Superb entertainment movie, excellent team work. Love of mother is eternal priceless. Respect parents don't get addicted to drugs or alcohol. Stay blessed.
@@chandrashekharpatil5998 adakke karana kooda kannada industy ne alva sir ond kaaladalli estondu hosa prayogagalanna maadi astettarakke beledidda industry na ee gatig tandittiddu nirmapakaru, nirdeshskare alva kannada industry ondu muttu sir adanna chippallitte kaykolbeku aadre aa kelsa industry olage aagle illa adanna just duddu maado machine maadikondiddru adu ega haalagtide repair maado agatya ide nodona estu success agi maadtaro anta
ಇತ್ತೀಚಿನ ದಿನಗಳಲ್ಲಿ ಇಂತಹ ಸಿನಿಮಾ ತುಂಬಾ ವಿರಳ...ಈಗಿನ ವಾತಾವರಣದಲ್ಲಿ ಈ ಸಿನಿಮಾ ಬಹು ಮುಖ್ಯವಾದ ಸಂದೇಶವನ್ನು ಕೊಡುತ್ತಿದೆ... ಶಶಾಂಕ್ ರವರಿಗೆ ಮತ್ತು ಅವರ ತಂಡಕ್ಕೆ ಧನ್ಯವಾದಗಳು
Tumba chennagide movie, i really liked how they have shown the character arc of Ram. Absolutely loved the concept of dealing with illtreatment of women in our daily life which goes ignored in many households, acting, story, and direction. Namage heege kannada films ishta agodu, simple aagi ondu kathe adanna chennagi torisuva nirdeshakaru sakkath acting maduva actors, instead of massy, hero-centric films with 0 storyline, kannada film industry should focus on the art of making films then we will surely bloom! Ellarigu Karnataka Rajyotsavada Hardika Shubhashayagalu!
Great movie I really love it,comedy ide msg kooda ide bekabitti songs,fights enu illa so manasige muda needo tara ide movie innu acting bagge helodadre ellaru legendse so no comments on that great,just great movie from Shashank Bachchan movie aad nantara nim movie galanna mis maadkoltidde vapas bandri annistu movie nodi thank you for a good movie
Best movie of 2024..............❤❤. This movie make me realise......moms love .......❤❤❤❤❤ respect girls feelings....❤tqsm ..... giving such good movie hat's off writer....all team ❤❤lots of love
Story was amazing this is what needed to the most of the families such beautiful and very important advance to people, the love the mother well show so inspiring l really loved and thanks a lot for the movie❤️😊
ಒಂದು ಅದ್ಭುತವಾದ ಸಿನಿಮಾ, ಕಥೆ ಕಟ್ಟಿಕೊಟ್ಟ ರ್ರೇತಿ ಹಾಡುಗಳು ಸಂಭಾಷಣೆ ನಟನೆ ಅದ್ಭುತ. ಇಂತಹ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿಲ್ಲ ಅಂತ ಬೇಸರವಾಗ್ತಿದೆ. ಬಹುಷಃ ಮಾರ್ಕೆಟಿಂಗ್ ಚೆನ್ನಾಗಿ ಮಾಡಿದ್ರೆ ಇದು ಒಂದು ಸಕ್ಸಸ್ ಮೂವಿ ಅನ್ನೋದ್ರಲ್ಲಿ ಅನುಮಾನನೇ ಬೇಡ
ಇಂದಿನ ಪುರುಷ ಪ್ರಧಾನ ಸಮಾಜ ನೋಡಲೇಬೇಕಾದ ಅದ್ಭುತ ಸಿನಿಮಾ. ತಂಡದ ಪ್ರಚಾರ ಉತ್ತಮವಾಗಿದ್ದಿದ್ದರೆ ತಂಡದ ಎಲ್ಲಾ ಕಲಾವಿದರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿತ್ತು. ಕೃಷ್ಣ ರವರ ನಟನೆ, ಇಂದಿನ ಯಾವುದೇ ಕನ್ನಡದ ದೊಡ್ಡ ನಾಯಕ ನಟನಿಗಿಂತ ಕಡಿಮೆಯೇನಿಲ್ಲ. ಕನ್ನಡದ ನಿರ್ದೇಶಕರು ಹಾಗೂ ನಿರ್ಮಾಪಕರು ಇವರನ್ನು ಉತ್ತಮವಾಗಿ ಬಳಸಿಕೊಂಡಲ್ಲಿ ಯಶ್ ಗಿಂತ ಅತ್ಯುತ್ತಮವಾದ ನಟನೊಬ್ಬ ಕನ್ನಡಕ್ಕೆ, ಕನ್ನಡದ ಖ್ಯಾತಿ ಅತಾರಾಷ್ಟ್ರೀಯ ಮಟ್ಟಕ್ಕೆ ❤❤❤❤❤....
