ನಂ ಜನಗಳ ಅಭಿರುಚಿ ಏನೂ ಅಂತಲೇ ಗೊತ್ತಾಗಲ್ಲ ಗುರುವೇ ..... ಇಷ್ಟ್ ಒಳ್ಳೇ ಚಲನಚಿತ್ರ ನ್ನ ಸೋಲಿಸಿಬಿಟ್ರಲ್ಲ ಛೇ...😢😢 ಎಲ್ಲ ಕಲಾವಿದರ ಅಭಿನಯ 👌🏻👌🏻👌🏻👌🏻, ನಂಗಂತೂ ತುಂಬಾ ಇಷ್ಟವಾದ ಸಿನೆಮಾ , ಹ್ಯಾಪಿ ಎಂಡಿಂಗ್ ಮಾಡಬಹುದಿತ್ತು , ಇರಲಿ , ಮುಂದಿನ ಭಾಗ ತನ್ನಿ ಸರ್ , ದೇವರು ಒಳ್ಳೇದು ಮಾಡಲಿ 💐💐💐
I love this movie. amazing wonderful fantastic. ಪದಗಳೇ ಮೂಕವಾಗಿವೆ. ಕಥೆ ನಟನೆ ಹಾಡುಗಳು ಎಲ್ಲವೂ ಅದುಬ್ತ. ದಿಗಂತ್ sir ಎಲ್ಲ ಪಾತ್ರಗಳೂ ಅತ್ಯದ್ಬುತ. ಇಂಥ ಅನೇಕ ಚಿತ್ರಗಳು ಬರಲಿ.keep rocking....
ಚಂದ ಇದೆ ಅನ್ನೋರು ಲೈಕ್ ಮಾಡಿ ನೋಡಣ 🤩🥳🥳
Fortune 2 beku annoru like madi
E moviegaagi tumba wait madtidde tysm for uploadeing
ಎಲ್ಲಿತ್ತು ಗುರೂ ಈ ಮೂವಿ ... Sooooooooooper movie....... ಕನ್ನಡ ಸಿನಿಮಾ ನ ತಿಯೇಟರ್ಗೆ ಬಂದು ನೋಡಿ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ದಿಗಂತ್ ಅವರನ್ನು ನೋಡಿದಾಗ ತುಂಬಾ ಅಳು ಬಂತು 😢 ಸೂಪರ್ ಮೂವೀ ❤
I don't know kannada but I will see this movie fully I want to learn kannada
Kannada is very beautiful language
More love ❤
Really. Then your name is in kannada name right?
see more kannada movies❤
Thank you kannada is very beutiful language
ಸುಂದರವಾದ ಸಿನೆಮಾ, ನಿಜ ಜೀವನಕ್ಕೆ ಪಾಠ ಹೇಳಿ ಕೊಡುವ, ಕಣ್ಣು ತುಂಬಿ ಬಂತು. ದಿಗಂತ್ 👌👌
Ba bahyasre aunty ninu adige madu Nan markond bartini... Navu famous agtivi ❤
ನಂ ಜನಗಳ ಅಭಿರುಚಿ ಏನೂ ಅಂತಲೇ ಗೊತ್ತಾಗಲ್ಲ ಗುರುವೇ ..... ಇಷ್ಟ್ ಒಳ್ಳೇ ಚಲನಚಿತ್ರ ನ್ನ ಸೋಲಿಸಿಬಿಟ್ರಲ್ಲ ಛೇ...😢😢 ಎಲ್ಲ ಕಲಾವಿದರ ಅಭಿನಯ 👌🏻👌🏻👌🏻👌🏻, ನಂಗಂತೂ ತುಂಬಾ ಇಷ್ಟವಾದ ಸಿನೆಮಾ , ಹ್ಯಾಪಿ ಎಂಡಿಂಗ್ ಮಾಡಬಹುದಿತ್ತು , ಇರಲಿ , ಮುಂದಿನ ಭಾಗ ತನ್ನಿ ಸರ್ , ದೇವರು ಒಳ್ಳೇದು ಮಾಡಲಿ 💐💐💐
ವಿಭಿನ್ನ ಕಥೆ...
