ್ಯದ ಬದುಕನ್ನ ಗ್ರಾಮೀಣ ಸೊಗಡನ್ನ ಸಾಮಾನ್ಯವಾಗಿ ಮನಮುಟ್ಟುವಂತೆ ಹೇಳಿದ ನಿರ್ದೇಶಕರಿಗೆ ಮೊದಲಿಗೆ ತುಂಬು ಹೃದಯದ ಧನ್ಯವಾದಗಳು... ಯಾರನ್ನೋ ಮೆಚ್ಚಿಸುವ ಧಾವಂತದಲ್ಲಿ ಓಡುತ್ತಿರುವವರಿಗೆ,ಸಂಬಂಧಗಳನ್ನ ಕೇವಲ ವ್ಯವಹಾರಿಕವಾಗಿ ನೋಡುವವರಿಗೆ,ಸಾಮನ್ಯ ಜನರನ್ನ ಅವರ ಪದ್ಧತಿಗಳನ್ನ ನಿಕೃಷ್ಟವಾಗಿ ಕಾಣುವವರಿಗೆ ಒಂದು ಉತ್ತಮ ಸಂದೇಶವನ್ನು ಕೊಡುವಂತ ಸಿನಿಮಾ ಇದು.. ಡಾಲಿ ದನಂಜಯ್ ನಿಮ್ಮಿಂದ ಈ ತೆರೆನಾದ ಸಿನಿಮ ಒಂದು ಹತ್ತಾಗಲಿ,ಹತ್ತು ನೂರಾಗಲಿ,ನೂರು ಸಾವಿರವಾಗಲಿ... ಸಂಬಂಜ ಅನ್ನೋದು ದೊಡ್ಡದು ಕನಾ...😊😊❤
Wonderful movie😍😍ವರ್ಷಕ್ಕೆ ನೂರಾರು ಸಿನೆಮಾ ನೋಡೋದು ಬದ್ಲು ಈ ತರದ ಒಂದು ಸಿನಿಮಾ ನೋಡುದ್ರೆ ಮನಸ್ಸಿಗೆ ತುಂಬಾ ನೆಮ್ಮದಿ ಅನ್ಸುತ್ತೆ 😍 hats off to script writer and actors..ರಂಗಾಯಣ ರಘು sir ಮತ್ತೆ ತಾರ mam ನೋಡುದ್ರೆ ನನ್ನ ಅಪ್ಪ ಅಮ್ಮನೇ ನೆನಪಾಗ್ತಾರೆ 😍Thank you so much ಧನಂಜಯ್ sir for this wonderful movie... I hope every 90's kids like more this movie
ಇದು ನಮ್ಮ ಸೊಗಡು ನಮ್ಮ ಭಾಷೆಯ ಹಿರಿಮೆ ಹಾಗೂ ಹಳ್ಳಿಯ ಆಚರಣೆಯ ಸರಳ ಸುಂದರ ನೈಜ ಕಥೆ ಎಲ್ಲಿಯೂ ಇದೊಂದು ಸಿನೆಮಾ ಅನಿಸದ ಹಾಗೆ ಪ್ರತಿ ಕಲಾವಿದರು ತಂತ್ರಜ್ಞರು ಸಂಭಾಷಣೆ ಹಾವ ಭಾವ ಅದ್ಬುತ ಅಭಿನಯ ಮನಸ್ಸಿನಲ್ಲಿ ನಾಟುವ ಚಲನಚಿತ್ರ ಮತ್ತಷ್ಟು ಇಂಥ ಚಿತ್ರಗಳು ಬರಲಿ ಕನ್ನಡ ಸಿನೆಮಾ ರಂಗ ಬೆಳೆಯಲಿ ಜೈ ಕನ್ನಡಾಂಬೆ
ಕನ್ನಡ ಸಿನಿಮಾ ಅಂದ್ರೆ ಹಿಂಗ್ ಇರ್ಬೇಕು . ಆ ಹಳ್ಳಿ ಸೊಗಡು , ಕೋಟಿ ಕೊಟ್ರು ಸಿಗದ ಆ ಪರಿಸರ , ನಮ್ಮೋರು ತಮ್ಮೊರೊ ಅನ್ನೋ ಭಾವನೆ , ಪ್ರೀತಿ ಪ್ರೇಮ ಇದೆಲ್ಲ ತೋರ್ಸೋ ಈ ಚಿತ್ರ ಆಹಾ... ಇವಾಗ ಜನ ಕೇವಲ ಸಿಟಿಲಿ ಇರೋಕ್ ಇಸ್ಟ ಪಡ್ತಾರೆ ಆದರೆ ನಿಜವಾದ ಸುಖ ನೆಮ್ಮದಿ ಹಳ್ಳೀಲಿ ಮಾತ್ರ ಸಿಗುತ್ತೆ . ಈ ಚಿತ್ರ ಮಾಡಿದ ತಂಡಕ್ಕೆ ತುಂಬು ಹೃಯದ ಅಭಿನಂದನೆ ❤❤
ಒಂದೇ ಜಾಗ, ಒಂದೇ ಬಟ್ಟೆ, ಅದ್ಬುತ ನಟನೆ,, ಒಳ್ಳೆಯ ಕಥೆ ಎಲ್ಲಾ ಎಲ್ಲಾ ಸೂಪರ್ ಎಲ್ಲೂ ಚೂರು ಕೂಡ ಬೇಜಾರ್ ಆಗೋ ತರ ಆಗ್ಲೇ ಇಲ್ಲ ಇದು ಸಿನೆಮಾ ಅಲ್ಲ ನಿಜ ಎಲ್ಲೊ ನಡೀತಾ ಇದೆ ಅನ್ನಿಸ್ತಾ ಇತ್ತು 👌🏻👌🏻ಸೂಪರ್ 💐💐💐👌🏻👌🏻👌🏻
