@@CoolmagaStudios ಸತ್ಯ ಹೇಳ್ತಿದೀನಿ ಒಳ್ಳೆ ಕಂಟೆಂಟ್ ಆಗುತ್ತೆ ಆ ತರಹ ದ ಜುಗ್ಗ ನಮ್ಮಣ್ಣ ನನ್ನ birthday ನಾನೇ mcdonalds ಕರ್ಕೊಂಡು ಹೋಗಿದ್ದೆ ಸರ್ ಜಾಬ್ ಮಾಡ್ತಿದ್ದೆ mnc ನಲ್ಲಿ ಅವ್ನು ಮಾಡ್ತಿದ್ದ ಒಂದೇ burger ಆರ್ಡರ್ ಮಾಡು ಅಂತ ಮುಕ್ಕಾಲ್ burger ಅವ್ನೆ ತಿಂದ್ಬಿಟ್ಟು ಹೀಗೆ ಶೇರ್ ಮಾಡ್ಕೊಂಡು ತಿಂದ್ರೆ ರುಚಿ ಜಾಸ್ತಿ ಅಂದ ಕಣ್ಣಲ್ಲಿ ನೀರ್ ಬಂದ್ ಬಿಡ್ತು ಇನ್ನೊಂದು ಆರ್ಡರ್ ಮಾಡಕ್ಕೆ ಬಿಡ್ಲಿಲ್ಲ ಬಡ್ಡಿ ಮಗ ತೀರಾ ಜ್ವರದಲ್ಲಿ ಬಳಳ್ತಾ ಇದ್ದೆ ಸರ್ ಅನ್ನ kuteer ದಿಂದ ಇಡ್ಲಿ ತಂಡ್ಕೊಂಡು ಅಂತ 100 ರೂಪಾಯಿ ಕೊಟ್ಟೆ ಸರ್ ಎದುರು ರೋಡ್ ಸರ್ ಅದು ಇದ್ದಿದ್ದು ಇವ್ನು 1 ಪಪ್ಸ್ ತಂದು ಕೊಟ್ಟಿದಾನೆ ಸರ್ 🥹ನನ್ನ ಬಿಲ್ಸ್ ಎಲ್ಲಾ ಚೆಕ್ ಮಾಡ್ತಿದ್ದ ಮನೆಗೆ food ಪಾರ್ಸೆಲ್ ತಾರ್ಸೋ ಹಾಗಿಲ್ಲ ಯಾಕಂದ್ರೆ ಪಾರ್ಸೆಲ್ ಚಾರ್ಜಸ್ ಇರತ್ತಲ್ಲ ರಾತ್ರಿ 11 30 ಶಿಫ್ಟ್ ಮುಗ್ಸಿ ಗೆ ಬರ್ತಿದ್ದೆ ಇವ್ನು ಮಲಗಿ ಆಮೇಲೆ 1 ಗಂಟೆ. ಗೆ ಪಾರ್ಸೆಲ್ open ಮಾಡಿದ್ರೆ ಹಾಳಾಗಿ ಇರ್ತಿತ್ತು ಸರ್ ಫುಡ್, ನಂಗೆ ಮೊಬೈಲ್ ತಗೋಳಕ್ಕೆ ಬಿಡ್ಲಿಲ್ಲ ಸರ್ ಅವ್ನ ಮೊಬೈಲ್ ಗೆ ನನ್ನ fiancy ಕಾಲ್ ಬರ್ತಿತ್ತು 😭 ನಾನ್ 5 ವರ್ಷ ಅವ್ನ ಜೊತೆ ಇದ್ದೆ ಸರ್ ಯಾಕ್ ಕೇಳ್ತೀರಾ ಅಮ್ಮ ನಿಗೆ ಏನಾದ್ರು ಬಟ್ಟೆ ಚಪ್ಪಲಿ ತಗೊಂಡ್ರುನು ಪಕ್ಕದ್ ಮನೇಲಿ ಮುಚ್ಚಿಟ್ಟು ಕದ್ದು ಮುಚ್ಚಿ ತಗೊಂಡು ಹೋಗ್ಬೇಕಾಗಿತ್ತು ಸ್ನಾನ ಮಾಡಿದ ನೀರು ಸಹ ವೇಸ್ಟ್ ಮಾಡಲ್ಲ ಒಮ್ಮೆ ಉಪಯೋಗಿಸಿದ ಚಹಾ ಪುಡಿ ಪುನಃ use ಮಾಡ್ತಾನೆ. .ಗ್ಯಾಸ್ ಓಲೆ use ಮಾಡಕ್ಕೆ ಬಿಡಲ್ಲ ಸಾಯಿತಿನಿ ಅಂತ ಹೇಳಿದ್ರೆ ನೀನು precious ಇನ್ಸೂರೆನ್ಸ್ ಅಮೌಂಟ್ ಒಂದು 10 ಕೋಟಿ ಅಂತ ಸಿಕ್ಕಿದ್ರೆ ನೀನು ಹೋಗ್ಬಹುದು ಅಂತಿದ್ದ 😡ಜ್ವರ ಬಂದು ಜೀವ ಹೋಗ್ತಿದ್ರು ನಡ್ಕೊಂಡೆ ಹೋಗೋದು ಆಟೋ ಮಾಡಲ್ಲ 🥹 ಬೇಗ ಓದ್ಬಿಡಿ ಸರ್
