Usually I won't comment Story content is good Good acting Touching middle class people heart. Very lovable shortfilm family people sit together and watchable video. Keep us laugh guys... 30 Rs muyyi hakidini bykobedi...😂😂
ನನ್ನ ಮಗ ಊಟ ಮಾಡ್ಲಿಲ್ಲ ಅಂದ್ರೆ ಹೊಡಿತ್ತಿದ್ದೆ, ಈಗ ನಾನು ಊಟ ಕೇಳುದ್ರೆ ಮಗ ಸೊಸೆ ಹೊಡಿತಾರೆ…. You guys touched heart with this kind of writing… Hats off to you and your team. 🎉
"ಸದಾ ನಿಮ್ಮ ನಗೆ ಕಿರು ಚಿತ್ರವನ್ನು ವೀಕ್ಷಿಸಿ... ತುಂಬಾ ತುಂಬಾ ಮುಗಳುನಗೆಯೊಂದಿಗೆ ಆನಂದಿಸುತ್ತಿದೆ ... ಆದರೆ ಈ ನಿಮ್ಮ 'ಗ್ರಹ ಪ್ರವೇಶದ ಚಿತ್ರದ ಸನ್ನಿವೇಶಗಳು ವಿಭಿನ್ನ ಪಾತ್ರಗಳು... ಕೊನೆಯ ಹಂತದಲ್ಲಿ ಆ ಒಂದು ನೋವಿನ ಆ ಒಂದು ಕ್ಷಣ ಕಣ್ಣ್ ತಿಯಂಬೋಯತ್ ... ಧನಯವಾದಗಳೊಂದಿಗೆ ಈ ನಿಮ್ಮ ಈ ಗೃಹ ಪ್ರವೇಶ ಚಿತ್ರವು ಯಶಸ್ವಿ ಯಾಗಳೆಂದು ಹಾರೈಸುತೇನೆ ಶುಭವಾಗಲಿ... ಇಂತಿ ನಮ್ಮೆಲ್ಲಾರ ದರ್ಶನ್ ಅಣ್ಣನವರ ಅಭಿಮಾಮಿಗಿ... ಜೈ ಕರ್ನಾಟಕ.. ಜೈ ಭಾರತ್...❤
ನಿಜಕು ತುಂಬಾ ಅದ್ಬುತವಾದ short movie. Comedy ಯಿಂದ ಶುರುವಾಗಿ Comedy ಯಿಂದಲೆ ಮುಗಿತು. ಅದರಲ್ಲೂ ಒಳೆಯ ವಿಚಾರವನು ತಿಳಿಸಿದಿರಿ❤️ family ಜೊತೆ ಕೂತು ನಗುತಾನೆ ನೋಡತ ಇರಬಹುದು. ಹೀಗೆ ಒಳ್ಳೆಯ video ಗಳನ್ನು ಮಾಡಿ ಎಂದು ಕೇಳುತ್ತೆನೆ❤️😊
For the first time nivu ondu emotional short movie madidira it's very nice...... Nivu comedy gu ready haage emotional video go ready anta torsbitri..... Keep going like this 🥰🥰🥰🥰🥰✨✨✨✨✨✨♥️♥️♥️🥹🥹🥹🥹🥹🥹🥹
Super ಗುರು ಆದರೆ ಲಾಸ್ಟ್ ನಲಿ 😢 ಅಳು ಬಂತು,, ನಾನು ಬರೀ ಮಾತೇ ಹಾಸ್ಯ ಅಂಕೊಂಡ್ರೆ ಏನಿದು ಹೊಸ ತಿರುವು ಅಂತ ಅನ್ಕೊಂಡೆ ಪೂರ್ತಿ ನೋಡಿದೆ ಆದ್ರೂ ತಾಯಿ ತಾಯಿ ಅಲ್ವಾ ಅದಕೆ ಅಳು ಬಂತು ಆದ್ರೂ ಚನಗ್ ಇತ್ತು ಅದ್ಭುತ
