"ಶೆಟ್ರು ಸಂಸಾರ" Short Film ನ ನೀವೆಲ್ಲಾ ನೋಡಿ ತುಂಬಾ ಪ್ರೀತಿ ತೋರುಸ್ತಾ ಇದೀರಾ ಈ ಪ್ರೀತಿಗೆ ನಾವೆಲ್ಲ ಸದಾ ಚಿರಋಣಿ ❤❤ ದಯವಿಟ್ಟು ಸಮಯ ಮಾಡ್ಕೊಂಡು Family ಜೊತೆ ಕುತ್ಕೊಂಡು ನೋಡಿ ನಿಮಗೆ ಇಷ್ಟ ಆದ್ರೆ ನಿಮ್ Friends ಗೆ ಹಾಗೆ ನಿಮ್ Family Groups ಗೆ Share ಮಾಡಿ ❤️❤️❤️
ಏನ್ರೀ ನೀವು, ಹಣ ಚೂರು ಆಗಬಹುದಾ! ಇಲ್ಲಿ ಬಂಗಾರಾನಾ, ಆಲ್ಕೋಹಾಲಾ ಜಾಸ್ತಿ ಬೆಲೆ ಯಾವುದಕ್ಕೆ ಅನ್ನೋದು ಅಲ್ಲ. ಅವರ ಭಾವನೆಗಳಿಗೆ ಬೆಲೆ. ಮಧ್ಯಮ ಕುಟುಂಬದಲ್ಲಿ ತುಂಬಾನೇ ಕಷ್ಟಪಟ್ಟು ಎಲ್ಲಾನೂ ಪಡೆಯಬೇಕಾಗುತ್ತದೆ. ಅದು ಕಳೆದುಕೊಂಡದಕ್ಕಿಂತ , ಆ ನೆಪದಲ್ಲಿ ಯಾರಾದರೂ ಹೀಯಾಳಿಸಿದಾಗ ಆಗೋ ನೋವು ತುಂಬಾ ಗಂಭೀರ. ಕಾರಣ ತಮಾಷೆಗಾಗಿ ಆದರೂ ಸರಿ ತುಂಬಾ ದುಃಖದಲ್ಲಿ ಇದ್ದವರ ಎದುರು ಹೀಯಾಳಿಸಲು ಹೋಗಬೇಡಿ. ಇಲ್ಲಿ ಬಾಟಲಿ ಆದರೂ ಒಡೆದಿದೆ. ಸಿಟ್ಟಿನ ಭರದಲ್ಲಿ ತಲೆಗಳೇ ಉರುಳುತ್ತೆ. ಅದೆಷ್ಟೋ ಕೊಲೆಗಳು ಇಂಥ ಚಇಕ್ಕವಇಚಆರಕ್ಕಎ ಆಗುತ್ತೆ.