Payal Madam what an acting... You deserved to be in MOVIE..... Best Acting. Co actors also good.... But madam performance is at another level... Wish to see u in movie madam....🥳🥳🥳
ತುಂಬಾ ಚೆನ್ನಾಗಿದೆ ಮತ್ತು ಪ್ರಸಕ್ತ ಎಲ್ಲರ ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹಾಸ್ಯ ತುಂಬಿ ಮನದುಂಬಿ ನಗುವಂತೆ ಮಾಡುತ್ತಿದ್ದೀರಿ. ನಿಮ್ಮೆಎಲ್ಲರಿಗೂ ಆ ಭಗವಂತ ಚೆನ್ನಾಗಿ ಇಟ್ಟಿರಲಿ. ❤❤❤❤❤
It's much more than a regular kannada movie, @coolmagastudios u people are really crazy, my whole family watching with non stop laughing, @payalchennappa acting is awesome, And finally that song stands out. 😂😅😊
This is hilarious especially the lead actress Payal has been a great watch. We Telugu people love this kind of content. Looking forward to more entertaining episodes.
ಪಾಪು ಆಕ್ಟಿಂಗ್ ಅದ್ಭುತ..... ಕಾನ್ಸೆಪ್ಟ್ ಸೂಪರ್, ನಿಮ್ಮೆಲ್ಲರ ನಟನೆ ನೂ ಸಕ್ಕತ್ ಆಗಿದೆ.😊
Thanks bro
@@CoolmagaStudios part 2 ಯಾವಾಗ ಬರುತ್ತೆ sir
Jugga Nana Ganda part 2 agaki
C6d5
@@CoolmagaStudios
ruclips.net/video/yjw4XjRc7G4/видео.htmlsi=sAMqf0H86elmMYpX
ದಿನ ನಡೆಯುವ ಸಣ್ಣ ಪುಟ್ಟ ಕೆಲಸಗಳೆಲ್ಲ ಕೂಡಿತ್ತು ಈ ಶಾರ್ಟ್ ಫಿಲ್ಮ್ ಅನ್ನು ಮಾಡಿದ್ಧಿರಾ ತುಂಬಾ ಚೆನ್ನಾಗಿದೆ
ಧನ್ಯವಾದಗಳು ❤️❤️
ತುಂಬಾ ಚೆನ್ನಾಗಿದೆ ಇನ್ನೂ ಸ್ವಲ್ಪ ಇರಬೇಕಿತ್ತು ಬೇಗ ಮುಗಿತು ಅನ್ನಿಸ್ತು😂😂😂
Thanks bro☺️
Howdu 😢
Superb ❤
Yes, there should be a continuation of this video.