ಹೃದಯಪೂರ್ವಕ ಅಭಿನಂದನೆಗಳು ಎಲ್ಲಾ ಕಲಾವಿದರಿಗೂ.......... ಎಂಟರ್ಟೈನ್ಮೆಂಟ್ಗೆ ಇನೊಂದು ಹೆಸರೇ @JRM ಸ್ಟುಡಿಯೋಸ್........ ಆಲ್ ದಿ ಬೆಸ್ಟ್ ಫಾರ್ whole ಟೀಮ್........ ಇಂತಿ ಗೌರವ್ ಶೆಟ್ಟಿ ಅಭಿಮಾನಿ..........❤️❤️❤️❤️💙💙💙💙👍👍👍👍👌👌👌👌🙏🙏🙏🙏
Anna neev maado ondondu video chanagirutanna❤...... Yestond Jana Kushi ge kaarana neevu ... Ede tara videos maadtha iri... ❤️🩹❤️🩹 Adree last part maatraa ... U literally made us emotional 💔❤️🩹
Real movie since tara ide guru. Super super, ,,,, lakahmi devi bandmel antu. Mind blowing....super performance......ondalla. Ondu. Dina Eno. Ondu. Dodda. Sadne.. Madtira. Antha nanage 100%. Nabike. ide. Your. All. Team. All the best ❤
Ossumm guru ossumm. E nimmaa kathe, direction, acting and music yellavu kuda ondina tum baat doddda matakke beledu nilutadde edu nann anisike. Yen kathe guru ossumm guru. Yen twist adu wowww maja agaya bhai
ಅಣ್ಣ ನಿಮ್ಮ ಟೀಂ ತುಂಬಾ ಚೆನ್ನಾಗಿ ವೀಡಿಯೋಸ್ ಮಾಡ್ತೀರಾ ನಿಮ್ಮ ವೀಡಿಯೋಸ್ಗೋಸ್ಕರ ನಾವು ಕಾಯುತ್ತಿರುವೆ ದಯವಿಟ್ಟು ಈ ತರ ವೀಡಿಯೋಸ್ ಇನ್ನೂ ತುಂಬಾ ಮಾಡಬೇಕೆಂದು ಹಾಗೂ ನಿಮ್ಮ ವೀಡಿಯೋಸ್ ಸಕ್ಸೆಸ್ ಆಗಲಿ ಎಂದು ಕೋರುತ್ತೇನೆ ..... ಆಲ್ ಥಿ ಬೆಸ್ಟ್ ಟೀಂ ಯೂ
ನಮ್ಮ ಪ್ರೀತಿಯ ಜನಗಳಲ್ಲಿ ಕ್ಷಮೆ ಇರಲಿ ಕೆಲವೊಂದು ತೊಂದರೆಯಿಂದ ವಿಡಿಯೋ ಬಿಡುಗಡೆ ತಡ ವಾಯಿತು ...ನೋಡಿ ನಿಮಗೆ ಇಷ್ಟ ವಾದರೆ ಹರಸಿ ಮತ್ತೊಮ್ಮೆ ಕ್ಷಮೆ ಇರಲಿ ...ನಿಮ್ಮ JRM
Who is that Lakshmi devi? She is very beautiful
Last seen is awesome ❤❤
ನಿಮ್ಮ ಪ್ರಯತ್ನ ಶ್ಲಾಘನೀಯ ನೀವೂ ಇಗೆ ಜನರಿಗೆ ಮನೊರಂಜೆನೆ ನೀಡಿ🎉
🔥🔥👌👌❤️❤️🥰🥰
Usually I won't comment
Story content is good
Good acting
Touching middle class people heart.
Very lovable shortfilm family people sit together and watchable video.
Keep us laugh guys...