😂😂👌👌👌 I am full enjoyed and so meny of the short movies hear but madana mandara pk comedy ಗಿಚ್ಚ್ ಇದವು ಹೀಗೆ ಇನ್ನು ಜಾಸ್ತಿ ಫಿಲ್ಮ್ಸ್ ಅಪ್ಲೋಡ್ ಮಾಡಿ god bless all
ವಾವ್ ಸೂಪರ್ ಕಾಮಿಡಿ👌🏻🤓 ಕಿಟ್ಟಿ ಬ್ರೋ ನಿಮ್ ಆಕ್ಟಿನ್ಗ್ ನೆಸ್ಟ್ ಲೆವೆಲ್🔥🔥🔥👏🏻 ಪಾಯಲ್ ಅವರ ಡಾನ್ಸ್ ಮಾತ್ರ ಚಿಂದಿ💃🏻🤭😄 ಅದ್ಭುತ ಅಮೋಘ👌🏻 ಡೈರೆಕ್ಟರ್ ಹೇಮಂತ್-UBC ಅವರಿಗೆ ಮತ್ತೆ ಈ ಕಿರು ಚಿತ್ರದ ಕಾನ್ಸೆಪ್ಟ್ ಗೆ ದೊಡ್ಡ ಚಪ್ಪಾಳೆ ಹೊಡೀಬೇಕು👏🏻👏🏻👏🏻 ಈ ಜನರೇಷನ್ ಗಂಡ ಹೆಂಡ್ತಿರು ಇದೆ ರೀತಿ ಜಗಳ ಆಡೋದು100%😄😂😂😂 ಶೆಟ್ರು ಸಂಸಾರ ಸೂಪರ್ ಡುಪರ್ ಹಿಟ್🔥🔥🔥🔥 ಆದ್ರು ಹೆಣ್ಣೆ ವೆಸ್ಟ್ ಐತು😂😄 ಪ್ರತೀಕ್-ಪಾಯಲ್ ಜೋಡಿ👌🏻 Congratulations Team 👏🏻👌🏻🔥❤️ ನಕ್ಕು ನಕ್ಕು ಸುಸ್ತ್ ಐತು😄😄😄
Next Sandalwood ಅಮೂಲ್ಯ ivle. Aa voice and Acting same to same. May nin talent recognize maadi olle opportunities baruthe antha ankotini. ALL THE VERY BEST TO WHOLE TEAM.
Yes am a big fan of payal...not only payal ....all actors... seriously.supper.....and amruthanjan...oh my god...that is.....owsome....god bless you all.for the feature..
Sakath sakath!🤣👌🏻🔥 pratheek always fantastic in his comedy timing😂😂👍👌🏻 siddhu.. that innocent look and comedy alwayzz 👌🏻👌🏻🤣 and everytym im watching payal.. got crushh on her!❤That eyess and last dance!!😍❤️👍 superbb team.. u rockz alwayzz❤️👌🏻
"ಶೆಟ್ರು ಸಂಸಾರ" Short Film ನ ನೀವೆಲ್ಲಾ ನೋಡಿ ತುಂಬಾ ಪ್ರೀತಿ ತೋರುಸ್ತಾ ಇದೀರಾ ಈ ಪ್ರೀತಿಗೆ ನಾವೆಲ್ಲ ಸದಾ ಚಿರಋಣಿ ❤❤
ದಯವಿಟ್ಟು ಸಮಯ ಮಾಡ್ಕೊಂಡು Family ಜೊತೆ ಕುತ್ಕೊಂಡು ನೋಡಿ ನಿಮಗೆ ಇಷ್ಟ ಆದ್ರೆ ನಿಮ್ Friends ಗೆ ಹಾಗೆ ನಿಮ್ Family Groups ಗೆ Share ಮಾಡಿ ❤️❤️❤️
Hero acting madirvro thumbha chnagi act madidhre sir
Bro niv use madiro camera yavdu and lens yavdu
😍🌹
Its nice, really enjoyed, but when i tried to scan and pay, payment is not going through.
❤❤❤❤🤚👋
Payal has that unique acting skills that no heroine ever had so far.... All the best
Please stop promoting non-veg on RUclips. After all, non-vegetarian food is not made for humans; it is intended for wild animals.