ಒಳ್ಳೆಯ ಸಿನಿಮಾ ಇಂತಹ ಒಳ್ಳೆಯ ಸಿನಿಮಾ ಥಿಯೇಟರ್ ನಲ್ಲಿ ನೋಡದೆ ಇರೋದು ನನ್ನ ಬ್ಯಾಡ್ ಲಕ್ ಇಂತದ್ದೆ ಒಳ್ಳೊಳ್ಳೆ ಸಿನಿಮಾ ವನ್ನು ಕನ್ನಡ ಇಂಡಸ್ಟ್ರಿಗೆ ಕೊಡುಗೆ ಆಗ್ಲಿ ಕನ್ನಡಕ್ಕೆ ಕೃಷ್ಣ ಅವರು ಮತ್ತು ಇಡೀ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಇಂಥ ಒಳ್ಳೆ ಸಿನಿಮಾ ಅಪ್ ಲೋಡ್ ಮಾಡಿದ ನಿಮ್ಮ ಟೀಮ್ ಗೂ ಕೂಡ ಧನ್ಯವಾದಗಳು ಸೂಪರ್ ಮೂವಿ
Super movie milana Krishna jodi is awesome i like them a lot because they are real couples movie story super ❤ lots of love from Karnataka Bangalore speaking Bangalorean tamil but pakka kannada abhimaani hudgi ❤❤❤❤
Super movie ❤ Shashank nam urin kadeyavru annode nam hemme...❤ wonderful msg iro superb movie ❤ Milana outstanding performance, KriSmi the best progressive couple ⭐
It's a great attempt to show how women are treated often not shown the love they give. We assumed that education might change men and women both but unfortunately education can also do only so much. Male ego flashes out of them like lava outpouring from the volcano. Getting addicted to drugs and drug abuse has got more prominence in the movie, drifting away from the actual plot. It could have been better had the plot revolved around women abuse and how they are taken for granted in households.. even those working women, too, face the gender gap issues at workplace, homes and in society..
ಇಷ್ಟು ದಿನ ಇಂತಹ ಒಳ್ಳೆಯ ಸಿನಿಮಾ ವನ್ನು ನೋಡದೆ ಮಿಸ್ ಮಾಡಿಕೊಂಡಿದ್ದೇ.. ಧನ್ಯವಾದಗಳು upload ಮಾಡಿದ ನಿಮಗೆ.. ❤🙏🏻 ಒಳ್ಳೆಯ ಸಿನಿಮಾ.. 😊 ಅಮ್ಮ love u❤
Superb entertainment movie, excellent team work. Love of mother is eternal priceless. Respect parents don't get addicted to drugs or alcohol. Stay blessed.
ಶಶಾಂಕ್ ಸರ್ ನಿಮ್ಮ ನಿರ್ದೇಶನದಲ್ಲಿ ಇದೇ ತರಹದ ಅದ್ಭುತವಾದ ಚಿತ್ರಗಳು ಇನ್ನೂ ಬರಲಿ..... ದಯವಿಟ್ಟು ನಿಮ್ಮ ನಿರ್ದೇಶನದ ಕ್ಯಾಪ್ ತೆಗಿಬೇಡಿ........