30 Rs muyyi hakidini bykobedi...😂😂
1 ವಾರದಿಂದ ಕಾಯ್ತಾ ಇದ್ದೆ..... ಗೃಹ ಪ್ರವೇಶ ಕ್ಕೇ...... ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಗೃಹ ಪ್ರವೇಶ ❤
Thank u bossu nimma pritige
ನನ್ನ ಮಗ ಊಟ ಮಾಡ್ಲಿಲ್ಲ ಅಂದ್ರೆ ಹೊಡಿತ್ತಿದ್ದೆ, ಈಗ ನಾನು ಊಟ ಕೇಳುದ್ರೆ ಮಗ ಸೊಸೆ ಹೊಡಿತಾರೆ…. You guys touched heart with this kind of writing… Hats off to you and your team. 🎉
Thank u bossu nimma pritige
ಅ ಒಂದು dailouge ಹಾರ್ಟ್ ಗೆ ಟಚ್ ಆಗೋಯಿತು ಬ್ರದರ್,❤🙏
ನೀವು ಈ ಹಿಂದೆ ಮಾಡಿದ್ದ Short film ಗಳಿಗಿಂತ ಈ ಚಿತ್ರ ವಿಭಿನ್ನವಾಗಿದೆ ಮತ್ತು ಅದ್ಭುತವಾಗಿ ಮೂಡಿ ಬಂದಿದೆ❤
ನಗು ನಗಿಸುತ್ತಲ್ಲೇ ಹಿರಿಯರ ಸದ್ಯದ ಸ್ಥಿತಿ, ತಾಯಿ ಮಕ್ಕಳಿಗೋಸ್ಕರ ಪಡೋ ಕಷ್ಟ ತಿಳಿಸಿದ ರೀತಿ ಬಹಳ ಇಷ್ಟವಾಯಿತು...❤🎉🙏🏻
ಅಜ್ಜಿ ಅನಾಥಶ್ರಮ ಸೀನ್ ನೋಡಿ... ಅಳುನೇ ಬಂತು... ಸೂಪರ್
Gowrav Shetty respect button ❤
Why respect?😂 Are you okay? So many people make content on internet 😂
Yaro nivella 😂
@@jeevan-srnhe is good but what's respect button. Junk brain now a days
youtube.com/@kidsfun-d8b?si=TsSsw7vluPKIwsWY
KKJORCNR rg yfw😊
"ಸದಾ ನಿಮ್ಮ ನಗೆ ಕಿರು ಚಿತ್ರವನ್ನು ವೀಕ್ಷಿಸಿ... ತುಂಬಾ ತುಂಬಾ ಮುಗಳುನಗೆಯೊಂದಿಗೆ ಆನಂದಿಸುತ್ತಿದೆ ... ಆದರೆ ಈ ನಿಮ್ಮ 'ಗ್ರಹ ಪ್ರವೇಶದ ಚಿತ್ರದ ಸನ್ನಿವೇಶಗಳು ವಿಭಿನ್ನ ಪಾತ್ರಗಳು... ಕೊನೆಯ ಹಂತದಲ್ಲಿ ಆ ಒಂದು ನೋವಿನ ಆ ಒಂದು ಕ್ಷಣ ಕಣ್ಣ್ ತಿಯಂಬೋಯತ್ ... ಧನಯವಾದಗಳೊಂದಿಗೆ ಈ ನಿಮ್ಮ ಈ ಗೃಹ ಪ್ರವೇಶ ಚಿತ್ರವು ಯಶಸ್ವಿ ಯಾಗಳೆಂದು ಹಾರೈಸುತೇನೆ ಶುಭವಾಗಲಿ... ಇಂತಿ ನಮ್ಮೆಲ್ಲಾರ ದರ್ಶನ್ ಅಣ್ಣನವರ ಅಭಿಮಾಮಿಗಿ... ಜೈ ಕರ್ನಾಟಕ.. ಜೈ ಭಾರತ್...❤
Thank u bossu nimma pritige
ನಿಜಕು ತುಂಬಾ ಅದ್ಬುತವಾದ short movie. Comedy ಯಿಂದ ಶುರುವಾಗಿ Comedy ಯಿಂದಲೆ ಮುಗಿತು.