@@prashanthm1881😂
ಪೆಟ್ರೋಲ್ ಕದಿಯೋದು ಅಂತ expect ಮಾಡಿರಲಿಲ್ಲ superb twist
ಹೆಂಗೆ ನಾವು ☺️
For the first time ista agiddu best short film dear janu 🎉❤
Thank you❤️❤️❤️❤️
ನಿಜ ಎಷ್ಟೋ ಮನೆಗಳಲ್ಲಿ ನಡೆಯುವ ಕಥೆಗಳು, ಆದರೆ ಇದಕ್ಕೆ ಹಾಸ್ಯದ ಲೇಪನ ಇದೆ, ತುಂಬಾ ಚೆನ್ನಾಗಿದೆ
తెలుగులో చూసే ఫన్నీ షార్ట్ ఫైల్ 😊♥️
❤️
Tomato munde fans here ❤
I am☺️
Nim amman sule magane ide nim amman sule products😂😂😂😂
I am
@@CoolmagaStudios😊
Me all so
I don't know kannada ,but still watched it twice , love from telugu people ❤❤❤
Much love from bangalore bro.. Thank you❤️
Karnataka randi bro, meeku kuda kannada vastundhi
One time watch pulpy parameshwari short movie bro
@@CoolmagaStudios fun and frustration video in Telugu language is very good and, hope this also like we want in Telugu
Jugga jugga... Song was amazing😍
ಇಂತಹ ಒಳ್ಳೆಯ ಕಲಾವಿದರು ನಿಮ್ಮ ತಂಡದಲ್ಲಿ ಇರುವುದು ತುಂಬಾ ಋುಷಿ
Thanks ☺️
ಕನ್ನಡ ಬರಲ್ವಾ ಏನಪ್ಪಾ
@@MnMn-m1l ಧನ್ಯವಾದಗಳು
🎉🎉
Masth😂😂👌👌👌👌nange tumba tumba tumba ista aytu❤️ Good luck to wholeteam 👍
Thank you❤️
ಹಬ್ಬಕ್ಕ ಬೇಕ ಬೀಡ್ರಿ .. ಈ ಡೈಲಾಗ್ ತುಂಬಾ ಚೆನ್ನಾಗಿ ಹೇಳಿದ್ದಾರೆ ಪಾಯಲ್ ಮೇಡಂ..❤❤
😍
ಅದೇ ಅನ್ಕೊಂಡೆ ಇತ್ತಿಚಿಗೆ ಏಕೆ ಯಾವ ಮೂವಿನು ಓಡ್ತಿಲ್ಲ ಅಂತ ಈಗ ಗೊತಾಯ್ತು ಈ ತರ ಶಾರ್ಟ್ ಮೂವಿ ಬಂದ್ರೆ ಈನ್ನೆನು ಅಲ್ಟಿ ♥️♥️♥️
ಇನ್ಮುಂದೆ ನಿಮ್ ವಿಡಿಯೋ ಗೆ Waiting,,,,,Bro,,, love u guy's.
Thank you😍
Payal changapa fans like Button ❤.
😍
En ppl
l
ತುಂಬಾ ಚೆನ್ನಾಗಿದೆ ಸೂಪರ್ ನನ್ನ ತಲೆನೋವು ಎಲ್ಲಾ ಬದಿಗೆ ಹೋಯಿತು ಮೊದಲ ಬಾರಿಗೆ ನೋಡಿದ್ದು ತುಂಬಾ ಚೆನ್ನಾಗಿದೆ❤ ಥ್ಯಾಂಕ್ ಯು
Dhanyavadagalu 😁
ಎಲ್ಲರ ಆಕ್ಟಿಂಗ್ ಅದ್ಭುತಾ 🎉❤❤ 👌👌👌🔥🔥🔥🔥🔥
ಧನ್ಯವಾದಗಳು 😍
ಬಹಳ ಚೆನ್ನಾಗಿದೆ, ಮಧ್ಯಮ ವರ್ಗದ ದಂಪತಿಗಳ ಸಣ್ಣಪುಟ್ಟ ನ್ಯೂನತೆಗಳನ್ನು ಕಾಮಿಡಿ ಮುಖಾಂತರ ಅದ್ಭುತವಾದ ಕಥೆ ಬರೆದಿದ್ದೀರ. ನಟನೆ ಕೂಡ ಸೂಪರ್. ಎಡಿಟಿಂಗ್ ಹಾಡು ಸೂಪರ್.