ಒಳ್ಳೆ ಮೂವಿ ❤ ಆದರೆ ಈ ಮೂವಿಗೆ ಸಿಗಬೆಕಾದ ಬೇಲೆ ಸಿಕ್ಕಿಲ್ಲಾ ಥೆಟರ್ ಅಲ್ಲಿ 😢
😢😢
@@chandrashekharpatil5998 adakke karana kooda kannada industy ne alva sir ond kaaladalli estondu hosa prayogagalanna maadi astettarakke beledidda industry na ee gatig tandittiddu nirmapakaru, nirdeshskare alva kannada industry ondu muttu sir adanna chippallitte kaykolbeku aadre aa kelsa industry olage aagle illa adanna just duddu maado machine maadikondiddru adu ega haalagtide repair maado agatya ide nodona estu success agi maadtaro anta
ತುಂಬಾ ಅಗತ್ಯವಾದ ವಿಷಯವನ್ನ ಇಟ್ಟುಕೊಂಡು ಸಿನಿಮಾ ಮಾಡಿದ್ದಿರಾ. ಅದ್ಭುತವಾದ ಚಿತ್ರ
ಇತ್ತೀಚಿನ ದಿನಗಳಲ್ಲಿ ಇಂತಹ ಸಿನಿಮಾ ತುಂಬಾ ವಿರಳ...ಈಗಿನ ವಾತಾವರಣದಲ್ಲಿ ಈ ಸಿನಿಮಾ ಬಹು ಮುಖ್ಯವಾದ ಸಂದೇಶವನ್ನು ಕೊಡುತ್ತಿದೆ... ಶಶಾಂಕ್ ರವರಿಗೆ ಮತ್ತು ಅವರ ತಂಡಕ್ಕೆ ಧನ್ಯವಾದಗಳು
Tumba chennagide movie, i really liked how they have shown the character arc of Ram. Absolutely loved the concept of dealing with illtreatment of women in our daily life which goes ignored in many households, acting, story, and direction. Namage heege kannada films ishta agodu, simple aagi ondu kathe adanna chennagi torisuva nirdeshakaru sakkath acting maduva actors, instead of massy, hero-centric films with 0 storyline, kannada film industry should focus on the art of making films then we will surely bloom! Ellarigu Karnataka Rajyotsavada Hardika Shubhashayagalu!
ಇಂಥಾ ಸದಭಿರುಚಿಯ ಚಿತ್ರಗಳು ಬಾಕ್ಸಾಫೀಸಲ್ಲಿ ಸೋಲುವುದು ವಿಪರ್ಯಾಸ 😮 ತುಂಬಾ ಒಳ್ಳೆಯ ಚಿತ್ರ❤🎉😊
Howdu bro movie tumba channagide hit aglilla
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು 🎉❤
Kon Kon ye movie aabhe dekh rha hai ❤❤❤❤❤❤❤
Great movie I really love it,comedy ide msg kooda ide bekabitti songs,fights enu illa so manasige muda needo tara ide movie innu acting bagge helodadre ellaru legendse so no comments on that great,just great movie from Shashank Bachchan movie aad nantara nim movie galanna mis maadkoltidde vapas bandri annistu movie nodi thank you for a good movie
ಒಂದು ಕುಟುಂಬದ ಶಕ್ತಿ ಅಮ್ಮ ಅಂತ ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏
ಇಂದಿನ ಯುವಕ ಯುವತಿಯರಿಗೆ ಮತ್ತು ಮನೆಯ ಹಿರಿಯರಿಗೆ ಹೇಳಿಮಾಡಿಸಿದ ಸಿನಿಮಾ ಧನ್ಯವಾದಗಳು 🎉
Best movie of 2024..............❤❤. This movie make me realise......moms love .......❤❤❤❤❤ respect girls feelings....❤tqsm ..... giving such good movie hat's off writer....all team ❤❤lots of love
Really great movie....adikke ladies ge sahane kottu ...mother status na devru kottirodu
ಕನ್ನಡದ ಚಲನ ಚಿತ್ರ ಲೋಕಕ್ಕೆ ಕಲಿಯುಗದ ಕನ್ನಡಿ ಅರ್ಪಣೆ .ಇಡೀ ತಂಡಕ್ಕೆ ಹೃದಯ ಸ್ಪರ್ಶಿ ಅಭಿನಂದನೆಗಳು ಮತ್ತು ಧನ್ಯವಾದಗಳು.
Story was amazing this is what needed to the most of the families such beautiful and very important advance to people, the love the mother well show so inspiring l really loved and thanks a lot for the movie❤️😊
Really superb movie... Heart touching family oriented..... Just wow....
ಈ ಥರ ಫಿಲಂ ಇನ್ನೂ ಮಾಡಿ...... ಇಬ್ರೂ MADE FOR EACH OTHER ಜೋಡಿ.....❤🙌🏻
No...
...
ಮೂವಿ ತುಂಬಾ ..........ಪೀಚರ ಇಷ್ಟವಾಗಿದೆ ❤❤❤❤🎉😢😢
ಒಂದು ಅದ್ಭುತವಾದ ಸಿನಿಮಾ, ಕಥೆ ಕಟ್ಟಿಕೊಟ್ಟ ರ್ರೇತಿ ಹಾಡುಗಳು ಸಂಭಾಷಣೆ ನಟನೆ ಅದ್ಭುತ. ಇಂತಹ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿಲ್ಲ ಅಂತ ಬೇಸರವಾಗ್ತಿದೆ.