ಈ ಚಿತ್ರ ಇಷ್ಟು ಚನ್ನಾಗಿದೆ ಅನ್ಕೊಂಡೋರ್ಲಿಲ್ಲ ಟೈಟಲ್ ನೋಡಿ ಏನೋ ಅನ್ಕೊಂಡಿದ್ದೆ ಆದರೆ ಈಗ ನೋಡಿ ಒಬ್ಬ ತಂದೆ ತನ್ನ ಮಗಳ ಮದುವೆಗಾಗಿ ಪಡೋ ಪಾಡು ಸಂಬಂಧಗಳನ್ನು ಒಂದು ಮಾಡೋದ ಪ್ರತಿಯೊಂದು ನೋಡಿ ಗೊತ್ತಲ್ಲದೆ ಕಣ್ಣೀರು ಹರಿಯಿತು 👌👌👌👌👌👌👌👍👍👍👍👍👍👍👍👍👍👍🥰🥰🥰🥰🥰🥰🥰🥰🥰🥰❤️❤️❤️❤️❤️🌹🌹🌹🌹🌹
ನಮ್ಮ ನೆಲ ಜಲ ಭಾಷೆ ಸಂಬದ ಅದರ ಗಟ್ಟಿತನ, ಅಳಿಯ ಮಾವನ ಸಂಬಧ ,ಅಳಿಯ ಅಲ್ಲ ನನ್ನ ಮಗ ಅವನು ಅನ್ನೊ ಮಾವ 😢😢😢ಎಷ್ಟು ಸರಿ ನೋಡಿದ್ರು ಮತ್ತೇ ಮತ್ತೇ ನೋಡಬೇಕು ಅನ್ನೋ ಆ ಮಾತುಗಳು , ನಾನು ಬೆಳೆದ ಆ ಜಾಗದ ಆಚಾರ ವಿಚಾರ ನಿರ್ದೇಶಕರು ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾನು ನೋಡಿ ಕಣ್ಣಲಿ ನೀರು ತುಂಬಿದೆ ಸಿನಿಮಾಗಳಲ್ಲಿ ಇದು ಒಂದು . ಡಾಲಿ ಅವರ ಇಂತಹ ಕಾರ್ಯಗಳು ಮುಂದುವರಿಲಿ ಇಂತಹ ಜಾನಪದ ಸೊಗಡಿನ ಮೂವಿಗಳು ಮತ್ತಷ್ಟು ಜನರ ಮುಂದೆ ಬರಲಿ .
Only ❤ ಅಷ್ಟೇ... We want more movies like this.,which have our culture and traditional values... Thanks to Dhanjaya ಅಣ್ಣ... Please make valve added and rooted movies and keep entertaining up more and more ಅಣ್ಣ❤ super climax 👌
Who got this movie without searching 😊
Thank you so much for likes
Meee
Me
Me
Meeeee😂
Me also 😂
ನಾನು 1st ನೋಡೋಕೆ ಬೇಡಾ ಅನ್ಸುತ್ತ ಆಮೇಲೆ 1st ಇಂದ end ವರೆಗೂ ನೋಡಿದೆ ತುಂಬಾ ಚೆನ್ನಾಗಿದೆ ಸಂಬಂಧದ ಮಹತ್ವ ಬೆಲೆ ಕಡಿಮೆ ಆಗೋ ಈ ಕಾಲದಲ್ಲಿ ಸಂಬಂಧ ತುಂಬಾ ಮಖ್ಯ್ ಅಂತಾ ತೋರಿಸಿದ್ದಿರಾ ಹಳ್ಳಿ ಯ ಸೊಗಡು ಅದ್ಭುತ, ಕಲಾವಿದರೂ ಒಬ್ಬರಿಂಗತ್ ಒಬ್ಬ ರು ಅದ್ಭುತ ಕಾಲವಿದರು ಅವರಿಗೆ ನನ್ನ 🙏 ಸೂಪರ್ ಸೂಪರ್ ಮೂವಿ ❤
ದೇವರಾಣೆ ಹೇಳ್ತೀನಿ ಇಂಥ ಅದ್ಭುತ ಚಿತ್ರ ನೋಡಿ ನನ್ನ ಕೈಯಲ್ಲಿ ಕಾಮೆಂಟ್ ಮಾಡದೇ ಇರಕ್ಕೆ ಆಗಲೇ ಇಲ್ಲ. ರಂಗಾಯಣ ರಘು. ಶರತ್ ಲೋಹಿತಾಶ್ವ ಎಂತಹ ಅದ್ಭುತ ನಟನೆ.. ನಿಜಕ್ಕೂ ಇದೊಂದು ಅಪರೂಪದ ಮುತ್ತು ಕನ್ನಡ ಚಿತ್ರಗಳಲ್ಲೇ .. ♥♥♥