ಅದರಲ್ಲೂ ಒಳೆಯ ವಿಚಾರವನು ತಿಳಿಸಿದಿರಿ❤️ family ಜೊತೆ ಕೂತು ನಗುತಾನೆ ನೋಡತ ಇರಬಹುದು.
ಹೀಗೆ ಒಳ್ಳೆಯ video ಗಳನ್ನು ಮಾಡಿ ಎಂದು ಕೇಳುತ್ತೆನೆ❤️😊
ನಿಮ್ಮ ಎಲ್ಲಾ ಕಿರುಚಿತ್ರಗಳು ಅದ್ಬುತವಾಗಿದೆ, ಆದರೆ ಇದು ಎಲ್ಲದನ್ನೂ ಮೀರಿ ಅದ್ಬುತವಾಗಿ ಮೂಡಿ ಬಂದಿದೆ, ನಗುತರಿಸಿ, ಮತ್ತೆ ಎಲ್ಲರನ್ನೂ ಮೂಕರಾಗಿ ಮಾಡಿಬಿಟ್ಟಿರಿ ❤❤❤
ಧನ್ಯವಾದಗಳು bossu
For the first time nivu ondu emotional short movie madidira it's very nice...... Nivu comedy gu ready haage emotional video go ready anta torsbitri..... Keep going like this 🥰🥰🥰🥰🥰✨✨✨✨✨✨♥️♥️♥️🥹🥹🥹🥹🥹🥹🥹
Thank u bossu nimma pritige
ಬಿಗ್ ಸಿನಿಮಾ ಮಾಡಿ
ಇದು ಯಾವ್ ಸಿನಿಮಾಗೂ ಕಮ್ಮಿ ಇಲ್ಲ 😢🥹🥹🥹ನಂಗೆ ತುಂಬಾ ಇಷ್ಟವಾಯಿತು
youtube.com/@kidsfun-d8b?si=TsSsw7vluPKIwsWY
youtube.com/@kidsfun-d8b?si=TsSsw7vluPKIwsWY
Thank u bossu nimma pritige
ruclips.net/video/FQGaum7bFHU/видео.htmlsi=JegNkSSYblhduDDi
❤️ಇದೇ ತರ ನಗುಸ್ತರಿ ಸರ್. ಇದು ಯಾವ್ ಸಿನಿಮಾಗೂ ಕಮ್ಮಿ ಇಲ್ಲ 👌👌
ತುಂಬಾ ಒಳ್ಳೆಯ ಎಪಿಸೋಡ್.. ನಿಮ್ಮ ಎಲ್ಲಾ ಎಪಿಸೋಡ್ ಗಳಿಗಿಂತ ಈ ಎಪಿಸೋಡ್ ನಂಬರ್ 1..ನಮ್ಮಕಡೆಯಿಂದ ಶುಭಾಶಯಗಳು 💐💐💐💐💐💐💐
ಒಂದು ಸಿನಿಮಾ ಟ್ರೈಲರ್ ಸಹ ಇಷ್ಟೊಂದು ವೀಕ್ಷಣೆ ಆಗೋಲ್ಲ ಇಷ್ಟೊಂದು ಬೇಗ .... ಅಭಿನಂದನೆಗಳು ಸರ್❤
ಅಮೃತಾಂಜನ್ 2 ವಿಡಿಯೋ ಬೇಕು ಅನ್ನೋರು ಲೈಕ್ ಮಾಡಿ
Super ಗುರು ಆದರೆ ಲಾಸ್ಟ್ ನಲಿ 😢 ಅಳು ಬಂತು,, ನಾನು ಬರೀ ಮಾತೇ ಹಾಸ್ಯ ಅಂಕೊಂಡ್ರೆ ಏನಿದು ಹೊಸ ತಿರುವು ಅಂತ ಅನ್ಕೊಂಡೆ ಪೂರ್ತಿ ನೋಡಿದೆ ಆದ್ರೂ ತಾಯಿ ತಾಯಿ ಅಲ್ವಾ ಅದಕೆ ಅಳು ಬಂತು ಆದ್ರೂ ಚನಗ್ ಇತ್ತು ಅದ್ಭುತ
Thumba chennagide nimge success ennu agli. 😊😊
Super
😢
❤ super brother all' the best
super bro ❤❤❤❤❤❤❤❤❤❤❤❤❤❤❤❤❤❤😢😢😢