Really 😅
unique alla same acting, same dialogue delivery, same expression
@@ygk1 Correct aagi heldhe nodu. Maathra avala figure super 34 28 36
@@seasonalfruit1673what the fuck 🙏 stop it
ಶೆಟ್ರು ಸಂಸಾರ ಬಹಳ ಚೆನ್ನಾಗಿದೆ 👌👌
Short Film ನ ನೋಡಿ support ಮಾಡಿರೋ ಎಲ್ಲಾ ನನ್ನ ಪ್ರೀತಿಯ ಕನ್ನಡ ಜನತೆಗೆ ಹೃದಯ ಪೂರ್ವಕ ಧನ್ಯವಾದಗಳು ❤❤
*payal is not simply acting,she is just living in that character💯🔥*
*pure goosebumps overloaded😻*
I am big fan of
ಟೊಮೋಟೊ ಮುಂಡ್ಡೆ
ಸಕ್ಕತಾಗಿ ಇದ್ದಾಳೆ
❤❤
ನನ್ನ ಕಡೆಯಿಂದ ಪ್ರತೀಕ್ ಶೆಟ್ಟಿಗೆ congrats. ಕರಾವಳಿಯ ಇನ್ನೊಬ್ಬ ನಿರ್ದೇಶಕನಿಗೆ ನನ್ನ ಸ್ವಾಗತ ಸುಸ್ವಾಗತ
ಅಬ್ಬಬ್ಬಾ... ತುಂಬಾ ಅದ್ಭುತ ಸ್ಟೋರಿ ಮಾಡಿದಿರಾ ಸರ್...👌👌❤️❤️
"ಶೆಟ್ರು ಸಂಸಾರ" ಈ ಕಿರುಚಿತ್ರ
ಎರಡನೇ ಭಾಗ ಬೇಕು ಎನ್ನುವರು ಲೈಕ್ ಮಾಡಿ..👍👍👍👍👍👍
Both of them have great feature in kannada industry. Next level of acting skills .
ಸಂಪಿಗೆ ಸಿದ್ದೇಶ್ವರ ಸ್ಕೂಲ್ ನಮ್ ಚಿತ್ರದುರ್ಗ ❤ ದುರ್ಗಾ ನಮ್ ಸ್ವರ್ಗ ❤
🖐️🖐️🤚
Yes Nam ಊರು ❤❤❤ ಚಿತ್ರದುರ್ಗ
Nandu durga
Chittadurga 😅😅😅
Nam school ❤
ಎಲ್ಲಾ ಮಿಡಲ್ ಕ್ಲಾಸ್ ಕುಟುಂಬದ ಕಥೆ ಇದೆನೇ 👌👌👌👌👌👌❤️❤️❤️💛❤️❤️❤️🌹🌹🌹
Thank you so much share maadi
Sanna buddi hennumakkala huttu guna
But gandamakklige rdrinda tumba avamana asayya pa thu
.
ತುಂಬಾ ಚೆನ್ನಾಗಿದೆ. ಬೇಗ ಇದರ ಭಾಗ 2 ಮಾಡಿ..❤
చాలా న్యాచురల్ గా చాలా చాలా అందంగా చాలా బాగుంది climax
ನಿಜವಾಗಲೂ ತುಂಬಾ ಚೆನ್ನಾಗಿ ಇದೆ,,,,, 🙏🏽🙏🏽🙏🏽😁😁
Please stop promoting non-veg on RUclips. After all, non-vegetarian food is not made for humans; it is intended for wild animals.