ನಾನು ಈ ಸಿನಿಮಾವನ್ನು ತಿಯೇಟರ್ ನಲ್ಲೇ 5 ಐದು ಸಲ ನೋಡಿದ್ದೆ.. ತುಂಬಾ ಒಳ್ಳೆಯ ಸಿನಿಮಾ. ಎಲ್ಲರೂ ಒಮ್ಮೆ ನೋಡಲೇಬೇಕು ❤💛
ಡಾಲಿ ಧನಂಜಯ ಸರ್ .ಸಂಬಂಧಗಳ ಬೆಲೆ ಏನೂ ಅಂತ. ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೊರಿಸಿದ್ದಿರ ಸಾರ್. ಒಂದು ಒಳ್ಳೆ ಸಿನಿಮಾ ನಿರ್ಮಾಣ ಮಾಡಿದ್ದಿರ ಸಾರ್ ಧನ್ಯವಾದಗಳು ಸಾರ್. ಎಲ್ಲ ಕಲಾವಿದರು ತುಂಬ ಸೂಪರ್ ಅಭಿನಯ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು.❤❤
Bb
No half dress
No item song
Not disrespecting culture
Dolly has presented wonderfull Movie..🎉🎉
👏🏻ಒಂದೇ ಜಾಗದಲ್ಲಿ ಒಂದೇ ಬಟ್ಟೆ (costume ) ಕೆಲವೇ ಪಾತ್ರ ಗಳು ಇದ್ದರು ಸಹ ಸಿನಿಮಾ ಮಾತ್ರ ಅದ್ಬುತ ವಾಗಿದೆ 👏🏻💐 ಸಿನಿಮಾ ದ ನಾಯಕ &ನಾಯಕಿ ಮೊದಲಿನಿಂದ ಕೊನೆವರೆಗೂ ಒಂದೇ costume ಆದ್ರೂ ಮೂವಿ ಮಾತ್ರ 👏🏻👏🏻🔥🔥😍
ತಾರಮ್ಮ ಸೀರೆ ಚೇಂಜ್ ಆಯ್ತು 🥰ರೆಡ್ to ಗ್ರೀನ್
ನಮ್ಮಂಥ ಆಟೋ ಡ್ರೈವರ್ ಗಳು ದಿನವಿಡೀ, ಈ ಟ್ರಾಫಿಕ್ ಟೆನ್ಶನ್, ಸಾಲ, ಬಡ್ಡಿ, ಅನ್ನೋ ತುಂಬಾ ಕಮಿಟ್ಮೆಂಟ್ ಗಳಿಂದ ತಲೆ ಕೆಟ್ಟೋಗಿರತ್ತೆ, ಈ ರೀತಿ ಒಳ್ಳೆ ಸಿನಿಮಾ ನೋಡ್ತಾ ಎಲ್ಲಾ ಟೆನ್ಶನ್ ಸ್ವಲ್ಪ ಮಟ್ಟಿಗೆ ಮರೆತು ಖುಷಿಯಾಗಿ ಇರ್ತೀವಿ ಸರ್...
ಡೈಲಿ ಎಣ್ಣೆ ಹೊಡಿಯೋದು ಕಮ್ಮಿ ಮಾಡೋ ಪುನಿ. ನಿನ್ ಹೆಂಡ್ರು ದುಡಿತವಳೇ ಇಲ್ದೆ ಇದ್ದಿದ್ರೆ ನಿನ್ ಕಥೆ ಅಷ್ಟೇ
ಆಟೋ ಡ್ರೈವರ್ ಮಾತ್ರ ಅಲ್ಲ ಸಾರ್ ಮಿಡಲ್ ಕ್ಲಾಸ್ ಫ್ಯಾಮಿಲಿ ನೇ ಅಷ್ಟು,ಆರರಲ್ಲೂ ನಮ್ಮ ಗಂಡು ಮಕ್ಕಳ ಜೀವನ ದುಃಖ ಹಂಚಿಕೊಳ್ಳಲು ಆಗಲ್ಲ, ಆಳೋದಿಕ್ಕೆ ಆಗೋಗ್ಲ ಹೇಳೋಕು ಆಗಲ್ಲ
ಆಟೋ ಡ್ರೈವರ್ ಮಾತ್ರ ಅಲ್ಲ ಸಾರ್ ಮಿಡಲ್ ಕ್ಲಾಸ್ ಫ್ಯಾಮಿಲಿ ನೇ ಅಷ್ಟು,ಆರರಲ್ಲೂ ನಮ್ಮ ಗಂಡು ಮಕ್ಕಳ ಜೀವನ ದುಃಖ ಹಂಚಿಕೊಳ್ಳಲು ಆಗಲ್ಲ, ಆಳೋದಿಕ್ಕೆ ಆಗೋಗ್ಲ ಹೇಳೋಕು ಆಗಲ್ಲ
❤❤
😮😊😮😊😮😊❤@@ಕಿಂಗ್ಮುತ್ತುಕಿಂಗ್ಮುತ್ತು
ಕನ್ನಡ ದಲ್ಲಿ ಇಂಥಾ ಚಿತ್ರಗಳು ಮತ್ತೆ ಮತ್ತೆ ಬರಲಿ ತುಂಬಾ ಚೆನ್ನಾಗಿದೆ ಸಿನಿಮಾ ❤
ನಮ್ಮ ಭಾಷೆ ನಮ್ಮ ಹೆಮ್ಮೆ
❤❤❤ ರೈತರೇ ದೇವರು ❤️❤️❤️🙏🏻🙏🏻🙏🏻
Amaging.....❤❤ ಸಂಬಂಧಗಳನ್ನು ಉಳಿಸಿಕೊಳ್ಳಿ ಹಣ ಗಳಿಸಬಹುದು ಸಂಬಂಧ ಗಳಿಸೋಕೆ ಆಗಲ್ಲ...