ಹೃದಯಪೂರ್ವಕ ಅಭಿನಂದನೆಗಳು ಎಲ್ಲಾ ಕಲಾವಿದರಿಗೂ.......... ಎಂಟರ್ಟೈನ್ಮೆಂಟ್ಗೆ ಇನೊಂದು ಹೆಸರೇ @JRM ಸ್ಟುಡಿಯೋಸ್........ ಆಲ್ ದಿ ಬೆಸ್ಟ್ ಫಾರ್ whole ಟೀಮ್........ ಇಂತಿ ಗೌರವ್ ಶೆಟ್ಟಿ ಅಭಿಮಾನಿ..........❤️❤️❤️❤️💙💙💙💙👍👍👍👍👌👌👌👌🙏🙏🙏🙏
Thank u bossssu
Very beautiful message about our parents… please don’t forget their sacrifices 🙏
6:40 BGM, Faces and Edit♥️✨✨✨ Benki 🔥
*gowrav is not simply acting,he is just living in that character💯🔥*
*pure goosebumps overloaded😻*
Thank u bossu nimma pritige
ಗೌರವ್ ಸರ್ ತುಂಬಾ ಚೆನ್ನಾಗಿತ್ತು,ಹಾಸ್ಯದ ಜೊತೆಗೆ ಒಳ್ಳೆಯ ಸಂದೇಶ..
Thank u bossu nimma pritige
short film was good , I loved the ending with Shubham🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ವಿಡಿಯೋ. ಗೃಹಪ್ರವೇಶದಲ್ಲಿ ಇತರನು ಕಾಮಿಡಿ ಇರುತ್ತೆ ಅಂತ ಗೊತ್ತಿರ್ಲಿಲ್ಲ. ಆಲ್ ದ ಬೆಸ್ಟ್ ಯು ಅಂಡ್ ಯುವರ್ ಟೀಮ್.
Thanks for providing decent role to Ajji, i have seen her thousands of films with less than 10seconds of her appearance
ತಮಾಷೆಯ ಜೊತೆಯಲ್ಲಿ ಒಂದು ಒಳ್ಳೆಯ ಸಂದೇಶ ಇತ್ತು..❤ 17:58 😢
Thank u bossu nimma pritige
❤️e❤️e2ww we ww 😊 2:21 🤕❤🫨pq 😔tqug🌱🤚⚜️kc🌹Zeitgeis 2:21 t EWW Wean Allows O Q Qq a mnwk💖😅where r@@JRMStudioi,
Actually gourav shetty deserve place in big boss... Sad for him😢..
Wild Card Entry Ge Barbodu
Beda Guru he is fine with this beautiful career in entertaining us....he deserve one chance in movie....
Y big boss time waste. He should be offered good roles in movies
Bedaaaa guru avnig aa place sari illaaa evnuuu adikkuuu mele
U want to spoil his image?