ಬಹುಷಃ ಮಾರ್ಕೆಟಿಂಗ್ ಚೆನ್ನಾಗಿ ಮಾಡಿದ್ರೆ ಇದು ಒಂದು ಸಕ್ಸಸ್ ಮೂವಿ ಅನ್ನೋದ್ರಲ್ಲಿ ಅನುಮಾನನೇ ಬೇಡ
ಮೂವಿ ತುಂಬಾ... ಅರ್ಥ ಪೂರ್ಣ ವಾಗಿದೆ..... 💐💐👏👏👏
Super movie. thanks for your uploading movie ❤❤❤
ನಾವು ತುಂಬಾ ಇಷ್ಟ್ಟ ಪಟ್ಟ ಕನ್ನಡ ಸಿನಿಮಾ 👍👍👍
Super 👌 movie all..watching pls special....all friends and family move don't missed..Jai d.boss.
ಇಂದಿನ ಪುರುಷ ಪ್ರಧಾನ ಸಮಾಜ ನೋಡಲೇಬೇಕಾದ ಅದ್ಭುತ ಸಿನಿಮಾ. ತಂಡದ ಪ್ರಚಾರ ಉತ್ತಮವಾಗಿದ್ದಿದ್ದರೆ ತಂಡದ ಎಲ್ಲಾ ಕಲಾವಿದರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿತ್ತು. ಕೃಷ್ಣ ರವರ ನಟನೆ, ಇಂದಿನ ಯಾವುದೇ ಕನ್ನಡದ ದೊಡ್ಡ ನಾಯಕ ನಟನಿಗಿಂತ ಕಡಿಮೆಯೇನಿಲ್ಲ. ಕನ್ನಡದ ನಿರ್ದೇಶಕರು ಹಾಗೂ ನಿರ್ಮಾಪಕರು ಇವರನ್ನು ಉತ್ತಮವಾಗಿ ಬಳಸಿಕೊಂಡಲ್ಲಿ ಯಶ್ ಗಿಂತ ಅತ್ಯುತ್ತಮವಾದ ನಟನೊಬ್ಬ ಕನ್ನಡಕ್ಕೆ, ಕನ್ನಡದ ಖ್ಯಾತಿ ಅತಾರಾಷ್ಟ್ರೀಯ ಮಟ್ಟಕ್ಕೆ ❤❤❤❤❤....
Yes sir. Sathyavada mathu. Krishna sir acting excellent 👌👌👌👌👌👌👌
Really a heart felt story who knows the real value of woman ❤❤❤❤❤❤
ವಾವ್ ಸೂಪರ್ ಮೂವಿ heart ಗೆ touch ಆಯ್ತು ತುಂಬಾ ಒಳ್ಳೆ ಮೂವಿ❤
ನಿಜವಾಗಿಯೂ ಅತ್ಯದ್ಭುತ ವಾದಂತಹ ಚಿತ್ರ ತುಂಬಾ ಸುಂದರವಾಗಿ ಇರುವಂತಹ ಚಿತ್ರ ಪ್ರತಿಯೊಬ್ಬರೂ ನೋಡಲೇಬೇಕಾದಂತಹ ಚಿತ್ರ ..... ಅದ್ಭುತ... 🎉🎉❤❤
Patience mukya anta tumba chennagi torisiddare ee film nalli🎉❤
ಮೂವಿ ತುಂಬಾ ಚೆನ್ನಾಗಿದೆ ಕುಟುಂಬ ಸಮೇತ ಕೂತು ನೋಡುವಂಥ ಸಿನಿಮಾ ❤️❤️
❤ಅರ್ಥಪೂರ್ಣ ಚಿತ್ರಕಥೆ ನೈಜ ನಟನೆ ❤
ಇಂತಹ ಸದಭಿರುಚಿಯ ಚಲನ ಚಿತ್ರ ಸೋತಿದೆ ಅಂದ್ರೆ, ನಮ್ಮ ನಾಡಿನಲ್ಲಿ ಒಳ್ಳೆ ಜನರ ಸಂಖ್ಯೆ ಕಮ್ಮಿ ಆಗಿದೆ ಅಂತ ಅರ್ಥ.