ನಾನು ಮೂವಿ ಸ್ಟಾರ್ಟ್ ಆದಾಗ ಅಪ್ಪು ಕಾಣುತ್ತರ ಅಂತ ನೋಡಿದೆ ,ಸ್ವಲ್ಪ ಸೆಕೆಂಡ್ ಅಲ್ಲಿ ನಮ್ಮ ಬಾಸ್ ಅಪ್ಪು ವಿಗೆ ಈ ಚಿತ್ರ ಅರ್ಪಣೆ ಮಾಡಿರುವುದ್ದನ್ನೂ ನೋಡಿ ತುಂಬಾ ಕುಶಿ ಆಯ್ತು ನಾನು ಈ ಮೂವಿ ನೋಡುತ್ತಿದ್ದೇನೆ,,,,❤❤
ಡಾಲಿ💙
ಅದ್ಭುತ ಸಂಭಾಷಣೆ, ಅದ್ಬುತ ನಟನೆ, ಮನಗೆದ್ದ ಕೊನೆಯ ದೃಶ್ಯ
ಸಂಬಂಧ ಅನ್ನೋದು ದೊಡ್ದದು ಒಳ್ಳೆ ಮೆಸೇಜ್ ಇರುವ ಸಿನಿಮಾ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣುತ್ತದೆ ಎಂಬ ಸತ್ಯ ಇರುವ ಹಳ್ಳಿ ಸಿನಿಮಾ
ನಮ್ಮ ದೇಶಕ್ಕೆ ಅನ್ನ್ ಹಾಕುವ ರೈತರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ
Total movie fenatastic
ಸ್ವಲ್ಪ ಸ್ವಲ್ಪ ಗಮನ ಸೆಳೆದು ಮನಸು ಕದ್ದ ಚಿತ್ರ ಟಗರು ಪಲ್ಯ ❤️
ನನಗೆ ಲಾಸ್ಟ್ ಸೀನ್ ತುಂಬಾ ಇಷ್ಟಾ ಆಯಿತು super super 👌
ಚಿತ್ರ ಕಥೆಯಲ್ಲಿ ಗಟ್ಟಿತನವಿದ್ರೆ ಕಾಣದೂರಿನಲ್ಲಿ ಚಿತ್ರಿಸುವಿದು ಬೇಕಾಗಿರಲ್ಲ.. ದಿನ ನಿತ್ಯದ ಬದುಕನ್ನ ಗ್ರಾಮೀಣ ಸೊಗಡನ್ನ ಸಾಮಾನ್ಯವಾಗಿ ಮನಮುಟ್ಟುವಂತೆ ಹೇಳಿದ ನಿರ್ದೇಶಕರಿಗೆ ಮೊದಲಿಗೆ ತುಂಬು ಹೃದಯದ ಧನ್ಯವಾದಗಳು... ಯಾರನ್ನೋ ಮೆಚ್ಚಿಸುವ ಧಾವಂತದಲ್ಲಿ ಓಡುತ್ತಿರುವವರಿಗೆ,ಸಂಬಂಧಗಳನ್ನ ಕೇವಲ ವ್ಯವಹಾರಿಕವಾಗಿ ನೋಡುವವರಿಗೆ,ಸಾಮನ್ಯ ಜನರನ್ನ ಅವರ ಪದ್ಧತಿಗಳನ್ನ ನಿಕೃಷ್ಟವಾಗಿ ಕಾಣುವವರಿಗೆ ಒಂದು ಉತ್ತಮ ಸಂದೇಶವನ್ನು ಕೊಡುವಂತ ಸಿನಿಮಾ ಇದು.. ಡಾಲಿ ದನಂಜಯ್ ನಿಮ್ಮಿಂದ ಈ ತೆರೆನಾದ ಸಿನಿಮ ಒಂದು ಹತ್ತಾಗಲಿ,ಹತ್ತು ನೂರಾಗಲಿ,ನೂರು ಸಾವಿರವಾಗಲಿ... ಸಂಬಂಜ ಅನ್ನೋದು ದೊಡ್ಡದು ಕನಾ...😊😊❤
Super movie ❤❤❤❤❤❤❤❤❤
Nam Dali Picture 👌
Super movie sir 🎉🎉🎉🎉
ರಂಗಾಯಣ ರಘು ಸರ್, ನೀವು ಹಳ್ಳಿಯ ಸೊಗಡಿನ ಪಾತ್ರದಲ್ಲಿ ಬಹಳ ಅದ್ಭುತವಾಗಿ ನಟನೆ ಮಾಡುತ್ತಿರಿ❤❤❤😊🎉🎉🎉
ಎಂತಹ ಅದ್ಬುತ ವಾದ ಸಿನಿಮಾ ಥ್ಯಾಂಕ್ಸ್ ಧನಂಜಯ ಸರ್,,,, wonderful movie ❤1000/100
Wonderful movie😍😍ವರ್ಷಕ್ಕೆ ನೂರಾರು ಸಿನೆಮಾ ನೋಡೋದು ಬದ್ಲು ಈ ತರದ ಒಂದು ಸಿನಿಮಾ ನೋಡುದ್ರೆ ಮನಸ್ಸಿಗೆ ತುಂಬಾ ನೆಮ್ಮದಿ ಅನ್ಸುತ್ತೆ 😍 hats off to script writer and actors..ರಂಗಾಯಣ ರಘು sir ಮತ್ತೆ ತಾರ mam ನೋಡುದ್ರೆ ನನ್ನ ಅಪ್ಪ ಅಮ್ಮನೇ ನೆನಪಾಗ್ತಾರೆ 😍Thank you so much ಧನಂಜಯ್ sir for this wonderful movie... I hope every 90's kids like more this movie