ನಿಮ್ಮ ಕಿರುಚಿತ್ರಗಳನ್ನು ಪ್ರತಿ ನಿತ್ಯ ನೋಡಿದ್ರೂ ಬೋರ್ ಆಗಲ್ಲ. Thanks a lot. Wish you more power. ❤
ಸಂಪಿಗೆ ಸಿದ್ದೇಶ ❤❤❤,ನಮ್ಮ ದುರ್ಗ ನಮ್ಮ ಸ್ವರ್ಗ,,ಸೂಪರ್ video 😂❤❤
ಚಿತ್ರದುರ್ಗ
Guru nan exam SSLC alle bidiitu
Namma durga❤
ಸಂಪಿಗೆ ಸಿದ್ದೇಶ್ವರ ಚಿತ್ರದುರ್ಗ, ನಮ್ಮ ದುರ್ಗ ನಮ್ಮ ಹೆಮ್ಮೆ ಚಿತ್ರದುರ್ಗ ✋✋✋🔥
ಹೌದು ದಯವಿಟ್ಟು ಈ ವೀಡಿಯೋನ ನಿಮ್ಮ Family members ಗೆ ಮತ್ತೆ Friends Groups ಗೆ ಕಳಿಸಿ
ನಿಮ್ಮಿಬ್ಬರ ವಿಡಿಯೋ ತುಂಬಾ ಇಷ್ಟಾ ನಂಗೆ 😂😂😂😂 ಇನ್ನೂ ಹೆಚ್ಚು ವಿಡಿಯೋಗಳನ್ನ ಮಾಡಿ ಒಳ್ಳೇದಾಗ್ಲಿ 😊❤
Very nice video i really enjoyed this video please make more videos
ಚೆನ್ನಾಗಿದೆ........❤❤❤ಆದ್ರೂ ಎಣ್ಣೆ ಚೆಲ್ಬಾರ್ದಿತ್ತು
ಏನ್ರೀ ನೀವು, ಹಣ ಚೂರು ಆಗಬಹುದಾ! ಇಲ್ಲಿ ಬಂಗಾರಾನಾ, ಆಲ್ಕೋಹಾಲಾ ಜಾಸ್ತಿ ಬೆಲೆ ಯಾವುದಕ್ಕೆ ಅನ್ನೋದು ಅಲ್ಲ. ಅವರ ಭಾವನೆಗಳಿಗೆ ಬೆಲೆ. ಮಧ್ಯಮ ಕುಟುಂಬದಲ್ಲಿ ತುಂಬಾನೇ ಕಷ್ಟಪಟ್ಟು ಎಲ್ಲಾನೂ ಪಡೆಯಬೇಕಾಗುತ್ತದೆ. ಅದು ಕಳೆದುಕೊಂಡದಕ್ಕಿಂತ , ಆ ನೆಪದಲ್ಲಿ ಯಾರಾದರೂ ಹೀಯಾಳಿಸಿದಾಗ ಆಗೋ ನೋವು ತುಂಬಾ ಗಂಭೀರ. ಕಾರಣ ತಮಾಷೆಗಾಗಿ ಆದರೂ ಸರಿ ತುಂಬಾ ದುಃಖದಲ್ಲಿ ಇದ್ದವರ ಎದುರು ಹೀಯಾಳಿಸಲು ಹೋಗಬೇಡಿ. ಇಲ್ಲಿ ಬಾಟಲಿ ಆದರೂ ಒಡೆದಿದೆ. ಸಿಟ್ಟಿನ ಭರದಲ್ಲಿ ತಲೆಗಳೇ ಉರುಳುತ್ತೆ. ಅದೆಷ್ಟೋ ಕೊಲೆಗಳು ಇಂಥ ಚಇಕ್ಕವಇಚಆರಕ್ಕಎ ಆಗುತ್ತೆ.
Prateek is a wonderful actor ❤
He deserves to act in movies
Thank you so much
Please stop promoting non-veg on RUclips. After all, non-vegetarian food is not made for humans; it is intended for wild animals.