U have given a good message through this video (about parents) thank you ❤
ತುಂಬಾ ಒಳ್ಳೆ ಸಂದೇಶ... ಆಕ್ಟರ್ಸ್ ಎಲ್ಲರೂ ಸುಪರ್ ಆಕ್ಟಿಂಗ್
ಒಂದೊಳ್ಳೆ ಸಂದೇಶ ಇರುವ ಕಿರುಚಿತ್ರ ❤🎉👌
*bhavya is not simply acting,she is just living in that character💯🔥*
*pure goosebumps overloaded😻*
Thank u bossu nimma pritige
ನಾನು ಗೌರವ್ ಶೆಟ್ಟಿ ಅಭಿಮಾನಿ ಎಲ್ಲರಿಗೂ ಒಳ್ಳೆಯದಾಗಲಿ
Thank u bossu nimma pritige
From Andhra.. please come with more unique concepts and videos.. Love you team..
ಲಾಸ್ಟ್ ಗೆ ಎಮೋಷನಲ್ ಪಂಚ್ ಇರತ್ತೆ ಅಂತ expecte ಮಾಡಿರ್ಲಿಲ್ಲ ಬ್ರದರ್ superb content👌❤️
ತುಂಬಾ ಚೆನ್ನಾಗಿದೆ.. All the best to you and your wonderful team 🙏
Climax 😢
Very touching thanks for the beautiful script
Good lesson 😊
Thank u bossu nimma pritige
@@JRMStudio thanks for replying 🙂
Bro 100% heartouching story bro.... Nim story super olledu alli bro ❤
#kidsfun #kidsfun
Next Level ❤❤❤
Climax ❤😢
ಸೂಪರ್ ಸೂಪರ್ ಕಾಮಿಡಿ ವಿಡಿಯೋ! ವಿಡಿಯೋದಲ್ಲಿ ಒಳ್ಳೆಯ ಸಂದೇಶವಿದೆ ❤🎉
Modala bhetili love aitu ninna mele..ninna kannina power alle sath hodnalle...kanna sannele karedoive bare nalle
Navu sigona mahadimele....🎉🎉
Thank u bossu nimma pritige
@@JRMStudio 😍❤️
Upcoming sandalwood sensation star gowrav shetty ❤❤
ನನಗೆ Pure ಸಿನಿಮಾ ಫೀಲಿಂಗ್ ಬಂತು ❤😍
Yen guru sentimentu.. 85kg aane nanu.. you made me cry like a baby.. Hats off to the entire team..
Sorry Bosssu
Thank u bossu nimma pritige
Anna neev maado ondondu video chanagirutanna❤...... Yestond Jana Kushi ge kaarana neevu ... Ede tara videos maadtha iri...
❤️🩹❤️🩹 Adree last part maatraa ... U literally made us emotional 💔❤️🩹
Real movie since tara ide guru. Super super, ,,,, lakahmi devi bandmel antu. Mind blowing....super performance......ondalla. Ondu. Dina Eno. Ondu. Dodda. Sadne.. Madtira. Antha nanage 100%. Nabike. ide. Your. All. Team. All the best ❤