ಮೂವಿ ತುಂಬಾ ಚೆನ್ನಾಗಿದೆ ಸರ್ ನಮ್ಮ ಹಳ್ಳಿ ಕನ್ನಡ 💛❤👌👌🔥
ತುಂಬಾ ಒಳ್ಳೆಯ ಸಿನಿಮಾ ಒಳ್ಳೆಯ ಸಂದೇಶ ನಾನು ನೋಡಿರುವ ಎಲ್ಲಾ ಫಿಲಂನಲ್ಲಿ ಇದು ಒಂದು ಬೆಸ್ಟ್ ಫಿಲಂ
ಹಳ್ಳಿಯ ಸೊಗಡನ್ನು ಮನ ಮುಟ್ಟುವಂತೆ ತೋರಿಸಿದ daali pictures ಗೆ 🙏❤️
🎉😢
ಅದ್ಭುತವಾದ ಸಂದೇಶ ನೀಡಿದ್ದಾರೆ ಡಾಲಿ ಧನಂಜಯ್ ಅವರು ಈ ಮೂವಿಯಲ್ಲಿ ಸೂಪರ್ ಮೂವಿ ❤❤
ತುಂಬಾ ಚೆನ್ನಾಗಿದೆ ಈ ಸಿನಿಮಾ💯 ಥಿಯೇಟರ್ ಅಲ್ಲಿ ನೋಡೋದನ್ನ ಮಿಸ್ ಮಾಡ್ಕೊಂಡೆ.. 🙌
ರಂಗಾಯಣ ರಘು ಅವರ ಅಭಿನಯ ಮಾತ್ರ ಬೆಂಕಿ.. ಅತ್ಯದ್ಭುತ ಕಲಾವಿದರು ರಂಗಾಯಣ ರಘು ಸರ್..❤🌿💐😍
ನಮ್ಮ ಹಳ್ಳಿ ಸೊಗಡಿನ ಚಿತ್ರ ತುಂಬಾ ಚನ್ನಾಗಿದೆ ಈ ಮಚ್ಚು ಲಾಂಗು ಚಿತ್ರಗಳನ್ನು ನೋಡಿ ಸಾಕಾಗಿತ್ತು ❣️
ಈಗಿನ ಕೆಲ ಹೆಣ್ಣುಮಕ್ಕಳು ಈ ಸಿನಿಮಾ ನೋಡ ಬೇಕು.😌 ನಮ್ಮ ಸೊಡಗಿನ ಸಿನಿಮಾ ಬಹಳ ಬಹಳ ಇಷ್ಟ ಆಯ್ತು 🙏💓
ಇದು ತುಂಬಾ ಸಂದೇಶ ತುಂಬಿದ ಸಿನಿಮಾ. ರೈತರಿಗೆ ಹೆಣ್ಣು ಕೊಡದೆ ಇರೋದು.ಸಂಬದ ಬೆಲೆ,ಅಣ್ಣ ತಮ್ಮ ಬಗ್ಗೆ,ಆಸ್ತಿ ಗಿಂತ ಸಂಬದ ಮುಖ್ಯ ಅನ್ನೋದರ ಬಗ್ಗೆ.❤❤
ಅದ್ಬುತವಾದ ಚಲನಚಿತ್ರ ಒಳ್ಳೆಯ ನಿರ್ದೇಶನ.....
ಅದ್ಬುತ ಚಿತ್ರಣ ಇಲ್ಲಿದೆ ನಮ್ಮ ಕನ್ನಡ ಸಂಸ್ಕೃತಿ .❤
Super Movei... ಡಾಲಿ ಧನಂಜಯ Sir, ರಂಗಾಯಣ ರಘು Sir, ತಾರಮ್ಮ, ಮತ್ತು ಎಲ್ಲಾ ಸಹ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಿರ.. ಸಕತ್ ಆಗಿದೆ
25laksh vewies 🎉 ಇಷ್ಟು ಜನ ಥೀಯೇಟರ್ ನಲ್ಲಿ ನೋಡಿದರೆ blockbuster hit ಆಗಿರುತ್ತಿತ್ತು..😢
First starting to ending thumbane natural ಆಗಿದೆ movie..namma ಮಂಡ್ಯ ಮಣ್ಣಿನ ಕಥೆ .. ತುಂಬಾ ಖುಷಿ ಆಯ್ತು ಮನಸಿಗೆ❤
ದನ್ಯವಾದಗಳು ಡಾಲಿ ಸರ್ ನಿಮ್ ಸಾಹಸಕ್ಕೆ ಒಳ್ಳೇದಾಗಲಿ..
ಇದು ನಮ್ಮ ಸೊಗಡು ನಮ್ಮ ಭಾಷೆಯ ಹಿರಿಮೆ ಹಾಗೂ ಹಳ್ಳಿಯ ಆಚರಣೆಯ ಸರಳ ಸುಂದರ ನೈಜ ಕಥೆ ಎಲ್ಲಿಯೂ ಇದೊಂದು ಸಿನೆಮಾ ಅನಿಸದ ಹಾಗೆ ಪ್ರತಿ ಕಲಾವಿದರು ತಂತ್ರಜ್ಞರು ಸಂಭಾಷಣೆ ಹಾವ ಭಾವ ಅದ್ಬುತ ಅಭಿನಯ ಮನಸ್ಸಿನಲ್ಲಿ ನಾಟುವ ಚಲನಚಿತ್ರ ಮತ್ತಷ್ಟು ಇಂಥ ಚಿತ್ರಗಳು ಬರಲಿ ಕನ್ನಡ ಸಿನೆಮಾ ರಂಗ ಬೆಳೆಯಲಿ ಜೈ ಕನ್ನಡಾಂಬೆ
ತುಂಬಾ ಚೆನ್ನಾಗಿದೆ ಕಣ್ಣಲ್ಲೇ ನೀರು ಬಂತು ತುಂಬು ಹೃದಯದ ಧನ್ಯವಾದಗಳು ಡಾಲಿ ಧನಂಜಯ್ ಸರ್ ಹಳಿಜನ ಈ ಮೂವಿ ನೋಡಲೇಬೇಕು🥺❤💯...