I gave like because when I saw there only 99 likes so I thought why can't I do century😅😅😅😅😅
Pratheek 💗💝💖❤️💟 nd payal chengappa best duo
Tq tq 😂 my name is also prateek
ಶೆಟ್ರು ಸಂಸಾರ ತುಂಬಾ ಚೆನಾಗಿದೆ ಫ್ರೆಂಡ್ಸ್.... ದಯವಿಟ್ಟು ಎಲ್ಲರೂ ನೋಡಿ 🙏💐👍💕👌
ಸಂಪಿಗೆ ಸಿದ್ದೇಶ್ವರ ಸ್ಕೂಲ್ ಚಿತ್ರದುರ್ಗ, ನಮ್ದು ಅದೇ ಮೇಡಂ 😂😍❤️
Nam chithradurga hiriyur
Namdu ade school ea medam
ನಮ್ಮ ದುರ್ಗ
Payal chengappa Madam dance ಚಿಂದಿ ❤❤😂😂 chuuuper ru🎉🎉
Thanks for you're ಇನ್ಫಾರ್ಮಶನ್ ಬ್ರೋ
ಪ್ರತಾಪ್ ಗೋಸ್ಕರ ಫಿನಾಲೆ ದಿನ ಖಂಡಿತಾ ಹೋಗ್ತೀನಿ. ಅಡ್ರೆಸ್ ಗೊತ್ತಿಲ್ದೆ ಗೂಗಲ್ ಸರ್ಚ್ ಮಾಡ್ತಿದ್ದೆ. ಜೈ ಪ್ರತಾಪ್ ♥️
ನಾನಂತೂ ಪಾಯಲ್ ವಾಯ್ಸ್ ಗೆ ಬಿಗ್ ಫ್ಯಾನ್ ❤❤❤
Superb dance at the end. Keep up the good work Payal
ಸಂಪಿಗೆ ಸಿದ್ದೇಶ್ವರ ಸ್ಕೂಲ್ ಚಿತ್ರದುರ್ಗ❤😮
ನಮ್ ಚಿತ್ರದುರ್ಗದ ಎಲ್ಲಾ ಜನತೆಗೆ ಈ ವೀಡಿಯೋ ತಲೂಪೋ ತರ ಮಾಡಿ ❤️ ಈ Short Film Direct ಮಾಡಿರೋದು ಚಿತ್ರದುರ್ಗದ ಹುಡುಗ😍
Love from Chitradurga...❤️🚩
Super video team 🤩😂✌️❤️🔥
😂😂👌👌👌 I am full enjoyed and so meny of the short movies hear but madana mandara pk comedy ಗಿಚ್ಚ್ ಇದವು ಹೀಗೆ ಇನ್ನು ಜಾಸ್ತಿ ಫಿಲ್ಮ್ಸ್ ಅಪ್ಲೋಡ್ ಮಾಡಿ god bless all
Thank you for watching Please do share and support ❤️🙌🏻
Dvg bsc ❤fans attandance❤
😂😂😂sakath ಚೆನ್ನಾಗಿದೆ. ಅಷ್ಟೇ ವಾಸ್ತವವೂ ಇದೇ
This team is very much needed to blossom Kannada industry.. full super acting and full of fun
ಪಾಯಲ್ ಚೆಂಗಪ್ಪ ಸೆಕೆಂಡ್ ಶ್ರೀಲಿಲಾ ಪಕ್ಕಾ🎉🎉
Excellent short film. Looking forward for many more from your guys.. Al the best
👌
Thank you so much sir please share maadi ನಮ್ಗೆ ಈ Short Film ಇನ್ನೂ ತುಂಬಾ Reach ಆಗ್ಬೇಕು
Fantastic mind-blowing extraordinary steps at last by payal avareee
Thank you sir please nim friends ge matte family groups gu kalsi avruu nagli namge nivu mado share inda tumba andre tumba help agutte 🙏🙏🙏🙏
Payal changappa fans button___________>>>>
ಟೊಮೆಟೊ ಮುಂಡೆ ಐ ಲವ್ ಯು
ನೀನು ಒಂದು ತರ. ಸೂಪರ್❤❤❤❤❤❤❤
No words to describe the comedy no cinema can beat this short movie
Thank you so Much madam. please share maadi
Tomato munde fans like
Pratheek and Payal Chengappa superb performance ... Last 5 minutes of skit really mind blowing 🎉