Thanks sir☺️
Superb...... Ah chiku magu acting matra chindi thumba cute agi edhane 😊
Thanks bro❤️
His acting and Her acting in all the videos.. 🎉🎉🎉🎉😂😂😂😂😂😂😂And script and dialaguee writer🎉🎉🎉🎉🎉😂😂😂😂😂👌👌👌👌👌👌👌👌👌 Enjoyed nd relaxed
Thank you so much 😀
ಎಷ್ಟು ಚೆಂದ ಆಕ್ಟಿಂಗ್ ಮಾಡತಿಯ ಪುಟ್ಟ ನೀನು ❤😂
ಧನ್ಯವಾದಗಳು 😍
ಹೇಯ್ ಸೂಪರ್ ಬಿಡ್ರೀ... ಧನ್ಯವಾದಗಳು ಕನ್ನಡಿಗರಿಗೆ ಈತರನೇ ಉಣಬಡಿಸುತ್ತಿರಿ...
Khandita sir☺️
ನಮ್ಮಣ್ಣ ಜಾಸ್ತಿ ಜುಗ್ಗನೋ ಇವ್ನು ಜುಗ್ಗನೋ ಅಂತಾ ತಲೆಯೊಳಗೆ ಮಂಥನ ನಡೀತಾ ಇದೆ ಒಟ್ಟಿನಲ್ಲಿ ಮೂವಿ ಮಾತ್ರ ಸಕ್ಕತ್ತಾಗಿತ್ತು ❤👌
😁
@@CoolmagaStudios ಸತ್ಯ ಹೇಳ್ತಿದೀನಿ ಒಳ್ಳೆ ಕಂಟೆಂಟ್ ಆಗುತ್ತೆ ಆ ತರಹ ದ ಜುಗ್ಗ ನಮ್ಮಣ್ಣ ನನ್ನ birthday ನಾನೇ mcdonalds ಕರ್ಕೊಂಡು ಹೋಗಿದ್ದೆ ಸರ್ ಜಾಬ್ ಮಾಡ್ತಿದ್ದೆ mnc ನಲ್ಲಿ ಅವ್ನು ಮಾಡ್ತಿದ್ದ ಒಂದೇ burger ಆರ್ಡರ್ ಮಾಡು ಅಂತ ಮುಕ್ಕಾಲ್ burger ಅವ್ನೆ ತಿಂದ್ಬಿಟ್ಟು ಹೀಗೆ ಶೇರ್ ಮಾಡ್ಕೊಂಡು ತಿಂದ್ರೆ ರುಚಿ ಜಾಸ್ತಿ ಅಂದ ಕಣ್ಣಲ್ಲಿ ನೀರ್ ಬಂದ್ ಬಿಡ್ತು ಇನ್ನೊಂದು ಆರ್ಡರ್ ಮಾಡಕ್ಕೆ ಬಿಡ್ಲಿಲ್ಲ ಬಡ್ಡಿ ಮಗ ತೀರಾ ಜ್ವರದಲ್ಲಿ ಬಳಳ್ತಾ ಇದ್ದೆ ಸರ್ ಅನ್ನ kuteer ದಿಂದ ಇಡ್ಲಿ ತಂಡ್ಕೊಂಡು ಅಂತ 100 ರೂಪಾಯಿ ಕೊಟ್ಟೆ ಸರ್ ಎದುರು ರೋಡ್ ಸರ್ ಅದು ಇದ್ದಿದ್ದು ಇವ್ನು 1 ಪಪ್ಸ್ ತಂದು ಕೊಟ್ಟಿದಾನೆ ಸರ್ 🥹ನನ್ನ ಬಿಲ್ಸ್ ಎಲ್ಲಾ ಚೆಕ್ ಮಾಡ್ತಿದ್ದ ಮನೆಗೆ food ಪಾರ್ಸೆಲ್ ತಾರ್ಸೋ ಹಾಗಿಲ್ಲ ಯಾಕಂದ್ರೆ ಪಾರ್ಸೆಲ್ ಚಾರ್ಜಸ್ ಇರತ್ತಲ್ಲ ರಾತ್ರಿ 11 30 ಶಿಫ್ಟ್ ಮುಗ್ಸಿ ಗೆ ಬರ್ತಿದ್ದೆ ಇವ್ನು ಮಲಗಿ ಆಮೇಲೆ 1 