ಒಂದೇ ದಿನದಲ್ಲಿ 2ಸಲ ನೋಡಿದೀನಿ ಯಾಕೆ ಅಂತ ಗೊತ್ತಿಲ್ಲ ಸಿನಿಮಾ ಚನ್ನಾಗಿದೆ ನಾ ನನಗಂತೋ ಕೆಲಸ ಬಹಳ ಇದೆ
ನನಗೆ ಲಾಸ್ಟ್ ಸೀನ್ ತುಂಬಾ ಇಷ್ಟವಾಯಿತು ಧನಂಜಯ್ ಸಾರ್ ಗೆ ತುಂಬಾ ಧನ್ಯವಾದಗಳು 🙏
ಕನ್ನಡ ಸಿನಿಮಾ ಅಂದ್ರೆ ಹಿಂಗ್ ಇರ್ಬೇಕು . ಆ ಹಳ್ಳಿ ಸೊಗಡು , ಕೋಟಿ ಕೊಟ್ರು ಸಿಗದ ಆ ಪರಿಸರ , ನಮ್ಮೋರು ತಮ್ಮೊರೊ ಅನ್ನೋ ಭಾವನೆ , ಪ್ರೀತಿ ಪ್ರೇಮ ಇದೆಲ್ಲ ತೋರ್ಸೋ ಈ ಚಿತ್ರ ಆಹಾ...
ಇವಾಗ ಜನ ಕೇವಲ ಸಿಟಿಲಿ ಇರೋಕ್ ಇಸ್ಟ ಪಡ್ತಾರೆ ಆದರೆ ನಿಜವಾದ ಸುಖ ನೆಮ್ಮದಿ ಹಳ್ಳೀಲಿ ಮಾತ್ರ ಸಿಗುತ್ತೆ . ಈ ಚಿತ್ರ ಮಾಡಿದ ತಂಡಕ್ಕೆ ತುಂಬು ಹೃಯದ ಅಭಿನಂದನೆ ❤❤
Rangayana Raghu sir is unbelievable..🙏
ಕನ್ನಡ ಚಿತ್ರರಂಗಕ್ಕೆ ಡಾಲಿ pictures ಒಂದು ಆಶಾಕಿರಣ, great respect for you dear ಡಾಲಿ 😇🥳, all the best💐💐
ರೈತನ ಗತ್ತು ದೇಶಕ್ಕೆ ಗೊತ್ತು ಅನ್ನೋಕೆ ಇದೇ ಸತ್ಯ 🙏🙏🙏🌾🌾🌾🌾🙏🙏🙏
ಈ ಚಿತ್ರ ನಾನು ಥೇಹಿಟೆರ್ ನಲ್ಲಿ ಮಿಸ್ ಮಾಡ್ಕೊಂಡಿದ್ದೆ ತುಂಬಾ ಧನ್ಯವಾದಗಳು ಅಪ್ಲೋಡ್ ಮಾಡಿದಕ್ಕೆ ❤
Ok❤❤❤
Nimma number kodi
Comedy, Family values ,Nativeness,Life decisions a good movie with msg ❤👏.
ಒಂದೇ ಒಂದು ಫೈಟ್ ಸೀನ್ ಇಲ್ಲ ಒಂದೇ ಒಂದು ಕೆಟ್ಟ್ ಸೀನ್ ಇಲ್ಲ ಡಾಲಿ ಸರ್ ಸೂಪರ್ ಮೂವೀ ❤❤❤
ರಂಗಾಯಣ ರಘು ಸರ್ ಮಸ್ತ ಆಕ್ಟಿಂಗ್,🔥🔥🔥
😢😢
ಅವಾರ್ಡ್ ಬಂತು
@@ranganaths7812 ಹೌದು
ಒಂದೇ ಜಾಗ, ಒಂದೇ ಬಟ್ಟೆ, ಅದ್ಬುತ ನಟನೆ,, ಒಳ್ಳೆಯ ಕಥೆ ಎಲ್ಲಾ ಎಲ್ಲಾ ಸೂಪರ್ ಎಲ್ಲೂ ಚೂರು ಕೂಡ ಬೇಜಾರ್ ಆಗೋ ತರ ಆಗ್ಲೇ ಇಲ್ಲ ಇದು ಸಿನೆಮಾ ಅಲ್ಲ ನಿಜ ಎಲ್ಲೊ ನಡೀತಾ ಇದೆ ಅನ್ನಿಸ್ತಾ ಇತ್ತು 👌🏻👌🏻ಸೂಪರ್ 💐💐💐👌🏻👌🏻👌🏻
Entha movie theater nalli nodlilvala anistu, What a wonderful movie so beautiful....
ಒಂದು ಒಳೆಯ ಪ್ರೀತಿ ವಿಸ್ವಾಸ ಬಗ್ಗೆ ತೋರಿಸಿದೆ ಗುರು i love the this story 😍
ಒಂದು ಸಲ್ ನೋಡಬಹುದು ಎಲ್ಲರೂ ನೋಡಿ... ❤❤
ಅದ್ಭುತ ಚಿತ್ರ,,ಉತ್ತಮ ನಟನೆ,ಉತ್ತಮ ಹಳ್ಳಿಯ ಕಥೆ,ನಿಜವಾಗಲೂ ತುಂಬಾ ಒಳ್ಳೆಯ ಫಿಲ್ಮ ಮಾಡಿದ್ದಾರೆ daali sir❤
ತುಂಬಾ ಒಳ್ಳೆಯ movie ಡಾಲಿ ಸರ್ ನಿಮಗೆ hats off, family important ನಮ್ಮ culture ಕೂಡಾ ನಮಗೆ ಹೆಚ್ಚು, ಖುಷಿಯಾಯಿತು ನೋಡಿ
ಕಣ್ಣಲ್ಲಿ ನೀರು ಬಂತು ಗುರು 😢 ದೇವ್ರೇ ಕೊಟ್ರೆ ಇಂತಾ ಹುಡ್ಗಿನಾ ಕೊಡಪ್ಪಾ 🙏
ಇದೊಂದು ಕನ್ನಡದ ಅಧ್ಬುತ ಸಿನಿಮಾ❤❤❤❤❤
ಮನಸಿಗೆ ಖುಷಿ ನೀಡಿದ ಸಿನಿಮಾ.... ಅತ್ಯುತ್ತಮ ಸಂದೇಶ ಇದೆ..