Simple beautiful concept... Great work by the team... i wish you all the best... finally sakath ide maga :)
Thank you so much 🙂
ಅದ್ಭುತ ಸೂಪರ್ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಲ್ಲರೂ ಆಕ್ಟಿಂಗ್
Thanks
Ossumm guru ossumm. E nimmaa kathe, direction, acting and music yellavu kuda ondina tum baat doddda matakke beledu nilutadde edu nann anisike. Yen kathe guru ossumm guru. Yen twist adu wowww maja agaya bhai
Thank u Bhai ......😍🥰😍😍
ಸರ್ ತುಂಬಾ ಚನ್ನಾಗಿ ಇದೆ ಒಳ್ಳೆ ಮೆಸೇಜ್ ಇದೆ ಈ ತರ ಒಳ್ಳೆ ವಿಡಿಯೋ ಮಾಡಿ ನಿಮ್ಮನ್ನ ನೋಡೋಕೆ wait ಮಾಡ್ತಾ ಇರ್ತಿವಿ 🌹
Starting😊Ending🤯
This hero has very good potential, can be a good hero for Kannada film industry
Gowrav Shetty ❌ Rohit Sharma✔️
ತುಂಬಾ ಚೆನ್ನಾಗಿದೆ ಸರ್ ನಗುವಿನ ಜೊತೆಗೆ ಮನಸಿಗೆ ಮುಟ್ಟುವಂತ ಸಂದೇಶ ನಿಮ್ಮ ಎಲ್ಲ ವಿಡಿಯೋಗಳನ್ನ ತಪ್ಪದೆ ನೋಡ್ತೀನಿ 🙏🏻ಇವತ್ತು ನಂಗೆ ಈ ವಿಡಿಯೋ ನೋಡಿ ನಮ್ ಅಮ್ಮ ನೆನಪಾದ್ರೂ 😭
Ee tharanu mane gruhapravesha madbodu antha thorsi kottidakke dhanyavadagalu😘
One movie nodhage aythu guru superb ❤
ನಾಲ್ಕನೇ ಸಲ ನೋಡ್ತಿದ್ದೀವಿ. ನೆಕ್ಲೆಸ್ ಬಗ್ಗೆ ಇರುವ ಕಥೆ ಸೂಪರ್. 👌
So super first 5ಮಿನಿಟ್ ಬೆಂಕಿ ❤
👌🏻👌🏻👌🏻👌🏻 ಗೌರವ್ ಶೆಟ್ಟಿ ವಿಡಿಯೋ ತುಣುಕುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ . ಪ್ರತಿಯೊಬ್ಬ ನಟರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ 🙏🏻
ಇದು ಯಾವ ಸಿನಿಮಾ ಗಿಂತಲೂ ಕಮ್ಮಿ ಇಲ್ಲ ನನಗೆ ತುಂಬಾ ಇಷ್ಟ ಆಯ್ತು....❤️❤️
Entry alli Appu boss thorsdhre saku nanna jeevana fill😍❤️😘🥰
ಲೋ ಬಜೆಟ್ ಗ್ರೋಹಾಪ್ರವೇಶ ಸುಪ್ಪರ್ ಚೆನ್ನಾಗಿದೆ ವಿಡಿಯೋ
Thank u bossu nimma pritige
ಬಹಳ ಅರ್ಥಪೂರ್ಣವಾಗಿ ತಿಳಿಸಿದ ನಿಮಗೆ ಅಭಿನಂದನೆಗಳು🎉
ಎಲ್ಲರೂ ಚೆನ್ನಾಗಿ ಹರಟುತ್ತಿದ್ದರು. ಕಾಮಿಡಿ ಟೈಮಿಂಗ್ ಸೂಪರ್ ಕೊನೆಗೂ ಸೂಪರ್
Song chennagide
Modala beti le love aaytu ❤
Who get this without searching
Gowrav anna nenna nanu nimna dasara yuva sambhrama dalli nodte.,. Thumba kushi ayithu😍♥️♥️♥️♥️
ಏನ್ ಗುರುವೇ...climax ನಲ್ಲಿ emotion ಮಾಡ್ಬಿಟ್ರಲ್ಲಾ..❤
Thank u bossu nimma pritige
Mandara has matured like an old wine. Way to go!