Thank you so much ದಯವಿಟ್ಟು ಶೇರ್ ಮಾಡಿ ನಿಮ್ ಫ್ರೆಂಡ್ಸ್ ಗೆ ಮತ್ತೆ ನಿಮ್ ಫ್ಯಾಮಿಲಿ Groups ಗೆ
ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ..... ♥️♥️♥️
Hi
Tomatto munde is my favorite crush❤❤
ವಾವ್ ಸೂಪರ್ ಕಾಮಿಡಿ👌🏻🤓
ಕಿಟ್ಟಿ ಬ್ರೋ ನಿಮ್ ಆಕ್ಟಿನ್ಗ್ ನೆಸ್ಟ್ ಲೆವೆಲ್🔥🔥🔥👏🏻
ಪಾಯಲ್ ಅವರ ಡಾನ್ಸ್ ಮಾತ್ರ ಚಿಂದಿ💃🏻🤭😄
ಅದ್ಭುತ ಅಮೋಘ👌🏻
ಡೈರೆಕ್ಟರ್ ಹೇಮಂತ್-UBC ಅವರಿಗೆ ಮತ್ತೆ ಈ ಕಿರು ಚಿತ್ರದ
ಕಾನ್ಸೆಪ್ಟ್ ಗೆ ದೊಡ್ಡ ಚಪ್ಪಾಳೆ ಹೊಡೀಬೇಕು👏🏻👏🏻👏🏻
ಈ ಜನರೇಷನ್ ಗಂಡ ಹೆಂಡ್ತಿರು ಇದೆ ರೀತಿ ಜಗಳ ಆಡೋದು100%😄😂😂😂
ಶೆಟ್ರು ಸಂಸಾರ ಸೂಪರ್ ಡುಪರ್ ಹಿಟ್🔥🔥🔥🔥
ಆದ್ರು ಹೆಣ್ಣೆ ವೆಸ್ಟ್ ಐತು😂😄
ಪ್ರತೀಕ್-ಪಾಯಲ್ ಜೋಡಿ👌🏻
Congratulations Team 👏🏻👌🏻🔥❤️
ನಕ್ಕು ನಕ್ಕು ಸುಸ್ತ್ ಐತು😄😄😄
Wt a wonderful script and acting Prateek, Payal and chikappa was very good… bega movie li nimg yella chance sigli❤️… ALL THE VERY BEST…
ಸೇಟ್ರೆ ನಿಮ್ಮ ಸಂಸಾರ ಸುಪರೋ ಸೂಪರು 😂😂😂😂😂😂😂😅😅😅
Love from Tamil nadu acting vera level🎉🎉😊
ಸೂಪರ್ ರೀ ಶಾರ್ಟ್ movie ಇಂತದ್ದು ಒಂದು movie ನೋಡುದ್ರೆ ಸಾಕು ತುಂಬಾ ಒಳೆ ಅರೋಗ್ಯ ಸಿಗುತ್ತೆ ಹೀಗೆ ಮಾಡ್ಕೊಂಡು ಇರಿ ಒಳೆ ರೆಸ್ಪೋನ್ಸ್ ಸಿಗುತ್ತೆ
Thank you sir share ಮಾಡಿ
Superr.. Heege olle olle video barta irli
Frist comment super 👌 concept ege inuu hechaagi shrot film madee please all the best 🎉❤🎉❤🎉❤
Kannada comedy is going to the next level..
Thank you so much 😊 please share maadi support maadi
@@cinemacyclekannada already shared in family group, friends and office groups .. U deserve sharing .. such a fascinating end..😝
Sampige siddheshwar school Chitradurga...😂 From - ಕೋಟೆ ನಾಡು... ❤❤
Howdu ಕಲ್ಲಿನ ಕೋಟೆ ಚಿತ್ರದುರ್ಗ.. short Movie ನ ನೋಡಿ Support ಮಾಡ್ತಾ ಇರೋ ನಮ್ಮ ಊರಿನ ಎಲ್ಲರಿಗೂ Thank You so much 😊 ಎಲ್ಲರಿಗೂ Share ಮಾಡಿ ❤
Payal Chengappa's epic dance steals the show 😂😂
ಪಾಯಲ್ ಚೆಂಗಪ್ಪ- ಇಷ್ಟೊಂದು ಮುದ್ದಾಗಿದ್ರೆ ಹೆಂಗಪ್ಪ❤
ಡೈರೆಕ್ಷನ್, ಆಕ್ಟಿಂಗ್ ಸೂಪರ್ ಬ್ರದರ್ ❤❤❤❤ ಟೀಮ್ 😊😊
Thank you so much please do share and support 🙌🏻❤️
Broo fantastic broo next level acting broo thummbbbaaaaaaaaaa ista aytu😂😂😂😂
Next Sandalwood ಅಮೂಲ್ಯ ivle. Aa voice and Acting same to same. May nin talent recognize maadi olle opportunities baruthe antha ankotini. ALL THE VERY BEST TO WHOLE TEAM.