ಗಂಟೆ. ಗೆ ಪಾರ್ಸೆಲ್ open ಮಾಡಿದ್ರೆ ಹಾಳಾಗಿ ಇರ್ತಿತ್ತು ಸರ್ ಫುಡ್, ನಂಗೆ ಮೊಬೈಲ್ ತಗೋಳಕ್ಕೆ ಬಿಡ್ಲಿಲ್ಲ ಸರ್ ಅವ್ನ ಮೊಬೈಲ್ ಗೆ ನನ್ನ fiancy ಕಾಲ್ ಬರ್ತಿತ್ತು 😭 ನಾನ್ 5 ವರ್ಷ ಅವ್ನ ಜೊತೆ ಇದ್ದೆ ಸರ್ ಯಾಕ್ ಕೇಳ್ತೀರಾ ಅಮ್ಮ ನಿಗೆ ಏನಾದ್ರು ಬಟ್ಟೆ ಚಪ್ಪಲಿ ತಗೊಂಡ್ರುನು ಪಕ್ಕದ್ ಮನೇಲಿ ಮುಚ್ಚಿಟ್ಟು ಕದ್ದು ಮುಚ್ಚಿ ತಗೊಂಡು ಹೋಗ್ಬೇಕಾಗಿತ್ತು ಸ್ನಾನ ಮಾಡಿದ ನೀರು ಸಹ ವೇಸ್ಟ್ ಮಾಡಲ್ಲ ಒಮ್ಮೆ ಉಪಯೋಗಿಸಿದ ಚಹಾ ಪುಡಿ ಪುನಃ use ಮಾಡ್ತಾನೆ. .ಗ್ಯಾಸ್ ಓಲೆ use ಮಾಡಕ್ಕೆ ಬಿಡಲ್ಲ ಸಾಯಿತಿನಿ ಅಂತ ಹೇಳಿದ್ರೆ ನೀನು precious ಇನ್ಸೂರೆನ್ಸ್ ಅಮೌಂಟ್ ಒಂದು 10 ಕೋಟಿ ಅಂತ ಸಿಕ್ಕಿದ್ರೆ ನೀನು ಹೋಗ್ಬಹುದು ಅಂತಿದ್ದ 😡ಜ್ವರ ಬಂದು ಜೀವ ಹೋಗ್ತಿದ್ರು ನಡ್ಕೊಂಡೆ ಹೋಗೋದು ಆಟೋ ಮಾಡಲ್ಲ 🥹 ಬೇಗ ಓದ್ಬಿಡಿ ಸರ್
Kannada Films ❌ KANNADA RUclipsRS ✅
Ninnantavr idre uddara elru beko bekoof
💯 True
Aaaaaaaaa
Seri
perfect pair 🔥
can be on both reel as well as real😍🙌
I've loved the acting and chemistry between both the leads, came here from the Instagram reels Telugu dub❤ love from Hyderabad 💫
Chala chala dhanyavadalu ❤️❤️❤️❤️
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಾಸ್ಯ ನವಿರಾಗಿದ್ದು ಸಂಭಾಷಣೆ 👌
Thanks ☺️
ಒಂದು ಊರಲ್ಲಿ ಒಬ್ಬ ರಾಜ ಇದ್ದ❤❤❤❤.....❤❤❤❤ Super
Thanks❤️
ಅಪ್ಪಟ್ಟ ಪ್ರತಿಭಾವಂತರ ಸಮ್ಮಿಲನ ❤
ಹೃತ್ಪೂರ್ವಕ ಧನ್ಯವಾದಗಳು ❤️
Payal Madam what an acting... You deserved to be in MOVIE..... Best Acting.