ಬಹಳಾ ದಿನಗಳ ನಂತರ ಮಾನವೀಯ ಸಂಬಂಧಗಳ ಬೆಸೆಯುವ ಸುಂದರ ಅನುಭವ ನೀಡುವ ಸುಂದರ ಹೊರಾಂಗಣ , ಎಲ್ಲರಿಂದ ಹದವರಿತ ಅಭಿನಯ ತುಂಬಾ ದಿನಗಳ ಕಾಲ ನೆನಪಲ್ಲಿ ಉಳಿಯುವ ಚಿತ್ರ.
ಹಳ್ಳಿ ಜೀವನದ ಅರ್ಥ ಗರ್ಭಿತ ಚಿತ್ರ 🥰👌🏻
Very nice movie. ಕಥೆಯ ಜೊತೆಗೆ ಭಾಷೆಯೂ ಇಷ್ಟ ಆಯ್ತು❤
ಈ ಚಿತ್ರ ಇಷ್ಟು ಚನ್ನಾಗಿದೆ ಅನ್ಕೊಂಡೋರ್ಲಿಲ್ಲ ಟೈಟಲ್ ನೋಡಿ ಏನೋ ಅನ್ಕೊಂಡಿದ್ದೆ ಆದರೆ ಈಗ ನೋಡಿ ಒಬ್ಬ ತಂದೆ ತನ್ನ ಮಗಳ ಮದುವೆಗಾಗಿ ಪಡೋ ಪಾಡು ಸಂಬಂಧಗಳನ್ನು ಒಂದು ಮಾಡೋದ ಪ್ರತಿಯೊಂದು ನೋಡಿ ಗೊತ್ತಲ್ಲದೆ ಕಣ್ಣೀರು ಹರಿಯಿತು 👌👌👌👌👌👌👌👍👍👍👍👍👍👍👍👍👍👍🥰🥰🥰🥰🥰🥰🥰🥰🥰🥰❤️❤️❤️❤️❤️🌹🌹🌹🌹🌹
ಚೆನಾಗಿದೆ ಮೂವಿ. ನಾನು ಹೆಂಗೋ ಇರತ್ತೆ ಅನ್ಕೋಡಿದ್ದೆ. ಬೋರ್ ಅನ್ಸಲ್ಲ ಎಲ್ಲೂ ಸಹ ತುಂಬಾ ಚೆನಾಗ್ ಬಂದಿದೆ ಮೊಬಯ್ಲ್ ❤
ನಾಗಭೂಷಣ್ ಸರ್ ನಂಗೆ ತುಂಬಾ ಇಷ್ಟ ಆದ್ರೂ 🫶❤️🫰
ನಾಯಕನ ಹಳ್ಳಿ ಭಾಷೆ, ಹಳ್ಳಿ ಜನರ ಆಚರಣೆ ಎಲ್ಲವು ಅದ್ಭುತ ವಾಗಿ ಮೂಡಿ ಬಂದಿದೆ 🎉🎉, ರಂಗಾಯಣ ರಘು, ತಾರ ಅಭಿನಯ ಅತ್ಯದ್ಭುತ
Kollegala bhashe❤❤❤❤❤
Who watch this movie without searching 😅
My
Me
@@prince93536 this film me first uploded but need copyright therefore deleted this film
Me
Mme also brother❤😊
ಹಳ್ಳಿಯಲ್ಲಿ ಹುಟ್ಟಿ ಬೆಳದ್ ಇರೋರಿಗೆ ಈ ಸಿನಿಮಾ ತುಂಬಾ ಮನಸ್ಸಿಗೆ ಮುಟ್ಟುತ್ತೆ❤
ನಿಜಕ್ಕೂ ಅದ್ಭುತವಾದ ಸಿನಿಮಾ... 👌👌👌👌👌👌👌👌👌
ತುಂಬಾ ಚೆನ್ನಾಗಿ ಇದೆ ಮೂವೀ 🎉❤❤❤
Daali Natarakshasa fans attendence😊❤
ಸೂಪರ್ Film 🎥❤ ಸಂಬಂಧ ಯಾವಾಗ ಕುಡುತ್ತೆ ಯಾವಾಗ ಕಳೇಯುತ್ತೆ ಒಂದು ಗೊತ್ತಿಲ್ಲ
ಅದ್ಭುತ ಭಾವನೆ ಅನಾವರಣ ❤
ತುಂಬಾ ಅರ್ಥಪೂರ್ಣ, ಸಾಂದರ್ಭಿಕ ಚಿತ್ರ. ತಂಡದ ಎಲ್ಲರಿಗೂ ಧನ್ಯವಾದಗಳು
ನಮ್ಮ ನೆಲ ಜಲ ಭಾಷೆ ಸಂಬದ ಅದರ ಗಟ್ಟಿತನ, ಅಳಿಯ ಮಾವನ ಸಂಬಧ ,ಅಳಿಯ ಅಲ್ಲ ನನ್ನ ಮಗ ಅವನು ಅನ್ನೊ ಮಾವ 😢😢😢ಎಷ್ಟು ಸರಿ ನೋಡಿದ್ರು ಮತ್ತೇ ಮತ್ತೇ ನೋಡಬೇಕು ಅನ್ನೋ ಆ ಮಾತುಗಳು , ನಾನು ಬೆಳೆದ ಆ ಜಾಗದ ಆಚಾರ ವಿಚಾರ ನಿರ್ದೇಶಕರು ತುಂಬಾ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನಾನು ನೋಡಿ ಕಣ್ಣಲಿ ನೀರು ತುಂಬಿದೆ ಸಿನಿಮಾಗಳಲ್ಲಿ ಇದು ಒಂದು . ಡಾಲಿ ಅವರ ಇಂತಹ ಕಾರ್ಯಗಳು ಮುಂದುವರಿಲಿ ಇಂತಹ ಜಾನಪದ ಸೊಗಡಿನ ಮೂವಿಗಳು ಮತ್ತಷ್ಟು ಜನರ ಮುಂದೆ ಬರಲಿ .