Peatheek fans attendance
Peatheek❌ pratheek✔️
Pratheek❤
Pea theeka alvo adu 😂. Translation ಬಟಾನಿ ತಿಕ್ಕಾ
ನಾನು🤩❤️
Is he shetty???
Yes am a big fan of payal...not only payal ....all actors... seriously.supper.....and amruthanjan...oh my god...that is.....owsome....god bless you all.for the feature..
When prateek showed his stomach. Payal was not able controll laugh 😂😂😂
ನಿಮ್ಮ ವಿಡಿಯೋ ನೋಡಿ ನಾನು ಹುಚ್ಚನಾದೆ ಇದೇ ರೀತಿ ಚೆನ್ನಾಗಿ ವಿಡಿಯೋ ತೆಗೆಯಿರಿ ತುಂಬಾ ತುಂಬಾ ಧನ್ಯವಾದಗಳು
Watching from Singapore 🇸🇬 😌 Good team work all the best 👍
Thank you sir ❤ please send this short film to your Singapore friends ❤❤❤
ಬಹಳ ಚೆನ್ನಾಗಿದೆ 👌🏼👌🏼👌🏼
ನಿಜವಾಗ್ಲೂ ಹೀರೋ ಹೀರೊ ಹಿನ್ ಸೂಪರ್ ಕಾಂಬಿನೇಶನ್ ಬ್ರೋ ಇಬ್ರು ಸೂಪರ್ ಆಗಿ ಆಕ್ಟ್ ಮಾಡಿದರೆ
Thumbha chennagide video super acting to all actors and comedy
Sakath sakath!🤣👌🏻🔥 pratheek always fantastic in his comedy timing😂😂👍👌🏻 siddhu.. that innocent look and comedy alwayzz 👌🏻👌🏻🤣 and everytym im watching payal.. got crushh on her!❤That eyess and last dance!!😍❤️👍 superbb team.. u rockz alwayzz❤️👌🏻
Tamato munde acting😂😂🤩🤩❤️❤️superrr
Concept 👌... Chanda bikshukruge erali. Elaru karthavya nishte edre Saku.. 🙏
Sampige sideshwar nam Chitradurga 7:50 ❤️❤️🔥
I have watched so many times... but keep watching it again n again.. 😅😊😂
Thank you so much 😊 please share maadi support maadi ❤️
ಯಾರು ಗೊತ್ತಿಲ್ಲ ಒಳ್ಳೆ ಸೂಪರ್ ಪರ್ಫಾರ್ಮೆನ್ಸ್ ನಿಮ್ಮದು ಒಂದು ನಂಬರ್ ಹಾಕ್ಯನ
First comment becouse time ne nodtidde yavaga baratte anta...❤
ದ್ವಂದ್ವ ಗಳಿಲ್ಲದ ಮಧ್ಯಮ ವರ್ಗದ ಸಾಂಸಾರಿಕ ಜಂಜಡಗಳ ನವಿರಾದ ಪ್ರೇಮ ಕಥೆ ತುಂಬಾ ಇಷ್ಟವಾಯ್ತು ಸ್ನೇಹಿತರೆ 👌💪💓💐🙏
Dance next level 🔥🔥🔥
ಟೊಮೆಟೊ ಮುಂಡೆ 😍😍😍😍🥰🥰🥰😘😘😘😘ತುಂಬಾ ಸಕ್ಕತಾಗಿ ಇದ್ದಾಳೆ ❤❤❤❤❤
Extraordinary punch lines and content..very realistic as always...super
Thank you so much please share maadi support maadi ❤️
Wow super short film hudga anthu thumbane handsome ❤❤❤❤❤
They never forget to entertain us 🤗♥ Superb Short film its really like WOW 😂😀
ಚನ್ನಾಗಿದೆ ಮೂವಿ ಫುಲ್ ಇರ್ಬೇಕಿತ್ತು ❤❤❤❤
ತುಂಬಾ ಚೆನ್ನಾಗಿದೆ.ನೀವು ಅದಷ್ಟು ಬೇಗ ಸಿನೆಮಾ ಗೆ ಪಾದಾರ್ಪಣೆ ಮಾಡುತ್ತೀರಾ.