Co actors also good.... But madam performance is at another level... Wish to see u in movie madam....🥳🥳🥳
Thanks sir❤️
ತುಂಬ ಚೆನ್ನಾಗಿ ಮೂಡಿ ಬಂದಿದೆ ❤ ತುಂಬ ಇಷ್ಟ ಆಯ್ತು. ಇದು ನನ್ನ ಮೊದಲ ಕಾಮೆಂಟು ಯುಟುಬ್ ನಲ್ಲಿ.
Thanks sir😁
ಎಲ್ಲರಿಗಿಂತ ಸೂಪರ್ ಗುಂಡನ ಆಕ್ಟಿಂಗ್
❤️
ಅನಾಹುತ 🔥🔥... ಮುಂದುವರೆಯಲಿ... All the best to team and all supporters
Appu fans attendance ❤
Me❤️
ಅಪ್ಪು ಬಾಸ್ ❤
ಪಾತ್ರಗಳಿಗೆ ನಿಜವಾದ ಜೀವ ತುಂಬಿದ್ದಾರೆ😊
ತುಂಬಾ ಧನ್ಯವಾದಗಳು ❤️❤️
ಜುಗ್ಗ ಅನ್ನೋದ್ಕಿಂತ, ಕೆಲವೊಂದು ನಮ್ಮಂತವರ ಜೀವನ!!🙏🏼🙏🏼😢😢
Howdu brother❤️
Ade life☺️
ತುಂಬಾ ಚೆನ್ನಾಗಿದೆ 😄😍 and ಪಾಪು ಆಕ್ಟಿಂಗ್ 🔥
This is simply outstanding.. yesto dinagala nantara best video nodiddu... Please keep it up
Big thanks to you❤️
Gunda is so cute.... ❤☺
Tomoto munde fans give attendance 🤚
😁
😂😂
This is far better than Darshan movies 😂
ತುಂಬಾ ಚೆನ್ನಾಗಿದೆ ಮತ್ತು ಪ್ರಸಕ್ತ ಎಲ್ಲರ ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಗೆ ಹಾಸ್ಯ ತುಂಬಿ ಮನದುಂಬಿ ನಗುವಂತೆ ಮಾಡುತ್ತಿದ್ದೀರಿ. ನಿಮ್ಮೆಎಲ್ಲರಿಗೂ ಆ ಭಗವಂತ ಚೆನ್ನಾಗಿ ಇಟ್ಟಿರಲಿ. ❤❤❤❤❤
ಶುಭಕೋರಿದಕ್ಕೆ ಧನ್ಯವಾದಗಳು
ಪ್ರತೀಕ್ ಅಣ್ಣ ವಿಡಿಯೋ ಮಾತ್ರ ಅನಾಹುತ ಐತಿ ಅಕ್ಕನ ನಟನೆ ಬೆಂಕಿ..... 😄•••Love from Uk ❤️
Thanks ❤️
One of best comedy video I have watched.
Best script
Best actors
Best cinematography
Best BGM
All the best do we 👍
Thank you❤️
ಬೆಂಕಿ ಗುರು ನೀನು ನಮ್ ಬಾಸ್ ಪೌಡ್ರು ಮುಂಜಿ ಮೇಲೆ ಆಣೆ😊❤🎉
Thanks bro❤️
Perfect way of saving money. only middle class knows money value
Yesssss❤️
ನಾನು ಸುಮಾರು 50 ಸಲ ನೋಡಿದ ಏಕೈಕ ಶಾರ್ಟ್ ಮೂವಿ ಇದು .... 👌🎉
ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಪ್ರೀತಿಗೆ ❤️❤️❤️❤️❤️❤️
Payal Chengappa Fans like it
Little boy is tooo good♥️♥️
Thanks ☺️
Arakere arya
ನಿಜವಾಗ್ಲೂ ಅದ್ಬುತವಾಗಿ ಬಂದಿದೆ ಎಲ್ಲಾ ಪಾತ್ರಗಳು
ಧನ್ಯವಾದಗಳು ❤️
ತುಂಬಾ ಚೆನ್ನಾಗಿತ್ತು 😂😂ಮಗು ಆಕ್ಟಿಂಗ್ ಅಂತ್ರು ಸೂಪರ್❤😂
ಧನ್ಯವಾದಗಳು 😍
It's much more than a regular kannada movie, @coolmagastudios u people are really crazy, my whole family watching with non stop laughing, @payalchennappa acting is awesome,
And finally that song stands out. 😂😅😊
Big thanks ☺️
Keep growing... May lord krishna bless all characters...