Super movie 🎥🎥
Boring
This hit offf 7star sultan tagaru ⚡👑
ರಘು ಸರ್...ತಾರುಣ್ಯ ನಾಗಭೂಷಣ 🎉🎉🎉🎉❤❤❤❤❤❤
ಇಟ್ಟಿಚ್ಚಿನ ದಿನದಲ್ಲಿ ಹಳೆಯ ತರಹ ಸಿನಿಮಾ ಬಂದಿದ್ದು ಈ ಸಿನಿಮಾ ಅಷ್ಟೆ ❤❤❤
ಕಥೆ ತುಂಬಾ ಚನ್ನಾಗಿ ಇದೆ . ಮೂವಿ ನೋಡಿ ಟೈಮ್ ವೆಸ್ಟ್ ಆಗಲ್ಲ.
ಕೆಲವರಿಗೆ ನಮ್ಮ ಊರಲ್ಲಿ ಇದೆ ರೀತಿ ಜೀವನ ಇದೆ ಅನ್ಸುತ್ತೆ. 🥰
ಸೂಪರ್ ಮೂವೀ ಬಹಳ ಅರ್ಥಪೂರ್ಣವಾದ ಮೂವಿ ಚೆನ್ನಾಗಿದೆ 👌👌👌👌💯💯💯
ಹಳ್ಳಿ ಸೊಗಡಿನ ಚಿತ್ರ ನಿಜವಾದ ಮಾತುಗಳು ಹಳ್ಳಿ ಕಡೆ ನಡೆಯುವ ದೇವರ ಕಾರ್ಯ ❤❤❤
ಹಳ್ಳಿಯ ಸೊಗಡಿನ ಅದ್ಭುತವಾದ ಚಲನಚಿತ್ರ...❤
Great movie by great actor especially Ragayan Raghu sir
ಬ್ಯುಟಿಫುಲ್ ಸೂಪರ್ ಪೀಲ್ಮ್.ಎಲ್ಲರೂ ನೋಡಲೇಬೇಕು
ಇಂತಹ ಹಳ್ಳಿ ಸೊಗಡಿನ ಮೂವಿಗಳು ಬರಬೇಕು ತುಂಬಾ ಒಳ್ಳೆಯ ಮನರಂಜನೆಯ ಹಳ್ಳಿ ಸೊಗಡಿನ ಮೂವಿ ❤
ರೈತನಿಗೆ ಇರೋ ಭಾಂಧವ್ಯ.. ಅಪ್ಪ ಮಗಳ ಸಂಭಂಧ ಎರಡು ಕೂಡ ಈ ಚಿತ್ರದಲ್ಲಿ ನಾನ್ ನೋಡ್ದೆ.... ❤️ಧನ್ಯವಾದಗಳು ಡಾಲಿ... ಅಂಡ್ ಟೀಮ್... 😊
ಜೂಲೈ ಲಾಸ್ಟ್ ವೀಕ್ ಯಾರ ಮೂವೀ ನೋಡತ್ ಅದೀರ್ ❤
ಅದ್ಭುತ... ❤❤
ಸೂಪರ್..❤❤❤heart touching ಮೂವಿ...
Thankyou Daali pictures ,for this wonderful film , ಸೂಪರ್ ಮೂವೀ ❤❤
ತುಂಬಾ ಚನ್ನಾಗಿದೆ ಸಿನಿಮಾ ಎಲ್ಲಾ ಪಾತ್ರಗಳು ಸೊಗಸಾಗಿದೆ
Huge respect to the whole team who r all worked to made this movie happen.
ತುಂಬಾ ಚನ್ನಾಗಿ ಇದೇ ಮೂವಿ
ರಂಗಾಯಣರಘು ಸರ್ ನಿಮಗೆ ಯಾರು ಸಾಟಿ ಇಲ್ಲ. ನಿಮ್ಮ ಅಭಿನಯ ಆ ಟೈಮಿಂಗ್ಸ್ ಸೂಪರ್
ನಟರಾಕ್ಷಸ ಡಾಲಿ ಧನಂಜಯ💛❤️🇮🇳
ಅದ್ಭುತವಾದ ಚಲನಚಿತ್ರ ❤
ನಮಸ್ಕಾರ ಸಾರ್ ನಾನು ಮತ್ತು ನಮ್ಮ ದೇಶದ ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೊದಲ ಬಾರಿಗೆ ಇಂತಹ ಘಟನೆಗಳು ನಡೆದಿವೆ ನಮಸ್ಕಾರ
ತೇಜಸ್ವಿ ಕಾದಂಬರಿಯಲ್ಲಿ ಒಳಹೊಕ್ಕು ಬಂದಂತಾಯ್ತು... 😇❤
ಸಂಭಾಷಣೆಯಲ್ಲಿ ಈ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ❤❤❤❤
Kollegala pakka muthathi oru li navu nama family's ellru sere e rethi festival madthivii every years once timee suppers enjoyed in 3 dayss .... ❤❤❤❤
it's not a movie..!
it's the combined emotions of God, love, relationships and Village traditions.
ಈವಾಗ ಜಗತ್ತಿನಲ್ಲಿ ನಡೀತಿರೋದು ಕನ್ನಡಿ ತೋರಿಸಿದೆ ಮೂವಿ ಡೈರೆಕ್ಟ್ ರಗೆ 🙏🙏🙏