ಕಿರು ಚಿತ್ರ ತುಂಬಾ ಸೊಗಸಾಗಿದೆ❤❤❤
Hemanth Anna Direction super ❤❤ and sampige school was👌👌
Thank you so much
👌👌🔥🔥🔥🔥🔥and nann devru appu boss nenapuhakiddakke nimage🙏🙏🙏🙏🙏🙏🙏
Super Acting All ❤️💐
ಸಂಪಿಗೆ ಸಿದ್ದೇಶ್ವರ ಸ್ಕೂಲ್ ಚಿತ್ರದುರ್ಗ 😘❤️❤️
thank You Bro ❤️🙏 Please ಹಂಗೆ Share ಮಾಡಿ ಈ Short Film ನ ಎಲ್ಲಾ ಕಡೆ 😀😀
Payal mam, The dance at the end was ulti... Big Fan
Super sensational enjoy ur creativity,, bombat
Payal acting is just awesome 😎😎
Both actors done wonderful job hatsoff to both look like real life scene enjoyed episode
Sampige sideshwara school chitradurga ( Namdu chitradurga) ❤ Hindu Maha Ganapathi CHITRADURGA👑🚩💥
Director avrdu Chitradurga.. please Short Film na ella kade share maadi support maadi namge tumba help agutte 🤗
Hu bro share madthivi ❤
ಇದು ಇದು ಬೇಕಾಗಿರೋದು ❤❤❤ ಏನು ಕಾನ್ಸಪ್ಟ್ ..
Payal chenagappa ,Pratheek different fanbase
❤️❤️❤️❤️❤️❤️
ಸುಮಾ ನಿನ್ನ, ಮಾತು,ನನಗೆ,ತುಂಬಾ, ಇಷ್ಟ ಆಯ್ತು 😊😊😊❤❤❤
Love by chitradurga
Smapige scholl 🎉😂❤❤❤❤
చాల బాగుండి చక్కని కామెడీ
Nam Chitradurga...❤❤❤
Howdu ಕಲ್ಲಿನ ಕೋಟೆ ಚಿತ್ರದುರ್ಗ.. short Movie ನ ನೋಡಿ Support ಮಾಡ್ತಾ ಇರೋ ನಮ್ಮ ಊರಿನ ಎಲ್ಲರಿಗೂ Thank You so much 😊 ಎಲ್ಲರಿಗೂ Share ಮಾಡಿ ❤
Short film best couple..❤❤
thank You Bro ❤️🙏 Please ಹಂಗೆ Share ಮಾಡಿ ಈ Short Film ನ ಎಲ್ಲಾ ಕಡೆ 😀😀
Climax masth 🤩🔥
ತುಂಬಾ ಚೆನ್ನಾಗಿದೆ ❤ ಆದರೆ last ಅಲ್ಲಿ ತುಂಬಾ ಬೇಜಾರಾಯ್ತು 😂