ಒಳ್ಳೆಯ ಸಿನಿಮಾ ಇಂತಹ ಒಳ್ಳೆಯ ಸಿನಿಮಾ ಥಿಯೇಟರ್ ನಲ್ಲಿ ನೋಡದೆ ಇರೋದು ನನ್ನ ಬ್ಯಾಡ್ ಲಕ್ ಇಂತದ್ದೆ ಒಳ್ಳೊಳ್ಳೆ ಸಿನಿಮಾ ವನ್ನು ಕನ್ನಡ ಇಂಡಸ್ಟ್ರಿಗೆ ಕೊಡುಗೆ ಆಗ್ಲಿ ಕನ್ನಡಕ್ಕೆ ಕೃಷ್ಣ ಅವರು ಮತ್ತು ಇಡೀ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಇಂಥ ಒಳ್ಳೆ ಸಿನಿಮಾ ಅಪ್ ಲೋಡ್ ಮಾಡಿದ ನಿಮ್ಮ ಟೀಮ್ ಗೂ ಕೂಡ ಧನ್ಯವಾದಗಳು ಸೂಪರ್ ಮೂವಿ
Really nice movie, everyone should watch🎉
ಯಾರ್ ಬೆಲೆ ಯಾವಾಗ್ ತಿಳಿಬೇಕೋ ಆವಾಗ್ಲೇ ತಿಳಿಯೋದು 😊
Superb movie intha olle movie hit madalilla sry movie teamage ❤❤❤❤❤❤❤❤❤❤❤❤❤
ನಮ್ಮ ಕರ್ನಾಟಕದ ಎಲ್ಲಾ ಜನತೆಗೂ... ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು 🙏❤❤❤❤❤❤
ನಿಮಗೂ ಕೂಡ ದೀಪಾವಳಿ ಹಬ್ಬದ ಹಾರ್ಥಿಕ ಶುಭಾಶಯಗಳು ❤
59:21 shivani really pure gold ...❤
1:19:24 😂😂😂😂 yella ಗಾಜಿನ ಬ್ಯಾಟಲ್ ನಲ್ಲೆ ಕೊಟ್ಟವ್ರ. 😂😂😂👌
Super... movie ತುಂಬಾ ಚೆನ್ನಾಗಿದೆ ❤❤❤
Such a meaningful movie ❤
ಧನ್ಯವಾದಗಳು ಸರ್ ವಿಡಿಯೋ ಅಫ್ಲೋಡ್ ಮಾಡಿದಕ್ಕೆ
U am very glad to see this movie .Hats off to writer ,director of the movie🙏🙏🙏
ತಂದೆ ತಾಯಿ ಇರೋ ತನಕ ಬೆಲೆ ಗೊತ್ತಾಗಲ್ಲ ಅವ್ರು ಹೋದ್ಮೇಲೆ ಗೊತ್ತಾಗೋದು 💔😢ತಾಯಿ ಬೆಲೆ
Super movie comedy &emotional both are 👌💯👏👏
Climax 👌👌👌. ಯಾಕೋ ಜೀವನಕ್ಕೆ ಯಾವುದು ಒಳ್ಳೇದೋ ಆ ನೀತಿ ಇರುವ films hit ಆಗಲ್ಲ,
This was a Blockbuster, by the way 😀
Super movie with beautiful message 👌
After long time a story based best, neat & clean movie love it ..pls do watch don't miss .....♥ all characters done superb
Very good movie, well made & well acted by everyone. Such a simple & effective story. Well done! Kudos to the makers & actors 🎉🎉🎊🎊👏🏻👏🏻👏🏻👏🏻👌🏻👌🏻❤️
ಕನ್ನಡ ಚಿತ್ರ ರಂಗದ ನಟಿ ಶೃತಿ ಒಬ್ಬ ಗಂಡ ಅದರಿಂದಲೇ ಸತ್ಯವಾದ ಮಾತು ಆಡಿದರೆ ಮೆಚ್ಚಾಲೆ ಬೇಕು. ❤
Climax is ultimate. Must Watch. Family movie.😊
ಅಷ್ಟು ಇಂಟ್ರೆಸ್ಟ್ ಇಲ್ಲ ಮೂವೀ.... ಜೂಟ್ ಕನ್ನಡ ಮೂವಿ ಹಾಕಿ❤❤❤❤❤❤❤
Film matra crazy..sakat agittu ..screen play..and dresse sence yalla benki..❤
A good message conveyed ❤
Time can Change everyone
ಸೂಪರ್ ಮೂವಿ ಥೀಯೇಟರ್ ನಲ್ಲಿ ನೋಡೋಕಾಗಿರ್ಲಿಲ್ಲ 👍🏻 ಒಳ್ಳೇ ಡೈರೆಕ್ಷನ್ krishna's natural acting remembers kiccha 😍😍
Really....In beginning of movie...there is a tiltle A real man story...it's just damn good fit to the movie❤❤❤❤❤
❤Simply superb😊😊😊
ತುಂಬಾ ದಿನಗಳ ನಂತರ ಅತಿ ಉತ್ತಮ ಸಿನಿಮಾ ನೋಡಿದ ಸಂತಸ ನನಗೆ ಆಗಿದೆ ಧನ್ಯವಾದಗಳು 🎉🎉🎉🎉🎉
Pure souls, Class couple, what a movie, only nd nly good vibes,,,,,, ng else,❤️❤️❤️👏🏻👏🏻
Super movie milana Krishna jodi is awesome i like them a lot because they are real couples movie story super ❤ lots of love from Karnataka Bangalore speaking Bangalorean tamil but pakka kannada abhimaani hudgi ❤❤❤❤
Heart touching film ❤