ಚೆನ್ನಾಗಿದೆ ಸಿನಿಮಾ
ಸುಗ್ಗಿ ಮಾಡೋಣ ಬಾರವ್ವ ಗೆಳತೀ, ಸುಮ್ಮನೇ ಮನೆಯಲ್ಲಿ ಯಾಕ್ ಕುಳತಿ......ಸುಗ್ಗಿ ಮಾಡೋಣ ಬಾರವ್ವ ಗೆಳತೀ, ಸುಮ್ಮನೇ ಮನೆಯಲ್ಲಿ ಯಾಕ್ ಕುಳತಿ......🥰🥰🥰
Waiting for next part2 😍
Awesome movie....... Yallru nodle bekaada super movie❤❤❤❤❤❤
ಒಂದು ಒಳ್ಳೆಯ ಎಲ್ಲರೂ ನೋಡಬಹುದಾದ , ಬಹು ಸುಂದರ ಕಥೆಯುಳ್ಳ ಕನ್ನಡ ಚಲನಚಿತ್ರ
ಚೆನ್ನಾಗಿದೆ ಸಿನಿಮಾ ,,,, ಲವ್ ,, ಗಲಾಟೆ ,, ರೋಷ ,, ಕತ್ತಿಗಳನ್ನು ನೋಡಿ ವಾಕರಿಕೆ ಬರುತ್ತಿತ್ತು ,,, ಇದು ಒಳ್ಳೇ ಸಿನಿಮಾ
100% ಸತ್ಯವಾದ ಮಾತು
❤❤❤ಫಾರ್ಚುನರ್ ಸೂಪರ್ ವೆರಿನೈಸ್ ಮೂವೀಸ್ ದಿಗಂತ್ ಸೇೂನು ಗೌಡ ಸ್ವಾತಿ ಶರ್ಮಾ ಸೂಪರ್ ನವೀನ್ ಕೃಷ್ಣ ಆಕ್ಟಿಂಗ್ ಸೂಪರ್❤❤❤
Bundle of happiness and emotions in this film 🎥❤
ಕನ್ನಡ ಚಿತ್ರರಂಗದ ಬೆಳವಣಿಗೆ ಮುಖ್ಯವಾಗಿದೆ 😎❤🎖️
Dabba movie gala madya Ist Chanda movie Jana node illa super movie .❤❤❤❤❤❤
Thank you for uploading this I am waiting for this movie 😊😊
Movie alli Elli adira ?
Finally waiting for movie ☺🎉
Very beautiful movie 😍👏
ನೋಡಿ yellarigu helta ಇದೀನಿ movie next level ide miss madkobedi ❤🎉🎉 super
Ayyo baari nxt lvl aithe alva
ಮೂವಿ ಈಗ ನೋಡ್ತಿದೀನಿ 01/10/24 4:39pm
07/10/24
I was waiting for this movie
Happy to watched this
Thank you
This movie is too good... Most underrated....don't miss it...
Oooooo😮
Beauty Full movie 😊 olle messg ide 👍movie alli
ಕ್ಲೈಮ್ಯಾಕ್ಸ್ ಅಲ್ಲಿ ಎರಡು ಜೋಡಿಗಳು ಚೆನ್ನಾಗಿ ಒಂದಾಗಿದ್ದರೆ ಚೆನ್ನಾಗಿರುತ್ತಿತ್ತು😊
ಇದು ಎಚ್ಚುಲಿ ಸಕತ್ ಸೂಪ್ಪರ್ ಡುಪ್ಪರ್ ಆಗಿದೆ ಮೂವಿ 🥰🙌🏻🙌
Such a meaningful lyrics 💕❤
Best move super💓💓
ತುಂಬ chenagide movie❤❤love it movie
ಉತ್ತಮ ಸಿನಿಮಾ, ಆದರೆ ಕೊನೆಯ ಹಂತ ಅಷ್ಟು ಇಷ್ಟ ಆಗಲಿಲ್ಲ, ಎರಡು ಜೋಡಿಗಳು ಒಂದಾಗಿದರೆ ಚೆಂದ ಇರುತಿತ್ತು
Superbbbbbbb... movie❤
ದಿಗಂತ ಅಭಿನಯದ ಸೂಪರ್ ಹಿಟ್ ಮೂವಿ
Nice movie.. promote and support...🎉❤
I love this movie. amazing wonderful fantastic. ಪದಗಳೇ ಮೂಕವಾಗಿವೆ. ಕಥೆ ನಟನೆ ಹಾಡುಗಳು ಎಲ್ಲವೂ ಅದುಬ್ತ. ದಿಗಂತ್ sir ಎಲ್ಲ ಪಾತ್ರಗಳೂ ಅತ್ಯದ್ಬುತ. ಇಂಥ ಅನೇಕ ಚಿತ್ರಗಳು ಬರಲಿ.keep rocking....