Thank you and same to you❤️❤️
ಆಕ್ಟಿಂಗ್ 👍🏻👍🏻ಆದಷ್ಟು ಬೇಗ ಫಿಲ್ಮ್ ಗಳಲ್ಲಿ ಚಾನ್ಸ್ ಸಿಗ್ಲಿ 👍🏻all the best
ಧನ್ಯವಾದಗಳು☺️
ನಾನು ಇದನ್ನು ಇಷ್ಟಪಡುತ್ತೇನೆ, ಇದರ ಎರಡನೇ ಭಾಗವನ್ನು ನೋಡಲು ನಾನು ಬಯಸುತ್ತೇನೆ
ತುಂಬಾ ತುಂಬಾ ಧನ್ಯವಾದಗಳು 😍😍
Super duper acting of Payal Chengappa ❤
😁
ಪದಗಳೇ ಸಿಗದಷ್ಟು ಚೆನ್ನಾಗಿದೆ ❤🎉
ಧನ್ಯವಾದಗಳು ನಿಮಗೆ 😁
Super bro yav movie gu kadme ellla ❤all the best your project 😊
Thanks mam☺️
Hilarious 😂, all of them nailed their characters 👍 Though I dont understand Kannada, enjoyed it. Lots of love from Andhra😍🥰
Love from bengalur.. ❤️❤️❤️❤️
ಯಾವುದೇ ಕಾರಣಕ್ಕು BIG BOSS offer ಸಿಕ್ಕಿದ್ರೆ ಹೋಗಬೇಡಿ
Sure
ಯಾಕೆ ಹೋಗಬಾರದು
Hwdhu broo Mane haal big boss en use ero maryadginu hogutte
Crazy but Perfect 😍😂🔥
Hi Team, the wonderful short film, we appreciate from the UK( United Kingdom). please make it part -2😊
Thank you! Will do!
Another one blockbuster short comedy video by Tommato munde and Jugga Ganda
Payal and pratheek nailed it... ❤
Thanks bro❤️
Worth it man ✅
Thank you❤️❤️
ಪಾರ್ಟ್ ಟು ಮಾಡಿ ಬ್ರೋ❤😂😂😂❤
Soon bro
Any kannada people here 🫅
Yes..
me....
@@BharatiHegde-d4j ❤️
We all ❤️
❤️
No we are from Dubai
Wow... I loved your content..
Love from Kerala🥰
Thanks so much! ❤️ love you too from bangalore🥰
Payal bangara kane ninu . Superb acting sooo cute❤
ಬಹಳ ಚೆನ್ನಾಗಿದೆ❤😂
ಧನ್ಯವಾದಗಳು 😍
Chootu superb acting and smile👌😘
The expression of mango eating was amazing 😍
Yen acting guru payala du ❤🎉
Please cinema madri sakkath aagidhe guru ..aryaa haakondh maadi ❤❤❤
ಥ್ಯಾಂಕ್ಸ್ ಥ್ಯಾಂಕ್ಸ್ ❤️❤️❤️❤️❤️
ಏನ್ರಿ vedio ☝️!!!!!!