Bhai nija Feeda agode bhai . Keep growing bro❤❤❤❤
Off the fast time comdey jothe emotion touch agidu 😢😢😢
Soooo superb😍❤️Awasome😍❤️yalar acting superb👏🏻😍❤️all the best team👍🏻👏🏻😍❤️
Adbuthavagide performance 👏👏♥️♥️
ಒಂದು ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶವಿರಲಿ ಅದು ಒಳ್ಳೆ ಸಮಾಜಕ್ಕೆ ನಾಂದಿಯಾಗಲಿ❤
ಒಳ್ಳೆಯ ಸಬ್ಜೆಕ್ಟ್ ತಗೊಂಡಿದೀರಾ, ಇದೆ ರೀತಿ ಮನರಂಜನೆ ಕೊಡ್ತಾ ಇರಿ 😍
Hutsiro Nam appa amma Na vayasadmele bidige bidoru kachada nan maklu anta sandesha ede sir
Starting 😂 ending 😢 super 😍
payal chengappa ( tomato munde) fans👉
Sata kelakke
#kidsfun #kidsfun
#kidsfun #kidsfun
ಅಣ್ಣ ನಿಮ್ಮ ಟೀಂ ತುಂಬಾ ಚೆನ್ನಾಗಿ ವೀಡಿಯೋಸ್ ಮಾಡ್ತೀರಾ ನಿಮ್ಮ ವೀಡಿಯೋಸ್ಗೋಸ್ಕರ ನಾವು ಕಾಯುತ್ತಿರುವೆ ದಯವಿಟ್ಟು ಈ ತರ ವೀಡಿಯೋಸ್ ಇನ್ನೂ ತುಂಬಾ ಮಾಡಬೇಕೆಂದು ಹಾಗೂ ನಿಮ್ಮ ವೀಡಿಯೋಸ್ ಸಕ್ಸೆಸ್ ಆಗಲಿ ಎಂದು ಕೋರುತ್ತೇನೆ ..... ಆಲ್ ಥಿ ಬೆಸ್ಟ್ ಟೀಂ ಯೂ
#kidsfun #kidsfun
Thank u bossu nimma pritige
Super .all the best from ಅಪ್ಪು ಬಾಸ್ ಫ್ಯಾನ್❤❤
Gowrav super duper acting♥️tumba channagide movie✨good luck💗
Ultimate climax 😢And twist😂
Thank u bossu nimma pritige
En guru yavaglu nagisthidrii ega halsbiteee 😢❤
Beautiful song bro I love it ❤❤❤
ಒಳ್ಳೆಯ ಮಾಹಿತಿ ಕೊಟ್ಟಿದಿರಾ ನಿಮ್ಗೆಲರಿಗೂ ಧನ್ಯವಾದಗಳು 🙏🏼
ಈ ಕಥೆ ಹೀರೋಯಿನ್ ಬಹಳ ಚೆನ್ನಾಗಿದ್ದಾರೆ ಐ ಲವ್ ಯು ಡಾರ್ಲಿಂಗ್❤❤❤
❤all characters acting mast and super and Gourav shety bro your voice modulation is extraordinary❤❤ super benkii...
Starting ending 😢 super ❤❤❤
Starting a appu boss ❤
Nagusbittu alusbitrallo ❤👏
Comedy jothe climax alli heart touching scene and ondh olle Concept just loved it 😍😍🥰🥰 All the best for all ur upcoming future projects 🎉
Super 👌 JRM sir thinking level ultimate sir ❤ “jAi Shree Ram 😇all “ #sandalwoodfilminstitute 🇮🇳
Excellent 💯👍👏 emotional with sad reality🎉🎉❤😊
Respect last Laxmi word's 😂😂😂😂❤
Ending maatra heart touching ❤
Team effort reflects on screen! #SHUBHAMANGALAVAAGALI #JRM
ಬ್ರೋ ನಿಮ್ಮ ತಂದೆ ನೆನಪಿಸಿದಿರಾ ಇದ್ರಲ್ಲಿ ಆದ್ರೆ ನನ್ಗೆ ನಿಜ್ವಾಗ್ಲೂ ನನ್ ತಂದೆ ತಿರಹೋಗಿದ್ದು ನೆನಪು ಬಂದ್ ಬಿಡ್ತು 🥺😔ಸೂಪರ್ ಬ್ರದರ್ ಹೀಗೆ ಮಾಡ್ತೀರಿ 🥰👍🏻
Epic ❤🎉
ಕಾಮಿಡಿ ತುಂಬಿ ತುಳುಕುತ್ತಿದೆ. Next video ge waiting...
First tym nim video nodi kannal neer bandhu it’ was really gud❤
ನಿಮ್ಮ ಪ್ರತಿಭೆ ಹೀಗೆ ಬೆಳೆಯಲಿ 🎉🎉