Super movie, moral is super
Moste underated hero in kannada industry h deserve best most handsome hero in kannada industry
What a movie i loved it❤Amazing❤
ಸೂಪರ್ ಮೂವಿ..ದಿಗಂತ್ 👌👌👌👌👌
ಈ ಮೂವಿಗೋಸ್ಕರ ತುಂಬಾ ದಿನ ಕಾಯ್ತಿದ್ದೆ tq
Superb 👌👌👌
Nice Movie 🎉 very interesting 😎
ತುಂಬಾ ವರ್ಷಗಳ ನಂತರ ಸೂಪರ್ ಮೂವಿ ನೋಡಿದೆ 🔥😂😂 ಕಾಮಿಡಿ
ಒಂಥರಾ ಚೆನ್ನಾಗಿತ್ತು 😄
Waith part 2....❤❤❤❤
In this movie Digant's smile and his partner innocence Hits different
ತುಂಬಾ ಕಾತುರತೆಯಿಂದ ಕಾದಂತಹ ಒಂದೊಳ್ಳೆಯ ಕನ್ನಡ ಸಿನಿಮಾ❤😊ತಮಗೆ ತುಂಬು ಹೃದಯದಿಂದ ಧನ್ಯವಾದಗಳು🤗💗💙
😊super
Really wonderful movie ❤🤩😍
Best movie 💐 superb acting good message for married couples
Tq ❤
Miss madade nodi tumba channgide 😂❤ I love the character of that village girl❤
🥰💥♥️ nice movie
Thanks for the movie
I have been waiting for this movie for 4 years
Masterpiece movie ❤❤ support for part 2🎉🎉
Beautiful feel good movie ❤
I love movie ❤❤❤❤❤❤❤❤❤❤
❤️❤️Movie super bro ❤❤️
Uff really superb 😁❤️
Super❤❤❤❤❤❤
Nice movie no vulgar good movie
❤ really I'm so happy very nice movie
Thank you... I waiting on this movie
Waiting for movie tq ❤
Juztnfmomnbvffe
Fortunate to watch this fortuner, congrats to the team, heartly one with its go , Digant and shruthi nailed it being those characters themselves...
Super funny, story oriented, emotions, message to society, good and best movie❤😢😂😅😊
One of best movie hv seen recently
ದಿಗಂತ್ ಒಳ್ಳೆ ಸಿನಿಮಾ 👍👍ಸೂಪರ್
Really superb movie .... Today situation ge correct ide
Nemmadi bhala mukhya ade illa current days li😢😢😢
Waiting for movie thank you
ಬದುಕಿನ ನೈಜ ಚಿತ್ರಣ...
ಅಂದುಕೊಂಡ ಹಾಗೆ, ಕಂಡಹಾಗೆ ಪ್ರಪಂಚ ಇರಲ್ಲ ಅನ್ನೋ ಸತ್ಯ ದರ್ಶನ... ಸಿನಿಮಾ ಚೆನ್ನಾಗಿದೆ
❤❤❤❤❤❤❤❤❤❤
❤️ wow movie
Super movie😢❤
Super movie ❤❤❤❤
ಹಾಸನದ ಸಹ್ಯಾದ್ರಿ ಟಾಕೀಸ್ ನಲ್ಲಿ ನೋಡಿದ ಚಿತ್ರ🎉❤
ಇಂತ ಒಳ್ಳೆ movie ನ theatre ಅಲ್ಲಿ ನೋಡೋದು ಮಿಸ್ ಮಾಡ್ಕೊಂಡೆ❤❤❤❤
ನನಗೆ unfortunate ಆಗಿ ಈ fortuner ಸಿನಿಮಾ ಸಿಕ್ಕಿತು.. ತುಂಬಾ ಚೆನ್ನಾಗಿದೆ ಈ ಸಿನಿಮಾ.... ದಿಗಂತ ಹಾಗೂ ಶ್ರುತಿ ಸಂಬಂಧದ purity ತುಂಬಾ ಇಷ್ಟವಾಯಿತು..
Good for this generation and actually this year Really amazing Message in this movie husband and wife misunderstanding lovers
such a nice realistic movie to the prasent generation
Tq u so much e moviegagi wait madthidde❤
Best movie ❤❤❤
Wow amazing movie ❤🎉 super contents& mind blowing it's facts
Amma act super🔥
Such a nice movie ❤
Superb movie 👌👌
Oh god best movie best theme over all amazing movie 🍿🎥 ❤ very interesting 🥰🤍
I like story ❤
ಗುರಿಗಳೆ ಒಳ್ಳೆ movie ಕೊಟ್ಟಿದ ಕ್ಕೆ thanks ನಿಮ್ಗೆ
That village girl was so innocent ❤
Thank you for this movie
Part 2 beke beku❤movie spr next part swami wife swami na change madbeku partha wife sonu kuda avna opkollbeku happy ending beku ❤
Wow Namma uttara Karnataka language mast Matta movinu Baari aada
ಹ್ಯಾಟ್ಸ್ ಆಫ್. 🙏🏻🙏🏻🙏🏻🙏🏻🙏🏻. ಮೂವೀ
Nice movie ❤
Yee really awesome
Next level guru❤🎉
Ultimate movie🍿🎥❤
❤❤❤ sssssuper 🥰♥️
Superb👌🎥🍿❤
Movie 😢😢