ಅರ್ಥಪೂರ್ಣ movie 🎉🎉🎉
A great message to this society
I'm thankful
Super super❤
beautiful movie ❤❤❤ Mom love is never ending its priceless
It's a wonderful movie.. Must watch
Nice movie for modern life..Many variants can be made based on this movie!!
Super movie 🍿🍿🎥🎥🎥
😊😊😊😅😅
Superb movie 🥺♥️🥰
ತುಂಬಾ ದಿನ ಆಯ್ತು ಇಂತ ಮೂವಿ ನೋಡಿ ನಾನು ಲೇಟ್ ಮಾಡ್ಬುಟೀ ಮೂವಿ ಅಪ್ಲೋಡ್ ಮಾಡಿದಾಕೆ ಧನ್ಯವಾದಗಳು ಇಂತ ಮೂವಿ ಬರಲಿ ಅಮ್ಮ ಐ ಲವ್ ಯು ❤️🥰😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘
E movie alli nange RADHA KRISHN KANDARU ❤❤❤
One of the best movie ❤❤❤❤
Super movie ❤ Shashank nam urin kadeyavru annode nam hemme...❤ wonderful msg iro superb movie ❤ Milana outstanding performance, KriSmi the best progressive couple ⭐
Super movie ❤
Shashank sir super Love story madidira ❤❤
Mother sentiment ❤️❤️sup movie
It's a great attempt to show how women are treated often not shown the love they give. We assumed that education might change men and women both but unfortunately education can also do only so much. Male ego flashes out of them like lava outpouring from the volcano. Getting addicted to drugs and drug abuse has got more prominence in the movie, drifting away from the actual plot. It could have been better had the plot revolved around women abuse and how they are taken for granted in households.. even those working women, too, face the gender gap issues at workplace, homes and in society..
ಒಂದು ಒಳ್ಳೇ ಸಿನಿಮಾ❤ ಒಂದು ಒಳ್ಳೆಯ ಸಂದೇಶ
Good concept ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ?………
Awesome movie, songs extraordinary ❤❤ must watch
It's a wonderful movie. I enjoyed a lots 😊
It's wonderful...Tq Shashank sir...
Very nice movie
Nim ibbara jodik nu spr movie kuda spr ithara family nodo movie nodi thumba kushi aithu spr movie
ಇದು actually ಚೆನ್ನಾಗಿರೋದು ಅಂದ್ರೆ ❤
Wonderful 💐💐 movie 🙏🏻
Superb movie 🎥
what a movie ❤ super ❤
Super Krishna and nidhima ,,, very meaningful film dear's love u all❤
Amc Clg 😅😅 1:45:30
Director Shashank and Darling Krishna super 🔥
I wish this film should run 100days successfully 🎉🎉🎉🎉
Flop agide aunty 😂
ಎಲರಿಗೂ ಹ್ಯಾಪಿ ದೀಪಾವಳಿ and ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ❤🌹❤ ಹಾರ್ಟ್ ಟಚಿಂಗ್ ಮೂವಿ ❤
All time Fav movie ❤
1:01:53 heart touching song 😢💔
Super movie ❤
Amazing 😍
ತುಂಬಾ ಚೆನ್ನಾಗಿದೆ ಸಿನಿಮಾ ❤
Really really fantabulous movie wow ultimate story ❤😊
Wow most class movie. Very hadsome darling krishna anna