ಈ ಥರ ಮಾಡಿದ್ರೆ Talkis ಮುಚ್ಕೊಂಡು ಹೋಗ್ಬೇಕು ಅಷ್ಟೇ ವಾವ್ 🔥☝️🔥🔥ಬೆಂಕಿ
Thanks bro ☺️
Enakke muchteera bartivi naave allige
@@CoolmagaStudios, Nivu 🔥 Free aagi madi bittiddiralva E thara entertainment free aagi idu 🔥🔥🔥🔥 Entertainment free aagi awesam
@@prathampoonacha2984 Data hakasalva RUclips awarige kodaalwaaa😅😅😅😅
Ennu movie erbekithu❤😂superrrr❤😂 payal changappa acting superrrr🎉🎉🎉
Many many thanks😍
@@CoolmagaStudios many many wlc😁
Such a wonderful concept team 🤗🤗🤗 Congratulations to you all
Thank you❤️
Good content, no vulgar language. ❤
Thanks sir
👇🏻Drama junior chota star Arya fans are here 👇🏻
☺️
I am from AP, i will never miss single video of urs.❤
Love from bangalore ❤️❤️❤️❤️
ಸೂಪರ್ 👌 ಒಂದು ಒಳ್ಳೆ ಸಿನಿಮಾ ನೋಡಿದ ಅನುಭವವಾಯಿತು
ಧನ್ಯವಾದಗಳು ☺️
Payal is very cute .... Great acting ... Guy combination is awesome... Story , direction all are really 👍
Many many thanks ❤️❤️
That kid deserves an oscar
Thank you❤️
This is a very pure comedy. I Love this type of content as Telugu audioan.
So hilarious comedy..❤
Big thanks ❤️
ಶಾರ್ಟ್ ಸಿನೆಮಾ ಸಕ್ಕತ್ ಆಗಿದೆ ಧನ್ಯವಾದ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ❤️😁
Superb ಚೆನ್ನಾಗಿತ್ತು ❤
ಧನ್ಯವಾದಗಳು ❤️❤️
ಸೂಪರ್ ಆಗಿದೆ ಬಟ್....ಜುಗ್ಗ ಜುಗ್ಗ ನನ್ ಗಂಡ ಅನ್ನೋದನ್ನ. Male version ginna female version ಅಲ್ಲಿ ಇದ್ದಿದ್ರೆ ಇನ್ನು ಚನ್ನಾಗಿ ಇರ್ತ ಇತ್ತು. 😊
Huu sir., naavu try madidvi nam budget kammi ittu adikke nam music director hatrane helsidvi
😂@@CoolmagaStudios
ಕರ್ಮ ಕರ್ಮ ಇಲ್ಲೂ juggatana@@CoolmagaStudios
@@CoolmagaStudios
Acting superb❤good luck to you all.🎉❤
Thanks
Love from ಮಂಗಳೂರು...❤ ಸೂಪರ್ 😂 comedy editing song
Big thanks to you sir❤️
Payal chengappa acting is so natural.she has a good future in flim industry.Even the child artist is superb ❤
Thanks☺️
Wow magu acting superb......
🥰
Ultimate acting 👏 👌 tumba chenagi ideh story,concept & direction 🎉❤
Go ahead to make into a complete series 😊
Thank you so much 😀
Thank you so much 😀
ನಮ್ಮಂತ ಮಿಡ್ಲ್ ಕ್ಲಾಸ್ ಫ್ಯಾಮಿಲಿ ನಲ್ಲಿ ನಡಿಯೋ ಸ್ಟೋರಿ ನ ತುಂಬಾ ಚೆನ್ನಾಗಿ ತೋರಿಸಿದಿರ. ಆದ್ರೆ ನೀವು ಇದ್ನ ಜುಗ್ಗತನ ಅಂತೀರಾ ನಾವು ಅಡ್ಜಸ್ಟ್ಮೆಂಟ್ ಅಂತೀವಿ...😊😊😊😊
ಖಂಡಿತವಾಗಿಯೂ ತುಂಬಾ ಒಳ್ಳೆ ಅಭಿಪ್ರಾಯ ❤️
Pl
P
payal chengappa fans like 👍
Anyone kananda people ❤❤❤❤
Wowww we need these type of comedy movies ❤❤❤❤, Kannada films 👎 RUclipsrs short films 👍
Thank you😍
That baby Acting superrr!!🫶🏻♥️
Thanks ☺️
This is hilarious especially the lead actress Payal has been a great watch. We Telugu people love this kind of content. Looking forward to more entertaining episodes.
Chala chala thanks bro❤️
Love from Udupi
Love from bangalore❤️